1 00:00:00,080 --> 00:00:01,920 ನಾವು ಹೋದಾಗಿನಿಂದ ಆಕೆಗೆ ಐದು ಸಲ ಕರೆ ಮಾಡಿದ್ದೇನೆ. 2 00:00:02,000 --> 00:00:04,040 ಅವಳು ಉತ್ತರಿಸಿಲ್ಲ. ಹೋಗಿ ಸ್ವಲ್ಪ ನೋಡು. 3 00:00:04,120 --> 00:00:06,120 -ನಾನು ನಂತರ ಕರೆ ಮಾಡುತ್ತೇನೆ. -ಸರಿ. 4 00:00:35,240 --> 00:00:36,160 ಹಲೋ? 5 00:00:39,720 --> 00:00:40,560 ಏಪ್ರಿಲ್? 6 00:00:55,640 --> 00:00:57,400 ಅಯ್ಯೋ ದೇವರೇ. 7 00:01:01,320 --> 00:01:02,520 ಏಪ್ರಿಲ್? 8 00:01:06,400 --> 00:01:07,480 ಏಪ್ರಿಲ್? 9 00:01:20,360 --> 00:01:21,600 ಏಪ್ರಿಲ್? 10 00:01:21,680 --> 00:01:22,720 ಅಯ್ಯೋ! 11 00:01:24,160 --> 00:01:25,640 ಏಪ್ರಿಲ್? ಇಲ್ಲಿದ್ದೀಯಾ? 12 00:01:25,720 --> 00:01:26,880 -ಕಿಟ್? ಕಿಟ್! -ಅಯ್ಯಯ್ಯೋ! 13 00:01:30,960 --> 00:01:34,160 -ದೇವರ ದಯದಿಂದ ನೀನು ಬಂದೆ. -ಪರವಾಗಿಲ್ಲ. 14 00:01:34,240 --> 00:01:36,080 -ನಿನಗೆ ಪೆಟ್ಟಾಗಿದೆಯೇ? -ಅವರು ಹೋದರೇ? 15 00:01:36,160 --> 00:01:38,000 ಯಾರು? ಏನಾಯಿತು? ಪರವಾಗಿಲ್ಲ. 16 00:01:38,080 --> 00:01:40,400 ನಾನು ಬಂದಿದ್ದೇನೆ. ಏನಾಯಿತು? 17 00:01:44,600 --> 00:01:46,000 ಎಲ್ಲವೂ ಹೋಗಿದೆ. 18 00:01:46,080 --> 00:01:48,759 -"ಎಲ್ಲವೂ" ಅಂದರೇನು? -ಇಲ್ಲೇನೂ ಇಲ್ಲ. 19 00:01:48,840 --> 00:01:51,520 -ಏನಾಯಿತು? -ಮನೆ ಹೋಯಿತು. ಎಲ್ಲವೂ ಹೋಯಿತು. 20 00:01:51,600 --> 00:01:53,560 -ಏನು? -ಇಲ್ಲೇನೂ ಇಲ್ಲ. 21 00:01:53,640 --> 00:01:55,160 -ಏಪ್ರಿಲ್ ಹುಷಾರಾ? -ಅದು ಕಿಟ್ ಅಲ್ಲವೇ? 22 00:01:55,240 --> 00:01:56,759 ಸ್ವಲ್ಪ ಇರು. ಏನಾಯಿತು? 23 00:01:57,120 --> 00:01:59,759 ಹುಷಾರಾಗಿದ್ದಾಳೆ, ಮನೆಗೆ ಜನರು ಬಂದಿದ್ದರು. ದೋಚಿಕೊಂಡು ಹೋಗಿದ್ದಾರೆ. 24 00:01:59,840 --> 00:02:02,440 -ಜೋಯಲ್ ಜೊತೆ ಬಚ್ಚಲಿನಲ್ಲಿ ಸಿಕ್ಕಿಬಿದ್ದಳು. -ಏನೇನು ಕದ್ದರು? 25 00:02:02,520 --> 00:02:05,000 ಫೋನ್‌ಗಳನ್ನು ಕೊಂಡೊಯ್ದರು. ಗೊತ್ತಿಲ್ಲ. ಅವರು ಚೆನ್ನಾಗಿದ್ದಾರೆ. 26 00:02:05,080 --> 00:02:06,520 ಅಯ್ಯೋ ದೇವರೇ. ಸರಿ. 27 00:02:07,440 --> 00:02:09,600 ಸರಿ. ನಾವು ಹಿಂತಿರುಗುತ್ತಿದ್ದೇವೆ. 28 00:02:10,639 --> 00:02:11,640 ಡೆಕ್ಸೀ. 29 00:02:12,240 --> 00:02:13,840 -ಎದ್ದೇಳು. -ಏನಾಗುತ್ತಿದೆ? 30 00:02:13,920 --> 00:02:16,560 ನಾವು ಲಂಡನ್‌ಗೆ ಹಿಂತಿರುಗಬೇಕು, ಪುಟ್ಟಾ. ನಡಿ. 31 00:02:18,160 --> 00:02:19,960 ಇಲ್ಲ, ನಾನು ಮಲಗಿದ್ದೇನೆ. 32 00:02:20,040 --> 00:02:22,760 ನನಗೆ ಗೊತ್ತು, ನಾವು ಏಪ್ರಿಲ್‌ ಬಳಿಗೆ ಹೋಗಬೇಕು. 33 00:02:22,840 --> 00:02:25,160 ಅವರು ಎಲ್ಲವನ್ನೂ ತೆಗೆದುಕೊಂಡು ಹೋಗಿರಲು ಸಾಧ್ಯವಿಲ್ಲ. 34 00:02:26,560 --> 00:02:29,440 ಸರಿ, ನಿಮ್ಮ ಸಾಮಾನುಗಳನ್ನು ತೆಗೆದುಕೊಂಡು ಕಾರಿಗೆ ಹೋಗಿ. 35 00:02:29,520 --> 00:02:31,079 ಹೋಗಿ. ಹೊರಡಿ. 36 00:03:09,200 --> 00:03:11,000 ಎಲ್ಲಾ ಅಲಾರಾಂಗಳು ವಿಫಲವಾದವು. 37 00:03:12,040 --> 00:03:13,760 ನನ್ನ ಫೋನ್ 8:00ಕ್ಕೆ ಚಿತ್ರಗಳು ಬರುವುದು ನಿಂತಿತು. 38 00:03:13,840 --> 00:03:16,840 ವೈ-ಫೈ ಆನ್ ಆಗಿರುವವರೆಗೂ ಮನೆಯ ಭದ್ರತೆ ಅದ್ಭುತವಾಗಿರುತ್ತದೆ. 39 00:03:16,920 --> 00:03:18,800 ಅವರು ಎಲ್ಲವನ್ನೂ ಹೇಗೆ ತೆಗೆದುಕೊಂಡು ಹೋದರು? 40 00:03:18,880 --> 00:03:19,880 ಅದನ್ನು ನಿಷ್ಕ್ರಿಯಗೊಳಿಸಿದರೇ? 41 00:03:19,960 --> 00:03:22,320 ಅವರು ನಿಮ್ಮ ಮನೆಯನ್ನು ವಾರಗಟ್ಟಲೆ ಗಮನಿಸುತ್ತಿರಬಹುದು. 42 00:03:22,400 --> 00:03:23,600 ನೆರೆಹೊರೆಯವರೊಂದಿಗೆ ಮಾತಾಡಿದೆ. 43 00:03:23,680 --> 00:03:26,640 ಅವರ ಬಾಗಿಲಿನ ಕ್ಯಾಮೆರಾ ಆನ್ ಆಗಿತ್ತು. ನೀವು ಎಲ್ಲವನ್ನೂ ನೋಡಬಹುದು. 44 00:03:28,760 --> 00:03:30,240 ಬಹಳ ಜನರಿದ್ದಾರೆ. 45 00:03:31,920 --> 00:03:33,079 ಯಾರು ಹೀಗೆ ಮಾಡಬಹುದು? 46 00:03:33,160 --> 00:03:34,680 ನಮ್ಮನ್ನು ಗುರಿಯಾಗಿಸಲಾಗಿದೆ. 47 00:03:35,600 --> 00:03:36,480 ಏಕೆ? 48 00:03:37,160 --> 00:03:39,920 ಈ ಸಾಗಣೆಯ ಕಂಪನಿ ಯಾವುದು? ಇವರೆಲ್ಲ ಯಾರು-- 49 00:03:40,000 --> 00:03:42,320 -ಜೇಮಿ, ಬಿಡು. -ಏನು? ಏನು ಮಾಡಬಾರದು? 50 00:03:42,400 --> 00:03:46,360 ಎಲ್ಲವನ್ನೂ ಕದ್ದ ಇವರನ್ನು ಅವರು ಹೇಗೆ ಹಿಡಿಯುತ್ತಾರೆಂದು ನಾನು ತಿಳಿಯಬೇಕು! 51 00:03:46,440 --> 00:03:48,000 ಮಕ್ಕಳಿಬ್ಬರೂ ಕಾರಿನಲ್ಲಿದ್ದಾರೆ. 52 00:03:48,079 --> 00:03:49,640 ಒಳ್ಳೆಯದು. ಧನ್ಯವಾದಗಳು. 53 00:03:49,720 --> 00:03:50,920 ಹೋಗೋಣ. 54 00:03:51,800 --> 00:03:53,760 ನಿಮ್ಮ ಮಗಳು ನಮಗೆ ಹೇಳಿಕೆ ನೀಡಬೇಕು. 55 00:03:54,320 --> 00:03:56,400 ಏನು, ಈಗಲಾ? ಈಗ ಬೆಳಗ್ಗೆ 3:00 ಗಂಟೆ. 56 00:03:56,480 --> 00:03:58,760 ಅವಳನ್ನು ಮುಸುಕುಧಾರಿ ಗಂಡಸರು ಬಚ್ಚಲಿನಲ್ಲಿ ಕೂಡಿಟ್ಟಿದ್ದರು. 57 00:03:58,840 --> 00:04:00,480 ಅವಳು ಸಾಯಬಹುದೆಂದು ಅಂದುಕೊಂಡಿದ್ದಳು. 58 00:04:00,560 --> 00:04:02,000 ಅವಳು ನಾಳೆ ಮಾತಾಡುತ್ತಾಳೆ. 59 00:04:07,480 --> 00:04:09,440 ಅವರು ಸತ್ತ ಹಾವನ್ನು ಏಕೆ ಬಿಟ್ಟು ಹೋದರು? ಅದೇನು? 60 00:04:09,520 --> 00:04:11,160 ವಿಚಲಿತ ಅಪರಾಧಿ ಬಿಟ್ಟುಹೋಗುವ ಗುರುತಾಗಿರಬಹುದು. 61 00:04:13,120 --> 00:04:14,240 ಎಲ್ಲಿಗೆ ಹೋಗುತ್ತೀಯಾ? 62 00:04:14,320 --> 00:04:15,800 ನಾನು ಕೇಟ್ ಜೊತೆ ಇರುತ್ತೇನೆ. 63 00:04:15,880 --> 00:04:17,160 ನಿಮಗೆ ಕಾರು ಕರೆಸುತ್ತೇವೆ. 64 00:04:19,760 --> 00:04:21,680 ಹೀಗೆ ಆಗಿದ್ದು ನನಗೆ ನಂಬಲು ಆಗುತ್ತಲೇ ಇಲ್ಲ. 65 00:04:24,840 --> 00:04:25,840 ಗೊತ್ತು. 66 00:04:26,560 --> 00:04:27,600 ಇದು ಕೆಟ್ಟದಾಗಿದೆ. 67 00:04:38,120 --> 00:04:39,760 ಮತ್ತು ನೀನೂ ಸಹ ಎಲ್ಲವನ್ನೂ ಕಳೆದುಕೊಂಡೆ. 68 00:04:39,840 --> 00:04:42,000 ಇಲ್ಲ. ಅದು ಪರವಾಗಿಲ್ಲ. 69 00:04:42,680 --> 00:04:44,080 ನನಗೆ ಸ್ವಲ್ಪ ದೂರ ಹೋಗಬೇಕು. 70 00:04:49,280 --> 00:04:50,840 ನಮಗೆ ನಮ್ಮ ಪಾಸ್‌ಪೋರ್ಟ್‌ಗಳು ಬೇಕು. 71 00:05:53,920 --> 00:05:58,320 ಮ್ಯಾಲಿಸ್‌ 72 00:06:04,000 --> 00:06:05,480 ಶಾಲೆ ಬಗ್ಗೆ ಏನು ಮಾಡುವುದು? 73 00:06:05,560 --> 00:06:07,240 ಒಂದು ವಾರ ಶಾಲೆಯನ್ನು ಮರೆತುಬಿಡು. 74 00:06:08,720 --> 00:06:09,880 ಹಾಯಾಗಿ ಅನಿಸುತ್ತಿದೆಯೇ? 75 00:06:10,600 --> 00:06:11,600 ಹೌದಾ? 76 00:06:13,120 --> 00:06:14,480 ನಾವು ದೀಪವನ್ನು ಚಾಲೂ ಇಡಬಹುದಾ? 77 00:06:14,560 --> 00:06:15,760 ಸರಿ, ಖಂಡಿತ. 78 00:06:16,440 --> 00:06:18,120 ನಾವು ಆ ಬಾಗಿಲ ಆಚೆಗೇ ಇದ್ದೇವೆ. 79 00:06:20,760 --> 00:06:21,960 ನನ್ನ ಪೋಲಾರ್ ಬೇರ್ ಬೇಕು. 80 00:06:22,040 --> 00:06:23,400 ನಿನಗೆ ಅದು ಬೇಕೆಂದು ಗೊತ್ತು. 81 00:06:23,480 --> 00:06:25,040 ಅದು ಹೋಗಿದ್ದಕ್ಕೆ ನನಗೆ ಬೇಸರವಿದೆ. 82 00:06:25,440 --> 00:06:26,720 ನಾವು ಹೊಸದನ್ನು ತರೋಣ. 83 00:06:26,800 --> 00:06:27,800 -ಸರಿಯೇ? -ಸರಿ. 84 00:06:27,880 --> 00:06:30,640 ಬಹುಶಃ ನಾಳೆ ವಿಮಾನ ನಿಲ್ದಾಣದಲ್ಲಿ ನಿನಗೆ ದೊಡ್ಡದೊಂದನ್ನು ಹುಡುಕಲು ನೋಡೋಣ. 85 00:06:30,720 --> 00:06:32,440 -ಸರಿ. -ಸರಿಯೇ? 86 00:06:33,080 --> 00:06:34,720 -ಶುಭ ರಾತ್ರಿ. -ಸರಿ. 87 00:06:36,200 --> 00:06:37,560 ಶುಭ ರಾತ್ರಿ. 88 00:06:41,280 --> 00:06:42,159 ಅವರು ಮತ್ತೆ ಬರುತ್ತಾರಾ? 89 00:06:43,159 --> 00:06:44,240 ಆ ಕಳ್ಳರು? 90 00:06:44,320 --> 00:06:46,120 ಇಲ್ಲ. ಇಲ್ಲ, ಇಲ್ಲ, ಇಲ್ಲ, ಇಲ್ಲ. 91 00:06:46,200 --> 00:06:48,760 ಅಪ್ಪ ಬಹಳಷ್ಟು ಹೊಸ ಭದ್ರತೆಗಳನ್ನು ಅಳವಡಿಸಲಿದ್ದಾರೆ, ಸರಿಯೇ? 92 00:06:50,040 --> 00:06:52,520 ಹೇಗಿದ್ದರೂ, ಅವರು ಹಿಂತಿರುಗಲು ಇಲ್ಲೇನೂ ಇಲ್ಲ. 93 00:06:55,720 --> 00:06:56,800 ಶುಭ ರಾತ್ರಿ. 94 00:07:04,480 --> 00:07:06,720 ನಮ್ಮ ವಿಷಯದಲ್ಲಿ ಏನು ನಡೆಯುತ್ತಿದೆ? 95 00:07:07,200 --> 00:07:08,760 ಏಪ್ರಿಲ್ ತುಂಬಾ ಬೇಸರಗೊಂಡಿದ್ದಾಳೆ. 96 00:07:08,840 --> 00:07:10,400 ಅವಳು ನಮಗೆ ಸುಳ್ಳು ಹೇಳಿದಳು. 97 00:07:11,240 --> 00:07:13,840 -ಹಾಗೇಕೆ ಹೇಳುತ್ತೀಯಾ? -ಅವಳು ಮಿಯಾ ಜೊತೆ ಇರುವುದಾಗಿ ಹೇಳಿದ್ದಳು. 98 00:07:13,920 --> 00:07:16,040 ಆದರೆ ಅವಳು ಆ ಹುಡುಗ ಜೋಯಲ್ ಜೊತೆ ಇದ್ದಳು. 99 00:07:16,120 --> 00:07:17,880 ಅದು ಈಗ ಅಷ್ಟು ಮುಖ್ಯವೇ? 100 00:07:17,960 --> 00:07:19,720 ಆ ಹುಡುಗನ ಬಗ್ಗೆ ನಮಗೇನೂ ಗೊತ್ತಿಲ್ಲ. 101 00:07:19,800 --> 00:07:22,880 ಆ ಹುಡುಗ ಯಾರಿಗೆ ಬೇಕು? ಇಲ್ಲಿ ಇಬ್ಬರು ಆಘಾತಕ್ಕೊಳಗಾದ ಮಕ್ಕಳಿದ್ದಾರೆ. 102 00:07:22,960 --> 00:07:26,320 ಗೊತ್ತು! ಅದಕ್ಕೇ ನೀನು ಅವರನ್ನು ಈಗಲೇ ಗ್ರೀಸ್‌ಗೆ ಕರೆದೊಯ್ಯುವುದು ನನಗಿಷ್ಟವಿಲ್ಲ. 103 00:07:26,400 --> 00:07:28,680 ಹಾಗಾದರೆ ಅವರು ಎಲ್ಲಿರುತ್ತಾರೆ? ಇಲ್ಲಾ? 104 00:07:28,760 --> 00:07:31,520 -ಸೆವೆರಲ್ಸ್. ಸೆವೆರಲ್ಸ್‌ಗೆ ಹೋಗಿ. -ಸೆವೆರಲ್ಸ್‌ಗೆ ಹೋಗುವುದಿಲ್ಲ. 105 00:07:31,600 --> 00:07:32,640 ನನಗೆ ಅಲ್ಲಿ ಇಷ್ಟವಿಲ್ಲ. 106 00:07:34,840 --> 00:07:38,400 ನೀನು… ನಿನಗೆ ಝೇಂಕರಿಸುವ ಶಬ್ದ ಕೇಳಿಸುತ್ತಿದೆಯೇ? ಅಥವಾ, ವಿಚಿತ್ರವಾದ… 107 00:07:39,159 --> 00:07:40,960 ಒಂದು ರೀತಿಯ ಗುಂಗಿನ ಥರದ್ದು? ಝೇಂಕಾರ? 108 00:07:41,040 --> 00:07:43,240 ಅಂದರೆ… 109 00:07:43,320 --> 00:07:46,320 ಅದು ಜೇನುನೊಣ ಅಥವಾ ಕಣಜದಂತಿದೆಯೇ? 110 00:07:47,040 --> 00:07:48,000 ನೀನು… 111 00:07:48,520 --> 00:07:50,800 -ಕೇಳಿಸುತ್ತಿದೆಯಾ? -ಏನು ಹೇಳುತ್ತಿದ್ದೀಯಾ? 112 00:07:50,880 --> 00:07:52,320 ಇಲ್ಲೇನೂ ಇಲ್ಲ. 113 00:07:52,920 --> 00:07:53,880 ಅಲ್ಲಿ. 114 00:07:53,960 --> 00:07:56,600 ಅದು ಅಲ್ಲಿಂದ ಬರುತ್ತಿದೆ. ಅದು ಬರುತ್ತಿದೆ… 115 00:07:57,320 --> 00:07:59,720 -ನಿನಗೆ ಅದು ಕೇಳುತ್ತಿಲ್ಲವೇ? -ನನಗೇನೂ ಕೇಳಿಸುತ್ತಿಲ್ಲ. 116 00:07:59,800 --> 00:08:02,600 -ನಾನು ಗ್ರೀಸ್‌ಗೆ ಹೋಗಬೇಕು-- -ಗ್ರೀಸ್‌ ವಿಷಯ ಬಿಡು. 117 00:08:03,400 --> 00:08:04,760 ಅದು ಇಲ್ಲಿ ಕೆಳಗಿದೆ. 118 00:08:05,880 --> 00:08:08,560 ಅವರು ಈಗ ನಮ್ಮ ಮಾತು ಕೇಳುತ್ತಿರಬಹುದು. 119 00:08:08,720 --> 00:08:09,720 ಬಿಡು ಅದನ್ನ. 120 00:08:09,800 --> 00:08:11,760 ಅದು ಹೀಟರ್. ಯಾರಿಗೆ ಬೇಕು? 121 00:08:11,840 --> 00:08:13,280 ಅದು ಹೀಟರ್ ಅಲ್ಲ. 122 00:08:16,640 --> 00:08:18,360 ಅದು ಈಗ ಹೋಗಿದೆ. 123 00:08:19,840 --> 00:08:20,920 ಇರಬಹುದು. 124 00:08:23,640 --> 00:08:24,880 ಮುದ್ದು, ನೀನು ಹೋಗುವಂತಿಲ್ಲ. 125 00:08:24,960 --> 00:08:26,760 -ನೀನು ಇಲ್ಲೇ ಇರಬೇಕು. -ನಿನಗೆ ಅದು ಬೇಡ. 126 00:08:26,840 --> 00:08:30,960 ನಾನು ಸೃಷ್ಟಿಸಿದ ವ್ಯವಹಾರದ ಭಾಗವಾಗಿ ಉಳಿಯಲು ನಾನು ಹೋರಾಡಬೇಕು, 127 00:08:31,040 --> 00:08:34,200 -ಮತ್ತು ನೀನು ಹೋಗುವುದು ಒಳ್ಳೆಯದಲ್ಲ. -ಹಾಗಾದರೆ ಇಲ್ಲೇ ಇದ್ದು ಅದನ್ನು ನೋಡಿಕೋ. 128 00:08:34,280 --> 00:08:35,400 ನಾನು ಮಕ್ಕಳನ್ನು ಕರೆದೊಯ್ಯುವೆ. 129 00:08:36,440 --> 00:08:39,120 ನೀನು "ಮಕ್ಕಳನ್ನು ಕರೆದೊಯ್ಯುವೆಯಾ"? ಹಾಗಂದರೇನು, ನ್ಯಾಟ್? 130 00:08:39,200 --> 00:08:41,000 ಯಾಕೆ? ನಾವಿಲ್ಲದಿದ್ದರೆ ಬೇಸರ ಬರುತ್ತದೆಯೇ? 131 00:08:41,080 --> 00:08:42,919 -ಖಂಡಿತವಾಗಿಯೂ. -ಹೌದಾ? 132 00:08:43,000 --> 00:08:45,120 ನೀನು ಈಗ ಯಾಕೆ ಹೀಗಾಡುತ್ತಿದ್ದೀಯಾ? 133 00:08:45,200 --> 00:08:47,680 ನಾನು… ನಿನ್ನನ್ನು ಪ್ರೀತಿಸುತ್ತೇನೆ. 134 00:08:48,520 --> 00:08:49,840 ನಿನ್ನನ್ನು ಬೆಂಬಲಿಸುತ್ತೇನೆ. 135 00:08:50,760 --> 00:08:52,440 ನಿನ್ನ ವ್ಯವಹಾರವನ್ನು ಬೆಂಬಲಿಸುತ್ತೇನೆ. 136 00:08:52,520 --> 00:08:54,520 ನನ್ನ ವ್ಯವಹಾರವನ್ನು ಬೆಂಬಲಿಸುತ್ತೀಯ, ಆದರೆ ಗೌರವಿಸಲ್ಲ. 137 00:08:55,120 --> 00:08:56,000 ಗೌರವಿಸುತ್ತೇನೆ. 138 00:08:56,080 --> 00:08:58,880 -ನೀನು ಅದನ್ನು ನಿಜವಾಗಿಯೂ ಗೌರವಿಸುವುದಿಲ್ಲ. -ನಾನು ಗೌರವಿಸುತ್ತೇನೆ. 139 00:09:00,400 --> 00:09:02,920 ನಾವಿಬ್ಬರೂ ಈಗ ತುಂಬಾ ಒತ್ತಡದಲ್ಲಿದ್ದೇವೆ. 140 00:09:04,840 --> 00:09:06,000 ಅಯ್ಯೋ. 141 00:09:08,400 --> 00:09:10,080 ನಿನಗೆ ಅದು ಕೇಳುತ್ತಿಲ್ಲವೇ? 142 00:09:11,040 --> 00:09:12,560 -ನೀನು-- -ಇಲ್ಲ. 143 00:09:13,280 --> 00:09:14,520 ದೇವರೇ. 144 00:09:14,600 --> 00:09:16,520 ನಾವು ಹೋಗುತ್ತಿದ್ದೇವೆ. ನಾನು ವ್ಯವಸ್ಥೆ ಮಾಡಿದ್ದೇನೆ. 145 00:09:16,600 --> 00:09:18,000 ಸರಿ! ಹಾಳಾಗಿ ಹೋಗು! 146 00:09:18,080 --> 00:09:21,320 ಸ್ವಲ್ಪ ಸಮಯ ಗ್ರೀಸ್‌ಗೆ ಹಾಳಾಗಿ ಹೋಗು. ನಮ್ಮಿಬ್ಬರಿಗೂ ಉಪಕಾರವಾಗುತ್ತೆ. 147 00:09:22,680 --> 00:09:24,520 ನನಗೆ ನಿದ್ದೆ ಬರುತ್ತಿಲ್ಲ. 148 00:09:24,640 --> 00:09:27,160 -ನಾನು ನಿಮ್ಮ ಜೊತೆ ಮಲಗಬಹುದೇ? -ಹಾಂ, ಖಂಡಿತ. 149 00:09:27,240 --> 00:09:28,840 ನಾನು ನಿನ್ನ ಜೊತೆ ಮಲಗುತ್ತೇನೆ. 150 00:09:47,520 --> 00:09:49,360 -ಬಾಯ್, ಅಪ್ಪಾ. -ಅದು ಸರಿಹೋಗುತ್ತೆ. 151 00:09:50,280 --> 00:09:52,360 ಚಿಂತಿಸಬೇಡ. ಎಲ್ಲವೂ ಸರಿಹೋಗುತ್ತದೆ. 152 00:09:56,160 --> 00:09:57,920 ನಿನ್ನನ್ನು ಪ್ರೀತಿಸುತ್ತೇನೆ, ಡೆಕ್ಸ್. 153 00:10:01,240 --> 00:10:03,160 ನ್ಯಾಟ್, ನೀನು ಹೋಗಬಾರದು ಅನಿಸುತ್ತಿದೆ. 154 00:10:17,000 --> 00:10:18,240 ನೀನು ಈಗ ಹೋಗುತ್ತಿದ್ದೀಯಾ? 155 00:10:18,880 --> 00:10:22,160 ಸರಿ, ನಾನು ನಿಮಗೆ… ನಾನು ಬಂದು ಸಹಾಯ ಮಾಡಬೇಕೇ… 156 00:10:22,240 --> 00:10:23,520 ಬೇಡ, ಬೇಡ. ಧನ್ಯವಾದಗಳು. 157 00:10:23,600 --> 00:10:26,680 ನಾವು ಸ್ವಲ್ಪ ಹೊತ್ತು ಒಂಟಿಯಾಗಿರಲು ಬಯಸುತ್ತೇವೆ, ಆಡಮ್, ಸರಿಯೇ? 158 00:10:27,240 --> 00:10:29,200 ಹಾಗಾಗಿ, ಸ್ವಲ್ಪ ಸಮಯ ಕೆಲಸ ನಿಲ್ಲಿಸಿ ಆರಾಮವಾಗಿರಿ. 159 00:10:30,360 --> 00:10:31,400 ಖಂಡಿತ. 160 00:10:31,760 --> 00:10:32,880 ನಿಮಗೆ ನಾನು ಬೇಕಿಲ್ಲದಿದ್ದರೆ. 161 00:10:32,960 --> 00:10:34,000 ಹಾಗಲ್ಲ. ಅಂದರೆ… 162 00:10:34,600 --> 00:10:38,520 ನಿಮ್ಮ ಸಹಾಯಕ್ಕೆ ಧನ್ಯವಾದಗಳು, ಆದರೆ ಸದ್ಯಕ್ಕೆ ಒಂದು… 163 00:10:38,600 --> 00:10:41,320 ಕುಟುಂಬವಾಗಿ ಸ್ವಲ್ಪ ಕಷ್ಟ ಎದುರಿಸುತ್ತಿದ್ದೇವೆ. 164 00:10:41,400 --> 00:10:43,320 -ಗೊತ್ತು. -ಹೌದು. 165 00:10:43,400 --> 00:10:46,320 ಯೋಚಿಸಲು ಹಾಗೂ ಮತ್ತೆ ಶಕ್ತಿ ತುಂಬಿಕೊಳ್ಳಲು ನಮಗೆ ಒಂದಿಷ್ಟು ಸಮಯ ಬೇಕಾಗಿದೆ. 166 00:10:46,400 --> 00:10:47,640 ನನಗೆ ಮತ್ತೆ ನಿಮ್ಮ ಆಗತಿವಿದ್ದರೆ, 167 00:10:47,720 --> 00:10:50,560 ನಾನು ಕೆಲವು ವಾರಗಳಲ್ಲಿ ನಿಮ್ಮನ್ನು ಮತ್ತೆ ಸಂಪರ್ಕಿಸುತ್ತೇನೆ, ಸರಿಯೇ? 168 00:10:50,640 --> 00:10:52,040 ನಾನು ಮೊದಲು. 169 00:10:57,080 --> 00:10:59,480 ಸರಿ. ಖಂಡಿತ. ಸರಿ… 170 00:10:59,560 --> 00:11:00,520 ಸಂತೋಷವಾಗಿರಿ. 171 00:11:00,600 --> 00:11:01,680 ಧನ್ಯವಾದಗಳು. 172 00:11:02,840 --> 00:11:03,800 ಬಾಯ್. 173 00:11:13,040 --> 00:11:15,400 ಸರಿ. ಈಗ ನಿಮಗೆ ಟ್ರಕ್‌ಗಳು ಸಿಕ್ಕಿರುವುದರಿಂದ, 174 00:11:15,480 --> 00:11:17,520 ಅವು ಎಲ್ಲಿಂದ ಬಂದಿವೆಯೆಂದು ಪತ್ತೆಹಚ್ಚಬಹುದಲ್ಲವೇ? 175 00:11:18,280 --> 00:11:19,840 ನನ್ನ ಮಾತಿನ ಶೈಲಿನಾ? 176 00:11:19,920 --> 00:11:23,840 ನನ್ನ ಮಾತಿನ ಶೈಲಿಗೆ ಕ್ಷಮಿಸಿ, ಸೂಪರಿಂಟೆಂಡೆಂಟ್, ಆದರೆ ನೀವು ನಿಷ್ಪ್ರಯೋಜಕರಂತೆ ಕಾಣುತ್ತಿದ್ದೀರಿ. 177 00:11:30,440 --> 00:11:32,320 ಕೆಲಸ ಮಾಡುವುದನ್ನು ನಿಲ್ಲಿಸಬೇಡಿ. 178 00:11:32,400 --> 00:11:34,400 -ಜೇಮಿ, ನಿಮ್ಮನ್ನು ನೋಡಿ ಸಂತೋಷವಾಯಿತು. -ಜೇರೆಡ್. 179 00:11:35,280 --> 00:11:36,280 ಶುರು ಮಾಡೋಣವೇ? 180 00:11:46,200 --> 00:11:48,440 -ದಯವಿಟ್ಟು ಇದನ್ನು ಬ್ಯಾಕಪ್ ಮಾಡುತ್ತೀರಾ? -ಖಂಡಿತ. 181 00:11:52,040 --> 00:11:53,880 ನಮಗೆ ಬಹಳ ಚೆನ್ನಾಗಿಯೇ ಗೊತ್ತಿದೆ, 182 00:11:53,960 --> 00:11:57,160 ಕಂಪನಿಯು ಅಸ್ತಿತ್ವದಲ್ಲಿರುವುದು ನಿಮ್ಮಿಂದಾಗಿಯೇ ಎಂದು, 183 00:11:57,240 --> 00:12:00,040 ಆದರೆ ನಾವು ಸ್ಪಷ್ಟ, ಸಾಂಸ್ಥಿಕ ಮತ್ತು ಕಾನೂನುಬದ್ಧವಾದ ನಿರ್ಧಾರ 184 00:12:00,120 --> 00:12:02,040 ಕೈಗೊಳ್ಳಬೇಕಾಯಿತು, ಏಕೆಂದರೆ-- 185 00:12:02,120 --> 00:12:03,920 ಯಾರೋ ನನ್ನನ್ನು ಸಿಕ್ಕಿಹಾಕಿಸುತ್ತಿದ್ದಾರೆ, ಜೋ. 186 00:12:04,800 --> 00:12:05,960 ಆ ಸಾಧ್ಯತೆ ಇರಬಹುದು. 187 00:12:06,040 --> 00:12:07,720 ನಾನು ಅದು ಯಾರೆಂದು ಕಂಡುಹಿಡಿಯುತ್ತೇನೆ. 188 00:12:09,120 --> 00:12:10,600 ಅದು ಏಕೆಂದೂ ಕಂಡುಹಿಡಿಯುತ್ತೇನೆ. 189 00:12:11,280 --> 00:12:12,160 ಸರಿ. 190 00:12:12,240 --> 00:12:14,080 ನಾನು ಹಾಗೆ ಮಾಡಿದಾಗ, ನೀವು ಹೇಳುತ್ತೀರಾ, 191 00:12:14,160 --> 00:12:15,800 "ಜೇಮಿ, ತಪ್ಪಾಯಿತು. ಹಿಂತಿರುಗಿ." 192 00:12:15,880 --> 00:12:17,280 ನಾನು, "ಹಾಳಾಗಿ ಹೋಗಿ!"ಎನ್ನುತ್ತೇನೆ. 193 00:12:17,360 --> 00:12:20,120 ಏಕೆಂದರೆ ನೀವು ಇಲ್ಲಿ ಒಡೆಯುತ್ತಿರುವುದು ಮತ್ತೆ ಒಟ್ಟಾಗುವುದಿಲ್ಲ. 194 00:12:20,200 --> 00:12:22,240 -ಸರಿ. -ನಾನಿಲ್ಲದೇ ಈ ಕಂಪನಿ ಏನೂ ಅಲ್ಲ. 195 00:12:22,320 --> 00:12:26,200 -ನೀವು ಬೇಸರಗೊಂಡಿರುವುದು ನನಗೆ ಅರ್ಥವಾಗುತ್ತದೆ. -ನಾನಿಲ್ಲದೇ ಈ ಕಂಪನಿಗೆ ಅಸ್ತಿತ್ವವಿಲ್ಲ. 196 00:12:26,280 --> 00:12:28,800 ನನ್ನ ಒಳ್ಳೆಯ ಹೆಸರಿನಿಂದಲೇ ಇಲ್ಲಿ ದೀಪ ಉರಿಯುತ್ತದೆ! 197 00:12:28,920 --> 00:12:29,760 ನಮ್ಮಲ್ಲಿ ಯಾರೂ-- 198 00:12:29,840 --> 00:12:32,040 ನೀವು ಇಂದು ಇಲ್ಲಿ ಹಾಳುಮಾಡುತ್ತಿರುವುದು ನನ್ನ ಒಳ್ಳೆಯ ಹೆಸರನ್ನು. 199 00:13:54,400 --> 00:13:56,160 ಬಾ, ಡೆಕ್ಸಿ. ಸಹಾಯ ಮಾಡು. 200 00:13:56,960 --> 00:13:58,600 ನಾವು ಅಪ್ಪನಿಗೆ ಕರೆ ಮಾಡಬಹುದೇ? 201 00:13:58,680 --> 00:14:00,360 ಬೇಡ. ಅವರಿಗೆ ನಂತರ ಕರೆ ಮಾಡೋಣ. 202 00:14:01,160 --> 00:14:02,960 ನಾವು ಕೊಳದಲ್ಲಿ ಆಟವಾಡೋಣವೇ? 203 00:14:03,480 --> 00:14:04,640 ಮಾರ್ಕೊ ಪೋಲೊ? 204 00:14:05,680 --> 00:14:07,760 ಬೇಗ ಬಾ. ಕೊನೆಗೆ ಬರುವವರೇ 'ಹುಡುಕುವವರು'. 205 00:14:08,040 --> 00:14:09,400 ಸರಿ. 206 00:14:19,000 --> 00:14:20,680 -ಮಾರ್ಕೋ. -ಪೋಲೋ! 207 00:14:20,760 --> 00:14:21,880 ಪೋಲೋ! 208 00:14:23,640 --> 00:14:25,760 -ಮಾರ್ಕೋ. -ಪೋಲೋ! 209 00:14:35,120 --> 00:14:38,840 ಸರಿ. ನನ್ನ ಸರದಿ. ಮೂರು, ಎರಡು, ಒಂದು. 210 00:14:38,920 --> 00:14:40,480 -ಮಾರ್ಕೋ. -ಪೋಲೋ! 211 00:14:40,560 --> 00:14:41,600 ಪೋಲೋ! 212 00:14:43,640 --> 00:14:46,320 ಹಿಡಿದೆ. ಹಿಡಿದೆ. ಹಿಡಿದೆ. ಹಿಡಿದೆ. 213 00:14:46,960 --> 00:14:48,680 -ಹಿಡಿದೆ. -ನಾನು ಹೊರಗೆ ಹೋಗುತ್ತೇನೆ. 214 00:14:48,760 --> 00:14:50,480 ನಾನು ಅಡುಗೆ ಮಾಡುತ್ತೇನೆ, ಸರಿಯೇ? 215 00:14:50,560 --> 00:14:52,840 -ನಾನೇ ಗೆದ್ದೆ! -ಹೌದು, ನೀನೇ ಗೆದ್ದೆ. 216 00:14:53,280 --> 00:14:55,720 -ಯಾರು ಗೆದ್ದರು? -ನಾನೇ ಗೆದ್ದೆ! 217 00:14:55,800 --> 00:14:57,280 ಖಂಡಿತ, ನೀನೇ ಗೆದ್ದೆ. 218 00:15:13,560 --> 00:15:14,840 ಬಂದೆಯಾ? 219 00:15:14,920 --> 00:15:17,800 ಬಂದಿದ್ದಕ್ಕೆ ಧನ್ಯವಾದಗಳು. ನನಗೆ ಒಬ್ಬಂಟಿಯಾಗಿ ಊಟ ಮಾಡಲು ಆಗುತ್ತಿಲ್ಲ. 220 00:15:17,880 --> 00:15:19,600 ನೀವು ಒಬ್ಬಂಟಿಯಲ್ಲ. ನೈಲಾ ಇಲ್ಲಿದ್ದಾರೆ. 221 00:15:19,680 --> 00:15:23,000 ಅದು ನಿಜ. ಈ ಕಷ್ಟದ ಸಮಯದಲ್ಲಿ ನೈಲಾ ನಿಜವಾಗಲೂ ನೆರವಿಗೆ ಬಂದಿದ್ದಾಳೆ. 222 00:15:23,080 --> 00:15:25,520 ನಿನ್ನ ಶಾಲೆಯಲ್ಲಿ ನಡೆದ ಆ ವಿಷಯ ಕೇಳಿ ನನಗೆ ಬೇಸರವಾಯಿತು. 223 00:15:25,600 --> 00:15:28,160 ಚಿಂತಿಸಬೇಡಿ. ನಾನು ಸಾಕಷ್ಟು ಶಿಕ್ಷಣ ಪಡೆದಿದ್ದೇನೆ. 224 00:15:28,240 --> 00:15:29,880 ಸರಿ. 225 00:15:29,960 --> 00:15:31,840 ಹೌದು, ಆ ಶಾಲೆ ಹಾಳಾಗಿ ಹೋಗಲಿ. 226 00:15:31,920 --> 00:15:33,160 ನಿನಗೆ ವಿಶ್ವವಿದ್ಯಾಲಯ ಬೇಕಿಲ್ಲ. 227 00:15:33,240 --> 00:15:34,400 ನಾನು ಕಾಲೇಜಿಗೆ ಹೋಗಲಿಲ್ಲ. 228 00:15:34,480 --> 00:15:37,120 ಗೊತ್ತು, ಏಕೆಂದರೆ ನೀವು ಯಾವಾಗಲೂ ಅದರ ಬಗ್ಗೆಯೇ ಹೇಳುತ್ತಿರುತ್ತೀರಿ. 229 00:15:58,120 --> 00:15:59,760 ನನಗೆ ನಿನ್ನ ಬಗ್ಗೆ ನಿಜಕ್ಕೂ ಹೆಮ್ಮೆಯಿದೆ. 230 00:16:00,480 --> 00:16:02,920 ನೀನು ಏಪ್ರಿಲ್‌ಳನ್ನು ನೋಡಿಕೊಂಡ ರೀತಿಗೆ. 231 00:16:03,000 --> 00:16:04,680 ನೀನು ಪೊಲೀಸರನ್ನು ನಿಭಾಯಿಸಿದ ರೀತಿಗೆ. 232 00:16:06,520 --> 00:16:07,600 ಧನ್ಯವಾದಗಳು. 233 00:16:12,960 --> 00:16:14,560 ಎಲ್ಲವನ್ನೂ ಕದ್ದೊಯ್ದರೆಂದರೆ ನಂಬಲಾಗುತ್ತಿಲ್ಲ. 234 00:16:15,560 --> 00:16:17,440 ನನ್ನ ಎಷ್ಟೋ ವಸ್ತುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, 235 00:16:17,520 --> 00:16:19,760 ಆದರೆ ನನ್ನ ಹಳೆಯ ಶಾಲಾ ಸಾಮಗ್ರಿಗಳನ್ನು ಏಕೆ ಕದ್ದೊಯ್ಯುವರು? 236 00:16:19,840 --> 00:16:21,760 ನನ್ನ ಜಿಸಿಎಸ್‍ಇ ಕಲಾ ಫೋಲ್ಡರ್‌ಗಳು ಯಾರಿಗೆ ಬೇಕು? 237 00:16:21,840 --> 00:16:24,600 ಬಹುಶಃ ಅವರು ನೀನೊಬ್ಬ ಉದಯೋನ್ಮುಖ ಪ್ರತಿಭೆಯೆಂದು ಗುರುತಿಸಿರಬಹುದು. 238 00:16:24,680 --> 00:16:28,800 ನೀನು ಬಿಡಿಸಿದ ಫ್ರಾಂಕ್‌ನ ಆ ಚಿತ್ರವನ್ನು ಕದ್ದೊಯ್ದರು. ಅದು ಸ್ನಾನಗೃಹದಲ್ಲಿದ್ದದ್ದು ತಾನೆ? 239 00:16:28,880 --> 00:16:32,080 -ಹಾಂ. 13 ವರ್ಷದವನಿದ್ದಾಗ ಅದನ್ನು ಬಿಡಿಸಿದ್ದೆ. -ಗೊತ್ತು. ನನಗೆ ಅದು ಬಹಳ ಇಷ್ಟ. 240 00:16:32,800 --> 00:16:35,880 ಗೋಡೆಗಳ ಮೇಲಿದ್ದ ಎಲ್ಲಾ ದುಬಾರಿ ವಸ್ತುಗಳಿಗಿಂತಲೂ ಹೆಚ್ಚಾಗಿ. 241 00:16:38,000 --> 00:16:40,360 ನಿಜಕ್ಕೂ… ಬಹಳ ದುಃಖಕರ. 242 00:16:48,040 --> 00:16:49,320 ನಾವು ಸುಧಾರಿಸಿಕೊಳ್ಳುತ್ತೇವೆ. 243 00:16:49,880 --> 00:16:52,160 ನಾವು ಯಾವುದನ್ನಾದರೂ ಎದುರಿಸಬಹುದೆಂದು ಯಾವಾಗಲೂ ಹೇಳುತ್ತೀರಲ್ಲವೇ? 244 00:16:53,120 --> 00:16:54,080 ಹೌದು. 245 00:17:01,200 --> 00:17:02,440 ಯಾರದು? 246 00:17:09,720 --> 00:17:11,400 -ಜೇಮಿ ಟ್ಯಾನರ್? -ಹೌದು. 247 00:17:11,480 --> 00:17:12,520 ಹೌದು. 248 00:17:24,240 --> 00:17:25,640 ಇದನ್ನು ಯಾರು ಆರ್ಡರ್ ಮಾಡಿದ್ದು? 249 00:17:25,720 --> 00:17:27,040 ಗೊತ್ತಿಲ್ಲ. ಬಹುಶಃ ನ್ಯಾಟ್? 250 00:17:33,800 --> 00:17:35,160 ಚೆನ್ನಾಗಿದೆ. 251 00:17:35,240 --> 00:17:36,920 ಟಿಲ್ಡರ್‌ಮ್ಯಾನ್ 252 00:17:37,000 --> 00:17:38,280 "ಟಿಲ್ಡರ್‌ಮ್ಯಾನ್." 253 00:17:41,640 --> 00:17:42,800 ನಾನು ಮುಂಚೆ… 254 00:17:43,520 --> 00:17:45,640 ನಾನು ಈ ಕಂಪನಿಗೆ ಬೆಂಬಲ ನೀಡುತ್ತಿದ್ದೆ. 255 00:17:45,720 --> 00:17:47,520 ವರ್ಷಗಳ ಹಿಂದೆ. ಅವರು ದಿವಾಳಿಯಾದರು. 256 00:17:48,560 --> 00:17:50,000 ಹಾಗೇನಿಲ್ಲ. 257 00:17:55,880 --> 00:17:57,360 ಅಲ್ಲೇನೋ ಕೆಟ್ಟದಿದೆ. 258 00:17:57,440 --> 00:17:58,440 ಏನು? 259 00:17:58,520 --> 00:17:59,560 ಹೌದು. 260 00:18:00,920 --> 00:18:01,960 ಅದು ದುರ್ವಾಸನೆ ಬೀರುತ್ತಿದೆ. 261 00:18:02,040 --> 00:18:04,120 ಅದು ನಾಯಿಯ ಮಲವಾ? 262 00:18:04,200 --> 00:18:06,040 ಇಲ್ಲ, ಅದು ಮನುಷ್ಯರದ್ದಾಗಿರಬಹುದು. 263 00:18:19,600 --> 00:18:20,600 ಆಡಮ್‌, ಹಾಯ್. 264 00:18:20,680 --> 00:18:22,520 ಹಾಯ್. ಹೇಗಿದ್ದೀರಿ? ಎಲ್ಲರೂ ಹೇಗಿದ್ದೀರಿ? 265 00:18:22,600 --> 00:18:25,400 ನಾವು ಚೆನ್ನಾಗಿದ್ದೇವೆ. ಧನ್ಯವಾದಗಳು. ನೀವು ಹೇಗಿದ್ದೀರಾ? 266 00:18:25,480 --> 00:18:27,120 ಹಾಂ, ಚೆನ್ನಾಗಿದ್ದೇನೆ. 267 00:18:27,200 --> 00:18:29,320 ಡೆಕ್ಸ್ ಮತ್ತು ಏಪ್ರಿಲ್ ಚೇತರಿಸಿಕೊಂಡರೇ? 268 00:18:29,400 --> 00:18:31,400 ನಾನು ನಿಮ್ಮ ಬಗ್ಗೆ ತುಂಬಾ ಚಿಂತಿತನಾಗಿದ್ದೆ. 269 00:18:31,480 --> 00:18:33,600 ಓಹ್, ನಾವು ಚೆನ್ನಾಗಿದ್ದೇವೆ. ಧನ್ಯವಾದಗಳು. 270 00:18:34,440 --> 00:18:35,480 ಏನು… 271 00:18:36,240 --> 00:18:38,160 ನನ್ನಿಂದ ಏನಾದರೂ ಸಹಾಯ ಆಗಬೇಕಿತ್ತಾ? 272 00:18:38,680 --> 00:18:40,840 ಹೌದು, ನಿಜ ಹೇಳಬೇಕೆಂದರೆ. 273 00:18:42,320 --> 00:18:44,120 ನನ್ನ ಗೆಳತಿ ಮತ್ತು ನಾನು ಬೇರೆಯಾಗಿದ್ದೇವೆ, 274 00:18:44,200 --> 00:18:45,400 ಹೇಳಲು ಸಂಕೋಚವೆನಿಸುತ್ತಿದೆ. 275 00:18:45,480 --> 00:18:47,000 ಕೇಳಿ ಬೇಸರವಾಯಿತು. 276 00:18:47,080 --> 00:18:49,000 ಹಾಗಾಗಿ, ನಾನು ಅಂದುಕೊಳ್ಳುತ್ತಿದ್ದೆ, 277 00:18:49,080 --> 00:18:50,960 ಇದನ್ನು ಕೇಳಲು ನನಗೆ ಸ್ವಲ್ಪ ಹಿಂಜರಿಕೆ ಇದೆ, 278 00:18:51,720 --> 00:18:52,920 ಆದರೆ… 279 00:18:53,000 --> 00:18:57,320 ನನಗೆ ನಿಮ್ಮೊಂದಿಗೆ ಗ್ರೀಸ್‌ನಲ್ಲಿ ಉಳಿದುಕೊಳ್ಳಲು ಸಾಧ್ಯವೇ ಎಂದು ತಿಳಿಯಲು ಬಯಸುತ್ತೇನೆ. 280 00:18:57,840 --> 00:18:59,000 ಸ್ವಲ್ಪ ಸಮಯದವರೆಗೆ. 281 00:19:00,960 --> 00:19:02,600 ಇಲ್ಲ, ಆಡಮ್. 282 00:19:02,680 --> 00:19:04,520 ನೀವು ನನ್ನ ಕುಟುಂಬದವರಂತೆ ಆಗಿದ್ದೀರಿ. 283 00:19:05,680 --> 00:19:08,520 ನಾನು ಅದನ್ನು ಕೆಟ್ಟ ಅರ್ಥದಲ್ಲಿ ಹೇಳುತ್ತಿಲ್ಲ. 284 00:19:09,560 --> 00:19:12,800 ಆದರೆ, ನೀವು ಜೊತೆಗೆ ಉಳಿದುಕೊಳ್ಳಲು ಸ್ನೇಹಿತರು ಯಾರೂ ಇಲ್ಲವೇ? 285 00:19:12,880 --> 00:19:15,000 ಹೌದು. ಖಂಡಿತ ಇದ್ದಾರೆ. 286 00:19:15,600 --> 00:19:17,600 ಆದರೆ ಅವರು ನಿಮ್ಮಂತಲ್ಲ. 287 00:19:17,680 --> 00:19:19,080 ಅಂದರೆ, ನಾನು ನೆರವಾಗುತ್ತೇನೆ. 288 00:19:19,960 --> 00:19:21,760 ಮಕ್ಕಳ ಶಿಕ್ಷಣ ನಿಲ್ಲದಂತೆ ನೋಡಿಕೊಳ್ಳುವೆನು. 289 00:19:21,840 --> 00:19:23,320 ಒಂದು ದಿನದ ಪ್ರವಾಸಗಳಿಗೂ ಕರೆದೊಯ್ಯುವೆ. 290 00:19:23,960 --> 00:19:26,400 ಡೆಕ್ಸ್‌ನನ್ನು ಅಪೊಲೊ ದೇಗುಲಕ್ಕೆ ಕರೆದೊಯ್ಯುವೆ. ಆ ಜಾಗ ಅವನಿಗೆ ಇಷ್ಟ. 291 00:19:27,000 --> 00:19:29,000 ನನಗೆ ಗೊತ್ತು. ಸಂತೋಷವಾಯಿತು, ಆದರೆ… 292 00:19:29,080 --> 00:19:30,840 ನಾನು ಅವರನ್ನು ನೋಡಿಕೊಳ್ಳುತ್ತೇನೆ. 293 00:19:31,320 --> 00:19:32,800 ನೋಡು, ಆಡಮ್… 294 00:19:33,880 --> 00:19:36,120 ನಿಮ್ಮನ್ನು ಇಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ, ಕ್ಷಮಿಸಿ. 295 00:19:37,880 --> 00:19:38,880 ಸಾಧ್ಯವಿಲ್ಲವೇ? 296 00:19:40,160 --> 00:19:41,160 ಇಲ್ಲ. 297 00:19:41,240 --> 00:19:42,440 ಸರಿ. 298 00:19:43,720 --> 00:19:45,120 ಅದು ನಿಜವಾಗಲೂ ಬೇಸರದ ಸಂಗತಿ. 299 00:19:45,800 --> 00:19:47,960 ಗೊತ್ತು, ಆದರೆ ನಾವು ಒಂಟಿಯಾಗಿಲು ಬಯಸುವೆವು. 300 00:19:51,320 --> 00:19:52,600 ಕೇಳಿ, ಆಡಮ್, 301 00:19:52,680 --> 00:19:56,480 ನಮ್ಮ ಜೀವನದಲ್ಲಿ ನೀವು ಇದ್ದದ್ದು ನಿಜಕ್ಕೂ ಮಹತ್ತರವಾದದ್ದು, 302 00:19:56,560 --> 00:20:00,160 ಮತ್ತು ನೀವು ನನಗೆ ಮತ್ತು ಮಕ್ಕಳಿಗೆ ಅಪಾರವಾಗಿ ಸಹಾಯ ಮಾಡಿದ್ದೀರಿ… 303 00:20:01,280 --> 00:20:05,520 ಆದರೆ ಇದು ನೀನು ಇನ್ನೊಂದು ಕುಟುಂಬವನ್ನು ಹುಡುಕಿಕೊಳ್ಳುವ ಸಮಯವೆಂದು ಭಾವಿಸುತ್ತೇನೆ. 304 00:20:05,600 --> 00:20:07,640 ಇದು ಒಂದಿಷ್ಟು ದಿನಗಳು ಚೆನ್ನಾಗಿತ್ತು, ಆದರೆ… 305 00:20:07,720 --> 00:20:11,680 ನನ್ನ ಪ್ರಕಾರ, ನಾವು ಇಲ್ಲಿಗೆ ನಮ್ಮ ಒಪ್ಪಂದಗಳನ್ನು ಮುಗಿಸಬೇಕು. ಈಗಲೇ. 306 00:20:15,520 --> 00:20:16,600 ಸರಿಯೇ? 307 00:20:19,520 --> 00:20:20,520 ಆಡಮ್‌? 308 00:20:22,360 --> 00:20:23,360 ಹಾಂ. 309 00:20:23,840 --> 00:20:24,720 ಸರಿ. 310 00:20:24,800 --> 00:20:25,920 ಅಮ್ಮಾ, ನೀವು ನಮ್ಮ ಜೊತೆ 311 00:20:26,000 --> 00:20:27,560 -ಸ್ವೆಟ್ಟಿ ಬೆಟ್ಟಿ ಆಡುತ್ತೀರಾ? -ಇರು. 312 00:20:27,640 --> 00:20:29,520 -ಆಡುತ್ತೇನೆಂದು ಮಾತು ಕೊಟ್ಟಿದ್ದಿರಿ. -ಹಾಂ, ಆಡುತ್ತೇನೆ. 313 00:20:29,600 --> 00:20:31,320 ಅದನ್ನು ಸಿದ್ಧಪಡಿಸಿ. ತಕ್ಷಣ ಬರುತ್ತೇನೆ. 314 00:20:32,240 --> 00:20:33,400 ಕ್ಷಮಿಸಿ… 315 00:20:34,760 --> 00:20:36,800 ಹೌದು, ಮುಂದೆ ಸಾಗಲು ಇದು ಸರಿಯಾದ ಸಮಯ. 316 00:20:38,480 --> 00:20:40,080 ನನ್ನ ಕಡೆಯಿಂದ ಡೆಕ್ಸ್‌ಗೆ "ಹಾಯ್" ಹೇಳಿ. 317 00:20:41,240 --> 00:20:42,640 ನನ್ನ ಬಸ್ ಬರುತ್ತಿದೆ. 318 00:20:44,280 --> 00:20:45,640 ನಿಮ್ಮನ್ನು ಶೀಘ್ರದಲ್ಲೇ ಭೇಟಿಯಾಗುವೆ. 319 00:20:49,640 --> 00:20:50,640 ಏನು? 320 00:20:58,120 --> 00:21:00,760 ಜೇಮಿ, ನಿಮಗೆ ಹಾಗೆ ಆದ ಬಗ್ಗೆ ನನಗೆ ನಿಜವಾಗಿಯೂ ವಿಷಾದವಿದೆ. 321 00:21:00,840 --> 00:21:02,200 ಆದರೆ ನನ್ನ ಕೆಲಸ ಹೋಗಬಹುದು. 322 00:21:02,280 --> 00:21:04,320 ಅವು ಹಳೆಯ ಫೈಲ್‌ಗಳು. ಯಾರೂ ಗಮನಿಸುವುದಿಲ್ಲ. 323 00:21:04,400 --> 00:21:05,600 ನಾನು ಫೈಲ್‌ ಹೊರಗೆ ತರುವಂತಿಲ್ಲ. 324 00:21:05,680 --> 00:21:07,480 ಹೊರಗೆ ತರುವುದು ಬೇಡ, ಫೋಟೋ ತೆಗೆದರೆ ಸಾಕು. 325 00:21:07,560 --> 00:21:09,600 -ನನಗೆ ನೆನಪಾಗಬೇಕು-- -ನನ್ನ ಸ್ಪೈ ಕ್ಯಾಮೆರಾದಿಂದಲೇ? 326 00:21:09,680 --> 00:21:12,920 ದಯವಿಟ್ಟು, ಇಂಗ್ರಿಡ್! ನಾನಿಲ್ಲಿ ನಿನ್ನ ಸಹಾಯ ಕೇಳುತ್ತಿದ್ದೇನೆ. ನಾನು… 327 00:21:13,400 --> 00:21:16,040 ಎಲ್ಲವನ್ನೂ ಕಳೆದುಕೊಂಡಿದ್ದೇನೆ, ಅದು ಏಕೆಂದು ನಾನು ತಿಳಿಯಬೇಕು. 328 00:21:16,120 --> 00:21:18,640 ಅದು ಈ ಟಿಲ್ಡರ್‌ಮ್ಯಾನ್ ಲಗೇಜ್ ವ್ಯವಹಾರಕ್ಕೆ ಸಂಬಂಧಿಸಿದೆಯೆಂದು ಗೊತ್ತು. 329 00:21:18,720 --> 00:21:20,040 ನನಗೆ ಅದು ಅಷ್ಟಾಗಿ ನೆನಪಿಲ್ಲ. 330 00:21:20,120 --> 00:21:23,440 ನನಗೂ ಕೂಡ. ಆದರೆ ಅದು ಹೇಗೋ ಸಂಬಂಧಿಸಿದೆ ಎಂದು ನನಗೆ ಗೊತ್ತು. 331 00:21:23,520 --> 00:21:25,040 ನಿನಗೆ ಹಾಗೇಕೆನಿಸುತ್ತದೆ? 332 00:21:27,000 --> 00:21:29,000 ನಾನು ನಿನ್ನ ಸಹಾಯ ಕೇಳುತ್ತಿದ್ದೇನೆ, ಇಂಗ್ರಿಡ್. 333 00:21:29,600 --> 00:21:30,600 ದಯವಿಟ್ಟು? 334 00:21:32,000 --> 00:21:34,360 ವೈ-ಫೈ ಹೋಗಿದೆ. ನಾನು ನಿಮ್ಮ ಫೋನ್ ಬಳಸಬಹುದೇ? 335 00:21:35,840 --> 00:21:38,080 -ಏನು? -ನಿಮ್ಮ ಫೋನ್, ನಾನು ಅದನ್ನು ಬಳಸಬಹುದೇ? 336 00:21:38,160 --> 00:21:39,520 ನಾನು ಜೋಯಲ್ ಜೊತೆ ಮಾತನಾಡಬೇಕು. 337 00:21:39,960 --> 00:21:42,000 ಸರಿ. ಅದು ಅಲ್ಲೇ ಪಕ್ಕದಲ್ಲಿದೆ. 338 00:21:42,080 --> 00:21:43,080 ಎಲ್ಲಿ? 339 00:21:44,440 --> 00:21:45,800 ಏನು? 340 00:21:45,880 --> 00:21:47,720 ಎಲ್ಲಿದೆ? ನಿಮ್ಮ ಫೋನ್? 341 00:21:47,800 --> 00:21:49,760 ಅಡುಗೆಮನೆಯ ಮೇಲ್ಭಾಗವನ್ನು ನೋಡು. 342 00:21:49,840 --> 00:21:51,680 ಅದು ಇಲ್ಲಿಲ್ಲ. ಎಲ್ಲಿದೆ? 343 00:22:08,240 --> 00:22:09,600 ಎಲ್ಲಿದೆ? 344 00:22:13,120 --> 00:22:14,280 ನಿಜಕ್ಕೂ ವಿಚಿತ್ರವಾಗಿದೆ. 345 00:22:16,480 --> 00:22:17,800 ನ್ಯಾಟ್‌? 346 00:22:17,880 --> 00:22:18,960 ಜೇಮಿ. 347 00:22:19,840 --> 00:22:20,840 ಆಡಮ್‌? 348 00:22:23,040 --> 00:22:24,920 ಏನು ಮಾಡುತ್ತಿದ್ದೀಯಾ? ಗ್ರೀಸ್‌ನಲ್ಲಿದ್ದೀಯಾ? 349 00:22:25,640 --> 00:22:26,760 ಇಲ್ಲ. 350 00:22:26,840 --> 00:22:28,480 ಅಲ್ಲಿ ಎಷ್ಟು ಹೊತ್ತಿನಿಂದ ಇದ್ದೀಯಾ? 351 00:22:32,760 --> 00:22:33,800 ನ್ಯಾಟ್‌ ಜೊತೆ ಮಾತಾಡಿಸು. 352 00:22:35,680 --> 00:22:36,920 ನೀವು ಲಂಡನ್‌ನಲ್ಲಿದ್ದೀರಾ? 353 00:22:37,720 --> 00:22:39,760 ಆಡಮ್, ನ್ಯಾಟ್ ಜೊತೆ ಮಾತಾಡಿಸು. 354 00:22:39,840 --> 00:22:41,360 ನಿಮಗೆ ಹೇಗನಿಸುತ್ತಿದೆ? 355 00:22:42,520 --> 00:22:43,520 ಏನು? 356 00:22:43,600 --> 00:22:45,600 ನಾನು ನಿಮ್ಮ ಬಗ್ಗೆ ಯೋಚಿಸುತ್ತಿದ್ದೆ. 357 00:22:45,680 --> 00:22:46,680 ತುಂಬಾ. 358 00:22:47,440 --> 00:22:50,200 ಎಲ್ಲವನ್ನೂ ಕಳೆದುಕೊಂಡ ನಂತರ, ನಿಮ್ಮ ಬಗ್ಗೆ ಚಿಂತಿಸುತ್ತಿದ್ದೆ. 359 00:22:51,000 --> 00:22:52,160 ನಿಮ್ಮ ಕೆಲಸ. 360 00:22:52,880 --> 00:22:53,960 ಆ ನಾಯಿ. 361 00:22:54,880 --> 00:22:55,960 ನಂತರ ಕಿಟ್ ಹೊರಗೆ ಹೋದ. 362 00:22:57,280 --> 00:22:59,800 ಈಗ, ನಿಮ್ಮ ಮನೆಯಲ್ಲಿದ್ದದ್ದೆಲ್ಲವೂ ಹೋಯಿತು. 363 00:23:02,160 --> 00:23:03,240 ಆಡಮ್‌… 364 00:23:03,840 --> 00:23:05,760 ನಾನು ಈಗಲೇ ನ್ಯಾಟ್ ಜೊತೆ ಮಾತಾಡಬೇಕು. 365 00:23:07,280 --> 00:23:08,440 ಸರಿ-ಸರಿ. 366 00:23:09,200 --> 00:23:10,440 ಅವಳು ಇಲ್ಲೇ ಇದ್ದಾಳೆ. 367 00:23:30,520 --> 00:23:31,520 ನ್ಯಾಟ್‌? 368 00:23:33,040 --> 00:23:36,560 ನ್ಯಾಟ್, ಇದು ಸಿಕ್ಕ ತಕ್ಷಣ ನನಗೆ ಕರೆ ಮಾಡು. 369 00:23:36,640 --> 00:23:37,640 ಸ್ವಲ್ಪ… 370 00:23:37,800 --> 00:23:38,640 ಅಯ್ಯೋ! 371 00:24:00,840 --> 00:24:02,120 ನನ್ನ ಬಳಿ ಆ ಪೆಟ್ಟಿಗೆಯಿದೆ. 372 00:24:03,800 --> 00:24:07,120 ದಾರಿ ಬಿಡಿ. ದಾರಿ ಬಿಡಿ. ಕ್ಷಮಿಸಿ. ಕ್ಷಮಿಸಿ. 373 00:24:07,200 --> 00:24:09,680 ಸರಿ. 2010 ರ ವಿಭಾಗಕ್ಕೆ ಹೋಗಬಹುದೇ? 374 00:24:09,760 --> 00:24:12,760 ಮತ್ತು ಸಾಧ್ಯವಾದಷ್ಟು ಫೋಟೋ ತೆಗೆದುಕೋ. ಎಷ್ಟು ಸಾಧ್ಯವೋ ಅಷ್ಟು. 375 00:24:12,840 --> 00:24:15,240 -ನಾನು ಇದನ್ನು ಕಳಿಸುತ್ತೇನೆ. -ಧನ್ಯವಾದಗಳು, ಇಂಗ್ರಿಡ್. 376 00:24:15,320 --> 00:24:17,320 ನಾನು ನಿನಗೆ ಬಹಳಷ್ಟು ಚಿರಋಣಿಯಾಗಿದ್ದೇನೆ. 377 00:24:17,400 --> 00:24:20,440 ಕ್ಷಮಿಸಿ, ಕ್ಷಮಿಸಿ. ದಾರಿ ಬಿಡಿ. ಕ್ಷಮಿಸಿ. 378 00:24:57,440 --> 00:24:59,800 ಟಿಲ್ಡರ್‌ಮ್ಯಾನ್ 379 00:25:09,080 --> 00:25:11,200 ದಾರಿ ಬಿಡಿ. ದಾರಿ ಬಿಡಿ, ಕ್ಷಮಿಸಿ. 380 00:25:11,280 --> 00:25:14,160 ಇಲ್ಲ, ಇಲ್ಲ. ನನ್ನನ್ನು ಮುಟ್ಟಬೇಡ. 381 00:25:14,240 --> 00:25:16,640 ಇದು ನಾನೇ, ಇಲ್ಲಿಯೇ? 382 00:25:18,360 --> 00:25:20,160 ಕುಳಿತುಕೊಳ್ಳಿ. 383 00:25:21,440 --> 00:25:22,960 ನಿಮ್ಮ ಸಮಸ್ಯೆಯೇನು? 384 00:25:23,040 --> 00:25:25,040 ದಯವಿಟ್ಟು ಶಾಂತವಾಗಿರಿ. 385 00:25:25,120 --> 00:25:27,800 ಅವನನ್ನು ಸುಮ್ಮನೆ ಬಿಡಿ, ದಯವಿಟ್ಟು. 386 00:25:27,880 --> 00:25:29,760 ಈ ಪೆಟ್ಟಿಗೆ ಭರ್ತಿಯಾಗಿದೆ. 387 00:25:30,920 --> 00:25:32,160 ನಿಲ್ಲಿಸಿ. 388 00:25:33,440 --> 00:25:34,280 ಕುಳಿತುಕೊಳ್ಳಿ. 389 00:25:36,240 --> 00:25:37,080 ಕುಳಿತುಕೊಳ್ಳಿ. 390 00:26:07,800 --> 00:26:09,600 ಇಂಗ್ರಿಡ್, ನನಗೆ ಈಗ ನೆನಪಾಗುತ್ತಿದೆ. 391 00:26:09,680 --> 00:26:13,080 ಈ ಬಡ್ಡಿಮಗನಿಗೆ ನಾವು ಎರಡು ವರ್ಷಗಳ ಅವಧಿಯಲ್ಲಿ 15 ಮಿಲಿಯನ್ ಹಾಗೂ 392 00:26:13,160 --> 00:26:14,840 ಡಾಯ್ಚೆಯಿಂದ ಮೆಜ್ ಹಣದ ಒಂದು ಭಾಗ ನೀಡಿದ್ದೆವು. 393 00:26:14,920 --> 00:26:17,360 ಅವನು ಕೇವಲ ನಾಲ್ಕು ತಿಂಗಳಲ್ಲಿ ಎಲ್ಲವನ್ನೂ ಹಾಳುಮಾಡಿಕೊಂಡ. 394 00:26:17,440 --> 00:26:21,480 -ಅವನಿಗೆ ಬಡ್ಡಿ ಪಾವತಿ ಮಾಡಲು ಸಾಧ್ಯವಾಗಲಿಲ್ಲ. -ಮತ್ತು ಅವನು ಸ್ವಲ್ಪ ವಿಚಿತ್ರವಾಗಿದ್ದ, ಅಲ್ಲವೇ? 395 00:26:21,560 --> 00:26:23,880 ಹೌದು, ಅವನು ವಿಚಿತ್ರವಾಗಿದ್ದ. ವಿಚಿತ್ರ ಮತ್ತು ನಿಷ್ಪ್ರಯೋಜಕ. 396 00:26:23,960 --> 00:26:26,320 ಅವನೊಬ್ಬ ನಿಜಕ್ಕೂ ಅಹಂಕಾರದ ಬ್ರಿಟಿಷ್ ವ್ಯಕ್ತಿಯಾಗಿದ್ದ. ಅವನಿಗೆ… 397 00:26:26,400 --> 00:26:28,640 ಅವನಿಗೆ ಆ ಅವಕಾಶ ನಿಭಾಯಿಸಲು ಸಾಧ್ಯವಾಗಲಿಲ್ಲ. 398 00:26:28,720 --> 00:26:30,960 ಅವನು ನಿಮ್ಮ ದರೋಡೆಯಲ್ಲಿ ಭಾಗಿಯಾಗಿದ್ದಾನೆಂದು ಏಕೆ ಅನಿಸುತ್ತೆ? 399 00:26:31,040 --> 00:26:34,560 ಮರುದಿನ ಅವನ ಹಾಳಾದ ಸಾಮಾನುಗಳು ನನಗೆ ಬಂದಿದ್ದು ತುಂಬಾ ವಿಚಿತ್ರವಾಗಿತ್ತು. 400 00:26:34,640 --> 00:26:36,280 ಹೊಲಸು ಸಾಮಾನು, ಅದರಲ್ಲಿ ಮಲದ ಜೊತೆಗೆ. 401 00:26:36,360 --> 00:26:38,560 ನಿಮ್ಮ ಫೋನ್ ಈಗಲೇ ಬಂದ್ ಮಾಡಬೇಕು, ದಯವಿಟ್ಟು, ಸರ್. 402 00:26:38,640 --> 00:26:40,000 ಮಾಡುತ್ತೇನೆ. ಧನ್ಯವಾದಗಳು. 403 00:26:40,080 --> 00:26:42,440 ಕಾಲಿನ್ ಟಿಲ್ಡರ್‌ಮನ್ ಈಗ ಎಲ್ಲಿರಬಹುದು? 404 00:26:42,520 --> 00:26:44,000 ಅಂದರೆ, ನಾವು ಅವನನ್ನು ಹುಡುಕಬಹುದೇ? 405 00:26:45,240 --> 00:26:46,560 ನಿಮಗೆ ಸಾಧ್ಯವಾಗಬಹುದು. 406 00:26:46,640 --> 00:26:48,000 ನಾನು ವಿಮಾನದಲ್ಲಿದ್ದೇನೆ, ಇಂಗ್ರಿಡ್, 407 00:26:48,080 --> 00:26:49,840 -ನೀನಿದನ್ನು ಆನಂದಿಸುತ್ತಿದ್ದೀಯಾ. -ಇಲ್ಲ. 408 00:26:49,920 --> 00:26:51,600 -ದಯವಿಟ್ಟು, ಸರ್. -ಹಾಂ, ಹಾಂ. ಸರಿ. 409 00:26:51,680 --> 00:26:54,080 ನನ್ನ ಫೋನ್ ಬಂದ್ ಮಾಡಲು ಹೇಳುತ್ತಿದ್ದಾರೆ, 410 00:26:54,160 --> 00:26:56,000 ಮತ್ತು ನನಗೆ ನಿನ್ನ ಸಹಾಯ ಬೇಕು. 411 00:26:56,080 --> 00:26:58,200 ನಾನು ವಿಮಾನದಲ್ಲಿರುವ ತನಕ ನಿನಗೆ ಆಗುವಷ್ಟು ಮಾಡು, ಸರಿನಾ? 412 00:26:58,280 --> 00:26:59,600 -ಸರ್. -ದಯವಿಟ್ಟು? ಅರ್ಥವಾಯಿತು. 413 00:26:59,680 --> 00:27:00,760 ಬಂದ್ ಮಾಡುತ್ತಿದ್ದೇನೆ. 414 00:27:02,920 --> 00:27:05,320 ಛೇ, ಬಾಗಿಲುಗಳು ಹಸ್ತಚಾಲಿತವಾಗಿವೆ, ಅಲ್ಲವೇ? 415 00:28:39,360 --> 00:28:40,600 ಕ್ಷಮಿಸಿ. ನನಗೆ ಬಿಡಿ… 416 00:28:40,680 --> 00:28:43,480 ನಾನು ಇಲ್ಲಿಂದ ಹೋಗುತ್ತೇನೆ. ಧನ್ಯವಾದಗಳು. 417 00:28:46,280 --> 00:28:50,320 ದಾರಿ ಬಿಡಿ. ದಾರಿ ಬಿಡಿ. ಕ್ಷಮಿಸಿ. ಕ್ಷಮಿಸಿ. 418 00:28:50,400 --> 00:28:51,560 ಕ್ಷಮಿಸಿ. 419 00:28:52,600 --> 00:28:55,760 ದಾರಿ ಬಿಡಿ. ಧನ್ಯವಾದ, ಧನ್ಯವಾದ. ಧನ್ಯವಾದ, ಧನ್ಯವಾದ. 420 00:28:58,080 --> 00:29:01,880 ಇಂಗ್ರಿಡ್ ಕಾಲಿನ್ ಟಿಲ್ಡರ್‌ಮನ್ ನಿಧನರಾಗಿದ್ದಾರೆ! 421 00:29:01,960 --> 00:29:03,960 ಮನೆಯಲ್ಲಿನ ಬೆಂಕಿ ದುರಂತದಲ್ಲಿ ದಂಪತಿ ಸಾವು 422 00:29:04,040 --> 00:29:06,040 ಮನೆಯಲ್ಲಿ ಅಗ್ನಿ ದುರಂತ 423 00:29:10,680 --> 00:29:12,560 ಹೌದು. ಅದೊಂದು ಭೀಕರ ಕಥೆ. 424 00:29:12,640 --> 00:29:16,000 ಹೌದು. ಇಬ್ಬರು ಮಕ್ಕಳಿದ್ದವು. ಒಂದು ಮಗುವನ್ನು ಉಳಿಸಲಾಯಿತು, ಇನ್ನೊಂದು ಇರಲಿಲ್ಲ. 425 00:29:16,080 --> 00:29:17,520 ಅವರಿಗೆ ಈಗ ಎಷ್ಟು ವಯಸ್ಸಾಗಿರಬಹುದು? 426 00:29:17,600 --> 00:29:21,160 30ರ ಪ್ರಾರಂಭ. ಮಗಳು ಸೋಫಿಯು ಘಟನೆ ನಡೆದಾಗ ವಿಶ್ವವಿದ್ಯಾನಿಲಯದಲ್ಲಿದ್ದಳು. 427 00:29:21,240 --> 00:29:23,200 -ಮತ್ತು ಒಬ್ಬ ಮಗ-- -ಆಡಮ್. 428 00:29:23,280 --> 00:29:24,680 ಹೌದು! ನಿನಗೆ ಹೇಗೆ ಗೊತ್ತು? 429 00:29:24,760 --> 00:29:29,240 ಕಾಲಿನ್ ಟಿಲ್ಡರ್‌ಮನ್ ಆಡಮ್‍ನ ತಂದೆ. ಅವನು ಮಗುವಾಗಿದ್ದಾಗ ನಾನು ಭೇಟಿಯಾಗಿದ್ದೆ. 430 00:29:29,320 --> 00:29:31,440 ಅವನು ಇದನ್ನು ಮಾಡಿದ್ದಾನೆಂದು ಅನಿಸುತ್ತದೆಯೇ? 431 00:29:31,520 --> 00:29:33,440 ಆ ದರಿದ್ರ ಲಗೇಜ್ ಅವನ ಬಳಿ ವಿಲ್ಲಾದಲ್ಲಿ ಇತ್ತು! 432 00:29:33,520 --> 00:29:35,600 ಅವನಿಗೆ ನಮ್ಮಿಂದ ಏನು ಬೇಕು? ಛೇ. 433 00:29:39,240 --> 00:29:40,320 ಫೋನ್ ಎತ್ತು. 434 00:29:42,880 --> 00:29:47,360 ನ್ಯಾಟ್, ಇದು ನಾನು. ಇದು ತುಂಬಾ ತುರ್ತು. ಇದು ಸಿಕ್ಕ ತಕ್ಷಣ ನೀನು ನನಗೆ ಕರೆ ಮಾಡಬೇಕು. 435 00:29:47,440 --> 00:29:49,240 ಸರಿಯೇ? ಇದು ಸಿಕ್ಕ ತಕ್ಷಣ ನನಗೆ ಕರೆ ಮಾಡು. 436 00:29:50,160 --> 00:29:52,280 ಹೇ, ನೀನು ಬೇಗ ಹೋಗಬೇಕು, ಕೇಳಿಸಿತೇ? 437 00:29:52,360 --> 00:29:54,520 ಒಂದು ಗಂಟೆಗೆ ದೋಣಿಯಿದೆ. ಅಷ್ಟರೊಳಗೆ ಹೋಗಬೇಕು. 438 00:30:00,120 --> 00:30:01,960 ನಾವಷ್ಟೇ ಇರುವಾಗ ಎಷ್ಟು ಒಳ್ಳೆಯದಲ್ಲವೇ? 439 00:30:02,040 --> 00:30:02,920 ಹೌದು. 440 00:30:03,000 --> 00:30:05,000 ಅತಿಥಿಗಳಿಲ್ಲ, ಸಿಬ್ಬಂದಿಯೂ ಇಲ್ಲ. 441 00:30:06,120 --> 00:30:08,560 ನಾವು ಸ್ವಲ್ಪ ಹೆಚ್ಚು ಸ್ವಾವಲಂಬಿಗಳಾಗಿರುವುದು ಒಳ್ಳೆಯದು. 442 00:30:09,760 --> 00:30:10,960 ಎರಡು. 443 00:30:11,600 --> 00:30:12,600 ಎಕ್ಕ. 444 00:30:12,680 --> 00:30:14,520 ಮೂರು ಎರಡುಗಳು. ನಾನು ಹೊರಗೆ ಹೋದೆ! 445 00:30:14,600 --> 00:30:16,760 -ಅದ್ಭುತ. -ನೀನು ಮತ್ತೆ ಗೆದ್ದೆ. 446 00:30:16,840 --> 00:30:18,160 ನಾನು ಟಿವಿ-ಮೊಬೈಲ್‌ನಲ್ಲಿ ಆಟವಾಡಬಹುದೇ? 447 00:30:18,240 --> 00:30:22,000 ಅದು ನಿಜಕ್ಕೂ ಅದ್ಭುತವಾದ ಡೌನ್‌ಲೋಡ್. ನಾನು ಕತ್ತಿ ಹಿಡಿದ ಡ್ರ್ಯಾಗನ್ ಆಗಬಹುದು. 448 00:30:22,080 --> 00:30:23,480 ಸರಿ, ಹೊರಡು ಈಗ. 449 00:30:23,560 --> 00:30:24,840 ಸರಿ! 450 00:30:37,160 --> 00:30:39,480 ಒಂದು ವಾರ ಶಾಲೆ ತಪ್ಪಿದರೆ ನಿನಗೆ ಪರವಾಗಿಲ್ಲ, ಅಲ್ಲವೇ? 451 00:30:39,560 --> 00:30:40,680 ಹಾಂ. 452 00:30:41,600 --> 00:30:43,520 ಆದರೆ ಶಾಲೆ ನಿನಗೆ ಪಠ್ಯಗಳನ್ನು ಈಮೇಲ್ ಮಾಡಬಹುದೇ? 453 00:30:43,600 --> 00:30:44,680 -ಹೌದು. -ಸರಿ. 454 00:30:44,760 --> 00:30:46,320 ಅವರು ಕಳಿಸುತ್ತಾರೆ. ನಾನು ಓದುತ್ತಿದ್ದೇನೆ. 455 00:30:46,400 --> 00:30:48,880 ಸರಿ. ನಿನ್ನ ಮೇಲೆ ಕಣ್ಣಿಡುತ್ತಿದ್ದೇನೆ. 456 00:30:48,960 --> 00:30:51,280 ಆವಾಗಲೇ ನೀವು ಮಾತನಾಡಿದ್ದು ಅಪ್ಪನ ಜೊತೆಯೇ? ಅವರು ಹೇಗಿದ್ದಾರೆ? 457 00:30:51,360 --> 00:30:53,160 ಇಲ್ಲ. ಆಡಮ್ ಜೊತೆ ಮಾತಾಡಿದ್ದು, ನಿಜವಾಗಿ. 458 00:30:54,280 --> 00:30:55,840 ಅವನು ಇಲ್ಲಿಗೆ ಬರಲು ಬಯಸಿದ್ದ. 459 00:30:56,880 --> 00:30:58,680 ನಮಗೆ ಇನ್ನು ಅವನ ಅಗತ್ಯಯಿಲ್ಲವೆಂದು ಹೇಳಿದೆ. 460 00:30:58,760 --> 00:31:02,040 ಅವನು ಯಾವಾಗಲೂ ನಮ್ಮ ಜೊತೆ ಇರುವುದು ನನಗೆ ಸಾಕಾಗಿ ಹೋಗಿದೆ. ಅಂದರೆ… 461 00:31:03,760 --> 00:31:07,040 -ನಿನಗೆ ಅದು ಪರವಾಗಿಲ್ಲವೇ? -ಹೌದು. ಅವನು ಬಹಳ ಪ್ರಯತ್ನಿಸಿದ. 462 00:31:07,120 --> 00:31:08,160 ಹೌದು. 463 00:31:08,240 --> 00:31:10,240 ಮತ್ತು ಅವನಿಗೆ ಎಲ್ಲದಕ್ಕೂ ಉತ್ತರ ಗೊತ್ತಿತ್ತು. 464 00:31:10,320 --> 00:31:14,640 ಅದು ಯಾವಾಗಲೂ "ಗ್ರೀಕ್ ಪುರಾಣದಲ್ಲಿ, ಅಪೊಲೊ ಸೊಕ್ಕಿನ ದೇವರು" ಎಂಬಂತಿತ್ತು. 465 00:31:14,720 --> 00:31:17,880 "ಮತ್ತು ಮ್ಯಾಶ್ ಮಾಡುವ ಒಳ್ಳೆಯ ಮಾರ್ಗವೆಂದರೆ ಜಾಯಿಕಾಯಿ ಸೇರಿಸುವುದು." 466 00:31:17,960 --> 00:31:21,840 "ಮತ್ತು, 'ದ ಟೆಂಪೆಸ್ಟ್'ನಲ್ಲಿ, ಇದರ ಒಟ್ಟು ವಿಷಯವೆಂದರೆ ಹೀಗೆ ಹೀಗೆ, ಇತ್ಯಾದಿ ಇತ್ಯಾದಿ." 467 00:31:22,520 --> 00:31:23,760 ಬೇಸರ ತರಿಸುವ ವ್ಯಕ್ತಿ. 468 00:31:24,280 --> 00:31:26,480 -ಹೌದು. -ಹಲೋ, ಮಿಸ್ಟರ್. ಟ್ಯಾನರ್? 469 00:31:26,560 --> 00:31:27,560 ಹಲೋ. 470 00:31:32,720 --> 00:31:34,440 ಯೋರ್ಗೋಸ್, ಅಲ್ಲವೇ? 471 00:31:35,440 --> 00:31:36,960 ಹೌದು. ಮಿಸ್ಟರ್. ಟ್ಯಾನರ್ ಇದ್ದಾರೆಯೇ? 472 00:31:37,040 --> 00:31:38,720 ಇಲ್ಲ, ಅವರಿಲ್ಲ. 473 00:31:38,800 --> 00:31:40,240 ನಾನು ಅವರನ್ನು ನೋಡಲೇಬೇಕು. 474 00:31:40,320 --> 00:31:42,440 ಅವರು ಇಲ್ಲಿಲ್ಲ, ಆದ್ದರಿಂದ… ಕ್ಷಮಿಸಿ. 475 00:31:42,520 --> 00:31:44,800 ಹೌದಾ? ಅವರು ಇಲ್ಲಿ ಇರಬೇಕಿತ್ತು. 476 00:31:44,880 --> 00:31:47,760 ಕ್ಷಮಿಸಿ, ನಿಮಗೇನು ಬೇಕು? ನೀವು ಒಳಗೆ ಬರಬಾರದು. 477 00:31:47,840 --> 00:31:51,040 ಇದನ್ನು ಮಿಸ್ಟರ್ ಟ್ಯಾನರ್ ಪಾವತಿಸಬೇಕು. ನನ್ನ ತಂದೆಗೆ ಅವರಿಂದ ನೋವಾಗಿದೆ. 478 00:31:51,120 --> 00:31:53,200 ಅವರಿಗೆ ಕೆಲಸ ಮಾಡಲಾಗುತ್ತಿಲ್ಲ. ನೀವು ನಮಗೆ ತುಂಬಾ ಹಣ ಕೊಡಬೇಕು. 479 00:31:53,280 --> 00:31:55,640 ನಿಮ್ಮ ತಂದೆಗೆ ಏಟಾಗಿದ್ದಕ್ಕೂ ನನ್ನ ಗಂಡನಿಗೂ ಯಾವುದೇ ಸಂಬಂಧವಿಲ್ಲ. 480 00:31:55,720 --> 00:31:57,400 ಆತ ಪೊಲೀಸರ ಜೊತೆ ಮಾತಾಡಿದರು. ಅವರನ್ನ ಬಿಟ್ಟರು. 481 00:31:57,480 --> 00:31:58,920 ಟ್ಯಾನರ್‌ನಿಂದಾಗಿ ಅವರಿಗೆ ಕೆಲಸವಿಲ್ಲ. 482 00:31:59,000 --> 00:32:02,240 -ಇಲ್ಲ. -ನಮ್ಮ ಭೂಮಿ ಕಸಿದು, ತಂದೆಗೆ ಏಟು ಮಾಡಿದ್ದಾನೆ. 483 00:32:02,320 --> 00:32:05,320 ಅವನು ಇದನ್ನು ಪಾವತಿಸಬೇಕು, ಇಲ್ಲದಿದ್ದರೆ ನಾವು ಪಾವತಿಸುವಂತೆ ಮಾಡುತ್ತೇವೆ. 484 00:32:05,920 --> 00:32:08,760 ಹೆದರಿಸಬೇಡ, ಇಲ್ಲದಿದ್ದರೆ ನಾನು ಪೊಲೀಸರಿಗೆ ಕರೆ ಮಾಡುತ್ತೇನೆ. ಹೊರಡು. 485 00:32:11,160 --> 00:32:13,600 ಹಣ ಕೊಡಲು ಹೇಳು, ಇಲ್ಲದಿದ್ದರೆ ಅವನನ್ನು ಕೊಲ್ಲುತ್ತೇನೆ. 486 00:32:18,960 --> 00:32:20,560 ಅಮ್ಮಾ, ಏನಾಗುತ್ತಿದೆ? 487 00:32:20,640 --> 00:32:22,800 ಪರವಾಗಿಲ್ಲ. ಅವನು ಹೋದ. ಹೋಗೋಣ. 488 00:32:42,040 --> 00:32:44,320 -ಜೇಮಿ ಟ್ಯಾನರ್. -ಏನು ಬೇಕು? 489 00:32:44,400 --> 00:32:45,400 ನಿಮ್ಮ ಜೊತೆ ಮಾತನಾಡಬೇಕು. 490 00:32:45,480 --> 00:32:47,440 ಇನ್ಸ್‌ಪೆಕ್ಟರ್, ನಾನು ತಕ್ಷಣ ನನ್ನ ವಿಲ್ಲಾಕ್ಕೆ ಹೋಗಬೇಕು. 491 00:32:47,520 --> 00:32:48,960 ನನ್ನ ಕುಟುಂಬ ತುಂಬಾ ಅಪಾಯದಲ್ಲಿದೆ. 492 00:32:49,040 --> 00:32:51,600 ಆಡಮ್ ಹೀಲಿ ನೆನಪಿದ್ದಾನೇ? ನನ್ನನ್ನ ಭೇಟಿಯಾದಾಗ ಅವನನ್ನ ಭೇಟಿಯಾಗಿದ್ದಿರಿ. 493 00:32:51,680 --> 00:32:53,400 ಅವನು ಹೇಳಿದ್ದು ನೀವು… 494 00:32:54,440 --> 00:32:55,720 ಅವನು ನಿಮಗೇನು ಹೇಳಿದ? 495 00:32:58,360 --> 00:32:59,480 ಒಂದು ಕ್ಷಣ. 496 00:33:09,840 --> 00:33:11,120 ಸರಿ. 497 00:34:55,120 --> 00:34:56,040 ನ್ಯಾಟ್‌! 498 00:34:59,280 --> 00:35:00,480 ಡೆಕ್ಸ್‌ಟರ್! 499 00:35:02,360 --> 00:35:03,520 ಏಪ್ರಿಲ್! 500 00:35:49,640 --> 00:35:50,520 ಜೇಮಿ! 501 00:35:51,120 --> 00:35:52,240 ಏನು ಮಾಡುತ್ತಿದ್ದೀಯಾ? 502 00:35:53,040 --> 00:35:55,680 ಓಹ್, ದೇವರ ದಯೆ, ದೇವರ ದಯೆ. 503 00:35:56,120 --> 00:35:57,120 ಓಹ್, ದೇವರ ದಯೆ. 504 00:35:57,200 --> 00:35:59,000 -ಏನು ನಡೆಯುತ್ತಿದೆ? -ನೀವು ಸತ್ತುಹೋದಿರಿ ಅಂದುಕೊಂಡೆ. 505 00:35:59,080 --> 00:36:00,200 ಏನು? 506 00:36:01,480 --> 00:36:04,120 -ನೀವು ಸತ್ತುಹೋದಿರಿ ಅಂದುಕೊಂಡೆ. -ಅಂದರೆ? 507 00:36:04,200 --> 00:36:06,400 ಬಹುಶಃ ನೀವೆಲ್ಲರೂ ಸತ್ತಿರಬಹುದು ಅಂದುಕೊಂಡಿದ್ದೆ. 508 00:36:06,480 --> 00:36:07,480 ಏನು? 509 00:36:08,040 --> 00:36:09,360 ಆಡಮ್ ಎಲ್ಲಿ? ಅವನು ಅಪಾಯಕಾರಿ. 510 00:36:09,440 --> 00:36:10,640 ಏನು ಹೇಳುತ್ತಿದ್ದೀಯಾ? 511 00:36:10,720 --> 00:36:12,000 -ಅವನು ಎಲ್ಲಿದ್ದಾನೆ? -ಲಂಡನ್‌ನಲ್ಲಿ. 512 00:36:12,080 --> 00:36:14,640 -ಅವನು ಇಲ್ಲಿದ್ದಾನೆ. -ಇಲ್ಲ. ನಾನು ಅವನ ಜೊತೆ ಫೋನ್‌ನಲ್ಲಿ ಮಾತನಾಡಿದೆ. 513 00:36:14,720 --> 00:36:16,720 ನಾನು ನಿನ್ನ ಫೋನ್‌ಗೆ ಕರೆ ಮಾಡಿದೆ. ಅವನು ಎತ್ತಿದ್ದ. 514 00:36:16,800 --> 00:36:18,280 ನಮ್ಮನ್ನು ನಾಶಮಾಡಲು ನೋಡುತ್ತಿದ್ದಾನೆ. 515 00:36:18,360 --> 00:36:20,080 -ಮಕ್ಕಳೆಲ್ಲಿದ್ದಾರೆ? -ಕಡಲತೀರದಲ್ಲಿ. 516 00:36:20,160 --> 00:36:22,400 ನಾವು ಅವರನ್ನು ಹುಡುಕಬೇಕು. ನಡಿ, ನಾವು ಅವರನ್ನು ಹುಡುಕಬೇಕು. 517 00:36:22,480 --> 00:36:24,400 "ಅವನು ನಮ್ಮನ್ನು ನಾಶಮಾಡಲು ನೋಡುತ್ತಿದ್ದಾನೆ" ಅಂದರೆ? 518 00:36:24,480 --> 00:36:27,280 ಆ ದುಷ್ಟ ನನ್ನ ಕುಟುಂಬದ ಹತ್ತಿರ ಇರಬಾರದು ಎಂದಷ್ಟೇ ನನಗೆ ಗೊತ್ತು. 519 00:36:27,360 --> 00:36:29,160 -ಯಾವ ಕಡಲತೀರ? -ಪಟ್ಟಣದಲ್ಲಿದೆ. 520 00:36:56,040 --> 00:36:58,760 ಇದೆಲ್ಲವೂ ವಿಚಿತ್ರವಾಗಿತ್ತು, ನ್ಯಾಟ್, ನಾನು ಹುಡುಕಲು ಪ್ರಾರಂಭಿಸಿದೆ, 521 00:36:58,840 --> 00:37:01,720 ಮತ್ತು ನನಗೆ ಅವನ ತಂದೆ ಗೊತ್ತಿರುವುದು ತಿಳಿಯಿತು. 522 00:37:01,800 --> 00:37:03,520 ಇದೆಲ್ಲವೂ ಅದರ ಬಗ್ಗೆಯೇ ಆಗಿರಬಹುದು. 523 00:37:04,280 --> 00:37:06,560 ಅವನು ಬಂದಾಗಿನಿಂದ ಎಲ್ಲವೂ ಹಾಳಾಗಿದೆ. 524 00:37:06,640 --> 00:37:08,360 -ಇದೆಲ್ಲವೂ ಅವನಿಂದಲೇ ಆಗಿದ್ದಾ? -ಅಯ್ಯೋ! 525 00:37:08,440 --> 00:37:09,600 ಹುಷಾರು, ಹುಷಾರು! 526 00:37:11,760 --> 00:37:12,960 ನಿನ್ನನ್ನು ಪ್ರೀತಿಸುವೆ, ನ್ಯಾಟ್. 527 00:37:14,280 --> 00:37:15,560 ಮತ್ತು ಕ್ಷಮಿಸು. 528 00:37:40,640 --> 00:37:43,400 -ಅವರು ಕಾಣಿಸಿದರೇ? -ಅವರನ್ನು ಅಲ್ಲಿ ಬಿಟ್ಟೆ. ಕಡಲತೀರದಲ್ಲಿ. 529 00:37:43,480 --> 00:37:45,280 -ಅಲ್ಲಾ? -ಈಗ ಅವರು ಕಾಣುತ್ತಿಲ್ಲ. 530 00:37:45,360 --> 00:37:47,480 -ಎಲ್ಲಿದ್ದಾರೆ? -ಛೇ. ನನಗೆ ಅವರು ಕಾಣಿಸುತ್ತಿಲ್ಲ. 531 00:37:49,600 --> 00:37:51,560 ಇಳಿದು ಹೋಗಿ ನೋಡೋಣ. 532 00:37:51,640 --> 00:37:53,600 ಅವರು ಎಲ್ಲಿ ಬೇಕಾದರೂ ಇರಬಹುದು. ಗೊತ್ತಿಲ್ಲ. 533 00:37:55,360 --> 00:37:57,960 -ನೀನು ಆ ಕಡೆ ಹೋಗು, ನಾನು ಈ ಕಡೆ ನೋಡುತ್ತೇನೆ. -ಸರಿ. 534 00:37:58,040 --> 00:38:00,880 -ಅವರು ಸಿಕ್ಕಿದರೆ ನನಗೆ ಕರೆ ಮಾಡು. -ಅವನು ನನ್ನ ಫೋನ್ ತೆಗೆದುಕೊಂಡು ಹೋದ. 535 00:38:00,960 --> 00:38:03,600 ಎರವಲು ಪಡೆದುಕೋ. ಅಥವಾ ಹತ್ತು ನಿಮಿಷಗಳಲ್ಲಿ ನನಗೆ ಇಲ್ಲಿ ಮತ್ತೆ ಸಿಗು, 536 00:38:03,680 --> 00:38:05,200 ಸರಿಯೇ? ಹತ್ತು ನಿಮಿಷ. ಸರಿಯೇ. 537 00:38:16,240 --> 00:38:18,360 ಡೆಕ್ಸ್! ಏಪ್ರಿಲ್! 538 00:38:43,040 --> 00:38:44,040 ನ್ಯಾಟ್‌! 539 00:38:45,720 --> 00:38:46,720 ನ್ಯಾಟ್‌? 540 00:39:04,920 --> 00:39:07,360 ಏಪ್ರಿಲ್! ಡೆಕ್ಸ್‌ಟರ್? 541 00:39:09,000 --> 00:39:10,640 ಜೇಮಿ! 542 00:39:37,240 --> 00:39:38,560 ಏಪ್ರಿಲ್! 543 00:39:40,480 --> 00:39:41,480 ಡೆಕ್ಸ್‌ಟರ್! 544 00:40:09,400 --> 00:40:11,040 ನನ್ನ ಮಕ್ಕಳು ಎಲ್ಲಿದ್ದಾರೆ? 545 00:40:11,120 --> 00:40:14,160 ಹಾಯ್, ಜೇಮಿ. ನೀನು ಬಂದೇ ಬರುತ್ತೀಯೆಂದು ಗೊತ್ತಿತ್ತು. 546 00:40:14,240 --> 00:40:16,240 -ಅವರೆಲ್ಲಿದ್ದಾರೆ? -ಅವರು ಇಲ್ಲಿಲ್ಲ. 547 00:40:18,400 --> 00:40:20,040 ನೀನು ತುಂಬಾ ಕೋಪಗೊಂಡಂತೆ ಕಾಣುತ್ತಿದೆ. 548 00:40:26,280 --> 00:40:27,520 ನೀನು ಅವರಿಗೆ ಏನಾದರೂ ಮಾಡಿದ್ದರೆ, 549 00:40:27,600 --> 00:40:29,440 ದೇವರಾಣೆ, ನಾನು ಸುಮ್ಮನಿರುವುದಿಲ್ಲ. 550 00:40:29,520 --> 00:40:32,560 ನಾನು ಅವರಿಗೆ ನೋವುಂಟು ಮಾಡುತ್ತಿಲ್ಲ. ನಿನ್ನನ್ನು ನೋಯಿಸುತ್ತಿದ್ದೇನೆ. 551 00:40:32,640 --> 00:40:34,320 ನೀನು ಯಾರೆಂದು ನನಗೆ ಗೊತ್ತು. 552 00:40:34,400 --> 00:40:36,000 ನಾನು ಅಪೊಲೊ. 553 00:40:38,640 --> 00:40:40,840 ನೀನು ಕಾಲಿನ್ ಟಿಲ್ಡರ್‌ಮನ್‌ನ ಮಗ. 554 00:40:40,920 --> 00:40:44,280 ಹೌದು. ನೀನು ಕೊಂದ ವ್ಯಕ್ತಿಯ ಮಗ ನಾನು. 555 00:40:44,360 --> 00:40:45,520 ನಾನು ಅವನನ್ನು ಕೊಲ್ಲಲಿಲ್ಲ. 556 00:40:45,600 --> 00:40:47,360 ಹೌದು, ನೀನು ಕೊಂದೆ, ಜೇಮಿ. 557 00:40:47,440 --> 00:40:50,120 ನೀನು ಅವನನ್ನು ಕೊಂದೆ, ಮತ್ತು ನೀನು ಅದನ್ನು ಗಮನಿಸಲೂ ಇಲ್ಲ. 558 00:40:50,200 --> 00:40:51,640 ಸುಳ್ಳು! ಅವನಿಗೆ ನಾನು ನೆರವಾಗಿದ್ದೆ. 559 00:40:51,720 --> 00:40:54,360 ನೀನು 150 ವರ್ಷಗಳಷ್ಟು ಹಳೆಯ ಕುಟುಂಬದ ವ್ಯವಹಾರವನ್ನು ತೆಗೆದುಕೊಂಡು, 560 00:40:54,440 --> 00:40:56,600 ಅದನ್ನು ಕೊಂದೇ ಹಾಕಿದೆ. 561 00:40:56,680 --> 00:40:58,120 ನೀನು ಅವರ ಇಡೀ ಪ್ರಪಂಚ ಕಸಿದುಕೊಂಡೆ. 562 00:40:58,200 --> 00:41:00,080 ಅದಕ್ಕೇ ನೀನು ನಮ್ಮ ಜೀವನದಲ್ಲಿ ಬಂದೆಯಾ? 563 00:41:00,160 --> 00:41:03,920 9 ವರ್ಷದ ಮಕ್ಕಳಿಗೆ ಬಂಡವಾಳಶಾಹಿ ವಿರೋಧಿ ಪಾಠ ಕಲಿಸಲಾ? 564 00:41:04,000 --> 00:41:06,200 ನಾನು ಗೆಲ್ಲುವವರನ್ನು ಬೆಂಬಲಿಸುತ್ತೇನೆ, ಆಡಮ್. 565 00:41:06,280 --> 00:41:08,880 ಎಲ್ಲರೂ ವಿಜೇತರಲ್ಲ. ಇದು ವೈಯಕ್ತಿಕವಲ್ಲ. 566 00:41:10,240 --> 00:41:11,640 ನೀನು ನಾಶಮಾಡಿದ್ದು ಒಬ್ಬನ ವ್ಯವಹಾರವನ್ನು, 567 00:41:11,720 --> 00:41:14,880 -ಆತನ ಕುಟುಂಬವನ್ನು-- -ನಾನು ಅವನಿಗೆ ಒಂದು ಅವಕಾಶ ಕೊಟ್ಟೆ. 568 00:41:15,680 --> 00:41:16,960 ಅದರ ಪರಿಣಾಮಗಳಿರುತ್ತವೆ. 569 00:41:17,040 --> 00:41:18,720 ಅದು ಅವನಿಗೆ ಅರ್ಥವಾಗದಷ್ಟು ಮೂರ್ಖನಾಗಿದ್ದ. 570 00:41:18,800 --> 00:41:20,680 ಅದರ ಪರಿಣಾಮಗಳಿರುತ್ತವೆ. 571 00:41:22,080 --> 00:41:24,040 ನನ್ನ ಮಕ್ಕಳೆಲ್ಲಿದ್ದಾರೆ, ಆಡಮ್? 572 00:41:26,480 --> 00:41:28,480 ಅದು ಹೇಗನಿಸುತ್ತದೆಯೆಂದು ಈಗ ನಿನಗೆ ತಿಳಿಯುತ್ತದೆ. 573 00:41:29,840 --> 00:41:33,160 ಹೇಳು, ಇಲ್ಲದಿದ್ದರೆ ನಿನ್ನನ್ನು ಸಾಯಿಸಿಬಿಡುತ್ತೇನೆ. 574 00:41:34,760 --> 00:41:36,720 ನೀನು ಹಾಗೆ ಮಾಡಿದರೂ ನನಗೆ ಚಿಂತೆಯಿಲ್ಲ. 575 00:41:40,440 --> 00:41:42,280 ಡೆಕ್ಸ್‌ಟರ್! 576 00:41:44,880 --> 00:41:46,120 ಏಪ್ರಿಲ್! 577 00:41:47,560 --> 00:41:48,880 ಡೆಕ್ಸ್‌ಟರ್! 578 00:41:56,800 --> 00:41:58,000 ಹೇಯ್. 579 00:42:01,360 --> 00:42:04,720 -ದೇವರೇ. ದೇವರೇ. -ಅಮ್ಮಾ? 580 00:42:12,240 --> 00:42:13,120 ಏನಾಯಿತು? 581 00:42:16,000 --> 00:42:17,520 ನ್ಯಾಟ್‌? 582 00:42:19,560 --> 00:42:21,000 ಇಬ್ಬರೂ? 583 00:42:21,960 --> 00:42:23,840 ಓಹ್, ಒಳ್ಳೆಯದು. ಸರಿ. 584 00:42:25,960 --> 00:42:27,240 ನಾನು ಈಗಲೇ ಅಲ್ಲಿಗೆ ಬರುತ್ತೇನೆ. 585 00:42:27,320 --> 00:42:30,320 ನಾನು ಈಗಲೇ ಬರುತ್ತೇನೆ. ನನ್ನ ಮುದ್ದು. ನಾನು ನಿನ್ನ ಪ್ರೀತಿಸುವೆ. 586 00:42:31,080 --> 00:42:32,200 ಹೌದು. 587 00:42:42,240 --> 00:42:44,880 ಆಡಮ್, ನಿಮ್ಮ ತಂದೆಯ ವ್ಯವಹಾರ ವಿಫಲವಾಗಿದ್ದಕ್ಕೆ ವಿಷಾದವಿದೆ. 588 00:42:45,320 --> 00:42:49,360 ಮತ್ತು ಆ ಅಪಘಾತದಲ್ಲಿ ನಿನ್ನ ತಾಯಿ-ತಂದೆ ನಿಧನರಾಗಿದ್ದಕ್ಕೂ ನನಗೆ ವಿಷಾದವಿದೆ. 589 00:42:49,440 --> 00:42:51,480 -ಅದು ಅಪಘಾತವಾಗಿರಲಿಲ್ಲ. -ಅದು ಬೆಂಕಿ ಅವಘಡ. 590 00:42:52,800 --> 00:42:56,880 ನನ್ನ ತಂದೆ ನಿನ್ನಿಂದಾಗಿಯೇ ಎಲ್ಲವನ್ನೂ ಕಳೆದುಕೊಂಡರು. 591 00:42:58,720 --> 00:43:01,080 ಅವರು ನನ್ನ ತಾಯಿಯನ್ನು ಕೊಂದರು, ಜೇಮಿ. 592 00:43:01,160 --> 00:43:03,760 ನಂತರ ನೂರು ಮಾತ್ರೆಗಳನ್ನು ನುಂಗಿ, ನಮ್ಮ ಮನೆಗೆ ಬೆಂಕಿ ಹಚ್ಚಿದರು. 593 00:43:04,680 --> 00:43:08,080 ನಿಮ್ಮ ತಂದೆ ಹಾಗೆ ಮಾಡಿದ್ದಕ್ಕೆ ನೀನು ನನ್ನನ್ನು ದೂಷಿಸುವಂತಿಲ್ಲ. 594 00:43:08,160 --> 00:43:10,080 ನಿನ್ನನ್ನು ಭೇಟಿಯಾಗುವವರೆಗೂ ಅವರು ಚೆನ್ನಾಗಿದ್ದರು. 595 00:43:10,160 --> 00:43:11,240 ಇಲ್ಲ. 596 00:43:12,040 --> 00:43:13,480 ನನಗೆ ಹಾಗೆ ಅನಿಸುವುದಿಲ್ಲ. 597 00:43:14,040 --> 00:43:15,040 ಅವರು ಬಲಹೀನನಾಗಿದ್ದರು. 598 00:43:16,000 --> 00:43:19,640 ಮತ್ತು ಅವನು ನಿನಗೆ ಅಪಾರ ಹಾನಿ ಮಾಡಿದರು, ಈಗ ನೀನು ನನಗೆ ಅಪಾರ ಹಾನಿ ಮಾಡಿದ್ದೀಯಾ. 599 00:43:19,720 --> 00:43:22,840 ಅದೇ ನಿನ್ನ ಗುರಿಯಾಗಿದ್ದರೆ, ನೀನು ಅದನ್ನು ಸಾಧಿಸಿದ್ದೀಯ. 600 00:43:22,920 --> 00:43:25,520 ಆದರೆ, ನೋವನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ. 601 00:43:26,440 --> 00:43:28,000 ಹಾಗಾಗಿ, ಇದು ಮುಗಿಯಿತು. 602 00:43:28,880 --> 00:43:31,360 ನಾನೀಗ ಹೋಗುತ್ತೇನೆ, ನಾವು ಇನ್ನೆಂದೂ ಮಾತಾಡುವುದಿಲ್ಲ. 603 00:43:31,440 --> 00:43:33,520 ನೀನು ನನ್ನನ್ನು ಮತ್ತೆಂದೂ ನೋಡುವುದಿಲ್ಲ, ಸರಿಯೇ? 604 00:43:38,520 --> 00:43:40,200 ಏನಿದೆಯೆಂದು ಹೋಗುತ್ತಿದ್ದೀಯಾ? 605 00:43:41,840 --> 00:43:43,080 ಏನೂ ಇಲ್ಲ. 606 00:43:46,400 --> 00:43:47,840 ನನ್ನ ಕುಟುಂಬವಿದ್ದಲ್ಲಿ ಹೋಗುತ್ತಿದ್ದೇನೆ. 607 00:43:47,920 --> 00:43:49,840 ನೀನೊಬ್ಬ ಮಾನಸಿಕ ಅಸ್ವಸ್ಥ, 608 00:43:49,920 --> 00:43:52,360 ಆದರೆ ಜೀವನದಲ್ಲಿ ಏನು ಮುಖ್ಯವೆಂದು ನನಗೆ ಅರಿವಾಗುವಂತೆ ಮಾಡಿದ್ದೀಯ. 609 00:44:09,080 --> 00:44:10,640 ನೀನು ಈಗಲೇ ಹೊರಡಲು ಸಾಧ್ಯವಿಲ್ಲ. 610 00:44:10,720 --> 00:44:13,000 ನೀನು ಕ್ಷಮೆ ಕೇಳಬೇಕಾದ ಇನ್ನೊಬ್ಬ ವ್ಯಕ್ತಿ ಇದ್ದಾರೆ. 611 00:44:13,840 --> 00:44:16,160 ನಿಲ್ಲಿಸು, ಆಡಮ್. ಇದು ಮುಗಿಯಿತು 612 00:44:16,240 --> 00:44:18,000 ಅವರು ಬಂದರು. 613 00:44:22,880 --> 00:44:23,880 ಯಾರಿದು? 614 00:44:23,960 --> 00:44:27,120 ವರ್ಷಗಳಿಂದ ಎಷ್ಟೋ ಜನರಿಗೆ ನೋವುಂಟು ಮಾಡಿದ್ದೀಯ, ಅದನ್ನು ತಿಳಿಯಲು ಕಷ್ಟವೇ ಇರಬೇಕು. 615 00:44:32,200 --> 00:44:34,800 ಹೋಗಬೇಡ, ಅವನು ಇನ್ನೇನು ಬಂದ. 616 00:44:38,200 --> 00:44:40,120 ಅದು ಯಾರೆಂದು ತಿಳಿಯಲು ನಿನಗೆ ಮೂರು ಅವಕಾಶ ನೀಡುತ್ತೇನೆ. 617 00:44:54,960 --> 00:44:56,120 ಏನು ನಡೆಯುತ್ತಿದೆ? 618 00:44:57,120 --> 00:44:58,520 ಇಲ್ಲಿಗೆ ಬರಲು ಏಕೆ ಹೇಳಿದೆ? 619 00:44:58,600 --> 00:45:01,880 ನಾನಲ್ಲ. ಅವನು. 620 00:45:07,800 --> 00:45:09,760 ನೀನು ಯಾಕೆ ಹಾಗೆ ಮಾಡಿದೆ? 621 00:45:13,920 --> 00:45:15,040 ಏಕೆ? 622 00:45:16,120 --> 00:45:18,280 ಏಕೆಂದರೆ ಅವನು ನಿನ್ನನ್ನು ಕೊಂದ. 623 00:45:28,400 --> 00:45:29,960 ಅಪ್ಪ ಬೇಗ ಬರುತ್ತಾರಾ? 624 00:45:31,040 --> 00:45:32,640 ಹೌದು, ಬೇಗ ಇಲ್ಲಿಗೆ ಬರುತ್ತಾರೆ. 625 00:45:33,280 --> 00:45:34,480 ಹೌದು. 626 00:45:59,280 --> 00:46:00,840 ಐಸ್ ಕ್ರೀಮ್ ಚೆನ್ನಾಗಿದೆ. 627 00:46:46,560 --> 00:46:48,120 ತಯಾರಾಗಿದ್ದೀರಾ? 628 00:48:31,800 --> 00:48:33,800 ಉಪ ಶೀರ್ಷಿಕೆ ಅನುವಾದ: ರಾಜು 629 00:48:33,880 --> 00:48:35,880 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ