1 00:00:00,584 --> 00:00:02,294 ರೈಡ್ ಆರ್ ಡೈನಲ್ಲಿ ಈ ಹಿಂದೆ… 2 00:00:02,878 --> 00:00:03,796 ನಿನ್ನ ಯೋಜನೆ ಏನು? 3 00:00:04,380 --> 00:00:05,297 ಆನಾಳನ್ನು ಕೊಲ್ಲುತ್ತೇನೆ. 4 00:00:05,381 --> 00:00:06,298 ಟಾಕ್. 5 00:00:08,134 --> 00:00:10,344 ಕಾರು ಸ್ಟಾರ್ಟ್ ಮಾಡು! ಅವರು ಹಿಂಭಾಗದಿಂದ ನಿರ್ಗಮಿಸುತ್ತಾರೆ. 6 00:00:11,387 --> 00:00:15,141 ನಂತರ ನಾನು ಹಣವನ್ನು ಹಿಂದಿರುಗಿಸಿ ಡೆಬ್ಬಿಯಿಂದ ಸಾಧ್ಯವಾದಷ್ಟು ದೂರ ಹೋಗುತ್ತೇನೆ. 7 00:00:15,224 --> 00:00:18,978 ನ್ಯೂಯಾರ್ಕ್‌ನ ಕಾನೂನು ಸಂಸ್ಥೆಯ ಬಗ್ಗೆ ನಿನ್ನ ವಿನಂತಿಯನ್ನು ನೀನು ವಿವರಿಸಬಹುದೇ? 8 00:00:19,061 --> 00:00:22,648 ನಾನು ಅವಳಿಗೆ ಕೆಲಸದ ಆಫರ್ ನೀಡಿರುವ ಆರಂಭಿಕ ಇಮೇಲ್ ಅನ್ನು ಅಳಿಸಿದೆ. 9 00:00:22,732 --> 00:00:23,816 ಡೆಬ್ಬಿ! 10 00:00:24,400 --> 00:00:26,235 ಕಾಂಬೋಡಿಯಾದಲ್ಲಿ ಒಂದು ಚಿಕ್ಕ ಸ್ಥಳವಿದೆ. 11 00:00:26,318 --> 00:00:28,279 ಹೆಸರಿನ ಅರ್ಥ "ದೂರ ಮತ್ತು ನೋಡಲು ಕಷ್ಟ." 12 00:00:28,362 --> 00:00:29,697 ನನ್ನ ಜೊತೆ ಬಾ. 13 00:00:30,281 --> 00:00:31,365 ಕಾರು ನಿಲ್ಲಿಸು! 14 00:00:31,449 --> 00:00:33,909 ಸರಿ, ಶೂಟ್ ಮಾಡು! ಮಾಡು, ಸ್ಯಾಮ್! 15 00:00:34,452 --> 00:00:35,786 ಅವಳು ಹೋಗುತ್ತಿದ್ದಾಳೆ! 16 00:00:36,495 --> 00:00:39,290 ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಳ್ಳುವ ಅಪಾಯವಿದೆಯೇ? 17 00:00:40,374 --> 00:00:41,584 ಅವಳೊಂದಿಗಾ? 18 00:00:43,377 --> 00:00:44,545 ಖಂಡಿತ ಇಲ್ಲ. 19 00:00:46,172 --> 00:00:47,047 ಅವಳು ಯಾರು? 20 00:00:49,008 --> 00:00:50,384 ಅವಳೊಬ್ಬ ಹಂತಕಿ. 21 00:00:55,681 --> 00:00:57,433 ಲಂಡನ್ 22 00:00:57,516 --> 00:01:01,353 ಈ ವಾರದ ಆರಂಭದಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ಕೊಲ್ಲಲ್ಪಟ್ಟ ಅಲ್ಬೇನಿಯನ್ ಮಾಫಿಯಾ ಮುಖ್ಯಸ್ಥ 23 00:01:01,437 --> 00:01:03,355 ಎರ್ಗುನ್ ಕ್ರೆಷ್ನಿಕ್ ಅವರ ಬೇಡಿಕೆಗಳ ಮೇರೆಗೆ, 24 00:01:03,439 --> 00:01:06,942 ಯುಕೆ ಸಾರಿಗೆ ಮಸೂದೆಯನ್ನು ತಡೆಯುವ ಪ್ರಯತ್ನದಲ್ಲಿ ಭ್ರಷ್ಟಾಚಾರದ ಪಿತೂರಿ, 25 00:01:07,026 --> 00:01:11,197 ಲಂಚ ಸ್ವೀಕರಿಸಿದ ಆರೋಪದ ಮೇಲೆ ಇದುವರೆಗೆ 12ಕ್ಕೂ ಹೆಚ್ಚು ಸಂಸತ್ ಸದಸ್ಯರನ್ನು 26 00:01:11,280 --> 00:01:13,449 ವಿಚಾರಣೆಗೆ ಕರೆಯಲಾಗಿದೆ. 27 00:01:13,532 --> 00:01:15,493 ಪ್ರಧಾನಿ ಕಾನೂನು ಜಾರಿಯನ್ನು ಶ್ಲಾಘಿಸಿದ್ದಾರೆ 28 00:01:15,576 --> 00:01:18,871 ಮತ್ತು ಪರಿಸ್ಥಿತಿಯನ್ನು "ಬ್ರಿಟಿಷ್ ರಾಜಕೀಯದ ಮೇಲಿನ ಕಳಂಕ" ಎಂದು ಕರೆದಿದ್ದಾರೆ. 29 00:01:18,954 --> 00:01:20,122 ಕ್ಯಾಮೆರಾ ಹಿಡಿದುಕೊಳ್ಳಿ! 30 00:01:20,206 --> 00:01:21,999 -ಅವರು ಬಂದರು! -ಇನ್ನಷ್ಟು ವರದಿಗಾರರು. 31 00:01:22,082 --> 00:01:24,460 ನಾನು ಮುಖ ಮುಚ್ಚಿಕೊಳ್ಳಬೇಕಾ? ಜನ ಹಾಗೇ ಮಾಡೋದಾ? 32 00:01:24,543 --> 00:01:26,795 -ಡೇವಿಡ್. -ಹಾಗೆ ಮಾಡಿದರೆ ತಪ್ಪಿತಸ್ಥ ಅನ್ನಿಸುತ್ತಾ? 33 00:01:27,295 --> 00:01:31,300 -ನಾನು ನಗಬೇಕಾ? ಹುಚ್ಚನಂತೆ ಕಾಣುತ್ತದು. -ಇಲ್ಲಿ, ಡೇವಿಡ್! ಬನ್ನಿ! ಓಯ್! 34 00:01:31,383 --> 00:01:34,011 ದಯವಿಟ್ಟು, ನೀನಿಲ್ಲದೆ ಇದನ್ನು ಮಾಡಲಾರೆ, ಸರಿಯಾ? ನನಗೆ ನೀನು ಬೇಕು. 35 00:01:34,637 --> 00:01:36,013 ಡೇವಿಡ್, ಏನು ಗೊತ್ತಾ? 36 00:01:36,722 --> 00:01:38,223 ಹೋಗಿ ಸಾಯಿ. 37 00:01:40,476 --> 00:01:41,727 ಡೇವಿಡ್! 38 00:01:41,811 --> 00:01:42,686 ಧೈರ್ಯವಾಗಿರು. 39 00:01:43,521 --> 00:01:44,521 ಸೀನ್ ಮಾಡಬೇಡ. 40 00:01:45,271 --> 00:01:47,358 ಡೆಬ್ಬಿ! 41 00:01:47,441 --> 00:01:48,400 ಮಿಸಸ್ ಕ್ಲೇಬೋರ್ನ್… 42 00:02:02,832 --> 00:02:04,750 ನೀವು ಈ ಗುಂಡಿಯನ್ನು ಒತ್ತಿದರೆ, ಎಲ್ಲವನ್ನೂ ಕೇಳಬಹುದು. 43 00:02:04,834 --> 00:02:07,461 ನಾನು ಅವನನ್ನು ಕೇಳಬೇಕಾಗಿಲ್ಲ, ಅವನು ಏನು ಹೇಳುತ್ತಿದ್ದಾನೆಂದು ನನಗೆ ಗೊತ್ತು. 44 00:02:07,545 --> 00:02:08,545 ಸಿಹಿ ಸುದ್ದಿ. 45 00:02:08,628 --> 00:02:09,922 ನಿನಗೆ ಆರೋಪಗಳಿಂದ ವಿನಾಯಿತಿಯಿದೆ. 46 00:02:10,422 --> 00:02:12,842 ಡೇವಿಡ್ ಏನು ಮಾಡುತ್ತಿದ್ದಾನೆಂದು ನಿನಗೆ ತಿಳಿದಿರಲಿಲ್ಲ, ಆದ್ದರಿಂದ… 47 00:02:12,925 --> 00:02:14,009 ಮತ್ತು ಪಾಸ್ಪೋರ್ಟ್? 48 00:02:14,635 --> 00:02:17,429 ಅದು ಸಾಕ್ಷ್ಯದ ಫೈಲ್‌ನಿಂದ ಹೇಗೋ ಕಾಣೆಯಾಗಿದೆ. 49 00:02:20,724 --> 00:02:21,976 ನೀನೀಗ ಹೋಗಲು ಸ್ವತಂತ್ರಳು. 50 00:02:22,935 --> 00:02:25,688 ಅಲ್ಬೇನಿಯನ್ನರು ನಿನಗೆ ತೊಂದರೆ ಕೊಡುತ್ತಾರೆ ಅನ್ನಿಸುವುದಿಲ್ಲ, 51 00:02:25,771 --> 00:02:29,900 ಆದರೆ ನಿನ್ನ ರಕ್ಷಣೆಗಾಗಿ ನಾವು ನಿನ್ನ ಮನೆಗೆ ಸೆಕ್ಯೂರಿಟಿಯನ್ನು ನಿಯೋಜಿಸಬಹುದು. 52 00:02:29,984 --> 00:02:31,861 ಜನರಿಂದ ರಕ್ಷಣೆ ಪಡೆದು ಸಾಕಾಗಿದೆ. 53 00:02:33,279 --> 00:02:34,446 ಡೆಬ್ಬಿ? 54 00:02:35,364 --> 00:02:37,074 ಜಿನೀವಾದಲ್ಲಿ ನಿನ್ನ ಸ್ನೇಹಿತೆಯ ಬಗ್ಗೆ ಹೇಳಿದ್ದು-- 55 00:02:37,156 --> 00:02:38,367 ಅವಳು ನನ್ನ ಸ್ನೇಹಿತೆಯಲ್ಲ. 56 00:02:39,451 --> 00:02:41,495 ಮತ್ತು ನಾನು ಹೇಳುವುದು ಅಷ್ಟೆ. 57 00:02:49,378 --> 00:02:50,838 ಆಪ್ಟಿಕ್ ನರಕ್ಕೆ ಏನೂ ಆಗಿಲ್ಲ. 58 00:02:53,424 --> 00:02:55,926 ಆ ಹೊಲಿಗೆಗಳು ಚೆನ್ನಾಗಿವೆ. ಯಾರು ಹೊಲಿದದ್ದು? 59 00:02:56,010 --> 00:02:57,469 ಮೊನಾಕೊದಲ್ಲಿನ ವ್ಯಕ್ತಿ. 60 00:02:59,305 --> 00:03:00,222 ಅವನು ಸತ್ತು ಹೋದ. 61 00:03:14,069 --> 00:03:16,322 ನನ್ನನ್ನು ಮರಳಿ ಸೇರಿಸಿ. ನಾನು ರೆಡ್‌ಬ್ಯಾಕ್ ಅನ್ನು ಹುಡುಕಬೇಕು. 62 00:03:17,072 --> 00:03:20,409 ಸರಿ. ಮೂರು ವಾರಗಳಲ್ಲಿ ನೀನು ಕೆಲಸಕ್ಕೆ ಮರಳಲು… 63 00:03:21,285 --> 00:03:22,119 ಒಪ್ಪಿಗೆ ನೀಡುತ್ತೇನೆ. 64 00:03:24,204 --> 00:03:25,204 ಎರಡು ವಾರಗಳು. 65 00:03:29,960 --> 00:03:32,046 ನೀನು ಹೋಗಬಹುದು. ನಿನ್ನ ಆರೋಗ್ಯ ಚೆನ್ನಾಗಿದೆ. 66 00:03:33,047 --> 00:03:35,674 ಕೆಲಸಕ್ಕೆ ಮರಳಬಹುದು ವಿಪ್ಟೇಲ್. ಕೆಲಸಕ್ಕೆ ಮರಳಬಹುದು. 67 00:03:49,647 --> 00:03:51,607 ವ್ಯಕ್ತಿಯನ್ನು ತೆಗೆದುಹಾಕುವ ಕಾರ್ಯ 68 00:03:55,319 --> 00:03:56,195 ಸಂಪೂರ್ಣ 69 00:04:03,953 --> 00:04:04,787 ಕರೆ ತಿರಸ್ಕಾರ ಸ್ಯಾಮ್ 70 00:04:20,636 --> 00:04:22,721 ಕ್ವೀ.ಜ.ದಿ.ಶು 71 00:04:22,805 --> 00:04:25,015 ಕ್ವೀ, ಜನ್ಮದಿನದ ಶುಭಾಶಯಗಳು. 72 00:04:26,976 --> 00:04:28,352 ಕ್ವೀ, ಜನ್ಮ… 73 00:04:50,124 --> 00:04:52,167 ಕ್ವೀನಿ 74 00:04:52,251 --> 00:04:53,544 "ನನ್ನ ಕ್ವೀನಿ. 75 00:04:54,169 --> 00:04:58,674 ಈ ಪತ್ರ ಪ್ರತಿ ವರ್ಷ ಬರೆಯುತ್ತೇನೆ, ಮತ್ತು ಪ್ರತಿ ವರ್ಷ, ನೀನಿದನ್ನು ಓದಲ್ಲವೆಂದು ಆಶಿಸುತ್ತೇನೆ. 76 00:04:59,425 --> 00:05:03,470 ಪ್ರತಿ ಮಗುವಿನ ಜೀವನ ಪೋಷಕರ ಆಯ್ಕೆಗಳ ಮೇಲೆ ಅವಲಂಬಿಸಿರುತ್ತದೆ, 77 00:05:03,554 --> 00:05:05,556 ಮತ್ತು ನಾನು ಒಳ್ಳೆಯ ಆಯ್ಕೆಗಳನ್ನು ಮಾಡಲಿಲ್ಲ. 78 00:05:06,306 --> 00:05:10,602 ಆದರೆ ನಾನು ಇಡೀ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸುತ್ತೇನೆ. 79 00:05:11,645 --> 00:05:12,896 ನೀನು ಮತ್ತೆ ಪ್ರಾರಂಭಿಸಲು 80 00:05:12,980 --> 00:05:16,483 ಸಾಕಷ್ಟು ಹಣ ಮತ್ತು ಸಾಕಷ್ಟು ವಿಭಿನ್ನ ಹೆಸರುಗಳಿವೆ. 81 00:05:16,567 --> 00:05:18,819 ಇಲ್ಲಿಂದ ದೂರ ಹೋಗು. 82 00:05:20,112 --> 00:05:21,739 ನಿನಗೆ ನಾನು ಉತ್ತಮ ಜೀವನ ಕೊಡಬೇಕಾಗಿತ್ತು… 83 00:05:21,864 --> 00:05:23,073 ಜನನ ಪ್ರಮಾಣಪತ್ರ 84 00:05:23,157 --> 00:05:24,825 …ಹಾಗೆಯೇ ಸತ್ಯವನ್ನು ಹೇಳಬೇಕಾಗಿತ್ತು. 85 00:05:25,951 --> 00:05:28,370 ಎಲ್ಲಾ ಉತ್ತರಗಳು ಇಲ್ಲಿವೆ. 86 00:05:28,954 --> 00:05:30,039 ಐ ಲವ್ ಯು. 87 00:05:31,165 --> 00:05:32,291 ಅಮ್ಮ." 88 00:05:36,462 --> 00:05:37,463 ಈಗಲೇ ಬರಬೇಕಿತ್ತಾ? 89 00:05:39,381 --> 00:05:40,299 ಸರಿ. 90 00:05:43,093 --> 00:05:45,304 ನಮಸ್ತೆ. ಕ್ಷಮಿಸಿ. ನಾವು ಮುಚ್ಚಿದ್ದೇವೆ. 91 00:05:46,013 --> 00:05:47,723 ಈ ಜಾಗ ಚೆನ್ನಾಗಿದೆ. 92 00:05:49,516 --> 00:05:51,935 -ಮುಚ್ಚಿದ್ದೇವೆ ಎಂದು ಈಗಷ್ಟೇ ಹೇಳಿದೆ. -ಕಾಬ್ಲರ್, ಅಲ್ಲವಾ? 93 00:05:52,478 --> 00:05:53,604 ಶೂಗಳನ್ನು ಸರಿಪಡಿಸುತ್ತೀರಿ. 94 00:05:54,563 --> 00:05:57,149 ನನ್ನ ಭಾಷೆಯನ್ನು ಕ್ಷಮಿಸಿ… ನನ್ನನ್ನು ಕ್ಷಮಿಸಿ. 95 00:05:57,232 --> 00:05:58,442 ಆದರೆ "ಕಾಬ್ಲರ್" 96 00:05:59,526 --> 00:06:03,197 ಎಂದರೆ ನಕಲಿ ಪಾಸ್‌ಪೋರ್ಟ್ ಮಾಡುವವರು ಎಂಬ ಅರ್ಥವೂ ಇದೆ ಅಲ್ಲವಾ? 97 00:06:05,741 --> 00:06:06,742 ನಿಮಗೆ ಏನು ಬೇಕು? 98 00:06:09,119 --> 00:06:09,995 ಇಂಟರ್ಪೊಲ್. 99 00:06:10,079 --> 00:06:12,873 ನನಗೆ ಕೆಲವು ಉತ್ತರಗಳು ಬೇಕು. 100 00:06:12,956 --> 00:06:15,667 ನೀನು ಜಿನೀವಾದಲ್ಲಿ ಏನು ಮಾಡುತ್ತಿದ್ದೆ? 101 00:06:16,335 --> 00:06:17,461 ಜಿನೀವಾ? 102 00:06:18,253 --> 00:06:21,673 ನಾನು ಎಂದಿಗೂ ಜಿನೀವಾಗೆ ಹೋಗಿಲ್ಲ. ಆದರೆ ಒಮ್ಮೆ ಹೋಗಬೇಕು ಅಂದುಕೊಂಡಿದ್ದೇನೆ. 103 00:06:23,509 --> 00:06:24,468 ಹೌದು, ನೀನು ಹೋಗಿರುವೆ. 104 00:06:26,261 --> 00:06:28,472 ನಾವು ನಿನ್ನನ್ನು ಇಲ್ಲಿಗೆ ಹಿಂಬಾಲಿಸಿ ಬಂದಿದ್ದೇವೆ. 105 00:06:29,056 --> 00:06:31,266 ಅಕ್ರಮ ದಾಖಲೆಗಳನ್ನು ಮಾಡುವ ಈ ಅಂಗಡಿಯವರೆಗೆ. 106 00:06:32,308 --> 00:06:36,230 ಮತ್ತು ಇದನ್ನು ನೀನೇ ಮಾಡಿರುವುದು ಎಂದು ನನಗೆ ಗೊತ್ತು. 107 00:06:37,314 --> 00:06:40,526 ಕೇಳು, ನೀನು ಏನು ಮಾತನಾಡುತ್ತಿದ್ದೀಯೋ ನನಗೆ ಗೊತ್ತಿಲ್ಲ. 108 00:06:40,609 --> 00:06:43,654 ಒಂದೋ ನಾನು ಆ ಕೊಳಕು ಶೂ ಸರಿಪಡಿಸಬಹುದು, 109 00:06:44,404 --> 00:06:46,198 ಇಲ್ಲದಿದ್ದರೆ ನೀನು ನನ್ನ ಅಂಗಡಿಯಿಂದ ಹೋಗಬಹುದು. 110 00:06:48,867 --> 00:06:50,744 ನೀನು ನನಗೆ ಏನಾದರೂ ಹೇಳಲು ಬಯಸಿದರೆ… 111 00:06:52,037 --> 00:06:53,247 ಇದು ನನ್ನ ಸಂಖ್ಯೆ. 112 00:06:55,207 --> 00:06:56,875 ನನಗೆ ನನ್ನ ಶೂ ಇಷ್ಟ. 113 00:06:57,584 --> 00:06:58,836 ಫ್ರೆಂಚ್ ಗುಣಮಟ್ಟದ್ದು. 114 00:07:53,557 --> 00:07:56,977 ರೈಡ್ ಆರ್ ಡೈ 115 00:08:08,363 --> 00:08:10,199 ಮಕಲನ್ '35, 116 00:08:10,782 --> 00:08:12,117 ಒಂದೇ ಐಸ್ ಕ್ಯೂಬ್. 117 00:08:12,201 --> 00:08:16,038 ಇದು ತಪ್ಪು, ಆದರೆ ನೀನು ಇಷ್ಟಪಡುವುದು ಇದೇ. 118 00:08:16,788 --> 00:08:20,209 ನಾನು ನಿನ್ನನ್ನು ನೇಮಕ ಮಾಡಿದ ವರ್ಷ ಆ ವಿಸ್ಕಿಯನ್ನು ಖರೀದಿಸಿದೆ. 119 00:08:20,584 --> 00:08:22,794 ನನ್ನ ಅತ್ಯಂತ ಅಮೂಲ್ಯವಾದ ಆಸ್ತಿಗಳಲ್ಲಿ ಒಂದದು. 120 00:08:22,878 --> 00:08:24,046 ನನಗೆ ಫೈಲ್ ಕೊಡಿ. 121 00:08:27,591 --> 00:08:30,552 ರೆಡ್‌ಬ್ಯಾಕ್‌ ಬಗ್ಗೆ ನನ್ನ ಬಳಿ ಇರುವುದೆಲ್ಲವೂ ಇಲ್ಲಿದೆ. 122 00:08:31,929 --> 00:08:35,265 ನನ್ನ ಸ್ವಂತ ಏಜೆಂಟ್‌ಗೆ ವಿರುದ್ಧವಾಗಿ ನಿಯೋಜನೆ ನೀಡಿರುವುದು ಇದೇ ಮೊದಲು. 123 00:08:35,349 --> 00:08:37,142 ನೀನು ಇದನ್ನು ಕೊನೆಗೊಳಿಸಬೇಕು. 124 00:08:37,726 --> 00:08:40,312 ಇದನ್ನು ಪೂರ್ಣಗೊಳಿಸಿ, ನಂತರ ಹಿಂತಿರುಗಿಸು. 125 00:08:40,395 --> 00:08:42,898 ನಾವು ಮತ್ತೆ ತಂಡವಾಗುತ್ತೇವೆ, ನೀನು ಮತ್ತು ನಾನು. 126 00:08:43,565 --> 00:08:46,276 ಲಂಡನ್ ನನಗೆ ಮುಗಿದಿದೆ, ನನ್ನ ಕವರ್ ಇನ್ನಿಲ್ಲ. 127 00:08:47,569 --> 00:08:48,946 ನನ್ನನ್ನು ಸ್ಥಳಾಂತರಿಸಬೇಕು. 128 00:08:52,032 --> 00:08:53,450 ಜೂಡಿಥ್ ಬರ್ಟನ್ ಸತ್ತಿದ್ದಾಳೆ. 129 00:08:56,036 --> 00:08:57,746 ಮತ್ತು ಡೆಬ್ಬಿ ಕ್ಲೇಬೋರ್ನ್? 130 00:09:00,374 --> 00:09:01,416 ಅದು ಮುಗಿದ ಕಥೆ. 131 00:09:12,886 --> 00:09:13,929 ಡೇವಿಡ್! 132 00:09:16,598 --> 00:09:18,016 ಬಾಗಿಲು ತೆರೆ! 133 00:09:21,561 --> 00:09:22,521 ಡೇವಿಡ್! 134 00:09:22,604 --> 00:09:25,023 ಕ್ಷಮಿಸು. ಅದೊಂದು ಸರ್ಪ್ರೈಸ್ ಆಗಬೇಕಿತ್ತು. 135 00:09:25,107 --> 00:09:25,983 ಯಾವುದು? 136 00:09:26,066 --> 00:09:29,444 -ಡೆಬ್ಬಿ, ಹಲೋ! -ಬುಕ್ ಕ್ಲಬ್ ಅನ್ನು ಆಹ್ವಾನಿಸಿದೆಯಾ? 137 00:09:29,528 --> 00:09:31,697 -ನಿನಗೆ ಅದಿಷ್ಟ. -ನಾವು ನಿನಗೆ ತೊಂದರೆ ಕೊಡಲು ಬಯಸಲ್ಲ. 138 00:09:31,780 --> 00:09:33,365 -ಬುಕ್ ಕ್ಲಬ್. -ಹುರಿದುಂಬಿಸಲು. 139 00:09:33,448 --> 00:09:35,742 -ಹಾಸಿಗೆ ಬಿಡುತ್ತಿಲ್ಲ ನೀನು. -ಏಕೆಂದರೆ ನೀನಿನ್ನೂ ಇಲ್ಲಿರುವೆ. 140 00:09:35,826 --> 00:09:37,995 -ನನಗೆ ಹೊರಡಲು ಅನುಮತಿ ಇಲ್ಲ. -ನನ್ನ ಮನೆ ಬಿಟ್ಟು, 141 00:09:38,078 --> 00:09:39,955 ನೀನು ವಾಸಿಸಲು ಬೇರೆ ಜಾಗ ಹುಡುಕಿಕೊಳ್ಳಬೇಕಿತ್ತು. 142 00:09:40,038 --> 00:09:42,915 -"ನಮ್ಮ ಮನೆ", ಮತ್ತು ನಾನು ಯೋಚಿಸಿದೆ-- -ಏನು? 143 00:09:43,000 --> 00:09:45,377 ನಿನ್ನೊಂದಿಗೆ ಇದ್ದರೆ ನಾನು ಮತ್ತೆ ಒಟ್ಟಾಗಲು ಬಯಸುವೆ ಎಂದಾ? 144 00:09:45,460 --> 00:09:48,046 ಒಂದು ಬಾರಿ ಅಡುಗೆ ಮಾಡಿದರೆ ನೀನು ಮಾಡಿದ್ದು ಸರಿಹೋಗುತ್ತೆ ಎಂದಾ? 145 00:09:48,130 --> 00:09:49,339 ಹೋಗಬೇಕೆಂದರೆ ಹೋಗುತ್ತೇವೆ. 146 00:09:49,423 --> 00:09:51,383 -ನಾನು ಬಾಗಿಲು ತೆರೆಯಲ್ಲ. -ನಿನಗಾಗಿ ಬಂದಿದ್ದಾರೆ. 147 00:09:51,466 --> 00:09:53,135 ಸಂಕಷ್ಟದಲ್ಲಿ ನಿನಗೆ ಬೆಂಬಲ ನೀಡಲು ಬಂದಿದ್ದಾರೆ. 148 00:09:53,218 --> 00:09:54,428 ಅವರು ಸಹಾಯ ಮಾಡಬಹುದಾ? 149 00:09:55,929 --> 00:09:58,098 -ನನ್ನ ಟ್ರೈಫಲ್. -ಬರಬಾರದಿದ್ದಾಗ ಬಂದೆವಾ, ಡೆಬ್ಬಿ? 150 00:09:58,181 --> 00:10:00,809 -ನಾವು ಹೋಗುತ್ತೇವೆ. -ಟ್ರೈಫಲ್ ಬೇಯಿಸಿ ಮಾಡುವುದಲ್ಲ. 151 00:10:05,147 --> 00:10:08,317 ಯಾರಾದರೂ ಶುರು ಮಾಡುತ್ತೀರಾ? 152 00:10:10,652 --> 00:10:12,321 ನನಗೆ ಬುಕ್ ಕ್ಲಬ್ ಇಷ್ಟವಿಲ್ಲ. 153 00:10:13,989 --> 00:10:14,990 ಮುಂಚಿನಿಂದಲೂ ಇಷ್ಟವಿರಲಿಲ್ಲ. 154 00:10:16,074 --> 00:10:17,617 ನಾನು ಪುಸ್ತಕ ಓದುವುದಿಲ್ಲ. 155 00:10:18,618 --> 00:10:20,579 ನೀವು ಕೆಟ್ಟ ಪುಸ್ತಕಗಳನ್ನು ಆರಿಸುತ್ತೀರಿ. 156 00:10:22,873 --> 00:10:24,374 ಸಹೋದರ ಮಾಡಿದ್ದಾ? 157 00:10:25,500 --> 00:10:26,418 ಹೌದು. 158 00:10:32,549 --> 00:10:34,092 ವಿಸ್ಕಿಯಾ, ಡೆಬ್ಬಿ? 159 00:10:34,843 --> 00:10:36,219 ನೀನು ವಿಸ್ಕಿ ಕುಡಿಯುವುದಿಲ್ಲ. 160 00:10:37,262 --> 00:10:39,181 ನಿನಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲ. 161 00:10:40,265 --> 00:10:41,516 ನಾನು ಕೊಕೇನ್ ಮಾಡಿದ್ದೇನೆ. 162 00:10:53,070 --> 00:10:53,987 ಅವಳು ಎಲ್ಲಿದ್ದಾಳೆ? 163 00:10:54,071 --> 00:10:57,074 ನೀನಲ್ಲಿಗೆ ಹೋಗಬೇಡ, ಅವಳು ನಿನ್ನನ್ನು ನೋಡಲು ಬಯಸುವುದಿಲ್ಲ! 164 00:10:57,866 --> 00:10:58,867 -ಹೊರಹೋಗು. -ಡೆಬ್ಬಿ. 165 00:10:58,950 --> 00:11:00,035 ನಿನ್ನ ಮಾತು ಕೇಳಲ್ಲ. 166 00:11:00,118 --> 00:11:01,036 ಹೊರ… 167 00:11:02,871 --> 00:11:04,206 -ಹೋಗು. -ಹೋಗುತ್ತೇನೆ. 168 00:11:04,289 --> 00:11:06,041 -ನೀನು ನನ್ನನ್ನು ಪುನಃ ನೋಡಲ್ಲ. -ಒಳ್ಳೆಯದು. 169 00:11:06,124 --> 00:11:08,794 -ನೀನು ಕೇಳಬೇಕಾದ ಕೆಲವು ವಿಷಯಗಳಿವೆ. -"ಕೇಳಬೇಕಾದ"? 170 00:11:08,877 --> 00:11:10,587 "ಕೇಳಬೇಕಾದ". ನನಗೆ ಕೇಳಬೇಕಿಲ್ಲ. 171 00:11:10,670 --> 00:11:13,256 ನಾನು ಏನೂ ಮಾಡಬೇಕಿಲ್ಲ. ನನಗೆ ಬೇಕಿಲ್ಲ. 172 00:11:13,340 --> 00:11:15,759 ನನ್ನ ಅಸಮರ್ಥ ಗಂಡನನ್ನೋ ಅಥವಾ ಅಡುಗೆಮನೆಯಲ್ಲಿ ಅವನು ಮಾಡುತ್ತಿರುವ 173 00:11:15,842 --> 00:11:18,428 ನಿಷ್ಪ್ರಯೋಜಕ ಪ್ರಯತ್ನಗಳನ್ನೋ ನಾನು ಸಹಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ! 174 00:11:19,346 --> 00:11:21,765 ಮತ್ತು ನಾನು ಆ ಮೂರ್ಖ ಪುಸ್ತಕವನ್ನು ಓದಿದ್ದೇನೆ ಎಂದು ನಟಿಸಬೇಕಾಗಿಲ್ಲ, 175 00:11:22,432 --> 00:11:25,435 ಮತ್ತು ನಿನ್ನ ಕ್ಷಮೆಯಾಚನೆ ನಾನು ಕೇಳಬೇಕಾಗಿಲ್ಲ. 176 00:11:25,519 --> 00:11:27,145 -ಹೊರಹೋಗು. -ಇಲ್ಲ. 177 00:11:28,563 --> 00:11:30,941 ಸರಿ! ಹಾಗಿದ್ದರೆ, ನಾನು ಹೋಗುತ್ತೇನೆ. 178 00:11:33,443 --> 00:11:34,361 ಡೆಬ್ಬಿ. 179 00:11:34,778 --> 00:11:35,695 ಡೆಬ್ಬಿ. 180 00:11:36,321 --> 00:11:37,239 ದೇವರೇ. 181 00:11:38,615 --> 00:11:40,992 ಡೆಬ್ಬಿ, ಇರು! ಡೆಬ್ಬಿ. ಡೆಬ್ಬಿ. 182 00:11:41,076 --> 00:11:43,036 ನನ್ನ ಮಾತು ಕೇಳು. ಡೆಬ್ಬಿ, ಇರು! 183 00:11:43,120 --> 00:11:44,746 -ಬಾಯಿ ಮುಚ್ಚು, ಡೇವಿಡ್. -ಮುಚ್ಚು, ಡೇವಿಡ್. 184 00:11:44,830 --> 00:11:47,749 ನೀನು ನನ್ನನ್ನು ದ್ವೇಷಿಸುವುದೇ ಆಗಿದ್ದರೆ, ನಾನು ಕೆಲವು ವಿಷಯಗಳನ್ನು ಹೇಳಬೇಕಿದೆ-- 185 00:11:48,917 --> 00:11:51,795 ಇನ್ನೂ ಇದೆಯೇ? ನಾನು ಕೇಳಬೇಕಾದ ನನ್ನ ಬಗೆಗಿನ ಹೆಚ್ಚು ಅಭಿಪ್ರಾಯಗಳಾ? 186 00:11:51,878 --> 00:11:56,425 ನಾನು ನೀರಸ, ಸರಾಸರಿ, ಮಧ್ಯವಯಸ್ಕ ಮಹಿಳೆ ಎಂಬಂತಹ ಹೆಚ್ಚಿನ ವಿಶೇಷಣಗಳಾ? 187 00:11:56,508 --> 00:11:58,927 ನಾನು ಸುಳ್ಳು ಹೇಳುತ್ತಿದ್ದೆ! ನಿನ್ನನ್ನು ರಕ್ಷಿಸಲು ಹಾಗೆ ಹೇಳಬೇಕಾಯಿತು. 188 00:11:59,010 --> 00:12:01,638 ಮತ್ತು ನನ್ನ ಕೆಲಸದ ಆಫರ್ ಅಳಿಸುವುದು, ಅದೂ ನನ್ನನ್ನು ರಕ್ಷಿಸಲು ಮಾಡಿದ್ದಾ? 189 00:12:02,431 --> 00:12:05,892 ಸರಿ. ಅದು ನನ್ನನ್ನು ರಕ್ಷಿಸಿಕೊಳ್ಳಲು ಮಾಡಿದ್ದು. 190 00:12:05,976 --> 00:12:09,855 ಆಗಷ್ಟೇ… ಅತ್ಯಂತ ಭಯಾನಕ ಕೆಲಸ ಮಾಡಿದ್ದೆ, 191 00:12:09,938 --> 00:12:13,608 ಮತ್ತು ನೀನು ನನ್ನನ್ನು ಬಿಟ್ಟು ಹೋಗುವ ಆಲೋಚನೆ ಸಹಿಸಲಾಗಲಿಲ್ಲ. ಹಾಗಾಗಿ, ನಾನು… ಹೌದು. 192 00:12:14,025 --> 00:12:18,321 ಹೌದು, ನಾನು ಅದನ್ನು ಅಳಿಸಿದೆ. ನನ್ನನ್ನು ನಂಬು, ನನ್ನ ಜೀವನದುದ್ದಕ್ಕೂ ಅದನ್ನು ವಿಷಾದಿಸುತ್ತೇನೆ. 193 00:12:18,405 --> 00:12:21,491 ಅದು ಒಂದು ಕೆಲಸವಾಗಿತ್ತು. ಒಂದು ಬಾರಿಯಾಗಿತ್ತು. 194 00:12:21,575 --> 00:12:23,243 ನಿನಗೆ ಅನೇಕ ಉದ್ಯೋಗ ಆಫರ್‌ಗಳನ್ನು ಕೊಡಿಸಿದ್ದೇನೆ. 195 00:12:23,326 --> 00:12:24,828 -ಅದಕ್ಕಿಂತ ಚೆನ್ನಾಗಿರುವವು. -ಅದು ನೀನಾ? 196 00:12:24,911 --> 00:12:26,037 ಹೌದು, ಅದು ನಾನೇ! 197 00:12:26,121 --> 00:12:29,291 -ನೀನು ಅವುಗಳಲ್ಲಿ ಯಾವುದೂ ತೆಗೆದುಕೊಳ್ಳಲಿಲ್ಲ! -ಏಕೆಂದರೆ ನಾನು ಆ ಸ್ಥಾನಗಳಿಗೆ 198 00:12:29,374 --> 00:12:32,210 ಅರ್ಹತೆ ಹೊಂದಿರಲಿಲ್ಲ ಮತ್ತು ಅವು ತಪ್ಪು ಸಮಯದಲ್ಲಿ ಸಿಕ್ಕಿದವು. 199 00:12:32,294 --> 00:12:34,588 ಡೇವಿಡ್‌ ವೃತ್ತಿಜೀವನದ ಆರಂಭ, ಮಕ್ಕಳು ನ್ಯೂಯಾರ್ಕ್‌ಗೆ ತೆರಳಿದ್ದರು. 200 00:12:34,671 --> 00:12:36,214 ನೋಡು? ನೀನು ಮಾಡುವುದು ಇದನ್ನೇ! 201 00:12:36,298 --> 00:12:38,884 ಯಾವಾಗಲೂ ನೆಪಗಳನ್ನು ನೀಡುತ್ತೀಯ. ಅದಕ್ಕೇ ನಾನು ಇಲ್ಲಿ ಬಂದೆ. 202 00:12:38,967 --> 00:12:41,094 ನಾನು ನಿನ್ನ ಮುಂದಿನ ನೆಪವಾಗಬಾರದು. 203 00:12:41,178 --> 00:12:46,099 ನನ್ನ ಮೇಲಿನ ಕೋಪ ನಿನ್ನ ಮೇಲಿನ ಹೊರೆಯಾಗಬಾರದು. 204 00:12:46,183 --> 00:12:50,437 ಜೂಡಿಥ್! ನೀನು ನನ್ನ ಕನಸುಗಳನ್ನು ಕಿತ್ತುಕೊಂಡದ್ದು ನಿನಗೆ ಕಾಣುತ್ತಿಲ್ಲವೇ? 205 00:12:50,520 --> 00:12:54,191 ಇಲ್ಲ, ನಾನು ಕಿತ್ತುಕೊಂಡಿಲ್ಲ! ನೀನೇ ಮಾಡಿದ್ದು! ನಿನ್ನ ಕನಸುಗಳನ್ನು ನೀನೇ ಕಳೆದುಕೊಂಡಿದ್ದು. 206 00:12:54,274 --> 00:12:58,445 ನನ್ನಂತೆಯೇ ನಿನ್ನಲ್ಲಿ ನೀನು ನಂಬಿಕೆ ಇಡಬೇಕೆಂದು ಬಯಸುತ್ತೇನೆ, 207 00:12:58,528 --> 00:13:00,947 ಏಕೆಂದರೆ ನೀನು ಮೇಧಾವಿ ಮತ್ತು ನೀನು ಹೇಡಿಯಾಗುವುದನ್ನು ನಿಲ್ಲಿಸಿದರೆ 208 00:13:01,031 --> 00:13:05,076 ಏನು ಬೇಕಾದರೂ ಮಾಡಬಹುದು. 209 00:13:16,421 --> 00:13:17,255 ಏನು ಗೊತ್ತಾ? 210 00:13:18,715 --> 00:13:20,926 ನಾನು ಇಂಟರ್ಪೊಲ್‌ಗೆ ಹೇಳಿದೆ. 211 00:13:22,177 --> 00:13:24,596 ನೀನು ಜೀವನೋಪಾಯಕ್ಕಾಗಿ ಏನು ಮಾಡುತ್ತೀಯ ಎಂದು ತಿಳಿಸಿದೆ. 212 00:13:24,679 --> 00:13:26,765 ನೀನು… ಏನು ಮಾಡಿದೆ? 213 00:13:26,848 --> 00:13:29,768 ಹೌದು. ನನಗೆ ಎಷ್ಟು ಧೈರ್ಯ. 214 00:13:30,936 --> 00:13:33,230 ಹೇಳು, ಈಗ ಹೇಗೆ ಅನ್ನಿಸುತ್ತಿದೆ… 215 00:13:34,523 --> 00:13:37,692 ನೀನು ಪ್ರೀತಿಸುವ ಮತ್ತು ನಂಬಿದವರು… 216 00:13:38,693 --> 00:13:42,072 ಬೆನ್ನಿಗೆ ಚೂರಿ ಹಾಕಿದರೆ? 217 00:13:42,155 --> 00:13:43,281 ಹೇಗೆ ಅನ್ನಿಸುತ್ತದೆ? 218 00:13:44,991 --> 00:13:46,117 ಸರಿ, ಡೆಬ್. 219 00:13:49,246 --> 00:13:50,664 ಪರವಾಗಿಲ್ಲ, ಯಾಕೆಂದರೆ ನಾನು… 220 00:13:50,747 --> 00:13:53,583 ಪರವಾಗಿಲ್ಲ, ಯಾಕೆಂದರೆ ನಾನು ಹೋಗುತ್ತಿದ್ದೇನೆ. 221 00:13:55,377 --> 00:13:56,378 ಹೋಗುತ್ತಿದ್ದೇನೆ. 222 00:13:57,087 --> 00:14:01,174 -ಜೂಡಿಥ್ ಬರ್ಟನ್‌ನ ಅಸ್ತಿತ್ವ ಇನ್ನು ಮುಂದಿಲ್ಲ. -ಜೂಡಿಥ್ ಬರ್ಟನ್ ಎಂದಿಗೂ ಅಸ್ತಿತ್ವದಲ್ಲಿರಲಿಲ್ಲ! 223 00:14:01,258 --> 00:14:05,845 ಅವಳು ನಿಜವಲ್ಲ! ಆದ್ದರಿಂದ, ಇನ್ನೊಂದು ಹೆಸರನ್ನು ಆರಿಸು. 224 00:14:05,929 --> 00:14:09,599 ನಿನ್ನ ಉತ್ತಮ ಸ್ನೇಹಿತ ಎಂದು ಮನವರಿಕೆ ಮಾಡಲು ಇನ್ನೊಬ್ಬ ಮೂರ್ಖಳನ್ನು ಹುಡುಕು. 225 00:14:09,683 --> 00:14:12,644 ಅದು ನನ್ನ ಪಾಲಿಗೆ… ನಿಜವಾಗಿತ್ತು. 226 00:14:15,021 --> 00:14:17,274 ಪ್ರತಿ ಬಾರಿ ನಾನು "ಐ ಲವ್ ಯೂ" ಎಂದಾಗ, ಅದು ನಿಜವೇ ಆಗಿತ್ತು. 227 00:14:19,859 --> 00:14:22,821 ನಿನಗೆ ಹೇಗೆ ಪ್ರೀತಿಸಬೇಕೆಂದು ಗೊತ್ತಿಲ್ಲ. ಅದರ ಬಗ್ಗೆ ನಿನಗೆ ಏನೂ ಗೊತ್ತಿಲ್ಲ. 228 00:14:22,904 --> 00:14:27,033 ಏಕೆಂದರೆ ಅದರ ಮೂಲ ಪರಿಕಲ್ಪನೆ ಪ್ರಾಮಾಣಿಕತೆ. 229 00:14:27,993 --> 00:14:32,163 ಮತ್ತು ನಿನ್ನಲ್ಲಿ ನೈಜತೆ ಅಥವಾ ಪ್ರಾಮಾಣಿಕತೆ ಎಂಬುದಿಲ್ಲ. 230 00:14:32,872 --> 00:14:34,499 ಇದು ನ್ಯಾಯೋಚಿತವಲ್ಲ ಎಂದು ನಿನಗೆ ಗೊತ್ತು. 231 00:14:36,293 --> 00:14:37,669 ಸರಿ, ಏನು ಬೇಕಾದರೂ ಮಾಡು. 232 00:14:53,768 --> 00:14:56,271 ವಿಲಿಯಮ್ಸ್ & ಡಾಟರ್ ಕಾಬ್ಲರ್ಸ್ 233 00:14:56,354 --> 00:14:58,189 ಕ್ಷಮಿಸಿ ನಾವು ಮುಚ್ಚಿದ್ದೇವೆ 234 00:14:59,441 --> 00:15:01,026 ನೀನು ಮತ್ತೆ ಪ್ರಾರಂಭಿಸಲು 235 00:15:01,109 --> 00:15:04,029 ಸಾಕಷ್ಟು ಹಣ ಮತ್ತು ಸಾಕಷ್ಟು ವಿಭಿನ್ನ ಹೆಸರುಗಳಿವೆ. 236 00:15:04,112 --> 00:15:06,865 ಇಲ್ಲಿಂದ ದೂರ ಹೋಗು. 237 00:15:22,047 --> 00:15:23,423 ಹಲೋ, ವಿಕ್ಟೋರಿಯಾ. 238 00:15:24,341 --> 00:15:26,843 ಎಲ್ಲಾ ಉತ್ತರಗಳು ಇಲ್ಲಿವೆ. 239 00:15:30,263 --> 00:15:31,181 ನಾನು ರೆಡಿ. 240 00:15:31,264 --> 00:15:32,641 -ರೆಡಿಯಾ? -ರೆಡಿ. 241 00:15:32,724 --> 00:15:35,852 ಸರಿ. ಇದು ರೆಡ್‌ಬ್ಯಾಕ್‌ ಘಟನಾಸ್ಥಳದಿಂದ ಓಡಿಹೋದ ನಂತರದ 242 00:15:35,935 --> 00:15:37,187 ನಾನು ಕಂಡುಕೊಂಡ ಕೊನೆಯ ಫುಟೇಜ್. 243 00:15:37,270 --> 00:15:40,357 ಅವಳು ಈ ಸುರಂಗದೊಳಗೆ ಹೋಗಿ, ನಂತರ ಹೊರಬರಲಿಲ್ಲ. 244 00:15:40,440 --> 00:15:42,484 ಎಲ್ಲಾ ಮೂರು ನಿರ್ಗಮನ ದ್ವಾರ ನೋಡಿದ್ದೇನೆ, ಎಲ್ಲೂ ಇಲ್ಲ. 245 00:15:42,567 --> 00:15:44,944 ಅವಳು ಆ ಸುರಂಗದೊಳಕ್ಕೆ ಹೋದ ನಂತರ ಕಣ್ಮರೆಯಾಗುತ್ತಾಳೆ. 246 00:15:45,028 --> 00:15:47,572 ನಮ್ಮಲ್ಲಿರುವ ಪ್ರತಿಯೊಂದು ಪ್ರೋಗ್ರಾಂ ಬಳಸಿ ಹುಡುಕುತ್ತಿದ್ದೇನೆ, 247 00:15:47,656 --> 00:15:49,824 ಆದರೆ ಅವಳನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. 248 00:15:49,908 --> 00:15:52,160 ಹೀಗಾದರೆ, ನಾವು ಅವಳನ್ನು ಎಂದಿಗೂ ಹುಡುಕಲಾಗುವುದಿಲ್ಲ. 249 00:15:52,243 --> 00:15:53,495 ಸಿಗಬೇಕೆಂದು ಅವಳು ಬಯಸದ ಹೊರತು. 250 00:15:55,455 --> 00:15:59,334 ತಂತ್ರಜ್ಞಾನವಿಲ್ಲದೆ, ಹಳೆಯ ರೀತಿಯಲ್ಲಿ ಮಾಡಬೇಕು. ಅವಳಿಗಿಂತ ಚಾಣಾಕ್ಷರಾಗಿ, ಅವಳನ್ನು ಮೀರಿಸಬೇಕು. 251 00:15:59,417 --> 00:16:02,170 ಸ್ಯಾಮ್, ನಿನಗೆ ಸಿಕ್ಕಿದ ಎಲ್ಲ ಮಾಹಿತಿ ನನಗೆ ಬೇಕು. 252 00:16:02,253 --> 00:16:05,924 ಪ್ರತಿ ಫೈಲ್, ಅವಳ ಎಲ್ಲಾ ಗಾಯಗಳು, ಕಾರ್ಯಾಚರಣೆಗಳು, ಎಲ್ಲವೂ. 253 00:16:10,220 --> 00:16:11,554 ಸ್ಥಳಾಂತರ ಮಾಡ್ತಿರುವೆ ಅಂತ ತಿಳೀತು. 254 00:16:14,307 --> 00:16:16,643 ಇಲ್ಲಿ ನನಗೆ ಏನೂ ಇಲ್ಲ. 255 00:16:18,603 --> 00:16:20,021 ಹೌದು, ನಾನೂ ಹೋಗುತ್ತಿದ್ದೇನೆ. 256 00:16:22,857 --> 00:16:23,775 ಅವರಿಗೆ ಹೇಳಿದೆಯಾ? 257 00:16:25,068 --> 00:16:26,194 ಇಲ್ಲ. ಸುಮ್ಮನೆ ಹೋಗುತ್ತೇನೆ. 258 00:16:28,113 --> 00:16:29,114 ಎಲ್ಲಿಗೆ ಹೋಗುವೆ? 259 00:16:30,782 --> 00:16:33,410 -ನಾನು ಯೋಚಿಸುತ್ತಿದ್ದೆ, ಬಹುಶಃ-- -ನನಗೆ ಹೇಳಬೇಡ. 260 00:16:33,493 --> 00:16:37,247 ನೀನು ಯಾರಿಗೂ ಹೇಳಬಾರದು. ನಾನು ನಿನಗೆ ಏನೂ ಕಲಿಸಲಿಲ್ಲವಾ? 261 00:16:38,998 --> 00:16:41,000 ನಿಯಮಗಳನ್ನು ಮುರಿಯುವುದು ಹೇಗೆಂದು ಕಲಿಸಿದ್ದೀಯ. 262 00:16:44,629 --> 00:16:46,089 ಗಂಭೀರವಾಗಿ ಮಾತಾಡುತ್ತಿದ್ದೇನೆ, ಸ್ಯಾಮ್… 263 00:16:47,966 --> 00:16:50,218 ಹಿಂತಿರುಗಿ ನೋಡದೆ ಓಡಬೇಕು. ಸರಿಯಾ? 264 00:16:52,137 --> 00:16:55,181 ಮರಳಿ ಬರಲು ಯಾರೂ ಇರಬಾರದು. ಅವರು ಹೇಳಿದ್ದು ಸರಿ. 265 00:16:58,351 --> 00:17:00,061 ಈ ಕೆಲಸ ಮಾಡುತ್ತಾ ಪ್ರೀತಿಸಲು ಸಾಧ್ಯವಿಲ್ಲ. 266 00:17:01,396 --> 00:17:03,148 ಹೌದು. ಹಾಗಿದ್ದರೆ… 267 00:17:04,357 --> 00:17:05,817 ಪ್ರೀತಿಯನ್ನು ಆರಿಸಿಕೊಳ್ಳುತ್ತೇನೆ. 268 00:17:09,612 --> 00:17:10,655 ನಿನಗೆ ಒಳ್ಳೆಯದಾಗಲಿ. 269 00:17:18,371 --> 00:17:19,539 ಯಾರು? 270 00:17:22,625 --> 00:17:23,585 ಡೆಬ್ಬಿ? 271 00:17:26,128 --> 00:17:31,176 ನನಗೆ ಈ ಸುಂದರವಾದ ವೈನ್ ಬಾಟಲಿ ಸಿಕ್ಕಿತು, 272 00:17:31,843 --> 00:17:35,722 ಮತ್ತು ಒಬ್ಬಳೇ ಕುಡಿಯಲು ಮನಸ್ಸಾಗಲಿಲ್ಲ. 273 00:17:37,932 --> 00:17:42,312 ನಾನು ಇದರ ರುಚಿ ನೋಡಿರಬಹುದು. 274 00:17:53,990 --> 00:17:57,535 ಕ್ಷಮಿಸು. ತುಂಬಾ ಸೆಖೆ. ಎಂತಹ ಸೆಖೆ. 275 00:17:59,245 --> 00:18:01,873 ನನ್ನನ್ನು ಕ್ಷಮಿಸು, ಆಯ್ತಾ? ಇಲ್ಲೇನು ಮಾಡುತ್ತಿದ್ದೇನೆಂದು ಗೊತ್ತಿಲ್ಲ, 276 00:18:01,956 --> 00:18:04,584 ಬರುತ್ತಿರುವಾಗ ಒಳ್ಳೆಯ ಐಡಿಯಾ ಅನಿಸಿತು. 277 00:18:04,667 --> 00:18:06,377 -ನಿನಗೆ ಡ್ರಿಂಕ್ ಬೇಕು. -ಕೆಟ್ಟ ಐಡಿಯಾ, ಡೆಬ್ಬಿ. 278 00:18:07,086 --> 00:18:08,671 ತಗೋ. ಇದು ಸಹಾಯ ಮಾಡಬಹುದು. 279 00:18:09,172 --> 00:18:10,173 ಧನ್ಯವಾದ. 280 00:18:10,256 --> 00:18:11,299 ಪರವಾಗಿಲ್ಲ. 281 00:18:14,427 --> 00:18:15,804 ನೀನು ವೋಡ್ಕಾ ಕೊಡುತ್ತೀಯ ಅಂದುಕೊಂಡೆ. 282 00:18:16,846 --> 00:18:17,972 ಯಾಕೆ ವೋಡ್ಕಾ ಅಂದುಕೊಂಡೆ? 283 00:18:18,056 --> 00:18:21,684 ಅದ್ಭುತ ಡಿಟೆಕ್ಟಿವ್‌ಗಳು ತಮ್ಮ ಹೋಟೆಲ್ ರೂಮಲ್ಲಿ ರಾತ್ರಿ ಹೊತ್ತಿನಲ್ಲಿ ಕುಡಿಯುವುದು ಅದೇ ಅಲ್ವಾ? 284 00:18:22,560 --> 00:18:23,812 ನಾನು ಅದ್ಭುತ ಅನ್ನಿಸುತ್ತಾ? 285 00:18:25,146 --> 00:18:26,439 ನೀನು ತುಂಬಾ ಅದ್ಭುತ. 286 00:18:26,523 --> 00:18:29,651 ಹಾಗಾದರೆ… ನಿನಗೆ ಮತ್ತು ಏರಿದೆ. 287 00:18:30,610 --> 00:18:35,156 ನನಗೆ ಕಾಣುತ್ತಿರುವಷ್ಟು ಮತ್ತೇರಿಲ್ಲ. ನಾನು ತುಂಬಾ ಗೊಂದಲದಲ್ಲಿದ್ದೇನೆ. 288 00:18:36,407 --> 00:18:39,702 ನನ್ನ ಜೀವನದಲ್ಲಿ ಒಬ್ಬಳಿದ್ದಳು. ಅವಳು… 289 00:18:41,162 --> 00:18:44,582 ನನಗೆ ದಿಕ್ಸೂಚಿಯಾಗಿದ್ದಳು. ಈಗ ಅವಳಿಲ್ಲ, ಮತ್ತು ನನಗೆ… 290 00:18:45,416 --> 00:18:47,544 ಯಾವ ದಿಕ್ಕು ಮೇಲು ಎಂದೇ ತಿಳಿಯುತ್ತಿಲ್ಲ. 291 00:18:48,378 --> 00:18:50,588 ದಿಕ್ಸೂಚಿ ಯಾವ ದಿಕ್ಕು ಮೇಲೆ ಎಂದು ತೋರಿಸಲ್ಲ. 292 00:18:50,672 --> 00:18:52,549 ದೇವರೇ, ಪುರುಷರಿಗೆ ದಿಕ್ಕುಗಳ ಬಗ್ಗೆ ಗೀಳು. 293 00:18:52,632 --> 00:18:55,134 ಅದು ಏಕಾಂಗಿ ಸ್ಥಿತಿ ತೋರಿಸುವ ರೂಪಕ. 294 00:18:56,761 --> 00:18:58,972 ಸರಿ, ಬಹುಶಃ… 295 00:19:00,515 --> 00:19:02,183 ಬಹುಶಃ ನೀನೇ ನಿನ್ನ ದಿಕ್ಸೂಚಿಯಾಗಬೇಕು. 296 00:19:05,395 --> 00:19:06,938 ಅದು ನಿಜವಾಗಿಯೂ ಕಠಿಣವಾಗಿದೆ. 297 00:19:07,480 --> 00:19:10,149 ಕೆಲವೊಮ್ಮೆ ಕಠಿಣವಾಗುತ್ತದೆ, ಆದರೆ ನೋಡು, 298 00:19:10,233 --> 00:19:13,152 ಮುರಿದ ದಿಕ್ಸೂಚಿಯ ಅನುಕೂಲವೆಂದರೆ ನೀನು ಯಾವ ಮಾರ್ಗದಲ್ಲಿ ಹೋಗಬೇಕು 299 00:19:13,236 --> 00:19:15,613 ಅಥವಾ ಯಾರಾಗಬೇಕು ಎಂಬುದನ್ನು ನೀನೇ ನಿರ್ಧರಿಸಬಹುದು. 300 00:19:16,823 --> 00:19:17,740 ಅದು… 301 00:19:19,033 --> 00:19:20,118 ಭಾವುಕತೆ ಅತಿಯಾಯಿತು. 302 00:19:21,160 --> 00:19:22,078 ನನಗೆ ಇಷ್ಟವಾಯಿತು. 303 00:19:23,538 --> 00:19:26,416 ನಿನ್ನ ಸಿಹಿಯಾದ ಉಚ್ಚಾರಣೆಯಲ್ಲಿ ಮಾತಾಡುತ್ತಲೇ ಇರು. 304 00:19:26,916 --> 00:19:32,005 ಸರಿ. ನಾನು ಮಾತನಾಡುತ್ತಲೇ ಇರುತ್ತೇನೆ ಮತ್ತು ನಿನಗೆ ಅಳಬೇಕು ಎನಿಸಿದರೆ ಅಳು. 305 00:19:33,006 --> 00:19:34,382 ನನಗೆ ಅಳಲು ಇಷ್ಟವಿಲ್ಲ. 306 00:19:35,216 --> 00:19:36,551 ನನಗೆ ಸೆಕ್ಸ್ ಮಾಡಬೇಕು. 307 00:19:39,888 --> 00:19:42,056 ಆದರೆ ನಾವು ಸೆಕ್ಸ್ ಮಾಡುವುದಿಲ್ಲ, ಅಲ್ಲವಾ? 308 00:19:42,891 --> 00:19:44,475 ಇಲ್ಲ, ಇಂದು ರಾತ್ರಿಯಿಲ್ಲ. ನನಗನ್ನಿಸಲ್ಲ. 309 00:19:44,559 --> 00:19:45,560 ದೇವರೇ. 310 00:19:47,145 --> 00:19:48,187 ನನ್ನನ್ನು ಈಗಲೇ ಸಾಯಿಸಿಬಿಡು. 311 00:19:49,314 --> 00:19:52,984 ಓ ದೇವರೇ. ಓ ದೇವರೇ. 312 00:19:53,067 --> 00:19:54,193 ಟೊಬ್ಲೆರೋನ್ ತಿನ್ನುವೆಯಾ? 313 00:19:55,653 --> 00:19:56,613 ಯಾವ ಬಣ್ಣದ್ದು? 314 00:19:57,864 --> 00:19:58,781 ಹಾಲು. 315 00:20:01,326 --> 00:20:02,368 ಸರಿ. 316 00:20:04,037 --> 00:20:05,830 ಸರಿ, ಅವಳ ಫೈಲ್‌ನಲ್ಲಿ ಒಂದು ವಿಷಯ ಗೊತ್ತಾಯಿತು. 317 00:20:05,914 --> 00:20:07,248 ಆದರೆ ದಿನಾಂಕಗಳು ತಪ್ಪಾಗಿರಬೇಕು, 318 00:20:07,332 --> 00:20:09,792 ಏಕೆಂದರೆ ಅವಳು ಸೇರಿದಾಗ 15 ವರ್ಷ. 319 00:20:09,876 --> 00:20:10,710 ಇಲ್ಲ, ಅದು ಸರಿಯಿದೆ. 320 00:20:11,711 --> 00:20:14,714 ಅಂದರೆ ಅವರು, ಮಕ್ಕಳಿಗೆ ತರಬೇತಿ ನೀಡುತ್ತಿದ್ದರಾ? 321 00:20:14,797 --> 00:20:16,174 ನಮ್ಮನ್ನು ಪಳಗಿಸುತ್ತಿದ್ದರು. 322 00:20:17,467 --> 00:20:21,638 ಜಗತ್ತನ್ನು ಬದಲಾಯಿಸಲು ನಮ್ಮನ್ನು ನಿರ್ಮಿಸೋದು. ಇದೆಲ್ಲ ಡೈರೆಕ್ಟರ್‌ನ ಯೋಜನೆ. 323 00:20:24,599 --> 00:20:28,603 ನಾಲ್ಕು ನಿಮಿಷ, 38. ನಾಲ್ಕು ನಿಮಿಷಗ, 17. ಇವೆಲ್ಲ ಏನು? 324 00:20:29,604 --> 00:20:31,606 ಅವು ಅವಳ ಸಹಿಷ್ಣುತೆಯ ದಾಖಲೆಗಳು. 325 00:20:31,689 --> 00:20:33,900 ಅವಳು ಎಷ್ಟು ಸಮಯ ನೀರಿನಡಿಯಲ್ಲಿ ಉಸಿರು ಹಿಡಿದಿಟ್ಟುಕೊಳ್ಳಬಹುದು, 326 00:20:33,983 --> 00:20:36,819 -ಎಷ್ಟು ಸಮಯದವರೆಗೆ ಅವಳು ಚಳಿಯಲ್ಲಿ ನಿಲ್ಲಬಹುದು. -ವಿಪ್ಟೇಲ್, ಇದು… 327 00:20:37,820 --> 00:20:38,655 ಇದು-- 328 00:20:38,738 --> 00:20:43,534 ಹೌದು, ಇದು ಸಾಕಾಗಲ್ಲ, ಸ್ಯಾಮ್. ಅವಳ ಮೂಲ ಫೈಲ್ ಅನ್ನು ಹುಡುಕು. 329 00:20:43,618 --> 00:20:46,579 ಅವಳ ನಿಜವಾದ ಹೆಸರೇನು? ಅವಳು ರೆಡ್‌ಬ್ಯಾಕ್ ಆಗುವ ಮೊದಲು ಯಾರಾಗಿದ್ದಳು? 330 00:20:46,663 --> 00:20:49,165 ಏನೂ ಇಲ್ಲ. ಮೊದಲಿನ ಬಗ್ಗೆ ಏನೂ ಇಲ್ಲ. 331 00:20:49,624 --> 00:20:51,459 ಆಕೆಗೆ 15 ವರ್ಷ, ಅಷ್ಟೇ ಇರುವುದು. 332 00:20:51,542 --> 00:20:55,129 ಅದಕ್ಕೂ ಮೊದಲಿನ ಅವಳ ದಾಖಲೆ ಇದ್ದರೆ, ನಮ್ಮಲ್ಲಿ ಅದು ಇಲ್ಲ. 333 00:20:56,798 --> 00:20:58,174 ಇಲ್ಲ, ಅದು ಎಲ್ಲಿದೆ ಎಂದು ನನಗೆ ಗೊತ್ತು. 334 00:21:09,978 --> 00:21:12,105 ಓ ದೇವರೇ. ನಾವು… 335 00:21:12,188 --> 00:21:13,940 ಹೌದು. 336 00:21:15,650 --> 00:21:18,319 ಸಂಪೂರ್ಣ ಟೊಬ್ಲೆರೋನ್ ತಿಂದೆವು. 337 00:21:22,949 --> 00:21:25,284 -ನಾನು ಇಲ್ಲಿಂದ ಹೊರಡಬೇಕು. -ಇರು. 338 00:21:25,368 --> 00:21:30,581 ನಿನಗೆ ಬೇಕಿದ್ದರೆ ನಾವು ತಿಂಡಿ ತಿನ್ನಬಹುದು, ನಾವು ನಿನ್ನ ಮನೆಗೆ ನಡೆದು ಹೋಗಬಹುದು, ಅಥವಾ… 339 00:21:31,666 --> 00:21:32,542 ಇಲ್ಲ, ಬೇಡ. 340 00:21:38,756 --> 00:21:39,966 ಇದೆಲ್ಲ ಏನು? 341 00:21:43,344 --> 00:21:45,555 ಇದು ನಿಜವಾಗಿಯೂ ಅವಳಾ? ನಿನಗೆಲ್ಲಿ ಸಿಕ್ಕಿತು? 342 00:21:45,638 --> 00:21:49,851 ನಾನು ಅವಳ ಫೋಟೋವನ್ನು ಡಿ-ಏಜಿಂಗ್ ಪ್ರೋಗ್ರಾಂ ಬಳಸಿ ಸಿಸ್ಟಂನಲ್ಲಿ ಹುಡುಕಲು ಪ್ರಯತ್ನಿಸಿದೆ. 343 00:21:49,934 --> 00:21:51,811 ಮತ್ತು ನನಗೆ ಸಿಕ್ಕಿದಳು. ಇಲ್ಲಿ, ನೋಡು. 344 00:21:53,229 --> 00:21:55,356 ಅವಳು ಅನಾಥಾಶ್ರಮದಲ್ಲಿ ಬೆಳೆದಳು, 345 00:21:55,440 --> 00:21:58,943 ನಂತರ ಅವಳನ್ನು ದತ್ತು ಪಡೆದು, ನಂತರ ಮರಳಿಸಲಾಗಿತ್ತು. 346 00:21:59,027 --> 00:22:01,446 ಮರಳಿಸಲಾಗಿತ್ತೇ? ಯಾರು ಮಗುವನ್ನು ಮರಳಿಸುತ್ತಾರೆ? 347 00:22:01,529 --> 00:22:04,991 ನನಗೆ ಗೊತ್ತಿಲ್ಲ, ಅವಳನ್ನು ದತ್ತು ಪಡೆದ ನಂತರ, ಅವಳು ಮತ್ತೆ ಅನಾಥಾಶ್ರಮಕ್ಕೆ ಬಂದಳು, 348 00:22:05,074 --> 00:22:07,368 ಸುಮಾರು ಆರು ತಿಂಗಳ ನಂತರ, ಅವಳು… 349 00:22:08,202 --> 00:22:09,037 ಏನು? 350 00:22:09,620 --> 00:22:10,705 ಅವಳು ಸತ್ತಳು. 351 00:22:10,788 --> 00:22:14,584 ಅಥವಾ ಅವಳ ಸಾವು ಸುಳ್ಳು ಅಂದುಕೊಳ್ಳುತ್ತೇನೆ. ನೋಡು, ಮರಣ ಪ್ರಮಾಣಪತ್ರವಿದೆ. 352 00:22:15,001 --> 00:22:16,711 ಯಾರೋ ಅವಳು ಸತ್ತಂತೆ ತೋರಿಸಲು ಯತ್ನಿಸ್ತಿದ್ದರು. 353 00:22:16,794 --> 00:22:18,671 -ನಿಲ್ಲಿಸು, ನಿಲ್ಲಿಸು. -ಏನು? 354 00:22:18,755 --> 00:22:22,300 ನಿನ್ನಲ್ಲಿರುವ ಎಲ್ಲವನ್ನೂ ನೀನು ನಾಶಪಡಿಸಬೇಕು ಮತ್ತು ಇದನ್ನು ಮತ್ತೊಮ್ಮೆ ನೋಡಬಾರದು. 355 00:22:22,383 --> 00:22:24,761 -ನನಗೆ ಭರವಸೆ ನೀಡು. ಏಕೆಂದರೆ ಅವರು-- -"ಅವರು"? "ಅವರು" ಯಾರು? 356 00:22:25,887 --> 00:22:28,014 ನಾನು ಇನ್ನೊಂದು ಮಾತಾಡುವುದಿಲ್ಲ. ಹೋಗುತ್ತಿದ್ದೇನೆ. 357 00:22:28,097 --> 00:22:29,974 ಓ, ಡೆಬ್ಬಿ, ನೀನವಳನ್ನು ರಕ್ಷಿಸಲು ಯತ್ನಿಸುತ್ತಿದ್ದೀಯ. 358 00:22:30,058 --> 00:22:31,601 ರಕ್ಷಿಸಲು ಯತ್ನಿಸುತ್ತಿರುವುದು ಅವಳನ್ನಲ್ಲ. 359 00:22:31,684 --> 00:22:33,644 ನಿನ್ನನ್ನು. 360 00:22:33,728 --> 00:22:35,605 ತನಿಖೆ ನಿಲ್ಲಿಸು. 361 00:22:51,370 --> 00:22:54,791 ಏಜೆನ್ಸಿ ತರಬೇತಿ ಮೈದಾನ 362 00:22:57,585 --> 00:23:00,379 ಅನುಮತಿಯಿಲ್ಲದೆ ಪ್ರವೇಶವಿಲ್ಲ 363 00:23:00,463 --> 00:23:04,509 ನಿನ್ನನ್ನು ದತ್ತು ತೆಗೆದುಕೊಳ್ಳಲು ಬಯಸುವುದಿಲ್ಲ. ವಿದ್ಯಾರ್ಥಿವೇತನ ನೀಡಲು ಬಯಸುತ್ತೇನೆ. 364 00:23:04,592 --> 00:23:05,968 ಯಾವುದಕ್ಕೆ? 365 00:23:06,928 --> 00:23:09,597 ಪ್ರತಿಭಾನ್ವಿತ ಮಕ್ಕಳಿಗೆ ವೃತ್ತಿಪರ ಕಾರ್ಯಕ್ರಮ. 366 00:23:09,680 --> 00:23:12,433 ತೀವ್ರವಾದ ಅಥ್ಲೆಟಿಕ್ಸ್ ತರಬೇತಿ, ಭಾಷೆಗಳು, 367 00:23:12,517 --> 00:23:16,521 ಶಿಕ್ಷಣದ ಹೊಸ ರೂಪ, ಅತ್ಯಂತ ಕಠಿಣ ದಿನಚರಿ ಇರುತ್ತದೆ. 368 00:23:16,604 --> 00:23:18,981 ಹೂಂ, ವಿಪ್ಟೇಲ್, ಪ್ರಯತ್ನ ಪಡು. 369 00:23:19,982 --> 00:23:22,860 ಹಾಗೇ ವಿಪ್ಟೇಲ್, ಹಾಗೇ! 370 00:23:30,701 --> 00:23:31,911 ಇನ್ನೇನು ಹೇಳಿಕೊಟ್ಟರು? 371 00:23:32,537 --> 00:23:34,831 ನೀರೊಳಗೆ ಹೋರಾಡುವುದನ್ನು ಕಲಿಸುತ್ತಿದ್ದರು. 372 00:23:35,540 --> 00:23:37,542 ನಿನಗೆ ಹೆದರಿಕೆಯಾಗುತ್ತಿರಲಿಲ್ಲವಾ? 373 00:23:38,251 --> 00:23:39,168 ಇಲ್ಲ. 374 00:23:40,795 --> 00:23:42,130 ಅದ್ಭುತ ಎನ್ನಿಸುತ್ತಿತ್ತು. 375 00:23:42,797 --> 00:23:44,090 ಮನೆಯಲ್ಲಿ ಇದ್ದಂತನಿಸುತ್ತಿತ್ತು. 376 00:23:45,591 --> 00:23:52,515 ನಾಲ್ಕು ನಿಮಿಷ, 14 ಸೆಕೆಂಡಿಗಿಂತ ಜಾಸ್ತಿ ನೀರೊಳಗಿರಬೇಕು. ಗಮನ ಹರಿಸು. 377 00:23:52,598 --> 00:23:55,226 ಎಲ್ಲವನ್ನೂ ನಿರ್ಬಂಧಿಸು. 378 00:24:25,089 --> 00:24:26,048 ಈ ಸ್ಥಳ ಯಾವುದು? 379 00:24:26,132 --> 00:24:28,009 ನಿನ್ನ ಗತಕಾಲವನ್ನು ಸಮಾಧಿ ಮಾಡುವ ಸ್ಥಳ. 380 00:24:29,343 --> 00:24:30,553 ಭವಿಷ್ಯದ ನೀನಾಗುವ ಸ್ಥಳ. 381 00:24:32,805 --> 00:24:35,725 ಸಿಕಾರಿಯಸ್ - ಹೆಮ್ಲಾಕ್ - ವೈಪೆರಾ ಬೆಲ್ಲಡೋನಾ 382 00:24:47,028 --> 00:24:48,154 ಎಲ್ಲವನ್ನೂ ಒಳಗೆ ಹಾಕು. 383 00:24:48,738 --> 00:24:50,072 ನೀನೇನಾಗಿದ್ದೆಯೋ ಅದೆಲ್ಲವನ್ನೂ. 384 00:24:59,540 --> 00:25:00,791 ಎಲ್ಲವನ್ನೂ ಒಳಗೆ ಹಾಕು. 385 00:25:12,261 --> 00:25:13,429 ನಿನಗೆ ಗತಕಾಲವಿಲ್ಲ. 386 00:25:16,474 --> 00:25:17,683 ಗತಕಾಲವಿಲ್ಲ. 387 00:25:18,893 --> 00:25:20,770 ವಿಪ್ಟೇಲ್ 388 00:25:39,914 --> 00:25:43,709 ರೆಡ್‌ಬ್ಯಾಕ್ 389 00:25:59,892 --> 00:26:01,727 ಜೂನ್ 1, 1983 ಅರಬೆಲ್ಲಾ ಜಾನ್ಸೆನ್ 390 00:26:02,728 --> 00:26:03,688 ಹಿಂತಿರುಗಿಸಿದರಾ? 391 00:26:03,771 --> 00:26:04,605 ದತ್ತು ಹಿಂತಿರುಗಿಸಿದ್ದು 392 00:26:04,689 --> 00:26:06,440 ನಿನ್ನನ್ನು ಹಿಂತಿರುಗಿಸಲಾಗಿದೆ ಎಂದು… 393 00:26:07,900 --> 00:26:09,068 ನನಗೆ ಗೊತ್ತು. 394 00:26:09,151 --> 00:26:12,738 ಇದು ಮಗುವಿಗೆ ಮಾಡಬಹುದಾದ ಕ್ಷಮಿಸಲಾಗದ ವಿಷಯ. 395 00:26:13,364 --> 00:26:17,660 ನನ್ನ ಪ್ರೋಗ್ರಾಂನಲ್ಲಿ ಯಾರನ್ನೂ ಹಿಂದಿರುಗಿಸಿಲ್ಲ. 396 00:26:18,869 --> 00:26:19,787 ಇಲ್ಲ! 397 00:26:29,005 --> 00:26:32,216 ದತ್ತು ಪಡೆಯಲಾಗಿದೆ ಹಿಂತಿರುಗಿಸಿಲಾಗಿದೆ 398 00:26:33,384 --> 00:26:34,719 ಎಲ್ಲರನ್ನೂ ಹಿಂತಿರುಗಿಸಿಲಾಗಿದೆ. 399 00:26:34,802 --> 00:26:36,095 ಆಲಿಸ್ ಕಿಲ್ಲರ್ 400 00:26:36,178 --> 00:26:37,596 ದತ್ತು ಪಡೆಯಲಾಗಿದೆ ಹಿಂತಿರುಗಿಸಿಲಾಗಿದೆ 401 00:26:45,354 --> 00:26:46,605 ದೇವರೇ, ನೀನು ಬುದ್ಧಿವಂತೆ. 402 00:26:48,357 --> 00:26:49,567 ನಿನಗೆ ಗೊತ್ತಿತ್ತಾ? 403 00:26:49,650 --> 00:26:52,320 ಅವರು ನಮ್ಮನ್ನು ದತ್ತು ತೆಗೆದುಕೊಂಡು ನಂತರ ಹಿಂದಿರುಗಿಸುವಂತೆ ಮಾಡಿದ್ದರೆಂದು? 404 00:26:52,403 --> 00:26:53,321 ಇಲ್ಲ. 405 00:26:54,739 --> 00:26:56,699 ಕೆಲವು ತಿಂಗಳ ಹಿಂದೆ ತಿಳಿಯಿತು. 406 00:26:56,782 --> 00:26:58,951 ಡ್ಯಾಡಿ ಬಗೆಗಿನ ಸತ್ಯ, ನಿಜವಾದ ಆಘಾತ, ಅಲ್ಲವಾ? 407 00:27:01,370 --> 00:27:02,330 ಅವನೊಬ್ಬ ರಾಕ್ಷಸ. 408 00:27:02,413 --> 00:27:06,417 ನಾನು "ರಾಕ್ಷಸ" ಎನ್ನುವುದಿಲ್ಲ. ನೀನು ಜೀವನೋಪಾಯಕ್ಕಾಗಿ ಜನರನ್ನು ಕೊಲ್ಲುತ್ತೀಯ. 409 00:27:06,500 --> 00:27:08,377 ಅವನಿಂದಾಗಿ ಹಾಗೆ ಮಾಡುತ್ತೇನೆ. 410 00:27:08,461 --> 00:27:10,171 ನೋಡು, ಈಗ, ಅದು ನಿನ್ನ ಸಮಸ್ಯೆ. 411 00:27:11,172 --> 00:27:12,923 ನೀನು ಯಾವುದೂ ನಿನ್ನ ತಪ್ಪು ಎಂದುಕೊಳ್ಳುವುದಿಲ್ಲ. 412 00:27:13,007 --> 00:27:15,217 ಹಿಂದಿರುಗಿಸಿದ್ದರಿಂದ ಸುಲಭವಾಗಿ 413 00:27:15,843 --> 00:27:18,971 ಬಗ್ಗಿದೆವು, ಇತರರನ್ನು ಮೆಚ್ಚಿಸಲು ತವಕಿಸಿದೆವು, ಭಾವನಾತ್ಮಕ ಬಂಧಗಳಿಗೆ ಭಯಪಟ್ಟೆವು, 414 00:27:19,055 --> 00:27:21,891 ಆದರೂ, ಅವನು ನಮ್ಮನ್ನು ಹಿಂದಿರುಗಿಸುವಂತೆ ಮಾಡಿದ. 415 00:27:22,767 --> 00:27:23,726 ಇದು ನಮ್ಮೊಳಗಿತ್ತು. 416 00:27:25,269 --> 00:27:26,228 ನಾವು ಕೊಲೆಗಾರರು. 417 00:27:27,063 --> 00:27:28,647 ನಾನು ನಿನ್ನಂತೆ ಅಲ್ಲ. 418 00:27:28,731 --> 00:27:31,233 ನೀನು ನನ್ನಂತೆಯೇ. 419 00:27:33,611 --> 00:27:36,364 ಒಳಿತಿಗಾಗಿ ಮಾಡುತ್ತೀಯ ಎಂದು ಹೇಳುವೆ, ಆದರೆ ಅದು ನಿನಗಿಷ್ಟ. 420 00:27:36,447 --> 00:27:38,240 ಈಗಲೇ ಇದು ಕೊನೆಗೊಳ್ಳಲಿ, ಆನಾ. 421 00:27:39,992 --> 00:27:41,410 ಕೆಳಗೆ. 422 00:27:42,495 --> 00:27:43,788 ಹೋರಾಟದ ಕಣದಲ್ಲಿ. 423 00:27:44,997 --> 00:27:46,040 ನೀನು ಮತ್ತು ನಾನು. 424 00:27:46,665 --> 00:27:47,625 ನೀನು ಮತ್ತು ನಾನು. 425 00:27:52,254 --> 00:27:54,715 ಹೇ, ಅದು ನಾನು ಅಂದುಕೊಂಡಿದ್ದಕ್ಕಿಂತ ಬೇಗ ಕೆಲಸ ಮಾಡಿತು. 426 00:27:54,799 --> 00:27:56,675 ನೇರವಾಗಿ ನೆಲದ ಮೇಲೆ ವಿಷವನ್ನು ಹಾಕಿದೆ, 427 00:27:56,759 --> 00:27:58,302 ನೀನು ಕೈಯಿಂದ ಮುಟ್ಟುವೆ ಎಂದು ಗೊತ್ತಿತ್ತು. 428 00:27:58,386 --> 00:28:01,180 ಮರದ ನೆಲವಾದ ಕಾರಣ ಡೋಸ್ ಸರಿಯಾಗಿತ್ತೋ ಇಲ್ಲವೋ ಗೊತ್ತಿಲ್ಲ. 429 00:28:13,567 --> 00:28:15,778 ಅಜ್ಞಾತ ಸಂಖ್ಯೆ 430 00:28:18,155 --> 00:28:19,740 -ಹಲೋ? -ಹಲೋ, ಸ್ಯಾಮ್. 431 00:28:20,449 --> 00:28:22,243 ನಾನು ನಿನ್ನ ಕರೆಗಾಗಿ ಕಾಯುತ್ತಿದ್ದೆ. 432 00:28:22,326 --> 00:28:25,663 ನಮ್ಮ ಮಧ್ಯೆ ಏನೋ ಇತ್ತು ಅಂದುಕೊಂಡಿದ್ದೆ. ಬಹುಶಃ ನಾನು ಮಾತ್ರ ಹಾಗಂದುಕೊಂಡೆನೇನೋ. 433 00:28:26,622 --> 00:28:29,083 -ನಿನಗೆ ಏನು ಬೇಕು? -ನಿನ್ನಿಂದಲಾ? ಏನೂ ಬೇಡ. 434 00:28:29,166 --> 00:28:31,210 ನಿನ್ನ ಉದ್ದೇಶ ಪೂರೈಸಿದ್ದೀಯ. ಅವರಿಗೆ ಫೋನ್ ಕೊಡು. 435 00:28:31,293 --> 00:28:32,920 ನಾನು ಸುಮ್ಮನೆ ಹಾಗೇ ಫೋನ್ ಕೊಡಲ್ಲ. 436 00:28:33,003 --> 00:28:34,296 ಅವಳು ನನ್ನ ಬಳಿ ಇದ್ದಾಳೆ. 437 00:28:34,964 --> 00:28:36,298 "ಹಾಯ್" ಹೇಳು, ವಿಪ್ಟೇಲ್. 438 00:28:36,382 --> 00:28:37,633 ನಾಯಿ. 439 00:28:37,716 --> 00:28:38,801 ಸೂಳೆ! 440 00:28:39,552 --> 00:28:42,680 ಪ್ರಾಯೋಗಿಕ ಔಷಧಕ್ಕೆ ತೀವ್ರವಾದ ಪ್ರತಿಕ್ರಿಯೆ ಹೊಂದಿರುವ ಕಾರಣದಿಂದಾಗಿ 441 00:28:42,763 --> 00:28:44,890 ಅವಳು ಸ್ವಲ್ಪ ಕಿರಿಕಿರಿಯಲ್ಲಿದ್ದಾಳೆ. 442 00:28:45,599 --> 00:28:49,145 ಫೋನ್ ಕೊಡು. ತನ್ನ ನಂಬರ್ ಒನ್ ಹುಡುಗಿಗಾಗಿ ಅವರ ಬಳಿ ಸಮಯವಿರುತ್ತೆ. 443 00:28:55,025 --> 00:28:55,860 ಅವಳು ಮಾತಾಡ್ತಿದ್ದಾಳೆ. 444 00:28:56,485 --> 00:28:57,695 ರೆಡ್‍ಬ್ಯಾಕ್. 445 00:29:02,199 --> 00:29:03,159 ಹಲೋ, ಆನಾ. 446 00:29:03,242 --> 00:29:05,494 ಜಾಕ್. ತುಂಬಾ ಹೊತ್ತು ಫೋನಿನಲ್ಲಿ ಕಾದೆ. 447 00:29:06,454 --> 00:29:08,414 ನನಗೆ ಎಲ್ಲ ಗೊತ್ತು ಎಂದು ಹೇಳಲು ಫೋನ್ ಮಾಡಿದೆ. 448 00:29:08,497 --> 00:29:10,791 ಎಲ್ಲವೂ ನಮ್ಮ ವಿರುದ್ಧ ಹೇಗೆ ಯೋಜಿಸಲಾಗಿತ್ತೆಂದು. 449 00:29:10,875 --> 00:29:14,086 ನಮ್ಮೆಲ್ಲರನ್ನೂ ಹೇಗೆ ದತ್ತು ಪಡೆದು ನಂತರ ಹಿಂದಿರುಗಿಸಲಾಯಿತು ಎಂದು. 450 00:29:17,631 --> 00:29:20,301 ಸೇಡು ತೀರಿಸಿಕೊಳ್ಳೋ ನಮ್ಮ ತವಕದಿಂದ ನೀವು ಲಾಭ ಪಡೆದಿರಿ. 451 00:29:20,384 --> 00:29:21,635 ತುಂಬಾ ಸಾಧಿಸಿದ್ದೀರಿ. 452 00:29:21,719 --> 00:29:23,012 ನಿನಗೇನು ಬೇಕು, ಆನಾ? 453 00:29:23,095 --> 00:29:25,347 ನಿಮಗೆ ಆಯ್ಕೆಯನ್ನು ನೀಡಲು ಬಯಸುತ್ತೇನೆ. 454 00:29:25,931 --> 00:29:27,016 ವಿಪ್ಟೇಲ್ ಇಲ್ಲಿದ್ದಾಳೆ. 455 00:29:27,099 --> 00:29:30,603 ಅವಳಿಗೆ ಒಂದು ಚೂರೂ ನೋವಾಗದಂತೆ ಅವಳನ್ನು ಬಿಟ್ಟುಬಿಡಬಹುದು. 456 00:29:30,686 --> 00:29:33,105 ಹಾಗಿದ್ದರೆ, ಅದನ್ನೇ ಮಾಡು. 457 00:29:33,814 --> 00:29:35,441 ನೀವು ಆಯ್ಕೆ ಕೇಳಿಸಿಕೊಳ್ಳಲಿಲ್ಲ. 458 00:29:36,233 --> 00:29:37,276 ಅವಳು ಬದುಕಿದರೆ, 459 00:29:37,902 --> 00:29:41,322 ನೀವು ನಿರ್ಮಿಸಿದ ಎಲ್ಲವನ್ನೂ ಒಂದೊಂದಾಗಿ ನಾಶಪಡಿಸುತ್ತೇನೆ. 460 00:29:41,405 --> 00:29:44,575 ನಿಮ್ಮ ಸಾಮ್ರಾಜ್ಯವನ್ನು ನಾಶ ಮಾಡಿ. ಅಥವಾ… 461 00:29:45,242 --> 00:29:46,452 ನಿಮ್ಮ ಬಾಯಿಂದ, 462 00:29:47,286 --> 00:29:48,662 ಅವಳನ್ನು ಕೊಲ್ಲಲು ಆದೇಶಿಸಿ, 463 00:29:49,455 --> 00:29:51,540 ಮತ್ತು ಇದು ಈಗಲೇ ಕೊನೆ ಕಾಣುತ್ತದೆ. 464 00:29:52,082 --> 00:29:53,083 ನಾನು ಹೋಗಿಬಿಡುತ್ತೇನೆ. 465 00:29:53,959 --> 00:29:58,380 ಇನ್ನು ಮೃತ ದೇಹಗಳಿಲ್ಲ, ಇನ್ನು ಹೆಚ್ಚಿನ ಗಮನವಿಲ್ಲ, ನಿಮ್ಮ ಪರಂಪರೆ ಉಳಿಯುತ್ತೆ. 466 00:29:58,464 --> 00:30:00,674 ನಿಮ್ಮ ಆಯ್ಕೆ. 467 00:30:01,759 --> 00:30:04,303 ಅವಳೋ, ಏಜೆನ್ಸಿಯೋ. 468 00:30:08,265 --> 00:30:09,517 ಜಾಕ್, ಬಾಯಿ ಬಿಟ್ಟು ಹೇಳಿ. 469 00:30:10,726 --> 00:30:12,937 ಅಪ್ಪ ದ್ರೋಹ ಬಗೆಯುವುದನ್ನು ಅವಳು ಕೇಳಬೇಕು. 470 00:30:14,104 --> 00:30:16,315 ನೀವು ನಮ್ಮೆಲ್ಲರ ಮೇಲೆ ಹೇರಿದ ಕೋಡ್‌ ಅನ್ನು ಪಾಲಿಸಿ. 471 00:30:17,024 --> 00:30:20,361 ಭಾವನಾತ್ಮಕ ಬಂಧಗಳಿಲ್ಲ. 472 00:30:25,282 --> 00:30:26,700 ಆಯ್ಕೆ ತಿಳಿಸಿ. 473 00:30:34,333 --> 00:30:35,459 ಅವಳನ್ನು ಕೊಲ್ಲು. 474 00:30:37,378 --> 00:30:38,796 ವಿಪ್ಟೇಲ್ ಅನ್ನು ಕೊಲ್ಲು. 475 00:30:41,507 --> 00:30:42,883 ಅದೇ ನನ್ನ ಆಯ್ಕೆ. 476 00:30:44,635 --> 00:30:46,220 ನೀವು ಬಯಸಿದಂತೆ ಮಾಡುತ್ತೇನೆ. 477 00:30:46,720 --> 00:30:48,055 ಮನೆಗೆ ಕರೆದೊಯ್ಯುತ್ತಿದ್ದೇನೆ. 478 00:30:48,138 --> 00:30:50,182 ಅವಳು ಸೇರಬೇಕಾದ ಜಾಗಕ್ಕೆ. 479 00:30:55,771 --> 00:30:56,981 ಒಂದು ನಿಮಿಷ ಇರಿ. 480 00:30:57,982 --> 00:31:01,569 ಡೆಬ್ಬಿ! ನಾನು ಸ್ಯಾಮ್! ನಿನ್ನೊಂದಿಗೆ ಮಾತನಾಡಬೇಕು. 481 00:31:01,652 --> 00:31:04,697 -ಹೇ. ನಿನ್ನೊಂದಿಗೆ ಮಾತನಾಡಬೇಕು. -ಸ್ಯಾಮ್. 482 00:31:04,780 --> 00:31:08,409 ಸ್ಯಾಮ್, ಅವಳು ನಿನ್ನನ್ನು ತನ್ನ ದೂತನಾಗಿ ಕಳುಹಿಸಿದ್ದರೆ, ನನ್ನಲ್ಲಿ ಹೇಳಲು ಏನೂ ಇಲ್ಲ. 483 00:31:08,492 --> 00:31:10,327 ಡೆಬ್ಬಿ, ಆನಾ ಹಿಡಿದಿದ್ದಾಳೆ, ಕೊಲ್ಲಲಿದ್ದಾಳೆ. 484 00:31:14,039 --> 00:31:15,165 ಹಿಡಿದಿದ್ದಾಳೆ ಅಂದರೆ? 485 00:31:15,249 --> 00:31:17,126 ಅವಳಿಗೆ ಮತ್ತೇರಿಸಿ, ಕಟ್ಟಿ ಹಾಕಿದಂತಿತ್ತು, 486 00:31:17,209 --> 00:31:18,752 ಅವಳ ಜಾಗ ತಿಳಿದಿರುವುದು ನೀನು ಮಾತ್ರ. 487 00:31:18,836 --> 00:31:20,421 -ಅವಳ ಬಗ್ಗೆ ನನಗೇನೂ ಗೊತ್ತಿಲ್ಲ. -ದಯವಿಟ್ಟು. 488 00:31:20,504 --> 00:31:23,299 ಆನಾ ಮನೆಗೆ ಕರೆದುಕೊಂಡು ಹೋಗುತ್ತಿದ್ದೇನೆಂದು ಡೈರೆಕ್ಟರ್‌ಗೆ ಹೇಳಿದಳು. 489 00:31:23,382 --> 00:31:26,385 ನನಗೆ "ಮನೆ" ಎಲ್ಲಿ ಎಂದು ಗೊತ್ತಿಲ್ಲ. ಆದ್ದರಿಂದ ದಯವಿಟ್ಟು. 490 00:31:27,052 --> 00:31:28,345 ಅವಳು ಸಾಯಲಿದ್ದಾಳೆ. 491 00:31:29,513 --> 00:31:31,015 "ಮನೆ" ಎಲ್ಲಿ, ಡೆಬ್ಬಿ? 492 00:31:36,145 --> 00:31:37,313 ಮಜಾ, ಅಲ್ಲವಾ? 493 00:31:37,938 --> 00:31:38,939 ಇದು ನರ ನಿರೋಧಕವಾಗಿದೆ. 494 00:31:39,023 --> 00:31:41,984 ಸಂಪೂರ್ಣವಾಗಿ ಅನಿಯಂತ್ರಿತ, ಅಡ್ಡಪರಿಣಾಮಗಳ ಬಗ್ಗೆ ತಿಳಿದಿಲ್ಲ. 495 00:31:43,193 --> 00:31:45,404 ಮಾತನಾಡಲು, ಚಲಿಸಲು, ನೋಡಲು ಸಾಧ್ಯವಿಲ್ಲ. 496 00:31:46,071 --> 00:31:48,741 ಚಿಂತಿಸಬೇಡ, ಇದು ಒಂದೆರಡು ಗಂಟೆಗಳಲ್ಲಿ ಮಾಯವಾಗುತ್ತೆ. 497 00:31:48,824 --> 00:31:51,785 ನೀನು ಎಲ್ಲವನ್ನೂ ಅನುಭವಿಸಬೇಕೆಂದು ಬಯಸುತ್ತೇನೆ. 498 00:31:54,538 --> 00:31:56,290 ನೀನು ಎಂದಾದರೂ ಇಲ್ಲಿ ಕೆಳಗೆ ಬಂದಿದ್ದೀಯಾ? 499 00:31:56,373 --> 00:31:58,375 ನಾನು ಯಾವಾಗಲೂ ಇಲ್ಲಡಗಿಕೊಳ್ಳುತ್ತಿದ್ದೆ. 500 00:31:59,168 --> 00:32:03,797 ಇಲ್ಲಿ ಕುಲುಮೆಗಳಿದ್ದಾಗ, ಆದರೆ ಈಗ ತಣ್ಣಗಿದೆ. 501 00:32:05,341 --> 00:32:07,384 ನಿನ್ನಂತೆಯೇ ತಣ್ಣಗೆ, ಎಂದಿಗೂ ಬೆಚ್ಚಗಾಗದಂತೆ, 502 00:32:07,468 --> 00:32:09,762 ನಿನ್ನ ಮೂಳೆಗಳಲ್ಲಿನ ಹತಾಶೆಯಂತೆ. 503 00:32:11,472 --> 00:32:13,766 ಏನು? ನಿನಗೆ ಏನಾದರೂ ಹೇಳಬೇಕಾ? 504 00:32:16,477 --> 00:32:17,978 ನನಗೆ ಕೇಳಬೇಕಿಲ್ಲ. 505 00:32:18,979 --> 00:32:20,898 ನಮ್ಮಿಬ್ಬರ ನಡುವೆ ಎಲ್ಲ ಮುಗಿದಿದೆ. 506 00:32:20,981 --> 00:32:24,068 ಇದು ಹೀಗೇ ಕೊನೆಗೊಳ್ಳಬೇಕಿತ್ತು. 507 00:32:25,235 --> 00:32:27,404 ಇದು ಶುರುವಾಗುವುದು ಇಲ್ಲೇ. 508 00:32:35,371 --> 00:32:36,789 ನಿನ್ನನ್ನು ಕೊಲ್ಲಲು ಇಷ್ಟವಿಲ್ಲ. 509 00:32:37,373 --> 00:32:41,710 ಸಂಪೂರ್ಣವಾಗಿ ಒಂಟಿಯಾಗಿರುವುದು ಹೇಗಿರುತ್ತದೆ ಎಂದು ನೀನು ತಿಳಿದುಕೊಳ್ಳಬೇಕು. 510 00:32:41,794 --> 00:32:45,047 ನಿನ್ನ ಸ್ನೇಹಿತೆಗೆ ನೀನು ಬೇಡ, ಡೈರೆಕ್ಟರ್‌‌ಗೆ ನೀನು ಬೇಡ. 511 00:32:45,130 --> 00:32:46,298 ಯಾರೂ ಬರುತ್ತಿಲ್ಲ. 512 00:32:47,424 --> 00:32:51,011 ಜೈಲಿನಲ್ಲಿ ನನ್ನ ಪಕ್ಕದ ಸೆಲ್‌ನಲ್ಲಿ ಒಬ್ಬ ಡಾಕ್ಟರ್ ಇದ್ದ, ತುಂಬಾ ಮಾತಾಡುತ್ತಿದ್ದ, 513 00:32:51,095 --> 00:32:52,763 ಅವನು ನನಗೆ ಇದರಲ್ಲಿ ಸಹಾಯ ಮಾಡಿದ. 514 00:32:52,846 --> 00:32:55,265 ಒಬ್ಬ ವ್ಯಕ್ತಿಯನ್ನು ಒಬ್ಬಂಟಿಯಾಗಿ, ಕತ್ತಲೆಯಲ್ಲಿ, 515 00:32:55,349 --> 00:33:00,688 ಚಲಿಸಲಾಗದ ಸ್ಥಿತಿಯಲ್ಲಿ, ಎಚ್ಚರವಾಗಿಟ್ಟು, ಎಷ್ಟು ಸಮಯ ಜೀವಂತವಾಗಿರಿಸಬಹುದೆಂದು. 516 00:33:01,313 --> 00:33:02,606 ಕುಲುಮೆಯನ್ನು ಮುಚ್ಚಿದ್ದೇನೆ. 517 00:33:02,690 --> 00:33:05,651 ಆ ಕೊಳವೆಗಳ ಮೂಲಕ ಬಂದಿದ್ದು ಮಾತ್ರ ನಿನಗೆ ಸಿಗುವ ಗಾಳಿ ಮತ್ತು ಆಹಾರ. 518 00:33:05,734 --> 00:33:09,363 ಕನಿಷ್ಠ ಒಂದೆರಡು ವರ್ಷಗಳಾದರೂ ಬದುಕಿರುತ್ತೀಯ ಅಂದುಕೊಳ್ಳುತ್ತೇನೆ. 519 00:33:12,783 --> 00:33:13,909 ಹೇಗಿರುತ್ತೆ ಕಲ್ಪಿಸಿಕೋ. 520 00:33:18,664 --> 00:33:21,625 ಆಮ್ಲಜನಕ 521 00:33:25,671 --> 00:33:27,005 -ಹಲೋ? -ಜೂಡಿಥ್? 522 00:33:27,089 --> 00:33:28,257 ವಿಪ್ಟೇಲ್? 523 00:33:31,635 --> 00:33:33,137 ಪಾಸ್ಪೋರ್ಟ್ 524 00:33:33,220 --> 00:33:34,722 ಅವಳು ವಾಸಿಸುವ ಸ್ಥಳ ಇದಾ? 525 00:33:35,848 --> 00:33:36,765 ಹೌದು. 526 00:33:37,474 --> 00:33:39,184 ಇಲ್ಲಿ ಇಲ್ಲದಿದ್ದರೆ "ಮನೆ" ಎಂದರೆ ಏನು? 527 00:33:40,894 --> 00:33:42,521 ಏನೋ ಇರಬೇಕು, ಡೆಬ್ಬಿ. 528 00:33:42,604 --> 00:33:46,567 ಯಾವುದೇ ಸುಳಿವು, ಯಾವುದೇ ವೈಯಕ್ತಿಕ ವಿಷಯ. 529 00:33:46,650 --> 00:33:48,068 ನಾನು ನೋಡಿದೆ, ಏನೂ ಇಲ್ಲ. 530 00:33:49,403 --> 00:33:50,738 ಅವಳು ಮನುಷ್ಯಳಲ್ಲ. 531 00:33:52,322 --> 00:33:53,741 ಅವಳು ಇದು. 532 00:34:48,253 --> 00:34:49,545 ಓ ದೇವರೇ. 533 00:35:09,358 --> 00:35:13,737 ಕುಟುಂಬ 534 00:35:35,175 --> 00:35:36,510 ಆಂಟಿ ಜೂಡಿಥ್ 535 00:35:43,767 --> 00:35:45,185 ಡಿ ಯಿಂದ ಜೆ ಗಾಗಿ ಮಿಕ್ಸ್ ನಮ್ಮ ಹಾಡುಗಳು 536 00:35:47,187 --> 00:35:49,147 ನಾನು ಇದನ್ನು ನಿನಗಾಗಿ ಮಾಡಿದ್ದು. 537 00:35:57,197 --> 00:35:58,156 ಇದೇನು? 538 00:36:01,577 --> 00:36:02,870 ಇದು ಅವಳು, ಸ್ಯಾಮ್. 539 00:36:04,121 --> 00:36:05,747 ಇದು ನಿಜವಾದ ಅವಳು. 540 00:36:27,311 --> 00:36:29,313 ಸ್ಯಾಮ್, "ಮನೆ" ಎಲ್ಲಿದೆ ಕಂಡುಹಿಡಿಯಬೇಕು. 541 00:36:32,441 --> 00:36:33,901 ಇಲ್ಲಿ ಏನಾದರೂ ಇರಲೇಬೇಕು. 542 00:36:34,860 --> 00:36:35,861 ಗೌಪ್ಯ 543 00:36:44,244 --> 00:36:45,370 -ಓ ದೇವರೇ. -ಏನು? 544 00:36:46,663 --> 00:36:48,206 ಇದರಲ್ಲಿ ಎಷ್ಟು ಚಿಕ್ಕವಳು ನೋಡು. 545 00:36:49,207 --> 00:36:52,085 ಹಳೆಯ ತರಬೇತಿ ಕೇಂದ್ರದಲ್ಲಿ ಅವಳು ಡೈರೆಕ್ಟರ್ ಜೊತೆ ಇರುವುದು. 546 00:36:53,337 --> 00:36:55,422 ನಾವು ಈ ತರಬೇತಿ ಅಕಾಡೆಮಿಗೆ ಹೋಗಬೇಕು. 547 00:36:55,505 --> 00:36:57,007 ಅದ್ಭುತವೆನಿಸುತ್ತಿತ್ತು. 548 00:36:58,216 --> 00:36:59,343 ಮನೆಯಲ್ಲಿ ಇದ್ದಂಥ ಭಾವನೆ. 549 00:37:00,093 --> 00:37:01,511 ಸ್ಯಾಮ್, ಅದೇ. 550 00:37:02,846 --> 00:37:06,183 ಅದನ್ನೇ ಅವಳು "ಮನೆ" ಎಂದು ಭಾವಿಸುತ್ತಾಳೆ. 551 00:37:06,266 --> 00:37:07,476 ಹೋಗಿ ಕರೆದುಕೊಂಡು ಬರೋಣ. 552 00:37:08,977 --> 00:37:09,978 ಛೇ! 553 00:37:10,062 --> 00:37:12,356 ಏನು? ಅದು ಯಾರು? 554 00:37:12,439 --> 00:37:15,984 ಇಂಟರ್ಪೊಲ್. ನಾವು ಇಲ್ಲಿಂದ ಹೊರಟ ತಕ್ಷಣ ನಮ್ಮನ್ನು ಹಿಂಬಾಲಿಸುತ್ತಾಳೆ. 555 00:37:17,986 --> 00:37:19,488 ಜೀವನ ನಡೆಸಲು ಏನು ಮಾಡ್ತಿದ್ದೆ ಗೊತ್ತಾ? 556 00:37:23,200 --> 00:37:24,451 ಇಲ್ಲ, ಇಲ್ಲ, ಇಲ್ಲ. 557 00:37:34,628 --> 00:37:36,797 ಅವಳೊಂದಿಗೆ, ನಾನು ಅವಳಂತೆ ಕಾಣಿಸುತ್ತೇನೆ. 558 00:37:36,880 --> 00:37:40,384 ನೀರಸ, ಸರಾಸರಿ, ಮಧ್ಯವಯಸ್ಕ ಮಹಿಳೆ. 559 00:37:40,467 --> 00:37:41,802 ಡೆಬ್ಬಿ! 560 00:37:43,011 --> 00:37:45,764 ಜೂಡಿಥ್ ಬರ್ಟನ್ ಎಂದಿಗೂ ಅಸ್ತಿತ್ವದಲ್ಲಿರಲಿಲ್ಲ! 561 00:37:45,847 --> 00:37:47,766 ಅವಳು ನಿಜವಲ್ಲ! 562 00:37:48,809 --> 00:37:49,935 ಅವಳನ್ನು ಕೊಲ್ಲು. 563 00:37:50,018 --> 00:37:51,561 ವಿಪ್ಟೇಲ್ ಅನ್ನು ಕೊಲ್ಲು. 564 00:37:52,604 --> 00:37:54,189 ಅದೇ ನನ್ನ ಆಯ್ಕೆ. 565 00:38:00,612 --> 00:38:01,905 ನಿನ್ನ ಸ್ನೇಹಿತೆಗೆ ನೀನು ಬೇಡ, 566 00:38:03,240 --> 00:38:04,658 ಡೈರೆಕ್ಟರ್‌‌ಗೆ ನೀನು ಬೇಡ. 567 00:38:06,201 --> 00:38:07,494 ಯಾರೂ ಬರುತ್ತಿಲ್ಲ. 568 00:38:17,004 --> 00:38:18,213 ಏನು ಯೋಜನೆ? 569 00:38:20,424 --> 00:38:21,842 ಆಮ್ಲಜನಕವನ್ನು ಬೇರ್ಪಡಿಸುತ್ತೇನೆ. 570 00:38:31,393 --> 00:38:33,228 ನಂತರ ಏನು? ನಿನ್ನ ಬಳಿ… 571 00:38:34,604 --> 00:38:36,189 ಪಾರಾಗಲು ಯೋಜನೆ ಇದೆಯಾ? 572 00:38:36,815 --> 00:38:37,899 ಅಷ್ಟೇ. 573 00:38:39,818 --> 00:38:41,695 ಅದು ಖಾಲಿಯಾಗಿ ನಾನು ಸಾಯುತ್ತೇನೆ. 574 00:38:41,778 --> 00:38:44,531 ನನ್ನನ್ನು ಇಲ್ಲಿ ಒಂಟಿಯಾಗಿ ಬಿಡಬೇಡ, ನಾನು ಹೀಗೆ ಬದುಕಲು ಸಾಧ್ಯವಿಲ್ಲ. 575 00:39:07,387 --> 00:39:08,722 ಜೂಡಿಥ್! 576 00:39:10,265 --> 00:39:11,224 ಜೂಡಿಥ್! 577 00:39:16,146 --> 00:39:17,189 ಜೂಡಿಥ್! 578 00:39:18,732 --> 00:39:20,901 ವಿಪ್ಟೇಲ್ 14/8/92 579 00:39:25,363 --> 00:39:26,823 ಜೂಡಿಥ್! 580 00:39:33,330 --> 00:39:34,623 ಒಳಗೆ ಬರುತ್ತೀಯಾ? 581 00:39:37,501 --> 00:39:39,377 ನನ್ನ ಬೆಸ್ಟ್ ಫ್ರೆಂಡ್. 582 00:39:41,630 --> 00:39:43,256 ಐ ಲವ್ ಯು. 583 00:39:49,137 --> 00:39:50,430 ನನ್ನನ್ನು ಕ್ಷಮಿಸು. 584 00:39:51,181 --> 00:39:52,974 -ಹೌದು, ದಯವಿಟ್ಟು. -ಅದರ ಬಗ್ಗೆ ಹೇಳು. 585 00:40:07,072 --> 00:40:08,115 ಜೂಡಿಥ್. 586 00:40:08,448 --> 00:40:10,575 ಜೂಡಿಥ್, ನಾನು ಬಂದಿದ್ದೇನೆ. 587 00:40:10,659 --> 00:40:11,910 -ಡೆಬ್ಬಿ. -ನಾನು ಬಂದೆ. 588 00:40:12,369 --> 00:40:13,703 ಡೆಬ್ಬಿ. 589 00:40:13,787 --> 00:40:15,789 ನೀನು ಸುರಕ್ಷಿತವಾಗಿರುವೆ. ನಾನು ಬಂದೆ. 590 00:40:19,876 --> 00:40:22,546 ನಾನು ಬಂದಿದ್ದೇನೆ. ಜೂಡಿಥ್, ಬಂದಿದ್ದೇನೆ. 591 00:40:41,356 --> 00:40:42,858 ನಿನಗೆ ಸ್ವಲ್ಪವಾದರೂ ಕಾಣಿಸುತ್ತಿದೆಯಾ? 592 00:40:42,941 --> 00:40:44,985 ಇಲ್ಲ. 593 00:40:48,155 --> 00:40:49,072 ನೀನು ಬಂದೆಯಾ? 594 00:40:51,199 --> 00:40:52,159 ಹೌದು, ನಾನು ಬಂದೆ. 595 00:40:53,160 --> 00:40:54,494 ನನ್ನ ಮಾತು, ಕಾರ್ಯ ತಿಳಿದೂ. 596 00:40:55,620 --> 00:40:56,913 ನನ್ನನ್ನು ಕ್ಷಮಿಸು. 597 00:40:57,622 --> 00:41:01,001 ಹೌದು, ನಿನಗೆ ಸಾಕಷ್ಟು ಚಿಕಿತ್ಸೆ ಬೇಕಾಗಿದೆ. 598 00:41:01,084 --> 00:41:02,169 ನನಗೆ ಗೊತ್ತು. 599 00:41:03,211 --> 00:41:04,421 ನಾನು ನಿನ್ನ ಜೊತೆ ಇರುತ್ತೇನೆ. 600 00:41:06,590 --> 00:41:08,133 ನಿನ್ನ ಬಿಟ್ಟು ಹೋಗಲ್ಲ. 601 00:41:13,930 --> 00:41:15,432 ಏನಾಯಿತು? 602 00:41:15,515 --> 00:41:17,142 ದೇವರೇ, ಅದು ಅವಳು. 603 00:41:19,311 --> 00:41:20,478 ಹಲೋ, ಇದು ನಾನು. 604 00:41:28,361 --> 00:41:29,988 ಅವಳು ನಿಲ್ಲಲ್ಲ. ಎಂದಿಗೂ ನಿಲ್ಲಲ್ಲ. 605 00:41:30,572 --> 00:41:32,782 ನಿನಗೆ ಅವಳು ಸಿಗಲ್ಲ, ಸೈಕೋ! 606 00:41:35,619 --> 00:41:36,620 ಇರು! 607 00:41:44,044 --> 00:41:45,962 ಡೆಬ್ಬಿ, ನೀನು ನನ್ನ ಮಾತು ಕೇಳಲೇಬೇಕು. 608 00:41:46,046 --> 00:41:47,297 ಹಿಂದಿನ ಸೀಟಿನ ಕೆಳಗೆ ಬಂದೂಕುಗಳಿವೆ. 609 00:41:47,380 --> 00:41:48,882 -ಏನು? -ಹಿಂದಿನ ಸೀಟಿನ ಕೆಳಗೆ! 610 00:41:51,635 --> 00:41:52,802 -ಹಿಂದೆ ಸೀಟಾ? -ಹಿಂದೆ ಸೀಟು ಕೆಳಗೆ. 611 00:41:52,886 --> 00:41:54,888 -ಓಡಿಸು! -ಓಡಿಸಲಾರೆ. ನನಗೇನೂ ಕಾಣಿಸುತ್ತಿಲ್ಲ! 612 00:41:54,971 --> 00:41:57,182 ನಿನಗೆ ಶೂಟ್ ಮಾಡಲೂ ಆಗಲ್ಲ. ಏನಾದರೂ ಪ್ಲಾನ್ ಮಾಡಬೇಕು. 613 00:41:57,265 --> 00:41:58,183 -ಸರಿ, ಓಡಿಸ್ತೀನಿ. -ದೇವರೇ! 614 00:42:03,104 --> 00:42:04,105 ಸರಿ. 615 00:42:04,189 --> 00:42:05,148 -ರೆಡಿಯಾ? -ಹೌದು. 616 00:42:06,691 --> 00:42:08,193 -ಸರಿ ಅಲ್ಲಿಂದ! -ನನ್ನ ಕಾಲು! 617 00:42:08,276 --> 00:42:09,611 ಕ್ಷಮಿಸು! 618 00:42:10,987 --> 00:42:12,113 ಯಾವ ಕಡೆ ಓಡಿಸಲಿ? 619 00:42:13,406 --> 00:42:15,283 -ಹೇ! -ನೇರವಾಗಿ ಓಡಿಸು, ಸರಿಯಾ? 620 00:42:15,367 --> 00:42:16,993 -ನೇರವಾಗಿ ಓಡಿಸು. -ಸರಿ. 621 00:42:18,703 --> 00:42:20,580 -ಚೆನ್ನಾಗಿದೆ. -ಅದು ಕಪ್ಪು ಪೆಟ್ಟಿಗೆ. 622 00:42:21,665 --> 00:42:23,083 ಇವೆಲ್ಲವೂ ಕಪ್ಪು ಪೆಟ್ಟಿಗೆಗಳೇ! 623 00:42:23,166 --> 00:42:25,627 -ನನಗೆ ಕಪ್ಪು ಪೆಟ್ಟಿಗೆ ಕೊಡು! -ಸರಿ! 624 00:42:28,129 --> 00:42:29,673 ನಮ್ಮನ್ನು ಮೇಲಿನಿಂದ ತಳ್ಳಲು ಪ್ರಯತ್ನಿಸ್ತಾಳೆ. 625 00:42:33,260 --> 00:42:36,763 -ನನಗೆ ಬಂದೂಕು ಕೊಡು! ಬಂದೂಕು ಕೊಡು. -ಸರಿ. 626 00:42:37,222 --> 00:42:38,807 ಅದು ಬಂದೂಕಲ್ಲ, ಗ್ರಾಪ್ಲಿಂಗ್ ಕೊಕ್ಕೆ. 627 00:42:38,890 --> 00:42:40,100 ಇದರಲ್ಲಿ ಶೂಟ್ ಮಾಡಲಾ? 628 00:42:40,183 --> 00:42:42,644 ಅದರಿಂದ ಏನು ಪ್ರಯೋಜನ? ಅದು ಅವಳನ್ನು ನಮಗೆ ಜೋಡಿಸುತ್ತದಷ್ಟೇ! 629 00:42:44,271 --> 00:42:46,648 ಕೆಳಗೆ ಹಾರಿಸು, ಜೂಡಿಥ್. ಆಯ್ತಾ? 630 00:43:02,205 --> 00:43:03,456 -ಐ ಲವ್ ಯು. -ಐ ಲವ್ ಯು ಟೂ. 631 00:43:03,540 --> 00:43:04,958 ಹಾರು! 632 00:43:41,286 --> 00:43:42,245 ಒಳ್ಳೆಯದಾಯ್ತು. 633 00:43:43,330 --> 00:43:44,331 ಬಾ. 634 00:43:45,749 --> 00:43:48,001 ಏನು? ಎಲ್ಲಿಗೆ ಹೋಗುತ್ತಿದ್ದೇವೆ? 635 00:43:48,084 --> 00:43:51,004 ದೇಹವನ್ನು ಹುಡುಕಲು. ನಾನು ಮತ್ತೆ ಇದರಲ್ಲಿ ಸಿಕ್ಕಿಹಾಕಿಕೊಳ್ಳಲ್ಲ. 636 00:43:51,671 --> 00:43:54,257 ನಾವು ಅಲ್ಲಿಗೆ ಏಕೆ ಹೋಗುತ್ತಿದ್ದೇವೆ? ಮತ್ತೆ ಇಲ್ಲಿಗೇ ಬರಬೇಕು. 637 00:43:54,341 --> 00:43:55,175 ಹೌದು. 638 00:43:55,258 --> 00:43:56,926 ಆ "ರೆಡ್‌ಬೋನ್" ಮರಳಿ ಬರುವುದಿಲ್ಲವೆಂದು 639 00:43:57,010 --> 00:44:00,013 ನನಗೆ ಖಚಿತವಾಗಬೇಕು. 640 00:44:11,691 --> 00:44:12,942 ನಿಷ್ಕ್ರಿಯ ವಿಪ್ಟೇಲ್ 641 00:44:25,038 --> 00:44:26,164 ಎಲ್ಲೋ ಹೋಗ್ತಿದ್ದೀಯಾ? 642 00:44:26,247 --> 00:44:28,500 ಇಲ್ಲ. ಮನೆಗೆ… 643 00:44:29,584 --> 00:44:31,503 ಹೊರಟೆ ಅಷ್ಟೇ, ಸರ್. 644 00:44:32,545 --> 00:44:37,133 ನನ್ನ ಏಜೆನ್ಸಿಯಲ್ಲಿ ನಾನು ನಿಷ್ಠೆಯನ್ನು ಹೆಚ್ಚು ಗೌರವಿಸುತ್ತೇನೆ. 645 00:44:38,093 --> 00:44:39,469 ಖಂಡಿತ, ಸರ್. 646 00:44:39,552 --> 00:44:44,015 ಜನರು ನನ್ನ ಕಚೇರಿಗೆ ನುಗ್ಗುವುದಿಲ್ಲ. ಜನರು ನನಗೆ ಸುಳ್ಳು ಹೇಳುವುದಿಲ್ಲ. 647 00:44:44,099 --> 00:44:46,267 ಮತ್ತು ಮುಖ್ಯವಾಗಿ, 648 00:44:46,893 --> 00:44:48,436 ಜನರು ಬಿಟ್ಟು ಹೋಗುವುದಿಲ್ಲ. 649 00:44:49,479 --> 00:44:52,065 ಸ್ಯಾಮ್, ನೀನು ಈ ಮೂರನ್ನೂ ಮಾಡಿದ್ದೀಯ, 650 00:44:52,690 --> 00:44:57,320 ಆದ್ದರಿಂದ ನಿನ್ನ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. 651 00:45:01,074 --> 00:45:02,700 ನಾಳೆ ಸಿಗೋಣ, ಸ್ಯಾಮ್. 652 00:45:04,077 --> 00:45:05,161 ಸರ್. 653 00:45:05,954 --> 00:45:07,247 ನಾಳೆ ಸಿಗೋಣ, 654 00:45:07,330 --> 00:45:10,875 ಏಕೆಂದರೆ ನಿನ್ನ ಹೊಸ ಆಪರೇಟಿವ್ ಅನ್ನು ನಿನಗೆ ಪರಿಚಯಿಸಲು ಬಯಸುತ್ತೇನೆ. 655 00:45:13,169 --> 00:45:15,004 ನಿಮಗೆ ಈಗಾಗಲೇ ಪರಿಚಯವಿದೆ ಅಂದುಕೊಳ್ಳುತ್ತೇನೆ. 656 00:45:16,548 --> 00:45:18,049 ಅವಳ ತರಬೇತಿ ತಕ್ಷಣ ಪ್ರಾರಂಭವಾಗುತ್ತೆ, 657 00:45:18,133 --> 00:45:21,302 ಅವಳನ್ನು ನೋಡಿಕೊಳ್ಳಲು ಮತ್ತು ತರಬೇತಿ ನೀಡಲು 658 00:45:21,386 --> 00:45:23,638 ನಿನಗಿಂತ ಉತ್ತಮ ವ್ಯಕ್ತಿಯಿಲ್ಲ. 659 00:45:24,347 --> 00:45:25,306 ಮಾಡುವೆಯಾ? 660 00:45:27,892 --> 00:45:29,227 ಅಷ್ಟೆ, ಸ್ಯಾಮ್. 661 00:46:01,634 --> 00:46:03,511 ಹೌದು. ನಾನು ಒಳಸೇರಿದೆ. 662 00:46:09,976 --> 00:46:11,769 ಈ ಮನುಷ್ಯನನ್ನು ನಾಶ ಮಾಡೋಣ. 663 00:46:16,608 --> 00:46:18,359 ಎಸ್‌ಟಿಆರ್ ಮನೆ ಮತ್ತು ಕಚೇರಿ ಸ್ಥಳಾಂತರ 664 00:46:27,410 --> 00:46:29,162 -ಕೊನೆಯದಾ? -ಹೌದು, ಕೊನೆಯದು. 665 00:46:36,294 --> 00:46:37,378 ನನ್ನನ್ನು ಕ್ಷಮಿಸು. 666 00:46:40,048 --> 00:46:41,257 ಒಳ್ಳೆಯದು. 667 00:46:44,719 --> 00:46:45,970 ನನ್ನನ್ನೂ ಕ್ಷಮಿಸು. 668 00:47:03,029 --> 00:47:04,364 ಜೈಲಿನಲ್ಲಿ ನಿನಗೆ ಒಳ್ಳೆಯದಾಗಲಿ. 669 00:47:18,962 --> 00:47:21,673 ಯೇಲ್ ಕಾನೂನು ಶಾಲೆ ಡೆಬ್ರಾ ಓವೆನ್ಸ್ - ಜೂರಿಸ್ ಡಾಕ್ಟರ್ 670 00:47:36,729 --> 00:47:39,691 ಹೌದು, ನಮಗೆ ಎರಡು ವಾರ ಕೊಡಿ. ಕಛೇರಿ ನಿಮ್ಮದಾಗುತ್ತೆ. 671 00:47:40,400 --> 00:47:41,359 ಸರಿ. 672 00:47:51,786 --> 00:47:57,000 ಡೆಬ್ರಾ ಕ್ಲೇಬೋರ್ನ್ ಬ್ಯಾರಿಸ್ಟರ್ 673 00:48:27,447 --> 00:48:30,158 ನೀನು ಮಾರುವೇಷದಲ್ಲಿ ಇರುತ್ತೀಯ ಎಂದು ನಾವು ಒಪ್ಪಿಕೊಂಡಿದ್ದೇವೆ. 674 00:48:30,241 --> 00:48:32,118 ನಾನು ಮಾರುವೇಷದಲ್ಲಿದ್ದೇನೆ. 675 00:48:32,744 --> 00:48:35,246 ಆ ಟೋಪಿ ಅತಿರೇಕವಾಯಿತು. 676 00:48:35,747 --> 00:48:38,833 ಅತಿರೇಕವಾಗಿಲ್ಲ. ಅದ್ಭುತವಾಗಿದೆ. 677 00:48:40,001 --> 00:48:41,919 ನೀನು ಹೇಳುವಷ್ಟೇನೂ ದೊಡ್ಡದಾಗಿಲ್ಲ. 678 00:48:48,801 --> 00:48:51,512 ನಿಜವಾಗಿಯೂ ಮಾಡುತ್ತಿದ್ದೀಯಾ? ಯಾವುದೇ ಯೋಜನೆಯಿಲ್ಲದೆ ಎರಡು ವಾರ? 679 00:48:51,596 --> 00:48:54,515 ಒಂದು ಇಂಟರ್‌ರೈಲ್ ಪಾಸ್ ಮತ್ತು ಕೆಲವು ದೊಡ್ಡ ಕನಸುಗಳು. 680 00:48:55,224 --> 00:48:56,267 ನೀನು? 681 00:48:56,726 --> 00:48:57,769 ಕಾಂಬೋಡಿಯಾ. 682 00:49:00,938 --> 00:49:04,442 ನಾನು ದೂರದಲ್ಲಿರುವ ಮತ್ತು ನೋಡಲು ಕಷ್ಟವಾಗಿರುವ ದ್ವೀಪವನ್ನು ಹುಡುಕಬೇಕು. 683 00:49:10,281 --> 00:49:12,158 ನಿನ್ನನ್ನು ಹೇಗೆ ಸಂಪರ್ಕಿಸಲಿ? 684 00:49:15,203 --> 00:49:16,412 ಕ್ವೀನಿಯಿಂದ ಮಾಡಿಸಿಕೊಂಡೆ. 685 00:49:16,496 --> 00:49:17,330 ಪಾಸ್ಪೋರ್ಟ್ 686 00:49:24,504 --> 00:49:25,880 ಒಳ್ಳೆಯ ಹೆಸರು. 687 00:49:25,963 --> 00:49:27,256 ಹೊಸ ಅಲಿಯಾಸ್. 688 00:49:27,882 --> 00:49:30,134 -ಸುರಕ್ಷಿತವಾಗಿರು, ಸರಿಯಾ? -ಇದು ನನ್ನ ಅಲಿಯಾಸ್ ಅಲ್ಲ. 689 00:49:34,055 --> 00:49:35,348 ಇದು ನನ್ನ ನಿಜವಾದ ಹೆಸರು. 690 00:49:40,478 --> 00:49:43,189 ನಾನು ನಿಜವಾಗಿಯೂ ಯಾರೆಂದು ಕಂಡುಹಿಡಿಯಲು ಪ್ರಯತ್ನಿಸಬೇಕು ಅಂದುಕೊಂಡೆ. 691 00:49:54,450 --> 00:49:55,743 ಭೇಟಿಯಾದದ್ದು ಸಂತೋಷ. 692 00:49:58,579 --> 00:49:59,872 ಭೇಟಿಯಾದದ್ದು ಸಂತೋಷ. 693 00:50:04,210 --> 00:50:05,545 ನಿಮಗೆ ಏನಾದರೂ ಬೇಕಾ? 694 00:50:06,713 --> 00:50:07,964 ವಿಸ್ಕೀ. ದಯವಿಟ್ಟು. 695 00:50:08,047 --> 00:50:09,424 -ಎರಡು ಕೊಡಿ. -ಖಂಡಿತ. 696 00:50:10,091 --> 00:50:11,092 ಧನ್ಯವಾದ. 697 00:50:11,634 --> 00:50:12,677 ಪರವಾಗಿಲ್ಲ. 698 00:50:15,054 --> 00:50:16,013 ಧನ್ಯವಾದ. 699 00:50:25,690 --> 00:50:26,691 ಮೇಡಂ? 700 00:50:27,942 --> 00:50:28,860 ಕೆಲಸ ಮುಗಿಸಿದೆ. 701 00:50:31,112 --> 00:50:33,489 ಸರ್, ನಾನು ರೆಡಿ. 702 00:50:33,865 --> 00:50:36,534 ಕಾಮ್ರೇಡ್ ಜನರಲ್, ನಾನು ಮುಂದುವರಿಯಲಾ? 703 00:50:40,246 --> 00:50:41,330 ಅರ್ಥವಾಯಿತು. 704 00:50:42,081 --> 00:50:43,207 ಅರ್ಥವಾಯಿತು. 705 00:50:44,417 --> 00:50:45,334 ಅರ್ಥವಾಯಿತು. 706 00:50:54,385 --> 00:50:55,845 ಹೊಸ ಸಾಹಸಗಳು ಇಲ್ಲಿವೆ. 707 00:50:58,014 --> 00:50:59,348 ಈಗಷ್ಟೇ ಪ್ರಾರಂಭಿಸುತ್ತಿದ್ದೇವೆ. 708 00:52:22,431 --> 00:52:24,433 ಉಪ ಶೀರ್ಷಿಕೆ ಅನುವಾದ: ನಾಗರತ್ನ ಹೆಚ್ ಎಂ 709 00:52:24,517 --> 00:52:26,519 ಸೃಜನಶೀಲ ಮೇಲ್ವಿಚಾರಕರು: ಸುಬ್ಬಯ್ಯ ಕೆಜಿ