1 00:00:06,799 --> 00:00:08,843 ಕೊನೆಯ ರಾತ್ರಿ 2 00:00:53,179 --> 00:00:55,430 ದ ಬಾಂಡ್ಸ್‌ಮ್ಯಾನ್ 3 00:00:55,431 --> 00:00:57,558 ಇಂದು 4 00:01:17,119 --> 00:01:18,162 ಹಬ್? 5 00:01:19,288 --> 00:01:20,790 ಎಲ್ಲಿದ್ದೀಯ? 6 00:01:22,416 --> 00:01:23,584 ಇಲ್ಲಿ. 7 00:01:24,460 --> 00:01:26,170 ನೀನು ಅಡಗಬೇಕಾಗಿಲ್ಲ. 8 00:01:26,587 --> 00:01:28,505 ನಾವು ಸ್ವಲ್ಪ ಅಭ್ಯಾಸ ಇಲ್ಲ, 9 00:01:28,506 --> 00:01:32,384 ಆದರೆ ನಾನು ನಮಗೆ ಹತ್ತರಲ್ಲಿ ಏಳು ಕೊಡುತ್ತೇನೆ. 10 00:01:36,722 --> 00:01:39,390 ನಾನು ಹಿಂದಿನ ಎಲ್ಲದರ ಮೇಲೆ ಪ್ರತಿಜ್ಞೆ... 11 00:01:39,391 --> 00:01:41,227 ಕೇಡ್ ಹಾಗೂ ನಿನ್ನ ರಕ್ಷಿಸಲು ಪ್ರಯತ್ನಿಸಿದ್ದೆ. 12 00:01:44,605 --> 00:01:45,606 ಅದು ಏನು? 13 00:01:49,151 --> 00:01:50,486 ಅದೊಂದು ಸಮಾಧಿ. 14 00:01:53,197 --> 00:01:55,366 ಆದರೆ ಅವಳು ಈಗ ರಾಕ್ಷಸಿ. 15 00:01:57,034 --> 00:01:58,244 ಯಾರದು? 16 00:01:59,995 --> 00:02:01,622 ಅದೊಂದು ತಪ್ಪು ಮಾರಿಯಾನ್. 17 00:02:04,291 --> 00:02:06,252 ನಾನು ಕುಡಿದಿದ್ದೆ, ಮತ್ತು... 18 00:02:07,670 --> 00:02:09,713 ಅವಳು ಲಕ್ಕಿಯ ಟೋಪಿ ಧರಿಸಿದ್ದಳು. 19 00:02:14,760 --> 00:02:15,761 ಶೆರಿಲ್. 20 00:02:17,221 --> 00:02:18,973 ಅವಳು ಲಕ್ಕಿಯ ಟೋಪಿ ಧರಿಸಿದ್ದಳು. 21 00:02:19,390 --> 00:02:20,891 ಕ್ಷಮಿಸು. 22 00:02:21,517 --> 00:02:23,102 ನನ್ನ ಕ್ಷಮಿಸು. 23 00:02:33,028 --> 00:02:34,654 ನಾನು ಈ ಮಾತು ನಂಬಲ್ಲ. 24 00:02:34,655 --> 00:02:36,698 ನನ್ನ ತಂದೆ ಕೊಲೆಗಾರನಲ್ಲ. 25 00:02:36,699 --> 00:02:38,701 ನೀವು ಮತ್ತೆ ಹೆದರಿಸಲು ಪ್ರಯತ್ನಿಸುತ್ತಿದ್ದೀರಿ. 26 00:02:40,160 --> 00:02:42,745 ನಾನು ಟ್ರಿಗರ್ ಎಳೆಯಲಿಲ್ಲ ಎಂದು ಹೇಳಲಾರೆ, 27 00:02:42,746 --> 00:02:43,955 ಆದರೆ ಅದೊಂದು ಅಪಘಾತ. 28 00:02:43,956 --> 00:02:44,956 ದೇವರೇ. 29 00:02:44,957 --> 00:02:48,793 ಲಕ್ಕಿಯ ಬದಲು ಶೆರಿಲ್ ಕೊಲೆಯಾದ ಅಪಘಾತ? 30 00:02:48,794 --> 00:02:50,545 ನಿನ್ನ ಹೃದಯದಲ್ಲಿ ಇನ್ನೂ ಕೊಲೆ ಇತ್ತು. 31 00:02:50,546 --> 00:02:54,424 ನಾನು ಈಗ ಆ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಲು ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ. 32 00:02:54,425 --> 00:02:55,842 ಪ್ರಾಯಶ್ಚಿತ್ತ? 33 00:02:55,843 --> 00:02:59,262 ಮೊದಲ ದೆವ್ವ ಹುಡುಕೋದು ಬಿಟ್ಟು ಇನ್ನೇನೂ ಮಾಡಿಲ್ಲ ನೀನು. 34 00:02:59,263 --> 00:03:01,723 ದೆವ್ವಗಳನ್ನು ಹಿಂದಕ್ಕೆ ಕಳುಹಿಸುವುದು ಏನೂ ಅಲ್ಲ. 35 00:03:01,724 --> 00:03:06,102 ಶೆರಿಲ್ ಕುಟುಂಬ ಇನ್ನೂ ಅವಳನ್ನು ಹುಡುಕುತ್ತಿದೆ. 36 00:03:06,103 --> 00:03:10,064 ನಿನಗೆ ಸತ್ಯ ತಿಳಿದಿತ್ತು ಆದರೆ ಅದನ್ನು ಎದುರಿಸಲು ನಿರಾಕರಿಸಿದೆ. 37 00:03:10,065 --> 00:03:11,442 ಸರಿ, ನೋಡಿ. 38 00:03:11,984 --> 00:03:12,984 ನನ್ನ ಬಗ್ಗೆ ಮರೆತುಬಿಡಿ. 39 00:03:12,985 --> 00:03:15,987 ನಾವು ನಿನ್ನೆ ವಿಫಲರಾಗಿದ್ದೇವೆ, ಈಗ ಆ ದೆವ್ವ ಸಡಿಲಗೊಂಡಿದೆ. 40 00:03:15,988 --> 00:03:17,030 ಕುಟುಂಬವಾಗಿ ನಾವೆಲ್ಲರೂ 41 00:03:17,031 --> 00:03:21,243 ಈ ಚೆಂಡಿನ ಮೇಲೆ ಕಣ್ಣಿಡಬೇಕು. 42 00:03:22,870 --> 00:03:24,662 ನಾವು ಮಾತನಾಡುತ್ತಿರುವ ಕೊನೆಗಾಲದ ಬಗ್ಗೆ. 43 00:03:24,663 --> 00:03:29,168 ಇದೊಂದೇ ಕಾರಣಕ್ಕಾಗಿ ನಿನ್ನ ವಿರುದ್ಧ ಪೊಲೀಸರನ್ನು ಕರೆಸುತ್ತಿಲ್ಲ. 44 00:03:30,169 --> 00:03:31,920 ಆದರೆ ಇದು ಕೊನೆಗಾಲವಾಗಿದ್ದರೆ, 45 00:03:31,921 --> 00:03:34,715 ನಾನು ನಿನ್ನಿಂದ ದೂರಾದರೆ ಚೆನ್ನ. 46 00:03:36,383 --> 00:03:38,509 ದಯವಿಟ್ಟು. ಈಗ ನನ್ನ ಕೈಬಿಡಬೇಡ. 47 00:03:38,510 --> 00:03:41,347 ನಿನ್ನಿಂದ ಓಡಿಹೋಗುವುದು ಬಿಟ್ಟುಕೊಡುವುದಲ್ಲ. ಇದು ಒಳ್ಳೆಯ ಬುದ್ಧಿ ಅಷ್ಟೇ. 48 00:03:41,847 --> 00:03:42,723 ಮಾರಿಯಾನ್... 49 00:03:44,141 --> 00:03:45,309 ದಯವಿಟ್ಟು. 50 00:03:46,310 --> 00:03:48,562 ನಾನು ನಿನ್ನೆ ರಾತ್ರಿ ಇದ್ದಂತೆಯೇ ಇದ್ದೇನೆ. 51 00:03:49,521 --> 00:03:50,731 ಹೌದು, ನನಗೆ ಗೊತ್ತು. 52 00:03:51,774 --> 00:03:53,108 ಆದರೆ ಈಗ ಸ್ಪಷ್ಟವಾಗಿ ಕಂಡೆ. 53 00:04:00,199 --> 00:04:01,325 ನಡಿ ಅಮ್ಮ. 54 00:04:30,312 --> 00:04:31,355 ಹಾಳಾದ್ದು. 55 00:04:48,998 --> 00:04:51,166 ಸರಿ. ಹೋಗಲಿ ಬಿಡಿ. 56 00:04:53,377 --> 00:04:54,837 ನನ್ನನ್ನು ಕರೆದುಕೊಂಡು ಹೋಗಿ. 57 00:05:11,562 --> 00:05:13,939 ನಿಮ್ಮ ಹುಡುಗನಿಗಾಗಿ ಅದನ್ನು ಪರಿಗಣಿಸಿ. 58 00:05:15,024 --> 00:05:17,443 ನಿನ್ನ ಮೇಲೆ ನಿರೀಕ್ಷೆ ಇದೆ. ಹಾಳು ಮಾಡಬೇಡ. 59 00:05:28,454 --> 00:05:29,455 ಹೇಗೆ? 60 00:05:31,373 --> 00:05:32,457 ಸುಂದರವಾಗಿರಲಿಲ್ಲ. 61 00:05:32,458 --> 00:05:34,668 ಕರ್ನರ್‌ಗೆ ಖಂಡಿತ ಚಿಕಿತ್ಸೆಯ ಅಗತ್ಯವಿದೆ. 62 00:05:35,085 --> 00:05:36,754 ಆದರೆ ದೆವ್ವದ ಋಣ ನಮ್ಮೊಂದಿಗೆ ಇನ್ನೂ ಮುಗಿದಿಲ್ಲ. 63 00:05:38,255 --> 00:05:39,673 ಆದರೆ, ನನ್ನ ಋಣ ಮುಗಿದಿದೆ. 64 00:05:40,924 --> 00:05:43,509 ನೀವು ನನ್ನ ವಾಪಸಾತಿಯನ್ನು ಪ್ರಕ್ರಿಯೆಗೊಳಿಸಿ. 65 00:05:43,510 --> 00:05:45,471 ನೀವು ಆಯ್ಕೆ ಮಾಡಲು ಬರುವುದಿಲ್ಲ. 66 00:05:46,096 --> 00:05:48,765 ನನ್ನ ಮನೆ ಸ್ಫೋಟಗೊಂಡಿತು, ಆದರೆ ನಾನು ಇನ್ನೂ ಇಲ್ಲಿದ್ದೇನೆ. 67 00:05:48,766 --> 00:05:51,934 ನಾವು ಕೆಲಸ ಮುಗಿಸಬೇಕೆಂದು ಅವರು ಬಯಸುತ್ತಾರೆ. ಅದೇ ನಾವು ಮಾಡಬೇಕಿರುವುದು. 68 00:05:51,935 --> 00:05:53,312 ಅದರ ನಂತರ ಏನು? 69 00:05:54,563 --> 00:05:56,022 ಅವಳ ಹೆಸರು ಲಿಲಿತ್, 70 00:05:56,023 --> 00:05:58,734 ಅವಳು ನಮ್ಮಿಬ್ಬರಿಗೂ ಕೊನೆಯ ಕೆಲಸ. 71 00:05:59,276 --> 00:06:01,403 ಅದು ಮುಗಿದ ನಂತರ, ನಾವು... 72 00:06:03,113 --> 00:06:04,322 ಅದೇ ಕಚ್ಚಾ ಒಪ್ಪಂದ, 73 00:06:04,323 --> 00:06:07,700 ನಾವು ಕೆಲಸ ಮಾಡುತ್ತೇವೋ ಅಥವಾ ಎಲ್ಲಿಗೆ ತಳ್ಳಬೇಕೆಂದು ಹೇಳುತ್ತೇವೋ. 74 00:06:07,701 --> 00:06:09,452 ಹಾಗಾದರೆ, ಏನು ಪ್ರಯೋಜನ? 75 00:06:09,453 --> 00:06:12,331 ನಾವಿಲ್ಲದೇ ಜಗತ್ತು ಬದುಕುತ್ತದೆ ಎಂತಲೇ? 76 00:06:13,040 --> 00:06:14,957 ಬೆಂಜಿಗಾಗಿ ನಾನು ಇದನ್ನು ಮಾಡುತ್ತಿದ್ದೇನೆ. 77 00:06:14,958 --> 00:06:17,628 ನೀನು ಬೇರೆಯವರ ಬಗ್ಗೆ ಕಾಳಜಿ ವಹಿಸದಿದ್ದರೆ, 78 00:06:18,879 --> 00:06:20,506 ನಿನ್ನ ಸ್ಥಾನದಿಂದ ದೂರವಿಡಲು ನನಗೆ ಹೇಳಬೇಡ. 79 00:06:27,429 --> 00:06:29,556 "ದೇವತೆಯ ಧ್ವನಿ"? ಎಂಬ ಮಾತನ್ನು ಎಂದಾದರೂ ಕೇಳಿದ್ದೀಯಾ? 80 00:06:30,182 --> 00:06:31,390 ಅವಳೊಂದಿಗೆ ಪ್ರಾರಂಭವಾಯಿತು. 81 00:06:31,391 --> 00:06:32,934 ಲಿಲಿತ್ ಒಬ್ಬ ದೇವತೆ? 82 00:06:32,935 --> 00:06:35,103 ಬಹಳ ಮೊಳೆಯುವ ಕಹಳೆ ಹೊಂದಿರುವಾಕೆ. 83 00:06:35,104 --> 00:06:37,105 ಆಕೆಯ ಧ್ವನಿಯಿಂದ ಆಕೆ ದೇವರಿಗೆ ಪ್ರಿಯವಾದಳು. 84 00:06:37,106 --> 00:06:40,274 ಮತ್ತು ಅಸೂಯೆಪಡುವ ಎಲ್ಲಾ ಇತರ ದೇವತೆಗಳಿಗೂ. 85 00:06:40,275 --> 00:06:42,777 ಅದಕ್ಕಾಗಿಯೇ ಅವರು ಅವಳನ್ನು ಮೋಸಗೊಳಿಸಿ ಸೈತಾನನ ದಂಗೆಗೆ ಸೇರಿಸಿದರು. 86 00:06:42,778 --> 00:06:44,153 ದೇವರು ಅವಳನ್ನು ಕೆಳಗಿಳಿಸಲು 87 00:06:44,154 --> 00:06:46,323 ಶಾಶ್ವತವಾಗಿ ಎಂದಿಗೂ ಸಂಗೀತವಿಲ್ಲದ ಸ್ಥಳಕ್ಕೆ. 88 00:06:55,249 --> 00:06:56,457 ಇದು ಶೆರಿಲ್! 89 00:06:56,458 --> 00:06:58,001 911 ಗೆ ಕರೆ ಮಾಡಿ. 90 00:06:59,128 --> 00:07:01,712 ಅವಳು ಆರ್ಮಗೆಡ್ಡೋನ್ ಪ್ರಾರಂಭಿಸುವಳೇ? 91 00:07:01,713 --> 00:07:04,048 ಇದು ಕಾರ್ಪೊರೇಟ್ ಹೇಳುವ ಕಥೆ, 92 00:07:04,049 --> 00:07:06,843 ಆದರೆ ಮೀಟೂ ಅದನ್ನು ನರಕದ ತನಕ ತಿಳಿಸಿಲ್ಲ. 93 00:07:06,844 --> 00:07:09,471 ನಿಜವೆಂದರೆ, ಬಾಸ್ ಬಳಿ ಲಿಲಿತ್‌ಗೆ ಏನೋ ಇದೆ. 94 00:07:10,180 --> 00:07:11,306 ಅವಳು ಹೊರಬಂದರೆ ಆಶ್ಚರ್ಯವಿಲ್ಲ. 95 00:07:11,932 --> 00:07:14,308 ಕೊನೆಯ ಬಾರಿಗೆ ಅವಳು ಅವನಿಂದ ದೂರವಾದಾಗ, 96 00:07:14,309 --> 00:07:18,020 ಅವಳಿಗೆ ಎದುರಾದ ಪ್ರತಿ ಪುರುಷನ ಮೇಲೆ ಅವಳು ಕೋಪ ತೀರಿಸಿಕೊಂಡಳು. 97 00:07:18,021 --> 00:07:19,856 ಅವಳು ಅಂತಿಮವಾಗಿ ಹೇಗೆ ಸಿಕ್ಕಳು ಅವರಿಗೆ? 98 00:07:19,857 --> 00:07:23,359 ಹೇಗೆ ಎಂದು ಗೊತ್ತಿಲ್ಲ. ಎಲ್ಲಿ ಎಂದು ಗೊತ್ತು. 99 00:07:23,360 --> 00:07:25,862 ಜೆರುಸಲೇಂ ಹೊರಗಿನ ಗಲ್ಲಿಯಲ್ಲಿ. 100 00:07:25,863 --> 00:07:28,614 ಅವಳು ಗ್ರೆಗೋರಿಯನ್ ಪಠಣ ಕೇಳಿ ದಾಳಿ ಮಾಡಿದಳು. 101 00:07:28,615 --> 00:07:32,869 ಲಿಲಿತ್‌ಗೆ ಸಂಗೀತವು ಶಾರ್ಕ್‌ಗೆ ರಕ್ತದಂತೆ. 102 00:07:32,870 --> 00:07:36,664 ಆಕೆಗೆ ಮನೋನಿಯಂತ್ರಣವೂ ಗೊತ್ತು. 103 00:07:36,665 --> 00:07:39,458 ಎಲ್ಲಾ ಸನ್ಯಾಸಿಗಳ ಆತ್ಮಹತ್ಯೆ ಮಾಡಿಸಿದಳು. 104 00:07:39,459 --> 00:07:41,961 ಆಂಬ್ಯುಲೆನ್ಸ್ ದಾರಿಯಲ್ಲಿದೆ. 105 00:07:41,962 --> 00:07:43,797 ಹೋಗೋಣವೇ? 106 00:08:19,583 --> 00:08:21,084 ಅಲ್ಲಿಯೇ ಇರಿ, ಮೇಡಂ. 107 00:08:36,892 --> 00:08:37,893 ಏನೂ ಇಲ್ಲ. 108 00:08:38,644 --> 00:08:40,229 ಹ್ಯಾಲೋರನ್ ಇಲ್ಲಿಲ್ಲ. 109 00:08:49,488 --> 00:08:51,740 ಹಬ್ ರಾಕ್ಷಸರನ್ನು ಕರೆಸಿದ್ದು ಇಲ್ಲಿಯೇ? 110 00:08:52,199 --> 00:08:53,742 ದೇವರ ಮೇಲೆ ಆಣೆ. 111 00:08:54,451 --> 00:08:56,161 ಅವರು ವ್ಯಾಕ್ಯೂಮ್ ಕ್ಲೀನರ್ ಬಳಸುತ್ತಾರಾ? 112 00:08:56,995 --> 00:08:58,538 ಮನೆಗೆಲಸದ ರಾಕ್ಷಸರು. 113 00:08:59,248 --> 00:09:01,041 ಅವರನ್ನು ವಾರಕ್ಕೆ ಎರಡು ಬಾರಿ ಕರೆಸುತ್ತೇನೆ. 114 00:09:02,918 --> 00:09:06,463 ಸರಿ, ಕತ್ತೆಗಳು. ನಾನು ಸುಳ್ಳು ಹೇಳಿದರೆ, ನೀವು ಅದನ್ನು ಏನೆಂದು ಕರೆಯುತ್ತೀರಿ? 115 00:09:15,389 --> 00:09:17,139 ಅವನು ಎಲ್ಲಿದ್ದಾನೆ, ಕಿಟ್ಟಿ? 116 00:09:17,140 --> 00:09:18,350 ಹಬ್ ಎಲ್ಲಿ? 117 00:09:33,657 --> 00:09:35,866 ಹೌದು, ಇದು ಅಜ್ಞಾತ ಸ್ಥಳ. 118 00:09:35,867 --> 00:09:37,743 ಈಗ ನಾವು ಏನು ಮಾಡುತ್ತಿದ್ದೇವೆ ಎಂದು ಹೇಳುವೆಯಾ? 119 00:09:37,744 --> 00:09:39,996 ಲಿಲಿತ್ ಸಂಗೀತಕ್ಕೆ ಆಕರ್ಷಿತಳು ಎಂದು ಹೇಳಿದೆ. 120 00:09:39,997 --> 00:09:42,165 ಇದು ನನ್ನ ಅತ್ಯುತ್ತಮ ಆಂಪಿಯರ್. 121 00:09:43,166 --> 00:09:45,794 ಆದರೆ ಅವಳು ಇಲ್ಲಿಂದ ಅದನ್ನು ಹೇಗೆ ಕೇಳುತ್ತಾಳೆ? 122 00:09:46,461 --> 00:09:49,005 ಇದರ ಶಬ್ಧವನ್ನು 50 ಕಿಲೋಹರ್ಟ್ಜ್ ಗೆ ಏರಿಸುವೆ. 123 00:09:49,006 --> 00:09:52,174 ನಮಗೆ ಕೇಳುವುದಿಲ್ಲ, ಆದರೆ ಕನಿಷ್ಠ 30 ಮೈಲುಗಳ ತನಕ ಸಂಕೇತ ಹೋಗುತ್ತದೆ. 124 00:09:52,175 --> 00:09:55,094 - ನಮಗೆ ಕೇಳುವುದಿಲ್ಲಎಂದರೆ? - ನಾಯಿಯ ಶಿಳ್ಳೆ ಬಗ್ಗೆ ಕೇಳಿದ್ದೀಯಾ? 125 00:09:55,095 --> 00:09:57,764 ನೀನು ನೋಡುತ್ತಿರುವುದು ವಿಶ್ವದ ಮೊದಲ ದೆವ್ವದ ಶಿಳ್ಳೆ. 126 00:09:58,390 --> 00:10:00,182 ಅವರು ಇನ್ನೂ ಸಿಡಿಗಳನ್ನು ಹೊಂದಿದ್ದಾರೆ. 127 00:10:00,183 --> 00:10:02,268 ಆಕೆ ನಿಜವಾಗಿಯೂ ಬಂದರೆ ಏನು ಮಾಡೋದು? 128 00:10:02,269 --> 00:10:04,813 ನನಗೆ ತೋರಿಸಿದ ಆ ವರ್ಣಚಿತ್ರ ಇನ್ನೂ ಇದೆಯೇ? 129 00:10:05,939 --> 00:10:09,650 ಗಲ್ಲಿ ಸುತ್ತಲಿನ ಸಾಲುಗಳನ್ನು ನೋಡಿ ಏನು ಕಾಣುತ್ತಿದೆ ಎಂದು ಹೇಳು. 130 00:10:09,651 --> 00:10:13,404 ಕಾರ್ಪೊರೇಟ್ ನೂರಾರು ವರ್ಷ ನೋಡದ ಸಾಲುಗಳನ್ನು ನೀನು ನೋಡಿದೆಯಾ? 131 00:10:13,405 --> 00:10:16,742 ನಾನೇ ಸಾಲು ಹಾಕದೇ ಇದ್ದರೆ ಆ ಸಾಲುಗಳನ್ನು ಗಮನಿಸುತ್ತಿರಲಿಲ್ಲ. 132 00:10:22,873 --> 00:10:24,415 ಇದು ಪಂಚಕೋನ ಎನಿಸುತ್ತದಾ? 133 00:10:24,416 --> 00:10:27,293 ಲಿಲಿತ್ ಇಲ್ಲಿಗೆ ಬಂದ ದಾರಿಯೇ 134 00:10:27,294 --> 00:10:30,130 ಅವಳನ್ನು ವಾಪಸ್ ಕಳುಹಿಸುವ ಮಾರ್ಗವಾದರೆ? 135 00:10:31,256 --> 00:10:34,051 ಮೂಲೆಗಳಲ್ಲಿ ಆ ಕೆತ್ತನೆಗಳನ್ನು ನೋಡು. 136 00:10:34,718 --> 00:10:36,969 ಅದು ದೆವ್ವದ ಕೆಲಸವಾದರೆ, 137 00:10:36,970 --> 00:10:39,097 ಅವುಗಳಿಗೆ ಏನೋ ಬೇಕಿತ್ತು ಎನಿಸುತ್ತೆ. 138 00:10:44,978 --> 00:10:47,355 ನಿಮ್ಮನ್ನು ಬಂಧಿಸುತ್ತೇವೆ, ಆದರೆ ನಿಮ್ಮ ಮಗ ಹೋಗಲು ಸ್ವತಂತ್ರನು. 139 00:10:47,356 --> 00:10:49,482 - ಅಜ್ಜಿಗೆ ಕರೆ ಮಾಡಿ. - ನಾನು ವಕೀಲರನ್ನು ಕರೆಸಿದ್ದೇನೆ. 140 00:10:49,483 --> 00:10:51,192 ಅವರು ಬರುವವರೆಗೂ ಏನೂ ಹೇಳಬೇಡ. 141 00:10:51,193 --> 00:10:53,361 "ಬೈ" ನ ಯಾವ ಭಾಗ ನಿನಗೆ ಅರ್ಥವಾಗಲಿಲ್ಲ? 142 00:10:53,362 --> 00:10:56,322 ಇದರಲ್ಲಿ ನಿಮ್ಮ ತಪ್ಪೇನೂ ಇಲ್ಲ, ಎಂ. ನಾನು ನಿನ್ನನ್ನು ಬಿಡಲಾರೆ. 143 00:10:56,323 --> 00:10:57,782 - ಇಬ್ಬರನ್ನೂ ಸಹ. - ಈ ಕಡೆ, ದಯವಿಟ್ಟು. 144 00:10:57,783 --> 00:10:58,949 ನೀನು ನಮ್ಮಿಂದ ದೂರ ಇರು. 145 00:10:58,950 --> 00:11:00,868 - ನಿನ್ನ ಅಜ್ಜಿಗೆ ಕರೆ ಮಾಡು. - ಏನು? ಅಮ್ಮ. 146 00:11:00,869 --> 00:11:02,411 ತಲೆಕೆಡಿಸಿಕೊಳ್ಳಬೇಡ. 147 00:11:02,412 --> 00:11:03,746 ಕಿಟ್ಟಿಯನ್ನೂ ಬಂಧಿಸಲಾಯಿತು. 148 00:11:03,747 --> 00:11:05,873 ಅಪ್ಪ ಮತ್ತು ಅಜ್ಜಿ ವಿರುದ್ಧ ಪೊಲೀಸ್ ಕರೆಸಿದ್ದು ನೀವೇ ತಾನೆ? 149 00:11:05,874 --> 00:11:09,961 ಉನ್ನತ ಅಧಿಕಾರದ ಆದೇಶದ ಮೇರೆಗೆ. ಆದರೆ, ಹೌದು. ಹೌದು, ನಾನೇ ಹೇಳಿದೆ. 150 00:11:10,504 --> 00:11:12,589 ನನ್ನನ್ನು ಹೊಡೆಯಲು ಬಯಸಿದರೆ, ಹೊಡೆ. 151 00:11:13,673 --> 00:11:15,508 ಹೊಡೆ ಬಾ. ನನಗೆ ಹೊಡೆ. 152 00:11:15,509 --> 00:11:18,260 ನಾನು ಇಲಿಯಂತಹವನು. ಇದರಿಂದ ಇಬ್ಬರಿಗೂ ಮಜಾ ಬರುತ್ತದೆ. 153 00:11:18,261 --> 00:11:19,428 ನನ್ನಿಂದ ದೂರ ಹೋಗಿ. 154 00:11:19,429 --> 00:11:23,933 ನಾನು ನಿನಗೆ ಮತ್ತು ನಿನ್ನ ತಾಯಿಗೆ ಬೇಸರಿಸಿದೆ, ನನಗೆ ಅದರ ಬಗ್ಗೆ ವಿಷಾದವಿದೆ. 155 00:11:23,934 --> 00:11:26,394 ಆದರೆ ನಾವು ಯಾವುದರ ವಿರುದ್ಧ ಇದ್ದೆವು ಎಂದು ನನಗೆ ಗೊತ್ತಿರಲಿಲ್ಲ. 156 00:11:26,395 --> 00:11:27,561 ನಿಜವಾದ ದೆವ್ವಗಳ ವಿರುದ್ಧ? 157 00:11:27,562 --> 00:11:30,481 - ನಾನು ನಿಮಗೆ ಹೇಳಲು ಏನೂ ಇಲ್ಲ. - ಹಾಗಾದರೆ, ಸುಮ್ಮನೆ ಕೇಳು. 158 00:11:30,482 --> 00:11:33,984 ನಾವು ನಿಮ್ಮ ತಾಯಿಯನ್ನು ಉಳಿಸಲು ಹೋದರೆ, ನಮ್ಮ ಕಥೆಯನ್ನು ಅರ್ಥ ಮಾಡಿಕೊಳ್ಳಬೇಕು. 159 00:11:33,985 --> 00:11:36,028 ಯಾವ ಕಥೆ, ಲಕ್ಕಿ? 160 00:11:36,029 --> 00:11:38,572 ನಿಮ್ಮ ತಂದೆ ನಿಮ್ಮಿಬ್ಬರನ್ನೂ ಮರುಳು ಮಾಡಿದ. 161 00:11:38,573 --> 00:11:41,700 ನಿಮ್ಮ ಇಚ್ಛೆಗೆ ವಿರುದ್ಧವಾಗಿ ಅವನು ನಿಮ್ಮನ್ನು ಅವನ ಹಾಳಾದ 162 00:11:41,701 --> 00:11:43,369 ದೆವ್ವದ ಸರಣಿ ಕೊಲೆಗೆ ಸಿಲುಕಿಸಿದ. 163 00:11:43,370 --> 00:11:44,662 - ಅದು ನಿಜವಲ್ಲ. - ನಿಜವಲ್ಲವೇ? 164 00:11:44,663 --> 00:11:47,206 ನಾನು ಸಾಕ್ಷಿ ಹೇಳುತ್ತೇನೆ, ಬೈಬಲ್ ಮೇಲೆ ಆಣೆ, 165 00:11:47,207 --> 00:11:50,960 ನಿಮ್ಮ ತಂದೆಯ ಸುಳ್ಳುಗಳಿಂದ ನೀನು ಮತ್ತು ನಿನ್ನ ತಾಯಿ ಜೈಲು ಸೇರಿದಿರಿ ಎಂದು. 166 00:11:50,961 --> 00:11:52,628 ನೀವೂ ಇಲ್ಲಿ ಅವನ ಬಲಿಪಶುಗಳು. 167 00:11:52,629 --> 00:11:53,629 ನಾನು ಹಾಗೆ ಹೇಳುವುದಿಲ್ಲ. 168 00:11:53,630 --> 00:11:55,382 ಅವನು ಕೊಲೆಗಾರನೆಂದು ನಮ್ಮಿಬ್ಬರಿಗೂ ಗೊತ್ತು. 169 00:11:58,427 --> 00:11:59,719 ನೀವು ಕೊಲೆಗಾರ ಅಲ್ಲವೇ? 170 00:12:02,472 --> 00:12:03,974 ಇದು ಸತ್ಯವನ್ನು ಎದುರಿಸುವ ಸಮಯ, ಮಗು. 171 00:12:04,850 --> 00:12:08,936 ನಿಮ್ಮದು ಗರಗಸದಲ್ಲಿ ಕೊಲೆ ಮಾಡುವ ಕುಟುಂಬ ಎಂದು ಪೊಲೀಸರ ಭಾವನೆ. 172 00:12:08,937 --> 00:12:11,188 ನೀನು ಮತ್ತು ನಾನು ನಿನ್ನ ಅಮ್ಮನ ಕೊನೆಯ ಭರವಸೆ. 173 00:12:11,189 --> 00:12:13,733 ಅಮ್ಮ ತನ್ನನ್ನು ತಾನೇ ನಿಭಾಯಿಸಬಲ್ಲಳು, ಲಕ್ಕಿ. 174 00:12:15,318 --> 00:12:17,486 ಯಾರೂ ನಿನ್ನನ್ನು ನಂಬುವುದಿಲ್ಲ. 175 00:12:17,487 --> 00:12:20,114 ನಾನೂ ಅಲ್ಲ, ಪೊಲೀಸರೂ ಅಲ್ಲ. 176 00:12:20,115 --> 00:12:21,575 ಖಂಡಿತ ನನ್ನ ತಾಯಿ ಅಲ್ಲ. 177 00:12:37,549 --> 00:12:39,258 ಶಂಕಿತ #1 - ಹಬ್ ಹ್ಯಾಲೋರನ್ ಶಂಕಿತ #2 - ಕಿಟ್ಟಿ ಹಲೋರನ್ 178 00:12:39,259 --> 00:12:42,303 {\an8}ಶೆರಿಫ್, ನೀವು ಎಲ್ಲ ತಪ್ಪಾಗಿ ಗ್ರಹಿಸಿದ್ದೀರಿ. 179 00:12:42,304 --> 00:12:44,306 {\an8}ಬೇರೆಯವರಿಗೆ ನೋವಾಗುವುದು ನಮಗೆ ಇಷ್ಟವಿಲ್ಲ. 180 00:12:45,432 --> 00:12:48,392 ಹಬ್ ಗೆ ಕರೆ ಮಾಡಿ. ಸಾಮಾನ್ಯವಾಗಿ ವರ್ತಿಸಿ. 181 00:12:48,393 --> 00:12:50,520 ಬಾಕ್ಸ್‌ ಕಾರ್‌ಬಳಿ ಭೇಟಿಯಾಗಲು ಹೇಳಿ. 182 00:12:51,021 --> 00:12:53,522 ಚಿನ್ನ, ಇಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂದು ನಿಮಗೆ ಗೊತ್ತಿಲ್ಲ. 183 00:12:53,523 --> 00:12:54,857 ನಾನು ಅವಳಿಗೆ ಹೇಳಲು ಪ್ರಯತ್ನಿಸಿದೆ. 184 00:12:54,858 --> 00:12:57,526 ನಾವು ದೆವ್ವಗಳ ಬಗ್ಗೆ ಬೇಕಾದ್ದೆಲ್ಲಾ ಮಾತನಾಡಬಹುದು 185 00:12:57,527 --> 00:12:58,819 ಹಬ್ ನನ್ನು ಬಂಧಿಸಿದ ಮೇಲೆ. 186 00:12:58,820 --> 00:13:02,824 ಹಬ್ ಏನು ಮಾಡುತ್ತಿದ್ದಾನೋ ಅದು ಜನರಿಗೆ ಹಾನಿಯನ್ನು ತಪ್ಪಿಸುತ್ತಿದೆ. 187 00:13:06,578 --> 00:13:08,162 ಕೇಡ್ ಎಷ್ಟು ತೊಡಗಿದ್ದ? 188 00:13:08,163 --> 00:13:10,956 ಅಗ್ನಿಶಾಮಕ ಸಿಬ್ಬಂದಿಯಂತೆ ನಟಿಸುವುದರ ಜೊತೆಗೆ? 189 00:13:10,957 --> 00:13:12,375 ನಾನು ಅವನನ್ನು ಇನ್ನೂ ಬಂಧಿಸಿಲ್ಲ, 190 00:13:13,543 --> 00:13:15,003 ಆದರೆ ಬಂಧಿಸಬಲ್ಲೆ. 191 00:13:22,719 --> 00:13:23,637 ನಾನು ಮಾಡುತ್ತೇನೆ. 192 00:13:34,689 --> 00:13:37,316 ಇದು ಹಬ್, ಬಯಸಿದರೆ ಒಂದು ಸಂದೇಶ ಬಿಡಿ. 193 00:13:37,317 --> 00:13:39,027 ಹೇ. ನಾನು ಇದು. 194 00:13:40,195 --> 00:13:42,948 ನೋಡು, ಹೀಗೆ ಕೊನೆಗೊಳಿಸುವುದು ನನಗೆ ಸರಿ ಅನಿಸುತ್ತಿಲ್ಲ. 195 00:13:43,615 --> 00:13:47,369 ಕ್ಲಬ್‌ನಲ್ಲಿ ನನ್ನನ್ನು ಭೇಟಿ ಮಾಡು. ನಿನ್ನ ಜೊತೆ ನಿನ್ನ ತಾಯಿ ಮತ್ತು ನಾನು ಮಾತಾಡಬೇಕು. 196 00:13:56,962 --> 00:14:02,424 {\an8}ಕಾಫಿ ಕ್ಯಾನುಗಳಿಂದ ಮಾಡಿದ ಪಂಚಕೋನಕ್ಕೆ ಕೊಂಬೆಗಳಿಂದ ಮಾಡಿದ ಗೆರೆಗಳು. 197 00:14:02,425 --> 00:14:05,344 ಇದು ನಾನು ಕೇಳಿರುವ ಅತ್ಯಂತ ಹಾಸ್ಯಾಸ್ಪದ ವಿಷಯ. 198 00:14:05,345 --> 00:14:07,013 ನಿನ್ನ ಬಳಿ ಒಳ್ಳೆಯ ಉಪಾಯ ಇದೆಯೇ? 199 00:14:12,894 --> 00:14:13,811 ಹೇ. 200 00:14:13,812 --> 00:14:16,647 ಅವಳು ಒಳಗೆ ಬರುವಂತೆ ಮಾಡಬೇಕು. 201 00:14:16,648 --> 00:14:18,275 ಆದ್ದರಿಂದ, ಅದನ್ನು ಮರೆಮಾಡು 202 00:14:25,740 --> 00:14:27,158 ಹಾಗಾದರೆ, ಮುಂದೆ ಏನು? 203 00:14:28,118 --> 00:14:31,287 ಮನೋನಿಯಂತ್ರಣದ ಬಗ್ಗೆ ನಾನು ಇನ್ನೂ ಏನೂ ಮಾಡಿಲ್ಲ. 204 00:14:31,288 --> 00:14:32,663 ಅದು ನಮ್ಮ ಮೇಲೆ ಕೆಲಸ ಮಾಡುವುದಿಲ್ಲ. 205 00:14:32,664 --> 00:14:36,376 ನಾವಿಬ್ಬರೂ ನರಕಕ್ಕೆ ಹೋಗಿದ್ದರಿಂದ. ನಾವಿಬ್ಬರೂ ದೆವ್ವಗಳನ್ನು ನೋಡಬಹುದು. 206 00:14:37,711 --> 00:14:38,753 ನಿಜವಾಗಿಯೂ? 207 00:14:39,504 --> 00:14:41,131 ನೀನು ಕೈಪಿಡಿಯನ್ನು ಓದಿದೆಯಾ? 208 00:14:42,632 --> 00:14:45,134 ಬಹುಶಃ ನಾನು ಅವಳನ್ನು ಸ್ಫೋಟಿಸಬೇಕು. 209 00:14:45,135 --> 00:14:46,719 ಲಿಲಿತ್ ಅವಳ ದೇಹದಲ್ಲಿ ಇರುವುದರಿಂದ. 210 00:14:46,720 --> 00:14:48,345 - ಅವಳುಈಗ ಶೆರಿಲ್ ಅಲ್ಲ. - ಸರಿ, 211 00:14:48,346 --> 00:14:51,515 ಆದರೆ ಯಾವುದೋ ಪವಾಡದಿಂದ ಇದು ನಿಜವಾಗಿಯೂ ಕೆಲಸ ಮಾಡಿದರೆ, 212 00:14:51,516 --> 00:14:52,975 ನೀನು ಹಿಂಜರಿದು ಸ್ಫೋಟಿಸಿದರೆ - 213 00:14:52,976 --> 00:14:54,352 ನಾನು ಹಿಂಜರಿಯುವುದಿಲ್ಲ. 214 00:14:55,186 --> 00:14:58,148 ಹಾಗೆ ಮಾಡಿದರೆ ನಾನೇ ನಿನ್ನನ್ನು ಸಾಯಿಸುತ್ತೇನೆ. 215 00:14:59,232 --> 00:15:02,359 ಯಾಕೋ ನೀನು ಆಗ ಹೇಳಿಕೊಂಡಷ್ಟು ಒರಟು ಮನಸ್ಸಿನವನಲ್ಲ ಎನಿಸುತ್ತಿದೆ. 216 00:15:02,360 --> 00:15:04,486 ನೀನು ನಿನ್ನ ಬಗ್ಗೆ ಚಿಂತಿಸು, ಆಯ್ತಾ? 217 00:15:04,487 --> 00:15:07,573 ಅವಳು ಒಳಗೆ ಬರುವ ತನಕ ಬಲೆ ಎಳೆಯಲು ಹೋಗಬೇಡ. 218 00:15:07,574 --> 00:15:11,077 ನಾನು ಎಲ್ಲಾ ಸೃಷ್ಟಿಯ ಅಂತ್ಯದಲ್ಲಿ ತೊಡಗುವುದಿಲ್ಲ. 219 00:15:53,161 --> 00:15:56,497 ಹಬ್ ಬಂಧನಕ್ಕೆ ನಮ್ಮನ್ನು ಬಳಸುವುದು ಅಪ್ರಯೋಜಕ. 220 00:15:56,498 --> 00:15:59,166 ಶೆರಿಫ್! ಬಬ್ಬಾ ಡಿನ್ನರ್ ಬಳಿ ಅನೇಕ ಬಲಿಪಶುಗಳು ಇದ್ದಾರೆ. 221 00:15:59,167 --> 00:16:00,626 ದೇವರೇ, ಹ್ಯಾಲೋರನ್! 222 00:16:00,627 --> 00:16:01,919 ಅವನು ಅಲ್ಲ. 223 00:16:01,920 --> 00:16:04,380 ಅದು ಶೆರಿಲ್ ಡಾಸನ್ ಎಂದು ಸಾಕ್ಷಿಗಳು ಹೇಳುತ್ತಿದ್ದಾರೆ. 224 00:16:04,381 --> 00:16:05,507 ಶೆರಿಲ್ ಡಾಸನ್? 225 00:16:07,258 --> 00:16:09,844 - ಅವಳಿಗೆ ದೆವ್ವ ಹಿಡಿದಿದೆ ಎನ್ನುತ್ತಿದ್ದಾರೆ. - ನೋಡಿದಿರಾ? 226 00:16:11,054 --> 00:16:13,389 ನೀವು ಅವಳ ಬಗ್ಗೆ ಚಿಂತಿಸಬೇಕು! 227 00:16:13,390 --> 00:16:15,433 ಹಬ್ ನಮ್ಮನ್ನು ಉಳಿಸಲು ಪ್ರಯತ್ನಿಸುತ್ತಿದ್ದಾನೆ. 228 00:16:16,101 --> 00:16:17,686 ನೀನು ಅದನ್ನು ನಂಬುವೆ, ಅಲ್ಲವೇ? 229 00:16:19,479 --> 00:16:20,438 ಹೌದು. 230 00:16:21,648 --> 00:16:23,566 ಆದರೆ ಅವನು ಮಾಡಿದ್ದನ್ನು ಇದು ಬದಲಾಯಿಸುವುದಿಲ್ಲ. 231 00:16:51,761 --> 00:16:53,679 ಬಾ. ಒಳಗೆ ಬಾ. 232 00:16:53,680 --> 00:16:55,849 ಒಳಗೆ ಬಾ, ಹಾಳಾದವಳೇ. 233 00:16:58,643 --> 00:16:59,477 ಹಾಳಾಗಿ ಹೋಯಿತು. 234 00:18:26,898 --> 00:18:29,359 ನನ್ನನ್ನು ಮತ್ತೆ ಕೊಲ್ಲಬೇಡ, ಹಬ್. 235 00:18:35,323 --> 00:18:36,825 ನೀನು ಶೆರಿಲ್ ಅಲ್ಲ. 236 00:18:37,325 --> 00:18:40,578 ನನ್ನನ್ನು ಬಿಟ್ಟರೆ, ಶೆರಿಲ್ ಬದುಕಲು ಬಿಡುವೆ. 237 00:18:41,120 --> 00:18:42,539 ನೀನು ನರಕಕ್ಕೆ ಹೋಗುವುದಿಲ್ಲ. 238 00:18:43,915 --> 00:18:45,500 ನೀನು ಮುಕ್ತನಾಗುವೆ. 239 00:18:52,340 --> 00:18:53,800 ಏನು ಇದು? 240 00:18:55,093 --> 00:18:56,511 ಏನಾಗುತ್ತಿದೆ? 241 00:18:57,554 --> 00:18:59,179 ಅವಳು ಮಾರಾಟದ ಹೇಳಿಕೆ ನೀಡುತ್ತಿದ್ದಾಳೆ. 242 00:18:59,180 --> 00:19:01,348 ಸರಿ, ಅದನ್ನು ಬಿಡು! ದಿನಗಳ ಅಂತ್ಯ, ನೆನಪಿದೆಯೇ? 243 00:19:01,349 --> 00:19:03,268 ಶೆರಿಲ್ ಇನ್ನೂ ಜೀವಂತವಾಗಿದ್ದರೆ, 244 00:19:04,435 --> 00:19:06,062 ನೀನು ಕೊಲೆಗಾರ ಅಲ್ಲದಿದ್ದರೆ, 245 00:19:07,814 --> 00:19:10,567 ನಿಮ್ಮ ಕುಟುಂಬದವರು ನಿನ್ನನ್ನು ಕ್ಷಮಿಸುತ್ತಾರೆ, ಅಲ್ಲವೇ? 246 00:19:13,361 --> 00:19:16,239 ಇಲ್ಲ. ನಿನ್ನ ಪ್ರೀತಿಯ ಎಲ್ಲರ ಬಗ್ಗೆ ಯೋಚಿಸು. 247 00:19:19,450 --> 00:19:20,493 ಯೋಚಿಸುತ್ತಿರುವೆ. 248 00:19:26,958 --> 00:19:28,418 ಈ ಕೆಲಸ ಹೇಗಿದೆ? 249 00:19:34,465 --> 00:19:35,925 ಮುದ್ರೆಯನ್ನು ಮುರಿ. 250 00:19:40,680 --> 00:19:43,265 ಬೇಡ, ಬೇಡ, ಬೇಡ. ಬೇಡ. 251 00:19:43,266 --> 00:19:44,559 ಹೆಂಗಸರು ಮೊದಲು. 252 00:20:26,184 --> 00:20:28,143 ಸ್ವಾರ್ಥಿ ಕತ್ತೆ. 253 00:20:28,144 --> 00:20:29,312 ಸರಿ, 254 00:20:30,021 --> 00:20:32,314 ನೀನು ಇನ್ನೂ ನರಕಕ್ಕೆ ಹೋಗುತ್ತಿಲ್ಲ, ಹಾಗಾಗಿ... 255 00:20:32,315 --> 00:20:33,315 ಧನ್ಯವಾದ. 256 00:20:33,316 --> 00:20:36,026 ನೀನು ಇಡೀ ಪ್ರಪಂಚವನ್ನು ಮಾರಾಟ ಮಾಡಿದೆ. 257 00:20:36,027 --> 00:20:37,987 ನಾನು ಏನಾದರೂ ಪರಿಹಾರ ಹುಡುಕುವೆ. 258 00:20:38,696 --> 00:20:40,573 ಅಡ್ಡದಾರಿ ಇದ್ದೇ ಇರುತ್ತದೆ. 259 00:20:41,532 --> 00:20:42,742 ಎಲ್ಲಿ... ನಾನು... 260 00:20:44,619 --> 00:20:45,536 ಹಬ್? 261 00:20:45,954 --> 00:20:47,372 ಪರವಾಗಿಲ್ಲ, ಶೆರಿಲ್. 262 00:20:48,706 --> 00:20:50,375 ಎಲ್ಲವೂ ಸರಿ ಹೋಗುತ್ತದೆ. 263 00:21:17,318 --> 00:21:18,987 ಏನು ಇದು? 264 00:21:30,498 --> 00:21:31,623 ಪೊಲೀಸರು ನಿನಗಾಗಿ ಬಂದಿದ್ದಾರೆ! 265 00:21:31,624 --> 00:21:34,126 ನಿನ್ನ ಮತ್ತು ಕೇಡ್ ನಡುವೆ ಆಯ್ಕೆ ಇತ್ತು. ಮೇರಿಯಾನ್‌ಗೆ ಇರಲಿಲ್ಲ. 266 00:21:34,127 --> 00:21:36,713 ನಾನು ಎಲ್ಲವನ್ನೂ ಸರಿಪಡಿಸಿದೆ. ನಾನು ಮುಕ್ತ. 267 00:21:41,092 --> 00:21:42,719 ನೋಡು. ಹೋಗಿದೆ. 268 00:21:44,137 --> 00:21:45,554 ನಾನು ಶೆರಿಲ್ ಅನ್ನು ಮರಳಿ ಕರೆತಂದೆ 269 00:21:45,555 --> 00:21:47,764 ಅದು ಇಡೀ ಸಂಗತಿಯನ್ನು ಹಿಮ್ಮೆಟ್ಟಿಸಿತು. 270 00:21:47,765 --> 00:21:50,434 ಅದು ಎಂದೂ ಆಗಲಿಲ್ಲ ಎಂಬಂತೆ. 271 00:21:50,435 --> 00:21:52,520 ಹಬ್, ನೀವು ಬಂಧನದಲ್ಲಿದ್ದೀರಿ. 272 00:21:53,521 --> 00:21:55,063 - ಮೇರಿಯಾನ್, ಚಿಂತಿಸಬೇಡ. - ಸುಮ್ಮನಿರು, ಹಬ್. 273 00:21:55,064 --> 00:21:57,399 ಅವರಿಗೆ ಅರ್ಥವಾಗುತ್ತಿಲ್ಲ. ಅವರಿಗೆ ಅರ್ಥವಾಗುತ್ತಿಲ್ಲ, ಎಂ. 274 00:21:57,400 --> 00:21:59,443 ಹಬ್? ಹಬ್, ಏನಾಗುತ್ತಿದೆ? 275 00:21:59,444 --> 00:22:01,029 ಮೇಜಿನ ಮೇಲೆ ಕೈ ಇಡಿ. 276 00:22:01,404 --> 00:22:03,780 ಬನ್ನಿ, ನೀನು ಕೂಡ. ಹೋಗೋಣ. 277 00:22:03,781 --> 00:22:05,866 - ಇದು ಸರಿ ಹೋಗುತ್ತದೆ. - ಹಿಂದೆ ಬನ್ನಿ. 278 00:22:05,867 --> 00:22:08,660 ನೀನು ಚಿಂತಿಸಬೇಡ. ಏನೂ ಆಗಲ್ಲ. 279 00:22:08,661 --> 00:22:10,955 - ನೀನು ಆರಾಮವೇ? - ನನ್ನನ್ನು ಮುಟ್ಟಬೇಡ. 280 00:22:47,742 --> 00:22:49,911 ನಾನು ಮೇರಿಯಾನ್‌ಳನ್ನು ಪರೀಕ್ಷಿಸುವೆ. 281 00:22:50,703 --> 00:22:53,622 ನೀನು ನನ್ನನ್ನು ಅವನೊಂದಿಗೆ ಬಿಟ್ಟು ಹೋಗುವೆಯಾ? 282 00:22:53,623 --> 00:22:54,832 ಅವನ ಕೈಗೆ ಕೋಳ ಹಾಕಲಾಗಿದೆ. 283 00:22:55,917 --> 00:22:57,752 ಕೋಳಗಳು ಮಾಟಗಾರರನ್ನು ತಡೆಯುವುದಿಲ್ಲ. 284 00:23:19,190 --> 00:23:21,525 ನೀವು ಈಗ ನನ್ನನ್ನು ದ್ವೇಷಿಸುವೆ ಎಂದು ಗೊತ್ತು. 285 00:23:21,526 --> 00:23:22,735 ಆದರೆ ಅಷ್ಟು ಸಾಕು. 286 00:23:25,988 --> 00:23:29,032 ನೀನು ಇಲ್ಲಿ ನಿನ್ನ ಒಳ್ಳೆ ಮನಸ್ಸಿನಲ್ಲಿಲ್ಲ, 287 00:23:29,033 --> 00:23:31,910 ಹಾಗಾಗಿ ನಾನು ನಮ್ಮಿಬ್ಬರ ಪರವಾಗಿ ಆಲೋಚನೆ ಮಾಡುವೆ 288 00:23:31,911 --> 00:23:33,955 ಹಾಗೂ ಇದು ಹೇಗಿರಲಿದೆ ಎಂದು ಹೇಳುವೆ. 289 00:24:09,657 --> 00:24:11,408 ಧೂಳಿಗೆ ಬೂದಿ 290 00:24:11,409 --> 00:24:13,451 ನೆರಳು ಮತ್ತು ಬೆಳಕು 291 00:24:13,452 --> 00:24:17,497 ಕಳೆದ ರಾತ್ರಿ ನನ್ನ ಕಿಟಕಿ ಬಳಿ ಏನೋ ಕಪ್ಪು ಬಣ್ಣದ್ದು ಹಾದುಹೋಯಿತು 292 00:24:17,498 --> 00:24:21,251 ನೀನು ಹುಷಾರಾಗಿರು ಎಂಬ ಧ್ವನಿ ಕೇಳಿದೆ 293 00:24:21,252 --> 00:24:26,174 ಕಿಟಕಿಯಿಂದ ಹೊರಗೆ ನೋಡಿದೆ ಅಲ್ಲಿ ಯಾರೂ ಇರಲಿಲ್ಲ 294 00:24:27,091 --> 00:24:30,094 ಅದು ಹಾದುಹೋಯಿತು... 295 00:24:30,720 --> 00:24:34,222 ಅದು ನನ್ನ ಆತ್ಮವನ್ನು ಬೆಚ್ಚಿಬೀಳಿಸಿತು 296 00:24:34,223 --> 00:24:37,977 ಓಹ್, ಅದು ಹಾದುಹೋಯಿತು... 297 00:24:38,477 --> 00:24:41,981 ನನ್ನ ಉಸಿರು ತೆಗೆದುಕೊಂಡಿತು 298 00:24:42,899 --> 00:24:45,318 ಅದು ಹಾದುಹೋಯಿತು... 299 00:24:45,985 --> 00:24:50,615 ಅಯ್ಯೋ, ಸಾವು 300 00:24:55,244 --> 00:24:57,622 ದೆವ್ವ ಬರುವುದನ್ನು ಎಂದಿಗೂ ನಿಲ್ಲಿಸದು, ಹಬ್. 301 00:24:58,206 --> 00:24:59,373 ನನಗೂ ಅಷ್ಟೇ, 302 00:24:59,999 --> 00:25:01,626 ಹಾಗೇ ಮೇರಿಯಾನ್‌ಗೂ ಅಷ್ಟೇ. 303 00:25:02,793 --> 00:25:06,797 ಅವಳು ಬದುಕಬೇಕೆಂದರೆ, ನನ್ನ ಸೇವೆ ಮಾಡು. 304 00:26:05,648 --> 00:26:07,649 ಉಪ ಶೀರ್ಷಿಕೆ ಅನುವಾದ: ರಘುನಂದನ್ ಬಿ. ಎಸ್. 305 00:26:07,650 --> 00:26:09,735 ಸೃಜನಶೀಲ ಮೇಲ್ವಿಚಾರಕರು ವಿವೇಕ್