1 00:00:23,583 --> 00:00:24,625 ಇದು ನಾನು. 2 00:00:25,500 --> 00:00:26,708 ಹೌದು. 3 00:00:26,791 --> 00:00:28,791 ನಾನು ಫೋಟೋ ಪರಿಶೀಲಿಸಿದೆ. 4 00:00:28,875 --> 00:00:30,541 ಅದನ್ನು ಪರಿಷ್ಕರಿಸಲಾಗಿಲ್ಲ. 5 00:00:31,541 --> 00:00:33,791 ನೀವು ಈ ವಿಚಾರವನ್ನು ಸಂಪೂರ್ಣ ಗೌಪ್ಯವಾಗಿ ಪರಿಗಣಿಸಬೇಕು. 6 00:00:35,083 --> 00:00:36,958 ವಿದ್ಯಾರ್ಥಿನಿ ಅಂತಿಮ ಪದವಿ ತರಗತಿಯಲ್ಲಿದ್ದಾಳೆ. 7 00:00:38,375 --> 00:00:39,458 ಗ್ರಹಾಂ ಸುಟನ್… 8 00:00:40,083 --> 00:00:42,208 ನನ್ನ ಶಿಫಾರಸಿನ ಮೇರೆಗೆ ಅವನಿಗೆ ಈಗ ತಾನೇ ಬಡ್ತಿ ನೀಡಲಾಗಿದೆ. 9 00:00:49,166 --> 00:00:50,791 ನಾನು ಅದರ ಬಗ್ಗೆ ಯೋಚಿಸಲೂ ಬಯಸುವುದಿಲ್ಲ. 10 00:00:52,333 --> 00:00:54,250 ನಾವು ಈ ವಿಷಯವನ್ನು ತಕ್ಷಣ ಪರಿಹರಿಸದಿದ್ದರೆ… 11 00:00:56,083 --> 00:00:57,125 ನನ್ನ ಕಥೆ ಮುಗಿಯುತ್ತದೆ. 12 00:01:11,791 --> 00:01:16,666 ಮ್ಯಾಕ್ಸ್ ಟನ್ ಹಾಲ್ ದಿ ವರ್ಲ್ಡ್ ಬಿಟ್ವೀನ್ ಅಸ್ 13 00:01:17,166 --> 00:01:20,250 ಮೋನಾ ಕ್ಯಾಸ್ಟನ್ ಅವರ "ಸೇವ್ ಯು" ಕಾದಂಬರಿ ಆಧಾರಿತ 14 00:01:20,333 --> 00:01:25,541 ಮ್ಯಾಕ್ಸ್ಟನ್ ಹಾಲ್! ಮ್ಯಾಕ್ಸ್ಟನ್ ಹಾಲ್! 15 00:01:34,666 --> 00:01:35,666 ಬನ್ನಿ ಹುಡುಗರೇ. 16 00:01:40,250 --> 00:01:42,416 ನಿನ್ನ ಅಪ್ಪ ನಿನ್ನನ್ನು ಆಡಲು ಬಿಡುತ್ತಿದ್ದಾರಲ್ಲ. 17 00:01:42,500 --> 00:01:44,958 ಇವತ್ತು ಅತಿ ಮುಖ್ಯ ಹೂಡಿಕೆದಾರರ ಸಭೆ ಅಲ್ಲವೇ? 18 00:01:47,458 --> 00:01:49,833 -ನೀನು ಅವನಿಗೆ ಹೇಳಿಲ್ಲವೇ? -ಅವನು ಹಾಳಾಗಿ ಹೋಗಲಿ. 19 00:01:52,250 --> 00:01:53,625 ನಾನು ಸಿರಿಲ್‌ಗಾಗಿ ಇಲ್ಲಿದ್ದೇನೆ. 20 00:01:54,166 --> 00:01:56,250 ಮ್ಯಾಕ್ಸ್ಟನ್ ಹಾಲ್! ಮ್ಯಾಕ್ಸ್ಟನ್ ಹಾಲ್! 21 00:02:11,833 --> 00:02:13,041 ಸಮಯ ಬಂದಿದೆ. 22 00:02:13,583 --> 00:02:16,083 ಜೊತೆಯಾಗಿ ನಮ್ಮ ಕೊನೆಯ ಪಂದ್ಯ. 23 00:02:19,291 --> 00:02:20,583 ಇದು ಮಾಡು-ಇಲ್ಲ-ಮಡಿ. 24 00:02:22,041 --> 00:02:23,958 ಹುಡುಗರೇ, ಇದು ಚಾಂಪಿಯನ್‌ಶಿಪ್ ಬಗ್ಗೆ. 25 00:02:24,833 --> 00:02:26,958 ನಾವು ಇಲ್ಲಿ ಏಕಿದ್ದೇವೆಂದು ಯೋಚಿಸಿ. 26 00:02:27,041 --> 00:02:29,875 -ನಾವಿದನ್ನು ಮನೆಗೆ ತರಬೇಕು! -ಹೌದು! 27 00:02:29,958 --> 00:02:31,000 ನಡೀರಿ, ಹುಡುಗರಾ! 28 00:02:31,750 --> 00:02:35,583 ಮತ್ತು ನಿಮ್ಮಲ್ಲಿ ಕೆಲವರಿಗೆ, ಇದು ಕಾಲೇಜು ಪ್ರವೇಶದ ವಿಷಯ. 29 00:02:37,791 --> 00:02:39,125 ಸಿರಿಲ್! 30 00:02:39,208 --> 00:02:43,500 ಬ್ಯುಫೋರ್ಟ್‌ನ ಅನುಪಸ್ಥಿತಿ ನಮ್ಮ ಅವಕಾಶಗಳನ್ನು ಕೆಡಿಸುತ್ತಿತ್ತು. 31 00:02:45,041 --> 00:02:48,583 ಆದರೆ ನಮ್ಮ ಕ್ಯಾಪ್ಟನ್ ವೇಗಾನ ದಯೆಯಿಂದ ನಾವು ಮತ್ತೆ ಪಂದ್ಯದಲ್ಲಿದ್ದೇವೆ! 32 00:02:48,666 --> 00:02:50,125 ಹೌದು! 33 00:02:50,208 --> 00:02:51,333 ಹೌದು, ಹೌದು, ಹೌದು! 34 00:02:52,541 --> 00:02:53,958 ಸಿರಿಲ್, ನನ್ನ ಮಗು, 35 00:02:54,041 --> 00:02:56,208 ನೀನು ಈ ತಂಡಕ್ಕಾಗಿ ಸಿಂಹದಂತೆ ಸೆಣೆಸಿದ್ದೀಯಾ. 36 00:02:56,291 --> 00:02:58,083 ನಿನ್ನ ಬಗ್ಗೆ ನೀನು ಹೆಮ್ಮೆಪಡಬಹುದು. 37 00:02:58,166 --> 00:02:59,041 ಧನ್ಯವಾದಗಳು, ಕೋಚ್. 38 00:02:59,583 --> 00:03:02,083 ಹೇ, ಅವರು ಪ್ರತಿಭಾ ಶೋಧಕರೇ? 39 00:03:06,166 --> 00:03:09,625 ನೀವೆಲ್ಲರೂ ಹಿಂದೆಂದೂ ಇರದಂತಹ ಅತ್ಯುತ್ತಮ ಫಾರ್ಮ್‌ನಲ್ಲಿದ್ದೀರಿ, ಹುಡುಗರಾ! 40 00:03:09,708 --> 00:03:13,500 ನಾನು ಮೈದಾನದಲ್ಲಿ ಉತ್ಸಾಹ, ದೃಢನಿಶ್ಚಯ ಮತ್ತು ಒಂದು ತಂಡವನ್ನು ನೋಡಲು ಬಯಸುತ್ತೇನೆ! 41 00:03:14,541 --> 00:03:16,000 ಆ ಅದ್ಭುತ ಟ್ರೋಫಿಯನ್ನು ಪಡೆಯೋಣ! 42 00:03:18,333 --> 00:03:19,333 ಅವರನ್ನೆದುರಿಸು, ಕ್ಯಾಪ್ಟನ್. 43 00:03:26,083 --> 00:03:27,791 -ಮ್ಯಾಕ್ಸ್ಟನ್! -ಹಾಲ್! 44 00:03:27,875 --> 00:03:29,416 -ಮ್ಯಾಕ್ಸ್ಟನ್! -ಹಾಲ್! 45 00:03:29,500 --> 00:03:34,166 ಕಾಲೇಜ್ ಚ್ಯಾಂಪಿಯನ್ಷಿಪ್‌ಗಳ ಗ್ರ್ಯಾಂಡ್ ಫಿನಾಲೆಗೆ ಸ್ವಾಗತ. 46 00:03:35,916 --> 00:03:37,083 ಈಸ್ಟ್‌ವ್ಯೂ 47 00:03:38,500 --> 00:03:40,250 ಮತ್ತು ಮ್ಯಾಕ್ಸ್ಟನ್ ಹಾಲ್. 48 00:03:41,083 --> 00:03:43,916 ಯಾರು ಚ್ಯಾಂಪಿಯನ್ ಆಗಿ ಮರಳುತ್ತಾರೆ? 49 00:03:49,250 --> 00:03:50,791 ಹೋಗು, ಹೋಗು, ಹೋಗು, ಹೋಗು, ಹೋಗು! 50 00:03:56,125 --> 00:03:57,666 ಈಸ್ಟ್‌ವ್ಯೂ! 51 00:04:01,166 --> 00:04:03,458 ಮತ್ತು ಸಮಬಲ! 52 00:04:04,208 --> 00:04:05,500 ಶೂಟ್ ಮಾಡು, ಶೂಟ್ ಮಾಡು! 53 00:04:06,416 --> 00:04:07,250 ಹೇ! ಸಿರಿಲ್! 54 00:04:08,708 --> 00:04:10,416 -ಹೋಗು! ಹಿಂಬಾಲಿಸು! -ಓಡು! 55 00:04:11,041 --> 00:04:11,875 ಜೇಮ್ಸ್! 56 00:04:19,125 --> 00:04:21,750 ಜೇಮ್ಸ್! ಕ್ಲಿಯರ್ ಮಾಡು! 57 00:04:35,582 --> 00:04:36,791 ಏನು? 58 00:04:38,125 --> 00:04:44,291 ಮ್ಯಾಕ್ಸ್ಟನ್ ಹಾಲ್! ಮ್ಯಾಕ್ಸ್ಟನ್ ಹಾಲ್! 59 00:04:48,416 --> 00:04:50,416 ನೀವು ಈಗಲೇ ಪ್ರಾರಂಭಿಸಬೇಕು. ಎಲ್ಲರೂ ಕಾಯುತ್ತಿದ್ದಾರೆ. 60 00:04:50,500 --> 00:04:51,500 ಸರಿ. 61 00:04:55,500 --> 00:05:00,333 ಮಹಿಳೆಯರೇ ಮತ್ತು ಮಹನೀಯರೇ ನೀವು ಬಂದಿರುವುದಕ್ಕೆ ಧನ್ಯವಾದಗಳು. 62 00:05:00,958 --> 00:05:03,958 ಷೇರು ಬೆಲೆಯಲ್ಲಿನ ಏರಿಳಿತಗಳಿಂದಾಗಿ ಮತ್ತು ಇತ್ತೀಚೆಗಿನ ಖಾಸಗಿ ಹೊಡೆತಗಳು 63 00:05:04,041 --> 00:05:08,500 ಅತಿ ಹೆಚ್ಚಿನ ಅಶಾಂತಿಗೆ ಕಾರಣವಾಗಿದೆಯೆಂದು ನನಗೆ ತಿಳಿದಿದೆ. 64 00:05:08,583 --> 00:05:12,125 ಆದ್ದರಿಂದ ಇಂದು ನಾನು ನಿಮಗೆ ನಮ್ಮ ಕಾರ್ಪೊರೇಟ್ ಕಾರ್ಯತಂತ್ರವನ್ನು ಆಳಲಿರುವ 65 00:05:12,208 --> 00:05:15,125 ಮತ್ತು ಮಾರುಕಟ್ಟೆ ನಾಯಕತ್ವವನ್ನು ಮರಳಿ ಸೆರೆಹಿಡಿಯುವ 66 00:05:15,208 --> 00:05:18,791 ಕೆಲವು ನಿರ್ಧಾರಗಳನ್ನು ಪ್ರಸ್ತುತಪಡಿಸಲು ಬಯಸುತ್ತೇನೆ. 67 00:05:19,791 --> 00:05:22,916 -ನಾವು ಯಂಗ್ ಬ್ಯುಫೋರ್ಟ್ ಬಗ್ಗೆ ಮಾತಾಡಲ್ವೇ? -ಮಾತಾಡುತ್ತೇವೆ. 68 00:05:23,000 --> 00:05:24,750 ಹಾಗಾದರೆ ಜೇಮ್ಸ್ ಎಲ್ಲಿದ್ದಾನೆ? 69 00:05:28,166 --> 00:05:29,791 ಎಂತಹ ಹೊಡೆತಗಳ ವಿನಿಮಯ. 70 00:05:29,875 --> 00:05:32,416 ಈಸ್ಟ್‌ವ್ಯೂ ಪರವಾಗಿ 11-10 ಸ್ಕೋರ್ ಆಗಿದೆ. 71 00:05:32,500 --> 00:05:33,791 ಎಲ್ಲವೂ ಮುಕ್ತವಾಗಿದೆ. 72 00:05:44,666 --> 00:05:47,000 -ಎರಡೂ ಆಟಗಾರರು ಕ್ಷೇತ್ರದಲ್ಲಿದ್ದಾರೆ. -ಹೇ, ಸಿರಿಲ್. 73 00:05:47,082 --> 00:05:48,957 -ಹೇ. ಆರಾಮ ತಾನೇ? -ಹಾಂ. 74 00:05:49,957 --> 00:05:51,291 ಆರಾಮ ತಾನೇ? ನಡಿ. 75 00:05:51,375 --> 00:05:52,207 ಆರಾಮ ಕಣೋ. ನಡಿ! 76 00:05:52,291 --> 00:05:53,625 ವೇಗಾ ಮತ್ತೆ ಎದ್ದಿದ್ದಾನೆ. 77 00:05:54,291 --> 00:05:56,541 ಬೋರ್ಗ್ಮನ್‌ಗೆ ಸ್ವಲ್ಪ ಚಿಕಿತ್ಸೆ ಬೇಕಿದೆ. 78 00:05:57,332 --> 00:06:00,250 ಉಳಿದ ಆಟಗಾರರು ತಮ್ಮ ಸ್ಥಾನಕ್ಕೆ ಮರಳುತ್ತಿದ್ದಾರೆ. 79 00:06:00,333 --> 00:06:02,833 -ಒಂದು ನಿಮಿಷದಲ್ಲಿ ಮುಂದುವರಿಯುತ್ತೇನೆ. -ನಡೀರಿ, ಮ್ಯಾಕ್ಸ್ಟನ್ ಹಾಲ್! 80 00:06:03,875 --> 00:06:06,250 ಬಹುಶಃ ನಾವು ಆಟದ ಚಿತ್ರವನ್ನು ವಾರ್ಷಿಕ ಪತ್ರಿಕೆಯಲ್ಲಿ ಹಾಕಲ್ವೇ? 81 00:06:06,333 --> 00:06:07,875 -ಇಲ್ಲ. -ಸರಿ. 82 00:06:07,958 --> 00:06:11,958 ವಾರ್ಷಿಕ ಪತ್ರಿಕೆಯಲ್ಲಿ ಗ್ರಹಾಂ ಸುಟನ್ ಅವರ ಕಾರ್ಯವೈಖರಿಯ ಚಿತ್ರವನ್ನು ನಾನು ಬಯಸುತ್ತೇನೆ. 83 00:06:13,125 --> 00:06:15,125 -ನೀವು ಏನು ಹೇಳುತ್ತಿದ್ದೀರಿ? -ನೀನು ಕೇಳಿಲ್ಲವೇ? 84 00:06:15,208 --> 00:06:18,082 ಸುಟನ್ ವಿದ್ಯಾರ್ಥಿನಿಯೋರ್ವಳೊಂದಿಗೆ ಸಂಬಂಧ ಹೊಂದಿದ್ದಾರೆಂಬ ಸುದ್ದಿಯಿದೆ. 85 00:06:18,166 --> 00:06:21,332 ಯಾರೋ ಲೆಕ್ಸಿಂಗ್ಟನ್‌ಗೆ ಒಂದು ಫೋಟೋ ಕಳುಹಿಸಿದ್ದಾರೆ. 86 00:06:21,416 --> 00:06:22,707 -ಏನು? -ಏನು? 87 00:06:23,207 --> 00:06:24,832 ಅದು ಬಹಳ ವಿಚಿತ್ರವಾಗಿದೆ. 88 00:06:24,916 --> 00:06:26,041 -ಆದರೆ ಮಿ. ಸುಟನ್ ಅಲ್ಲ! -ಇಲ್ಲ. 89 00:06:26,125 --> 00:06:28,166 -ಯಾವ ವಿದ್ಯಾರ್ಥಿನಿ? -ನಿನಗೆ ಯಾರು ಅದನ್ನು ಹೇಳಿದರು? 90 00:06:28,250 --> 00:06:29,791 ಎಲ್ಲರೂ ಅದರ ಬಗ್ಗೆ ಮಾತಾಡುತ್ತಿದ್ದಾರೆ. 91 00:06:30,375 --> 00:06:31,625 ಅದು ಸಾಧ್ಯವಿಲ್ಲ. 92 00:06:33,791 --> 00:06:34,750 ನನಗೆ ಶೌಚಾಲಯ ಬೇಕು. 93 00:06:34,832 --> 00:06:37,582 -ನಾನು ನಿನ್ನ ಜೊತೆ ಬರಲೇ? -ಇಲ್ಲ, ಪರವಾಗಿಲ್ಲ. 94 00:06:41,082 --> 00:06:45,125 ಮಾರ್ಟಿಮರ್, ಈ ಪತ್ರದಲ್ಲಿರುವ ಶೇ.70 ಕ್ಕಿಂತಲೂ ಹೆಚ್ಚು ಕಾರ್ಯತಂತ್ರಗಳು 95 00:06:45,207 --> 00:06:48,125 ಕಾರ್ಡೆಲಿಯಾರ ಸಮಯದಲ್ಲಿ ಬ್ಯುಫೋರ್ಟ್ ಬದ್ಧವಾಗಿದ್ದ 96 00:06:48,207 --> 00:06:50,250 ಉತ್ಪಾದನಾ ನೈತಿಕತೆಯನ್ನು ಉಲ್ಲಂಘಿಸುತ್ತವೆ. 97 00:06:51,000 --> 00:06:56,666 ನಿಮ್ಮ ಹೊಸ ಯುವ ಸಿಇಒ ಇಂತಹ ಮಹತ್ವದ ಸಭೆಗೆ ಹಾಜರಾಗುವುದಿಲ್ಲ. 98 00:06:56,750 --> 00:07:00,208 -ಹೆರಾಲ್ಡ್, ನಾನದನ್ನು ವಿವರಿಸಲು ಹೊರಟಿದ್ದೆ. -ನೀವು ವಿವರಿಸುವ ಅಗತ್ಯವಿಲ್ಲ. 99 00:07:03,333 --> 00:07:04,166 ನಾನು ಹೊರಹೋಗುವೆ. 100 00:07:05,250 --> 00:07:06,083 ಏನು? 101 00:07:07,416 --> 00:07:10,125 ಆದರೆ, ಹೆರಾಲ್ಡ್, ನೀವು ನಮ್ಮ ಮುಖ್ಯ ಹೂಡಿಕೆದಾರರು. 102 00:07:11,000 --> 00:07:12,041 ಇದು ತಮಾಷೆಯಾ? 103 00:07:12,125 --> 00:07:14,166 -ಹೆರಾಲ್ಡ್-- -ನಾನು ತಮಾಷೆ ಮಾಡುವಂತೆ ಕಾಣುತ್ತಿದೆಯೇ? 104 00:07:16,250 --> 00:07:22,832 ತನ್ನ ಮಗನನ್ನೇ ನಿಯಂತ್ರಿಸಲಾಗದವನಿಗೆ ನಾನು ಒಂದು ಕಾಸೂ ಕೊಡುವುದಿಲ್ಲ. 105 00:07:28,957 --> 00:07:29,791 ಹೆರಾಲ್ಡ್! 106 00:07:29,875 --> 00:07:33,707 ಮಾರ್ಟಿಮರ್, ನಿಮ್ಮ ಕುಟುಂಬ ಇತ್ತೀಚೆಗೆ ಬಹಳಷ್ಟು ಅನುಭವಿಸಿದೆಯೆಂದು ಗೊತ್ತು, 107 00:07:33,791 --> 00:07:35,916 ಮತ್ತು ನಿಮಗೆ ನನ್ನ ಆಳವಾದ ಸಹಾನುಭೂತಿಯಿದೆ. 108 00:07:36,000 --> 00:07:39,125 ಆದರೆ, ಬ್ಯುಫೋರ್ಟ್ ಇರುವ ಅವ್ಯವಸ್ಥೆಯನ್ನು ನೋಡಿದಾಗ, 109 00:07:39,207 --> 00:07:42,625 ವಿಶೇಷವಾಗಿ ಜೇಮ್ಸ್‌ನ ಅಗೌರವ ತುಂಬಿದ ನಡತೆಯಿಂದಾಗಿ, 110 00:07:43,250 --> 00:07:46,000 ನಾನು ನನ್ನ ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ. 111 00:07:46,916 --> 00:07:48,416 ಹೆರಾಲ್ಡ್. ಹೆರಾಲ್ಡ್, ತಡೆಯಿರಿ! 112 00:07:49,457 --> 00:07:53,207 ಇದಲ್ಲದೆ, ಆ ಹೊಸ ಗೆಳತಿಯ ಕಾರಣದಿಂದ ನನ್ನ ಮಗಳನ್ನು ಅವಮಾನಿಸಿರುವುದು 113 00:07:53,291 --> 00:07:59,457 ದೊಡ್ಡ ತಪ್ಪೆಂದು ಜೇಮ್ಸ್‌ಗೆ ಹೇಳಿಬಿಡಿ. 114 00:08:00,500 --> 00:08:02,666 ನನ್ನ ಕುಟುಂಬ ನಿಮಗಾಗಿ ಮಾಡಿರುವ ಎಲ್ಲದರ ಹೊರತಾಗಿ. 115 00:08:02,750 --> 00:08:03,750 ಹೆರಾಲ್ಡ್, ದಯವಿಟ್ಟು. 116 00:08:04,375 --> 00:08:06,375 ನೀವು ಹೊರಗೆ ಹೋದರೆ, ಇಲ್ಲಿರುವ ಎಲ್ಲವೂ ಕುಸಿಯುತ್ತದೆ. 117 00:08:08,250 --> 00:08:09,375 ನನಗೆ ಗೊತ್ತು. 118 00:08:10,708 --> 00:08:12,750 -ನಿಮಗೆ ಶುಭ ದಿನ, ಮಾರ್ಟಿಮರ್. -ಹೆರಾಲ್ಡ್! 119 00:08:25,832 --> 00:08:30,166 ನಾಲ್ಕನೆಯ ಭಾಗದಲ್ಲಿ ಟೈ ಆಗಿದೆ, ಗಡಿಯಾರದಲ್ಲಿ ಕೆಲವೇ ಸೆಕೆಂಡುಗಳು ಉಳಿದಿವೆ. 120 00:08:30,250 --> 00:08:31,832 ಮುಂದಿನ ಗೋಲು ನಿರ್ಧಾರಕವಾದುದು. 121 00:08:31,916 --> 00:08:33,415 ತೆರೆದಿದೆ! 122 00:08:47,000 --> 00:08:49,875 -ಪಾಸ್ ಮಾಡು, ಕಣೋ! -ಪಾಸ್! 123 00:08:49,958 --> 00:08:51,208 ಜೇಮ್ಸ್ ಬಿಡುವಾಗಿದ್ದಾನೆ! 124 00:08:51,708 --> 00:08:52,625 ಪಾಸ್ ಮಾಡು! 125 00:08:55,000 --> 00:08:56,583 ಸಿರಿಲ್! 126 00:09:04,708 --> 00:09:05,583 ಸಿರಿಲ್! 127 00:09:12,041 --> 00:09:13,583 ಹಿಂದೆ, ಹಿಂದೆ! 128 00:09:13,666 --> 00:09:16,083 ಫಾಸ್ಟ್ ಬ್ರೇಕ್! ಹಿಂದೆ, ಹಿಂದೆ! 129 00:09:23,083 --> 00:09:24,791 ಸಿರಿಲ್, ಹಿಂತಿರುಗು! 130 00:09:26,250 --> 00:09:27,375 ಫಾಸ್ಟ್ ಬ್ರೇಕ್! 131 00:09:38,040 --> 00:09:39,708 ನಂಬರ್ 19 ಗಾಗಿ ನೋಡಿ! 132 00:09:49,583 --> 00:09:50,915 ಮನೆ - 14 ಅತಿಥಿ - 15 133 00:09:56,958 --> 00:10:00,541 ಈಸ್ಟ್‌ವ್ಯೂ! ಈಸ್ಟ್‌ವ್ಯೂ! 134 00:10:25,958 --> 00:10:27,791 ಈಸ್ಟ್‌ವ್ಯೂ! ಈಸ್ಟ್‌ವ್ಯೂ! 135 00:10:27,875 --> 00:10:34,125 ಈಸ್ಟ್‌ವ್ಯೂ! ಈಸ್ಟ್‌ವ್ಯೂ! 136 00:10:37,040 --> 00:10:41,708 ಈಸ್ಟ್‌ವ್ಯೂ! ಈಸ್ಟ್‌ವ್ಯೂ! 137 00:10:42,625 --> 00:10:45,665 ಈಸ್ಟ್‌ವ್ಯೂ! 138 00:11:05,750 --> 00:11:07,000 ಛೇ. 139 00:11:32,000 --> 00:11:34,415 ಬ್ಯುಫೋರ್ಟ್ ಜೊತೆ ನಾನು ಈ ರೀತಿಯ ಏನನ್ನೂ ಅನುಭವಿಸಿಲ್ಲ. 140 00:11:34,500 --> 00:11:37,750 ಕಳೆದ ಆರ್ಥಿಕ ಬಿಕ್ಕಟ್ಟಿನಲ್ಲೂ, ಕಾರ್ಡೆಲಿಯಾ ಎಲ್ಲವನ್ನು ನಡೆಸುತ್ತಲೇ ಇದ್ದರು. 141 00:11:44,000 --> 00:11:45,540 ಕರಾಳ ದಿನ, ಮಾರ್ಟಿಮರ್. 142 00:11:47,165 --> 00:11:49,625 ಕಾರ್ಡೆಲಿಯಾ ಇದನ್ನು ಅನುಭವಿಸಲು ಇರಲಿಲ್ಲ, ಒಳ್ಳೆಯದು. 143 00:11:52,208 --> 00:11:54,290 ಇಂದು ವೀಲುನಾಮೆ ಓದುವ ದಿನವಲ್ಲವೇ? 144 00:11:55,290 --> 00:11:58,125 ಅದಕ್ಕಾದರೂ ಜೇಮ್ಸ್ ತನ್ನ ಮುಖ ತೋರಿಸುತ್ತಾನೆ ಎಂದು ಆಶಿಸುವೆ. 145 00:11:59,375 --> 00:12:02,625 ಫಲಿತಾಂಶದ ಬಗ್ಗೆ ನಮಗೆ ಮಾಹಿತಿ ನೀಡಿ. 146 00:12:05,291 --> 00:12:06,458 ಮಾರ್ಟಿಮರ್! 147 00:12:06,541 --> 00:12:08,458 ನಾವು ತಕ್ಷಣ ನಿಮಗೆ ತಿಳಿಸುತ್ತೇವೆ. 148 00:12:17,208 --> 00:12:18,250 ನನಗೆ ಗೊತ್ತಿತ್ತು. 149 00:12:20,458 --> 00:12:22,541 ನನಗೆ ಅದು ಆರಂಭದಿಂದಲೇ ತಿಳಿದಿತ್ತು. 150 00:12:24,166 --> 00:12:26,708 ಆ ಹುಡುಗಿ ನಮ್ಮ ನಾಶ. 151 00:12:28,916 --> 00:12:30,000 ನೀವು ಏನು ಹೇಳಿದಿರಿ? 152 00:12:31,125 --> 00:12:33,000 ರೂಬಿ ಬೆಲ್. 153 00:12:36,375 --> 00:12:37,875 ಇದೆಲ್ಲ ಅವಳದೇ ತಪ್ಪು. 154 00:12:43,250 --> 00:12:45,000 ಅವಳು ಬರುವವರೆಗೂ ಎಲ್ಲವೂ ಚೆನ್ನಾಗಿತ್ತು. 155 00:12:46,290 --> 00:12:48,083 ಅವಳನ್ನು ನಮ್ಮ ಜೀವನದಲ್ಲಿ ತಂದವನು ನೀನು. 156 00:12:48,708 --> 00:12:51,040 ನಾವು ಆಟದಲ್ಲಿ ಸೋತಿದ್ದು ರೂಬಿಯ ತಪ್ಪು ಅಂದುಕೊಳ್ಳುತ್ತೀಯಾ? 157 00:12:53,165 --> 00:12:54,250 ಆಟ. 158 00:12:55,665 --> 00:12:57,125 ನಮ್ಮ ಸ್ನೇಹ. ಎಲ್ಲವೂ. 159 00:13:01,083 --> 00:13:02,291 ನೀನು ನಿಜವಾಗಿ ಹೇಳುತ್ತಿರುವೆಯಾ? 160 00:13:10,250 --> 00:13:12,291 -ಜೂಲಿಯಾ? -ಹಾಂ. 161 00:13:13,625 --> 00:13:15,000 ನನಗೆ ಒಂದು ಫೋನ್ ಸಂಖ್ಯೆ ಬೇಕು. 162 00:13:15,875 --> 00:13:17,041 ಗಾರ್‌ಮ್ಸೆಯಲ್ಲಿ. 163 00:13:17,958 --> 00:13:18,958 ಈಗಲೇ. 164 00:13:26,791 --> 00:13:27,958 ಅದು ರೂಬಿಯ ತಪ್ಪಲ್ಲ. 165 00:13:37,540 --> 00:13:38,583 ಆದರೆ ನೀನು ಹೇಳಿದ್ದು ಸರಿ. 166 00:13:40,208 --> 00:13:42,333 ನಾನು ಇತ್ತೀಚೆಗೆ ನಮ್ಮ ಸ್ನೇಹವನ್ನು ನಿರ್ಲಕ್ಷಿಸುತ್ತಿದ್ದೇನೆ. 167 00:13:43,833 --> 00:13:45,500 ಕ್ಷಮಿಸು, ಸಿರಿಲ್. 168 00:13:46,208 --> 00:13:47,750 ನಾನು ನನ್ನ ಬಗ್ಗೆ ಮತ್ತು ನನ್ನ ಚಿಂತೆಗಳ ಬಗ್ಗೆ 169 00:13:48,875 --> 00:13:51,875 ಮಾತ್ರ ಚಿಂತಿಸುತ್ತಿದ್ದೆ ಮತ್ತು ನನ್ನ ಸುತ್ತಲಿನ ಎಲ್ಲದರ ಬಗ್ಗೆ ಮರೆತುಬಿಟ್ಟೆ. 170 00:13:58,750 --> 00:14:01,875 ಎಲ್ಲವೂ ಮತ್ತೆ ಸರಿಯಾಗಬೇಕೆಂದು ನಾನು ಬಯಸುತ್ತೇನೆ. ಸರಿಯೇ? 171 00:14:14,083 --> 00:14:16,875 ಅಪ್ಪುಗೆಗಳು ಸಾಕು. ನೀನು ‌ಬೆಕ್ಕಿನಂತೆ ದುರ್ವಾಸನೆ ಬೀರುತ್ತಿದ್ದೀ. 172 00:14:42,125 --> 00:14:44,708 ಸದಾ ನಿಮ್ಮ ನೆನಪಿನಲ್ಲಿ ಕಾರ್ಡಿಲಿಯ ಬ್ಯುಫೋರ್ಟ್ 173 00:14:57,415 --> 00:14:59,665 ನೀನು ಬರುವುದಿಲ್ಲ ಎಂದು ನನಗೆ ಭಯವಾಗಿತ್ತು. 174 00:14:59,750 --> 00:15:01,250 ಕ್ಷಮಿಸು. 175 00:15:02,000 --> 00:15:03,041 ನನ್ನನ್ನೂ ಸಹ. 176 00:15:04,708 --> 00:15:06,000 ನಿನಗೆ ಗೊತ್ತಾ, ಹೇಗೋ ಏನೋ 177 00:15:07,166 --> 00:15:08,375 ನನಗೆ ಸಮಾಧಾನವೂ ಆಯಿತು. 178 00:15:08,458 --> 00:15:10,291 ಅದು ಯಾವುದೋ ಒಂದು ಹಂತದಲ್ಲಿ ಹೊರಬರಲೇಬೇಕಿತ್ತು. 179 00:15:13,708 --> 00:15:15,166 ಈಗ ಏನಾಗುತ್ತದೆ? 180 00:15:16,416 --> 00:15:20,291 ಪೋಷಕರ ಮಂಡಳಿಗೆ ಪ್ರಸ್ತುತಪಡಿಸಲಾಗುವ ಒಂದು ಫೋಟೋ ಇದೆ. 181 00:15:20,375 --> 00:15:23,000 ಏನಾಗುತ್ತದೆ ಎಂದು ಅವರು ನಾಳೆ ನಿರ್ಧರಿಸುತ್ತಾರೆ. 182 00:15:23,083 --> 00:15:24,500 ನನ್ನ ತಂದೆ ಮಂಡಳಿಯಲ್ಲಿದ್ದಾರೆ. 183 00:15:25,708 --> 00:15:29,375 -ಅವರಿಗೆ ಈ ರೀತಿ ತಿಳಿದರೆ ಕೆಂಡವಾಗುತ್ತಾರೆ. -ಹಾಗಾದರೆ ನಾವೇ ಅವರಿಗೆ ಮೊದಲು ಹೇಳಬೇಕು. 184 00:15:30,125 --> 00:15:31,458 ಸಮಯ ಸರಿಯಿಲ್ಲ. 185 00:15:32,500 --> 00:15:36,333 ಒಂದು ಗಂಟೆಯಲ್ಲಿ ವೀಲುನಾಮೆ ಓದಲಿದೆ. ಜೇಮ್ಸ್ ಇನ್ನೇನು ನನ್ನನ್ನು ಕರೆಯಲು ಬರುತ್ತಾನೆ. 186 00:15:40,208 --> 00:15:42,083 ನಿನಗೆ ಆತಂಕವಾಗಿರುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. 187 00:15:42,625 --> 00:15:45,000 ಅಮ್ಮ ಯಾವಾಗಲೂ ನನ್ನನ್ನು ಬ್ಯುಫೋರ್ಟ್ ಆಡಳಿತಕ್ಕೆ ಸೇರಿಸಲು ಬಯಸಿದ್ದಳು. 188 00:15:45,665 --> 00:15:48,250 ಅವಳು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾಳೆಂದು ನನಗೆ ಖಾತ್ರಿಯಿದೆ. 189 00:15:48,333 --> 00:15:49,333 ಅಂದರೆ? 190 00:15:52,290 --> 00:15:56,000 ಅಂದರೆ ಕಂಪನಿಯಲ್ಲಿ ಜೇಮ್ಸ್ ಮತ್ತು ನಾನು ಬಹುಪಾಲು ಷೇರುಗಳನ್ನು ಹೊಂದುತ್ತೇವೆ. 191 00:15:56,958 --> 00:15:59,665 ಆದರೆ, ಲಿಡ್, ಅದು ಅದ್ಭುತ ವಿಷಯ. 192 00:15:59,750 --> 00:16:01,791 ಆಗ ಮಾರ್ಟಿಮರ್ ತನಗೆ ಇಷ್ಟ ಬಂದಷ್ಟು ಕೆರಳಬಹುದು. 193 00:16:01,875 --> 00:16:04,833 ನೀನು ಬಯಸಿದಂತೆಯೇ, ಕೊನೆಗೂ ಬ್ಯುಫೋರ್ಟ್ ಅನ್ನು ವಶಪಡಿಸಿಕೊಳ್ಳಬಹುದು. 194 00:16:06,916 --> 00:16:09,916 ಆದರೆ ಪ್ರಶ್ನೆ ಏನೆಂದರೆ, ಶಿಶುಗಳ ಬಗ್ಗೆ ನಾವು ಏನು ಮಾಡಬೇಕು? 195 00:16:13,583 --> 00:16:17,250 ಸರಿ, ನನಗೆ ಶೀಘ್ರದಲ್ಲೇ ಸಾಕಷ್ಟು ಸಮಯ ಸಿಗುತ್ತದೆ ಎಂದು ತೋರುತ್ತಿದೆ. 196 00:16:22,750 --> 00:16:23,833 ನಿಜವಾಗಿ ಹೇಳುತ್ತಿರುವೆ, ಲಿಡ್. 197 00:16:24,708 --> 00:16:26,791 ನಾವು ಜೊತೆಗೆ ಇರುವವರೆಗೂ, ನಾನು ಸಂತೋಷವಾಗಿರುತ್ತೇನೆ. 198 00:16:27,416 --> 00:16:31,041 ಉಳಿದದ್ದನ್ನು ಆಮೇಲೆ ನೋಡೋಣ. 199 00:16:32,708 --> 00:16:33,583 ಜೊತೆಗೆ. 200 00:16:43,875 --> 00:16:44,915 ಕ್ಷಮಿಸಿ. 201 00:16:46,333 --> 00:16:47,540 ದೇವರೇ, ಜೇಮ್ಸ್. 202 00:16:47,625 --> 00:16:49,083 ನಾನು ಅಡ್ಡಿಪಡಿಸಲು ಬಯಸಲಿಲ್ಲ. 203 00:16:49,625 --> 00:16:52,458 ಒಫಿಲಿಯ ಚಿಕ್ಕಮ್ಮ 20 ನಿಮಿಷಗಳಲ್ಲಿ ನೋಟರಿ ಕಚೇರಿಯಲ್ಲಿ ಭೇಟಿಯಾಗುತ್ತಾರೆ. 204 00:16:56,000 --> 00:16:56,833 ಮಿಸ್ಟರ್ ಸುಟನ್. 205 00:16:58,540 --> 00:17:01,166 ಬಹುಶಃ ನಾವು ಮೊದಲ ಹೆಸರು ಬಳಸಬೇಕೇನೋ? 206 00:17:16,500 --> 00:17:17,500 ನಾನು ಕಾರಿನಲ್ಲಿ ಕಾಯುತ್ತೇನೆ. 207 00:17:22,540 --> 00:17:26,040 ಒಬ್ಬರ ಸ್ವಂತ ಜೀವನದ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದು ಒಂದು ವಿಷಯ. 208 00:17:26,125 --> 00:17:29,333 ನೀವು ಪ್ರೀತಿಸುವ ವ್ಯಕ್ತಿಯನ್ನು 209 00:17:29,416 --> 00:17:31,875 ತನ್ನ ಜೀವನ ತಲೆಕೆಳಗಾಗುವ ನಿರ್ಧಾರ ಮಾಡಲು ಬಿಡುವುದು ಇನ್ನೊಂದು. 210 00:17:36,291 --> 00:17:37,500 ಮಧ್ಯಪ್ರವೇಶಿಸದಿರುವುದು, 211 00:17:38,083 --> 00:17:41,583 ಪ್ರತಿ ಅನುಭವವೂ ನಮ್ಮ ಒಳಗಿನ ದಿಕ್ಸೂಚಿಯನ್ನು ಮೊನಚುಗೊಳಿಸಲು ನೆರವಾಗುತ್ತದೆಂದು ನಂಬುವುದು, 212 00:17:41,666 --> 00:17:43,583 ಒಂದು ಮಹತ್ವದ ಅರಿವು. 213 00:17:50,958 --> 00:17:54,000 ಆದರೆ ಪರಿಪೂರ್ಣತೆಯೇ ಪ್ರಮುಖ ಉದ್ದೇಶವಾಗಿರುವುದಾದರೆ, 214 00:17:54,583 --> 00:17:57,833 ಆಗ ಸಣ್ಣ ವಿಚಲನೆಯೂ ಸೋಲಿನಂತೆ ಕಾಣುತ್ತದೆ. 215 00:18:09,833 --> 00:18:12,958 ಜೇಮ್ಸ್ ಲಿಡಿಯಾ ಮತ್ತು ಸುಟನ್‍ ಅವರನ್ನು ಭೇಟಿಯಾದೆ. 216 00:18:13,041 --> 00:18:15,416 ಈಗ ನೋಟರಿಯ ಬಳಿ ಹೋಗುತ್ತಿದ್ದೇನೆ. ಜೆ. 217 00:18:16,125 --> 00:18:22,291 ರೂಬಿ ಈಗ ಎಲ್ಲವೂ ಸರಿಹೋಗುತ್ತದೆ! ಆರ್. 218 00:18:33,708 --> 00:18:34,625 ಅಮ್ಮಾ? 219 00:18:39,500 --> 00:18:40,875 ರೂಬಿ. 220 00:18:40,958 --> 00:18:42,333 ಏನಾಯಿತು? 221 00:18:50,083 --> 00:18:51,916 ನಾನು ನನ್ನ ಕೆಲಸವನ್ನು ಕಳೆದುಕೊಂಡೆ, ಚಿನ್ನ. 222 00:18:56,125 --> 00:18:57,500 ನನ್ನನ್ನು ಕೆಲಸದಿಂದ ತೆಗೆದುಹಾಕಲಾಯಿತು. 223 00:18:58,208 --> 00:18:59,208 ಏನು? ಯಾಕೆ? 224 00:18:59,750 --> 00:19:02,750 ಮಿಸ್ಟರ್ ಸ್ಮಿತ್ ಇಂದು ನನ್ನನ್ನು ತಮ್ಮ ಕಚೇರಿಗೆ ಕರೆದರು 225 00:19:02,833 --> 00:19:07,666 ಮತ್ತು ಹೊಸ ನಿಯೋಜನೆ ಪಟ್ಟಿಯ ಬದಲಿಗೆ ನನ್ನ ವಜಾಗೊಳಿಸುವ ಸೂಚನೆಯನ್ನು ನೀಡಿದರು. 226 00:19:08,416 --> 00:19:09,916 ಕಾರಣವೇನು? 227 00:19:14,833 --> 00:19:16,583 ಅವರು ಬೇಕರಿಯನ್ನು ಮಾರಿದರು. 228 00:19:20,208 --> 00:19:21,458 ನಮ್ಮ ಬೇಕರಿ. 229 00:19:26,375 --> 00:19:29,000 ನಿಮ್ಮ ಮಾತುಕತೆಯ ಬಗ್ಗೆ ಏನು? ಅದನ್ನು ಮರಳಿ ಖರೀದಿಸುವ ಬಗ್ಗೆ ಏನು? 230 00:19:29,083 --> 00:19:31,625 ಅವಕಾಶವಿಲ್ಲ. ನಮ್ಮಲ್ಲಿ ಬರವಣಿಗೆಯಲ್ಲಿ ಏನೂ ಇರಲಿಲ್ಲ. 231 00:19:32,791 --> 00:19:35,541 ಅವರಿಗೆ ನಿರಾಕರಿಸಲಾಗದ ಒಂದು ಪ್ರಸ್ತಾಪನೆ ಬಂತೆಂದು ಅವರು ಹೇಳಿದರು. 232 00:19:42,041 --> 00:19:43,250 ಪ್ರಸ್ತಾಪನೆಯೇ? 233 00:19:50,500 --> 00:19:51,541 ಯಾರಿಂದ? 234 00:19:59,166 --> 00:20:00,375 ನಿಮ್ಮನ್ನು ನೋಡಿ ಸಂತೋಷವಾಯಿತು. 235 00:20:00,458 --> 00:20:03,375 ನಾವು ಬೇರೆ ಸನ್ನಿವೇಶವನ್ನು ಬಯಸುತ್ತಿದ್ದರೂ ಸಹ, 236 00:20:03,458 --> 00:20:07,166 ಎಲ್ಲವೂ ಉತ್ತಮ ತಿರುವು ಪಡೆದ ದಿನವಾಗಿ ನಾವು ಈ ದಿನವನ್ನು ನೆನಪಿಸಿಕೊಳ್ಳುತ್ತೇವೆ. 237 00:20:07,833 --> 00:20:08,750 ಹಾಗಾಗಲಿ ಎಂದು ಆಶಿಸೋಣ. 238 00:20:09,291 --> 00:20:11,958 ನಿನ್ನ ತಾಯಿ ಬ್ಯುಫೋರ್ಟ್ ಬಗೆಗಿನ ನಿನ್ನ ಉತ್ಸಾಹದ ಬಗ್ಗೆ ಹೇಳುತ್ತಿದ್ದರು. 239 00:20:12,041 --> 00:20:13,541 ನಿಮ್ಮ ಬಳಿ ಎಂತಹ ಅದ್ಭುತ ವಿಚಾರಗಳಿವೆ ಎಂದು. 240 00:20:14,500 --> 00:20:17,833 ಲಿಡಿಯಾ, ನನ್ನ ಸಂಪೂರ್ಣ ಬೆಂಬಲ ನಿನಗಿದೆ. ನಾನು ನಿನಗೆ ಭರವಸೆ ನೀಡುತ್ತೇನೆ. 241 00:20:17,916 --> 00:20:19,166 ಧನ್ಯವಾದ. 242 00:20:19,250 --> 00:20:20,166 ಬನ್ನಿ. 243 00:20:22,500 --> 00:20:23,500 ನಾವು ಒಳಗೆ ಕಾಯುತ್ತೇವೆ. 244 00:20:24,541 --> 00:20:26,750 ಹೇ, ರೂಬಿ, ಈಗ ಕೆಟ್ಟ ಸಮಯ. ನಾವು ಈಗಾಗಲೇ-- 245 00:20:29,375 --> 00:20:30,208 ರೂಬಿ? 246 00:20:33,875 --> 00:20:34,958 ಏನಾಯಿತು? 247 00:20:39,916 --> 00:20:41,916 ಒಬ್ಬ ವ್ಯಕ್ತಿಯ ಜೀವನದ ದೃಷ್ಟಿಕೋನ 248 00:20:42,000 --> 00:20:44,125 ಅವರ ಭಾವನೆಗಳು ಮತ್ತು ನಡವಳಿಕೆಯೊಂದಿಗೆ ಸಮನ್ವಯವಾಗಿದ್ದರೆ, 249 00:20:44,208 --> 00:20:46,250 ಅರಿವಿನ ಸ್ಥಿರತೆಯ ಬಗ್ಗೆ ಮಾತನಾಡುತ್ತಾರೆ. 250 00:20:46,333 --> 00:20:48,750 ನಾನು ಯಾವಾಗಲೂ ಸಾಧಿಸಲು ಬಯಸುವ ಸ್ಥಿತಿ ಅದು. 251 00:20:49,625 --> 00:20:52,291 ನಾನು ಪಾಲಿಸಲು ಇಷ್ಟಪಡುವ ಒಂದು ತತ್ವ. 252 00:20:53,583 --> 00:20:55,625 ನಾನು ಯಶಸ್ವಿಯಾಗುತ್ತೇನೆ ಎಂದು ನನಗೆ ತಿಳಿದಿದೆ. 253 00:20:57,875 --> 00:21:02,166 ಆದರೆ ಇಂತಹ ಕ್ಷಣಗಳಲ್ಲಿ, ಒಂದು ಭಾವನೆಯು ಇತರ ಎಲ್ಲ ಭಾವನೆಗಳನ್ನು ಮೀರಿದಾಗ, 254 00:21:02,250 --> 00:21:04,875 ಅದು ಎಲ್ಲವನ್ನೂ ಮೌನಗೊಳಿಸಿದಾಗ, 255 00:21:05,583 --> 00:21:06,958 ನಾನಿನ್ನೂ ಅಲ್ಲಿಲ್ಲ ಎಂದು ಅರಿವಾಗುತ್ತೆ. 256 00:21:08,583 --> 00:21:12,875 ಒಬ್ಬ ವ್ಯಕ್ತಿಯು ತಮ್ಮ ಸ್ವಂತ ಭವ್ಯತೆಯ ಭ್ರಮೆಗಳನ್ನು ಪ್ರದರ್ಶಿಸಲು ಇತರರ ಜೀವನದಲ್ಲಿ 257 00:21:12,958 --> 00:21:17,000 ಎಷ್ಟು ದುಃಖವನ್ನು ಉಂಟುಮಾಡಬಹುದು ಎಂಬ ಆಲೋಚನೆ, ನಿಮ್ಮಲ್ಲಿ ಅಸಹ್ಯ ಮೂಡಿಸಬಹುದು. 258 00:21:20,333 --> 00:21:23,583 ನಾನು ಒಂದು ವಿಷಯವನ್ನು ಕಲಿತಿದ್ದೇನೆ, ಭರವಸೆ ಇರುವವರೆಗೆ 259 00:21:25,000 --> 00:21:26,500 ಏನೂ ಕಳೆದುಹೋಗುವುದಿಲ್ಲ. 260 00:21:26,583 --> 00:21:30,750 ಮಿಸಸ್ ಕಾರ್ಡೆಲಿಯಾ ಇಮೋಜೆನ್ ಬ್ಯುಫೋರ್ಟ್ ಅವರ ಕೊನೆಯ ಇಚ್ಛೆಯ ಪ್ರಕಾರ, 261 00:21:31,375 --> 00:21:33,958 ಆಕೆಯ ಆಸ್ತಿಯನ್ನು ಈ ಕೆಳಗಿನಂತೆ ವಿಲೇವಾರಿ ಮಾಡಲಾಗುತ್ತದೆ. 262 00:21:34,875 --> 00:21:36,583 ಮಿಸಸ್ ಬ್ಯುಫೋರ್ಟ್ ತನ್ನೆಲ್ಲಾ ಚರಾಸ್ತಿ, 263 00:21:36,666 --> 00:21:39,583 ಸ್ಥಿರಾಸ್ತಿ ಮತ್ತು ಯಾವುದೇ ವಿನಾಯಿತಿಯಿಲ್ಲದೆ ಬ್ಯುಫೋರ್ಟ್ ಕಂಪನಿಗಳ 264 00:21:39,666 --> 00:21:44,541 ಎಲ್ಲಾ ಷೇರುಗಳ ಆಸ್ತಿಯನ್ನು ತನ್ನ… 265 00:21:47,666 --> 00:21:49,875 ಪತಿ ಮಾರ್ಟಿಮರ್ ಬ್ಯುಫೋರ್ಟ್ ಅವರಿಗೆ ಬಿಟ್ಟುಹೋಗುತ್ತಿದ್ದಾರೆ. 266 00:21:52,875 --> 00:21:54,000 ಏನು? 267 00:21:54,083 --> 00:21:57,500 ಹೌದು, ಎಲ್ಲಾ ಸ್ವತ್ತುಗಳು, ಆಸ್ತಿಗಳು ಮತ್ತು ಷೇರುಗಳು. 268 00:21:57,583 --> 00:21:58,791 ಮತ್ತು ಮಕ್ಕಳ ಬಗ್ಗೆ ಏನು? 269 00:21:58,875 --> 00:22:04,166 ಯಾವುದೇ ನಿರ್ದಿಷ್ಟ ಸ್ವತ್ತುಗಳನ್ನು ಪಡೆಯಲ್ಲ. ಇನ್ನು ಬೇರೆ ಯಾವುದನ್ನೂ ಇಲ್ಲಿ ವಿಧಿಸಲಾಗಿಲ್ಲ. 270 00:22:04,250 --> 00:22:06,375 ಅದು ಸ್ವೀಕಾರಾರ್ಹವಲ್ಲ. 271 00:22:06,458 --> 00:22:10,875 -ಆರೈಕೆಯ ವ್ಯವಸ್ಥೆ ಇದೆ. -"ಆರೈಕೆಯ ವ್ಯವಸ್ಥೆ"? 272 00:22:10,958 --> 00:22:13,250 ದಯವಿಟ್ಟು ಇದನ್ನು ಚರ್ಚಿಸಲು ಪ್ರತ್ಯೇಕವಾಗಿ ಸಮಯ ನಿಗದಿ ಮಾಡಿ. 273 00:22:13,333 --> 00:22:15,833 ನಮ್ಮ ತಾಯಿ ಎಂದಿಗೂ ನಮ್ಮನ್ನು ಹೊರಗಿಡುತ್ತಿರಲಿಲ್ಲ. 274 00:22:15,916 --> 00:22:19,458 ನಿನ್ನ ತಾಯಿ ನೀನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಬುದ್ಧಿವಂತ ಮಹಿಳೆಯಾಗಿರಬಹುದು, ಜೇಮ್ಸ್. 275 00:22:20,583 --> 00:22:22,541 -ನಾವು ವೀಲುನಾಮೆಯನ್ನು ಪ್ರಶ್ನಿಸುತ್ತೇವೆ. -"ನಾವು" ಯಾರು? 276 00:22:23,250 --> 00:22:25,791 ನೀನು? ನನ್ನ ಹಾಳಾದ ಮಕ್ಕಳಾ? 277 00:22:25,875 --> 00:22:28,208 ನೀವು ಇದರಿಂದ ಪಾರಾಗುತ್ತೀರಿ ಎಂದು ನೀವು ಭಾವಿಸುತ್ತೀರಾ? 278 00:22:28,291 --> 00:22:30,000 ಅಮ್ಮ ಎಂದಿಗೂ ಹೀಗೆ ಮಾಡುತ್ತಿರಲಿಲ್ಲ. 279 00:22:30,083 --> 00:22:33,583 ಅಮ್ಮನನ್ನು ಒತ್ತಾಯಿಸಿದೆಯಾ? ಕ್ಯಾಂಪ್ಬೆಲ್ ವಿದ್ಯಾರ್ಥಿವೇತನ ಹಿಂಪಡೆವಂತೆ ಮಾಡಿದಂತೆ? 280 00:22:33,666 --> 00:22:36,083 ಅಥವಾ ಮಿಸ್ಟರ್ ಸ್ಮಿತ್‌ರನ್ನು, ಆಕೆಯ ಪೋಷಕರ ಕನಸನ್ನು ನಾಶ ಮಾಡಲು? 281 00:22:38,041 --> 00:22:40,458 ನಾನು ನಿನಗೆ ಎಚ್ಚರಿಕೆ ನೀಡಿದ್ದೆ, ಮಗನೇ. 282 00:22:41,291 --> 00:22:42,541 ನೀನು ಕೇಳಲು ಬಯಸಲಿಲ್ಲ. 283 00:22:43,791 --> 00:22:46,166 ಈಗ ನೀನು ಪರಿಣಾಮಗಳೊಂದಿಗೆ ಬದುಕಬೇಕು. 284 00:22:47,333 --> 00:22:48,166 ಒಂಟಿಯಾಗಿ. 285 00:22:56,750 --> 00:22:57,750 ಹಾಳಾಗಿ ಹೋಗು. 286 00:22:59,666 --> 00:23:00,916 ನಾವು ಒಬ್ಬಂಟಿಯಾಗಿಲ್ಲ. 287 00:23:13,916 --> 00:23:16,875 ಸ್ಮಿತ್ಸ್ ಬೇಕರಿ ಗಾರ್‌ಮ್ಸೆ 288 00:23:45,083 --> 00:23:46,833 ಚಿಂತೆ ಬೇಡ 289 00:23:48,375 --> 00:23:49,625 ಸಂತೋಷವಾಗಿರಿ 290 00:23:51,958 --> 00:23:53,833 -ಚಿಂತೆ ಬೇಡ, ಸಂತೋಷವಾಗಿರಿ -ಚಿಂತೆ ಬೇಡ, ಸಂತೋಷವಾಗಿರಿ 291 00:23:58,666 --> 00:24:00,166 ಚಿಂತೆ ಬೇಡ 292 00:24:02,125 --> 00:24:03,291 ಸಂತೋಷವಾಗಿರಿ 293 00:24:05,375 --> 00:24:07,375 ಚಿಂತೆ ಬೇಡ, ಸಂತೋಷವಾಗಿರಿ 294 00:24:12,166 --> 00:24:13,333 ಚಿಂತೆ ಬೇಡ 295 00:24:15,500 --> 00:24:16,500 ಸಂತೋಷವಾಗಿರಿ 296 00:24:18,791 --> 00:24:20,916 ಚಿಂತೆ ಬೇಡ, ಸಂತೋಷವಾಗಿರಿ 297 00:24:21,000 --> 00:24:24,375 -ಮತ್ತೆ! ನಾವೊಂದು ಜೆಂಗಾ ಆಡೋಣವೇ? -ನಾನು ಮೇಲಕ್ಕೆ ಹೋಗಬೇಕು. 298 00:24:25,166 --> 00:24:28,625 ನಾಳೆ ವಿದ್ಯಾರ್ಥಿವೇತನ ಪರೀಕ್ಷೆಗಳಿವೆ. ಅದನ್ನು ಕೆಡಿಸಿದರೆ ಆಕ್ಸ್‌ಫರ್ಡ್ ಕಥೆ ಮುಗಿದಂತೆ. 299 00:24:28,708 --> 00:24:30,583 ಅಂತಹ ಯಾವುದೇ ಅಪಾಯವಿಲ್ಲ. 300 00:24:31,291 --> 00:24:33,875 ಚಿಂತಿಸಬೇಡ. ನಾಳೆ ಹೊಸ ದಿನ. 301 00:24:35,916 --> 00:24:37,166 ನೀವು ನನಗೆ ಎಚ್ಚರಿಕೆ ನೀಡಿದ್ದಿರಿ. 302 00:24:38,833 --> 00:24:42,291 ಜೇಮ್ಸ್ ಜೊತೆ ಇರಬೇಕಿದ್ದರೆ, ಅವನ ಪ್ರಪಂಚವನ್ನು ಎದುರಿಸಲು ಸಿದ್ಧವಾಗಬೇಕೆಂದು. 303 00:24:43,500 --> 00:24:45,333 ನಿಮ್ಮನ್ನು ಇದರೊಳಕ್ಕೆ ಎಳೆಯುವೆನೆಂದು ಅರಿವಿರಲಿಲ್ಲ. 304 00:24:45,416 --> 00:24:49,791 ಚಿನ್ನಾ. ಆ ಹುಡುಗನ ಮೇಲೆ ನಿನಗೆ ಪ್ರೀತಿಯಿದೆ. ಅದು ಮಾತ್ರ ಮುಖ್ಯ. 305 00:24:50,416 --> 00:24:52,958 ನಾನು ಮತ್ತು ನಿನ್ನ ಅಪ್ಪ ಈಗಾಗಲೇ ಇದಕ್ಕಿಂತ ಕೆಟ್ಟದ್ದನ್ನು ಅನುಭವಿಸಿದ್ದೇವೆ. 306 00:24:53,666 --> 00:24:56,291 ಮಾರ್ಟಿಮರ್ ಬ್ಯುಫೋರ್ಟ್ ನಮ್ಮ ಬೇಕರಿಯನ್ನು ನಮ್ಮಿಂದ ಕಸಿಯಬಹುದು. 307 00:24:57,708 --> 00:24:59,125 ಆದರೆ ನಮ್ಮ ಕನಸಲ್ಲ. 308 00:25:03,333 --> 00:25:04,541 ಧನ್ಯವಾದ, ಅಮ್ಮ. 309 00:25:12,416 --> 00:25:14,541 -ನೀವು ಡಾ. ಫೈಬರ್‌ಗೆ ಇಮೇಲ್ ಕಳುಹಿಸಿದಿರಾ? -ಹೌದು. 310 00:25:14,625 --> 00:25:15,666 ಶ್ರೀಮತಿ ಕ್ಯಾಂಪ್ಬೆಲ್? 311 00:25:16,791 --> 00:25:20,875 ನಿಮ್ಮ ವಾಯ್ಸ್ ಮೇಲ್ ನೋಡಿಲ್ಲವೇ? ನಾನೊಂದು ಸಂದೇಶ ಕಳುಹಿಸಿದ್ದೆ. 312 00:25:20,958 --> 00:25:23,583 ಏನೋ ಮುಖ್ಯವಾದ ವಿಷಯ ಬಂದಿದೆ. 313 00:25:23,666 --> 00:25:26,000 ಜೇಮ್ಸ್, ನಾನು ಈಗ ಹೋಗಲೇಬೇಕು. ನಾವು ಇದನ್ನು ಮುಂದೂಡಬಹುದೇ? 314 00:25:26,083 --> 00:25:28,458 ಅಪ್ಪ ರೂಬಿಯ ವಿದ್ಯಾರ್ಥಿವೇತನ ನೀವು ಹಿಂಪಡೆವಂತೆ ಮಾಡಿರೋದು ಗೊತ್ತು. 315 00:25:31,291 --> 00:25:34,833 ಅವರು ಅವಳ ಜೀವನ ಮುರಿಯಲು ಯತ್ನಿಸುತ್ತಿದ್ದಾರೆ, ನೀವು ಅವರಿಗೆ ಸಹಾಯ ಮಾಡುತ್ತಿದ್ದೀರಾ? 316 00:25:34,916 --> 00:25:38,000 ಅದು ನೀವು ಒಬ್ಬ ವ್ಯಕ್ತಿಯಾಗಿ ನಿಲ್ಲುವ ಎಲ್ಲದಕ್ಕೂ ವಿರುದ್ಧವಾಗಿದೆ. 317 00:25:50,208 --> 00:25:51,916 ನನ್ನಮ್ಮನಿಗೆ ನಿಮ್ಮ ಬಗ್ಗೆ ಬಹಳ ಅಭಿಮಾನ ಇತ್ತು. 318 00:25:52,833 --> 00:25:56,791 ಸಾಮಾಜಿಕ ಅನ್ಯಾಯದ ವಿರುದ್ಧ ನಿಮ್ಮಷ್ಟು ಹೋರಾಡುವವರು ಯಾರೂ ಇಲ್ಲ ಎನ್ನುತ್ತಿದ್ದರು. 319 00:25:58,291 --> 00:26:01,041 ಅದು ನೀನು ಅಂದುಕೊಂಡಷ್ಟು ಸುಲಭವಲ್ಲ ಜೇಮ್ಸ್. 320 00:26:01,666 --> 00:26:05,375 ನಿಮ್ಮ ತಂದೆ ತುಂಬಾ ಪ್ರಭಾವೀ ವ್ಯಕ್ತಿ. ಅವರಿಗೆ ತಮ್ಮ ಅಧಿಕಾರ ಹೇಗೆ ಬಳಸಬೇಕೆಂದು ತಿಳಿದಿದೆ. 321 00:26:05,458 --> 00:26:09,583 ರೂಬಿ ಏನೇ ಮಾಡಿದ್ದರೂ, ಆಕೆ ಅವರನ್ನು ತನ್ನ ವಿರುದ್ಧ ತಿರುಗಿಸಿದ್ದಾಳೆ. 322 00:26:09,666 --> 00:26:11,458 ಅದಕ್ಕೇ ಅವಳಿಗೆ ನಿಮ್ಮ ಅಗತ್ಯವಿದೆ. 323 00:26:11,541 --> 00:26:13,958 ನಿಮ್ಮ ದಾರಿಯನ್ನು ರೂಪಿಸಿಕೊಳ್ಳಲು ನೀವೂ ಹೋರಾಡಬೇಕಾಗಿತ್ತು. 324 00:26:14,041 --> 00:26:16,875 ನಿಮಗೆ ಉತ್ತಮ ಸಂಪರ್ಕಗಳಿವೆ, ಪತ್ರಿಕಾ ವಲಯದಲ್ಲಿ, ರಾಜಕೀಯದಲ್ಲಿ ಸ್ನೇಹಿತರು-- 325 00:26:16,958 --> 00:26:20,250 ನನ್ನ ತಂದೆಗೆ ಅವರ ಸ್ಥಾನವನ್ನು ತೋರಿಸಲು ನೀವು ಸರಿಯಾದವರು. 326 00:26:20,333 --> 00:26:22,833 ನಿಮ್ಮ ತಂದೆ ನನಗೆ ಬೆಂಬಲ ನೀಡುತ್ತಾರೆ. 327 00:26:23,958 --> 00:26:27,291 ನನ್ನ ಪ್ರಮುಖ ಯೋಜನೆಗಳು, ನನ್ನ ಇತ್ತೀಚಿನ ಕಾರ್ಯಕ್ರಮ. 328 00:26:27,375 --> 00:26:30,750 ಅದು ಬಡತನದಲ್ಲಿ ಬದುಕುತ್ತಿರುವ ನೂರಾರು ಮಕ್ಕಳಿಗೆ 329 00:26:30,833 --> 00:26:34,083 ಅವರ ಕೈಗೆಟುಕದ ಶಿಕ್ಷಣ ಪಡೆಯುವುದನ್ನು ಸಾಧ್ಯವಾಗಿಸುತ್ತದೆ. 330 00:26:34,166 --> 00:26:36,916 ಹಾಗಾಗಿ ನಾನು ಓರ್ವ ಯುವತಿಯ ಭವಿಷ್ಯ 331 00:26:37,000 --> 00:26:39,791 ಹಾಗೂ ಲೆಕ್ಕವಿಲ್ಲದಷ್ಟು ಕುಟುಂಬಗಳ ನಡುವೆ ಆಯ್ಕೆ ಮಾಡಬೇಕಾಯಿತು. 332 00:26:40,416 --> 00:26:42,333 ನನ್ನ ಜಾಗದಲ್ಲಿ ನೀನು ಇದ್ದಿದ್ದರೆ ಏನು ಮಾಡುತ್ತಿದ್ದೆ? 333 00:26:48,875 --> 00:26:51,041 ನನಗೆ ನಿನ್ನ ತಂದೆ ಬಹಳ ದಿನಗಳಿಂದ ಗೊತ್ತು. 334 00:26:51,958 --> 00:26:56,250 ಅವರು ತುಂಬಾ ಸಾಮಾಜಿಕ, ಜನಪ್ರಿಯ ಮತ್ತು ಅವರ ಜಾಲ ತುಂಬಾ ದೊಡ್ಡದು. 335 00:26:57,000 --> 00:26:59,333 ಮತ್ತು ಯಾರಾದರೂ ಅವರ ವಿರುದ್ಧ ಹೋದರೆ… 336 00:27:01,791 --> 00:27:03,166 ಆತ ಅವರನ್ನು ಮುಗಿಸಿಬಿಡುತ್ತಾರೆ. 337 00:27:07,208 --> 00:27:08,708 ರೂಬಿ ಅವರಿಗೆ ಏನೂ ಮಾಡಿಲ್ಲ. 338 00:27:11,291 --> 00:27:13,500 ನಾನು ಕಂಡಿರುವ ಅತ್ಯಂತ ನಿರ್ಭೀತ ವ್ಯಕ್ತಿ ಆಕೆ. 339 00:27:14,041 --> 00:27:15,166 ಆಕೆ ಬಿಟ್ಟುಕೊಡುವುದಿಲ್ಲ. 340 00:27:17,958 --> 00:27:20,166 ನೀವು ಆಕೆಯಿಂದ ಬಹಳಷ್ಟು ಕಲಿಯಬಹುದು. 341 00:27:35,791 --> 00:27:36,791 ಮತ್ತು ಈಗ? 342 00:27:39,041 --> 00:27:40,000 ಗೊತ್ತಿಲ್ಲ. 343 00:27:41,166 --> 00:27:43,208 ಆಲಿಸ್ ನಮಗೆ ಸಹಾಯ ಮಾಡುತ್ತಾರೆ ಎಂದು ನನಗೆ ಖಚಿತವಿತ್ತು. 344 00:27:46,083 --> 00:27:47,333 ಮತ್ತು ವೀಲುನಾಮೆ? 345 00:27:48,416 --> 00:27:51,875 ನಾವದನ್ನು ಪ್ರಶ್ನಿಸಬೇಕು ಮತ್ತು ಸತ್ಯಾಸತ್ಯತೆಗೆ ಪರಿಶೀಲಿಸಬೇಕೆಂದು ಒಫಿಲಿಯ ಬಯಸುತ್ತಾಳೆ. 346 00:27:56,708 --> 00:27:59,541 -ನಿಮ್ಮ ತಂದೆ ನಕಲಿ ಮಾಡಿದ್ದಾರನಿಸುತ್ತಾ ಅವರಿಗೆ? -ಆಕೆಗೆ ಮಾತ್ರವಲ್ಲ. 347 00:28:01,750 --> 00:28:03,750 ಏನನ್ನೂ ಮಾಡುವ ಸಾಮರ್ಥ್ಯ ಅವರಿಗಿದೆಯೆಂದು ಈಗ ಅನಿಸುತ್ತಿದೆ. 348 00:28:03,833 --> 00:28:05,791 ಸಧ್ಯಕ್ಕೆ ನಮ್ಮೊಂದಿಗೆ ಇರುವೆಯಾ? 349 00:28:07,166 --> 00:28:08,958 ನನ್ನ ಹೆತ್ತವರಿಗೆ ಅಭ್ಯಂತರವಿಲ್ಲ ಎಂದು ನನಗೆ ಗೊತ್ತು. 350 00:28:10,333 --> 00:28:13,000 ನನ್ನ ತಂದೆ ನಿನಗೆ, ನಿನ್ನ ಕುಟುಂಬಕ್ಕೆ ಮಾಡಿದ್ದೆಲ್ಲದರ ನಂತರವೂ? 351 00:28:13,083 --> 00:28:15,083 ಅದು ನಿನ್ನ ತಪ್ಪಲ್ಲ. ಲಿಡಿಯಾಳದ್ದೂ ಅಲ್ಲ. 352 00:28:20,333 --> 00:28:21,958 ನಾವು ಇಂದು ರಾತ್ರಿ ಸಿರಿಲ್ ಜೊತೆ ಇರುತ್ತೇವೆ. 353 00:28:22,583 --> 00:28:24,875 ನೀನು ನಾಳೆಯ ಪರೀಕ್ಷೆಯತ್ತ ಗಮನ ಹರಿಸು. 354 00:28:24,958 --> 00:28:26,708 ಈಗ ಅದು ಅತ್ಯಂತ ಮುಖ್ಯವಾದ ವಿಷಯ. 355 00:28:29,250 --> 00:28:33,041 ನೀನು ವಿದ್ಯಾರ್ಥಿವೇತನ ಪಡೆದರೆ, ಆಕ್ಸ್‌ಫರ್ಡ್‌ಗೆ ನಿನ್ನ ಪ್ರವೇಶ ಸಂಭ್ರಮಿಸೋಣ. 356 00:28:35,458 --> 00:28:36,458 ನಾವಿಬ್ಬರು ಮಾತ್ರ. 357 00:29:11,458 --> 00:29:13,500 ಕ್ಷಮಿಸಿ, ಹುಡುಗರೇ. 358 00:29:13,583 --> 00:29:15,750 ಹೇ ಹುಡುಗರೇ, ದಯವಿಟ್ಟು ನನಗೆ ಎರಡು ಸೆಕ್ಸ್ ಆನ್ ದ ಬೀಚ್ ಕೊಡಿ. 359 00:29:17,791 --> 00:29:21,291 ವರ್ಜಿನ್. ವರ್ಜಿನ್ ಸೆಕ್ಸ್ ಆನ್ ದ ಬೀಚ್. 360 00:29:21,375 --> 00:29:24,750 ಈ ರೀತಿ ಮನಸ್ಥಿತಿ ಹಾಳು ಮಾಡಿದ್ದಕ್ಕೆ ಕ್ಷಮಿಸಿ. ನಾವು ಇಲ್ಲಿ ಕೆಲವು ದಿನ ಇರಬಹುದೇ? 361 00:29:25,583 --> 00:29:26,875 ಇದನ್ನೇ ಮನೆಯೆಂದುಕೊಳ್ಳಿ. ಬನ್ನಿ. 362 00:29:30,791 --> 00:29:32,458 ಈಗ ಏನಾಗಲಿದೆ? 363 00:29:32,541 --> 00:29:34,666 ಮಾರ್ಟಿಮರ್ ಹಣ ಕಡಿತಗೊಳಿಸುತ್ತಾರಾ? 364 00:29:35,583 --> 00:29:38,833 ನಮ್ಮ ಚಿಕ್ಕಮ್ಮನಿಗೆ ಅತ್ಯುತ್ತಮ ವಕೀಲರಿದ್ದಾರೆ. ಅದನ್ನು ಅಷ್ಟು ಸುಲಭವಾಗಿ ಮಾಡಲು ಬಿಡಲ್ಲ. 365 00:29:38,916 --> 00:29:42,458 ಈ ಬಾರಿ ಅತ್ಯಂತ ಕೆಟ್ಟ ಕುಟುಂಬದ ಮೊದಲ ಬಹುಮಾನ ನಿಮಗೆ ಸಿಗುತ್ತದೆ. 366 00:29:43,250 --> 00:29:44,833 ಬಹುಮಾನ ಹಂಚಿಕೊಳ್ಳೋಣ ಅಂದುಕೊಂಡೆ. 367 00:29:53,583 --> 00:29:55,833 ಸರಿ, ಹಾಗಾದರೆ ಮನೆ ಸಂಗಾತಿಯಾಗುವುದಕ್ಕೆ, ಇದೋ. ಅಲ್ಲವೇ? 368 00:29:55,916 --> 00:29:56,916 ನಮಗೆ. 369 00:29:57,000 --> 00:29:58,000 -ಚಿಯರ್ಸ್. -ಚಿಯರ್ಸ್. 370 00:30:00,083 --> 00:30:03,333 ಸರಿ, ನನಗೆ ಹಸಿವಾಗುತ್ತಿದೆ. ಯಾರಿಗೆ ಮಾಯ್ ತಾಯ್ ಪಿಜ್ಜಾ ಬೇಕು? 371 00:30:03,416 --> 00:30:05,916 -ಕೊಡು ಅವನಿಗೆ! -ಅದು ಅದ್ಭುತ ಎಸೆತ! 372 00:30:07,500 --> 00:30:09,083 ಹಾಳಾಗಿ ಹೋಗು! 373 00:30:10,458 --> 00:30:11,625 ಏನಿಲ್ಲ. ನನಗೆ ಪಿಜ್ಜಾ ಸಿಗುತ್ತೆ… 374 00:30:13,000 --> 00:30:15,875 ಚಿಕ್ಕ ವಯಸ್ಸಿನಿಂದಲೂ, ನಾವು ವಿಶೇಷರು ಎಂದು ನಮಗೆ ಕಲಿಸಲಾಗುತ್ತಿತ್ತು. 375 00:30:16,541 --> 00:30:21,625 ತಲೆಮಾರುಗಳಿಂದ ಇಡೀ ಉದ್ಯಮವನ್ನೇ ರೂಪಿಸಿದ ಪರಂಪರೆಯಲ್ಲಿ ಜನಿಸಿದವರು. 376 00:30:21,708 --> 00:30:26,125 ನಮ್ಮ ಕುಟುಂಬದ ಪ್ರತಿಷ್ಠೆ ಮತ್ತು ಸಂಪ್ರದಾಯ ಕಾಪಾಡುವುದು ನಮ್ಮ ಏಕೈಕ ಕೆಲಸವಾಗಿತ್ತು. 377 00:30:26,833 --> 00:30:31,708 ಕುಟುಂಬವೆಂದರೆ ಪ್ರತಿಯೊಬ್ಬರಿಗೂ ವಿಭಿನ್ನ ಅರ್ಥವಿದೆಯೆಂದು ನನಗೆ ಇತ್ತೀಚೆಗೆ ತಿಳಿಯಿತು. 378 00:30:43,916 --> 00:30:45,458 ತಂಗಲು ಅವಕಾಶ ಕೊಟ್ಟಿರುವುದಕ್ಕೆ ಧನ್ಯವಾದ. 379 00:30:55,500 --> 00:30:56,500 ಕ್ಷಮಿಸು. 380 00:31:01,041 --> 00:31:02,333 ನನ್ನನ್ನು ಸಹ ಕ್ಷಮಿಸು. 381 00:31:03,333 --> 00:31:04,166 ನಾನು… 382 00:31:15,708 --> 00:31:18,166 ಮ್ಯಾಕ್ಸ್ಟನ್ ಹಾಲ್ ಪಿಜ್ಜಾ 383 00:31:18,250 --> 00:31:19,583 ಎಲ್ಲಾ ನಾಯಿಗಳಿಗೆ 384 00:31:19,666 --> 00:31:21,250 ಪಿಜ್ಜಾ 385 00:31:21,333 --> 00:31:22,541 ಪಿಜ್ಜಾ… 386 00:31:23,208 --> 00:31:24,625 ಪಿಜ್ಜಾ ಇದೆ ಅಂತ ನನಗನ್ನಿಸುತ್ತೆ. 387 00:31:24,708 --> 00:31:25,791 ಬಿಸಿ ಮತ್ತು ಖಾರ. 388 00:31:36,083 --> 00:31:37,541 ನೀನು ಏನು ಮಾಡುತ್ತಿರುವೆ? 389 00:31:38,333 --> 00:31:39,833 -ನೀನು… -ಒಳಗಿರುವವರು ಮಾತ್ರ… 390 00:32:12,166 --> 00:32:13,666 ಬ್ಯುಫೋರ್ಟ್ 391 00:33:06,375 --> 00:33:10,291 ಜೇಮ್ಸ್ ಆರಾಮಾಗಿ ಮಲಗು, ರೂಬಿ ಬೆಲ್. 392 00:33:10,375 --> 00:33:14,416 ನಮ್ಮ ಕನಸಿನಲ್ಲಿ ಮತ್ತೆ ಸಿಗೋಣ. 393 00:33:14,500 --> 00:33:17,250 ರೂಬಿ 394 00:33:42,166 --> 00:33:44,958 ಭವಿಷ್ಯವು ತಮ್ಮ ಕನಸುಗಳನ್ನು ನಂಬುವವರಿಗೆ ಸೇರಿದೆ. 395 00:33:46,416 --> 00:33:50,416 ಕೆಲವು ವಾರಗಳ ಹಿಂದೆ, ನಾನು ಕೆಲವು ಕನಸುಗಳನ್ನು ಬಿಡಬೇಕಾಗುತ್ತದೆ ಅಂದುಕೊಂಡೆ. 396 00:33:51,333 --> 00:33:53,125 ನನಗೆ ಎಲ್ಲವೂ ಸಿಗುವುದಿಲ್ಲ ಅಂತ. 397 00:33:53,958 --> 00:33:55,791 ನಾನದನ್ನು ಒಪ್ಪಿಕೊಳ್ಳಬಯಸಿದ್ದೆ, 398 00:33:56,833 --> 00:33:59,875 ಅದರ ವಿರುದ್ಧ ನನ್ನಲ್ಲಿರುವ ಎಲ್ಲವೂ ದಂಗೆಯೆದ್ದರೂ. 399 00:34:01,583 --> 00:34:06,500 ಈ ಪ್ರತಿರೋಧದ ಭಾವನೆ ಒಂದು ಸಂಕೇತ ಎಂದು ನನಗೆ ಇಂದು ತಿಳಿದಿದೆ. 400 00:34:07,333 --> 00:34:09,750 ನೀನು ತಪ್ಪು ಎಂದು ಹೇಳುವ ನಿಮ್ಮೊಳಗಿನ ಧ್ವನಿ. 401 00:34:10,291 --> 00:34:11,125 ಕನಸು ಕಾಣುತ್ತಲೇ ಇರಿ. 402 00:34:11,875 --> 00:34:13,000 ನಿಮ್ಮ ಮೇಲೆ ನಂಬಿಕೆ ಇಡಿ. 403 00:34:13,083 --> 00:34:16,041 ನಾನದನ್ನು ಅನುಸರಿಸಿದರೆ, ಎಲ್ಲವೂ ಸರಿಹೋಗುತ್ತದೆಂದು ನನಗೆ ಗೊತ್ತಿದೆ. 404 00:34:42,250 --> 00:34:45,208 ವಿದ್ಯಾರ್ಥಿಯೊಂದಿಗಿನ ನಿಮ್ಮ ಸಂಬಂಧದ ಸ್ವರೂಪವನ್ನು ವಿವರಿಸಬಹುದೇ? 405 00:34:49,000 --> 00:34:50,250 ಖಂಡಿತ, ಸರ್. 406 00:34:53,416 --> 00:34:55,958 ಸನ್ನಿವೇಶವನ್ನು ನಾನು ನಿಮಗೆ ಹೇಗೆ ವಿವರಿಸಲಿ ಎಂದು… 407 00:34:57,916 --> 00:34:59,375 ಬಹಳ ಸಮಯದಿಂದ ಯೋಚಿಸುತ್ತಿದ್ದೇನೆ. 408 00:35:01,083 --> 00:35:03,625 ಅದು ನಿಮಗೆ ಹೇಗೆ ಕಾಣುತ್ತದೆಯೆಂಬ ಅರಿವು ನನಗೆ ಖಂಡಿತ ಇದೆ, 409 00:35:03,708 --> 00:35:06,000 ಹಾಗಾಗಿ ನಾನು ನಿಮ್ಮೊಂದಿಗೆ ಪ್ರಾಮಾಣಿಕವಾಗಿ ಇರಬಯಸುತ್ತೇನೆ. 410 00:35:08,375 --> 00:35:11,791 ನಮಗೆ ಶಾಲೆಯ ಹೊರಗೆ ಪರಸ್ಪರ ಪರಿಚಯವಾಯಿತು 411 00:35:13,166 --> 00:35:14,875 ಮತ್ತು ನಾವು ಪ್ರೀತಿಸತೊಡಗಿದೆವು. 412 00:35:17,625 --> 00:35:18,750 ಪ್ರೀತಿಯೇ? 413 00:35:24,583 --> 00:35:25,833 ಖಂಡಿತ. 414 00:35:27,666 --> 00:35:32,291 ಸಂದರ್ಭಗಳು ನಿಮಗೆ ಬೇರೆಯೇ ಆದ ಅನಿಸಿಕೆ ನೀಡಿದ್ದರೆ ಕ್ಷಮೆಯಿರಲಿ. 415 00:35:33,125 --> 00:35:37,541 ಹಾಗಾದರೆ ವಿದ್ಯಾರ್ಥಿನಿಯೊಂದಿಗೆ ನಿಕಟ ಸಂಬಂಧವಿರುವುದನ್ನು ನಿರಾಕರಿಸುವುದಿಲ್ಲವೇ? 416 00:35:43,416 --> 00:35:44,958 ಆಕೆಯ ಪೋಷಕರು ಏನು ಹೇಳುತ್ತಾರೆಂದು 417 00:35:45,041 --> 00:35:47,125 ತಿಳಿಯಲು ನಾನು ಉತ್ಸುಕನಾಗಿದ್ದೇನೆ. 418 00:35:54,625 --> 00:35:57,541 ಅವಳ ಹೆತ್ತವರು, ಸರ್? 419 00:36:01,833 --> 00:36:05,000 ಆ ಫೋಟೋ ನಿಜವೆಂದು ನಾವು ನಿಖರವಾಗಿ ಹೇಳಲು ಸಾಧ್ಯವಾದ ಮೇಲೆ, 420 00:36:05,083 --> 00:36:07,041 ಸಹಜವಾಗಿಯೇ ನಾವು ಅವರಿಗೆ ಮಾಹಿತಿ ನೀಡಿದೆವು. 421 00:36:08,708 --> 00:36:10,375 ತಾಯಿ ಈಗಾಗಲೇ ದಾರಿಯಲ್ಲಿದ್ದಾರೆ. 422 00:36:14,208 --> 00:36:17,000 ನನಗೆ ಅರ್ಥವಾಗುತ್ತಿಲ್ಲ. 423 00:36:21,500 --> 00:36:24,291 ನಾನು ಫೋಟೋ ನೋಡಬಹುದೇ? 424 00:36:28,708 --> 00:36:31,666 ಎಲ್ಲವೂ ಇದೆಯೇ? ಪೆನ್? ಸೆಲ್ ಫೋನ್ ಮೌನವಾಗಿದೆಯೇ? 425 00:36:31,750 --> 00:36:35,708 ಸರಿ. ನೀವೆಲ್ಲರೂ ವಿದ್ಯಾರ್ಥಿವೇತನ ಪರೀಕ್ಷೆಗೆ ಬರೆಯಬಹುದು. ನನ್ನ ಹಿಂದೆ ಬನ್ನಿ. 426 00:36:37,666 --> 00:36:38,583 ನೀನು ಮಾಡಬಲ್ಲೆ. 427 00:36:39,875 --> 00:36:40,875 ಧನ್ಯವಾದ. 428 00:36:43,708 --> 00:36:46,791 ರೂಬಿ ಬೆಲ್, ದಯವಿಟ್ಟು ತಕ್ಷಣವೇ ಪ್ರಾಂಶುಪಾಲರ ಕಛೇರಿಗೆ ಬನ್ನಿ. 429 00:36:46,875 --> 00:36:49,083 ರೂಬಿ ಬೆಲ್, ದಯವಿಟ್ಟು ತಕ್ಷಣವೇ ಪ್ರಾಂಶುಪಾಲರ ಕಛೇರಿಗೆ ಬನ್ನಿ. 430 00:36:51,791 --> 00:36:53,000 ಆದರೆ ನನ್ನ ಪರೀಕ್ಷೆ? 431 00:36:53,083 --> 00:36:56,916 ಬೇಗನೆ ಹೋಗಿ ಬಾ. ಹೆಚ್ಚು ಸಮಯ ಕೊಡಬಹುದೇ, ನೋಡುವೆ. ಸರಿಯೇ? 432 00:36:57,000 --> 00:36:57,875 ಧನ್ಯವಾದ. 433 00:37:09,000 --> 00:37:10,000 ಅಮ್ಮಾ? 434 00:37:12,666 --> 00:37:13,875 ಏನಾಯಿತು? 435 00:37:13,958 --> 00:37:17,125 ಮಿಸ್ ಬೆಲ್, ನೀವು ಅದನ್ನು ಹೇಳುತ್ತೀರಿ ಅಂದುಕೊಂಡೆವು. 436 00:37:17,208 --> 00:37:18,583 ರೂಬಿ, ಮುದ್ದು, ಕುಳಿತುಕೋ. 437 00:37:46,708 --> 00:37:48,333 ಈ ಫೊಟೋದ ಪರಿಚಯವಿದೆಯೇ? 438 00:37:50,375 --> 00:37:53,000 ಇದನ್ನು ಸ್ವಾಗತದ ಪಾರ್ಟಿಯ ದಿನ ಸಂಜೆ ತೆಗೆಯಲಾಗಿತ್ತು. 439 00:37:53,083 --> 00:37:55,666 ಆ ಸಂಜೆ ನೀನು ಮತ್ತು ಸುಟನ್ ಜೊತೆಗಿರುವುದನ್ನು ನೋಡಿದವರಿದ್ದಾರೆ. 440 00:37:55,750 --> 00:37:57,333 ಈ ವ್ಯಕ್ತಿ ಫೊಟೋ ಸುಳ್ಳಲ್ಲ ಎಂದಿದ್ದಾರೆ. 441 00:37:57,416 --> 00:38:00,583 ಏನು? ಅದು ಹಾಗಿದ್ದರೂ ಅದು ಸಂಪೂರ್ಣ ಮುಗ್ಧ ಸನ್ನಿವೇಶವಾಗಿತ್ತು. 442 00:38:00,666 --> 00:38:02,625 ಸಾಕ್ಷಿಯ ಹೇಳಿಕೆ ವಿಭಿನ್ನವಾಗಿದೆ. 443 00:38:02,708 --> 00:38:05,250 -ನಾವು ಮಾತನಾಡಿದ್ದು ಮಾತ್ರ! -ರೂಬಿ… 444 00:38:05,333 --> 00:38:07,583 20 ವರ್ಷಗಳಲ್ಲಿ ನಾನು ಇಂತಹುದೇನನ್ನೂ ನೋಡಿಲ್ಲ. 445 00:38:08,208 --> 00:38:10,875 ನಿನ್ನ ಕೊಳಕು ಸಂಬಂಧ ನಮ್ಮ ಕಾಲೇಜಿನ ಘನತೆ ಹಾಳು ಮಾಡಲು ನಾನು ಬಿಡಲ್ಲ… 446 00:38:10,958 --> 00:38:12,666 ನನಗೆ ಯಾವುದೇ ಸಂಬಂಧವಿಲ್ಲ! 447 00:38:16,666 --> 00:38:18,916 ನಾನು ಈ ಕ್ಷಣಕ್ಕಾಗಿ 11 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. 448 00:38:19,000 --> 00:38:21,750 ಪದವಿಗೆ ಸ್ವಲ್ಪ ಸಮಯವಿದೆ, ಆಕ್ಸ್‌ಫರ್ಡ್‌ನಿಂದ ಸಮ್ಮತಿ ಬಂದಿದೆ, 449 00:38:21,833 --> 00:38:24,166 ವಿದ್ಯಾರ್ಥಿವೇತನ ಪಡೆಯಲು ಇರುವ ಕೊನೆಯ ಅವಕಾಶ ಕಳೆದುಕೊಳ್ಳುತ್ತಿದ್ದೇನೆ. 450 00:38:24,250 --> 00:38:26,208 ಇದು ಒಂದು ಗಂಭೀರ ವಿಷಯ, ಮಿಸ್ ಬೆಲ್. 451 00:38:30,750 --> 00:38:32,083 ಮಿ. ಸುಟನ್ ಮತ್ತು ನಿನ್ನನ್ನು 452 00:38:32,916 --> 00:38:35,541 ತಕ್ಷಣದಿಂದಲೇ ಮ್ಯಾಕ್ಸ್ಟನ್ ಹಾಲ್‌ನಿಂದ ಅಮಾನತು ಮಾಡಲಾಗಿದೆ. 453 00:38:37,125 --> 00:38:39,958 ಪದವಿ ಇಲ್ಲ. ಅಧ್ಯಯನ ಇಲ್ಲ. 454 00:38:41,541 --> 00:38:45,250 ಆಕ್ಸ್‌ಫರ್ಡ್ ಮರೆತುಬಿಡು. 455 00:43:15,333 --> 00:43:17,333 ಉಪ ಶೀರ್ಷಿಕೆ ಅನುವಾದ: ಸ್ಮಿತಾ ಪಿ. ಜಿ. 456 00:43:17,416 --> 00:43:19,416 ಸೃಜನಶೀಲ ಮೇಲ್ವಿಚಾರಕರು ವಿವೇಕ್