1 00:00:06,041 --> 00:00:07,208 ಈ ಸರಣಿಯು ಕೇವಲ ಕಾಲ್ಪನಿಕ. ತೋರಿಸಿರುವ ಹೆಸರುಗಳು, ಸ್ಥಳಗಳು, ಘಟನೆಗಳು ಕಾಲ್ಪನಿಕ. 2 00:00:07,291 --> 00:00:08,458 ಯಾವುದೇ ಹೋಲಿಕೆಯಿದ್ದಲ್ಲಿ ಅದು ಸಂಪೂರ್ಣ ಕಾಕತಾಳೀಯ. 3 00:00:08,541 --> 00:00:09,708 ಸಂವಾದಗಳಲ್ಲಿ ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶ ಇಲ್ಲ. ಸರಣಿಯು ಕೆಟ್ಟ ಪದಗಳನ್ನು ಒಳಗೊಂಡಿದೆ. 4 00:00:09,791 --> 00:00:10,958 ಈ ಸರಣಿಯು ಯಾವುದೇ ನಶೆಗಳ ಬಳಕೆಯನ್ನು ಅಥವಾ ನಿಸರ್ಗಾತೀತ ಅಭ್ಯಾಸಗಳನ್ನು ಅನುಮೋದಿಸುವುದಿಲ್ಲ. 5 00:00:11,041 --> 00:00:12,208 ಉತ್ಪಾದನೆಯ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ. ಸರಣಿಯು ಸ್ವಯಂಹಾನಿಯ ನಿದರ್ಶನಗಳನ್ನು ಒಳಗೊಂಡಿದೆ. ತಯಾರಕರು ಸ್ವಯಂ-ಹಾನಿಯನ್ನು ಅನುಮೋದಿಸುವುದಿಲ್ಲ. 6 00:00:12,291 --> 00:00:13,458 ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಅಮೆಜಾನ್ ಅನುಮೋದಿಸುವುದಿಲ್ಲ. ಬಾಲ ಕಲಾವಿದರ ಮೇಲೆ ದೌರ್ಜನ್ಯ ನಡೆದಿಲ್ಲ. 7 00:00:13,541 --> 00:00:14,708 ಒಳಗೊಂಡಿರುವ ವಿಷಯ ಸೂಕ್ಷ್ಮವಾಗಿರಬಹುದು. ಸರಣಿಯು ಗ್ರಾಫಿಕ್ ಚಿತ್ರಗಳು ಮತ್ತು ಹಿಂಸೆಯ ದೃಶ್ಯಗಳನ್ನು ಒಳಗೊಂಡಿದೆ, ಅದು ಎಲ್ಲಾ ಪ್ರೇಕ್ಷಕರಿಗೆ ಸೂಕ್ತವಲ್ಲ. 8 00:00:14,791 --> 00:00:15,916 ವೀಕ್ಷಕರು ವಿವೇಚನೆಯನ್ನು ಬಳಸುವಂತೆ ಸಲಹೆ ನೀಡಲಾಗಿದೆ. 9 00:00:23,208 --> 00:00:24,416 ಬನ್ನಿ. ಹೋಗೋಣ. 10 00:00:24,500 --> 00:00:26,041 ಮಾಯಾ, ಬಿಡ್ದೆ ಹಿಡಿ. ಆಯ್ತಾ? 11 00:00:27,375 --> 00:00:29,333 ಸ್ವಲ್ಪ ತಡಿ. ನಾನ್ ಮೊದಲು ಹೋಗ್ತೀನಿ. 12 00:00:29,833 --> 00:00:33,000 ಅಲ್ಲಿ ಈ ಜೀವಿಗಗಳಿದ್ರೆ, ನನ್ನ ಅಡ್ಡ ಇಟ್ಕೊಂಡು, ತಪ್ಪಿಸಿಕೋ. 13 00:00:34,291 --> 00:00:35,916 ಏಯ್. ನನ್ನ ಹಿಂದೆ ಬಾರೋ. 14 00:00:36,000 --> 00:00:37,166 ಜೋಪಾನ ಕಣೋ. 15 00:00:45,166 --> 00:00:46,166 ಜೋಪಾನ. 16 00:01:19,416 --> 00:01:22,083 ಅಪ್ಪಾ, ನನ್ನ ಒಂದು ನಿಮಿಷ ಕೆಳಗೆ ಇಳಿಸಿ. 17 00:01:22,166 --> 00:01:24,125 - ಯಾಕೆ? ಏನಾಯಿತು? - ಹೇಳ್ತೀನಿ 18 00:01:48,291 --> 00:01:49,833 ಬಾ ಮಾಯಾ. ಹೊತ್ತಾಯ್ತು. 19 00:01:50,833 --> 00:01:51,916 ಹುಷಾರು. 20 00:01:52,000 --> 00:01:53,000 ಬಿಗಿಯಾಗಿ ಹಿಡ್ಕೋ. 21 00:02:24,250 --> 00:02:25,291 ತೆರೆದುಕೋ. 22 00:02:28,583 --> 00:02:31,041 ದೇವರ ದಯೆ! ದೇವರ ದಯೆ. 23 00:02:40,208 --> 00:02:41,333 ಎಲ್ಲಿಗೆ ಹೊರಟೆ? 24 00:02:43,458 --> 00:02:49,416 ಫರ್ಹಾನ್, ನಾವು... ನಾವು ಹುಡುಕುತ್ತಿದ್ದ ಮಾದರಿಗಳು, 25 00:02:50,250 --> 00:02:51,250 ನನಗೆ ಸಿಕ್ಕಿತು. 26 00:02:52,041 --> 00:02:53,208 ನಿನಗೆ ಗೊತ್ತಾ? 27 00:02:54,375 --> 00:02:56,291 ಗುರಿ ಸಾಧಿಸಿದ್ದೇವೆ. 28 00:02:57,583 --> 00:02:59,958 ಏಯ್ ನಾಯಿ, ನಿನ್ನಿಂದ ಎಷ್ಟು ಜೀವ ಹೋದ್ವು! 29 00:03:00,541 --> 00:03:02,916 ಈಗಲೂ ನೀನು ಆ ಮಾದರಿ ಬಗ್ಗೆ ಮಾತಾಡ್ತೀಯಾ? 30 00:03:03,625 --> 00:03:06,083 ನನಗೆ ಸ್ಯಾಟಲೈಟ್ ಫೋನ್ ಕೊಡು. 31 00:03:06,166 --> 00:03:08,125 ನಾನು ಕೊಡುತ್ತೇನೆ... 32 00:03:08,958 --> 00:03:11,000 ಕೊಡುತ್ತೇನೆ... ನಿನಗೆ ಕೊಡುತ್ತೇನೆ. 33 00:03:24,916 --> 00:03:26,041 ಇಲ್ಲೇ ನಿಂತಿರು. 34 00:03:32,625 --> 00:03:33,708 ಮಾದರಿಗಳು. 35 00:03:37,625 --> 00:03:42,000 ಈ ಕಾಲ್ ಲೊಕೇಶನ್ ಪಿಂಗ್ ಮಾಡಿ ಎಕ್ಸ್ ಟ್ರಾಕ್ಷನ್ ಕಳಿಸಿ, ಬ್ಯಾಕ್ಅಪ್ನೊಂದಿಗೆ! 36 00:03:42,083 --> 00:03:43,000 ಹಾಗೇ ಆಗಲಿ. 37 00:03:43,083 --> 00:03:44,625 ಸರ್, ಒಂದು ನಿಮಿಷ. ಲಾಂಡ್ರಿ. 38 00:03:44,708 --> 00:03:46,875 ಪ್ರಕಾಶ್ ತಂದೆ, ಎಕ್ಸೋಜೆನಿಕ್ಸ್ ಕಾರ್ಖಾನೆ 39 00:03:46,958 --> 00:03:49,375 ಅವರ ಕುರಿತ ಮಾಹಿತಿಯೆಲ್ಲಾ ಅಳಿಸಿಹಾಕಲಾಗಿದೆ. 40 00:03:49,458 --> 00:03:50,500 ಏನೂ ಸಿಗಲಿಲ್ಲ. 41 00:03:50,583 --> 00:03:51,791 ಇದು ಅಕ್ರಮ ಅನಿಸುತ್ತೆ. 42 00:03:51,875 --> 00:03:54,875 ಇನ್ನು ಆ ಜಗನ್, ಅವನ ವಿರುದ್ಧ ಮೊಕದ್ದಮೆಗಳಿವೆ. 43 00:03:54,958 --> 00:03:56,500 ಯಾವ ರೀತಿಯ ಮೊಕದ್ದಮೆಗಳು? 44 00:03:56,583 --> 00:03:58,333 ಇದು ನಿಮಗೆ ಇಷ್ಟವಾಗಲ್ಲ ಸರ್. 45 00:03:59,083 --> 00:04:00,875 ಅವನೊಬ್ಬ ಶಿಶುಕಾಮಿ. 46 00:04:04,333 --> 00:04:06,875 ಸರ್? ಸರ್, ನನ್ನ ಮಾತು ಕೇಳ್ತಿದ್ಯ? 47 00:04:19,625 --> 00:04:21,083 ಮರೆಯಲಾಗದ ನೆನಪು 48 00:04:41,416 --> 00:04:45,666 ನನ್ನ ಮಗಳನ್ನ ಕೊಡವರನ್ನ, ನನ್ನಿಂದ ಏನು ಮಾಡಕ್ಕಾಗ್ಲಿಲ್ಲ. 49 00:04:46,708 --> 00:04:47,750 ನಾಯಿ! 50 00:04:48,208 --> 00:04:51,041 - ನಿನ್ನಂತಹ ಜನರು ಬದುಕಲು ಅರ್ಹರಲ್ಲ. - ಬೇಡ, ಫರ್ಹಾನ್. 51 00:05:15,833 --> 00:05:17,041 ಕಾಮ್ಕಾರ್ಡರ್ ಫೂಟೇಜ್! 52 00:05:17,125 --> 00:05:18,250 ಅದನ್ನ ಮರೆಯಬೇಡ. ತಗೋ. 53 00:05:23,833 --> 00:05:24,833 ಕೇಳೋಣ. 54 00:05:32,750 --> 00:05:34,750 ಹಲೋ. ಜಗನ್, ಏನಾಗುತ್ತಿದೆ? 55 00:05:34,833 --> 00:05:35,833 ಯಾಕೇನೂ ಹೇಳಲಿಲ್ಲ? 56 00:05:35,916 --> 00:05:37,291 ನೀನೂ, ನಿನ್ನ ಮಾದರಿಗಳು. 57 00:05:38,166 --> 00:05:39,250 ಹಾಳಾಗಿ ಹೋಗು. 58 00:05:39,333 --> 00:05:40,541 ನಮ್ಮ ಕೆಲಸ ಮುಗಿಯಿತು. 59 00:05:40,625 --> 00:05:42,166 ಹಲೋ, ಫರ್ಹಾನ್. ಕೇಳು... 60 00:06:04,625 --> 00:06:05,708 ಚೀಫ್? 61 00:06:10,541 --> 00:06:11,541 ಏನಾಯಿತು? 62 00:06:13,375 --> 00:06:16,000 ಇವನಿಂದಾಗಿ ಹ್ಯಾಪಿ ಸತ್ತಳು. 63 00:06:16,083 --> 00:06:18,375 - ಏನು? - ಈ ಹೊಲಸು ನಾಯಿಯಿಂದ! 64 00:06:22,041 --> 00:06:23,125 ನೀನು. ಈ ಕಡೆ ಬಾ. 65 00:06:31,125 --> 00:06:32,958 ಹೇ, ಸುಡಬೇಡಿ. ಸುಡಬೇಡಿ. 66 00:06:33,666 --> 00:06:36,500 - ನನ್ನ ಮಾತು ಕೇಳಿ. - ಅದು ನೀವು ಯಾರು ಅನ್ನೋದರ ಮೇಲಿದೆ. 67 00:07:08,333 --> 00:07:11,791 ಬಾ, ತಾಯಿ, ಮನೆ ಬಾಗಿಲಿಗೆ ಬಾ 68 00:07:14,291 --> 00:07:17,708 ಬಾ, ತಾಯಿ, ಮನೆ ಬಾಗಿಲಿಗೆ ಬಾ 69 00:07:23,333 --> 00:07:26,416 ಮೂರು ರಸ್ತೆ ಸೇರುವ ಮೈಲಿಗಲ್ಲು 70 00:07:26,500 --> 00:07:29,458 ಮಿದುಳ ಸೀಳುವ ಕೋರೆಹಲ್ಲು 71 00:07:29,541 --> 00:07:31,833 ಈಟಿಯಂತಹ ಆ ಕಣ್ಣುಗಳು 72 00:07:31,916 --> 00:07:35,416 ನಮ್ಮ ಕಣ್ಣೀರಿಗೆ ಪರಿಹಾರ ಕೊಡಲಿ 73 00:07:35,500 --> 00:07:38,583 ಬಾ, ತಾಯಿ, ಮನೆ ಬಾಗಿಲಿಗೆ ಬಾ 74 00:07:41,416 --> 00:07:44,333 ಬಾ, ತಾಯಿ, ಮನೆ ಬಾಗಿಲಿಗೆ ಬಾ 75 00:07:45,666 --> 00:07:50,833 ದಿ ವಿಲೇಜ್ 76 00:08:02,666 --> 00:08:03,666 ಅಪ್ಪ! 77 00:08:04,208 --> 00:08:05,208 ಏನು ಇದೆಲ್ಲಾ! 78 00:08:05,791 --> 00:08:07,166 ಯಾರಿದು? 79 00:08:07,250 --> 00:08:08,500 ಹೇಳಿ. 80 00:08:11,750 --> 00:08:13,208 ನೀವೇ ಅವನನ್ನ ಕೊಂದಿರಾ? 81 00:08:13,291 --> 00:08:15,208 ದೊಡ್ಡವರೇ, ಸಮಾಧಾನ. 82 00:08:16,166 --> 00:08:17,791 ಇವನೇನೂ ಒಳ್ಳೆಯವನಲ್ಲ. 83 00:08:18,958 --> 00:08:20,583 ನಾವು ಇಲ್ಲಿಂದ ಹೋಗುತ್ತಿದ್ದೇವೆ. 84 00:08:21,208 --> 00:08:23,541 ನೀವೂ ಬರುವುದಾದರೆ, ನಮ್ಮೊಂದಿಗೆ ಬನ್ನಿ. 85 00:08:26,416 --> 00:08:29,041 ಅವರು ಹೇಳಿದ್ದು ಮಾಡೋಣ. ದಯವಿಟ್ಟು. 86 00:08:43,250 --> 00:08:45,375 ಸರಿ. ಯಾವ ಕಡೆಗೆ ಹೋಗಬೇಕು? 87 00:08:45,458 --> 00:08:47,083 ಕರಾವಳಿಯ ಕಡೆಗೆ. 88 00:08:49,125 --> 00:08:51,041 ನಮಗಾಗಿ ಚಾಪರ್ ಬರುತ್ತಿದೆ. 89 00:08:51,875 --> 00:08:54,000 ನಾವೆಲ್ಲರೂ ಅದರಲ್ಲಿ ಹೋಗಬಹುದು. 90 00:08:55,250 --> 00:08:58,541 ಈ ಜೀವಿಗಳು ಬಿಸಿಲಿಗೆ ಬರಲಾರವು ಅನ್ಸುತ್ತೆ. 91 00:08:59,041 --> 00:09:01,000 ಹಗಲು ಹೊತ್ತಿನಲ್ಲಿ ಹೋಗೋಣ. 92 00:09:01,875 --> 00:09:04,416 ಅಲ್ಲಿಯವರೆಗೆ, ಇಲ್ಲೇ ಎಲ್ಲೋ ಅಡಗಿಕೊಳ್ಳಬಹುದು. 93 00:09:04,500 --> 00:09:06,750 ಸೂರ್ಯೋದಯಕ್ಕೆ ಇನ್ನೂ ಮೂರು ಗಂಟೆ ಇದೆ. 94 00:09:06,833 --> 00:09:10,791 ಅಲ್ಲಿಯವರೆಗೆ ಬದುಕಿರುತ್ತೇವೋ ಇಲ್ಲವೋ. ಈಗಲೇ ಹೊರಡೋಣ. 95 00:09:11,375 --> 00:09:14,208 ಹೌದು. ಈಗ ವೇಟ್ಟೈಯನ್ ತನ್ನ ನಾಯಿಗಳನ್ನ ಕರೆತರಬಹುದು. 96 00:09:14,958 --> 00:09:16,375 ಅವು ನಮ್ಮನ್ನ ಹುಡುಕುತ್ತವೆ. 97 00:09:16,458 --> 00:09:19,666 ವೇಟ್ಟೈಯನಾ? ನಾಯಿಗಳನ್ನ ಕರೆತರುತ್ತಾನಾ? 98 00:09:20,541 --> 00:09:25,125 ಹೌದು. ಅಷ್ಟು ಎತ್ತರದ ಆನೆಯಂಥ ಮನುಷ್ಯ. 99 00:09:37,166 --> 00:09:39,500 - ಅದಕ್ಕೆ ಹೆಸರೂ ಇದೆಯಾ? - ಹೌದು. 100 00:09:41,541 --> 00:09:44,208 ಕರಾವಳಿ ಪೂರ್ವದಲ್ಲಿ ಇದೆ, ತಾನೆ? ಪೂರ್ವ ಯಾವ ಕಡೆ? 101 00:09:44,750 --> 00:09:46,250 ನಾವು ಬಂದ ದಾರಿ. 102 00:09:46,333 --> 00:09:48,958 ಆ ಕಾರ್ಖಾನೆಯ ಮೂಲಕ ಹೋದರೆ, ಬೇಗನೆ ಹೋಗಬಹುದು. 103 00:09:49,041 --> 00:09:50,916 ಕರಾವಳಿ ನಮ್ಮ ಹಳ್ಳಿ ಹತ್ತಿರದಲ್ಲಿದೆ 104 00:09:52,125 --> 00:09:54,416 - ದಾರಿ ಗೊತ್ತಿದೆ. ನಮ್ಜೊತೆ ಬನ್ನಿ. - ಹೌದು. 105 00:09:55,083 --> 00:09:56,708 ಸರಿ. ಬನ್ನಿ ಹಾಗಾದರೆ. 106 00:09:57,375 --> 00:09:59,791 ಅಸ್ತ್ರ ಇರೋರು ಪರಿಧಿಯಲ್ಲಿ. ಉಳಿದವರೆಲ್ಲಾ ಒಳಗೆ. 107 00:09:59,875 --> 00:10:00,916 ಅಮ್ಮ! 108 00:10:01,000 --> 00:10:02,083 - ಏಯ್. - ಮಾಯಾ. 109 00:10:04,125 --> 00:10:05,750 - ಏನಾಯಿತು? - ಕೈ ಕುಯ್ತು. 110 00:10:06,166 --> 00:10:07,416 ಇರ್ಲಿ. ವಾಸಿ ಮಾಡ್ತೀನಿ. 111 00:10:08,041 --> 00:10:10,083 ಸರಿ, ಇಲ್ಲಿಂದ ಹೊರಹೋಗೋಣ. 112 00:10:53,041 --> 00:10:55,458 ಅಂಕಲ್. ಅಂಕಲ್? 113 00:10:56,208 --> 00:10:58,208 ಈ ಮೊಲದ ಗೊಂಬೆ ನಿಮ್ದಾ? 114 00:10:58,291 --> 00:11:02,833 ಇಲ್ಲ, ಅದು ನನ್ನ ಮಗಳದ್ದು. ಅವಳ ನೆನಪಿಗಾಗಿ ಇಟ್ಟುಕೊಂಡಿದ್ದೇನೆ. 115 00:11:04,166 --> 00:11:07,375 ನೆನಪಿಗಾಗಾ? ಏಕೆ? ಅವಳಿಗೆ ಏನಾಯಿತು? 116 00:11:07,458 --> 00:11:08,625 ಮಾಯಾ. 117 00:11:12,458 --> 00:11:13,541 ಮಾಯಾ. 118 00:11:14,291 --> 00:11:15,333 ಕ್ಷಮಿಸಿ. 119 00:11:20,833 --> 00:11:21,875 ಓಡಿ! 120 00:11:22,791 --> 00:11:24,708 - ಎಲ್ಲರೂ ಬನ್ನಿ! - ನಡೆಯಿರಿ. ನಡೆಯಿರಿ. 121 00:11:30,916 --> 00:11:32,083 ಬನ್ನಿ. ಬನ್ನಿ. 122 00:11:32,166 --> 00:11:34,125 ಬನ್ನಿ, ಬನ್ನಿ. ಎಲ್ಲೂ ನಿಲ್ಲಬೇಡಿ! 123 00:11:58,791 --> 00:11:59,958 ಎಲ್ಲೂ ನಿಲ್ಲಬೇಡಿ. 124 00:12:05,208 --> 00:12:06,375 ನಿಲ್ಲಿ. ನಿಲ್ಲಿ. 125 00:12:17,875 --> 00:12:20,000 ಫರ್ಹಾನ್, ನಿರ್ಗಮನ ಯಾವ್ಕಡೆ? 126 00:12:20,083 --> 00:12:23,791 ನಾವು ಬಂದ ದಾರಿಯಲ್ಲಿ ಹೋಗಲು ಸಾಧ್ಯವಿಲ್ಲ. ಅಲ್ಲಿ ಮ್ಯೂಟೆಂಟ್ಸ್ ಇವೆ. 127 00:12:56,833 --> 00:12:58,750 ಡಿ-ಬ್ಲಾಕಲ್ಲಿ ಇನ್ನೊಂದಿದೆ. 128 00:12:59,500 --> 00:13:01,541 ಇವರ ದಾರಿ ತಪ್ಪಿಸಿ ನಾವು ಆ ಕಡೆ ಹೋಗೋಣ. 129 00:13:01,625 --> 00:13:03,375 ಹೇಗೆ ದಾರಿ ತಪ್ಪಿಸುವುದು/ 130 00:13:03,458 --> 00:13:04,583 ಅದು ನನಗೆ ಬಿಡಿ ಸರ್. 131 00:13:05,208 --> 00:13:06,250 ನಾನು ಮಾಡುತ್ತೇನೆ. 132 00:13:07,666 --> 00:13:09,333 ಇಲ್ಲ, ಇಲ್ಲ. ಇದು ಅಪಾಯಕಾರಿ. 133 00:13:09,416 --> 00:13:12,125 ಸರ್, ಎಷ್ಟು ಹೊತ್ತು ಅಂತ ಹೆದರಿ ಓಡುವುದು? 134 00:13:12,708 --> 00:13:13,708 ಪರವಾಗಿಲ್ಲ. 135 00:13:14,375 --> 00:13:17,166 ನಾನು ಆ ಕಡೆ ಹೋಗಿ, ಕಿರುಚಿ, ಅವರ ಗಮನ ಸೆಳೆಯುವೆ. 136 00:13:17,250 --> 00:13:19,000 ಆಗ ನೀವು ಈ ಕಡೆಯಿಂದ ಓಡಿ. 137 00:13:19,916 --> 00:13:20,916 ನಾನು ಬಂದುಬಿಡುವೆ. 138 00:13:22,166 --> 00:13:25,208 ಸರ್, ನಾನು ನೋಡಲು ಮಾತ್ರ ಹೀಗಿರೋದು. 139 00:13:25,750 --> 00:13:27,666 ಆದರೆ ಶಾಲೇಲಿ 100 ಮೀಟರ್ ಚಾಂಪಿಯನ್. 140 00:13:29,458 --> 00:13:30,458 ಚಿಂತಿಸಬೇಡಿ. 141 00:13:36,083 --> 00:13:37,125 ಹಿಂದೆ ಬನ್ನಿ! 142 00:13:41,208 --> 00:13:42,625 - ಬನ್ನಿ! ಬನ್ನಿ! - ಅಮ್ಮ! 143 00:13:47,750 --> 00:13:48,875 ಎಲ್ಲೂ ನಿಲ್ಲಬೇಡಿ. 144 00:14:06,333 --> 00:14:07,375 ಬನ್ನಿ. 145 00:14:23,833 --> 00:14:24,916 ಬನ್ನಿ, ಬನ್ನಿ! 146 00:14:29,291 --> 00:14:31,833 - ಓಡಿ! ಡಿ-ಬ್ಲಾಕ್ ನಿರ್ಗಮನದ ಕಡೆ ಹೋಗಿ. - ತಮ್ಮ! 147 00:14:31,916 --> 00:14:34,333 - ನಾನು ನೋಡ್ಕೋತೀನಿ. ನೀವು ಹೋಗಿ. ಬೇಗ! - ತಮ್ಮ! 148 00:15:20,750 --> 00:15:21,750 ಶಕ್ತಿ. 149 00:15:23,791 --> 00:15:24,791 ಕರು. 150 00:15:26,041 --> 00:15:28,666 ಸರ್. ಸರ್, ಇಲ್ಲಿಂದ ತಪ್ಪಿಸಿಕೊಳ್ಳೋಣ. 151 00:15:28,750 --> 00:15:30,083 ದಯವಿಟ್ಟು. ಬನ್ನಿ. 152 00:15:38,125 --> 00:15:39,208 ಜೋಪಾನ. 153 00:15:41,916 --> 00:15:43,875 ಕರು, ಏನಾಗಿಲ್ಲ ತಾನೇ? 154 00:15:44,625 --> 00:15:46,041 ನಂಗೇನಾಗಿಲ್ಲ. 155 00:15:53,375 --> 00:15:55,500 ಸರ್, ಅಲ್ಲಿ ನೋಡಿ ಸರ್. 156 00:15:55,583 --> 00:15:57,916 ಇದೇ ದೇವರಾಜ್ ಹೇಳಿದ ಡಿ-ಬ್ಲಾಕ್. 157 00:16:01,083 --> 00:16:02,333 ಏಯ್. 158 00:16:02,416 --> 00:16:04,291 ಇಲ್ಲಿಂದ ಹೊರಹೋಗುವುದು ಹೇಗೆ? 159 00:16:04,375 --> 00:16:06,083 ಅದನ್ನ ನಾವೇ ಹುಡುಕಬೇಕು. 160 00:16:07,250 --> 00:16:09,041 ಶಕ್ತಿ, ಹುಷಾರು. 161 00:16:37,958 --> 00:16:40,083 ಸರ್, ನನ್ನ ಕಾಪಾಡಿ! ಸರ್! 162 00:17:10,583 --> 00:17:11,916 ಕರು! 163 00:17:51,000 --> 00:17:52,000 ಫರ್ಹಾನ್! 164 00:17:54,208 --> 00:17:55,500 ರೀಲೋಡ್. ರೀಲೋಡ್ ಮಾಡಿ. 165 00:17:56,875 --> 00:17:58,791 - ನಾನು ನಿರ್ಗಮನ ಹುಡುಕ್ತೀನಿ. - ಸರಿ. 166 00:18:09,208 --> 00:18:11,500 ಫರ್ಹಾನ್, ನೀವು ಹೋಗಿ. ನಾನು ನೋಡಿಕೊಳ್ತೀನಿ. 167 00:18:21,375 --> 00:18:22,875 ಅಪ್ಪ! 168 00:18:25,625 --> 00:18:27,083 ಗೌತಮ್! ಗೌತಮ್. 169 00:18:27,750 --> 00:18:28,750 ಅಮ್ಮ! 170 00:18:34,291 --> 00:18:35,291 ಮಾಯಾ! 171 00:18:41,208 --> 00:18:42,458 ಅಪ್ಪ! 172 00:18:42,541 --> 00:18:43,916 ಮಾಯಾ! 173 00:18:44,000 --> 00:18:45,291 ಅಮ್ಮ! 174 00:18:47,791 --> 00:18:49,083 ಅಪ್ಪ! 175 00:19:36,500 --> 00:19:37,958 ಹೇ, ಮಾಯಾನ್ನ ನೋಡಿಕೋ. 176 00:20:36,500 --> 00:20:37,583 ಕರು! 177 00:21:11,208 --> 00:21:12,791 ನಿರ್ಗಮನ ಆ ಕಡೆ ಇದೆ. 178 00:22:08,458 --> 00:22:11,250 ಒಬ್ಬ ತಂದೆಗೆ ಹುಟ್ಟಿದ್ದರೆ ನನ್ನ ಎದುರಿಸು. 179 00:22:16,250 --> 00:22:18,291 ಒಬ್ಬ ತಂದೆಗೆ ಹುಟ್ಟಿದ್ರೆ ಇಲ್ ಬಾ! 180 00:23:42,416 --> 00:23:43,458 ಶಕ್ತಿ ಸರ್ ಎಲ್ಲಿ? 181 00:23:45,625 --> 00:23:46,833 ಇರಿ, ಹೋಗಿ ನೋಡ್ತೀನಿ. 182 00:23:46,916 --> 00:23:48,416 ಅದು ಅಪಾಯಕಾರಿ. ಹೋಗಬೇಡಿ. 183 00:23:48,500 --> 00:23:49,541 ನಾ ಹೋಗಿ ಬರ್ತೀನಿ. 184 00:23:49,625 --> 00:23:50,791 - ಗೌತಮ್. - ಗೌತಮ್! 185 00:24:09,041 --> 00:24:11,000 ವೇಟ್ಟೈಯನ್. ವೇಟ್ಟೈಯನ್. 186 00:24:11,083 --> 00:24:12,083 ದಯವಿಟ್ಟು ಬೇಡ. 187 00:24:12,833 --> 00:24:14,708 ನಿನ್ನಲ್ಲಿ ನಮ್ಮಮ್ಮ ಇದ್ದಾಳೆ. 188 00:24:15,333 --> 00:24:18,125 ನಿನ್ನಲ್ಲಿ ಖಂಡಿತ ಸ್ವಲ್ಪ ಒಳ್ಳೆಯತನ ಇದೆ. 189 00:24:18,208 --> 00:24:20,500 ನನಗೆ ಗೊತ್ತು. ಅವರಿಗೇನೂ ಮಾಡಬೇಡ. 190 00:24:27,875 --> 00:24:31,125 ನಿನ್ನ ತಂದೆ-ತಾಯಿ ಅಲ್ಲಿ ಸತ್ತು ಬಿದ್ದಿದ್ದಾರೆ. 191 00:24:31,208 --> 00:24:32,458 ಅವರನ್ನ ಕೊಂದೋನು ನಾನೇ! 192 00:24:35,000 --> 00:24:35,833 ಏಯ್! 193 00:24:42,375 --> 00:24:46,375 ಕೇಳು, ನಿನ್ನ ತಂದೆ ನಿನಗೆ ಲೋಕದ ಬಗ್ಗೆ ತಪ್ಪಾಗಿ ಹೇಳಿದ್ದಾನೆ. 194 00:24:47,958 --> 00:24:49,708 ಈ ಜಗತ್ತು ನಿನಗೆ ಬೇಡ. 195 00:24:51,291 --> 00:24:53,916 ನೀನು ಇರಬೇಕಾದ ಜಾಗ ಇದಲ್ಲ. ನೀನಿಲ್ಲಿ ಬಾಳಲಾರೆ. 196 00:24:58,041 --> 00:25:01,500 ಈ ಹುಚ್ಚುತನ ನಮ್ಮೊಂದಿಗೆ ಕೊನೆಗೊಳ್ಳಲಿ. 197 00:25:06,875 --> 00:25:08,250 ಸರ್! 198 00:25:16,916 --> 00:25:19,458 - ಬೇಡ, ಬೇಡ. ಬೇಡ, ಇದು ಅಪಾಯಕಾರಿ. - ನನ್ನ ಬಿಡಿ! 199 00:25:19,541 --> 00:25:22,000 - ನೇಹಾ, ಬೇಡ! - ಗೌತಮ್! 200 00:25:24,500 --> 00:25:25,541 ನನ್ನನ್ನ ಬಿಡಿ! 201 00:25:59,625 --> 00:26:00,750 ಬಾ. 202 00:26:09,541 --> 00:26:10,666 ಅಂದ್ರೆ, ಶಕ್ತಿವೇಲ್? 203 00:27:22,875 --> 00:27:25,000 ನೋಡಿ, ನಮ್ಮ ಚಾಪರ್. 204 00:27:59,833 --> 00:28:01,083 ಮಾದರಿಗಳೆಲ್ಲಿ, ತೇಜಸ್? 205 00:28:01,166 --> 00:28:02,291 ಏಯ್! 206 00:28:02,375 --> 00:28:03,625 - ನಾ ಕೆಲಸ ಬಿಟ್ಟೆ. - ಏನು? 207 00:28:05,166 --> 00:28:06,291 ಜಗನ್ ಎಲ್ಲಿ? 208 00:28:08,166 --> 00:28:11,291 ಇಲ್ಲೇ ಎಲ್ಲೋ ಇದ್ದಾನೆ, ದೆವ್ವವಾಗಿ ಅಲೆದಾಡುತ್ತಾ. 209 00:28:11,916 --> 00:28:13,083 ಏನು, ದೆವ್ವವಾಗಾ? 210 00:28:13,166 --> 00:28:14,958 ಏನು ಹೇಳುತ್ತಿದ್ದೀಯ, ಫರ್ಹಾನ್? 211 00:28:17,208 --> 00:28:20,875 ನಾನು ಪ್ರಕಾಶ್. ಎಕ್ಸೋಜೆನಿಕ್ಸ್ ಮಾಲೀಕ. 212 00:28:22,875 --> 00:28:25,916 ನನ್ನ ವಕೀಲರು ನಿಮ್ಮನ್ನ ಕಾಣುವರು ಕೆಲ ದಾಖಲೆಗಳ ಸಹಿಗಾಗಿ. 213 00:28:27,125 --> 00:28:31,083 ನಿನ್ನೆ ರಾತ್ರಿ ಇಲ್ಲಿ ನಡೆದದ್ದೆಲ್ಲ ಅತ್ಯಂತ ಗೌಪ್ಯ. ಗೊತ್ತಾಯಿತಾ? 214 00:28:35,958 --> 00:28:38,541 ನೀನೇನಾ, ಇದೆಲ್ಲದರ ಹಿಂದಿರೋದು? 215 00:28:41,750 --> 00:28:43,791 ಹೌದು, ಏನಾದರೂ ಅಂದುಕೋ. 216 00:28:43,875 --> 00:28:44,875 ಇವತ್ತು ನಿನ್ನ ಅದೃಷ್ಟ. 217 00:28:45,583 --> 00:28:48,375 ನನ್ನ ಕುಟುಂಬ ಉಳಿದಿದೆ. ಇಲ್ಲವಾದರೆ, ಏನಾಗುತ್ತಿತ್ತೋ. 218 00:28:51,125 --> 00:28:53,166 ಕುಟುಂಬ ಅಂದ್ರೆ ಬಾರಿ ಪ್ರೀತಿ ಅನ್ಸುತ್ತೆ. 219 00:28:54,125 --> 00:28:55,250 ಭದ್ರವಾಗ್ ನೋಡ್ಕೋ. 220 00:28:56,041 --> 00:28:57,500 ನಾನು ಹೇಳಿದ್ ಅರ್ಥವಾಯಿತಾ? 221 00:28:57,583 --> 00:28:59,583 ಹಣ ಬೇಕಾದರೆ, ಕೇಳಿ ಪಡೆದುಕೋ. 222 00:29:02,083 --> 00:29:04,458 ಇದೊಂದು ಕೆಟ್ಟ ಕನಸು, ತಿಳಿಯಿತಾ? 223 00:29:06,916 --> 00:29:08,541 ಅವಳ ಜೊತೆ ಮಾತಾಡಬೇಡ. 224 00:29:09,416 --> 00:29:10,416 ಗೌತಮ್. 225 00:29:11,541 --> 00:29:13,500 ಗೌತಮ್, ಬೇಡ. 226 00:29:23,833 --> 00:29:25,041 ನನ್ನನ್ನ ಕ್ಷಮಿಸು. 227 00:29:25,708 --> 00:29:28,250 ನಾ ನಿಮ್ಮ ಜೊತೆ ಇದ್ದಿದ್ರೆ ಹೀಗೆ ಆಗುತ್ತಿರಲಿಲ್ಲ. 228 00:29:28,333 --> 00:29:31,291 ನೀನು ನಂಜೊತೆ ಸಿಕ್ಕೊಂಡಿದ್ರೆ, ನಮ್ಮನ ಯಾರ್ ಕಾಪಾಡಿರೋರು? 229 00:29:35,666 --> 00:29:38,333 ಶಕ್ತಿವೇಲ್, ಪೀಟರ್, ಕರುಣಗಮ್... 230 00:29:39,333 --> 00:29:42,500 ಅವರಿಲ್ಲದೆ ನಿಮ್ಮನ್ನ ಕಾಪಾಡಕ್ಕಾಗುತ್ತಿರಲಿಲ್ಲ. 231 00:29:44,625 --> 00:29:47,750 ಅವರು ಬರೀ ಮನುಷ್ಯರಲ್ಲ. ಅದಕ್ಕಿಂತ ಮಿಗಿಲಾದವರು. 232 00:29:49,166 --> 00:29:53,875 ಗೌತಮ್, ನಡೆದಿದ್ದೆಲ್ಲಾ ಮರೆತು ಇಲ್ಲಿಂದ ಹೊರಡೋಣ. 233 00:29:54,625 --> 00:29:58,541 ಇನ್ನುಮುಂದೆ ನಾವು ಬಾಳುವ ಒಂದೊಂದು ಕ್ಷಣವೂ ಅವರೂ ನಮ್ಮೊಡನೆ ಬಾಳುತ್ತಾರೆ. 234 00:30:15,750 --> 00:30:16,833 ಇಲ್ಲೇ ಇರಿ. 235 00:30:27,125 --> 00:30:29,000 ಹೆಕ್ಟಿಕ್! 236 00:30:32,750 --> 00:30:35,666 ಏಯ್, ಮಾಯಾ. ಮಾಯಾ, ನಿಧಾನ! 237 00:30:38,416 --> 00:30:40,333 ಹೆಕ್ಟಿಕ್! 238 00:30:43,208 --> 00:30:44,666 ಹೆಕ್ಟಿಕ್! 239 00:30:46,041 --> 00:30:47,375 ಹೆಕ್ಟಿಕ್. 240 00:30:52,166 --> 00:30:54,208 ಎಲ್ಲಿಗೆ ಹೋಗಿದ್ದೆಯೋ? 241 00:31:00,791 --> 00:31:02,333 - ನೋಡು. - ಹೆಕ್ಟಿಕ್. 242 00:31:04,291 --> 00:31:05,541 ಹೊರಡೋಣವಾ, ಡಾಕ್ಟರೇ? 243 00:31:16,541 --> 00:31:17,541 ಮಾಯಾ. 244 00:31:22,833 --> 00:31:24,458 ಇದು ನಿಮ್ಮ ಮಗಳದ್ದು ತಾನೆ? 245 00:31:27,083 --> 00:31:28,416 ಇನ್ಮೇಲೆ ಇದು ನಿನ್ನದು. 246 00:31:47,708 --> 00:31:48,791 ಅವನ ಸಮಸ್ಯೆ ಏನು? 247 00:31:52,458 --> 00:31:55,708 ನಿನ್ನೆ ರಾತ್ರಿ ನಡೆದಿದ್ದನ್ನೆಲ್ಲಾ ಮರೆತು ಬಾಳಬೇಬೇಕಂತೆ. 248 00:31:58,166 --> 00:32:01,416 ಅವಮಾನ ಮಾಡುತ್ತಾನೆ ಎಂದುಕೊಂಡರೆ, ಆಶೀರ್ವಾದ ಮಾಡಿದ್ದಾನಲ್ಲ. 249 00:32:13,041 --> 00:32:16,625 ನೋಡು ಮಾಯಾ. ಆ ಮೊಲವನ್ನು ನೋಡು. ನಿನ್ನ ನೋಡಿ ನಗುತ್ತಿದೆ. ನೋಡು. ನಗು. 250 00:32:16,708 --> 00:32:19,666 ನಗು, ಮಾಯಾ. ಇರಲಿ, ನಗು. 251 00:32:22,041 --> 00:32:25,166 ಇಲ್ಲಿ ನೋಡು. ಏಯ್, ನಿನಗೆ ಭಯವಾಯಿತಾ? 252 00:32:28,458 --> 00:32:29,833 ಹೊರಡಬಹುದು, ಕ್ಯಾಪ್ಟನ್. 253 00:32:49,041 --> 00:32:50,708 ಅವನ್ನ ಮುಚ್ಚಿ, ತೊಗೊಂಡು ಹೋಗಿ. 254 00:33:28,666 --> 00:33:29,791 ಚೆನ್ನೈ ಮೂರು ತಿಂಗಳ ನಂತರ 255 00:33:29,875 --> 00:33:32,458 - ಮಾಯಾ, ಏನಾಯಿತು? - ಏನಾಯಿತು ಕಂದ? 256 00:33:32,541 --> 00:33:34,958 - ಏನಾಯಿತು? - ಏನಾಯಿತು, ಕಂದ? 257 00:33:36,416 --> 00:33:37,750 - ಅದು... - ಏನಾಯ್ತಮ್ಮ? 258 00:33:37,833 --> 00:33:39,750 ಆ ಕಾರ್ಖಾನೆಯಲ್ಲಿ... 259 00:33:42,166 --> 00:33:47,041 ಎಕ್ಸೋಜೆನಿಕ್ಸ್ ಲ್ಯಾಬ್ 260 00:33:49,375 --> 00:33:50,708 ಪ್ರವೇಶ ನೀಡಲಾಗಿದೆ. 261 00:33:56,791 --> 00:33:59,541 ಶುದ್ಧೀಕರಣ ಪ್ರಕ್ರಿಯೆ ಸಕ್ರಿಯವಾಗಿದೆ. 262 00:34:00,125 --> 00:34:02,125 ಮೂರು, ಎರಡು, ಒಂದು. 263 00:34:06,250 --> 00:34:07,500 ಏನು ನೋಡಿ ಹೆದರಿದೆ? 264 00:34:08,416 --> 00:34:11,291 ಆ ಕಾರ್ಖಾನೆಯಲ್ಲಿ... 265 00:34:12,416 --> 00:34:13,500 ಕಾರ್ಖಾನೆ... 266 00:34:13,541 --> 00:34:15,083 ಹೆದರಬೇಡ, ಕಂದ. 267 00:34:15,166 --> 00:34:20,750 ಈಗ ನೀನು ಮನೆಯಲ್ಲಿ, ಅಪ್ಪ-ಅಮ್ಮನ ಜೊತೆ ಸುರಕ್ಷಿತವಾಗಿ ಇರುವೆ. ಅರ್ಥ ಆಯ್ತಾ? 268 00:34:23,458 --> 00:34:26,708 ಇವತ್ತು ಏನು ಮಾಡೋಣ? ಏನಾದರೂ ಮಜವಾದ ಕೆಲಸ ಮಾಡೋಣ. 269 00:34:27,958 --> 00:34:29,000 ಸರಿ. 270 00:34:29,916 --> 00:34:31,625 ಸುಂದರ ಭಾನುವಾರದ ಬೆಳಿಗ್ಗೆ. 271 00:34:31,708 --> 00:34:34,833 ಕರಾವಳಿಯುದ್ದಕ್ಕೂ... ರಸ್ತೆ ಪ್ರವಾಸ ಮಾಡೋಣವೇ? 272 00:34:37,541 --> 00:34:39,000 ತಮಾಷೆ ಬೇಡ. ಮಾರ್ತೋದ್ಯ? 273 00:34:39,083 --> 00:34:40,708 ಅಪ್ಪ! 274 00:34:40,791 --> 00:34:42,916 ನೀನ್ ಗುಂಡಾ ಇಲ್ಲ ನಂಗ್ ವಯಸ್ಸಾಯ್ತಾ? 275 00:34:43,000 --> 00:34:45,083 ನಿಂಗೇ ವಯ್ಯಾಸಾಯ್ತು. ನಾನ್ ಗುಂಡಾಗಿಲ್ಲ. 276 00:34:45,166 --> 00:34:49,750 ನನಗೆ ವಯಸ್ಸಾಯಿತಾ? ಹೌದಾ? 277 00:34:52,541 --> 00:34:55,000 ನೀನೆ ಗುಂಡಿ. ನೋಡು. 278 00:34:56,125 --> 00:34:58,916 - ಹೆಕ್ಟಿಕ್, ಇಲ್ಲಿ ಬಾ. - ಹೆಕ್ಟಿಕ್. 279 00:35:00,291 --> 00:35:01,291 ಬಾ, ಬಾ. 280 00:35:04,833 --> 00:35:06,916 ಯಾರದು? ಗೌತಮ್. 281 00:35:17,583 --> 00:35:22,708 ಹೇ! ಹೆಕ್ಟಿಕ್. ಹೆಕ್ಟಿಕ್. ಹೆಕ್ಟಿಕ್. 282 00:35:22,791 --> 00:35:24,541 ನನ್ನ ಮಾತನ್ನ ಗಮನವಿಟ್ಟು ಕೇಳಿ. 283 00:35:25,541 --> 00:35:26,791 ಹೂಂ, ಯಾರಿದು? 284 00:35:26,875 --> 00:35:27,958 ಇಲ್ಲಿ ಬಾ. 285 00:35:33,750 --> 00:35:35,125 ಹೆಕ್ಟಿಕ್! 286 00:35:37,333 --> 00:35:38,416 ಹೆಕ್ಟಿಕ್! 287 00:35:38,500 --> 00:35:41,041 ಅಪ್ಪ! ಹೆಕ್ಟಿಕ್ ಏನು ಮಾಡಿದ ನೋಡಿ. 288 00:35:42,125 --> 00:35:43,166 ಒಂದು ನಿಮಿಷ. 289 00:35:44,333 --> 00:35:45,416 ನಾನು ಫರ್ಹಾನ್. 290 00:35:45,500 --> 00:35:46,958 ನರಕದಲ್ಲಿ ಭೇಟಿ ಆಗಿದ್ದೆವು. 291 00:35:48,000 --> 00:35:49,375 ಹಾಂ, ಫರ್ಹಾನ್. ಹೇಳಿ? 292 00:36:01,250 --> 00:36:02,916 ಸರ್. ಸರ್! 293 00:36:03,416 --> 00:36:06,458 ಪ್ರಾಣಿಗಳ ಮೇಲಿನ ಪ್ರಯೋಗ ಮುಗಿದಿಲ್ಲ. ನಿಗಾವಣೆ ಜಾರಿಯಲ್ಲಿದೆ. 294 00:36:06,541 --> 00:36:07,875 ನೆನ್ನೆ, ಒಂದು... ಸರ್! 295 00:36:07,958 --> 00:36:09,333 - ಇದು ಸರಿಯಲ್ಲ. - ಸರ್! 296 00:36:10,000 --> 00:36:11,708 ಸೀರಮ್ ಇನ್ನೂ ಸಿದ್ಧವಾಗಿಲ್ಲ. 297 00:36:12,250 --> 00:36:14,083 ಎಕ್ಸೋಜೆನಿಕ್ಸ್ ನಿನಗೆ ಬೇಡ. 298 00:36:16,958 --> 00:36:20,291 ಅದು ನಿನ್ನನ್ನ ಮರಳಿ ಬರಲಾಗದ ದಾರಿಗೆ ಕೊಂಡೊಯುತ್ತೆ. 299 00:36:20,375 --> 00:36:22,041 ಸರ್, ದಯವಿಟ್ಟು ಬೇಡ. ಸರ್. 300 00:36:27,416 --> 00:36:28,750 ನರಗಳಿಗೆ ಘಾಸಿಯಾಗಿದೆ! 301 00:36:29,291 --> 00:36:31,875 ನೀವು ಕೇಳಿದ ಬೆನ್ನುಹುರಿ ಪ್ರಚೋದನೆ ಮಾಡಲಾಗದು. 302 00:36:33,375 --> 00:36:34,458 ಅರ್ಥ ಆಯಿತೇ? 303 00:36:34,541 --> 00:36:35,750 - ಸರ್... - ಬಾಯಿ ಮುಚ್ಚು! 304 00:36:41,541 --> 00:36:43,375 ಸರ್. ಸರ್. 305 00:37:22,875 --> 00:37:24,000 ಸರ್. ಸರ್. 306 00:37:24,708 --> 00:37:25,750 ವೈದ್ಯರನ್ನ ಕರೆ! 307 00:37:38,458 --> 00:37:39,541 ಅಪ್ಪ! 308 00:37:44,125 --> 00:37:45,291 ಏನೂ ಇಲ್ಲ. 309 00:37:52,333 --> 00:37:55,833 ನನ್ನ ಮಾತು ಕೇಳಿ ಗೌತಮ್. ಇದು ನಿಮ್ಮ ಕುಟುಂಬಕ್ಕೆ ರೆಡ್ ಅಲರ್ಟ್. 310 00:37:55,916 --> 00:37:58,458 ನಿನ್ನ ಮಗಳು ಮಾಯಾ ಅಪಾಯದಲ್ಲಿದ್ದಾಳೆ. 311 00:38:08,541 --> 00:38:09,916 ಅಪ್ಪ! 312 00:38:20,666 --> 00:38:21,708 ಗೌತಮ್. 313 00:40:14,375 --> 00:40:16,375 ಉಪ ಶೀರ್ಷಿಕೆ ಅನುವಾದ: ರಘುನಂದನ್ ಬಿ. ಎಸ್. 314 00:40:16,458 --> 00:40:18,458 ಸೃಜನಶೀಲ ಮೇಲ್ವಿಚಾರಕರು ಮಧುರಾ ಸುಬ್ರಹ್ಮಣ್ಯ