1 00:00:06,000 --> 00:00:06,840 ಈ ಸರಣಿಯ ಉದ್ದೇಶ ಮನರಂಜನೆ. ಇದು ಕಾಲ್ಪನಿಕ. 2 00:00:06,920 --> 00:00:07,760 ಹೆಸರು, ಸ್ಥಳ, ಘಟನೆ ಇತ್ಯಾದಿ ಲೇಖಕರ ಕಲ್ಪನೆ. 3 00:00:07,840 --> 00:00:08,680 ಯಾವುದೇ ಸಾಮ್ಯತೆ ಕಾಕತಾಳೀಯ. ಸಂಭಾಷಣೆ ಅಥವಾ ಪಾತ್ರ 4 00:00:08,760 --> 00:00:09,600 ಅವಮಾನಿಸುವ ಉದ್ದೇಶ ಹೊಂದಿಲ್ಲ. 5 00:00:09,680 --> 00:00:10,520 LGBTQUIA+ ಸಮುದಾಯದ ಸಮಸ್ಯೆಯನ್ನು ಬಿಂಬಿಸಿದೆ. 6 00:00:10,600 --> 00:00:11,440 ಅವರನ್ನು ಅಗೌರವದಿಂದ ನೋಡುವ ಉದ್ದೇಶವಿಲ್ಲ. 7 00:00:11,520 --> 00:00:12,360 ಪ್ರಬಲ ಭಾಷೆ ಹೊಂದಿದೆ. ಡ್ರಗ್ಸ್, ಮದ್ಯ, ತಂಬಾಕು 8 00:00:12,440 --> 00:00:13,280 ಮಾಟಮಂತ್ರ ಇತ್ಯಾದಿ ಉತ್ತೇಜಿಸದು. 9 00:00:13,360 --> 00:00:14,520 ಪ್ರಾಣಿ ಹಿಂಸೆ ನಡೆದಿಲ್ಲ. ಅಭಿಪ್ರಾಯಗಳನ್ನು ಅಮೆಝಾನ್ ಬೆಂಬಲಿಸದು. 10 00:00:14,600 --> 00:00:15,880 ಬಾಲ ಕಲಾವಿದರಿಗೆ ತೊಂದರೆ ಮಾಡಲಾಗಿಲ್ಲ. ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ. 11 00:00:18,040 --> 00:00:22,560 ಡೀನ್ ವ್ಯಾಸ್ ಸತ್ತ ರಾತ್ರಿ 3 ತಿಂಗಳ ಹಿಂದೆ 12 00:01:02,080 --> 00:01:03,120 ಯಾರಿದ್ದೀರಿ? 13 00:01:10,520 --> 00:01:11,480 ಯಾರಿದ್ದೀರಿ ಅಲ್ಲಿ? 14 00:01:12,200 --> 00:01:13,080 ಯಾರದು? 15 00:01:22,360 --> 00:01:27,040 ರಾಜು, ಹಾಸ್ಟಲ್ ಹತ್ತಿರ ಚೆಕ್ ಮಾಡು, ಮಕ್ಕಳು ಸುತ್ತಾಡುತ್ತಿರಬಹುದು. 16 00:01:27,120 --> 00:01:29,280 ನಾನು ಕಾಡಿನ ಬಳಿ ನೋಡುತ್ತೇನೆ. 17 00:01:29,360 --> 00:01:30,800 ಸರಿ, ನೋಡಿ ಬರುತ್ತೇನೆ. 18 00:01:31,760 --> 00:01:36,800 ಹಿರಿಯ ಮಕ್ಕಳಿರಬೇಕು. ನಾಳೆ ದೂರು ಬರೆಯುತ್ತೇನೆ. 19 00:01:36,880 --> 00:01:38,200 ಅವರನ್ನು ಅಮಾನತುಗೊಳಿಸುವೆ. 20 00:01:51,120 --> 00:01:53,440 ಹಾಸ್ಟಲ್ ಹತ್ತಿರ ಯಾರೂ ಇಲ್ಲ. 21 00:01:54,040 --> 00:01:57,520 ಕಾಡಿನ ದಾರಿಯಲ್ಲಿ ಸಿಗು, ಒಟ್ಟಿಗೆ ವಾಪಸ್ ಆಗೋಣ. 22 00:02:21,440 --> 00:02:23,160 ಡೀನ್ ವ್ಯಾಸ್, ಏನಾಗಿಲ್ಲ ತಾನೇ? 23 00:04:57,560 --> 00:05:00,640 ಅಧೂರಾ 24 00:05:03,120 --> 00:05:06,320 ಇಂದಿನ ದಿನ 25 00:05:07,560 --> 00:05:11,800 ಮಿಸ್. ಘೋಷ್ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆಕೆಯನ್ನು ಶಾಲೆಗೆ ವಾಪಸ್ ಕಳಿಸಿದೆವು. 26 00:05:14,040 --> 00:05:15,760 ಮಗುವನ್ನು ಯಾಕೆ ಹೋಗಲು ಬಿಟ್ಟೆ? 27 00:05:15,800 --> 00:05:19,520 ಸರ್, ಅವನು ಎಲ್ಲರ ಮುಂದಿನಿಂದ ಹೋದ. ಯಾರಿಗೂ ತಡೆಯಲಾಗಲಿಲ್ಲ. 28 00:05:19,600 --> 00:05:21,600 ಆ ಹುಡುಗನ ಏನೋ ಸರಿಯಿಲ್ಲ. 29 00:06:06,400 --> 00:06:08,200 ಎಲ್ಲರೂ, ಮೊದಲು ಬಾಗಿಲನ್ನು ತಡೆಯೊಣ. 30 00:06:08,280 --> 00:06:09,880 -ಹೂಂ. -ಮೇಜು ತನ್ನಿ. 31 00:06:10,000 --> 00:06:11,080 ಕುರ್ಚಿಗಳನ್ನು ತನ್ನಿ! 32 00:06:11,200 --> 00:06:12,520 ಬೇಗ! ತನ್ನಿ. 33 00:06:12,640 --> 00:06:14,880 ಅದು? ಅದನ್ನೂ ತನ್ನಿ ಇಲ್ಲಿಗೆ. 34 00:06:15,360 --> 00:06:17,040 ಇಲ್ಲಿ ಇಡಿ, ಇಲ್ಲಿ. 35 00:06:17,320 --> 00:06:19,760 ಇಮಾದ್ ಇರು. ಲಾಮ ಟೇಬಲ್ ಇಡಲು ಸಹಾಯ ಮಾಡು. 36 00:06:19,840 --> 00:06:20,720 ಹೂಂ. ಬಾ. 37 00:06:20,800 --> 00:06:21,720 ಇದನ್ನು ತಗೊ. 38 00:06:21,800 --> 00:06:22,840 ಎಲ್ಲಿ ಹೋಗುತ್ತಿರುವೆ? 39 00:06:22,920 --> 00:06:25,720 ನನಗೆ ಸರಿ ಅನಿಸುತ್ತಿಲ್ಲ. ದೇವ್ ಉತ್ತರಿಸುತ್ತಿಲ್ಲ. 40 00:06:25,800 --> 00:06:29,120 ನೀನಿಲ್ಲಿರುವುದು ಅವನಿಗೆ ಗೊತ್ತು. ಬರುತ್ತಾನೆ. ಏನಾಯಿತು ಗೊತ್ತಲ್ಲ. 41 00:06:29,200 --> 00:06:30,760 ಒಬ್ಬಳೇ ಹೊರಹೋಗಬೇಡ. 42 00:06:30,840 --> 00:06:33,120 ನಾನಿಲ್ಲೇ ಇದ್ದು ಅವನು ಸಾಯವುದನ್ನು ಕಾಯಬೇಕೇ? 43 00:06:33,200 --> 00:06:35,440 ಮಾಲ್ವಿಕ, ಸಮಾಧಾನ. ಅವನು ಸಾಯುವುದಿಲ್ಲ. 44 00:06:36,160 --> 00:06:38,320 ಅವನ ಎಲ್ಲಾ ಸ್ನೇಹಿತರು ಸತ್ತಿದ್ದಾರೆ. 45 00:06:44,400 --> 00:06:46,240 ಬಾಗಿಲು ತೆರೆಯಿರಿ. ನಾನು, ದೇವ್. 46 00:06:47,280 --> 00:06:48,160 ತೆರೆಯಿರಿ. 47 00:06:48,240 --> 00:06:49,080 ಬೇಗ. 48 00:06:49,680 --> 00:06:51,080 ಕುರ್ಚಿ ಸರಿಸಿ. 49 00:06:52,680 --> 00:06:53,720 ಇಮಾದ್, ಸಹಾಯ ಮಾಡು. 50 00:06:58,560 --> 00:06:59,840 ನಾನು ಕಾರು ತರುತ್ತೇನೆ. 51 00:07:00,400 --> 00:07:02,320 ಅಡ್ಮಿನ್ ಬ್ಲಾಕ್ ಹೊರಗೆ ಭೇಟಿಯಾಗು. 52 00:07:02,400 --> 00:07:04,560 ಯಾರಿಗೂ ಏನೂ ಹೇಳಬೇಡ. 53 00:07:06,000 --> 00:07:06,840 ದೇವ್! 54 00:07:08,480 --> 00:07:09,520 ನಮ್ಮಿಂದಾಗುತ್ತದೆ. 55 00:07:13,880 --> 00:07:15,280 ಮಾಲ್ವಿಕ, ಒಳಗೆ ಬಾ. 56 00:07:15,360 --> 00:07:17,120 -ಒಳಗೆ ಬಾ... -ಮಾಲ್ವಿಕ! 57 00:07:18,920 --> 00:07:23,760 ಸರ್. ಚಾಲಕ ನಡೆದುಕೊಂಡು ಬಂದ, ನಂತರ ಆತ ಕುಸಿದು ಬಿದ್ದು ಸತ್ತ. 58 00:07:24,800 --> 00:07:30,400 ಸುಯಾಶ್ ನ ಕತ್ತು ಮತ್ತು ಪಕ್ಕೆಲುಬು ಮುರಿದಿತ್ತು, ತಲೆ ಒಡೆದಿತ್ತು, ರಕ್ತಸ್ರಾವದಿಂದ ಸತ್ತ. 59 00:07:31,080 --> 00:07:36,040 ರಜತ್ ಕೂಡ ಮುರಿದ ಕತ್ತು, ತಲೆ, ಪಕ್ಕೆಲುಬು, ರಕ್ತಸ್ರಾವದಿಂದ ಸತ್ತ. 60 00:07:36,120 --> 00:07:39,520 ಅವರು ಬೇರೆ ಬೇರೆ ವಿಧದಲ್ಲಿ ಸತ್ತರು. ಮತ್ತೆ ಗಾಯಗಳು ಒಂದೇ ಹೇಗಿರಲು ಸಾಧ್ಯ? 61 00:07:39,600 --> 00:07:42,000 ಸರ್, ಈಗ ನನ್ನ ಬಳಿ ಉತ್ತರವಿಲ್ಲ. 62 00:07:42,080 --> 00:07:44,120 ಆ ಹುಡುಗ, ವೇದಾಂತ್ ಮಲಿಕ್ ಬಗ್ಗೆ ತಿಳಿಯಿತೇ? 63 00:07:45,120 --> 00:07:46,360 ಶೋಧ ಮುಂದುವರಿದಿದೆ. 64 00:07:47,600 --> 00:07:50,520 -ಆದರೆ ಆತ ಇನ್ನೂ ಹೊರಗಿದ್ದಾನೆ. -ಸರಿ, ವಿಷಯ ತಿಳಿಸುತ್ತಿರು. 65 00:07:59,800 --> 00:08:03,200 2007 ರ ಬ್ಯಾಚ್ 66 00:08:06,720 --> 00:08:10,440 ರಜತ್ ಸಿನ್ಹಾ, ಅಧಿರಾಜ್ ಜೈಸಿಂಗ್, ದೇವ್ ಜಾಮ್ವಾಲ್, ನಿನಾದ್ ರಮನ್ 67 00:08:16,920 --> 00:08:19,840 ನೀಲ್ಗಿರಿ ವ್ಯಾಲಿ ಸ್ಕೂಲಿನ 16-ವರ್ಷದ ಮಾಜಿ ವಿದ್ಯಾರ್ಥಿ ನಾಪತ್ತೆ 68 00:08:36,760 --> 00:08:37,880 ಯಾರದು? 69 00:08:39,520 --> 00:08:40,520 ಯಾರಿದ್ದೀರಿ? 70 00:08:58,240 --> 00:08:59,480 ನೀವು ಹೇಳಿದ್ದು ಸರಿ. 71 00:09:00,520 --> 00:09:03,000 ನಾವೆಲ್ಲ ನಿಮ್ಮಿಂದ ವಿಷಯಗಳನ್ನು ಮುಚ್ಚಿಟ್ಟೆವು. 72 00:09:12,160 --> 00:09:14,280 ಈ ಚೀಟಿಗಳನ್ನು 15 ವರ್ಷಗಳ ಹಿಂದೆ ನೋಡಿದ್ದೆ. 73 00:09:16,080 --> 00:09:18,040 ಸುಯಾಶ್ ಇವುಗಳನ್ನು ನಿನಾದ್ ಮೇಲೆ ಎಸೆದಿದ್ದ. 74 00:09:19,520 --> 00:09:23,640 ರಜತ್ ಸಾಯುವಾಗ, ನಿನಾದನಿಂದ ಕ್ಷಮೆಯಾಚಿಸುತ್ತಿದ್ದ. 75 00:09:24,480 --> 00:09:27,320 ಶಾಲೆಯ ಕೊನೆಯ ದಿನ, ಸುಯಾಶ್, ದೇವ್ ಮತ್ತು ರಜತ್ 76 00:09:27,400 --> 00:09:29,640 ನಿನಾದನನ್ನು ಆರ್ಕೈವ್ ಕೊಠಡಿಗೆ ಎಳೆದೊಯ್ದಿದ್ದರು. 77 00:09:30,520 --> 00:09:31,840 ಅಲ್ಲಿ ಅವನಿಗೆ ಥಳಿಸಿದ್ದರು. 78 00:09:32,880 --> 00:09:36,480 ಸುಯಾಶ್ ಮತ್ತು ರಜತ್ ಅವನನ್ನು ಅಲ್ಲಿಯೇ ಬಿಟ್ಟು ಅಸೆಂಬ್ಲಿ ಹಾಲ್ಗೆ ಬಂದಿದ್ದರು. 79 00:09:36,520 --> 00:09:38,160 ನಾನು ಅವರನ್ನು ಅಲ್ಲಿ ನೋಡಿದ್ದೆ. 80 00:09:39,040 --> 00:09:40,520 ಆದರೆ ದೇವ್ ಅವರ ಜೊತೆಗಿರಲಿಲ್ಲ. 81 00:09:41,840 --> 00:09:43,080 ಏಕೆಂದರೆ ಆ ದಿನ... 82 00:09:46,000 --> 00:09:48,000 ದೇವ್ ಕೊನೆಗೆ ನಿನಾದನಿಗೆ ಮತ್ತೊಮ್ಮೆ ಥಳಿಸಿದ್ದ. 83 00:09:51,360 --> 00:09:53,120 ನಂತರ ಅವನು ಎದ್ದೇಳಲಿಲ್ಲ. 84 00:09:54,280 --> 00:09:56,120 ಆದರೆ ಇದನ್ನು ಹೇಗೆ ಸಾಬೀತು ಪಡಿಸುವುದು? 85 00:09:57,640 --> 00:09:58,960 ನಿನಾದ್ ಮಾಡುತ್ತಾನೆ ಸರ್. 86 00:10:02,760 --> 00:10:04,760 ನಿಮಗೆ ಭೂತಗಳ ಬಗ್ಗೆ ನಂಬಿಕೆಯಿದೆಯೇ, ಸರ್? 87 00:10:18,120 --> 00:10:19,520 ಅಲ್ಲಿ ಒಂದು ಕುರ್ಚಿ ಇಡಿ. 88 00:10:21,360 --> 00:10:22,600 ಸ್ವಲ್ಪ ನೀರು ಕುಡಿ. 89 00:10:23,480 --> 00:10:26,640 ಚಿಂತಿಸಬೇಡಿ. ಎಲ್ಲರೂ ಇಲ್ಲಿದ್ದೇವೆ. 90 00:10:26,760 --> 00:10:28,520 ಕೇಳಿ, ಎರಡು ಕುರ್ಚಿಗಳನ್ನು ತನ್ನಿ. 91 00:10:28,640 --> 00:10:32,640 -ಮಕ್ಕಳು ಸರಿಯಾಗಿ ತಿನ್ನುತ್ತಿಲ್ಲ. -ಅವರಿಗೆ ಭಯವಾಗಿದೆ. 92 00:10:32,760 --> 00:10:33,880 ಆತ ಬರುತ್ತಿದ್ದಾನೆ. 93 00:10:35,960 --> 00:10:38,520 ಒಂದೇ ರಾತ್ರಿ. ನಾಳೆ ಮಕ್ಕಳು ಮನೆಗೆ ಹೋಗಬಹುದು. 94 00:10:38,600 --> 00:10:39,640 ವಾರ್ಡನ್ ಮನೋಹರ್. 95 00:10:40,600 --> 00:10:41,880 ಏನಾಯಿತು ಸಾರ್ಥಕ್? 96 00:10:42,520 --> 00:10:44,160 ಅವನು ನಮ್ಮನ್ನು ಕೊಲ್ಲುವ. 97 00:10:44,240 --> 00:10:45,440 -ಏನು? -ಏನು? 98 00:10:45,520 --> 00:10:47,880 -ಏನಾಗಿದೆ ನಿನಗೆ? -ಅವನು ನಮ್ಮನ್ನು ಕೊಲ್ಲುತ್ತಾನೆ! 99 00:10:47,960 --> 00:10:49,080 ಏನಾಯಿತು? 100 00:10:49,160 --> 00:10:50,760 -ಸಾರ್ಥಕ್, ನಿಲ್ಲು! -ಸಾರ್ಥಕ್! 101 00:10:50,840 --> 00:10:51,760 ಯಾರು? 102 00:10:53,640 --> 00:10:54,880 ಯಾರು ಕೊಲ್ಲುತ್ತಾರೆ? 103 00:10:55,320 --> 00:10:56,280 ವೇದಾಂತ್. 104 00:10:58,200 --> 00:10:59,640 ಅವನು ನಿಜವಾಗಿ ವೇದಾಂತ್ ಅಲ್ಲ. 105 00:11:00,520 --> 00:11:01,600 ಅವನು ಬೇರೆ ಯಾರೋ. 106 00:11:10,760 --> 00:11:11,600 ಯಾರಲ್ಲಿ? 107 00:11:15,040 --> 00:11:15,880 ಯಾರದು? 108 00:11:21,000 --> 00:11:23,160 ಎಲ್ಲರೂ ಇಲ್ಲೇ ಇರಿ. 109 00:11:55,520 --> 00:11:56,520 ಸುಪ್ರಿಯ! 110 00:12:02,680 --> 00:12:03,520 ಸುಪ್ರಿಯ? 111 00:12:04,800 --> 00:12:07,280 ಸುಪ್ರಿಯ? ಏನಾಯಿತು? 112 00:12:10,240 --> 00:12:11,920 ವೇದಾಂತ್ ಬಗ್ಗೆ ಏನಾದರೂ ತಿಳಿಯಿತೇ? 113 00:12:13,680 --> 00:12:15,600 ಅವನನ್ನು ನೋಡಿದಿರಾ? 114 00:12:17,880 --> 00:12:20,680 ಅವನು ನಿಜವಾಗಿಯೂ ಎಲ್ಲರನ್ನೂ... ಕೊಂದನೇ? 115 00:12:23,200 --> 00:12:26,160 ವೇದಾಂತನೊಂದಿಗೆ ಆಗುತ್ತಿರುವ ಎಲ್ಲದಕ್ಕೂ ನಾನೇ ಹೊಣೆ. 116 00:12:27,120 --> 00:12:28,680 ನಾನು ಯಾರ ಮಾತನ್ನೂ ಕೇಳಲಿಲ್ಲ. 117 00:12:29,840 --> 00:12:31,680 ಎಲ್ಲರೂ ನನ್ನಿಂದಾಗಿ ಸತ್ತರು. 118 00:12:33,400 --> 00:12:34,640 ಅಭಿಯನ್ನು ಕಳೆದುಕೊಂಡೆ. 119 00:12:37,600 --> 00:12:39,000 ವೇದಾಂತನನ್ನೂ ಕಳೆದುಕೊಳ್ಳುವೆ. 120 00:12:41,160 --> 00:12:42,360 ನೀವು ಹೇಳಿದ್ದು ಸರಿ. 121 00:12:43,760 --> 00:12:45,600 ನಾವು ನಮ್ಮ ತಪ್ಪುಗಳನ್ನು ಮರೆಯಬಹುದು... 122 00:12:47,680 --> 00:12:50,120 ಆದರೆ ಆ ತಪ್ಪುಗಳು ನಮ್ಮನ್ನು ಮರೆಯುವುದಿಲ್ಲ. 123 00:12:51,600 --> 00:12:52,440 ಇಲ್ಲ. 124 00:12:54,000 --> 00:12:55,680 ತಪ್ಪುಗಳನ್ನು ಮರೆಯಲು ಸಾಧ್ಯವಿಲ್ಲ, 125 00:12:56,800 --> 00:12:58,640 ಅವುಗಳನ್ನು ತಿದ್ದಬಹುದು, ಅಷ್ಟೇ. 126 00:13:00,240 --> 00:13:02,520 ಕೇಳು, ವೇದಾಂತ್ ಗೆ ಏನೂ ಆಗಲ್ಲ. 127 00:13:03,760 --> 00:13:06,360 ಅವನಿಗೇನೂ ಆಗಲು ಅವನು ಬಿಡುವುದಿಲ್ಲ. 128 00:13:08,160 --> 00:13:09,000 ನಿನಾದ್. 129 00:13:10,600 --> 00:13:12,920 ನಿನಾದನನ್ನು ನಿಲ್ಲಿಸಲು ಒಂದು ಮಾರ್ಗ ಮಾತ್ರ ಇದೆ. 130 00:13:14,760 --> 00:13:16,680 ನಾವು ಅಧಿರಾಜಗೆ ಸಹಾಯ ಮಾಡಬೇಕು. 131 00:13:19,000 --> 00:13:22,840 ವೇದಾಂತನನ್ನು ಮಾತ್ರವಲ್ಲ ನಿನಾದನನ್ನೂ ಉಳಿಸಬೇಕು. 132 00:13:41,960 --> 00:13:43,760 ಮಾಲ್ವಿಕ, ನಿನಗೆ ಏನಾಗಿಲ್ಲ ತಾನೇ? 133 00:13:45,000 --> 00:13:47,080 ಏನಾಗಿಲ್ಲ ತಾನೇ? ನನ್ನ ಮಾತು ಗಮನದಿಂದ ಆಲಿಸು. 134 00:13:47,840 --> 00:13:50,800 ನನಗಿಂತ ಮೊದಲು ದೇವ್ ಬಳಿ ನಿನಾದ್ ಹೋದರೆ, ಅವನನ್ನು ಸಾಯಿಸುತ್ತಾನೆ. 135 00:13:51,520 --> 00:13:56,800 ಈ ಶಾಲೆಯಲ್ಲಿ 15 ವರ್ಷಗಳ ಹಿಂದೆ ನಿನಾದನನ್ನು ಕೊಲ್ಲಲಾಗಿತ್ತು ಎಂದು ಖಚಿತವಾಗಿದೆ. 136 00:13:56,880 --> 00:13:58,120 ದೇವ್ ಕೊಂದಿದ್ದು. 137 00:13:59,920 --> 00:14:00,760 ಇಲ್ಲ. 138 00:14:02,000 --> 00:14:03,320 ಅವನು ಹಾಗೆ ಮಾಡಿರಲ್ಲ. 139 00:14:04,760 --> 00:14:06,160 ಅವನು ಮಾಡಲು ಸಾಧ್ಯವಿಲ್ಲ. 140 00:14:06,240 --> 00:14:07,680 ಮಾಲ್ವಿಕ, ಅವನು ಮಾಡಿದ್ದ. 141 00:14:08,080 --> 00:14:09,320 ಅದಕ್ಕೆ ಬೆಲೆ ತೆರುತ್ತಾನೆ. 142 00:14:10,760 --> 00:14:12,800 ದಯವಿಟ್ಟು ಹೇಳು, ಅವನೆಲ್ಲಿದ್ದಾನೆ? 143 00:14:13,440 --> 00:14:16,560 ನೋಡು, ಅವನನ್ನು ಉಳಿಸಬೇಕಿದ್ದರೆ, ದಯವಿಟ್ಟು ಸಹಕರಿಸು. 144 00:14:17,760 --> 00:14:18,840 ಹೇಳು, ಮಾಲ್ವಿಕ. 145 00:14:21,840 --> 00:14:24,320 ಕಾರು ತರಲು ಗೆಸ್ಟ್ ಹೌಸಿಗೆ ಹೋಗಿದ್ದಾನೆ. 146 00:14:25,200 --> 00:14:27,280 ಎದುರಿನ ಲಾನಿನಲ್ಲಿ ಕಾಯಲು ತಿಳಿಸಿದ್ದಾನೆ. 147 00:14:30,200 --> 00:14:31,360 ಅವನನ್ನು ತಡೆಯಬೇಕು. 148 00:14:32,320 --> 00:14:33,920 ನಾನು ಗೆಸ್ಟ್ ಹೌಸಿಗೆ ಹೋಗುತ್ತೇನೆ. 149 00:14:34,320 --> 00:14:35,320 ನೀನು ನನ್ನೊಂದಿಗೆ ಬಾ. 150 00:14:38,600 --> 00:14:41,120 ಎಲ್ಲಾ ಅಧಿಕಾರಿಗಳು ಲಾನಿಗೆ ಬನ್ನಿ, ಈಗ. 151 00:14:47,600 --> 00:14:50,760 ಮಿಸೆಸ್. ಜಾಮ್ವಾಲ್, ದೇವ್ ತನ್ನ ಒಳ್ಳೆಯದಕ್ಕಾದರೂ ಸಹಕರಿಸಬೇಕು. 152 00:14:50,840 --> 00:14:52,280 ಮಿ. ಬೇಡಿ ಹತ್ತಿರ ಕೇಳಿ. 153 00:14:52,360 --> 00:14:56,040 -ಸರ್, ಏನಾದರೂ ವಿವರಣೆ ಇರಬೇಕು. -ಡೀನ್, ಸ್ವಲ್ಪ ಸಮಯ... 154 00:15:09,320 --> 00:15:11,840 ಏನು ನಡೆಯುತ್ತಿದೆ? ಓಹ್, ದೇವರೇ! 155 00:15:11,920 --> 00:15:13,080 ಇಲ್ಲೇ ಇರಿ. 156 00:15:13,160 --> 00:15:14,000 ಓಹ್, ದೇವರೇ! 157 00:15:35,720 --> 00:15:37,760 ಆದಿ, ಅಲ್ಲಿ ನೋಡು. 158 00:15:39,240 --> 00:15:40,280 ಅದು ಒಂದು ಸುರಂಗ. 159 00:15:53,160 --> 00:15:54,640 ಕ್ಷಣಿಕ ಕತ್ತಲು. 160 00:15:55,040 --> 00:15:56,640 ನಂತರ ಬೆಳಕು. 161 00:16:35,960 --> 00:16:39,480 ಸರ್, ವರದಿಗಳು ಬಂದಿವೆ. ಆ ಮೃತದೇಹ 16-ವರ್ಷದ ಹುಡುಗನದ್ದಾಗಿದೆ. 162 00:16:39,560 --> 00:16:40,880 15 ವರ್ಷಗಳ ಹಿಂದೆ ಸತ್ತಿದ್ದ. 163 00:16:46,800 --> 00:16:49,840 ಊಟಿಯ ನಾಪತ್ತೆ ವ್ಯಕ್ತಿಗಳ ಪಟ್ಟಿಯಲ್ಲಿ ಹೋಲಿಕೆ ಕಂಡುಬಂದಿದೆ. 164 00:16:49,920 --> 00:16:51,600 ಮೃತದೇಹವನ್ನು ಗುರುತಿಸಲಾಗಿದೆ. 165 00:16:51,680 --> 00:16:55,360 ಆತ ನೀಲ್ಗಿರಿ ವ್ಯಾಲಿ ಸ್ಕೂಲಿನ ವಿದ್ಯಾರ್ಥಿ. ನಿನಾದ್ ರಮನ್. 166 00:16:55,440 --> 00:16:59,160 ನಿನಾದ್ ರಮನ್ 167 00:17:03,000 --> 00:17:03,840 ನಿನಾದ್! 168 00:17:25,800 --> 00:17:30,720 ಶಾಲೆಯ ಕೊನೆಯ ದಿನ 15 ವರ್ಷಗಳ ಹಿಂದೆ 169 00:17:31,800 --> 00:17:34,920 01:00 ಗಂಟೆ 170 00:17:35,000 --> 00:17:35,920 ಮಾಲ್ವಿಕ! 171 00:17:37,560 --> 00:17:39,320 ನೀನು ಅತ್ಯುತ್ತಮ, ನಿನ್ಸ್. 172 00:17:39,400 --> 00:17:41,320 ನಿನ್ನನ್ನು 2:00 ಗಂಟೆಗೆ ನೋಡುವೆ. 173 00:17:41,400 --> 00:17:44,160 ಎಕ್ಸ್ಕ್ಯೂಸ್ ಮೀ, ನೀನಲ್ಲ, ಆದಿ. ಆದಿ ಮಾತ್ರ. 174 00:17:44,240 --> 00:17:47,520 ಸರಿ. ನನಗೆ ಸುಯಾಶ್ ಮತ್ತು ರಜತ್ ಜೊತೆ ಹೇಗೂ ಕೆಲಸವಿದೆ... 175 00:17:49,080 --> 00:17:51,040 ನಾನು ಈ ಸ್ಥಳ ಮಿಸ್ ಮಾಡಿಕೊಳ್ಳುವೆ, ನಿನ್ಸ್. 176 00:17:51,800 --> 00:17:53,560 ಈ ನಮ್ಮ ರಹಸ್ಯ ಸ್ಥಳ. 177 00:17:53,680 --> 00:17:57,640 ನೀನು ಮತ್ತು ಆದು ಇಲ್ಲಿ ಬಂದು ಮುದ್ದಾಡಿದರೆ, ಇದು ನಮ್ಮ ರಹಸ್ಯ ಸ್ಥಳವಾಗದು. 178 00:18:03,040 --> 00:18:05,320 ನಿನಗೆ ಎಲ್ಲಾ ಹೇಳುತ್ತಾನೆ. 179 00:18:05,760 --> 00:18:07,640 ಆದರೆ ನನಗೆ ಆತ ಏನನ್ನೂ ಹೇಳುವುದಿಲ್ಲ. 180 00:18:09,480 --> 00:18:11,320 ಇಲ್ಲ, ಮಾಲ್ವಿಕ. ಅದು... 181 00:18:13,440 --> 00:18:15,400 ಆದರೆ ಅಮೆರಿಕಾಗೆ ಹೋದ ಮೇಲೆ, 182 00:18:15,800 --> 00:18:18,680 ಅವನು ನಿನಗೆ ಏನಾದರೂ ಹೇಳಿದರೆ, ನನಗೆ ಹೇಳುವೆಯಾ? 183 00:18:20,080 --> 00:18:20,960 ಏನು? 184 00:18:21,400 --> 00:18:25,520 ನಾವು ಕೂಡ ಸ್ನೇಹಿತರು. ಅವನು ಬೇರೆಯವಳ ಜೊತೆ ಸ್ನೇಹ ಬೆಳೆಸಿದರೆ ನನಗೆ ತಿಳಿಯುವ ಹಕ್ಕಿದೆ. 185 00:18:26,320 --> 00:18:27,400 -ಕಮಾನ್! -ಇಲ್ಲ! 186 00:18:27,480 --> 00:18:30,400 ನಿನಗಾಗಿ ಅವನ ಮೇಲೆ ನಾನು ಕಣ್ಣಿಡುವುದಿಲ್ಲ. ಖಂಡಿತ ಇಲ್ಲ. 187 00:18:30,480 --> 00:18:35,680 ಅಮೆರಿಕಾದಲ್ಲಿ ಆದಿ ಹೊಸ ಬೆಸ್ಟ್ ಫ್ರೆಂಡ್ ಮಾಡಿಕೊಂಡಾ ನಿನಗೆ ಹೇಗನಿಸುತ್ತದೆ ನೋಡುವೆ. 188 00:18:37,520 --> 00:18:39,480 ಅವನನ್ನು ಮತ್ತೆ ನೋಡಲು ಸಾಧ್ಯವಾಗದೇ ಇರಬಹುದು. 189 00:18:40,680 --> 00:18:42,320 ಅದರ ಬಗ್ಗೆ ಯೋಚಿಸಿದೆಯಾ? 190 00:18:48,760 --> 00:18:52,280 02:00 ಗಂಟೆ 191 00:19:05,800 --> 00:19:09,560 ನೀನು ನನಗೆ ಕಿಸ್ ಮಾಡಲು ನೋಡಿದೆ. ನಿನಗೇನಾಗಿದೆ? 192 00:19:09,640 --> 00:19:10,800 ನಿನಾದ್! 193 00:19:10,920 --> 00:19:13,280 ಮಾಲ್ವಿಕ, ಕ್ಷಮಿಸು. ಕರೆದುಕೊಂಡು ಬರ್ತೀನಿ ಅವನನ್ನು. 194 00:19:18,800 --> 00:19:19,680 03:00 ಗಂಟೆ 195 00:19:19,760 --> 00:19:21,920 ಈಗ ಭಾಷಣ ಮಾಡಲು ಕೂಡ ನನಗೆ ನಾಚಿಕೆಯಾಗುತ್ತಿದೆ! 196 00:19:22,000 --> 00:19:24,240 -ನೀನು ಹಾಗೇ ಹೋಗಲು... -ದೂರವಿರು, ಹೋಮೊ! 197 00:19:29,320 --> 00:19:33,760 ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲ ಅಂದುಕೊಂಡೆ. ಈಗ ಅನ್ನಿಸ್ತಾ ಇದೆ ಅದೇ ಒಳ್ಳೆಯದು ಅಂತ. 198 00:19:37,160 --> 00:19:39,560 ನೀಲ್ಗಿರಿ ವ್ಯಾಲಿ ಸ್ಕೂಲಿನ ಡೀನ್ ಅವರಿಗೆ. 199 00:19:40,280 --> 00:19:44,080 ಆದರಣೀಯ ಸರ್, ನನ್ನ ಅಜ್ಜನಿಗೆ ದಿಢೀರ್ ಅಸೌಖ್ಯವಿರುವುದರಿಂದ, 200 00:19:44,200 --> 00:19:47,280 ನನ್ನ ಹೆತ್ತವರಾದ ಶ್ರೀ ಮತ್ತು ಶ್ರೀಮತಿ ರಮನ್ ಮನವಿ ಮಾಡಿದ್ದಾರೆ 201 00:19:47,320 --> 00:19:50,920 ನನ್ನನ್ನು ರಾತ್ರಿ ಬಸ್ಸಿನಲ್ಲಿ ಇಂದು ರಾತ್ರಿಯೇ ಕೋಟಗಿರಿಗೆ ಕಳಿಸಬೇಕೆಂದು. 202 00:19:55,560 --> 00:19:59,400 ನನ್ನ ಭಾಷಣ ಎಲ್ಲಿದೆ? ನನ್ನಿಂದ ದೂರವಿರು! 203 00:20:05,240 --> 00:20:07,760 ಶಾಲೆಯ ನನ್ನ ಮೊದಲ ದಿನ, ನನಗೆ ಭಯವಾಗಿತ್ತು 204 00:20:08,400 --> 00:20:09,440 ನಾನು ಒಂಟಿಯಾಗಿದ್ದೆ. 205 00:20:10,800 --> 00:20:14,080 ನಾನು ಯಾವತ್ತೂ ನಗುವುದಿಲ್ಲ, ಖುಷಿಯಾಗಿರುವುದಿಲ್ಲ ಅಂದುಕೊಂಡಿದ್ದೆ. 206 00:20:15,680 --> 00:20:17,080 ಅದು ನಿಜವೇ ಆಗುತ್ತಿತ್ತೇನೋ, 207 00:20:17,160 --> 00:20:21,080 ಆ ಸ್ನೇಹದ ಹಸ್ತವಿಲ್ಲದೇ ಇರುತ್ತಿದ್ದರೆ, 208 00:20:21,160 --> 00:20:22,920 ಕತ್ತಲಿನಿಂದ ಹೊರತರದೇ ಇರುತ್ತಿದ್ದರೆ. 209 00:20:27,760 --> 00:20:30,760 ಈ ಜಗತ್ತಿನಲ್ಲಿ ಒಂಟಿಯಾಗಿ ಇರುವುದು ಕಷ್ಟ, 210 00:20:30,800 --> 00:20:34,080 ನಮಗಾಗಿ ಹೊರಗೆ ಕಾಯುತ್ತಿರುವ ಹಸಿದ ರಾಕ್ಷಸರ ವಿರುದ್ಧ ಹೋರಾಡಲು. 211 00:20:34,200 --> 00:20:35,160 ಸಂಜೆ 4:00 ಗಂಟೆ 212 00:20:35,240 --> 00:20:36,680 ಅದಕ್ಕಾಗಿಯೇ ಸ್ನೇಹಿತ ಬೇಕು. 213 00:20:36,760 --> 00:20:37,880 ಒಂದು ತಂಡ, 214 00:20:38,480 --> 00:20:40,280 ಚಾಕೊಲೇಟ್ ಹಾಲು ಮತ್ತು ಬನ್ ಮಸ್ಕಾದಂತೆ. 215 00:20:41,000 --> 00:20:43,000 "ಚಾಕೊಲೇಟ್ ಹಾಲು ಮತ್ತು ಬನ್ ಮಸ್ಕಾ. " 216 00:20:44,320 --> 00:20:46,720 ಅಧಿರಾಜ್ ಸಹ ನಿನ್ನ ಪ್ರೀತಿಸುತ್ತಾನೆ ಎಂದರ್ಥವೇ? 217 00:20:47,240 --> 00:20:48,560 ಅವನು ನಿನ್ನನ್ನು ಕ್ಷಮಿಸಿದನೇ? 218 00:20:49,000 --> 00:20:51,320 ವೇದಿಕೆಯಲ್ಲಿ ಮುದ್ದು ಮಾಡಬೇಕೆಂದಿದ್ದೆಯಾ? 219 00:20:52,160 --> 00:20:54,200 ಆ ನಾಟಕವೆಲ್ಲಾ ಏನು? 220 00:20:54,280 --> 00:20:56,160 ಈಗ ಬೇಡ. ನನ್ನನ್ನು ಹೋಗಲು ಬಿಡಿ. 221 00:20:56,240 --> 00:20:59,400 -ಹೇ! -ನೀನು ಮಾಲ್ವಿಕ ಅಳುವಂತೆ ಮಾಡಿದೆ. 222 00:20:59,480 --> 00:21:02,080 ನಿನಗೆ ಪಾಠ ಕಲಿಸಬೇಕಿದೆ. 223 00:21:12,760 --> 00:21:15,560 05:00 ಗಂಟೆ 224 00:21:20,480 --> 00:21:22,960 ಇವತ್ತು ಯಾರೂ ನಿನ್ನ ಶೂ ಪರಿಶೀಲಿಸಲ್ಲ ಹುಡುಗ. 225 00:21:23,040 --> 00:21:24,160 ಮತ್ತೆ ಬಂಕ್? 226 00:21:31,040 --> 00:21:35,000 ವಿದಾಯ ಬ್ಯಾಚ್ 2007 227 00:21:40,440 --> 00:21:42,680 ನಮ್ಮ ಜೀವನದಲ್ಲಿ ಈ ಹೊಸ ಅಧ್ಯಾಯ ಆರಂಭಿಸುವಾಗ, 228 00:21:43,440 --> 00:21:46,520 ಅದು ನಮ್ಮನ್ನು ಸ್ಕೂಲಿನಿಂದ ಬಹಳ ದೂರ ಕೊಂಡೊಯ್ಯಬಹುದು... 229 00:21:46,560 --> 00:21:47,440 06:00 ಗಂಟೆ 230 00:21:47,520 --> 00:21:50,560 ...ಪರಸ್ಪರರ ಒಂದು ಭಾಗವನ್ನು ಕೊಂಡೊಯ್ಯುವೆವು ಎಂದು ಆಶಿಸೋಣ. 231 00:21:50,680 --> 00:21:52,400 ನೀಲ್ಗಿರಿ ಕಣಿವೆ ಅರಣ್ಯ ಪ್ರದೇಶ 232 00:21:52,480 --> 00:21:53,560 ಸದಾ. 233 00:21:55,640 --> 00:22:00,360 ಏರಿಳಿತಗಳು, ಸಂತೋಷ, ದುಃಖಗಳು ಹಾಗೂ ತಪ್ಪುಗಳ ನಡುವೆ. 234 00:22:01,760 --> 00:22:03,720 ಇಲ್ಲ, ನಾವು ಪರಿಪೂರ್ಣರಲ್ಲ. 235 00:22:04,440 --> 00:22:06,520 ನಾವು ಸದಾ ಒಳ್ಳೆಯವರಾಗಿರಲು ಸಾಧ್ಯವಿಲ್ಲ, 236 00:22:07,120 --> 00:22:09,600 ಕೆಲವೊಮ್ಮೆ ಪರಸ್ಪರರನ್ನು ಕೈಬಿಡಬಹುದು. 237 00:22:10,200 --> 00:22:11,320 ಆದರೆ ಚಿಂತೆಯಿಲ್ಲ. 238 00:22:12,200 --> 00:22:15,880 ಏಕೆಂದರೆ ನಾವು ನಿಜವಾಗಿಯೂ ಸ್ನೇಹಿತರಾಗಿದ್ದರೆ, ನಾವು ಪರಸ್ಪರರ ಹೃದಯ ಅರಿತಿರುತ್ತೇವೆ. 239 00:22:16,800 --> 00:22:19,000 ಮತ್ತೆ ವಾಪಸಾಗಲು ಸದಾ ದಾರಿಗಳನ್ನು ಹುಡುಕಬಲ್ಲೆವು, 240 00:22:20,840 --> 00:22:23,440 ಮಣ್ಣು, ಗಾಳಿ, ಮಳೆ, ಬಿರುಗಾಳಿಯ ನಡುವೆ, 241 00:22:24,960 --> 00:22:25,840 ಮತ್ತೆ ಒಂದಾಗಲು. 242 00:22:26,520 --> 00:22:28,840 ನಾವು ಜಗತ್ತಿನಲ್ಲಿ ಎಲ್ಲೇ ಇರಬಹುದು. 243 00:22:33,520 --> 00:22:36,640 ಇಂದಿನ ದಿನ 244 00:22:42,680 --> 00:22:44,360 -ಅಧಿರಾಜ್! -ನಿನ್ನ ತಪ್ಪು ಒಪ್ಪಿಕೋ! 245 00:22:44,520 --> 00:22:45,360 ಜಾಗ ಬಿಡು! 246 00:22:45,440 --> 00:22:47,440 -ಒಪ್ಪಿಕೋ. -ಏನನ್ನು ಒಪ್ಪಿಕೊಳ್ಳುವುದು? 247 00:22:47,520 --> 00:22:50,400 -ನಿನಾದನನ್ನು ಕೊಂದೆ ಎನ್ನುವುದನ್ನು! -ನಾನು ಯಾರನ್ನೂ ಕೊಂದಿಲ್ಲ! 248 00:22:51,680 --> 00:22:53,040 ಮತ್ತೇಕೆ ಓಡುತ್ತಿರುವೆ? 249 00:22:54,800 --> 00:22:57,200 ಛೀ ನಿನ್ನ! 250 00:22:58,200 --> 00:22:59,840 ಎಷ್ಟು ಸಮಯ ಓಡುವೆ, ದೇವ್? 251 00:22:59,920 --> 00:23:01,320 ಮಾಲ್ವಿಕಳಿಗೂ ಗೊತ್ತು. 252 00:23:01,400 --> 00:23:03,840 ಆಕೆಯಿಂದ ದೂರವಿರು, ಲಫಂಗ! 253 00:23:29,840 --> 00:23:30,920 ಏನಾಗ್ತಾ ಇದೆ? 254 00:23:37,600 --> 00:23:40,280 ಎಲ್ಲರೂ ಹೊರಬನ್ನಿ. ಬನ್ನಿ! 255 00:23:52,080 --> 00:23:53,560 ಎಲ್ಲರನ್ನೂ ಭದ್ರವಾಗಿ ಇರಿಸಿ! 256 00:23:53,640 --> 00:23:55,880 ಬನ್ನಿ! ಇಲ್ಲಿ! ಈ ದಾರಿ! 257 00:23:55,960 --> 00:23:57,240 ಓಡಿ ಎಲ್ಲರೂ! 258 00:23:57,320 --> 00:23:58,520 -ಬನ್ನಿ! -ಒಟ್ಟಿಗೆ ಇರಿ. 259 00:23:58,600 --> 00:24:00,440 -ಇಲ್ಲಿ. -ಒಟ್ಟಿಗೆ ಇರಿ. 260 00:24:00,520 --> 00:24:02,080 -ಒಟ್ಟಿಗೆ ಇರಿ. -ಜಾಗ್ರತೆ! 261 00:24:02,160 --> 00:24:03,080 ಹಿಂದೆ ಬನ್ನಿ. 262 00:24:39,840 --> 00:24:42,720 ಕಾಪಾಡಿ! ಅವನು ನನ್ನನ್ನು ಕೊಲ್ಲುತ್ತಾನೆ! ದಯವಿಟ್ಟು ಕಾಪಾಡಿ. 263 00:24:42,800 --> 00:24:45,000 ನನ್ನನ್ನು ಕೊಲ್ಲುತ್ತಾನೆ. ಕಾಪಾಡಿ. 264 00:24:45,080 --> 00:24:46,880 -ಯಾರು ನಿನ್ನ ಕೊಲ್ಲುತ್ತಾರೆ? -ನಿನಾದ್! 265 00:24:46,960 --> 00:24:49,200 ನಾನು 15 ವರ್ಷಗಳ ಹಿಂದೆ ದೊಡ್ಡ ತಪ್ಪು ಮಾಡಿದೆ. 266 00:24:49,280 --> 00:24:52,200 ಕೋಚ್ ವ್ಯಾಸ್ ಹೇಳಿದರೆಂದು ಅವನ ಮೃತದೇಹ ಹೂತು ಹಾಕಿದೆ. 267 00:24:52,280 --> 00:24:53,640 ನಾನು ಸಾಯಿಸಲಿಲ್ಲ. 268 00:24:53,720 --> 00:24:57,000 ಕಾಪಾಡಿ ಸರ್. ದೇವ್ ಅವನನ್ನು ಕೊಂದಿದ್ದು. ನಾನೇನೂ ಮಾಡಿಲ್ಲ! 269 00:25:01,520 --> 00:25:02,600 ತಡೆಯಿರಿ ಅವನನ್ನು! 270 00:25:25,680 --> 00:25:26,520 ದೇವ್, ನಿಲ್ಲು! 271 00:25:26,600 --> 00:25:27,960 ನಿಲ್ಲು, ದೇವ್! 272 00:25:28,240 --> 00:25:29,360 ಆದಿ, ಜಾಗ ಬಿಡು! 273 00:25:29,440 --> 00:25:30,840 ಅಧಿರಾಜ್, ಆಚೆ ಹೋಗು! 274 00:25:30,920 --> 00:25:32,280 ಅತ್ತ ಸರಿ! 275 00:25:32,360 --> 00:25:33,960 -ದೇವ್, ನಿಲ್ಲು! -ಆದಿ, ಹೋಗು! 276 00:25:34,040 --> 00:25:35,840 -ಜಾಗ ಬಿಡು! -ಜಾಗ ಬಿಡು ಆದಿ. 277 00:25:55,640 --> 00:25:56,520 ಅಧಿರಾಜ್! 278 00:26:05,080 --> 00:26:05,920 ದೇವ್! 279 00:26:06,760 --> 00:26:07,640 ದೇವ್! 280 00:26:08,000 --> 00:26:08,840 ಅಯ್ಯೋ. 281 00:26:20,280 --> 00:26:21,320 ದೇವ್. 282 00:26:24,120 --> 00:26:25,640 -ದೇವ್. -ದೇವ್! 283 00:26:34,720 --> 00:26:35,640 ದೇವ್! 284 00:26:53,440 --> 00:26:54,280 ದೇವ್. 285 00:26:57,360 --> 00:26:58,400 ದೇವ್! 286 00:27:02,560 --> 00:27:03,600 ದೇವ್! 287 00:27:05,520 --> 00:27:06,600 ದೇವ್! 288 00:27:42,880 --> 00:27:43,880 ವೇದಾಂತ್. 289 00:28:16,520 --> 00:28:19,600 ನನ್ನ ಕಣ್ಣಾರೆ ನೋಡದೇ ಇರುತ್ತಿದ್ದರೆ, ಯಾವತ್ತೂ ನಂಬುತ್ತಿರಲಿಲ್ಲ. 290 00:28:20,240 --> 00:28:22,440 ನಿನಾದನ ಮೃತದೇಹವನ್ನು ಕೋಟಗಿರಿಗೆ ಕಳಿಸುತ್ತೇವೆ 291 00:28:23,560 --> 00:28:24,760 ಅವನ ಹೆತ್ತವರ ಬಳಿ. 292 00:28:26,800 --> 00:28:29,000 ಅಲ್ಲಿ ಅವನ ಅಂತ್ಯಕ್ರಿಯೆ ನಡೆಸುತ್ತಾರೆ. 293 00:28:30,480 --> 00:28:32,120 ಸತ್ಯಕ್ಕೆ ತೊಂದರೆಯಾಗಬಹುದು, 294 00:28:33,800 --> 00:28:34,920 ಆದರೆ ಸೋಲುವುದಿಲ್ಲ. 295 00:28:45,640 --> 00:28:47,960 ಅವನ ಮೃತದೇಹದಿಂದ ಕೆಲ ವಸ್ತುಗಳು ದೊರೆತವು, 296 00:28:48,040 --> 00:28:50,320 ಇಷ್ಟವಿದ್ದರೆ ನೀನೇ ಅವರಿಗೆ ನೀಡಬಹುದು... 297 00:28:57,080 --> 00:28:59,400 ಅವನ ಪೋಸ್ಟ್-ಮಾರ್ಟಂ ವರದಿ ಪ್ರಕಾರ 298 00:29:01,000 --> 00:29:03,480 ಸಾವಿಗೆ ಕಾರಣ ತಲೆಗಾದ ಗಾಯ. 299 00:29:04,680 --> 00:29:08,800 ಸುಯಾಶ್ ಮತ್ತು ರಜತನಿಗಾದಂತೆ. ಅದೇ ರೀತಿ. 300 00:29:09,960 --> 00:29:14,160 ಮುರಿದ ಕುತ್ತಿಗೆ, ತಲೆ, ರಕ್ತಸ್ರಾವ. 301 00:29:21,320 --> 00:29:22,840 ಅವನನ್ನು ಉಳಿಸಬಹುದಾಗಿತ್ತು. 302 00:29:24,480 --> 00:29:25,600 ಆದರೆ ದೇವ್... 303 00:29:27,600 --> 00:29:29,080 ಅವನನ್ನು ಸಾಯಲು ಬಿಟ್ಟ. 304 00:29:33,560 --> 00:29:36,080 ಆದರೆ ಕೆಲ ಪ್ರಶ್ನೆಗಳಿಗೆ ಇನ್ನೂ ಉತ್ತರವಿಲ್ಲ. 305 00:29:36,840 --> 00:29:41,560 ದೇವಿ ಪ್ರಸಾದ್ ಹೇಳಿಕೆ ಪ್ರಕಾರ, ಆತ ದೇಹವನ್ನು ಎಳೆದು ತಂದಿದ್ದ 306 00:29:41,640 --> 00:29:44,840 ಫೀಲ್ಡಿನಿಂದ ಅರಣ್ಯದ ತನಕ, ಅಲ್ಲಿ ಹೂತು ಹಾಕಿದ್ದ. 307 00:29:45,440 --> 00:29:48,880 ಡೀನ್ ವ್ಯಾಸ್ ಮತ್ತು ದೇವ್ ಕೂಡ ಅಲ್ಲಿದ್ದರು. 308 00:29:49,760 --> 00:29:51,680 ಹಾಗಿದ್ದರೆ ಪ್ರಶ್ನೆಯೇನೆಂದರೆ, 309 00:29:51,760 --> 00:29:55,120 ಆರ್ಕೈವ್ ಕೊಠಡಿಯಿಂದ ಫೀಲ್ಡಿಗೆ ಮೃತದೇಹವನ್ನು ಯಾರು ಕೊಂಡೊಯ್ದರೆಂದು 310 00:29:55,200 --> 00:29:58,440 ಅದು ಕೂಡ ಯಾರೂ ಗಮನಿಸದಂತೆ, 311 00:29:59,200 --> 00:30:01,000 ಹೇಗೆ? 312 00:30:04,120 --> 00:30:06,360 ಪೋಸ್ಟ್ ಮಾರ್ಟಂ ವರದಿಗಳ ಪ್ರಕಾರ, 313 00:30:06,920 --> 00:30:08,920 ನಿನಾದ್ ದೇಹದಲ್ಲಿದ್ದ ಗಾಯಗಳು 314 00:30:10,040 --> 00:30:12,640 ಆತ ಎತ್ತರದಿಂದ ಕೆಳಕ್ಕೆ ಬಿದ್ದನೆಂದು ಸೂಚಿಸುತ್ತವೆ. 315 00:30:13,640 --> 00:30:15,480 ಇದು ಅರ್ಥವಾಗುತ್ತಿಲ್ಲ. 316 00:30:19,400 --> 00:30:21,160 ಈ ಬ್ಯಾಡ್ಜ್ ಎಲ್ಲಿ ಸಿಕ್ಕಿತು? 317 00:30:21,240 --> 00:30:25,080 ನಿನಾದನ ಕೋಟ್ ಭುಜದಲ್ಲಿ ಸಿಲುಕಿಕೊಂಡಿತ್ತು. 318 00:30:25,160 --> 00:30:29,080 ತಳ್ಳಾಟದ ನಡುವೆ ಅಲ್ಲಿ ಸಿಲುಕಿಕೊಂಡಿರಬೇಕು. 319 00:30:29,720 --> 00:30:32,920 ಏಕೆ? ಏನಾದರೂ ಸಮಸ್ಯೆಯೇ? 320 00:30:55,800 --> 00:30:58,880 ಚಿಂತೆಯಿಲ್ಲ. ಈಗ ನೀನು ಸ್ವತಂತ್ರ. 321 00:30:59,760 --> 00:31:00,800 ಎಲ್ಲಾ ಮುಗಿಯಿತು. 322 00:31:01,160 --> 00:31:02,040 ಸರಿ ಡಾಕ್ಟರ್. 323 00:31:12,120 --> 00:31:13,000 ವೇದಾಂತ್! 324 00:31:13,080 --> 00:31:14,240 -ಸುಪ್ರಿಯ! -ಮಿಸ್. ಘೋಷ್! 325 00:31:15,720 --> 00:31:17,720 ನಿಲ್ಲಿ! ಮ್ಯಾʼಮ್, ದಯವಿಟ್ಟು! 326 00:31:17,800 --> 00:31:21,320 ಅವನನ್ನು ತಡೆಯಬೇಡಿ, ಇಲ್ಲದೇ ಹೋದರೆ ನಿಮ್ಮನ್ನೂ ಎಲ್ಲರಂತೆ ಸಾಯಿಸುವ! 327 00:31:21,400 --> 00:31:22,880 ನಿಮ್ಮನ್ನೂ ಕೊಲ್ಲುತ್ತಾನೆ! 328 00:31:22,960 --> 00:31:25,640 ನನ್ನಿಂದ ಕೆಟ್ಟ ಕೆಲಸ ಮಾಡಿಸುತ್ತಾನೆ. ನೀವು ಸಾಯುವುದು ಬೇಡ. 329 00:31:25,720 --> 00:31:28,360 ನನಗೆ ಅವನನ್ನು ತಡೆಯಲು ಆಗಲ್ಲ. ದಯವಿಟ್ಟು! 330 00:31:28,440 --> 00:31:30,800 ನಾನಿಲ್ಲಿದ್ದೇನೆ, ವೇದಾಂತ್. ನಾನಿಲ್ಲಿದ್ದೇನೆ. 331 00:31:37,320 --> 00:31:40,640 ನೀನು ನನ್ನನ್ನು ತಡೆದರೆ, ಅವನನ್ನೂ ಸಾಯಿಸುತ್ತೇನೆ. 332 00:31:48,280 --> 00:31:50,720 ವೇದಾಂತ್! ಕೇಳು. ನಿಲ್ಲು. 333 00:31:50,800 --> 00:31:53,160 ಅವನನ್ನು ತಡೆಯಬೇಡ, ವೇದಾಂತನನ್ನು ಸಾಯಿಸುತ್ತಾನೆ! 334 00:32:01,400 --> 00:32:03,440 ದೇವ್ ಮೃತದೇಹ ಇನ್ನೂ ಹಸ್ತಾಂತರಿಸಿಲ್ಲ. 335 00:32:05,920 --> 00:32:07,600 ಪೋಸ್ಟ್-ಮಾರ್ಟಂಗಾಗಿ ಕಾಯುತ್ತಿದ್ದಾರೆ. 336 00:32:09,000 --> 00:32:11,200 ಅದರಿಂದ ದೂರವುಳಿಯುವಂತೆ ಅವನ ತಂದೆ ಹೇಳಿದರು. 337 00:32:17,080 --> 00:32:19,320 ನನಗೂ ಅವರಿಗೂ ಸಂಬಂಧ ಇಲ್ಲ ಎಂದರು. 338 00:32:24,720 --> 00:32:25,760 ಆದಿ... 339 00:32:29,920 --> 00:32:31,240 ನೀನು ನನ್ನೊಂದಿಗೆ ಇರುವೆಯಾ? 340 00:32:44,480 --> 00:32:45,480 ನನ್ನ ಬ್ಯಾಡ್ಜ್. 341 00:32:46,280 --> 00:32:49,280 ಕಳೆದುಕೊಂಡಿದ್ದೆ. ಅದು ನಿನ್ನ ಬಳಿ ಇತ್ತೇ? 342 00:32:51,520 --> 00:32:52,840 ನಿನಾದ್ ಬಳಿ ಇತ್ತು. 343 00:32:58,280 --> 00:33:00,920 ನಿನಾದನನ್ನು ದೇವ್ ಆರ್ಕೈವ್ ಕೊಠಡಿಯಲ್ಲಿ ಕೊಂದಿದ್ದರೆ, 344 00:33:03,400 --> 00:33:07,320 ಯಾರೂ ನೋಡದ ರೀತಿ ದೇಹವನ್ನು ಅಲ್ಲಿಂದ ಕಾಡಿಗೆ ಹೇಗೆ ಎಳೆದೊಯ್ದ? 345 00:33:10,520 --> 00:33:12,360 ದೇವಿ ಪ್ರಸಾದ್ ಏಕೆ ಹೇಳಿದ 346 00:33:13,000 --> 00:33:15,280 ದೇಹವನ್ನು ಗದ್ದೆಯಿಂದ ತೆಗೆದಿದ್ದೆಂದು? 347 00:33:16,480 --> 00:33:17,800 ಇಕ್ವೆಸ್ಟ್ರಿಯನ್ ಫೀಲ್ಡ್, 348 00:33:19,680 --> 00:33:21,640 ನಿಮ್ಮ ರಹಸ್ಯ ಭೇಟಿ ತಾಣ. 349 00:33:21,720 --> 00:33:23,920 ದೇವ್ ಆರ್ಕೈವ್ ಕೊಠಡಿಯಲ್ಲಿ ಕೊಂದಿದ್ದರೆ, 350 00:33:24,000 --> 00:33:26,960 ಎತ್ತರದಿಂದ ಬಿದ್ದು ಅವನ ತಲೆ ಹೇಗೆ ಒಡೆಯಿತು? 351 00:33:28,480 --> 00:33:30,080 ನಿನಾದನನ್ನು ದೇವ್ ಕೊಂದಿದ್ದರೆ, 352 00:33:31,040 --> 00:33:34,240 ಅವನ ದೇಹದಲ್ಲಿ ನಿನ್ನ ಬ್ಯಾಡ್ಜ್ ಹೇಗೆ ಸಿಕ್ಕಿತು? 353 00:33:42,440 --> 00:33:44,240 01:00 ಗಂಟೆ 354 00:33:44,320 --> 00:33:49,720 02:00 ಗಂಟೆ 355 00:33:49,800 --> 00:33:52,520 03:00 ಗಂಟೆ 356 00:33:52,600 --> 00:33:55,000 04:00 ಗಂಟೆ 357 00:34:14,040 --> 00:34:18,560 04:30 358 00:34:26,640 --> 00:34:27,920 ಯಾರು ಹೀಗೆ ಮಾಡಿದ್ದು? 359 00:34:28,000 --> 00:34:29,280 ದೇವ್. 360 00:34:31,280 --> 00:34:32,800 ಅವನಿಗೆ ನೀನೆಂದರೆ ಇಷ್ಟ. 361 00:34:32,880 --> 00:34:36,640 ನೋಡು ಮಾಲ್ವಿಕ, ನನಗೆ ಬೇಜಾರಾಯಿತು, ಅದಕ್ಕೆ ನಿನ್ನ ನೋಡಲು ಬಂದೆ. 362 00:34:37,680 --> 00:34:38,640 ಕ್ಷಮಿಸು. 363 00:34:39,160 --> 00:34:41,480 ಹಾಗೆ ಮಾಡಬೇಕೆಂದು ಅಂದುಕೊಂಡಿರಲಿಲ್ಲ. ನಂಬು ನನ್ನ. 364 00:34:41,560 --> 00:34:43,200 ನೀನು ಆದು ಜೊತೆ ಭೇಟಿಯಾಗುವೆ. 365 00:34:43,320 --> 00:34:45,880 ಅಸೆಂಬ್ಲಿಗೆ ಹೋಗೋಣ, ಅವನಿಗೆ ಎಲ್ಲಾ ಹೇಳುವೆ. 366 00:34:45,960 --> 00:34:47,640 ಅವನು ನಿನ್ನ ಮಾತು ಏಕೆ ಕೇಳುತ್ತಾನೆ? 367 00:34:49,040 --> 00:34:52,520 ಅವನು ಕೋಪದಲ್ಲಿ ಏನೇ ಹೇಳಿರಲಿ, ಅವನ ಬಗ್ಗೆ ನನಗೆ ಗೊತ್ತು. 368 00:34:53,200 --> 00:34:55,160 ಅವನ ಬಗ್ಗೆ ಚೆನ್ನಾಗಿ ಗೊತ್ತು, ಮಾಲ್ವಿಕ. 369 00:34:55,280 --> 00:34:59,840 ಅವನು ದೀಪ ಹೊತ್ತಿಸಿಯೇ ಮಲಗುವುದು ಅಮ್ಮನ ಚೀರಾಟ ಅವನಿಗೆ ರಾತ್ರಿ ಕೇಳಬಾರದು ಎಂದು. 370 00:34:59,920 --> 00:35:02,160 ಅವನು ಈಜು ಕಲಿತದ್ದು 371 00:35:02,200 --> 00:35:05,760 ಟಯರುಗಳ ಕರ್ಕಶ ಸದ್ದು ನೀರಿನಡಿಯಲ್ಲಿ ಅವನಿಗೆ ಕೇಳದು ಎಂದು. 372 00:35:05,840 --> 00:35:06,880 ನನಗೆ ಅವನು ಗೊತ್ತು. 373 00:35:08,160 --> 00:35:10,120 ನೋಡು ನಿಮ್ಮಿಬ್ಬರನ್ನು. 374 00:35:10,160 --> 00:35:12,760 ಇದನ್ನೆಲ್ಲಾ ಅವನು ನನಗೆ ಹೇಳುವುದಿಲ್ಲ. 375 00:35:12,840 --> 00:35:14,160 ನಿನಗೆ ಮಾತ್ರ ಹೇಳುತ್ತಾನೆ. 376 00:35:15,000 --> 00:35:18,960 ನೀನು ಅವನ ಬೆಸ್ಟ್ ಫ್ರೆಂಡ್ ಎಂದು ಇಷ್ಟು ಸಮಯ ಅಂದುಕೊಂಡಿದ್ದೆ. 377 00:35:19,040 --> 00:35:20,280 ನಿನ್ನನ್ನು ನಂಬಿದ್ದೆ. 378 00:35:21,960 --> 00:35:24,280 ಆದರೆ ನೀನು ನನ್ನ ಬಾಯ್ ಫ್ರೆಂಡ್ ನ ಕದಿಯಲು ಯತ್ನಿಸಿದೆ. 379 00:35:25,520 --> 00:35:27,640 ಅವನನ್ನು ಕದಿಯುವ ಉದ್ದೇಶವಿರಲಿಲ್ಲ ನನಗೆ. 380 00:35:28,200 --> 00:35:31,200 ನನ್ನ ಭಾವನೆಗಳನ್ನು ಅವನಿಗೆ ತಿಳಿಸಬೇಕಿತ್ತು. 381 00:35:32,680 --> 00:35:36,560 ಅವನು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾನ ಅಂದುಕೊಂಡಿದ್ದೆ 382 00:35:36,640 --> 00:35:40,160 -ಏಕೆಂದರೆ ನಾನು ಅವನನ್ನು ಅರ್ಥೈಸಿಕೊಂಡಿದ್ದೆ. -ಅವನು? 383 00:35:40,200 --> 00:35:41,440 ಇಲ್ಲ, ಅಲ್ಲವೇ? 384 00:35:42,200 --> 00:35:45,560 ನಿನ್ನಿಂದಾಗಿ ಅವನು ನನ್ನೊಂದಿಗೆ ಏನನ್ನೂ ಹೇಳಿಕೊಳ್ಳುವುದಿಲ್ಲ. 385 00:35:45,640 --> 00:35:48,800 ನಿನ್ನಿಂದಾಗಿ ಅವನು ಅಮೆರಿಕಾಗೆ ಹೋಗುತ್ತಿದ್ದಾನೆ. 386 00:35:48,880 --> 00:35:52,680 ಮತ್ತು ನಿನ್ನಿಂದಾಗಿ ಅವನಿಗೆ ಕೊನೆಯ ಬಾರಿ ನನಗೆ ಗುಡ್ ಬೈ ಹೇಳಲಾಗುತ್ತಿಲ್ಲ. 387 00:35:54,480 --> 00:35:55,920 ನಿನಗೆ ಗೊತ್ತೇ, ನಿನಾದ್? 388 00:35:56,600 --> 00:35:59,320 ಇಷ್ಟು ಸಮಯ, ನೀನು ಅವನನ್ನು ಬಳಸಿಕೊಂಡೆ. 389 00:36:00,040 --> 00:36:01,880 ನೀನು ಚೆನ್ನಾಗಿರಲು ಅವನನ್ನು ಬಳಸಿಕೊಂಡೆ. 390 00:36:01,960 --> 00:36:05,640 ನಿನಗೆ ಬೇಕಾದಂತೆ ಬಳಸಿಕೊಂಡೆ. ನಿನಗೆ ಬೇಕಾದಷ್ಟು ಬಳಸಿಕೊಂಡೆ. 391 00:36:05,680 --> 00:36:08,920 ನೀನು ಹುಚ್ಚ ಎಂದು ನಿನಗೂ ಗೊತ್ತು. 392 00:36:09,000 --> 00:36:10,880 -ಒಬ್ಬ ದುಷ್ಟ ಹೋಮೊ! -ಇಲ್ಲ! 393 00:36:11,480 --> 00:36:14,080 ನಿನ್ನೊಂದಿಗೆ ಏನನ್ನೂ ಹೇಳಿಕೊಳ್ಳುವುದಿಲ್ಲ, ಏಕೆಂದರೆ 394 00:36:14,160 --> 00:36:16,560 ಅವನು ಯಾರೆಂಬ ಬಗ್ಗೆ ನಿನಗೆ ಆಸಕ್ತಿಯಿಲ್ಲ! 395 00:36:16,640 --> 00:36:19,320 ನಿನಗೆ ಆಸಕ್ತಿ ಇರುವುದು ಅಧಿರಾಜ್, ಶಾಲಾ ಕ್ಯಾಪ್ಟನ್ ಮೇಲೆ. 396 00:36:19,400 --> 00:36:22,840 ಅವನು ನಿನ್ನ ಸುತ್ತ ಇರಬೇಕು, ಡೇಟ್ ಮಾಡಬೇಕು ಅವನ ಕನಸುಗಳನ್ನು ಮರೆಯಬೇಕು, 397 00:36:22,920 --> 00:36:24,960 ನಿನಗಾಗಿ ಸ್ಕಾಲರ್ ಶಿಪ್ ಬಿಡಬೇಕೆಂದು ಬಯಸುವೆ. 398 00:36:25,040 --> 00:36:27,160 ನಿನ್ನ ಬಗ್ಗೆ ಮಾತ್ರ ಯೋಚಿಸುವೆ. ನೀನು ಸ್ವಾರ್ಥಿ... 399 00:36:27,280 --> 00:36:28,920 ಸಾಯಿ ನೀನು! 400 00:36:29,000 --> 00:36:32,400 ಬ್ಯಾಡ್ಜಿನಲ್ಲಿ ಸ್ಟಾರ್ ಇದ್ದೊಡನೆ ಯಾರೂ ಸ್ಟಾರ್ ಆಗುವುದಿಲ್ಲ. 401 00:36:32,480 --> 00:36:34,000 ಆದರೆ ಅವನೊಬ್ಬ ಸ್ಟಾರ್. 402 00:36:35,080 --> 00:36:39,640 ನಿನಗೆ ಗೊತ್ತೇ? ಅವನಿಗೆ ಅಮೆರಿಕಾದಲ್ಲಿ ಹೊಸ ಗೆಳಯ ದೊರೆಯಬಹುದು. 403 00:36:39,760 --> 00:36:42,000 ನನಗೆ ಚಿಂತೆಯಿಲ್ಲ 404 00:36:42,080 --> 00:36:45,320 ಏಕೆಂದರೆ ಅವನು ಖುಷಿಯಾಗಿರಬೇಕು. ನೀನು ಹೇಳಿದ್ದು ಸರಿ. 405 00:36:45,400 --> 00:36:48,280 ನಿನಗಿಂತ ಒಳ್ಳೆಯ ಗರ್ಲ್ ಫ್ರೆಂಡ್ ಅವನು ಹುಡುಕುತ್ತಾನೆ. 406 00:36:48,360 --> 00:36:49,520 -ಸಾಯಿ ನೀನು! -ಮಾಲ್ವಿಕ! 407 00:36:51,080 --> 00:36:54,880 ಮಾಲ್ವಿಕ! 408 00:37:23,320 --> 00:37:25,800 ನಾನು ಏನೋ ಮಾಡಿಬಿಟ್ಟೆ. ನನ್ನ ಉದ್ದೇಶ ಅದಾಗಿರಲಿಲ್ಲ. 409 00:37:25,880 --> 00:37:27,600 ಏನಾಯಿತು? ಹೇಳು. 410 00:37:27,640 --> 00:37:29,360 ನಿನಾದ್ ಅಲ್ಲಿದ್ದ. ನಾನು... 411 00:37:29,440 --> 00:37:31,200 ನಾನು ಅವನನ್ನು ಸಾಯಿಸಿ ಬಿಟ್ಟೆ! 412 00:37:31,320 --> 00:37:34,520 ಸಮಾಧಾನ. ನಾನು ಸಂಭಾಳಿಸುತ್ತೇನೆ. 413 00:37:38,400 --> 00:37:41,160 ಹೋಗು. ಅಸೆಂಬ್ಲಿಗೆ ಹೋಗು. ನಾನು ಸಂಭಾಳಿಸುವೆ. 414 00:37:41,800 --> 00:37:45,600 05:00 ಗಂಟೆ 415 00:37:52,960 --> 00:37:56,160 ದೇವರೇ! ದೇವ್, ಏನು ಮಾಡಿದೆ ನೀನು? 416 00:37:57,680 --> 00:37:59,920 ಚಿಂತೆ ಬೇಡ. ನಾನು ಸಂಭಾಳಿಸುವೆ. 417 00:38:00,000 --> 00:38:03,000 ನೀನು ಅಸೆಂಬ್ಲಿಗೆ ಹೋಗು. ಸರಿನಾ? 418 00:38:03,080 --> 00:38:05,200 ಯಾರಿಗೂ ಏನೂ ಹೇಳಬೇಡ. ಸರಿನಾ? 419 00:38:05,320 --> 00:38:06,600 ದೇವಿ ಪ್ರಸಾದ್. 420 00:38:19,280 --> 00:38:25,160 ಸುಯಾಶ್, ರಜತ್, ದೇವ್... ಎಲ್ಲರೂ ದಬ್ಬಾಳಿಕೆ ಮಾಡಿದವರು. 421 00:38:26,800 --> 00:38:28,760 ಆದರೆ ನೀನು ಮಾಲ್ವಿಕ, 422 00:38:30,280 --> 00:38:31,920 ನೀನು ಎಲ್ಲರಿಕ್ಕಿoತ ಕೆಟ್ಟವಳು. 423 00:38:32,760 --> 00:38:35,800 ಕ್ಷಮೆಯಾಚಿಸಲು ಅವನು ನಿನ್ನ ಬಳಿ ಮೊದಲು ಬಂದ, 424 00:38:35,880 --> 00:38:37,840 ಏಕೆಂದರೆ ನೀನು ನಿನಾದನ ಸ್ನೇಹಿತೆಯಾಗಿದ್ದೆ. 425 00:38:45,480 --> 00:38:46,640 ನಿನಾದ್. 426 00:38:47,640 --> 00:38:50,200 ನೀನು ನಿನಾದ್ ಬಗ್ಗೆಯೇ ಮಾತನಾಡುತ್ತಿರು, ಸರಿಯೇ? 427 00:38:51,000 --> 00:38:53,200 ಇಂದು ಕೂಡ, ನಿನಗೆ ನಾನು ಏನೂ ಅಲ್ಲ. 428 00:38:57,320 --> 00:38:59,000 ಯಾವಾಗಲೂ ನಿನಾದ್! 429 00:39:00,960 --> 00:39:02,680 ನೀನು ಇನ್ನೂ ಹಾಗೇ ಇರುವೆ. 430 00:39:04,440 --> 00:39:06,640 ಮತ್ಸರ, ಸಿಟ್ಟು, ಕೊಬ್ಬು ತೋರಿಸುವವವಳು... 431 00:39:08,000 --> 00:39:12,480 ದೇವ್ ಈಗಷ್ಟೇ ಸತ್ತ, ನೀನು ಅದಾಗಲೇ ನನ್ನ ಕೈಹಿಡಿದು ಅನುಕಂಪ ಗಿಟ್ಟಿಸಲು ಯತ್ನಿಸುತ್ತಿರುವೆ! 432 00:39:12,560 --> 00:39:13,560 ನಿಜವಾಗಿಯೂ! 433 00:39:13,640 --> 00:39:16,680 ಆ ದಿನ ಕೊಠಡಿಯಲ್ಲಿ ನೀನೇನು ಮಾಡುತ್ತಿದ್ದೆ? 434 00:39:16,800 --> 00:39:18,760 ನನ್ನ ಕೈಹಿಡಿಯಬೇಕೆಂದು ಬಯಸಲಿಲ್ಲವೇ? 435 00:39:18,840 --> 00:39:20,520 ಆ ದಿನ ನಿನಗೆ ನಾನು ಬೇಕಾಗಿರಲಿಲ್ಲವೇ? 436 00:39:20,600 --> 00:39:22,320 ನಿನಗೆ ವಿಷಾದ ಕೂಡ ಇಲ್ಲ. 437 00:39:22,400 --> 00:39:26,840 ನೀನು ಮಾಡಿದ್ದಕ್ಕೆ ನೀನು ವಿಷಾದಿಸುತ್ತಿಲ್ಲ. ಇಷ್ಟು ಸಮಯ ನನ್ನೊಂದಿಗೆ ಆಟವಾಡಿದೆ. 438 00:39:27,640 --> 00:39:30,480 ವೈದ್ಯರೊಂದಿಗಿನ ನನ್ನ ಸಂಭಾಷಣೆಯನ್ನು ಕದ್ದುಕೇಳಿ, 439 00:39:30,560 --> 00:39:33,400 ಅದನ್ನು ಮರೆತು ಮುಂದೆ ಸಾಗಲು ಹೇಳಿದೆ. 440 00:39:33,480 --> 00:39:37,600 ನನಗೆ ಸಹಾಯ ಮಾಡದಂತೆ ಸುಪ್ರಿಯಳನ್ನೂ ಮನವೊಲಿಸಿದೆ. ನನಗೆ ಹುಚ್ಚೆಂದು ಹೇಳಿ! 441 00:39:38,520 --> 00:39:41,800 ಮತ್ತು ಆ ದಿನ ಕೋಣೆಯಲ್ಲಿ "ಹಾಗಾಗಿದ್ದರೆ" ಎಂಬ ಅಸಂಬದ್ಧ ಮಾತು. 442 00:39:42,640 --> 00:39:44,280 ಇಷ್ಟೂ ಸಮಯ, 443 00:39:46,640 --> 00:39:48,800 ನೀನು ನನ್ನನ್ನು ಅಳೆಯಲು ನೋಡುತ್ತಿದ್ದೆ. 444 00:39:51,360 --> 00:39:53,000 ನನಗೆ ದ್ರೋಹವೆಸಗಿದೆ, ಮಾಲ್ವಿಕ. 445 00:40:00,600 --> 00:40:02,120 ನಿನಾದನಿಗೂ. 446 00:40:12,920 --> 00:40:15,520 ಮಾಲ್ವಿಕ, ಅವನು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. 447 00:40:16,400 --> 00:40:17,600 ಹೇಳಿ ಬಿಡು. 448 00:40:18,880 --> 00:40:20,640 ನೀನೇ ಕೊಂದೆ ಎಂದು ಹೇಳಿಬಿಡು. 449 00:42:12,960 --> 00:42:14,400 ಮಾಲ್ವಿಕ, ಬಾಗಿಲು ತೆರೆ! 450 00:42:26,840 --> 00:42:27,800 ನಿನಾದ್! 451 00:42:28,480 --> 00:42:29,520 ನಿನಾದ್! 452 00:42:58,560 --> 00:42:59,520 ವೇದಾಂತ್. 453 00:43:28,120 --> 00:43:29,640 ನಿನಾದ್! 454 00:43:39,800 --> 00:43:40,800 ಬಿಟ್ಟು ಬಿಡು ಅವಳನ್ನು! 455 00:43:43,920 --> 00:43:45,000 ನಿನಾದ್! 456 00:43:45,680 --> 00:43:46,920 ನಿಲ್ಲಿಸು, ನಿನಾದ್! 457 00:43:48,760 --> 00:43:49,840 ದಯವಿಟ್ಟು! 458 00:44:08,720 --> 00:44:10,040 ಇಲ್ಲ! ಮಾಲ್ವಿಕ! 459 00:44:41,440 --> 00:44:43,400 ದಯವಿಟ್ಟು, ಯಾರಾದರೂ ಸಹಾಯ ಮಾಡಿ! 460 00:44:43,480 --> 00:44:45,600 ದಯವಿಟ್ಟು, ಆದು, ಅವನು ನಿಲ್ಲಿಸುವುದಿಲ್ಲ! 461 00:45:16,520 --> 00:45:18,200 ವೇದಾಂತ್ ಹೋಗಲಿ, ನಿನಾದ್. 462 00:45:18,280 --> 00:45:20,160 ಅವನಿನ್ನೂ ಮಗು. 463 00:45:20,240 --> 00:45:25,480 ನಿನಗೆ ಅವನನ್ನು ರಕ್ಷಿಸಬೇಕು, ಆದರೆ ಈ ರೀತಿಯಲ್ಲ. ಸತ್ಯ ಹೊರಬಿದ್ದಿದೆ. 464 00:45:25,560 --> 00:45:27,200 ನಿನ್ನ ಯಾರೂ ಮರೆಯುವುದಿಲ್ಲ. 465 00:45:27,280 --> 00:45:29,240 ನಿನಗೆ ನಿರಾಸೆ ಮಾಡಿದ್ದಕ್ಕೆ ಕ್ಷಮಿಸು. 466 00:45:31,400 --> 00:45:32,640 ಬಿಟ್ಟುಬಿಡು! 467 00:45:34,880 --> 00:45:36,400 ದಯವಿಟ್ಟು ಬಿಟ್ಟು ಬಿಡು! 468 00:46:14,160 --> 00:46:17,920 ಆದು, ನೀನು ನನ್ನನ್ನು ಹೋಗಲು ಬಿಡಬೇಕು. 469 00:46:28,760 --> 00:46:31,160 ಇವನೇಕೆ ಅಳುತ್ತಿದ್ದಾನೆ? ಅಳು ಮುಂಜಿ. 470 00:46:31,240 --> 00:46:33,040 ನಾನೇನೂ ಅಳು ಮುಂಜಿಯಲ್ಲ. 471 00:46:33,120 --> 00:46:35,680 ಇಂದು ಆದಿಗೆ ಶಾಲೆಯ ಮೊದಲ ದಿನ. 472 00:46:35,760 --> 00:46:37,400 ಓಹ್, ಲೇಟ್ ಅಡ್ಮಿಷನ್. 473 00:46:38,120 --> 00:46:39,960 ನಿನಗೆ ಪೆಟ್ಟು ಬೀಳಲಿದೆ. 474 00:46:41,880 --> 00:46:44,600 ನಾನು ನಿನ್ನನ್ನು ರಕ್ಷಿಸುವೆ. ನಾನು ನಿನಾದ್. 475 00:46:50,200 --> 00:46:52,840 ಹಾಗಿದ್ದರೆ, ನಾವು ಒಂದು ತಂಡವೇ? 476 00:46:52,920 --> 00:46:56,080 ಬನ್ ಮಸ್ಕಾ ಮತ್ತು ಚಾಕೊಲೇಟ್ ಹಾಲಿನಂತೆ. 477 00:46:58,040 --> 00:47:00,680 ಆದು, ಹೋಗುತ್ತಿರುವವನು ಎಂದೂ ದುಃಖಿಯಲ್ಲ. 478 00:47:01,720 --> 00:47:03,920 ಬಾಕಿ ಉಳಿಯುವ ವ್ಯಕ್ತಿ ದುಃಖಿ. 479 00:48:28,400 --> 00:48:32,760 ನಾನು ಕೊಲ್ಕತ್ತಾಗೆ ಕುಟುಂಬದ ಬಳಿ ಹೋಗುತ್ತೇನೆ. 480 00:48:32,840 --> 00:48:35,480 ಭೂತೋಚ್ಛಾಟನೆಯ ಬಗ್ಗೆ ನಿನಗೆ ನಾನು ಎಚ್ಚರಿಕೆ ನೀಡಿದ್ದೆ. 481 00:48:35,560 --> 00:48:36,880 ಧನ್ಯವಾದ ಸರ್. 482 00:48:39,560 --> 00:48:42,000 ವೇದಾಂತ್ ಬಗ್ಗೆ ಏನು? 483 00:48:42,920 --> 00:48:45,920 ಅವನು ನಾಪತ್ತೆಯಾದಾಗ ಅವನ ಹೆತ್ತವರಿಗೆ ತಿಳಿಸಿದ್ದೆವು. 484 00:48:46,720 --> 00:48:47,920 ಅವರಿಲ್ಲಿದ್ದಾರೆ. 485 00:48:49,160 --> 00:48:51,160 ಈಗಾಗಲೇ ವೇದಾಂತನನ್ನು ಭೇಟಿಯಾಗಿದ್ದಾರೆ. 486 00:48:51,240 --> 00:48:52,960 ಮನೆಗೆ ಕರೆದೊಯ್ಯುತ್ತಿದ್ದಾರೆ. 487 00:48:54,320 --> 00:48:57,520 ಒಂದು ಸಣ್ಣ ಮಗುವಿನ ಮೇಲೆ ನಿಮ್ಮ ಮುಂದೆಯೇ ದಬ್ಬಾಳಿಕೆ ನಡೆಯುತ್ತಿತ್ತು. 488 00:48:57,600 --> 00:49:01,000 ನಿಮಗೆ ಚಿoತೆಯಿದ್ದದ್ದು ಶಾಲೆಯ ಹೆಸರಿನ ಬಗ್ಗೆ ಮಾತ್ರ. 489 00:49:01,960 --> 00:49:03,520 ಥೂ. 490 00:49:06,360 --> 00:49:08,720 ಡೀನ್, ಸತ್ಯಕ್ಕೆ ಕಣ್ಣು, ಬಾಯಿ ಮುಚ್ಚಿ ಕೂರುವ ನಿಮ್ಮಂತಹ ಮುಖ್ಯಸ್ಥರಿರುವ, 491 00:49:09,880 --> 00:49:14,720 ಇಂತಹ ಶಾಲಾ, ಕಾಲೇಜುಗಳು ಇರುವ ತನಕ, 492 00:49:15,440 --> 00:49:19,280 ಒಬ್ಬ ಹೊಸ ನಿನಾದ್ ಕಾಣಿಸಿಕೊಳ್ಳುತ್ತಾನೆ 493 00:49:19,360 --> 00:49:21,680 ಅತೃಪ್ತ, 494 00:49:21,760 --> 00:49:23,080 ಮತ್ತು ಏಕಾಂಗಿ. 495 00:49:24,720 --> 00:49:25,960 ಅದರ ಬಗ್ಗೆ ಯೋಚಿಸಿ. 496 00:49:50,320 --> 00:49:51,440 ಹೋಗು. 497 00:50:05,240 --> 00:50:07,680 ಎಲ್ಲದಕ್ಕೂ ಕ್ಷಮೆ ಯಾಚಿಸುತ್ತೇನೆ. 498 00:50:08,920 --> 00:50:11,120 ನಿನಗೆ ತೊಂದರೆಯಾಗಲು ನಿನಾದ್ ಬಿಡುವುದಿಲ್ಲ. 499 00:50:11,800 --> 00:50:14,720 ನೀವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ನಿನಾದ್ ಹೇಳಿದ. 500 00:50:17,280 --> 00:50:18,360 ಹೌದು. 501 00:50:19,200 --> 00:50:20,320 ಯಾವತ್ತೂ. 502 00:50:22,200 --> 00:50:23,560 -ಬೈ. -ಬೈ. 503 00:50:33,480 --> 00:50:34,800 ಧನ್ಯವಾದ, ಮಿಸ್. 504 00:50:37,600 --> 00:50:39,400 ಜಾಗ್ರತೆಯಿಂದಿರುವೆಯಲ್ಲ? 505 00:50:47,560 --> 00:50:48,840 ಬೈ. 506 00:50:48,920 --> 00:50:49,920 ಬೈ. 507 00:51:19,600 --> 00:51:20,520 ಹಾಗಿದ್ದರೆ? 508 00:51:21,840 --> 00:51:23,440 ನೀವು ಮನೆಗೆ ವಾಪಸಾಗುತ್ತೀರಾ? 509 00:51:26,240 --> 00:51:28,320 ಸ್ವಲ್ಪ ಸಮಯ ಊಟಿಯಲ್ಲಿರುತ್ತೇನೆ. 510 00:51:29,680 --> 00:51:31,400 ಇಲ್ಲಿ ಈಗ ನಿಮಗೇನು ಉಳಿದಿದೆ? 511 00:51:35,040 --> 00:51:36,560 ನಿನಾದ್ ಈಗ ಆರಾಮವಾಗಿದ್ದಾನೆ. 512 00:51:39,120 --> 00:51:40,280 ನೀನು? 513 00:52:12,280 --> 00:52:18,280 ನೀಲ್ಗಿರಿ ವ್ಯಾಲಿ ಸ್ಕೂಲ್ 514 00:52:25,360 --> 00:52:31,200 ಎಸ್ಟೇಟ್ ಮ್ಯಾನೇಜರ್ 515 00:53:16,600 --> 00:53:21,480 ಕೆಲ ಜನರು ಸತ್ತ ನಂತರವೂ ಅಲೆದಾಡುತ್ತಾರೆಂದು ನೋಡಿದ್ದೇನೆ. 516 00:53:22,800 --> 00:53:24,920 ಅಭಿಯನ್ನು ಭೇಟಿಯಾಗಬೇಕು. 517 00:53:25,000 --> 00:53:27,240 ಅವನನ್ನು ಭೇಟಿಯಾಗಲು ಸಹಾಯ ಮಾಡುವಿರಾ? 518 00:53:29,480 --> 00:53:31,360 ಅವನ ವಸ್ತುಗಳನ್ನು ತಂದಿದ್ದೀರಾ? 519 00:53:32,360 --> 00:53:35,680 ಈ ವಸ್ತುಗಳಿಂದ ಆತ ಸಂಪರ್ಕ ಸಾಧಿಸುತ್ತಾನೆ. 520 00:53:35,760 --> 00:53:37,920 ಆದರೆ ಅವನಿಗೆ ಬೇಕಿದ್ದರೆ ಮಾತ್ರ. 521 00:53:43,000 --> 00:53:44,400 ಸಿದ್ಧವಾಗಿದ್ದೀರಾ? 522 00:53:44,480 --> 00:53:48,880 ಅಭಿ ಬಗ್ಗೆ ಯೋಚಿಸುತ್ತಿರಿ. ಅವನ ಮುಖ, ಅವನ ದನಿ. 523 00:53:52,240 --> 00:53:56,080 ಅಭಿ, ನೀನು ಇಲ್ಲಿದ್ದರೆ, ನಮಗೆ ಸಂಕೇತ ನೀಡು. 524 00:54:06,000 --> 00:54:10,000 ಅಭಿ, ನಿನ್ನ ಅಮ್ಮ ನಿನ್ನೊಂದಿಗೆ ಮಾತನಾಡಲು ಬಯಸಿದ್ದಾರೆ. 525 00:54:10,080 --> 00:54:12,840 ನೀನು ಇಲ್ಲಿರುವೆ ಎಂದು ಅವರಿಗೆ ತೋರಿಸು. 526 00:54:14,440 --> 00:54:15,600 ಅಭಿ? 527 00:54:20,520 --> 00:54:21,800 ಕೇಳುತ್ತಿದೆಯಾ? 528 00:54:22,360 --> 00:54:24,880 ನನ್ನ ದನಿ ಕೇಳುತ್ತಿದೆಯಾ, ಅಭಿ? 529 00:54:34,280 --> 00:54:35,400 ಅಭಿ! 530 00:54:36,360 --> 00:54:38,000 ನಮ್ಮ ಮೇಲೆ ಸಿಟ್ಟಾಗಿದ್ದೀಯಾ? 531 00:54:47,280 --> 00:54:48,960 ಇದು ಅಭಿ ಅಲ್ಲ! 532 00:54:49,040 --> 00:54:53,440 ಸುಪ್ರಿಯ! ಎದ್ದೇಳು! ಕಣ್ಣು ತೆರೆ! ಇದು ಅಭಿ ಅಲ್ಲ. 533 00:54:54,400 --> 00:54:57,440 ನೀನು ಯಾರು? ಹೊರಟು ಹೋಗು! 534 00:54:58,520 --> 00:55:03,400 ಸುಪ್ರಿಯ, ಈ ಆತ್ಮವನ್ನು ಒಳ ಬಿಡಲು ಸಾಧ್ಯವಿಲ್ಲ. ಸುಪ್ರಿಯಾ, ಕಣ್ಣು ತೆರೆ! 535 00:55:25,960 --> 00:55:27,560 ಧನ್ಯವಾದ. 536 00:55:33,760 --> 00:55:35,600 -ಹಾಯ್ ಸುಪ್ರಿಯ. -ಅಧಿರಾಜ್, ಕಾಪಾಡು! 537 00:55:35,680 --> 00:55:36,920 ಸುಪ್ರಿಯ? 538 00:55:41,960 --> 00:55:43,680 ಎಲ್ಲರೂ ಕುಳಿತುಕೊಳ್ಳಿ! 539 00:57:43,000 --> 00:57:45,000 ಉಪ ಶೀರ್ಷಿಕೆ ಅನುವಾದ: ಜಯಶ್ರೀ 540 00:57:45,080 --> 00:57:47,080 ಸೃಜನಾತ್ಮಕ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ