1 00:00:06,000 --> 00:00:06,840 ಈ ಸರಣಿಯ ಉದ್ದೇಶ ಮನರಂಜನೆ. ಇದು ಕಾಲ್ಪನಿಕ. 2 00:00:06,920 --> 00:00:07,760 ಹೆಸರು, ಸ್ಥಳ, ಘಟನೆ ಇತ್ಯಾದಿ ಲೇಖಕರ ಕಲ್ಪನೆ. 3 00:00:07,840 --> 00:00:08,680 ಯಾವುದೇ ಸಾಮ್ಯತೆ ಕಾಕತಾಳೀಯ. ಸಂಭಾಷಣೆ ಅಥವಾ ಪಾತ್ರ 4 00:00:08,760 --> 00:00:09,600 ಅವಮಾನಿಸುವ ಉದ್ದೇಶ ಹೊಂದಿಲ್ಲ. 5 00:00:09,680 --> 00:00:10,520 LGBTQUIA+ ಸಮುದಾಯದ ಸಮಸ್ಯೆಯನ್ನು ಬಿಂಬಿಸಿದೆ. 6 00:00:10,600 --> 00:00:11,440 ಅವರನ್ನು ಅಗೌರವದಿಂದ ನೋಡುವ ಉದ್ದೇಶವಿಲ್ಲ. 7 00:00:11,520 --> 00:00:12,360 ಪ್ರಬಲ ಭಾಷೆ ಹೊಂದಿದೆ. ಡ್ರಗ್ಸ್, ಮದ್ಯ, ತಂಬಾಕು 8 00:00:12,440 --> 00:00:13,280 ಮಾಟಮಂತ್ರ ಇತ್ಯಾದಿ ಉತ್ತೇಜಿಸದು. 9 00:00:13,360 --> 00:00:14,520 ಪ್ರಾಣಿ ಹಿಂಸೆ ನಡೆದಿಲ್ಲ. ಅಭಿಪ್ರಾಯಗಳನ್ನು ಅಮೆಝಾನ್ ಬೆಂಬಲಿಸದು. 10 00:00:14,600 --> 00:00:15,880 ಬಾಲ ಕಲಾವಿದರಿಗೆ ತೊಂದರೆ ಮಾಡಲಾಗಿಲ್ಲ. ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ. 11 00:00:17,600 --> 00:00:20,920 -ಡೀನ್ ಇನ್ನೂ ಹೊರಬಂದಿಲ್ಲವೇ? -ಲಗೇಜನ್ನು ರಾತ್ರಿಯೇ ಕಳಿಸಿದ್ದೇವೆ, 12 00:00:21,000 --> 00:00:22,200 ಅವರಿಗೆ ಹೋಗಲು ಮನಸ್ಸಿಲ್ಲ. 13 00:00:22,280 --> 00:00:24,440 ಡೀನ್ ವ್ಯಾಸ್ ಸತ್ತ ದಿನ 3 ತಿಂಗಳ ಹಿಂದೆ 14 00:00:24,520 --> 00:00:25,680 ಡೀನ್ ವ್ಯಾಸ್? 15 00:00:28,240 --> 00:00:31,160 ನೀಲ್ಗಿರಿ ಕಣಿವೆ - ಅರಣ್ಯ ಪ್ರದೇಶ ಅತಿಕ್ರಮಣ ನಿಷಿದ್ಧ - ಅಪಾಯ 16 00:01:10,120 --> 00:01:11,120 ಯಾರಿದ್ದೀರಿ? 17 00:01:12,120 --> 00:01:13,120 ಯಾರಿದ್ದೀರಿ ಅಲ್ಲಿ! 18 00:01:13,800 --> 00:01:14,640 ಹೇ! 19 00:01:18,120 --> 00:01:19,200 ಡೀನ್ ವ್ಯಾಸ್? 20 00:01:24,440 --> 00:01:26,520 ಡೀನ್ ವ್ಯಾಸ್, ಏನಾಯಿತು? 21 00:01:28,000 --> 00:01:28,880 ಡೀನ್ ವ್ಯಾಸ್! 22 00:01:37,480 --> 00:01:38,320 ಡೀನ್ ವ್ಯಾಸ್? 23 00:01:48,680 --> 00:01:49,840 ನಿ... 24 00:01:50,600 --> 00:01:51,440 ಯಾರು? 25 00:01:51,880 --> 00:01:54,000 -ಅವನು... ನಿ... -ಯಾರು? 26 00:01:59,000 --> 00:01:59,960 ಡೀನ್ ವ್ಯಾಸ್? 27 00:02:01,240 --> 00:02:02,160 ಡೀನ್... 28 00:02:43,240 --> 00:02:46,760 ಅಧೂರಾ 29 00:02:49,840 --> 00:02:54,280 ಇಂದಿನ ದಿನ ನೀಲ್ಗಿರಿ ವ್ಯಾಲಿ ಸ್ಕೂಲ್ 30 00:02:54,360 --> 00:02:56,880 ನೀಲ್ಗಿರಿ ವ್ಯಾಲಿ ಸ್ಕೂಲ್ ಹೊಸ ವಿಂಗ್ ಯೋಜನೆ 31 00:03:07,320 --> 00:03:08,680 ಏನು ಯೋಚಿಸುತ್ತಿದ್ದೀರಿ? 32 00:03:12,560 --> 00:03:13,760 ಡೀನ್ ವ್ಯಾಸ್... 33 00:03:15,080 --> 00:03:19,040 ಹೊಸ ವಿಂಗ್ ಬಗ್ಗೆ ತುಂಬ ಚಿಂತಿತರಾಗಿದ್ದರು. 34 00:03:20,400 --> 00:03:22,360 ನಾನು ಅದರ ಬಗ್ಗೆ ಹಿಂದೆ ಹೆಚ್ಚು ಯೋಚಿಸಿರಲಿಲ್ಲ, 35 00:03:22,960 --> 00:03:25,200 ಆದರೆ ಈಗ ಯೋಚಿಸುತ್ತಿದ್ದೇನೆ... 36 00:03:26,800 --> 00:03:29,480 ಹೊಸ ವಿಂಗ್ ಕೆಲಸ ಆರಂಭಗೊಳ್ಳುತ್ತಿದ್ದಂತೆ ಹೇಗೆ ಸತ್ತರೆಂದು. 37 00:03:30,040 --> 00:03:31,480 ಅದು ಕಾಕತಾಳೀಯವಾಗಿರಬಹುದು, 38 00:03:32,040 --> 00:03:35,680 ಅಥವಾ ಶಾಲೆಯಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳು... 39 00:03:37,000 --> 00:03:40,080 ಈ ಕಟ್ಟಡಕ್ಕೆ ಸಂಬಂಧಪಟ್ಟಿರಬಹುದು. 40 00:03:41,840 --> 00:03:43,000 ಅಥವಾ ಈ ಜಮೀನಿಗೆ. 41 00:03:44,080 --> 00:03:45,280 ಮಿ. ಚಂದ್ರ ಪ್ರಕಾಶ್? 42 00:03:49,120 --> 00:03:51,600 ಹಿಂದಿನ ಡೀನ್ ಅವರ ಸ್ಥಾನಕ್ಕೆ 43 00:03:51,680 --> 00:03:56,320 ಅವಧಿ ಮಧ್ಯದಲ್ಲಿಯೇ ಕೋಚ್ ವ್ಯಾಸ್ ಅವರನ್ನೇಕೆ ನೇಮಿಸಲಾಯಿತು? 44 00:03:59,120 --> 00:04:01,320 ನನಗೆ ಯಾವುದೇ ಆಂತರಿಕ ಮಾಹಿತಿಯಿಲ್ಲ, 45 00:04:01,680 --> 00:04:03,600 ಆದರೆ ಆಗ ನಾವು ಯೋಚಿಸಿದ್ದೆವು. 46 00:04:04,200 --> 00:04:06,160 ಒಬ್ಬ ಕೋಚ್ ಹೇಗೆ ಡೀನ್ ಆಗಬಲ್ಲ? 47 00:04:07,200 --> 00:04:12,040 ಮಂಡಳಿಯ ಯಾರೊಂದಿಗಾದರೂ ಅವರು ನಿಕಟ ಸಂಬಂಧ ಹೊಂದಿರಬಹುದು. 48 00:04:18,240 --> 00:04:19,720 ನನ್ನ ಮೈ ಝುಮ್ಮೆನ್ನುತ್ತದೆ... 49 00:04:21,880 --> 00:04:23,880 ಪ್ರತಿ ಬಾರಿ ಕ್ಲಾಕ್ ಟವರ್ ಬಾರಿಸಿದಾಗ. 50 00:04:27,040 --> 00:04:30,360 ಟಿವಿ ನಟ ಸುಯಾಶ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. 51 00:04:30,440 --> 00:04:33,760 ಅವರ ಗರ್ಲ್ ಫ್ರೆಂಡ್, ನ್ಯಾನ್ಸಿ, ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. 52 00:04:33,800 --> 00:04:37,000 ನೀಲ್ಗಿರಿ ವ್ಯಾಲಿ ಸ್ಕೂಲ್ ಸಾವಿನ ಕೂಪವಾಗಿ ಮಾರ್ಪಟ್ಟಿದೆ. 53 00:04:39,880 --> 00:04:41,360 ಶವತ್, ಚೆಂಡು ಪಾಸ್ ಮಾಡು. 54 00:04:41,440 --> 00:04:42,240 ಆಸ್ಪತ್ರೆ 55 00:04:45,680 --> 00:04:46,920 ಮಾರ್ನಿಂಗ್, ಮಿಸ್ ಘೋಷ್. 56 00:04:47,040 --> 00:04:48,920 -ಅವನನ್ನು ಪರೀಕ್ಷಿಸುತ್ತೇನೆ. -ಸರಿ. 57 00:04:52,640 --> 00:04:53,920 ಏನು ಓದುತ್ತಿರುವೆ? 58 00:05:00,440 --> 00:05:01,360 ಶ್ಯಾಡೊ ಬಾಯ್. 59 00:05:03,240 --> 00:05:04,360 ನೀನು ಮಾಡಿದೆಯಾ? 60 00:05:04,800 --> 00:05:06,720 ಇಲ್ಲ, ಅವನು ನನಗೆ ಕೊಟ್ಟ. 61 00:05:08,200 --> 00:05:09,160 ಯಾರು, ಅಧಿರಾಜ್? 62 00:05:12,040 --> 00:05:12,920 ಬೇಡ! 63 00:05:13,880 --> 00:05:16,600 ಅವನದನ್ನು ಇತರರು ಮುಟ್ಟಿದರೆ ಅವನಿಗೆ ಸಿಟ್ಟು ಬರುತ್ತದೆ. 64 00:05:17,880 --> 00:05:18,720 ಯಾರಿಗೆ? 65 00:05:19,920 --> 00:05:21,800 ತಾನು ಶ್ಯಾಡೊ ಬಾಯ್ ಎಂದು ಅವನು ಹೇಳುತ್ತಾನೆ. 66 00:05:22,640 --> 00:05:23,640 ನನ್ನಂತೆ. 67 00:05:25,680 --> 00:05:27,920 ಆದರೆ ನನಗೆ ಅವನು ಫೀನಿಕ್ಸ್ ಬಾಯ್ ಎಂದು ಅನಿಸುತ್ತದೆ. 68 00:05:29,520 --> 00:05:31,080 ಅವನು ಯಾರಿಗೂ ಭಯ ಪಡುವುದಿಲ್ಲ. 69 00:05:32,160 --> 00:05:35,520 ನಾವು ಜೊತೆಯಾಗಿ ಎಲ್ಲಾ ಹಸಿದ ರಾಕ್ಷಸರನ್ನು ನಾಶಪಡಿಸುತ್ತೇವೆ. 70 00:05:37,440 --> 00:05:39,240 ವೇದಾಂತ್, ಶ್ಯಾಡೊ ಬಾಯ್ ಒಂದು ಕಥೆ. 71 00:05:40,360 --> 00:05:41,200 ಆತ ನಿಜವಾಗಿ ಇಲ್ಲ. 72 00:05:41,960 --> 00:05:43,960 ಇಲ್ಲ, ನಾನು ಅವನನ್ನು ನೋಡಿದ್ದೇನೆ. 73 00:05:45,800 --> 00:05:46,920 ನೀವು ಕೂಡ ನೋಡಿದ್ದೀರಿ. 74 00:05:49,520 --> 00:05:50,480 ನಿಜವಾಗಿಯೂ? 75 00:05:51,920 --> 00:05:52,880 ಅವನು ಯಾರೆಂದು ಹೇಳು. 76 00:05:59,760 --> 00:06:00,840 ಅದನ್ನು ನನಗೆ ಕೊಡು. 77 00:06:00,920 --> 00:06:02,080 ನನಗೆ ಪುಸ್ತಕ ಕೊಡು. 78 00:06:08,840 --> 00:06:11,480 ಅವನಿಗೆ ಸಿಟ್ಟು ಬಂತೇ? ಇಲ್ಲ ತಾನೇ? 79 00:06:11,920 --> 00:06:15,240 ಅವನಿಗೆ ಸಿಟ್ಟು ಬಂದರೆ, ನನ್ನ ಬಳಿ ಕಳಿಸು. ಬಾ, ತರಗತಿಗೆ ಸಿದ್ಧನಾಗು. 80 00:06:35,280 --> 00:06:36,120 ಅಧಿರಾಜ್! 81 00:06:42,960 --> 00:06:44,440 ವೇದಾಂತನಿಂದ ದೂರವಿರಿ. 82 00:06:44,520 --> 00:06:46,160 ಶ್ಯಾಡೊ ಬಾಯ್ 83 00:06:47,520 --> 00:06:48,760 ಇದು ನಿಮಗೆ ಎಲ್ಲಿ ದೊರೆಯಿತು? 84 00:06:49,880 --> 00:06:50,800 ವೇದಾಂತ್ ಬಳಿ ಇತ್ತು. 85 00:06:51,680 --> 00:06:53,640 ಶ್ಯಾಡೊ ಬಾಯ್ ಕಥೆ ಹೇಳೋದನ್ನು ನಿಲ್ಲಿಸಿ. 86 00:06:55,080 --> 00:06:56,280 ಆತ ಬಹಳ ಸೂಕ್ಷ್ಮ. 87 00:06:57,240 --> 00:06:58,520 ಅದು ನಿಜ ಎಂದು ನಂಬಿದ್ದಾನೆ. 88 00:07:00,840 --> 00:07:03,920 ನಾನು ಸಹ ಈ ಕಥೆಗಳನ್ನು ನಂಬಲು ಪ್ರಾರಂಭಿಸಿದ್ದೇನೆ. 89 00:07:04,840 --> 00:07:08,320 ನಿನಾದ್, ನನ್ನ ನಡುವೆ ಏನೂ ಇಲ್ಲ ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ. 90 00:07:09,760 --> 00:07:11,000 ಇಂದು ವಾಪಸಾಗುತ್ತಿದ್ದೇನೆ. 91 00:07:12,200 --> 00:07:13,440 ಅಮೆರಿಕಾಗೆ ವಾಪಸಾಗುತ್ತೇನೆ. 92 00:07:18,760 --> 00:07:22,240 ಈಜುವಾಗ ಪ್ಯಾನಿಕ್ ಅಟ್ಯಾಕ್ ಆಗಿತ್ತು. ಬಹುಶಃ ಆಗ ತಾಗಿರಬೇಕು. 93 00:07:23,200 --> 00:07:24,200 ಎಲ್ಲಾ ಸರಿಯಿದೆ ಅಲ್ಲ? 94 00:07:25,600 --> 00:07:26,440 ಹೌದು. 95 00:07:41,160 --> 00:07:45,160 -ಅಧಿರಾಜನನ್ನು ನೋಡಿದೆಯಾ? -ಅವನ ವಿಮಾನ ಬೆಂಗಳೂರಿನಿಂದ. 96 00:07:47,720 --> 00:07:50,880 ಮಧ್ಯಾಹ್ನದ ತನಕ ಕುಡಿದು ಬಿದ್ದಿರುತ್ತೀಯ ಅಂದುಕೊಂಡೆ. 97 00:07:50,960 --> 00:07:53,080 -ಹೇ, ನ್ಯಾನ್... -ಹೊರಡುತ್ತೇನೆ. 98 00:07:53,160 --> 00:07:54,520 ನ್ಯಾನ್ಸಿಯ ಸುಳಿವು ಸಿಕ್ಕಿದೆ. 99 00:07:54,600 --> 00:07:56,760 ಊಟಿ ಹೊರಗಿನ ಕಾಡಿನಲ್ಲಿ ಪತ್ತೆಯಾಗಿದ್ದಾಳೆ. 100 00:07:56,840 --> 00:07:59,760 -ಒಳ್ಳೆಯದಾಯಿತಲ್ಲವೇ? -ಹೆಣಗಳು ಕಾಡುಗಳಲ್ಲಿ ಕಂಡುಬರುತ್ತವೆ! 101 00:07:59,840 --> 00:08:02,680 ನಿನ್ನೆ ನಿನ್ನ ಯಾರೋ ಕೊಲ್ಲಲು ಯತ್ನಿಸಿದರು ಅಂದುಕೊಂಡೆ. 102 00:08:02,760 --> 00:08:04,640 -ಈಗ ನ್ಯಾನ್ಸಿ... -ನನಗೆ ಹುಚ್ಚಾ? 103 00:08:04,720 --> 00:08:07,200 ದೆಹಲಿಯಿಂದ ಹೊಸ ತನಿಖಾ ತಂಡ ಏಕೆ ಬಂದಿದೆ? 104 00:08:11,800 --> 00:08:13,680 ಆ್ಯಪ್ ನೀಡಿದ ಲೊಕೇಶನ್ ಹತ್ತಿರದಲ್ಲಿದೆ. 105 00:08:15,000 --> 00:08:16,520 -ತಂಡ ಸಿದ್ಧವಾಗಿದೆಯೇ? -ಹೋಗೋಣ. 106 00:08:19,880 --> 00:08:20,800 ಈ ಕಡೆ. 107 00:08:21,920 --> 00:08:22,880 ಇಲ್ಲಿ. 108 00:08:24,400 --> 00:08:27,040 -ಫೋನಿನ ಲೊಕೇಶನ್ ಈ ಕಡೆ ಇದೆ. -300 ಮೀಟರ್ ಮುಂದೆ. 109 00:08:51,200 --> 00:08:52,400 ಆಫೀಸರ್ ನಮ್ರತಾ 110 00:08:55,320 --> 00:08:56,200 ಹೂಂ? 111 00:08:59,080 --> 00:08:59,960 ಏನು? 112 00:09:19,480 --> 00:09:22,640 4, 5, 0, 3, 7 ಅಂಕಿಗಳನ್ನು ಬಳಸಿಕೊಂಡು 113 00:09:23,400 --> 00:09:28,600 ಅತ್ಯಂತ ದೊಡ್ಡ ಮತ್ತು ಅತ್ಯಂತ ಸಣ್ಣ ಐದು-ಅಂಕಿಗಳ 114 00:09:28,640 --> 00:09:30,200 ಸಂಖ್ಯೆಗಳನ್ನು ಬರೆಯಿರಿ 115 00:09:32,760 --> 00:09:33,640 ವೇದಾಂತ್? 116 00:09:42,720 --> 00:09:43,720 ಬರ್ತೀವಿ. 117 00:09:51,480 --> 00:09:54,120 ವೇದಾಂತ್, ಹಿಂದೆ ಬಾ. 118 00:09:54,520 --> 00:09:55,440 ವೇದಾಂತ್. 119 00:09:58,080 --> 00:09:59,000 ವೇದಾಂತ್? 120 00:10:00,360 --> 00:10:01,200 ವೇದಾಂತ್? 121 00:10:42,080 --> 00:10:43,320 ಸಾಕ್ಷ್ಯದ ಚೀಲ 122 00:10:54,480 --> 00:10:55,800 ಏನಾದರೂ ಆಸಕ್ತಿದಾಯಕವೇ? 123 00:10:58,160 --> 00:10:59,680 ಇದರ ಬಗ್ಗೆ ಗೊತ್ತೇ ನಿನಗೆ? 124 00:11:06,120 --> 00:11:07,360 ಎಕ್ಸ್ಕ್ಯೂಸ್ ಮಿ. 125 00:11:07,920 --> 00:11:09,720 ಮಿ. ಕೆ. ಸಿ. ಸ್ವಾಮಿ ಡೀನ್ 126 00:11:09,800 --> 00:11:10,800 ಹೋಮೊ 127 00:11:13,480 --> 00:11:15,520 ಸುಯಾಶ್ ಕಿಸೆಯಲ್ಲಿ ಇವುಗಳು ದೊರೆತವು. 128 00:11:17,240 --> 00:11:19,760 "ಹೋಮೊ" ಅಂದರೆ ಹೋಮೋಸೆಕ್ಸುವಲ್, ಸಲಿಂಗಕಾಮಿ. 129 00:11:20,200 --> 00:11:21,680 ಇದು ಸ್ಪಷ್ಟ ಆತ್ಮಹತ್ಯೆ ಪ್ರಕರಣ. 130 00:11:23,800 --> 00:11:25,040 ಪ್ರಚೋದನೆ ಬಗ್ಗೆ ಗೊತ್ತೇ? 131 00:11:26,320 --> 00:11:28,280 ಯಾರನ್ನಾದರೂ ಆತ್ಮಹತ್ಯೆಗೆ ಪ್ರಚೋದಿಸುವುದು. 132 00:11:28,360 --> 00:11:29,960 ಈ ಪ್ರಕರಣವನ್ನೇಕೆ ಎಳೆಯುವುದು? 133 00:11:31,120 --> 00:11:33,200 ವಿಚಾರವನ್ನು ಸೌಹಾರ್ದಯುತವಾಗಿ ಪರಿಹರಿಸಬಹುದು. 134 00:11:34,240 --> 00:11:36,880 ನೀವು ಹೇಗೆ ಪರಿಹರಿಸುತ್ತೀರಿ ಎಂದು ನನಗೆ ತಿಳಿದಿದೆ. 135 00:11:38,960 --> 00:11:42,520 ಜೂನಿಯರ್ ಹುದ್ದೆಯಿಂದ ಸುಪರಿಂಟೆಂಡೆಂಟ್ ಹುದ್ದೆಗೆ ನಿಮ್ಮ ಭಡ್ತಿಯಂತೆ. 136 00:11:43,040 --> 00:11:44,400 ನಿಮ್ಮ ಮಾತಿನ ಅರ್ಥವೇನು? 137 00:11:44,920 --> 00:11:47,240 ಮಿ. ಸ್ವಾಮಿ, ಸುಯಾಶ್ ಜನಪ್ರಿಯ ಟಿವಿ ನಟರಾಗಿದ್ದರು. 138 00:11:47,680 --> 00:11:50,760 ನಮಗೆ ಸಾರ್ವಜನಿಕರು ಮತ್ತು ಮಾಧ್ಯಮದಿಂದ ತುಂಬಾ ಒತ್ತಡವಿದೆ. 139 00:11:51,560 --> 00:11:56,560 ಪ್ರಕರಣದ ಬಗ್ಗೆ ಜನರು ಹಲವು ಕಥೆಗಳನ್ನು ಕಟ್ಟುತ್ತಿದ್ದಾರೆ. 140 00:11:58,440 --> 00:12:01,440 ಆದರೆ ನಾನು ಸತ್ಯವನ್ನು ಕಂಡುಕೊಳ್ಳಲು ಮಾತ್ರ ಇಲ್ಲಿಗೆ ಬಂದಿದ್ದೇನೆ. 141 00:12:02,360 --> 00:12:03,480 ನೋಡಿ, ಆಫೀಸರ್, 142 00:12:04,160 --> 00:12:07,280 ನಿಮಗೆ ಸರ್ವ ರೀತಿಯಲ್ಲಿ ಸಹಕರಿಸಲು ನಾವು ಸಿದ್ಧರಿದ್ದೇವೆ. 143 00:12:08,280 --> 00:12:12,400 ಈಗಲೂ ತರಗತಿಗಳು ನಡೆಯುತ್ತಿದೆ ಮತ್ತು ಮಕ್ಕಳು ತುಂಬಾ ಭಯಗೊಂಡಿದ್ದಾರೆ. 144 00:12:13,080 --> 00:12:17,760 ಆದ್ದರಿಂದ ನಿಮ್ಮ ತಂಡವು ಅಡ್ಮಿನ್ ಬ್ಲಾಕಿಗಷ್ಟೇ ಕೆಲಸವನ್ನು ಸೀಮಿತಗೊಳಿಸುವಂತೆ ಮನವಿ. 145 00:12:17,840 --> 00:12:20,640 ಮತ್ತು ದಯವಿಟ್ಟು ತರಗತಿಗಳು ಎಂದಿನಂತೆ ನಡೆಸಲು ಅನುಮತಿಸಿ. 146 00:12:20,720 --> 00:12:22,280 -ನನಗೆ ಅರ್ಥವಾಗುತ್ತದೆ. -ಧನ್ಯವಾದ. 147 00:12:22,360 --> 00:12:26,680 ಆದರೆ ಈಗ ಕ್ಯಾಂಪಸ್ಸಿನಲ್ಲಿರುವ ಪ್ರತಿಯೊಬ್ಬರನ್ನೂ ನಾವು ಪ್ರಶ್ನಿಸುತ್ತೇವೆ. 148 00:12:27,800 --> 00:12:28,640 ಖಂಡಿತ. 149 00:12:28,720 --> 00:12:31,800 ಶಿಕ್ಷಕರು, ಆಡಳಿತ ಸಿಬ್ಬಂದಿ... ಮತ್ತು ಹಳೆವಿದ್ಯಾರ್ಥಿಗಳನ್ನೂ ಸಹ. 150 00:12:33,520 --> 00:12:34,800 ಅದನ್ನು ಹೇಗೆ ಮಾಡುವಿರಿ? 151 00:12:36,400 --> 00:12:39,960 ನಾನು ಹೇಳುವ ತನಕ ಯಾರೂ ಕ್ಯಾಂಪಸ್ ಬಿಟ್ಟು ಹೋಗಬಾರದು. 152 00:12:42,800 --> 00:12:44,840 ಮತ್ತು ನ್ಯಾನ್ಸಿ ಟಿ? 153 00:12:49,360 --> 00:12:50,400 ಬ್ರೇಕಿಂಗ್ ಸುದ್ದಿ 154 00:12:50,480 --> 00:12:52,880 ಧ್ಯಾನಿನ್ ಒಂದು ವಿವಿಐಪಿ ಲಕ್ಸುರಿ ಸ್ಪಾ. 155 00:12:52,960 --> 00:12:54,720 ಇಲ್ಲಿಯ ತನಕ ನಾಪತ್ತೆಯಾಗಿದ್ದ ನ್ಯಾನ್ಸಿ, 156 00:12:54,800 --> 00:12:58,520 ಇಲ್ಲಿ ಧ್ಯಾನ ಥೆರಪಿ ಪಡೆಯುತ್ತಿದ್ದಾರೆ. 157 00:12:58,600 --> 00:13:02,400 ಕಾಡಿನ ಮಧ್ಯೆ, ನೆಟ್ವರ್ಕ್, ವೈ-ಫೈ ಅಥವಾ ಫೋನ್ ಇಲ್ಲದೆ. 158 00:13:02,480 --> 00:13:05,080 ಹೊರಜಗತ್ತಿನಿಂದ ಸಂಪರ್ಕ ಕಡಿತಗೊಂಡು, ಆಕೆಗೆ ಗೊತ್ತೂ ಇಲ್ಲ 159 00:13:05,160 --> 00:13:09,640 ಆಕೆಯ ಬಾಯ್ ಫ್ರೆಂಡ್ ಮತ್ತು ಖ್ಯಾತ ನಟ ಸುಯಾಶ್ ಆತ್ಮಹತ್ಯೆಗೈದಿರುವ ಬಗ್ಗೆ. 160 00:13:10,400 --> 00:13:12,120 -ನಿಮ್ಮ ಹೆಸರೇನು? -ಸ್ಪಾ ಎಂದರೇನು? 161 00:13:12,960 --> 00:13:14,280 ಶ್ರೀಮಂತರ ನಿಸರ್ಗಧಾಮ. 162 00:13:16,080 --> 00:13:17,600 ನೀನು ಮೇಲೆ ಹೋಗಬೇಕು. 163 00:13:17,680 --> 00:13:19,320 -ದೇವಿ ಪ್ರಸಾದ್! -ಸಿ-ವಿಂಗಿಗೆ ಹೋಗಿ. 164 00:13:20,000 --> 00:13:21,920 -ನಿಮ್ಮ ಹೆಸರು? -ನೀವು ಡ್ರೈವ್ ಮಾಡಿ. 165 00:13:22,000 --> 00:13:23,280 -ಹೌದು. -ಸೋನು ಎಲ್ಲಿ? 166 00:13:23,920 --> 00:13:25,280 ಅವನಿಗೆ ಹುಷಾರಿಲ್ಲ. 167 00:13:25,360 --> 00:13:29,680 ಹಳೆವಿದ್ಯಾರ್ಥಿಗಳಿಗೆ ಊಟದ ಏರ್ಪಾಟು ಮಾಡಲು ಮಿಸೆಸ್ ಸಿನ್ಹಾ ಹೇಳಿದರು. 168 00:13:30,200 --> 00:13:33,120 ಶಾಲೆಗೆ ಭೇಟಿ ನೀಡಿ ತಿಂಗಳುಗಳೇ ಆಗಿವೆ, ಅದಕ್ಕೆ ನಾನೇ ಬಂದೆ. 169 00:13:33,200 --> 00:13:34,520 ಅದು ಒಳ್ಳೆಯದು. 170 00:13:35,080 --> 00:13:36,280 ಪೊಲೀಸ್ 171 00:13:36,360 --> 00:13:37,480 ಏನು ನಡೆಯುತ್ತಿದೆ? 172 00:13:38,120 --> 00:13:39,840 ಡೀನ್ ವ್ಯಾಸ್ ಬಂಗಲೆ ನೆನಪಿದೆಯೇ? 173 00:13:39,920 --> 00:13:43,040 ಹಾಸ್ಟೆಲ್ ನಿರ್ಮಿಸಲು ಅದರ ಹಿಂದಿನ ಕಾಡು ತೆರವುಗೊಳಿಸುತ್ತಿದ್ದಾರೆ. 174 00:13:43,120 --> 00:13:46,240 -ಯಾವಾಗಿನಿಂದ? -ಅವರು ಸತ್ತ ದಿನದಿಂದ. 175 00:13:46,680 --> 00:13:49,840 ಮನೆ ಬದಲಿಸುವ ಭಯದಿಂದಲೇ ಅವರು ಸತ್ತರೆಂದು ಅನಿಸುತ್ತದೆ. 176 00:13:50,280 --> 00:13:52,040 ವಯಸ್ಸಾದವರಿಗೆ ಬದಲಾವಣೆ ಹಿಡಿಸದು. 177 00:13:53,080 --> 00:13:54,880 -ಅವರಿಗೆ ತಲೆ ಕೆಟ್ಟಿತ್ತು. -ಹೌದು. 178 00:13:54,960 --> 00:13:57,360 -ರಾತ್ರಿ ಕಾಡಿನಲ್ಲಿ ಅಲೆದಾಡುತ್ತಿದ್ದರು. -ಊಹಿಸು. 179 00:13:57,440 --> 00:14:00,000 ಏನನ್ನು ಹುಡುಕುತ್ತಿದ್ದರೋ. ಮರುದಿನ ಬೆಳಿಗ್ಗೆ... 180 00:14:03,240 --> 00:14:05,120 ನೇರ ಅಡ್ಮಿನ್ ಬ್ಲಾಕಿಗೆ ಹೋಗಿ. 181 00:14:17,680 --> 00:14:19,000 ರಮನ್ ನಿನಾದ್ ಬ್ಯಾಚ್ 2007 182 00:14:22,120 --> 00:14:23,440 ದಾಖಲಾತಿಗಾಗಿ ಅರ್ಜಿ 183 00:14:32,200 --> 00:14:34,080 ಪ್ರಯಾಣ ಟಿಕೆಟ್ ಊಟಿಯಿಂದ ಕೋಟಗಿರಿಗೆ 184 00:14:47,080 --> 00:14:48,440 ಆರ್ಕೈವ್ ಕೊಠಡಿ 185 00:15:01,680 --> 00:15:03,320 ಅಡ್ಮಿಶನ್ ಫೈಲ್ 186 00:15:03,400 --> 00:15:05,280 ರಮನ್ ನಿನಾದ್ ಬ್ಯಾಚ್ 2007 187 00:15:06,760 --> 00:15:08,080 ಏನು ನಡೆಯುತ್ತಿದೆ ಗೊತ್ತೇ? 188 00:15:08,160 --> 00:15:09,840 ಎಲ್ಲಾ ಕೋಣೆ ಪರಿಶೀಲಿಸುತ್ತಿದ್ದಾರೆ. 189 00:15:10,960 --> 00:15:12,520 ಗೊತ್ತಿಲ್ಲ. ಅವರನ್ನು ಕೇಳು. 190 00:15:12,600 --> 00:15:13,560 ಅಲ್ಲಿ ನೋಡು. 191 00:15:27,280 --> 00:15:31,320 ಪೊಲೀಸ್ - ಅಧಿಕೃತ ನೋಟಿಸ್ 192 00:15:34,400 --> 00:15:35,960 ನಮ್ಮ ಕೊಠಡಿ ಏಕೆ ತಪಾಸಿಸಬೇಕು? 193 00:15:38,160 --> 00:15:41,640 ಮಿ. ಜಾಮ್ವಾಲ್, ತನಿಖಾ ತಂಡ ಮನವಿ ಮಾಡಿದೆ 194 00:15:41,720 --> 00:15:43,640 ನಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರಕ್ಕಾಗಿ. 195 00:15:43,720 --> 00:15:47,040 ನಾವೇನು ಅಪರಾಧಿಗಳಲ್ಲ, ನಮ್ಮನ್ನು ಈ ರೀತಿ ನೋಡುವುದು ಬೇಡ. 196 00:15:47,120 --> 00:15:48,120 ನಿಖರವಾಗಿ. 197 00:15:49,800 --> 00:15:50,760 ಹಲೋ, ಎಲ್ಲರಿಗೂ. 198 00:15:53,240 --> 00:15:54,320 ಆಫೀಸರ್ ಬೇಡಿ. 199 00:15:54,680 --> 00:15:55,640 ಏನಾದರೂ ಸಮಸ್ಯೆಯೇ? 200 00:15:55,720 --> 00:15:57,600 ಹೌದು. ನೀವು. 201 00:15:58,720 --> 00:16:01,040 ನಮ್ಮನ್ನು ಬಲವಂತವಾಗಿ ಇಲ್ಲಿರಿಸಲು ಸಾಧ್ಯವಿಲ್ಲ. 202 00:16:01,120 --> 00:16:05,080 ಯಾವುದೇ ಸಾಕ್ಷ್ಯ, ಉದ್ದೇಶ, ಕಾರಣ ಇಲ್ಲದೆ. 203 00:16:06,240 --> 00:16:07,640 ನಿಜ ಹೇಳಬೇಕೆಂದರೆ, ಸಾಧ್ಯವಿದೆ. 204 00:16:09,120 --> 00:16:11,600 ಖಂಡಿತವಾಗಿ 24 ಗಂಟೆಗಳ ಕಾಲ ನಿಮ್ಮನ್ನು ಇರಿಸಿಕೊಳ್ಳಬಹುದು. 205 00:16:12,160 --> 00:16:16,040 ಅಷ್ಟರೊಳಗೆ ಸುಯಾಶ್ ನ ಮರಣೋತ್ತರ ಪರೀಕ್ಷೆ ವರದಿಯೂ ದೊರಕಲಿದೆ. 206 00:16:16,520 --> 00:16:19,640 ನಂತರ ನನಗೆ ದೊರಕಬಹುದು ಸಾಕ್ಷ್ಯ, 207 00:16:20,440 --> 00:16:22,560 ಉದ್ದೇಶ ಮತ್ತು ಕಾರಣ. 208 00:16:25,040 --> 00:16:26,040 ಆಫೀಸರ್... 209 00:16:27,160 --> 00:16:28,360 ಬೇಡಿ. 210 00:16:29,360 --> 00:16:31,960 ಇಲಾಖೆಯಲ್ಲಿ ನೀವು ಎಷ್ಟು ಸಮಯದಿಂದ ಇದ್ದೀರಿ? 211 00:16:32,200 --> 00:16:34,520 ಏಕೆ? ನನ್ನ ಬಯೋಡೇಟಾ ನೀಡಬೇಕೇ? 212 00:16:36,080 --> 00:16:36,920 ಏಕಾಗಬಾರದು? 213 00:16:37,520 --> 00:16:40,720 ನಿಮ್ಮ ಇಲಾಖೆಯಲ್ಲಿನ ಭಡ್ತಿಗಳನ್ನು ನಾವೇ ನಿಭಾಯಿಸುವುದು. 214 00:16:41,640 --> 00:16:43,360 ಮತ್ತು ವರ್ಗಾವಣೆಗಳನ್ನೂ ಸಹ. 215 00:16:44,440 --> 00:16:46,360 ನನಗೆ ಭಡ್ತಿಯ ಆಸೆಯೂ ಇಲ್ಲ, 216 00:16:47,520 --> 00:16:48,960 ವರ್ಗಾವಣೆಗಳ ಭಯವೂ ಇಲ್ಲ. 217 00:16:51,760 --> 00:16:54,480 ನಿಮಗೆ ಬೇಕಿದ್ದಂತೆ ಮಾಡಬಹುದು. 218 00:17:03,000 --> 00:17:03,920 ಸೂಳೆಮಗ. 219 00:17:04,800 --> 00:17:07,480 ಆ ದಿನ ವೇದಿಕೆಯಲ್ಲಿ ಬಿದ್ದು ಗಾಯವಾಗಿತ್ತು ಎಂದು ನಾನು ಅಂದುಕೊಂಡಿದ್ದೆ. 220 00:17:08,080 --> 00:17:09,720 ಅದು ಚರ್ಮದ ಸಮಸ್ಯೆಯಿರಬಹುದು. 221 00:17:11,720 --> 00:17:13,640 ಆದರೆ ಬಹಳ ಅಪರೂಪ. 222 00:17:14,320 --> 00:17:17,520 ಹೇಳಿ, ನಿಮಗೆ ಖಚಿತವೇ ಅದು ಹೊಸ ಗುರುತು ಎಂದು? 223 00:17:19,400 --> 00:17:21,800 ಅವನ ವೈದ್ಯಕೀಯ ದಾಖಲೆಗಳಲ್ಲಿ ಏನೂ ಇಲ್ಲ. 224 00:17:22,560 --> 00:17:25,680 ವೇದಾಂತ್ ಹೆತ್ತವರಿಗೆ ನಾವು ಮಾಹಿತಿ ನೀಡಬೇಕೆಂಬುದು ನನ್ನ ಅನಿಸಿಕೆ. 225 00:17:26,320 --> 00:17:29,880 ಈ ಮೂರ್ಛೆ ಹೋಗುವಿಕೆ, ಅಪಸ್ಮಾರ ಕೈಮೀರಿ ಹೋಗುತ್ತಿದೆ. 226 00:17:30,400 --> 00:17:33,400 ಡೀನ್ ಅವರ ಜೊತೆ ಮಾತನಾಡಿದ್ದಾರೆ. ಅವರು ಏರ್ಪಾಡು ಮಾಡುತ್ತಿದ್ದಾರೆ. 227 00:17:33,480 --> 00:17:36,320 ಆದರೆ ಅವರು ಅಮೆರಿಕಾದಲ್ಲಿರುವುದರಿಂದ, ಕೆಲ ದಿನಗಳು ಬೇಕಾಗಬಹುದು. 228 00:17:36,440 --> 00:17:38,560 ಮನೆಯ ವಾತಾವರಣ ಅವನಿಗೆ ಒಳ್ಳೆಯದು. 229 00:17:39,280 --> 00:17:41,040 ನಾನು ಪರೀಕ್ಷೆ ನಡೆಸುವೆ, ಸರಿ ತಾನೇ? 230 00:17:43,720 --> 00:17:46,240 ಏನು ಮಹಾ ಕೆಟ್ಟದ್ದು ಆಗುತ್ತೆ? 231 00:17:47,000 --> 00:17:48,000 ಸರಿ. ಅದೇ. 232 00:17:48,800 --> 00:17:49,920 ದೇವಿ ಪ್ರಸಾದ್! 233 00:17:50,800 --> 00:17:52,320 ಓಹ್, ಸರ್! ನೀವಾ! 234 00:17:52,440 --> 00:17:53,320 ದೇವ್. 235 00:17:57,400 --> 00:18:00,560 -ನಿನ್ನ ಕಾಲಿಗೆ ಏನಾಗಿದೆ? -ಅದು ಮುಂಚೆ ಪೆಟ್ಟು ಬಿದ್ದಿರೋದು. 236 00:18:00,680 --> 00:18:02,200 ಹೌದಾ. ಇಲ್ಲಿಗೇಕೆ ಬಂದೆ? 237 00:18:02,280 --> 00:18:05,560 -ನಾನು ಕೇಟರರ್. ಎಲ್ಲರಿಗೂ ಆಹಾರ ತಂದಿದ್ದೇನೆ. -ಮತ್ತು ಮದ್ಯ? 238 00:18:06,080 --> 00:18:07,800 -ಅದು ಕೂಡ ಇದೆ. -ಸ್ವಲ್ಪ ಕೊಡು ಮತ್ತೆ. 239 00:18:09,000 --> 00:18:11,400 ಏಕಿಲ್ಲ? ನಾವು ಭೇಟಿಯಾಗಿ ಬಹಳ ಸಮಯವಾಗಿದೆ. 240 00:18:44,760 --> 00:18:46,440 ಸಾರ್ಥಕ್, ಏನಾಯಿತು? 241 00:18:47,520 --> 00:18:49,880 -ಸಾರ್ಥಕ್? ಸಾರ್ಥಕ್! -ಹುಡುಗರೇ! 242 00:18:49,960 --> 00:18:52,560 -ಸಾರ್ಥಕ್! ಸಾರ್ಥಕ್, ದಯವಿಟ್ಟು! -ನನಗೆ ಸಹಾಯ ಮಾಡು! 243 00:18:52,640 --> 00:18:54,800 ಸಾರ್ಥಕ್! ಏನು ಮಾಡುತ್ತಿರುವೆ? 244 00:18:56,080 --> 00:18:58,160 ಸಾರ್ಥಕ್! 245 00:18:58,240 --> 00:18:59,560 ಸಹಾಯ ಮಾಡು! ವೇದಾಂತ್! 246 00:19:01,000 --> 00:19:03,320 ಸಹಾಯ ಮಾಡು, ವೇದಾಂತ್, ದಯವಿಟ್ಟು! 247 00:19:04,800 --> 00:19:08,000 ಸಹಾಯ ಮಾಡಿ! ಅದು ಕೆಟ್ಟದೆಂದು ತಿಳಿದಿದೆ. ನನ್ನ ಪಾಠ ಕಲಿತೆ! 248 00:19:08,080 --> 00:19:11,200 ದಯವಿಟ್ಟು! 249 00:19:12,320 --> 00:19:14,640 ದಯವಿಟ್ಟು! 250 00:19:15,640 --> 00:19:18,520 ದಯವಿಟ್ಟು, ವೇದಾಂತ್. ಯಾವತ್ತೂ ನಿನಗೆ ಕಿರುಕುಳ ನೀಡುವುದಿಲ್ಲ. 251 00:19:19,800 --> 00:19:22,760 ವೇದಾಂತ್, ದಯವಿಟ್ಟು! 252 00:19:28,040 --> 00:19:30,800 ನಮ್ಮಿಂದ ದೂರವಿರು, ಸೈಕೋ! ಅವನಿಗೆ ನೀನೇನು ಮಾಡಿದೆ? 253 00:19:57,680 --> 00:19:59,280 ನನಗೆ ಶಾಲೆಗೆ ಪ್ರವೇಶವಿಲ್ಲವೇ? 254 00:20:01,280 --> 00:20:02,640 ಖಂಡಿತ ನಿನಗೆ ಅನುಮತಿಯಿದೆ. 255 00:20:03,080 --> 00:20:05,640 ಆದರೆ ನನ್ನ ಮನೆ ಆಸ್ಪತ್ರೆಗಿಂತ ಚೆನ್ನಾಗಿದೆ ಅಲ್ಲವೇ? 256 00:20:06,640 --> 00:20:07,480 ಕುಳಿತುಕೋ. 257 00:20:08,080 --> 00:20:11,440 -ನಿನಗೆ ತಿನ್ನಲು ಏನಾದರೂ ತರುತ್ತೇನೆ. -ನಾನು ಸ್ವಲ್ಪ ಟಿವಿ ನೋಡಲೇ? 258 00:20:12,080 --> 00:20:12,920 ಆಯಿತು. 259 00:20:17,760 --> 00:20:19,240 ಚೆನ್ನಾಗಿದೆಯೇ? 260 00:20:21,200 --> 00:20:22,040 ತಗೋ. 261 00:22:28,280 --> 00:22:29,120 ಮಿಸ್? 262 00:22:31,440 --> 00:22:33,280 ಮಿಸ್, ಯಾರೋ ಬಂದಿದ್ದಾರೆ. 263 00:22:49,680 --> 00:22:50,520 ಸುಪ್ರಿಯ! 264 00:22:51,960 --> 00:22:53,760 ಸುಪ್ರಿಯ, ಅದು ನನ್ನ ತಲೆಯಲ್ಲಿರಲಿಲ್ಲ. 265 00:22:54,400 --> 00:22:56,560 ನಾನು ನೋಡಿದ ಆ ಪತ್ರಗಳು... 266 00:22:57,160 --> 00:22:59,760 ಸಾಕ್ಷ್ಯವಾಗಿ ಪೊಲೀಸರೀಗ ಅದನ್ನು ಹೊಂದಿದ್ದಾರೆ. 267 00:23:01,280 --> 00:23:02,760 ದಯವಿಟ್ಟು, ಅಧಿರಾಜ್, ಈಗ ಬೇಡ. 268 00:23:04,800 --> 00:23:05,720 ಏನಾಯಿತು? 269 00:23:06,520 --> 00:23:07,640 ಸುಪ್ರಿಯ, ನಾನು... 270 00:23:11,000 --> 00:23:12,160 ವೇದಾಂತ್ ಇಲ್ಲೇಕೆ? 271 00:23:16,240 --> 00:23:18,480 ಏನು ಮಾಡುತ್ತಿದ್ದೀರಿ? ಅವನನ್ನು ಇಲ್ಲೇಕೆ ಕರೆತಂದಿರಿ? 272 00:23:19,600 --> 00:23:23,600 ಅವರು ಅವನನ್ನು ಸೈಕೋ ಎಂದು ಕರೆದರು. ಅವನನ್ನು ಹೇಗೆ ದುರುಗುಟ್ಟಿ ನೋಡುತ್ತಿದ್ದರು. 273 00:23:23,680 --> 00:23:27,720 ವೇದಾಂತನಿಗೆ ಕಿರುಕುಳ ನೀಡುವುದನ್ನು ಸಾರ್ಥಕ್ ಒಪ್ಪಿಕೊಂಡ. ಅದಕ್ಕೇ ಇವನಿಗೆ ಭಯ. 274 00:23:28,120 --> 00:23:29,320 ಮೂರ್ಛೆ ಹೋಗುತ್ತಾನೆ,... 275 00:23:29,400 --> 00:23:32,120 ಇದು ಗೊತ್ತಿದ್ದೂ ಅವನನ್ನು ಅಲ್ಲಿ ಹೇಗೆ ಬಿಡಬಲ್ಲೆ? 276 00:23:34,160 --> 00:23:35,440 ವೇದಾಂತ್ ಇಲ್ಲಿ ಸುರಕ್ಷಿತ. 277 00:23:35,520 --> 00:23:36,520 ಮತ್ತು ನೀವು? 278 00:23:38,280 --> 00:23:41,080 ಆತ ಇತರ ಮಕ್ಕಳಂತೆ ಅಲ್ಲ ಎಂದು ನೀವೇ ಹೇಳಿಲ್ಲವೇ? 279 00:23:41,520 --> 00:23:42,760 ವಿಚಲಿತನಾಗಿದ್ದಾನೆಂದು? 280 00:23:42,840 --> 00:23:44,280 ಅದಕ್ಕೇ ಅವನಿಗೆ ನಾನು ಅಗತ್ಯ. 281 00:23:44,360 --> 00:23:47,280 ನಾ ಅವನಲ್ಲಿ ನಿನಾದನನ್ನು ನೋಡಿದೆ, ನೀವು ಮಗನನ್ನು ಕಾಣುತ್ತಿದ್ದೀರಿ. 282 00:23:47,360 --> 00:23:50,040 ಆತ ವಿದ್ಯಾರ್ಥಿ, ಮಗನಲ್ಲ. ವಾಪಸ್ ಕರೆದುಕೊಂಡು ಹೋಗಿ. 283 00:23:53,840 --> 00:23:55,560 ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಿ. 284 00:23:56,600 --> 00:23:58,240 ನನ್ನ ತಪ್ಪು ಸರಿಪಡಿಸುತ್ತಿದ್ದೇನೆ. 285 00:23:58,320 --> 00:23:59,800 ಸುಪ್ರಿಯ! 286 00:24:16,040 --> 00:24:18,720 ತುರ್ತು ಶಸ್ತ್ರಕ್ರಿಯೆ ಇದೆ. ಅಸ್ಪತ್ರೆಯಲ್ಲಿರಬೇಕಿತ್ತು ನಾನು. 287 00:24:18,800 --> 00:24:20,480 -ಏನು ಮಾಡೋದು? -ಈ ಪೊಲೀಸರು... 288 00:24:21,040 --> 00:24:23,640 ಮಚ್ಚ, ನೀನು ಬೇರೆ ರೀಯುನಿಯನ್ನಿನಲ್ಲಿದ್ದೆಯಾ? 289 00:24:23,720 --> 00:24:25,880 -ಹೌದು... -ನೀನು ದೇವಿ ಪ್ರಸಾದನನ್ನು ನೋಡಿದೆಯಾ? 290 00:24:27,800 --> 00:24:28,880 ನಮ್ಮ ಅಟೆಂಡರ್. 291 00:24:29,480 --> 00:24:32,440 ನಿನ್ನನ್ನು ವೈದ್ಯರು ಅಥವಾ ಪೋಷಕರ ಬಳಿ ಕರೆದುಕೊಂಡು ಹೋಗಿದ್ದನೇ? 292 00:24:33,440 --> 00:24:34,680 ಇಲ್ಲೇಕೆ ಬಂದಿದ್ದ? 293 00:24:34,760 --> 00:24:36,320 ಆತ ಈಗ ಕೇಟರರ್ ಆಗಿದ್ದಾನೆ. 294 00:24:36,400 --> 00:24:37,400 ಆತ ಈಗಷ್ಟೇ ಹೋದ. 295 00:24:45,680 --> 00:24:48,000 ದೇವಿ ಪ್ರಸಾದ್! 296 00:24:51,720 --> 00:24:53,240 ಅಧಿರಾಜ್ ಜೈ ಸಿಂಗ್. ನೆನಪಿದೆಯೇ? 297 00:24:54,240 --> 00:24:55,120 ಹೌದು, ನೆನಪಿದೆ. 298 00:24:55,880 --> 00:24:59,880 ನಮ್ಮ ಸಮಯದಲ್ಲಿ ನೀವು ಅಟೆಂಡರ್ ಆಗಿದ್ದರಲ್ಲವೇ? 299 00:25:00,320 --> 00:25:02,400 -ಮಕ್ಕಳನ್ನು ಕರೆದೊಯ್ಯುತ್ತಿದ್ದಿರಿ. -ಹೌದು. 300 00:25:02,480 --> 00:25:06,880 ಮಕ್ಕಳನ್ನು ಬಿಡುವುದು ನನ್ನದೇ ಕೆಲಸವಾಗಿತ್ತು. ಹಲವು ಬಾರಿ ನಿನ್ನನ್ನೂ ಕರೆದುಕೊಂಡು ಹೋಗಿದ್ದೆ. 301 00:25:07,240 --> 00:25:10,800 ನಿಮಗೆ ನಿನಾದ್ ರಮನ್ ನೆನಪಿದೆಯೇ? ರಮನ್ ಕೆಫೆಯ ನನ್ನ ಸ್ನೇಹಿತ? 302 00:25:11,240 --> 00:25:13,320 ಅವನ ಬಗ್ಗೆ ತನಿಖೆಯೂ ಆಗಿತ್ತು. 303 00:25:14,160 --> 00:25:15,720 ನಿನ್ನನ್ನೂ ಪ್ರಶ್ನಿಸಿದ್ದರೇ? 304 00:25:15,800 --> 00:25:19,080 ಆಗ ನಾನು ಕೇಟರಿಂಗ್ ಆರಂಭಿಸಿದ್ದೆ, ಹಾಗಾಗಿ ಶಾಲೆಯಲ್ಲಿರಲಿಲ್ಲ. 305 00:25:19,160 --> 00:25:22,480 ನೀವು ಕೊನೆಯ ದಿನ ಇಲ್ಲಿದ್ದೀರಿ. ಅವನ ಬಸ್ ಟಿಕೆಟ್ ನೀವು ಖರೀದಿಸಲಿಲ್ಲವೇ? 306 00:25:22,560 --> 00:25:24,160 ಇಲ್ಲ, ನಾನು ಖರೀದಿಸಲಿಲ್ಲ. 307 00:25:24,240 --> 00:25:26,720 ಕೋಚ್ ವ್ಯಾಸ್ ಕರೆದೊಯ್ದರು. ಟಿಕೆಟ್ ಯಾರೋ ಖರೀದಿಸಿದ್ದರು. 308 00:25:29,600 --> 00:25:31,560 ಅದು ನಿಮಗೆ ಹೇಗೆ ಗೊತ್ತು? 309 00:25:33,000 --> 00:25:34,560 ನಿಮಗೆ ಹೇಗೆ ನೆನಪಾಯಿತು? 310 00:25:35,800 --> 00:25:37,760 ನೀವು ಕೊನೆಯ ದಿನದ ಮಾತನಾಡಿದ್ದರಿಂದ. 311 00:25:38,400 --> 00:25:41,000 ಆ ದಿನ ಕೋಚ್ ವ್ಯಾಸ್ ನನ್ನನ್ನು ಹೊರ ಕಳಿಸಿದ್ದರು. 312 00:25:41,080 --> 00:25:44,240 ವಾಪಸ್ ಬರುವಾಗ ಅಪಘಾತವಾಗಿತ್ತು. ಈಗಲೂ ಕುಂಟುತ್ತೇನೆ. 313 00:25:46,800 --> 00:25:48,000 ನಿಮ್ಮ ನಂಬರ್ ಕೊಡಿ. 314 00:25:49,000 --> 00:25:50,000 ಏನಾಯಿತು? 315 00:25:50,080 --> 00:25:53,240 ಏನಿಲ್ಲ. ಇದರ ಬಗ್ಗೆ ಇನ್ನಷ್ಟು ಮಾತಾಡಬೇಕಿದ್ದರೆ ನಿಮಗೆ ಕರೆ ಮಾಡುತ್ತೇನೆ. 316 00:26:00,320 --> 00:26:01,440 ನಾನು ಹೊರಡುತ್ತೇನೆ. 317 00:26:10,720 --> 00:26:12,480 ಕಮ್ ಇನ್, ವೇದಾಂತ್. 318 00:26:13,880 --> 00:26:15,120 ಗೋ ಫಾರ್ ವೇದಾಂತ್. 319 00:26:15,520 --> 00:26:16,360 ವೆರಿ ಗುಡ್. 320 00:26:17,720 --> 00:26:20,000 ರಾತ್ರಿ ನಿನಗೆ ಭಯವಾದರೆ, ಕರೆ ಮಾಡು. ಸರಿ ತಾನೇ? 321 00:26:23,480 --> 00:26:25,920 ಸಾರ್ಥಕ್ ನಿನಗೆ ತೊಂದರೆ ನೀಡುತ್ತಿದ್ದ. 322 00:26:27,920 --> 00:26:29,520 ನೀನೇಕೆ ನನಗೆ ಹೇಳಲಿಲ್ಲ? 323 00:26:30,080 --> 00:26:33,360 ಶ್ಯಾಡೊ ಬಾಯ್ ಮತ್ತು ಫೀನಿಕ್ಸ್ ಬಾಯ್ ಜೊತೆಯಾಗಿ ಆತನನ್ನು ಶಿಕ್ಷಿಸಿದರು. 324 00:26:34,280 --> 00:26:36,600 ಇನ್ನು ಅವನು ಯಾರಿಗೂ ಕಿರುಕುಳ ನೀಡುವುದಿಲ್ಲ. 325 00:26:39,240 --> 00:26:40,080 ವೇದಾಂತ್. 326 00:26:42,320 --> 00:26:43,320 ಕೆಲವೊಮ್ಮೆ, 327 00:26:44,400 --> 00:26:47,120 ನಾವು ಕಥೆಗಳಲ್ಲಿ ಸಮಾಧಾನ ಪಡೆಯುತ್ತೇವೆ. 328 00:26:48,240 --> 00:26:50,680 ಆದರೆ ಅದೇ ಕಥೆಯನ್ನು ಮತ್ತೆ ಮತ್ತೆ ಹೇಳುತ್ತಿದ್ದರೆ, 329 00:26:50,760 --> 00:26:54,040 ವಾಸ್ತವ ಮತ್ತು ಕಲ್ಪನೆಯ ನಡುವಿನ ವ್ಯತ್ಯಾಸ ನಿಮಗೆ ತಿಳಿಯುವುದಿಲ್ಲ. 330 00:26:54,120 --> 00:26:56,200 ಸಾರ್ಥಕ್ ಒಬ್ಬ ಕಿರುಕುಳ ನೀಡುವವ ಎಂಬುದು ಸತ್ಯ. 331 00:26:57,240 --> 00:26:59,400 ಅದಕ್ಕೇ ಅವನಿಗೆ ಸಾರ್ಥಕ್ ಮೇಲೆ ಸಿಟ್ಟು. 332 00:27:01,040 --> 00:27:01,880 ಯಾರಿಗೆ? 333 00:27:07,840 --> 00:27:09,560 ನನ್ನೊಂದಿಗೆ ಮಾತನಾಡಬಹುದು. 334 00:27:11,000 --> 00:27:11,840 ಇಲ್ಲ. 335 00:27:12,520 --> 00:27:13,360 ಏಕೆ? 336 00:27:15,480 --> 00:27:17,600 ಏಕೆಂದರೆ ಅವನಿಗೆ ನಿಮ್ಮ ಮೇಲೆ ಕೂಡ ಸಿಟ್ಟಿದೆ. 337 00:27:38,960 --> 00:27:41,600 -ಚಿಂತಿಸಬೇಡ. ನನ್ನ ವಕೀಲರಿದ್ದಾರೆ. -ಧನ್ಯವಾದ, ಸರ್. 338 00:27:45,120 --> 00:27:45,960 ಹೇ, ಆದಿ. 339 00:27:46,960 --> 00:27:49,880 ಕಳೆದ ರಾತ್ರಿ ಹೇಳಿದ್ದಕ್ಕೆ ಕ್ಷಮಿಸು. ನಿಜವಾಗಿ ನಾನು... 340 00:27:50,440 --> 00:27:52,000 ಚಿಂತೆಯಿಲ್ಲ, ನನಗೆ ಗೊತ್ತು. 341 00:27:52,080 --> 00:27:53,560 ನೀನು ಸುಯಾಶನನ್ನು ಕೊಂದೆ! 342 00:27:53,640 --> 00:27:56,600 ಮೆಸ್ಸಿನಲ್ಲಿ ಸುಯಾಶ್ ಮತ್ತು ನಿನ್ನ ನಡುವೆ ಜಗಳವಾಯಿತು. 343 00:27:56,680 --> 00:27:58,400 ಪ್ರ್ಯಾಂಕ್ ಮಾಡಿದೆ. ನನ್ನ ಸಾಯಿಸಬೇಡ 344 00:27:58,480 --> 00:28:00,800 ಕ್ಷಮಿಸು. ನನ್ನನ್ನು ಸಾಯಿಸಬೇಡ. ಪ್ಲೀಸ್! 345 00:28:00,880 --> 00:28:03,400 ಏನಿದು? ಪೊಲೀಸರು ಹೊರಗಿದ್ದಾರೆ! 346 00:28:04,440 --> 00:28:05,720 ಅದು ಪ್ರ್ಯಾಂಕ್ ಆಗಿತ್ತು. 347 00:28:06,040 --> 00:28:07,840 ನಮ್ಮನ್ನೇಕೆ ಶಿಕ್ಷಿಸುತ್ತಿರುವೆ? 348 00:28:07,920 --> 00:28:10,080 ಸುಯಾಶ್ ಹಾಗೆ ಮಾಡಿಸಿದ. ದಯವಿಟ್ಟು ನನ್ನ ಕೊಲ್ಲಬೇಡ. 349 00:28:10,160 --> 00:28:13,120 ದೇವ್, ಅವನಲ್ಲಿ ಕ್ಷಮೆಯಾಚಿಸು. 350 00:28:13,640 --> 00:28:16,800 -ಕ್ಷಮೆಯಾಚಿಸು, ಅವನು ಕೊಲ್ಲುತ್ತಿದ್ಧಾನೆ... -ಇಷ್ಟು ಏಕೆ ಕುಡಿದೆ? 351 00:28:18,520 --> 00:28:19,360 ಏನು? 352 00:28:20,240 --> 00:28:22,160 ನೀನು ನಮಗಿಂತ ಒಳ್ಳೆಯವನು ಅಂದುಕೊಂಡೆಯಾ? 353 00:28:22,840 --> 00:28:24,960 ನೀನು ಕಿರುಕುಳ ನೀಡುತ್ತಿದ್ದೆ ನಿನಾದನಿಗೆ. 354 00:28:25,840 --> 00:28:28,560 ಕೊನೆಯ ದಿನ ನಿನಾದನಿಗೇನು ಮಾಡಿದೆ ನೆನಪಿದೆಯೇ? 355 00:28:31,320 --> 00:28:32,280 ಏನು ಮಾಡಿದೆ? 356 00:28:36,880 --> 00:28:37,800 ಅವನನ್ನು ಕೇಳು. 357 00:28:37,880 --> 00:28:39,120 ಏನು ಮಾಡಿದೆ, ದೇವ್? 358 00:28:43,080 --> 00:28:44,160 ನಾನು ಹೇಳಲಾ? 359 00:28:45,280 --> 00:28:47,720 ನಿನಗೆ ಯಾವತ್ತೂ ಮಾಲ್ವಿಕ ಬೇಕಿದ್ದಳು, 360 00:28:48,200 --> 00:28:50,200 ಆದರೆ ಮಾಲ್ವಿಕಾಗೆ ಅಧಿರಾಜ್ ಬೇಕಿದ್ದ. 361 00:28:52,200 --> 00:28:56,000 ಕೊನೆಯ ದಿನ, ಆದಿ ಮತ್ತು ನಿನಾದ್ ಜಗಳವಾಡಿದಾಗ, 362 00:28:56,080 --> 00:28:59,840 ಮಾಲ್ವಿಕ ಕೇಕ್, ಬಲೂನುಗಳೊಂದಿಗೆ ಕಾಯುತ್ತಿದ್ದಾಳೆ ಎಂದು ಆದಿಗೆ ಮರೆತುಹೋಯಿತು. 363 00:29:00,320 --> 00:29:02,000 ಆದಿ ಬಾರದೇ ಇದ್ದಾಗ, 364 00:29:02,720 --> 00:29:06,360 ದೇವ್ ಗೆ ಕೊನೆಗೂ ಅವಕಾಶ ದೊರೆಯಿತು 365 00:29:07,120 --> 00:29:08,840 ಮಾಲ್ವಿಕಳನ್ನು ಸೆಳೆಯಲು. 366 00:29:09,640 --> 00:29:12,680 "ಮಾಲ್ವಿಕ ಅಳುವಂತೆ ಮಾಡಿದ ನಿನಾದನಿಗೆ ನಾನು ಶಿಕ್ಷಿಸುತ್ತೇನೆ!" 367 00:29:13,520 --> 00:29:16,000 ಆರ್ಕೈವ್ ಕೊಠಡಿಯಲ್ಲಿ ಅದು ನಿನ್ನ ಯೋಜನೆ ಆಗಿತ್ತಲ್ಲವೇ? 368 00:29:16,920 --> 00:29:19,080 ಅವನನ್ನು ಕೇಳು. ಹೋಗು. 369 00:29:41,680 --> 00:29:43,680 ನಿನಾದನಿಗೇನು ಮಾಡಿದೆ? 370 00:29:50,040 --> 00:29:51,840 ನಿನಾದ್, ನನಗೆ ಸಹಾಯ ಮಾಡು, ಪ್ಲೀಸ್. 371 00:29:51,920 --> 00:29:53,240 ನೀಲ್ಗಿರಿ ವ್ಯಾಲಿ ಸ್ಕೂಲ್ 372 00:30:10,480 --> 00:30:11,720 ಹೋಮೊ! 373 00:30:31,000 --> 00:30:31,840 ಎದ್ದೇಳು! 374 00:30:36,920 --> 00:30:41,040 ನೀನೊಬ್ಬ ಹೋಮೊ ಎಂದು ಇಷ್ಟು ಸಮಯ ತಿಳಿಯದೇ ಇದ್ದುದು ಅಧಿರಾಜನ ಮೂರ್ಖತನ. 375 00:30:41,120 --> 00:30:43,760 -ಈಗ ಬೇಡ, ದೇವ್. ನನಗೆ ಹೋಗಲು ಬಿಡು. -ಹೇ! 376 00:30:44,720 --> 00:30:46,840 ನೀನು ಮಾಲ್ವಿಕ ಅಳುವಂತೆ ಮಾಡಿದೆ. 377 00:30:48,440 --> 00:30:50,880 ನಿನಗೆ ಪಾಠ ಕಲಿಸಬೇಕಿದೆ. 378 00:31:09,000 --> 00:31:10,640 ಅಧಿರಾಜ್ ಎಲ್ಲಿ, ನಿನಾದ್? 379 00:31:11,120 --> 00:31:12,240 ಅವನು ನಿನ್ನ ಬಗ್ಗೆ ಮರೆತನೇ? 380 00:31:19,200 --> 00:31:22,400 ಒಂದು ದಿನ, ಎಲ್ಲರೂ ನಿನ್ನನ್ನು ಮರೆಯುತ್ತಾರೆ. 381 00:31:22,480 --> 00:31:25,680 2007 ನೇ ಬ್ಯಾಚ್ 382 00:31:28,560 --> 00:31:29,400 ಹೋಯಿತು. 383 00:31:34,800 --> 00:31:38,800 ಮಚ್ಚ, ಅಸೆಂಬ್ಲಿ ಆರಂಭಗೊಂಡಿದೆ. ದೇವ್, ಹೋಗೋಣ. 384 00:31:39,640 --> 00:31:40,640 ಹೋಗೋಣ. 385 00:31:42,000 --> 00:31:44,960 -ಹೇ, ಬೇಗ. ಹೋಗೋಣ. -ಹೇ, ದೇವ್. ಹೋಗೋಣ. 386 00:31:45,040 --> 00:31:45,880 ಹೋದ. 387 00:31:58,520 --> 00:32:00,800 ಒಂದು ದಿನ ನನ್ನಂತೆ ನೀನೂ ಶಕ್ತಿಹೀನನಾಗುವೆ ದೇವ್. 388 00:32:02,080 --> 00:32:06,360 ನೀನು, ನಿನ್ನ ಹೆಸರು, ನಿನ್ನ ಕುಟುಂಬ, ನಿನ್ನ ರಕ್ಷಕರಿಗೂ ನಿನ್ನನ್ನು ಉಳಿಸಲು ಆಗದು! 389 00:32:09,800 --> 00:32:12,160 ಆ ದಿನ ನೋಡಲು ನೀನಿರುವುದಿಲ್ಲ. 390 00:32:31,200 --> 00:32:32,400 ಪಾರ್ಥ್ ಹೇಳಿದ್ದು ಸರಿ. 391 00:32:33,160 --> 00:32:35,240 ನಿನಾದ್ ನನ್ನನ್ನು ನೋಡಲು ಬರುತ್ತಿದ್ದ. 392 00:32:36,320 --> 00:32:37,560 ಅವನು ನನ್ನ ಕ್ಷಮಿಸಿದ್ದ. 393 00:32:38,520 --> 00:32:42,520 ಮತ್ತೆ ನಾನು ವೇದಿಕೆಯಲ್ಲಿ ನಿಂತು, ಹುಚ್ಚನಂತೆ ಬಾಗಿಲನ್ನೇ ದಿಟ್ಟಿಸುತ್ತಿದ್ದೆ, 394 00:32:42,600 --> 00:32:46,120 ಆತ ಯಾವುದೇ ಕ್ಷಣದಲ್ಲಿ ಬರಬಹುದು ಎಲ್ಲಾ ಸರಿಯಾಗುವುದೆಂದು. 395 00:32:48,360 --> 00:32:50,720 ಆದರೆ ಆತ ಅಸೆಂಬ್ಲಿಗೆ ಬರಲೇ ಇಲ್ಲ. 396 00:32:52,320 --> 00:32:53,600 ನೀನು ಅವನನ್ನು ಬಿಡಲಿಲ್ಲ. 397 00:32:56,280 --> 00:32:59,840 ನೆನ್ನೆ ರಾತ್ರಿ ಎಲ್ಲಾ ನನ್ನ ತಪ್ಪು ಎಂದು ನೀನು ನನಗೆ ಮನವರಿಕೆ ಮಾಡಲು ಯತ್ನಿಸಿದೆ. 398 00:33:01,240 --> 00:33:03,160 ಆದರೆ ನಿನ್ನಿಂದಾಗಿ ಓಡಿ ಹೋಗಿದ್ದು ಅವನು. 399 00:33:05,080 --> 00:33:07,920 ನಿನಗೆ ಮಾಲ್ವಿಕ ಬೇಕೆಂದು ಇದನ್ನೆಲ್ಲ ಮಾಡಿದೆ. 400 00:33:10,480 --> 00:33:12,400 ಇಷ್ಟು ನೀಚ ಮಟ್ಟಕ್ಕೆ ಹೇಗೆ ಇಳಿದೆ, ದೇವ್? 401 00:33:14,000 --> 00:33:15,240 ಬೇರೇನು ಮಾಡಬೇಕಿತ್ತು? 402 00:33:15,800 --> 00:33:19,480 ನಿನಾದನಿಗೆ ನಾನು ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದುಕೊಂಡೆಯಾ? 403 00:33:21,360 --> 00:33:23,440 ನಾವು 16 ವರ್ಷದವರಾಗಿದ್ದೆವು, ಅಧಿರಾಜ್! 404 00:33:24,280 --> 00:33:26,280 ಆ ದಿನ ನಾನು ಕಿರುಕುಳ ನೀಡಿದ್ದರೇನಾಯಿತು? 405 00:33:27,240 --> 00:33:29,360 ಇತರರು ಪ್ರತಿ ದಿನ ಕಿರುಕುಳ ನೀಡುತ್ತಿದ್ದರು! 406 00:33:32,000 --> 00:33:35,800 ಆ ದಿನ ನಿನಾದನಿಗೆ ದೇವ್ ಹೊಡೆದಿದ್ದು ದೊಡ್ಡ ವಿಷಯವಲ್ಲ. 407 00:33:37,160 --> 00:33:39,560 ಆ ದಿನದ ನಿಜವಾದ ದೊಡ್ಡ ವಿಷಯ, 408 00:33:39,640 --> 00:33:43,640 ಅಧಿರಾಜ್ ಕೂಡ ಇತರರಂತೆ ವರ್ತಿಸಿದ್ದು. 409 00:33:47,000 --> 00:33:47,960 ಕಿರುಕುಳ ನೀಡುಗ. 410 00:33:51,280 --> 00:33:52,640 ಏನು ಬೇಕಾದರೂ ತಿಳಿದುಕೋ. 411 00:33:53,680 --> 00:33:56,640 ಆ ದಿನ ನಿನ್ನನ್ನು ಭೇಟಿಯಾಗಲು ಆತ ಬರುತ್ತಿರಲಿಲ್ಲ. 412 00:33:57,600 --> 00:33:59,520 ಕೋಚ್ ವ್ಯಾಸ್ ಭೇಟಿಗೆ ಹೋಗುತ್ತಿದ್ದ, 413 00:34:00,160 --> 00:34:01,640 ಏಕೆಂದರೆ ಅವನಿಗೆ ಹೋಗಬೇಕಿತ್ತು. 414 00:34:03,000 --> 00:34:05,840 ಮನೆಯಿಂದ ಓಡಿ ಹೋಗಲು ಆತ ಅದಾಗಲೇ ಯೋಜಿಸಿದ್ದ. 415 00:34:06,560 --> 00:34:09,960 ನೀನು ಹೇಳಿದ ಮಾತುಗಳಿಂದಾಗಿ. 416 00:34:16,600 --> 00:34:17,960 ಏನು ನಡೆಯುತ್ತಿದೆ ಇಲ್ಲಿ? 417 00:34:27,640 --> 00:34:31,480 ಮಾಲ್ವಿಕಳನ್ನು ಸೆಳೆಯಲು ನಿನಾದನಿಗೆ ಹೊಡೆಯುವ ಅಗತ್ಯವಿರಲಿಲ್ಲ ನನಗೆ. 418 00:34:33,480 --> 00:34:35,480 ಮಾಲ್ವಿಕ ನನ್ನನ್ನೇ ಆರಿಸಿದ್ದಳು. 419 00:34:37,080 --> 00:34:39,040 ಆಕೆಗಾಗಿ ಏನು ಬೇಕಾದರೂ ಮಾಡಬಲ್ಲೆ. 420 00:34:43,520 --> 00:34:44,360 ಬಾ. 421 00:34:49,840 --> 00:34:50,800 ಕ್ಷಮಿಸು, ಗೆಳೆಯ. 422 00:34:51,800 --> 00:34:54,480 ಎಲ್ಲದಕ್ಕೂ ಕ್ಷಮೆಯಾಚಿಸುತ್ತಿದ್ದೇನೆ. 423 00:35:01,760 --> 00:35:02,640 ಕ್ಷಮಿಸು! 424 00:35:07,160 --> 00:35:10,800 ಜಗತ್ತಿನ ಅತ್ಯುತ್ತಮ ತಾಯಿ 425 00:35:15,520 --> 00:35:16,360 ವೇದಾಂತ್? 426 00:35:22,760 --> 00:35:24,680 -ವೇದಾಂತ್? -ಕಾಪಾಡಿ! 427 00:35:25,560 --> 00:35:26,400 ದಯವಿಟ್ಟು! 428 00:35:31,400 --> 00:35:32,200 ವೇದಾಂತ್? 429 00:36:07,800 --> 00:36:10,680 ಅಧಿರಾಜ್, ವೇದಾಂತ್ ಕಾಣಿಸುತ್ತಿಲ್ಲ. ಸಹಾಯ ಮಾಡು. 430 00:36:20,000 --> 00:36:21,280 ವೇದಾಂತ್! 431 00:36:23,280 --> 00:36:24,480 ವೇದಾಂತ್! 432 00:36:25,360 --> 00:36:28,120 ವೇದಾಂತ್! 433 00:36:37,160 --> 00:36:38,200 ವೇದಾಂತ್! 434 00:36:40,000 --> 00:36:41,040 ವೇದಾಂತ್! 435 00:36:43,400 --> 00:36:44,920 ಅಪಾಯ 436 00:36:48,800 --> 00:36:51,680 -ವೇದಾಂತ್! -ನನ್ನನ್ನು ಕ್ಷಮಿಸು! 437 00:36:51,800 --> 00:36:52,960 ರಜತ್! 438 00:36:53,040 --> 00:36:55,280 -ನಾನೇನೂ ಮಾಡಲಿಲ್ಲ. -ಏನು ಮಾಡುತ್ತಿರುವೆ? 439 00:36:56,880 --> 00:36:58,040 ನನ್ನನ್ನು ಕ್ಷಮಿಸು. 440 00:36:58,120 --> 00:36:59,360 ನಾನು ಏನೂ ಮಾಡಲಿಲ್ಲ. 441 00:36:59,440 --> 00:37:01,640 -ಕೆಳಗೆ ಬಾ. -ಕ್ಷಮಿಸು. 442 00:37:02,160 --> 00:37:03,080 ಕ್ಷಮಿಸು! 443 00:37:03,160 --> 00:37:04,920 -ಏನು ಮಾಡುತ್ತಿರುವೆ? -ಕ್ಷಮಿಸು. 444 00:37:05,000 --> 00:37:05,880 ಕೆಳಗೆ ಬಾ! 445 00:37:07,280 --> 00:37:08,680 ನಿನಗೆ ತಲೆ ಕೆಟ್ಟಿದೆಯೇ? 446 00:37:10,200 --> 00:37:11,640 ನನ್ನನ್ನು ಕ್ಷಮಿಸು! 447 00:37:14,440 --> 00:37:15,640 ನಾನೇನೂ ಮಾಡಲಿಲ್ಲ. 448 00:37:17,280 --> 00:37:18,120 ರಜತ್! 449 00:37:21,200 --> 00:37:22,080 ರಜತ್! 450 00:38:17,320 --> 00:38:18,440 ಡೀನ್ ವ್ಯಾಸ್? 451 00:38:18,800 --> 00:38:20,080 ನಿಮಗೇನಾಯಿತು? 452 00:38:22,000 --> 00:38:23,000 ನಿನಾದ್! 453 00:38:24,040 --> 00:38:24,920 ಯಾರು? 454 00:38:25,560 --> 00:38:26,560 ನಿನಾದ್! 455 00:40:25,760 --> 00:40:27,760 ಉಪ ಶೀರ್ಷಿಕೆ ಅನುವಾದ: ಜಯಶ್ರೀ 456 00:40:27,840 --> 00:40:29,840 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ