1 00:00:06,000 --> 00:00:06,840 ಈ ಸರಣಿಯ ಉದ್ದೇಶ ಮನರಂಜನೆ. ಇದು ಕಾಲ್ಪನಿಕ. 2 00:00:06,920 --> 00:00:07,760 ಹೆಸರು, ಸ್ಥಳ, ಘಟನೆ ಇತ್ಯಾದಿ ಲೇಖಕರ ಕಲ್ಪನೆ. 3 00:00:07,840 --> 00:00:08,680 ಯಾವುದೇ ಸಾಮ್ಯತೆ ಕಾಕತಾಳೀಯ. ಸಂಭಾಷಣೆ ಅಥವಾ ಪಾತ್ರ 4 00:00:08,760 --> 00:00:09,600 ಅವಮಾನಿಸುವ ಉದ್ದೇಶ ಹೊಂದಿಲ್ಲ. 5 00:00:09,680 --> 00:00:10,520 LGBTQUIA+ ಸಮುದಾಯದ ಸಮಸ್ಯೆಯನ್ನು ಬಿಂಬಿಸಿದೆ. 6 00:00:10,600 --> 00:00:11,440 ಅವರನ್ನು ಅಗೌರವದಿಂದ ನೋಡುವ ಉದ್ದೇಶವಿಲ್ಲ. 7 00:00:11,520 --> 00:00:12,360 ಪ್ರಬಲ ಭಾಷೆ ಹೊಂದಿದೆ. ಡ್ರಗ್ಸ್, ಮದ್ಯ, ತಂಬಾಕು 8 00:00:12,440 --> 00:00:13,280 ಮಾಟಮಂತ್ರ ಇತ್ಯಾದಿ ಉತ್ತೇಜಿಸದು. 9 00:00:13,360 --> 00:00:14,520 ಪ್ರಾಣಿ ಹಿಂಸೆ ನಡೆದಿಲ್ಲ. ಅಭಿಪ್ರಾಯಗಳನ್ನು ಅಮೆಝಾನ್ ಬೆಂಬಲಿಸದು. 10 00:00:14,600 --> 00:00:15,880 ಬಾಲ ಕಲಾವಿದರಿಗೆ ತೊಂದರೆ ಮಾಡಲಾಗಿಲ್ಲ. ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ. 11 00:00:17,640 --> 00:00:19,920 ಸರಿ ಮಕ್ಕಳೇ, ಮಲಗುವ ಸಮಯ. ದೀಪ ಆರಿಸಲಾಗುತ್ತಿದೆ. 12 00:00:29,040 --> 00:00:30,960 ಅವನು ಹಾಗೇಕೆ ಮಾಡಿದ? 13 00:00:31,680 --> 00:00:35,680 ಅಷ್ಟು ದೊಡ್ಡ ಸ್ಟಾರ್ ಆಗಿದ್ದ. ನಮಗೂ ಜೀವನದಲ್ಲಿ ಸಮಸ್ಯೆಗಳಿವೆ. 14 00:00:35,760 --> 00:00:38,320 ಶಾಲೆಯಲ್ಲಿ ಏನು ನಡೆಯುತ್ತಿದೆ ಎಂದು ದೇವರಿಗೇ ಗೊತ್ತು. 15 00:00:38,400 --> 00:00:42,600 ...ಸುಯಾಶ್ ವರ್ಮ ನೀಲ್ಗಿರಿ ವ್ಯಾಲಿ ಸ್ಕೂಲಿಗೆ ರೀಯುನಿಯನ್ನಿಗೆ ಆಗಮಿಸಿದ್ದರು. 16 00:00:42,680 --> 00:00:45,400 ಈ ಮಗುವಿನಿಂದಲೇ ಎಲ್ಲವೂ ಆರಂಭವಾಗಿದ್ದು ಅನಿಸುತ್ತದೆ. 17 00:00:46,000 --> 00:00:49,600 ಆ ನಾಯಿಮರಿಗಳನ್ನು ವೇದಾಂತನೇ ಕೊಂದನೆಂದು ನಿನಗೆ ಅನಿಸುತ್ತದೆಯೇ? 18 00:00:50,640 --> 00:00:51,480 ನನಗೆ ಗೊತ್ತಿಲ್ಲ. 19 00:00:52,640 --> 00:00:56,280 ನಾನು ಅಲ್ಲಿಗೆ ತಲುಪಿದಾಗ ನಾಯಿಮರಿಗಳು ಅದಾಗಲೇ ಸತ್ತಿದ್ದವು. 20 00:00:57,600 --> 00:00:59,680 ಅವುಗಳನ್ನು ದುರುಗುಟ್ಟಿ ನೋಡುತ್ತಿದ್ದ ರೀತಿ, 21 00:01:00,640 --> 00:01:04,640 ಆತ ಅವುಗಳು ನರಳುವುದನ್ನು ನೋಡಿ ಖುಷಿಪಡುತ್ತಿದ್ದಂತೆ ಇತ್ತು. 22 00:01:06,640 --> 00:01:09,000 ನನ್ನನ್ನು ನೋಡಿದಾಗ ಆತ ಭಯಪಟ್ಟ. 23 00:01:11,160 --> 00:01:15,200 ಇಬ್ಬರು ಬೇರೆ ಬೇರೆ ವೇದಾಂತ್ ಇದ್ದಾರೆಂದು ಆಗ ನನಗೆ ತಿಳಿಯಿತು. 24 00:01:16,560 --> 00:01:18,040 ಒಬ್ಬ ಸದಾ ಭಯಭೀತ ಹುಡುಗ. 25 00:01:18,880 --> 00:01:22,760 ಇನ್ನೊಬ್ಬ ನಾಯಿಮರಿಗಳನ್ನು ಕೊಲ್ಲಬಲ್ಲವನು. 26 00:01:27,520 --> 00:01:28,760 ವೇದಾಂತ್. 27 00:01:30,720 --> 00:01:36,720 ನಾಯಿಮರಿ ಹತ್ಯೆಯಾದ ರಾತ್ರಿ 28 00:02:54,680 --> 00:02:56,280 ನನ್ನಿಂದ ನಿನಗೇನು ಬೇಕು? 29 00:03:00,240 --> 00:03:01,800 ನಿನಗೆ ಯಾರೂ ಉಪಟಳ ನೀಡುವುದಿಲ್ಲ. 30 00:03:01,880 --> 00:03:04,000 -ನಾನು ಸಹಾಯ ಮಾಡುವೆ ನಿನಗೆ. -ಬಿಟ್ಟುಬಿಡು. 31 00:03:04,080 --> 00:03:05,960 ನಿನಗೆ ಯಾರೂ ಉಪಟಳ ನೀಡುವುದಿಲ್ಲ. 32 00:03:08,320 --> 00:03:10,360 ನಾನು ಸಹಾಯ ಮಾಡುವೆ ನಿನಗೆ. 33 00:03:10,720 --> 00:03:12,720 ಯಾರೂ ನಿನಗೆ ಉಪಟಳ ನೀಡುವುದಿಲ್ಲ. 34 00:04:46,160 --> 00:04:48,200 ನಾಯಿಮರಿಗಳು ಸಾಯಬೇಕಿತ್ತು 35 00:04:48,240 --> 00:04:50,920 ಏಕೆಂದರೆ ಅವುಗಳ ಅಮ್ಮನಿಗೆ ಪಾಠ ಕಲಿಸಬೇಕಿತ್ತು. 36 00:04:51,760 --> 00:04:54,920 ಯಾರೂ ನಿನಗೆ ನೋವುಂಟು ಮಾಡಲು ನಾನು ಬಿಡುವುದಿಲ್ಲ. 37 00:06:15,080 --> 00:06:18,960 ಅಧೂರಾ 38 00:06:32,560 --> 00:06:34,600 ಆದು, ನಾನು ತಿರುಗಿ ಹೋರಾಡುತ್ತಿದ್ದೇನೆ. 39 00:07:02,320 --> 00:07:03,520 ಶ್ಯಾಡೋ ಬಾಯ್. 40 00:07:42,840 --> 00:07:44,440 ಇಂದಿನ ಸುದ್ದಿ 41 00:07:44,520 --> 00:07:47,880 ಸುಯಾಶ್ ವರ್ಮ ಖಿನ್ನತೆಯಿಂದ ಬಳಲುತ್ತಿದ್ದರೆಂದು ತಿಳಿದು ಬಂದಿದೆ. 42 00:07:47,960 --> 00:07:52,760 ಅವರ ಶೋ, "ಆಣೆ ನಿನ್ನ ಆಣೆ" ಟಿ ಆರ್ ಪಿ ಕಾರಣ ಇತ್ತೀಚೆಗೆ ರದ್ದುಗೊಂಡಿತ್ತು. 43 00:07:52,840 --> 00:07:55,080 ಅವರ ಮರಣೋತ್ತರ ವರದಿ ನಾಳೆ ನಿರೀಕ್ಷಿಸಲಾಗಿದೆ. 44 00:07:55,160 --> 00:07:58,480 ಅವರು ಮೃತಪಟ್ಟ ನೀಲ್ಗಿರಿ ವ್ಯಾಲಿ ಸ್ಕೂಲ್, 45 00:07:58,560 --> 00:08:01,560 ಘಟನೆ ಬಗ್ಗೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. 46 00:08:03,160 --> 00:08:06,840 ಈ ಟಿವಿ ವರದಿಗಾರರು ಅಡುಗೆ ಶೋಗಳಿಗೆ ಸೂಕ್ತರು. 47 00:08:07,760 --> 00:08:09,440 ಎಲ್ಲದಕ್ಕೂ ಮಸಾಲಾ ಸೇರಿಸಿವುದೇ ಕೆಲಸ. 48 00:08:10,240 --> 00:08:11,720 ಟ್ರಸ್ಟೀಗಳಿಂದ ಕರೆಗಳು? 49 00:08:12,680 --> 00:08:15,960 ನನಗೆ ಅರ್ಥವಾಗುತ್ತಿಲ್ಲ. ಸುಯಾಶ್ ಗೆ ಕೂಡ ಇಲ್ಲೇ... 50 00:08:16,600 --> 00:08:17,480 ರೀಯುನಿಯನ್ ನಲ್ಲಿ. 51 00:08:17,920 --> 00:08:19,560 ವಿಷಯ ಶೀಘ್ರ ತಣ್ಣಗಾಗಲಿದೆ. 52 00:08:20,480 --> 00:08:22,400 ಈ ಶಾಲೆ ಬಹಳಷ್ಟು ನೋಡಿದೆ. 53 00:08:23,240 --> 00:08:25,680 ಈ ಕಟ್ಟಡಗಳೂ ತೀರಾ ಹಳೆಯದಾಗಿವೆ. 54 00:08:27,000 --> 00:08:30,440 ಹಳೆ ವಿದ್ಯಾರ್ಥಿಗಳಿಗೆ ಸಹಕರಿಸಲು ಹೇಳಿ. 55 00:08:31,040 --> 00:08:32,360 ಬಾಕಿ ನಾವು ನಿಭಾಯಿಸುವೆವು. 56 00:08:33,160 --> 00:08:34,520 ತುಂಬಾ ಧನ್ಯವಾದಗಳು, ಎಸ್ಎಸ್ಪಿ. 57 00:08:34,920 --> 00:08:37,640 ಡೀನ್ ವ್ಯಾಸ್ ಸಮಯದಿಂದ ನಮ್ಮಿಬ್ಬರ ನಡುವೆ ವಿಶೇಷ ಸಂಬಂಧವಿದೆ. 58 00:08:38,600 --> 00:08:40,960 ಅವರು ಉದಾರಿಗಳಾಗಿದ್ದರು. 59 00:08:41,040 --> 00:08:42,480 ನೀವೂ ಹಾಗೆಯೇ ಇರಬೇಕಷ್ಟೆ. 60 00:08:49,520 --> 00:08:52,000 ಯಾರು ಏನನ್ನು ಯೋಚಿಸುತ್ತಿದ್ದಾರೆಂದು ಹೇಳುವುದು ಕಷ್ಟ. 61 00:09:11,160 --> 00:09:12,280 ಆರಾಮಿದ್ದೀರ ತಾನೇ? 62 00:09:13,200 --> 00:09:14,280 ಹೌದು, ಕ್ಷಮಿಸಿ. 63 00:09:16,520 --> 00:09:17,440 ಮಾಲ್ವಿಕ. 64 00:09:17,520 --> 00:09:18,520 ಸುಪ್ರಿಯ. 65 00:09:18,600 --> 00:09:20,600 ನಿಮ್ಮ ಜೊತೆ ಮಾತಾಡಬೇಕಿತ್ತು. 66 00:09:22,320 --> 00:09:24,400 ಅಧಿರಾಜ್ ಬಗ್ಗೆ ನನಗೆ ಚಿಂತೆ ಆಗಿದೆ. 67 00:09:26,080 --> 00:09:28,040 -ಅವನು ನಿಮಗೆ ಹೇಳಿದ್ದನೇ... -ನಿನಾದ್? 68 00:09:31,000 --> 00:09:34,200 ವರ್ಷಗಳ ಹಿಂದಿನ ಅವರ ಜಗಳವನ್ನು ಆತ ಇನ್ನೂ ಮರೆತಿಲ್ಲ. 69 00:09:34,280 --> 00:09:36,040 ನಿನಾದನ ಫೈಲಿಗಾಗಿ ಹುಡುಕುತ್ತಿದ್ದ. 70 00:09:36,120 --> 00:09:38,760 -ನಂತರ ಕೋಟಗಿರಿಗೆ ಹೋದ... -ನಾನೇ ಅನುಮತಿಸಿದ್ದು. 71 00:09:38,880 --> 00:09:40,280 ಸರಿ, ಆದರೆ ಏಕೆ? 72 00:09:43,080 --> 00:09:46,080 ಆತನ ಜೀವನದ ಒಂದು ಕೆಟ್ಟ ಅಧ್ಯಾಯಕ್ಕೆ ಅಂತ್ಯ ಬೇಕಿದೆ. 73 00:09:46,160 --> 00:09:48,760 ಆದರೆ ಅದರಲ್ಲಿ ಇನ್ನಷ್ಟು ಸಿಲುಕಿಕೊಳ್ಳುತ್ತಿದ್ದಾನೆ. 74 00:09:49,440 --> 00:09:51,640 ನನ್ನ ಪ್ರಕಾರ ಸುಪ್ರಿಯ, ಆತನ ಮನಸ್ಸು ಸರಿ ಇಲ್ಲ. 75 00:09:53,720 --> 00:09:54,880 ಆತನಿಗೆ ಆತಂಕವಿದೆ. 76 00:09:57,360 --> 00:09:59,880 ಬಾಲ್ಯದಿಂದ ಬಹಳಷ್ಟು ಕಷ್ಟ ಅನುಭವಿಸಿದ್ದಾನೆ. 77 00:10:00,480 --> 00:10:03,720 ವಿಷಯಗಳಿಗೆ ಅಂಟಿಕೊಳ್ಳುವ ಬದಲು ಬಿಟ್ಟುಬಿಡುವುದನ್ನು ಕಲೀಬೇಕು ಅವನು. 78 00:10:03,760 --> 00:10:06,840 ಇಲ್ಲವಾದಲ್ಲಿ, ನನಗೆ ಭಯವಾಗುತ್ತಿದೆ ನಿನ್ನೆಯ ರೀತಿ ಏನಾದರೂ... 79 00:10:09,000 --> 00:10:12,760 ಅಧಿರಾಜನನ್ನು ಉಳಿಸಬಹುದಾಗಿತ್ತು ಎಂದು ಯೋಚಿಸುವಂತಾಗುವುದು ಬೇಡ. 80 00:10:12,880 --> 00:10:16,120 ಗೊತ್ತಿದ್ದರೂ ಏನೂ ಮಾಡಲಾಗಲಿಲ್ಲವೆಂದು. 81 00:10:16,760 --> 00:10:19,200 ಅವನನ್ನು ದಯವಿಟ್ಟು ಪ್ರೋತ್ಸಾಹಿಸಬೇಡಿ. 82 00:10:21,600 --> 00:10:22,440 ದಯವಿಟ್ಟು. 83 00:10:45,160 --> 00:10:46,520 ನನ್ನ ಹೊಟ್ಟೆ ನೋಯುತ್ತಿದೆ. 84 00:10:50,520 --> 00:10:51,880 ಶೀತವಾಗಿದೆ ಅನಿಸುತ್ತೆ. 85 00:10:52,280 --> 00:10:54,960 ಕಳೆದ ರಾತ್ರಿ, ಒಬ್ಬ ವಿದ್ಯಾರ್ಥಿಯನ್ನು ಪರಿಶೀಲಿಸಲೆಂದು 86 00:10:55,040 --> 00:10:57,080 ಒಂದು ನಿಮಿಷ ಹೋಗಿ ಬರುವಷ್ಟರಲ್ಲಿ ಈತ ನಾಪತ್ತೆ. 87 00:10:57,160 --> 00:11:00,840 ನಿದ್ದೆಯಲ್ಲಿ ನಡೆದಾಡುತ್ತಿರುವಂತೆ ತಿರುಗಿ ಬಂದು ಮಲಗಿಬಿಟ್ಟ. 88 00:11:01,520 --> 00:11:03,360 -ಎಲ್ಲಿಗೆ ಹೋಗಿದ್ದ? -ಗೊತ್ತಿಲ್ಲ. 89 00:11:06,640 --> 00:11:07,600 ವೇದಾಂತ್. 90 00:11:08,520 --> 00:11:11,960 ನನ್ನಲ್ಲಿ ಹೇಳಿಕೊಳ್ಳದೇ ಇದ್ದರೆ ನಾನು ಸಹಾಯ ಮಾಡಲು ಸಾಧ್ಯವಿಲ್ಲ. 91 00:11:12,480 --> 00:11:14,280 ನಿನಗೇನಾದರೂ ಆಗಿದ್ದರೆ? 92 00:11:15,520 --> 00:11:16,920 ನನಗೆ ಸೂಪರ್ ಪವರ್ ಇದೆ. 93 00:11:18,600 --> 00:11:19,600 ಸೂಪರ್ ಪವರ್? 94 00:11:20,800 --> 00:11:22,360 ಯಾರೂ ನನ್ನ ಹೆದರಿಸಲು ಆಗಲ್ಲ. 95 00:11:23,600 --> 00:11:24,960 ಯಾರು ಹೆದರಿಸುತ್ತಿದ್ದಾರೆ? 96 00:11:25,920 --> 00:11:29,400 ಕೆಲವೊಮ್ಮೆ ಹಸಿದ ರಾಕ್ಷಸರಿಗೆ ಪಾಠ ಕಲಿಸುವ ಅಗತ್ಯವಿದೆ. 97 00:11:29,480 --> 00:11:31,520 ನನಗೆ ನಾಯಿಮರಿಗಳನ್ನು ಕೊಲ್ಲಲು ಇಷ್ಟವಿರಲಿಲ್ಲ. 98 00:11:31,600 --> 00:11:36,360 ನನಗೆ ನೋವು ಮಾಡಬಾರದೆಂದು ನಾಯಿ ಕಲಿಯಬೇಕೆಂದರೆ ನಾನು ಹೀಗೆ ಮಾಡಬೇಕು ಅಂತ ಅವನು ಹೇಳಿದ. 99 00:11:37,120 --> 00:11:38,840 ನಾವು ಆಕೆಗೆ ಪಾಠ ಕಲಿಸಬೇಕಿತ್ತು. 100 00:11:39,320 --> 00:11:41,520 ನಾವು ಎಲ್ಲರಿಗೂ ಪಾಠ ಕಲಿಸಬೇಕಿದೆ. 101 00:11:42,920 --> 00:11:44,080 ಇದನ್ನು ಯಾರು ಹೇಳಿದ್ದು? 102 00:11:48,400 --> 00:11:49,960 ಯಾರು ಹೇಳಿದ್ದು, ವೇದಾಂತ್? 103 00:11:51,000 --> 00:11:52,520 ಏನೋ ಕೇಳುತ್ತಿದ್ದೇನೆ ನಾನು. 104 00:11:54,880 --> 00:11:58,160 ಯಾರು ನಿನಗೆ ಇದನ್ನೆಲ್ಲ ಹೇಳಿದ್ದು? ಹೇಳು, ವೇದಾಂತ್! 105 00:11:58,240 --> 00:12:01,040 ಮಿಸ್ ಘೋಷ್, ಅವನಿಗೆ ವಿಶ್ರಾಂತಿ ಬೇಕು ಅನಿಸುತ್ತೆ. 106 00:12:20,360 --> 00:12:25,920 ಮೇಡಂ, ಇದು ನಿಮ್ಮ ತಪ್ಪಲ್ಲ. ನಿನ್ನೆಯಿಂದ ನಾವೆಲ್ಲರೂ ಚಿಂತಿತರಾಗಿದ್ದೇವೆ. 107 00:12:26,000 --> 00:12:28,680 ಎಲ್ಲರೂ ಆಘಾತದಲ್ಲಿರುವೆವು. ಈ ಮಕ್ಕಳು ಕೂಡ. 108 00:12:29,280 --> 00:12:31,440 ನಿನ್ನೆಯ ಆತ್ಮಹತ್ಯೆ... 109 00:12:32,120 --> 00:12:34,040 ಅದನ್ನು ಮರೆಯುವುದು ಕಷ್ಟ. 110 00:12:37,400 --> 00:12:38,480 ನಾವು ಮರೆಯಬೇಕಿದೆ. 111 00:12:43,760 --> 00:12:44,600 ಮರೆಯಲೇ ಬೇಕು. 112 00:12:48,760 --> 00:12:52,560 ಮಕ್ಕಳು ಇಂದು ರಾತ್ರಿ ಒಂದು ಸಿನೆಮಾ ನೋಡಲಿ. ಪ್ರಾಜೆಕ್ಟರ್ ಸಿದ್ಧವಿರಿಸಿ. 113 00:12:53,280 --> 00:12:54,320 ಸರಿ, ಮೇಡಂ. 114 00:13:06,800 --> 00:13:09,320 -ಇದು ಎಂತಹ ವ್ಯವಸ್ಥೆ? -ಒಂದು ಕ್ಷಣ. ದಯವಿಟ್ಟು. 115 00:13:09,400 --> 00:13:12,920 -ನಿಮಗೆ ಅರ್ಥವಾಗುವುದಿಲ್ಲ. -ನನಗೆ ಎಲ್ಲರ ಸಮಸ್ಯೆ ಅರ್ಥವಾಗುತ್ತದೆ. 116 00:13:13,600 --> 00:13:17,800 ಆದರೆ ನಾವೆಲ್ಲಾ ಒಂದು ದುರದೃಷ್ಟಕರ ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಸಿಲುಕಿರುವೆವು. 117 00:13:17,880 --> 00:13:22,280 ಪ್ರಾಥಮಿಕ ತನಿಖೆಯಲ್ಲಿ ನಿಮ್ಮ ಸಹಕಾರವನ್ನು ಎಸ್ಎಸ್ಪಿ ಕೋರಿದ್ದಾರೆ. 118 00:13:22,360 --> 00:13:25,080 ಇದು ಕಾನೂನಾತ್ಮಕ ಔಪಚಾರಿಕತೆ. ನಾಳೆ ಮನೆಗೆ ಹೋಗಬಹುದು. 119 00:13:25,160 --> 00:13:28,400 -ಎಂತಹ ತನಿಖೆ? -ಎಲ್ಲಾ ನಮ್ಮ ಕಣ್ಣೆದುರಿಗೇ ನಡೆಯಿತು. 120 00:13:28,480 --> 00:13:31,480 -ಎಲ್ಲರೂ ನೋಡಿದರು. ಅದು ಆತ್ಮಹತ್ಯೆ. -ಅದೇ. 121 00:13:31,560 --> 00:13:36,000 ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಎಸ್ಎಸ್ಪಿ ನನಗೆ ಭರವಸೆ ನೀಡಿದ್ದಾರೆ. 122 00:13:36,080 --> 00:13:39,280 ಅವರು ಒಂದು ದಿನ ಸಮಯಾವಕಾಶ ಕೇಳಿದ್ದಾರೆ. ದಯವಿಟ್ಟು ಸಹಕರಿಸಿ. 123 00:13:40,560 --> 00:13:42,720 ಈ ನಿಯಮಗಳು ಟ್ರಸ್ಟೀಗಳಿಗೆ ಅನ್ವಯಿಸುವುದಿಲ್ಲವೇ? 124 00:13:46,640 --> 00:13:48,000 ಛೇ. 125 00:13:51,280 --> 00:13:52,120 ನಿಲ್ಲಿ. 126 00:13:55,840 --> 00:13:59,920 ಯಾರಿಗೂ ಶಾಲೆಯಿಂದ ಹೊರಹೋಗಲು ಅನುಮತಿಯಿಲ್ಲ. ಎಸ್ಎಸ್ಪಿ ಅವರ ಆದೇಶ. 127 00:14:02,480 --> 00:14:07,680 ಮಿ. ಎಸ್ಎಸ್ಪಿ ಇಲ್ಲೊಬ್ಬ ಕಾನ್ಸ್ಟೇಬಲ್ ನನಗೆ ಶಾಲೆಯಿಂದ ಹೊರಹೋಗಲು ಬಿಡುತ್ತಿಲ್ಲ. 128 00:14:08,240 --> 00:14:09,600 ಅವರೊಂದಿಗೆ ಮಾತನಾಡಿ. 129 00:14:14,600 --> 00:14:16,000 ಸರಿ, ಸರ್. ಸರಿ, ಸರ್. 130 00:14:19,440 --> 00:14:20,520 ಕ್ಷಮಿಸಿ, ಸರ್. 131 00:14:22,360 --> 00:14:23,360 ಇವರನ್ನು ಹೋಗಲು ಬಿಡಿ. 132 00:14:47,040 --> 00:14:48,400 ನಂಬಲಾಗುತ್ತಿಲ್ಲ. 133 00:14:49,520 --> 00:14:52,880 ನಮ್ಮ ಸ್ನೇಹಿತ. ಸತ್ತು ಹೋದನೆಂದು ನಂಬಲಾಗುತ್ತಿಲ್ಲ. 134 00:15:01,000 --> 00:15:02,040 ಛೇ. 135 00:15:03,080 --> 00:15:03,960 ಏನದು? 136 00:15:08,080 --> 00:15:09,040 ಏನಾಗಿಲ್ಲ ಅಲ್ಲ? 137 00:15:11,080 --> 00:15:12,400 ಇಲ್ಲೇ ಇರಿ. 138 00:15:49,440 --> 00:15:50,280 ಹೋಗೋಣ. 139 00:15:57,560 --> 00:15:59,240 ರಜತ್, ಬಾ. 140 00:16:12,440 --> 00:16:13,760 ಜಿಂಕೆಗೆ ಢಿಕ್ಕಿ ಹೊಡೆದೆವು. 141 00:16:13,840 --> 00:16:14,880 ಓಹ್, ದೇವರೇ. 142 00:16:15,160 --> 00:16:16,240 ಈಗ? 143 00:16:16,960 --> 00:16:19,920 ಗಾಡಿ ಸ್ಟಾರ್ಟ್ ಆಗಲ್ಲ ಅನಿಸುತ್ತೆ. ನಡೆದು ವಾಪಸ್ ಹೋಗೋಣ. 144 00:16:30,680 --> 00:16:34,520 -ದಿಢೀರ್ ಎಂದು... -ರಜತ್, ಪರವಾಗಿಲ್ಲ. ಬಾ. 145 00:16:44,200 --> 00:16:46,400 ಮಿಸ್ ಸುಪ್ರಿಯ ಘೋಷ್ ಅವರ ಕಚೇರಿ? 146 00:16:46,480 --> 00:16:48,080 -ಆಕಡೆ, ಸರ್. -ಸರಿ. 147 00:17:26,040 --> 00:17:26,880 ಯಾರದು? 148 00:17:28,800 --> 00:17:29,800 ಒಳಗೆ ಯಾರಿದ್ದೀರಿ? 149 00:17:39,040 --> 00:17:40,240 ಬಾಗಿಲು ತೆರೆಯಿರಿ. 150 00:17:41,560 --> 00:17:42,760 ಏನಾಯಿತು? 151 00:17:44,160 --> 00:17:45,080 ಯಾರಿದ್ದೀರಿ ಒಳಗೆ? 152 00:18:02,920 --> 00:18:03,920 ಏನು ನೋಡಿದಿರಿ? 153 00:18:06,240 --> 00:18:07,320 ನಾನು... 154 00:18:17,160 --> 00:18:20,520 ನಾನು ಮಿಸ್ ಸುಪ್ರಿಯ ಅವರನ್ನು ಹುಡುಕುತ್ತಿರುವೆ. ನೀವು ನೋಡಿದಿರಾ? 155 00:18:21,800 --> 00:18:23,880 ಅವರು ಆಸ್ಪತ್ರೆಯತ್ತ ಹೋಗುವುದನ್ನು ನೋಡಿದೆ. 156 00:18:23,960 --> 00:18:25,280 ಸರಿ. 157 00:18:40,280 --> 00:18:41,800 ನಾವು ಅದನ್ನು ಉಳಿಸಬಹುದಿತ್ತು. 158 00:18:43,400 --> 00:18:45,640 ಇಲ್ಲ ರಜತ್. 159 00:18:46,480 --> 00:18:48,560 ಜಿಂಕೆಯನ್ನು ಅಥವಾ ಸುಯಾಶನನ್ನು ಕೂಡ. 160 00:18:51,520 --> 00:18:53,080 ನಾನು ಪೊಲೀಸರೊಂದಿಗೆ ಮಾತನಾಡುವೆ. 161 00:18:55,240 --> 00:18:56,760 -ಹಲೋ, ಸರ್. -ಹಲೋ. 162 00:18:56,800 --> 00:18:57,920 ಎಲ್ಲಾ ಚೆನ್ನಾಗಿದೆಯಲ್ಲ? 163 00:18:59,560 --> 00:19:02,560 ನಿನಗೆ ಗೊತ್ತಾ, ಹಿಂದೆ ಶಾಲಾದಿನಗಳಲ್ಲಿ, 164 00:19:03,640 --> 00:19:07,200 ನಾನು ಮತ್ತು ಸುಯಾಶ್ ಯಾವಾಗಲೂ ದೇವ್ನನ್ನು ಮೆಚ್ಚಿಸಲು ನೋಡುತ್ತಿದ್ದೆವು. 165 00:19:09,000 --> 00:19:11,000 ಅವನು ನಮ್ಮ ಗೆಳೆಯನಾಗಬೇಕೆಂದು ಬಯಸಿದ್ದೆವು. 166 00:19:12,160 --> 00:19:14,320 ಸ್ವಾರ್ಥ ಎಂದು ಗೊತ್ತು, ಆದರೆ ಅವನನ್ನು ನೋಡು. 167 00:19:15,240 --> 00:19:19,800 ಕಳೆದ ವರ್ಷ, ನನಗೆ ಆಸ್ತಿ ಸಮಸ್ಯೆಯಾಗಿತ್ತು, ಒಂದು ಫೋನ್ ಕರೆ, ಕೆಲಸ ಮುಗಿಯಿತು. 168 00:19:21,480 --> 00:19:23,640 ನೀನು ದೇವ್ ಸ್ನೇಹ ಸಂಪಾದಿಸಿದೆ ಎಂದರ್ಥ. 169 00:19:24,760 --> 00:19:27,240 ಹೌದು. ಆದರೆ ನೀನೇನೂ ಕಡಿಮೆ ಇರಲಿಲ್ಲ. 170 00:19:27,320 --> 00:19:29,320 ಯಾರೂ ನಿನಗೆ ಇಲ್ಲ ಅನ್ನುವ ಹಾಗಿರಲಿಲ್ಲ. 171 00:19:30,080 --> 00:19:32,520 ತೋಟದ ಎಲ್ಲಾ ಗುಲಾಬಿಗಳೂ 172 00:19:32,920 --> 00:19:34,800 ನಿನ್ನ ಮನೆಬಾಗಿಲಿನಲ್ಲಿತ್ತು ಅನಿಸುತ್ತದೆ. 173 00:19:39,320 --> 00:19:44,320 ಕೋಚ್ ಅವರಿಂದ ಕದ್ದ ರಮ್ ಸೇವಿಸಿದ್ದಾಗ ಒಮ್ಮೆ ಸುಯಾಶ್ ಕೂಡ ಒಂದನ್ನು ಇರಿಸಿದ್ದ. 174 00:19:52,800 --> 00:19:55,920 ಆದರೆ ನಿನಗೆ ಅಧಿರಾಜ್ ಮಾತ್ರ ಕಾಣುತ್ತಿದ್ದದ್ದು. ಅಲ್ಲವೇ? 175 00:19:57,040 --> 00:19:58,800 ನೀನು ಯಾವತ್ತಾದರೂ ಯೋಚಿಸಿದ್ದೀಯಾ 176 00:19:59,680 --> 00:20:03,000 ಆದಿ ಮತ್ತು ನೀನು ದೂರ ಆಗದಿದ್ದರೆ ಏನಾಗುತ್ತಿತ್ತೆಂದು? 177 00:20:05,920 --> 00:20:08,440 -ದಯವಿಟ್ಟು ಕರೆ ಮಾಡಿ. ಧನ್ಯವಾದ. -ಧನ್ಯವಾದ, ಸರ್. 178 00:20:09,680 --> 00:20:11,960 ನಿನಗೂ ಏನೂ ಮಾಡಲಾಗಲಿಲ್ಲ, ಅಲ್ಲವೇ? 179 00:20:12,040 --> 00:20:17,800 ಬಹುಶಃ ನಾವು ಇನ್ನೊಂದು ರಾತ್ರಿ ಕಳೆಯಬೇಕೆಂದು ಸುಯಾಶ್ ಬಯಸಿರಬೇಕು. 180 00:20:21,560 --> 00:20:23,640 ಕುಡಿಯಲ್ಲ ಅಂತ ನಾನು ಯಾವತ್ತೂ ಹೇಳಲ್ಲ. 181 00:20:26,920 --> 00:20:29,280 ಸುಪ್ರಿಯ, ವೇದಾಂತ್ ಜೊತೆ ಮಾತನಾಡಲು ಅವಕಾಶ ನೀಡಿ. 182 00:20:29,760 --> 00:20:32,800 ನಿನಾದ್ ನಾಪತ್ತೆಗೂ ಆತನಿಗೂ ಏನು ಸಂಬಂಧ? 183 00:20:33,320 --> 00:20:36,320 ಕಳೆದ ರಾತ್ರಿ, ಸುಯಾಶ್ ಕಿಸೆಯಿಂದ ಕೆಲ ಚೀಟಿಗಳು ಬಿದ್ದಿದ್ದವು. 184 00:20:36,800 --> 00:20:39,240 ಆತ 15 ವರ್ಷಗಳ ಹಿಂದೆ ನಿನಾದ್ ಮೇಲೆ ಎಸೆದಿದ್ದ ಚೀಟಿಗಳು. 185 00:20:40,080 --> 00:20:41,400 ಅದು ಹೇಗೆ ಸಾಧ್ಯ? 186 00:20:43,520 --> 00:20:45,960 ನೋಟ್ ಪುಸ್ತಕಗಳು ಈಗಲೂ ಅದೇ ಆಗಿವೆ, ಪ್ರ್ಯಾಂಕುಗಳೂ ಸಹ. 187 00:20:47,040 --> 00:20:50,440 ಬಹುಶಃ ಯಾವುದೋ ಹಳೆ ವಿದ್ಯಾರ್ಥಿ ಆತನಿಗೆ ಪ್ರ್ಯಾಂಕ್ ಮಾಡಿರಬೇಕು. 188 00:20:52,400 --> 00:20:55,560 ಅಥವಾ ಆತ ಯಾರಿಗೋ ಪ್ರ್ಯಾಂಕ್ ಮಾಡಲು ಕಿಸೆಯಲ್ಲಿ ಇರಿಸಿಕೊಂಡಿರಬೇಕು. 189 00:20:55,680 --> 00:20:59,080 ಆದರೆ ವೇದಾಂತ್ ನನ್ನ ಬಳಿ ಬಂದು ತಿರುಗಿ ಹೋರಾಡುತ್ತಿದ್ದೇನೆಂದು ಹೇಳಿದ. 190 00:21:00,520 --> 00:21:03,480 15 ವರ್ಷ ಹಿಂದೆ ಸುಯಾಶ್ ನಿನಾದನತ್ತ ಚೀಟಿಗಳನ್ನು ಎಸೆದಾಗ. 191 00:21:03,560 --> 00:21:05,520 ನಾನು ಹೇಳಿದ ಅದೇ ಮಾತುಗಳು. 192 00:21:06,160 --> 00:21:10,000 ನಿನಾದ್ ಗೆ ಮಾತ್ರವಲ್ಲ. ಕೆಫೆಟೀರಿಯಾದಲ್ಲಿ ವೇದಾಂತನಿಗೂ ನೀನು ಅದನ್ನೇ ಹೇಳಿದ್ದೆ. 193 00:21:10,080 --> 00:21:12,000 ನೆನಪಿದೆಯಾ, ಶ್ಯಾಡೋ ಬಾಯ್, ತಿರುಗಿ ಹೋರಾಡು? 194 00:21:14,920 --> 00:21:18,160 ನಿಮ್ಮ ಬಳಿ ಎಲ್ಲದಕ್ಕೂತರ್ಕದ ವಿವರಣೆಯಿದೆ ಎಂದು ಅಂದುಕೊಂಡಿದ್ದೀರಿ. 195 00:21:18,720 --> 00:21:19,800 ಆದರೆ... 196 00:21:21,000 --> 00:21:23,320 ಇಲ್ಲಿ ಬೇರೇನಾದರೂ ನಡೆಯುತ್ತಿದ್ದರೆ? 197 00:21:24,520 --> 00:21:26,080 ನಿನಗೆ ಆತಂಕದ ಸಮಸ್ಯೆಯಿದೆ. 198 00:21:26,160 --> 00:21:28,480 ನಿನ್ನ ಸ್ನೇಹಿತೆಗೆ ನಿನ್ನ ಬಗ್ಗೆ ಚಿಂತೆಯಿದೆ. 199 00:21:30,000 --> 00:21:33,080 ನಿನಾದ್ ಹೊರತಾಗಿಯೂ ನಿನ್ನ ಬಗ್ಗೆ ಕಾಳಜಿ ಹೊಂದಿರುವ ಜನರಿದ್ದಾರೆ. 200 00:21:34,200 --> 00:21:35,560 ನಾನೇನು ನೋಡಿದೆ ನನಗೆ ಗೊತ್ತು. 201 00:21:35,640 --> 00:21:37,800 ಬೇರೆ ಯಾರಾದರೂ ಆ ಚೀಟಿಗಳನ್ನು ನೋಡಿದರೇ? 202 00:21:40,800 --> 00:21:44,440 ಸುಪ್ರಿಯ, ನಿಲ್ಲಿ. ನಿನಾದ್ 15 ವರ್ಷಗಳಿಂದ ನಾಪತ್ತೆಯಾಗಿದ್ದಾನೆ. 203 00:21:44,520 --> 00:21:48,440 ಆತನ ಬ್ಯಾಚ್ಮೇಟ್ಗಳಿಗೆ ಸಹ ಶಾಲೆಯ ಆಡಳಿತ ಈ ವಿಷಯ ತಿಳಿಸಿಲ್ಲ. 204 00:21:48,520 --> 00:21:51,280 ನಾವು ತನಿಖೆಗೆ ಸಹಕರಿಸಬಹುದಾಗಿತ್ತು. 205 00:21:51,360 --> 00:21:55,440 ನಮ್ಮಲ್ಲಿ ಯಾರಿಗಾದರೂ ಕೊನೆಯ ದಿನದ ಬಗ್ಗೆ ಗೊತ್ತಿತ್ತೇನೋ. ಅವನ ರೆಕಾರ್ಡುಗಳೂ ಇಲ್ಲ. 206 00:21:56,000 --> 00:22:00,840 ನಿನಾದ್ ಹೆತ್ತವರ ಜೊತೆ ಮಾತನಾಡಿದ್ದಾಗಿ ಕೋಚ್ ವ್ಯಾಸ್ ಸುಳ್ಳು ಹೇಳಿಕೆ ನೀಡಿದ್ದರು. 207 00:22:01,360 --> 00:22:03,680 ರಾತ್ರೋರಾತ್ರಿ ವ್ಯಾಸ್ ಡೀನ್ ಆಗಿದ್ದು, 208 00:22:04,440 --> 00:22:06,760 ಪೊಲೀಸರು ತಕ್ಷಣವೇ ಪ್ರಕರಣ ಮುಚ್ಚಿದ್ದು, 209 00:22:07,800 --> 00:22:10,160 ಇದು ತುಂಬಾ ಅಸಹಜ ಎಂದು ನಿಮಗನಿಸುವುದಿಲ್ಲವೇ? 210 00:22:12,280 --> 00:22:13,360 ಯೋಚಿಸಿ, ಸುಪ್ರಿಯ. 211 00:22:14,040 --> 00:22:18,440 ನಾಪತ್ತೆಯಾಗಿರುವ ಮಗ ವಾಪಸ್ ದೊರೆಯುವ ಸಾಧ್ಯತೆ ಇದ್ದಲ್ಲಿ, 212 00:22:18,520 --> 00:22:20,760 ಹೆತ್ತವರು ಅದಕ್ಕೆ ಹೋರಾಡುವುದು ಸರಿಯಲ್ಲವೇ? 213 00:22:23,600 --> 00:22:24,440 ನನಗೆ... 214 00:22:25,920 --> 00:22:27,880 ನಿನಾದ್ ಹೆತ್ತವರ ಬಗ್ಗೆ ಚಿಂತೆ, ನನಗೆ... 215 00:22:28,600 --> 00:22:29,800 ನಿನ್ನ ಬಗ್ಗೆ ಚಿಂತೆ ಇದೆ. 216 00:22:31,000 --> 00:22:32,800 ವೇದಾಂತ್ ತುಂಬಾ ತಳಮಳಗೊಂಡಿದ್ದಾನೆ. 217 00:22:34,480 --> 00:22:36,640 ಇದರಲ್ಲಿ ಅವನನ್ನು ಶಾಮೀಲು ಮಾಡಲು ಬಿಡಲ್ಲ. 218 00:22:36,720 --> 00:22:39,280 ಕ್ಷಮಿಸು, ನಿನ್ನ ಉತ್ತರಗಳನ್ನು ನೀನೇ ಹುಡುಕಬೇಕು. 219 00:22:51,680 --> 00:22:53,680 -ನಗುತ್ತಿದ್ದಾರಲ್ಲ, ಅಷ್ಟು ಸಾಕು. -ಹೌದು. 220 00:22:54,440 --> 00:22:56,640 ಸಿನೆಮಾ ತೋರಿಸುವುದು ಒಳ್ಳೆಯ ಐಡಿಯಾ. 221 00:23:07,720 --> 00:23:09,800 -ವೇದಾಂತ್ ಮೇಲೆ ಕಣ್ಣಿಟ್ಟಿರು. -ಸರಿ. 222 00:23:21,840 --> 00:23:25,120 ನಾವಿಲ್ಲಿಯೇ ಇರಬೇಕು, ಅವರು ಹೇಗೆ ಹೋಗಬಹುದು? 223 00:23:28,480 --> 00:23:30,080 ಚೆನ್ನಾಗಿ ಸುತ್ತಿ ಬಂದಿರಾ? 224 00:23:31,080 --> 00:23:33,720 ನಮ್ಮನ್ನು ಗೇಟ್ ಹತ್ತಿರ ಕೂಡ ಹೋಗಲು ಬಿಡುತ್ತಿಲ್ಲ. 225 00:23:33,800 --> 00:23:36,520 ಹೇ ಪಾರ್ಥ್, ಸುಯಾಶ್ ನಮ್ಮ ಸ್ನೇಹಿತನಾಗಿದ್ದ. 226 00:23:37,360 --> 00:23:40,520 ಮಾಲ್ವಿಕ ಭಯಗೊಂಡಿದ್ದಾಳೆ. ಆಕೆ ಸುಧಾರಿಸಿಕೊಳ್ಳಬೇಕಿತ್ತು. 227 00:23:40,600 --> 00:23:44,160 -ನಾವು ಒಂದು ಡ್ರೈವಿಗೆ ಹೋಗಿ ಬಂದೆವು. -ಸರಿ, ನನ್ನನ್ನು ಕ್ಷಮಿಸು. 228 00:23:45,160 --> 00:23:46,000 ಈಗ ಹೇಗಿದ್ದಾಳೆ? 229 00:23:46,520 --> 00:23:48,360 ಸ್ವಲ್ಪ ಸಮಯ ಒಂಟಿ ಆಗಿರಲು ಬಯಸಿದ್ದಾಳೆ. 230 00:23:48,880 --> 00:23:49,800 ಅರ್ಥ ಆಗುತ್ತೆ ನನಗೆ. 231 00:23:50,640 --> 00:23:52,560 ಅಧಿರಾಜನನ್ನು ನೋಡಿದೆಯಾ? 232 00:23:52,640 --> 00:23:55,400 ಹೌದು. ಐದು ನಿಮಿಷ ಹಿಂದೆ ಕೋಣೆಗೆ ಹೋಗುವುದನ್ನು ನೋಡಿದೆ. 233 00:23:56,280 --> 00:23:58,400 ಕೋಣೆಯಲ್ಲಿ ಒಬ್ಬನೇ ಏನು ಮಾಡುತ್ತಿದ್ದಾನೆ? 234 00:24:00,440 --> 00:24:02,280 ಮಕ್ಕಳಿಗೆ ನನ್ನ ಅಗತ್ಯವಿದೆ, ಅಪು. 235 00:24:02,360 --> 00:24:03,840 ವೇದಾಂತನಿಗೆ ನನ್ನ ಅಗತ್ಯವಿದೆ. 236 00:24:03,920 --> 00:24:07,000 ನಿನಗೇ ಸಹಾಯ ಬೇಕಿರುವಾಗ ಇತರರಿಗೆ ಹೇಗೆ ಸಹಾಯ ಮಾಡಬಲ್ಲೆ? 237 00:24:07,080 --> 00:24:08,400 ಮನೆಗೆ ಬಂದು ಬಿಡು. 238 00:24:08,480 --> 00:24:10,040 ನೀನು ಮನೆಗೆ ಬರಲೇಬೇಕು. 239 00:24:35,800 --> 00:24:36,920 ಮಿಸ್. 240 00:24:37,000 --> 00:24:39,480 ಮಿಸ್. ಸುಪ್ರಿಯ ಘೋಷ್ ಶಾಲಾ ಕೌನ್ಸಲರ್ 241 00:25:09,560 --> 00:25:13,280 ಜಾಮ್ವಾಲ್ 242 00:25:20,840 --> 00:25:25,600 ಅಧಿರಾಜ್ ಜೈಸಿಂಗ್ 243 00:25:29,680 --> 00:25:30,680 ಮಾಲ್ವಿಕ! 244 00:25:31,600 --> 00:25:32,520 ಮಾಲ್ವಿಕ! 245 00:25:34,760 --> 00:25:36,040 ನಿನಾದನನ್ನು ನೋಡಿದ್ದೀಯಾ? 246 00:25:36,120 --> 00:25:38,560 ಶಾಲೆಯ ಕೊನೆಯ ದಿನ 247 00:25:41,120 --> 00:25:42,760 ಮಾಲ್ವಿಕ ನಿನ್ನನ್ನೇ ಕೇಳುತ್ತಿರೋದು. 248 00:25:43,280 --> 00:25:44,280 ನಿನಾದ್ ಎಲ್ಲಿ? 249 00:25:45,160 --> 00:25:47,720 ನಿನಾದ್, ನಿನಾದ್. ಅವನ ಹೆಸರು ಕೇಳಿ ಸಾಕಾಗಿ ಹೋಗಿದೆ! 250 00:25:49,000 --> 00:25:51,120 ನಾನು ಮೂರ್ಖಳ ರೀತಿ ಕಾಣುವಂತೆ ಮಾಡಿದೆ, ಆದಿ. 251 00:25:51,200 --> 00:25:54,760 ಒಂಟಿಯಾಗಿ ಕುಳಿತು ನಿನಗಾಗಿ ಕಾಯುತ್ತಿದ್ದೆ. ನೀನು ಹೋಗುವುದನ್ನು ನೋಡ್ತಿದ್ದೆ. 252 00:25:55,840 --> 00:25:59,160 ನಿನ್ನ ಕೊನೆಯ ದಿನ ನನ್ನೊಂದಿಗೆ ಕಳೆಯಲು ಬಯಸುವೆ ಎಂದುಕೊಂಡಿದ್ದೆ. 253 00:25:59,840 --> 00:26:01,120 ತಪ್ಪು ತಿಳಿದಿದ್ದೆ ನಾನು. 254 00:26:01,600 --> 00:26:04,480 -ನನ್ನ ಮಾತು ಕೇಳು. -ನಿನಗೆ ನನ್ನ ಬಗ್ಗೆ ಎಂದೂ ಕಾಳಜಿ ಇರಲಿಲ್ಲ. 255 00:26:04,560 --> 00:26:06,120 -ಖಂಡಿತ ಕಾಳಜಿಯಿತ್ತು. -ಇಲ್ಲ. 256 00:26:06,200 --> 00:26:09,040 ಕೇಳು. ಈಗ ಈ ಮಾತುಗಳಿಗೆ ಸಮಯವಿಲ್ಲ, ಸರಿನಾ? 257 00:26:09,640 --> 00:26:11,040 ನಿನಾದನನ್ನು ಹುಡುಕಬೇಕು. 258 00:26:11,120 --> 00:26:13,440 ಕ್ಷಮೆಯಾಚಿಸಬೇಕು. ಮೊದಲು ಅವನನ್ನು ಹುಡುಕುವೆ. 259 00:26:13,520 --> 00:26:16,200 -ಇದರ ಬಗ್ಗೆ ಆಮೇಲೆ ಮಾತನಾಡೋಣ. -ನನ್ನ ಕ್ಷಮೆ ಬೇಡವೇ? 260 00:26:16,840 --> 00:26:20,560 ಕ್ಷಮೆ ಕೋರುವ ಬದಲು ನಿನಾದ್ ಎಲ್ಲಿ ಎಂದು ನನ್ನನ್ನು ಕೇಳುತ್ತಿರುವೆ. 261 00:26:21,600 --> 00:26:22,680 ನನ್ನ ಕ್ಷಮೆ ಬೇಡವೇ? 262 00:26:22,760 --> 00:26:25,440 ಮಾಲ್ವಿಕ, ಅದು ಕೇವಲ ಒಂದು ಡೇಟ್! 263 00:26:26,080 --> 00:26:27,760 ಬೇರೊಂದು ದಿನ ಹೋಗಬಹುದು! 264 00:26:28,200 --> 00:26:32,280 ದಯವಿಟ್ಟು, ಒಂದು ಬಾರಿ, ನಿನ್ನ ಬಗ್ಗೆ ಮಾತ್ರ ಯೋಚಿಸೋದು ಬಿಡ್ತೀಯಾ? 265 00:26:32,360 --> 00:26:34,160 -ಏನು? -ಮಾಲ್ವಿಕ! 266 00:26:34,240 --> 00:26:35,280 ದೇವ್! 267 00:26:36,040 --> 00:26:38,840 ಈಗಲ್ಲ. ನನ್ನ ಗರ್ಲ್ ಫ್ರೆಂಡ್ ಜೊತೆ ಮಾತನಾಡುತ್ತಿರುವೆ. 268 00:26:43,160 --> 00:26:44,600 ನಿನ್ನ ಗರ್ಲ್ ಫ್ರೆಂಡ್ ಅಲ್ಲ. 269 00:26:45,880 --> 00:26:47,240 ನಿನಾದ್, ನೀನು ಹಾಳಾಗಿ ಹೋಗಿ! 270 00:27:12,680 --> 00:27:15,360 ಶಾಲೆಯ ಕೊನೆಯ ದಿನದಿಂದ ನಿನಾದ್ ನಾಪತ್ತೆಯಾಗಿದ್ದಾನೆ. 271 00:27:15,440 --> 00:27:16,800 ಆತ ಮನೆಗೆ ವಾಪಸಾಗಲಿಲ್ಲ. 272 00:27:27,400 --> 00:27:28,560 ಸುಯಾಶ್ಗಾಗಿ. 273 00:27:28,640 --> 00:27:30,760 -ಚಿಯರ್ಸ್. -ಚಿಯರ್ಸ್. 274 00:27:31,880 --> 00:27:34,360 ಪೊಲೀಸರಿಗೇ ಹುಡುಕಲಾಗಲಿಲ್ಲ, ನೀನೇನು ಮಾಡುವೆ? 275 00:27:34,440 --> 00:27:36,800 ಪೊಲೀಸರು ಏನನ್ನೂ ಮಾಡಿಲ್ಲ, ಮಾಲ್ವಿಕ. 276 00:27:37,520 --> 00:27:39,320 ಪ್ರಕರಣವನ್ನು ಮರುತೆರೆಸಬೇಕು. 277 00:27:40,640 --> 00:27:42,080 ಒಂದು ಸುಳಿವು ಸಿಕ್ಕಿದರೆ ಸಾಕು. 278 00:27:43,880 --> 00:27:46,880 ಕೊನೆಯ ದಿನ ಏನಾಯಿತೆಂದು ನಮ್ಮಲ್ಲಿ ಯಾರಿಗಾದರೂ ನೆನಪಿರಬಹುದೇ? 279 00:27:47,760 --> 00:27:50,240 15 ವರ್ಷಗಳ ಹಿಂದೆ ನಡೆದಿದ್ದು ಯಾರಿಗೆ ನೆನಪಿರುತ್ತೆ? 280 00:27:51,280 --> 00:27:53,160 ನನಗೆ ಹುಚ್ಚು ಅಂದುಕೊಂಡಿದ್ದೀಯಲ್ಲ? 281 00:27:54,760 --> 00:27:56,520 ಸುಪ್ರಿಯ ಸಹ ಹಾಗೆಯೇ ಅಂದುಕೊಂಡಿದ್ದಾರೆ. 282 00:28:01,560 --> 00:28:04,360 ನಾನು ಗೆರೆ ದಾಟುತ್ತಿದ್ದರೆ ಕ್ಷಮಿಸು ಆದಿ, 283 00:28:09,040 --> 00:28:10,800 ನನಗೆ ನಿನ್ನ ಬಗ್ಗೆ ಚಿಂತೆ ಇದೆ ಅಷ್ಟೇ. 284 00:28:13,800 --> 00:28:16,400 ನೀನು ಇಲ್ಲಿ ನನ್ನನ್ನು ನೋಡಲು ಬಂದಿಲ್ಲ ಗೊತ್ತು. 285 00:28:17,800 --> 00:28:20,440 ಆದರೆ ನಾನು ಈ ರೀಯುನಿಯನ್ಗೆ ನಿನ್ನನ್ನು ನೋಡಲೆಂದೇ ಬಂದೆ. 286 00:28:22,040 --> 00:28:24,840 ನಾನು 15 ವರ್ಷದಿನದ ಇದೇ ಯೋಚಿಸುತ್ತಿದ್ದೇನೆ... 287 00:28:27,520 --> 00:28:28,560 ನಾವಿಬ್ಬರೂ... 288 00:29:34,720 --> 00:29:37,160 ಏನಾಯಿತು? ನಾನು ಬಾತ್ರೂಮಿನಲ್ಲಿ ಇದ್ದೆ. 289 00:29:38,240 --> 00:29:39,400 ಈಗ ಬರುತ್ತಿದ್ದೆ. 290 00:29:44,240 --> 00:29:45,240 ಧನ್ಯವಾದ. 291 00:29:53,680 --> 00:29:56,200 ಕೊನೆಯ ದಿನ ಯಾರಾದರೂ ನಿನಾದನನ್ನು ನೋಡಿದ್ದಿರಾ? 292 00:29:57,880 --> 00:29:59,040 ಹೌದು. 293 00:29:59,440 --> 00:30:04,000 ನಿನ್ನ ಭಾಷಣದ ನಂತರ ನಮ್ಮ ಪ್ರದರ್ಶನವಿತ್ತು. ಡ್ರಮ್ ಕಿಟ್ ಮತ್ತು ಗಿಟಾರ್ ತರಲು ಹೋಗಿದ್ದೆ. 294 00:30:04,080 --> 00:30:05,840 ಮುಖ್ಯ ಪ್ರವೇಶದ್ವಾರದಲ್ಲಿ ಸಿಕ್ಕಿದ್ದ. 295 00:30:05,960 --> 00:30:08,480 ನನ್ನ ವಸ್ತು ತೆಗೆದುಕೊಳ್ಳಲು ಸಹಾಯ ಕೋರಿದೆ, 296 00:30:08,560 --> 00:30:11,760 ಆದರೆ ಆತ ಅಸೆಂಬ್ಲಿ ಹಾಲಿಗೆ ಬೇಗ ಹೋಗಬೇಕು ಅಂದ. 297 00:30:13,000 --> 00:30:16,200 ಹಾಗೆ ಹೇಳಿದನೆಂದು ಖಂಡಿತ ಗೊತ್ತೇ? ಏಕೆಂದರೆ ಆತ ಅಲ್ಲಿಗೆ ಬರಲೇ ಇಲ್ಲ. 298 00:30:16,720 --> 00:30:18,280 ಆತ ಮನಸ್ಸು ಬದಲಾಯಿಸಿರಬಹುದು. 299 00:30:18,360 --> 00:30:20,760 -ಆತ ಹೇಳಿದನೇ... -ಹೇ, ಇದನ್ನು ನೋಡು. 300 00:30:21,920 --> 00:30:24,240 ಚರ್ಮದಡಿಯಲ್ಲಿ ಏನೋ ಹರಿದಾಡುತ್ತಿದೆ, ಅಲ್ವಾ? 301 00:30:25,520 --> 00:30:26,360 ಏನು? 302 00:30:27,040 --> 00:30:27,920 ಒಂದೇ ಕೈಯ್ಯಲ್ಲಾ? 303 00:30:28,000 --> 00:30:29,040 ಹೌದು. 304 00:30:30,080 --> 00:30:32,440 ಸೆಕೆಂಡರಿ ಪಾಮಾರ್ ಎರಿಥೀಮದಂತೆ ಕಾಣಿಸುತ್ತಿದೆ. 305 00:30:32,520 --> 00:30:33,360 ಏನು? 306 00:30:33,440 --> 00:30:36,480 -ಇಷ್ಟೊಂದು ಕುಡಿಯಬೇಡ. -ಇದು ಆಧಿರಾಜನ ಪುಸ್ತಕದಿಂದ ಆಗಿದ್ದು. 307 00:30:36,880 --> 00:30:38,280 ನಾನು ಪ್ರತಿದಿನ ಕುಡಿಯುತ್ತೇನೆ. 308 00:30:39,320 --> 00:30:41,480 -ಬಾ ಹೋಗೋಣ. -ನಾನು ನಿನ್ನೊoದಿಗೆ ಬರುವುದಿಲ್ಲ. 309 00:30:43,440 --> 00:30:44,480 ಹೇ, ಆದಿ. 310 00:30:49,320 --> 00:30:51,760 ಮಾಲ್ವಿಕ ನನಗೆ ನಿನಾದ್ ಬಗ್ಗೆ ಹೇಳಿದಳು. 311 00:30:52,760 --> 00:30:54,040 ನನಗೆ ನಂಬಲಾಗುತ್ತಿಲ್ಲ. 312 00:30:55,360 --> 00:30:57,560 ಆ ದಿನ ನೀನು ಕೂಡ ಅಸೆಂಬ್ಲಿಗೆ ಬರಲಿಲ್ಲ ಅಲ್ವಾ? 313 00:30:57,640 --> 00:30:59,640 ಶಾಲೆಯಲ್ಲಿ ಎಲ್ಲಿಯಾದರೂ ನೋಡಿದೆಯಾ? 314 00:30:59,720 --> 00:31:00,720 ನನಗೆ ನೆನಪಿಲ್ಲ. 315 00:31:01,600 --> 00:31:02,840 ಅವರನ್ನು ಕೇಳಿದೆಯಾ? 316 00:31:02,920 --> 00:31:05,720 ಹೌದು, ಎಲ್ಲರ ಬಳಿ ಮಾತನಾಡಿದೆ, ಯಾರಿಗೂ ತಿಳಿದಿಲ್ಲ. 317 00:31:06,680 --> 00:31:08,680 ನಮ್ಮ ಸ್ನೇಹಿತರಿಗೆ ಏನಾಗುತ್ತಿದೆ? 318 00:31:08,760 --> 00:31:10,320 ನಮಗೆ ಗೊತ್ತಿಲ್ಲ. 319 00:31:11,280 --> 00:31:12,440 ಸುಯಾಶ್ ಆತ್ಮಹತ್ಯೆ. 320 00:31:13,320 --> 00:31:17,000 -ನಿನಾದ್ ಮನೆಯಿಂದ ಓಡಿ ಹೋಗಿದ್ದು. -ಓಡಿಹೋದ ಎಂದು ನಾನು ನಂಬಲ್ಲ. 321 00:31:17,080 --> 00:31:18,840 ಹೌದು, ಯಾರು ನಂಬುತ್ತಾರೆ? 322 00:31:18,920 --> 00:31:21,560 ನಾನು ಕೂಡ ನಂಬುವುದಿಲ್ಲ ಸುಯಾಶ್ ಹೀಗೆ... 323 00:31:23,200 --> 00:31:24,440 ಆದರೆ ಇದೇ ಸತ್ಯ. 324 00:31:25,440 --> 00:31:27,760 ಒಂದು ಕ್ಷಣ ನಿನಾದ್ ಸ್ಥಾನದಲ್ಲಿದ್ದು ಯೋಚಿಸು. 325 00:31:27,840 --> 00:31:30,800 ಒಬ್ಬ 16-ವರ್ಷದ ಹುಡುಗ ಬಾಯ್ಸ್ ಶಾಲೆಯಲ್ಲಿ ಕಲಿಯುತ್ತಾನೆ. 326 00:31:30,880 --> 00:31:33,480 ಒಂದು ದಿನ ತಾನು ಸಲಿಂಗಿ ಎಂದು ಆತನಿಗೆ ತಿಳಿಯುತ್ತದೆ. 327 00:31:33,560 --> 00:31:36,320 ತನ್ನ ಬೆಸ್ಟ್ ಫ್ರೆಂಡ್ ಅನ್ನು ಪ್ರೇಮಿಸುತ್ತಾನೆ. 328 00:31:36,400 --> 00:31:41,560 ಪಾಪ ಹುಡುಗ, ತನ್ನ ಬೆಸ್ಟ್ ಫ್ರೆಂಡ್ ತನ್ನ ಭಾವನೆ ಅರ್ಥಮಾಡಿಕೊಳ್ಳುತ್ತಾನೆ ಅಂದುಕೊಳ್ಳುತ್ತಾನೆ. 329 00:31:41,640 --> 00:31:46,600 ಆದರೆ ಆತನನ್ನು ಅರ್ಥ ಮಾಡಿಕೊಳ್ಳುವುದು ಬಿಟ್ಟು, ಬೆಸ್ಟ್ ಫ್ರೆಂಡ್ ಆತನನ್ನು ತಿರಸ್ಕರಿಸುತ್ತಾನೆ. 330 00:31:46,680 --> 00:31:49,400 ಇಡೀ ಶಾಲೆಯೆದುರು ಅಪಹಾಸ್ಯ ಮಾಡುತ್ತಾನೆ. 331 00:31:50,240 --> 00:31:53,120 ಯಾರು ಓಡಿ ಹೋಗುವ ಬಗ್ಗೆ ಯೋಚಿಸದೇ ಇರುತ್ತಾರೆ, ಆದಿ? 332 00:31:53,200 --> 00:31:55,000 ಇದೆಲ್ಲದರಿಂದ ದೂರ. 333 00:31:55,520 --> 00:31:57,600 ಆತ ಚೆನ್ನಾಗಿದ್ದಾನೆಂದು ನಂಬಿಕೆ ಇದೆ ನನಗೆ. 334 00:31:58,960 --> 00:31:59,800 ಹೋಗಲಿ ಬಿಡು. 335 00:32:00,800 --> 00:32:03,280 ಈ ವಿಷಯಗಳನ್ನು ಚಿಂತಿಸಿ ಪ್ರಯೋಜನವಿಲ್ಲ. 336 00:32:03,360 --> 00:32:05,240 ನನಗೆ ಸ್ವಲ್ಪ ವಿಶ್ರಾಂತಿ ಬೇಕು. 337 00:32:05,320 --> 00:32:06,760 ಆದಿ... 338 00:32:15,640 --> 00:32:18,440 -ಮಕ್ಕಳು ಖುಷಿಯಾಗಿದ್ದಾರೆ. -ಮಕ್ಕಳಿಗೆ ಒಳ್ಳೆಯ ಸಿನೆಮಾ. 339 00:32:19,280 --> 00:32:21,360 ಮಿಸ್. ಸ್ನೇಹಾ, ವೇದಾಂತ್ ಎಲ್ಲಿ? 340 00:32:24,320 --> 00:32:25,560 ಆತ ಇಲ್ಲಿಯೇ ಇದ್ದ. 341 00:32:26,880 --> 00:32:28,280 ನಾನು ಹೋಗಿ ನೋಡುತ್ತೇನೆ. 342 00:32:35,640 --> 00:32:36,480 ವೇದಾಂತ್! 343 00:32:37,080 --> 00:32:38,240 ವೇದಾಂತ್! 344 00:32:40,520 --> 00:32:42,440 ಎಲ್ಲಿಗೆ ಹೋಗುತ್ತಿರುವೆ? ಇಲ್ಲಿ ಬಾ. 345 00:32:46,760 --> 00:32:48,040 ಕೇಳಿಸುತ್ತಿಲ್ಲವೇ? 346 00:32:55,000 --> 00:32:57,200 ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ. 347 00:32:58,440 --> 00:33:00,680 ದಯವಿಟ್ಟು! 348 00:33:06,400 --> 00:33:07,280 ಹೊರಗೆ ಹೋಗೋಣ. 349 00:33:10,880 --> 00:33:12,240 ಬನ್ನಿ. 350 00:33:15,360 --> 00:33:16,960 ಮನೋಹರ್, ಹೊರಗೆ ಕರೆದೊಯ್ಯಿರಿ. 351 00:33:18,080 --> 00:33:19,280 ಜಾಗ್ರತೆ. 352 00:33:20,880 --> 00:33:22,680 ಹಾಸ್ಟೆಲಿಗೆ ಹೋಗೋಣ. ಬೇಗ. 353 00:33:22,760 --> 00:33:24,320 ಮುಂದೆ ಸಾಗುತ್ತಿರಿ. 354 00:33:27,280 --> 00:33:28,280 ಬೇಗ. 355 00:33:34,280 --> 00:33:36,120 ಗೂಗಲ್ ಶೋಧ: ಬಾಲಕ ನಾಪತ್ತೆ ಊಟಿ 2007 356 00:33:39,960 --> 00:33:43,400 ನೀಲ್ಗಿರಿ ವ್ಯಾಲಿ ಸ್ಕೂಲಿನ 16-ವರ್ಷದ ಮಾಜಿ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ 357 00:33:43,480 --> 00:33:45,920 ಕೋಟಗಿರಿಗೆ ಹೋಗುವ ಬಸ್ಸಿನಲ್ಲಿ ನಿನಾದ್ ಕೊನೆಯ ಬಾರಿ ಕಾಣಿಸಿಕೊಂಡಿದ್ದ. 358 00:33:50,320 --> 00:33:51,600 ನೀಲ್ಗಿರಿ ವ್ಯಾಲಿ ಸ್ಕೂಲ್ 359 00:33:51,680 --> 00:33:52,800 ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ 360 00:34:41,840 --> 00:34:42,640 ಸಾರ್ಥಕ್? 361 00:34:45,120 --> 00:34:46,880 -ಏನಾಯಿತು? -ಮಿಸ್... 362 00:34:48,160 --> 00:34:49,040 ಹೇಳು. 363 00:34:51,000 --> 00:34:52,520 ಆತ ನಮ್ಮನ್ನೆಲ್ಲ ಕೊಲ್ಲುತ್ತಾನೆ. 364 00:34:54,000 --> 00:34:54,840 ಯಾರು? 365 00:34:56,640 --> 00:34:58,600 ವೇದಾಂತ್ ಒಳಗೆ ಇರುವ ಹುಡುಗ. 366 00:35:05,000 --> 00:35:06,000 ಮಿಸ್. ಸುಪ್ರಿಯ! 367 00:35:06,080 --> 00:35:08,000 ಪ್ರಾಜೆಕ್ಟರ್ ಕೊಠಡಿಯಲ್ಲಿ ಬೆಂಕಿ. 368 00:35:08,080 --> 00:35:11,280 ಮಕ್ಕಳನ್ನು ಹಾಸ್ಟೆಲಿಗೆ ಕಳಿಸಿದೆ. ಆದರೆ ವೇದಾಂತ್ ಕಾಣುತ್ತಿಲ್ಲ. 369 00:35:11,360 --> 00:35:12,160 ಏನು? 370 00:35:12,920 --> 00:35:16,320 ಆತನ ಮೇಲೆ ಕಣ್ಣಿಡಲು ಹೇಳಿದ್ದೆ. ಅವನನ್ನೂ ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. 371 00:35:40,760 --> 00:35:42,040 ಏನಿದು? 372 00:36:11,440 --> 00:36:12,560 ವೇದಾಂತ್, ಶಾಂತನಾಗು! 373 00:36:12,640 --> 00:36:14,040 ವೇದಾಂತ್, ಶಾಂತನಾಗು! 374 00:36:14,120 --> 00:36:15,880 ಶಾಂತನಾಗು! 375 00:36:15,960 --> 00:36:17,560 -ಶಾಂತನಾಗು. -ಕಾಲು ಹಿಡಿದುಕೊಳ್ಳಿ. 376 00:36:17,640 --> 00:36:19,000 ಅಮಲಿನ ಔಷಧಿ ನೀಡಬೇಕು. 377 00:36:19,800 --> 00:36:20,800 ಕಾಪಾಡಿ. 378 00:36:26,840 --> 00:36:27,760 ಶಾಂತನಾಗು. 379 00:36:27,840 --> 00:36:28,880 ಎಲ್ಲಾ ಸರಿಯಾಗುತ್ತೆ. 380 00:36:29,600 --> 00:36:30,920 ವೇದಾಂತ್, ಪರವಾಗಿಲ್ಲ. 381 00:36:31,000 --> 00:36:33,040 ಪರವಾಗಿಲ್ಲ! 382 00:36:37,280 --> 00:36:38,600 ವೇದಾಂತ್, ಶಾಂತನಾಗು. 383 00:36:39,160 --> 00:36:40,360 ಕಾಲು ಹಿಡಿದುಕೊಳ್ಳಿ. 384 00:36:42,840 --> 00:36:43,880 ನಿಲ್ಲಿಸು. 385 00:36:47,960 --> 00:36:49,440 ಸಾಕು ವೇದಾಂತ್, ಶಾಂತನಾಗು. 386 00:37:13,880 --> 00:37:14,680 ಹೇಗಿದ್ದಾನೆ? 387 00:37:14,800 --> 00:37:16,160 ಅಮಲಿನ ಔಷಧಿ ನೀಡಿರುವೆವು. 388 00:37:17,640 --> 00:37:18,880 ಬ್ಲಾಂಕೆಟ್ ತನ್ನಿ. 389 00:37:18,960 --> 00:37:19,800 ಸರಿ. 390 00:37:33,680 --> 00:37:35,760 ಇಲ್ಲಿ ಏನೋ ನಡೆಯುತ್ತಿದೆ. 391 00:37:35,840 --> 00:37:37,320 ಮಾಲ್ವಿಕ ಮಲಗಿದ್ದಾಳೆ. 392 00:37:37,400 --> 00:37:40,200 ನಿನಗೆ ಅರ್ಥವಾಗುತ್ತಿಲ್ಲ. ಯಾರೋ ನನ್ನ ಉಸಿರುಗಟ್ಟಿಸುತ್ತಿದ್ದರು. 393 00:37:40,320 --> 00:37:41,880 ಅಂದರೆ, ಅದು ನಾನೇ... 394 00:37:41,960 --> 00:37:44,480 ಬ್ರೊ, ಯಾರೋ... ನನಗೆ ಉಸಿರಾಡಲು ಆಗುತ್ತಿರಲಿಲ್ಲ. 395 00:37:44,560 --> 00:37:45,840 ಶಾಂತನಾಗು. 396 00:37:46,360 --> 00:37:48,600 ನೀನು ತುಂಬಾ ಕುಡಿದಿರುವೆ. 397 00:37:49,280 --> 00:37:51,280 ಒಳಗೆ ಬಾ. ಆದರೆ ಮೌನವಾಗಿರು. 398 00:37:52,400 --> 00:37:53,440 ಬಾ. 399 00:38:03,920 --> 00:38:05,160 ಅವನು ದೂರು ನೀಡಬಾರದು. 400 00:38:06,560 --> 00:38:08,920 ಚಿಂತಿಸಬೇಡ, ಅವನು ಹಾಗೆ ಮಾಡಲ್ಲ. 401 00:38:30,200 --> 00:38:31,080 ಸಹಾಯ ಮಾಡಿ! 402 00:38:31,160 --> 00:38:32,640 ಯಾರಾದರೂ ಸಹಾಯ ಮಾಡಿ! 403 00:38:35,840 --> 00:38:37,080 ವೇದಾಂತ್. 404 00:38:39,440 --> 00:38:40,400 ಸಹಾಯ ಮಾಡಿ! 405 00:38:54,960 --> 00:38:56,280 ವೇದಾಂತನಿಂದ ದೂರವಿರು. 406 00:38:56,840 --> 00:39:00,520 ಇಲ್ಲದೇ ಇದ್ದರೆ ಉಳಿದವರಂತೆ ನೀನೂ ಸಾಯುವೆ. 407 00:41:19,880 --> 00:41:21,880 ಉಪ ಶೀರ್ಷಿಕೆ ಅನುವಾದ: ಜಯಶ್ರೀ 408 00:41:21,960 --> 00:41:23,960 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ