1 00:00:06,000 --> 00:00:06,840 ಈ ಸರಣಿಯ ಉದ್ದೇಶ ಮನರಂಜನೆ. ಇದು ಕಾಲ್ಪನಿಕ. 2 00:00:06,920 --> 00:00:07,760 ಹೆಸರು, ಸ್ಥಳ, ಘಟನೆ ಇತ್ಯಾದಿ ಲೇಖಕರ ಕಲ್ಪನೆ. 3 00:00:07,840 --> 00:00:08,680 ಯಾವುದೇ ಸಾಮ್ಯತೆ ಕಾಕತಾಳೀಯ. ಸಂಭಾಷಣೆ ಅಥವಾ ಪಾತ್ರ 4 00:00:08,760 --> 00:00:09,600 ಅವಮಾನಿಸುವ ಉದ್ದೇಶ ಹೊಂದಿಲ್ಲ. 5 00:00:09,680 --> 00:00:10,520 LGBTQUIA+ ಸಮುದಾಯದ ಸಮಸ್ಯೆಯನ್ನು ಬಿಂಬಿಸಿದೆ. 6 00:00:10,600 --> 00:00:11,440 ಅವರನ್ನು ಅಗೌರವದಿಂದ ನೋಡುವ ಉದ್ದೇಶವಿಲ್ಲ. 7 00:00:11,520 --> 00:00:12,360 ಪ್ರಬಲ ಭಾಷೆ ಹೊಂದಿದೆ. ಡ್ರಗ್ಸ್, ಮದ್ಯ, ತಂಬಾಕು 8 00:00:12,440 --> 00:00:13,280 ಮಾಟಮಂತ್ರ ಇತ್ಯಾದಿ ಉತ್ತೇಜಿಸದು. 9 00:00:13,360 --> 00:00:14,520 ಪ್ರಾಣಿ ಹಿಂಸೆ ನಡೆದಿಲ್ಲ. ಅಭಿಪ್ರಾಯಗಳನ್ನು ಅಮೆಝಾನ್ ಬೆಂಬಲಿಸದು. 10 00:00:14,600 --> 00:00:15,880 ಬಾಲ ಕಲಾವಿದರಿಗೆ ತೊಂದರೆ ಮಾಡಲಾಗಿಲ್ಲ. ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ. 11 00:00:46,920 --> 00:00:48,040 ಆದು! 12 00:02:59,600 --> 00:03:02,880 ಅಧೂರ 13 00:03:05,760 --> 00:03:06,880 ಏನಾಗಿಲ್ಲ ತಾನೇ? 14 00:03:07,040 --> 00:03:08,320 ನಾನು ಚೆನ್ನಾಗಿದ್ದೇನೆ. 15 00:03:08,400 --> 00:03:09,880 ಎಷ್ಟು ಬಾರಿ ನಿನಗೆ ನಾ ಹೇಳಿಲ್ಲ? 16 00:03:10,520 --> 00:03:13,640 ನೀನು ಚೆನ್ನಾಗಿದ್ದಿದ್ದರೆ, ಇಲ್ಲಿಂದ ಹೋಗುತ್ತಿರಲಿಲ್ಲ. 17 00:03:13,760 --> 00:03:16,480 ನಿನ್ನ ಬಗ್ಗೆ ನಮಗೆ ಕಾಳಜಿಯಿದೆ. ವಾಪಸ್ ಬಾ. 18 00:03:16,560 --> 00:03:18,960 ಎಂಟು ತಿಂಗಳಿಂದ ಅಲ್ಲಿದ್ದೀಯ. ಅದು ಸಾಕು. 19 00:03:19,040 --> 00:03:21,800 ಆ ಮಕ್ಕಳನ್ನು ನೋಡಿ ನಿನಗೆ ಅಭಿ ನೆನಪು ಆಗುವುದಿಲ್ಲವಾ? 20 00:03:21,880 --> 00:03:23,360 ನಾನು ಹೊರಡಬೇಕು ಈಗ. ಬೈ. 21 00:03:23,440 --> 00:03:25,960 -ಮತ್ತೆ ಮಾತಾಡುತ್ತೇನೆ. -ಫೋನ್ ಇಡಬೇಡ. 22 00:03:33,800 --> 00:03:34,960 ಬಾ, ವೇದಾಂತ್. 23 00:03:37,360 --> 00:03:38,520 ಕುಳಿತುಕೋ. 24 00:03:39,080 --> 00:03:40,920 ಒಂದು ನಿಮಿಷದಲ್ಲಿ ಬರುತ್ತೇನೆ. 25 00:04:05,000 --> 00:04:06,640 ನಾನು ಒಳಗೆ ಬರಬಹುದೇ ಮಿಸ್? 26 00:04:13,560 --> 00:04:14,600 ಬಾ. 27 00:04:15,720 --> 00:04:19,360 ನಿನಗೆ ಗೊತ್ತಾ, ನಿನ್ನಂತೆಯೇ ನಾನು ಕೂಡ ಇಲ್ಲಿ ಹೊಸಬಳು. 28 00:04:19,480 --> 00:04:21,960 ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. 29 00:04:23,240 --> 00:04:24,200 ಯಾವುದು ಬೇಕು? 30 00:04:29,000 --> 00:04:31,160 ನಾನು ಕೋಣೆಯಲ್ಲಿ ಈಗ ಒಬ್ಬಳೇ ಇದ್ದಾಗ, 31 00:04:32,760 --> 00:04:34,320 ನನಗೆ... 32 00:04:35,200 --> 00:04:38,480 ಯಾರೋ ಒಳಗೆ ಬಂದು ಈ ಕುರ್ಚಿಯಲ್ಲಿ ಕುಳಿತಂತೆ ಅನ್ನಿಸಿತು. 33 00:04:39,360 --> 00:04:41,120 ನೋಡಿದರೆ ಯಾರೂ ಇರಲಿಲ್ಲ. 34 00:04:41,760 --> 00:04:44,080 ಆದರೆ ನನಗೆ ನಡೆದಾಡುವ ಶಬ್ದ ಕೇಳಿಸಿತ್ತು. 35 00:04:45,760 --> 00:04:47,440 ನಿನಗೆ ಹೀಗಾಗಿದೆಯೇ? 36 00:04:50,480 --> 00:04:52,000 ಹಾಗೆ ಯಾಕಾಯಿತು ಅಂತ ಗೊತ್ತಾ? 37 00:04:53,000 --> 00:04:55,920 ಯಾಕೆಂದರೆ ನನ್ನ ಕಿವಿಗಳು ಈಗಲೂ ಕೊಲ್ಕತ್ತಾದ ಶಬ್ದಗಳಿಗೆ ಅಂಟಿಕೊಂಡಿದೆ. 38 00:04:56,720 --> 00:04:58,360 ಕೆಲವೊಮ್ಮೆ ನನಗನಿಸುತ್ತದೆ, 39 00:04:59,560 --> 00:05:02,800 ನಾನು ಆ ಸದ್ದಿನ ನಡುವೆ ಅಲ್ಲಿಯೇ ಇದ್ದೀನಿ ಅಂತ. 40 00:05:02,880 --> 00:05:05,320 ಅಂದರೆ ನನಗೆ ಮನೆಯ ನೆನಪಾಗುತ್ತಿದೆ ಅಂತ. 41 00:05:06,720 --> 00:05:08,120 ನಿನಗೂ ಮನೆಯ ನೆನಪಾಗುತ್ತದೆಯಾ? 42 00:05:11,360 --> 00:05:12,920 ಏನನ್ನು ತುಂಬಾ ಮಿಸ್ ಮಾಡುವೆ? 43 00:05:14,360 --> 00:05:15,440 ಡಿನ್ನರ್. 44 00:05:16,360 --> 00:05:18,080 ಡಿನ್ನರ್ ನಲ್ಲಿ ಏನು ವಿಶೇಷತೆ ಇದೆ? 45 00:05:19,240 --> 00:05:24,120 ಅಮ್ಮ, ಅಪ್ಪ ಮತ್ತು ನಾನು ಯಾವತ್ತೂ ಒಟ್ಟಿಗೆ ಊಟ ಮಾಡುತ್ತಿದ್ದೆವು. 46 00:05:24,200 --> 00:05:26,000 ಅಪ್ಪ ಚೆನ್ನಾಗಿ ಅಡುಗೆ ಮಾಡುತ್ತಾರೆ. 47 00:05:26,080 --> 00:05:27,040 ನಿಜವಾಗಿಯೂ? 48 00:05:27,600 --> 00:05:30,880 ಸರಿ, ಮುಂದಿನ ಬಾರಿ ಅವರಲ್ಲಿ ರೆಸಿಪಿಗಳನ್ನು ಕೇಳುವೆ. 49 00:05:32,600 --> 00:05:36,120 ಆದರೆ ಅಪ್ಪ ನನ್ನ ಕರೆದುಕೊಂಡು ಹೋಗಲು ನಾಲ್ಕು ತಿಂಗಳ ನಂತರವೇ ಬರೋದು. 50 00:05:39,960 --> 00:05:41,000 ನಿನಗಾಗಿ ನಾನಿದ್ದೀನಿ. 51 00:05:46,680 --> 00:05:49,720 ವೇದಾಂತ್, ಆ ರಾತ್ರಿ ಡೀನ್ ಬಂಗಲೆಯಲ್ಲಿ ಏನು ನಡೆಯಿತು? 52 00:05:54,400 --> 00:05:56,360 ಅದರ ಬಗ್ಗೆ ನನಗೆ ಹೇಳ್ತೀಯಾ? 53 00:06:03,960 --> 00:06:08,160 ಅಲ್ಲಿಗೆ ಹೇಗೆ ಹೋದೆ ಮತ್ತು ಯಾಕೆ ಅಂತ ನನಗೆ ನೆನಪಿಲ್ಲ. 54 00:06:08,240 --> 00:06:10,600 ನಿಜವಾಗಿಯೂ ನನಗೆ ನೆನಪಿಲ್ಲ. 55 00:06:12,760 --> 00:06:13,720 ಪರವಾಗಿಲ್ಲ. 56 00:06:14,720 --> 00:06:15,560 ಪರವಾಗಿಲ್ಲ. 57 00:06:16,680 --> 00:06:18,800 ನಮಗೆ ತುಂಬಾ ಭಯವಾದಾಗ, 58 00:06:19,280 --> 00:06:21,640 ನಮ್ಮ ಮೆದುಳು ನೆನಪಿಟ್ಟುಕೊಳ್ಳುವುದಿಲ್ಲ, 59 00:06:22,840 --> 00:06:24,960 ಆದ್ದರಿಂದ ಕೆಟ್ಟ ಸಮಯದ ನೆನಪು ನಮಗಿರುವುದಿಲ್ಲ. 60 00:06:26,200 --> 00:06:30,000 ಮಿಸ್, ನಿಜವಾಗಿಯೂ ಆ ನಾಯಿಮರಿಗಳನ್ನು ನಾನು ಕೊಂದಿದ್ದಾ? 61 00:06:30,720 --> 00:06:31,960 ನಾನು ಸೈಕೋ ನಾ? 62 00:06:32,520 --> 00:06:33,600 ಅಲ್ಲ, ನೀನು ಸೈಕೋ ಅಲ್ಲ. 63 00:06:35,120 --> 00:06:39,080 ಜನರೇನೇ ಹೇಳಲಿ ವೇದಾಂತ್, ನೀನು ಇಲ್ಲಿ ಏನು ಯೋಚಿಸುವೆಯೋ ಅದು ಮುಖ್ಯ. 64 00:06:41,400 --> 00:06:43,440 ಅಲ್ಲಿಗೆ ಹೋಗಲು ಯಾರಿಗೂ ಬಿಡಬೇಡ. 65 00:06:54,200 --> 00:06:57,040 ಈ ಬಾರಿ ಅವರು ತಪ್ಪಿಸಿಕೊಳ್ಳುವುದಿಲ್ಲ. 66 00:07:00,680 --> 00:07:01,680 ಏನು ಹೇಳಿದೆ? 67 00:07:02,960 --> 00:07:04,640 ನಾನು ಸೈಕೋ ಅಲ್ಲದಿದ್ದರೆ, 68 00:07:04,720 --> 00:07:07,840 ನನಗೇಕೆ ಅಸೆಂಬ್ಲಿ ಹಾಲಿಗೆ ಪ್ರವೇಶವಿಲ್ಲ, ಮಿಸ್? 69 00:07:22,760 --> 00:07:25,440 ಅಜ್ಜ, ನಾನೂ ಜೊತೆಗೆ ಬರುತ್ತೇನೆ. 70 00:07:25,600 --> 00:07:28,160 ಆದಿ, ಗಡಿಯಲ್ಲಿ ಮಕ್ಕಳಿಗೆ ಅನುಮತಿ ಇಲ್ಲ. 71 00:07:29,240 --> 00:07:30,560 ಬಾ, ಹೋಗೋಣ. 72 00:07:30,640 --> 00:07:34,080 ರಮನ್ ಕೆಫೆ 73 00:07:36,000 --> 00:07:37,960 ಚಾಕೊಲೇಟ್ ಮಿಲ್ಕ್ ಶೇಕ್ ಕುಡಿಯೋಣ. 74 00:07:38,040 --> 00:07:40,200 ನಂತರ ಇಬ್ಬರೂ ತಂತಮ್ಮ ಶಾಲೆಗಳಿಗೆ ಹೋಗೋಣ. 75 00:07:40,880 --> 00:07:44,520 ಅಜ್ಜ, ನೀವು ಕೂಡ ನನ್ನನ್ನು ಬಿಟ್ಟು ಹೋಗುತ್ತೀರಾ? 76 00:07:44,600 --> 00:07:46,120 ನಾನು ಒಂಟಿಯಾಗಿ ಬಿಡುತ್ತೇನೆ. 77 00:07:46,640 --> 00:07:49,720 ಇಲ್ಲ, ಆದಿ, ಏನೇ ಆದರೂ ಖುಷಿಯಾಗಿರು. 78 00:07:50,080 --> 00:07:51,160 ಸರಿ ತಾನೇ? 79 00:07:52,480 --> 00:07:55,200 ಇವನೇಕೆ ಅಳುತ್ತಿದ್ದಾನೆ? ಅಳು ಮುಂಜಿ. 80 00:07:55,280 --> 00:07:56,680 ನಾನೇನೂ ಅಳು ಮುಂಜಿಯಲ್ಲ. 81 00:07:57,360 --> 00:07:59,680 ಇಂದು ಆದಿಗೆ ಶಾಲೆಯ ಮೊದಲ ದಿನ. 82 00:08:00,200 --> 00:08:02,320 ಓಹ್, ಲೇಟ್ ಅಡ್ಮಿಷನ್. 83 00:08:02,400 --> 00:08:04,920 ನಿನಗೆ ಪೆಟ್ಟು ಬೀಳಲಿದೆ. 84 00:08:05,000 --> 00:08:06,160 ಯಾವ ತರಗತಿ? 85 00:08:06,240 --> 00:08:07,600 ಆದಿ 5ನೇ ತರಗತಿಯಲ್ಲಿದ್ದಾನೆ. 86 00:08:07,680 --> 00:08:08,960 ನಾನು ಕೂಡ. 87 00:08:10,200 --> 00:08:13,200 ನಾನು ನಿನ್ನನ್ನು ರಕ್ಷಿಸುವೆ. ನಾನು ನಿನಾದ್. 88 00:08:13,600 --> 00:08:17,640 ಇದು ಶಾಲೆಯಲ್ಲಿ ಅವನ ಮೊದಲ ದಿನವೇ? ಹಾಗಿದ್ದರೆ ಈ ಬನ್ ಮಸ್ಕಾ ನಮ್ಮ ಪರವಾಗಿ. 89 00:08:18,840 --> 00:08:20,480 -ಹಲೋ, ಸರ್. -ಬ್ರಿಗೇಡಿಯರ್ ಜೈಸಿಂಗ್. 90 00:08:20,560 --> 00:08:23,880 -ನಾನು ರಮನ್. -ನೋಡು, ನೀನು ನನ್ನ ಸ್ನೇಹಿತನಾದರೆ, 91 00:08:23,960 --> 00:08:26,920 ಲೆಕ್ಕವಿಲ್ಲದಷ್ಟು ಚಾಕೊಲೇಟ್ ಹಾಲು, ಬನ್ ಮಸ್ಕಾ. 92 00:08:27,000 --> 00:08:28,040 ಡೀಲ್? 93 00:08:29,000 --> 00:08:30,320 ಮತ್ತು ಬದಲಿಗೆ? 94 00:08:31,360 --> 00:08:33,600 ರಕ್ಷಣೆ. ನೀನು ನನ್ನನ್ನು ರಕ್ಷಿಸುವೆ. 95 00:08:33,680 --> 00:08:35,760 ನೀನು ಈಗ ತಾನೇ ನನ್ನನ್ನು ರಕ್ಷಿಸಲಿದ್ದೆಯಲ್ಲ? 96 00:08:35,880 --> 00:08:38,320 ನಾನು ಬನ್ ಮಸ್ಕಾ ಕೂಡ ನೀಡುತ್ತೇನಲ್ಲ. ಡೀಲ್? 97 00:08:55,280 --> 00:08:57,280 -ಅಜ್ಜ. -ಏನು ಮಗು. 98 00:08:57,360 --> 00:09:00,080 -ನೀವು ನನ್ನ ಟಾರ್ಚ್ ಇಟ್ಟಿದ್ದೀರಾ? -ಟಾರ್ಚ್? 99 00:09:00,160 --> 00:09:03,200 ನಿಮಗೆ ಗೊತ್ತಲ್ಲ ನನಗೆ ರಾತ್ರಿ ಅದು ಬೇಕು ಅಂತ? 100 00:09:03,280 --> 00:09:05,640 -ನನಗನಿಸುತ್ತದೆ ಡ್ರೈವರ್... -ನನ್ನದನ್ನು ತಗೊ. 101 00:09:05,720 --> 00:09:07,720 ಹೇಗಿದ್ದರೂ ನಾನು ಅದನ್ನು ಬಳಸುವುದಿಲ್ಲ. 102 00:09:12,520 --> 00:09:14,240 ಹಾಗಿದ್ದರೆ, ನಾವು ಒಂದು ತಂಡವೇ? 103 00:09:15,000 --> 00:09:18,120 ಬನ್ ಮಸ್ಕಾ ಮತ್ತು ಚಾಕೊಲೇಟ್ ಹಾಲಿನಂತೆ. 104 00:09:24,520 --> 00:09:25,640 ಸರಿ. 105 00:09:27,160 --> 00:09:31,160 ನನಗೆ ತುಂಬ ಖುಷಿಯಾಯಿತು. ನೀವೆಲ್ಲರೂ ಇಲ್ಲಿರುವುದು. ನಿಜವಾಗಿ... 106 00:09:31,240 --> 00:09:34,400 ಕೆಫೆ 107 00:09:43,640 --> 00:09:45,600 -ಎಕ್ಸ್ಕ್ಯೂಸ್ ಮಿ. -ಹೇಳಿ. 108 00:09:45,640 --> 00:09:48,200 ಇದು ರಮನ್ ಕೆಫೆ ಆಗಿರಲಿಲ್ಲವೇ? 109 00:09:48,280 --> 00:09:51,240 ಅವರು ಅದನ್ನು ಯಾವಾಗಲೋ ಮಾರಿದ್ದಾರೆ. ಸುಮಾರು 10 ವರ್ಷಗಳಾಯಿತು. 110 00:09:51,320 --> 00:09:54,720 ಅವರೆಲ್ಲಿ ಹೋದರೆಂದು ಯಾರಿಗೂ ತಿಳಿದಿಲ್ಲ. ನಿಮಗೆ ಬನ್ ಮಸ್ಕಾ ಬೇಕೇ? 111 00:09:54,760 --> 00:09:58,240 -ಅವರಿಗಿಂತ ಚೆನ್ನಾಗಿ ಮಾಡುತ್ತೇನೆ. -ಬೇಡ, ಧನ್ಯವಾದ. 112 00:10:09,760 --> 00:10:13,280 ಎಲ್ಲಾ ವಿದ್ಯಾರ್ಥಿಗಳು ಸಭಾಂಗಣದಲ್ಲಿ 8 ಗಂಟೆಗೆ ಮುನ್ನ ಆಸೀನರಾಗಬೇಕು. 113 00:10:13,360 --> 00:10:15,520 ಡೀನ್ ಸ್ವಾಮಿ ಅವರ ಸ್ವಾಗತ ಭಾಷಣಕ್ಕಾಗಿ, 114 00:10:15,640 --> 00:10:19,600 2007 ನೇ ಬ್ಯಾಚಿನ ರೀಯುನಿಯನ್ ಆಚರಣೆಗಳನ್ನು ಆರಂಭಿಸಲು. 115 00:10:19,640 --> 00:10:20,960 ಹೋಗೋಣ. 116 00:10:21,040 --> 00:10:21,960 2007 ರ ವರ್ಗ 117 00:10:22,040 --> 00:10:25,640 ನಿನಗೆ ಒಂದು ಚೇರ್ ಹುಡುಕೋಣ, ಸರಿನಾ? ಇಲ್ಲಿ ಕುಳಿತುಕೊಳ್ಳುತ್ತೀಯಾ? 118 00:10:25,720 --> 00:10:27,200 ನೋಡು, ಸೈಕೋ! 119 00:10:33,640 --> 00:10:34,880 ಏನೂ ತೊಂದರೆ ಇಲ್ಲ ತಾನೇ? 120 00:10:36,480 --> 00:10:39,080 ಒಳ್ಳೆಯದು, ನೀನು ಮುಖ್ಯ ಪಾತ್ರಧಾರಿ ಸಹ. 121 00:10:39,160 --> 00:10:41,520 ಇಲ್ಲ, ಈ ಬಾರಿ ಇತರರಿಗೆ... 122 00:10:43,080 --> 00:10:46,120 -ಸರ್, ಆ ಮಗು... -ನಾನು ಅದನ್ನು ನಿಭಾಯಿಸುವೆ. 123 00:10:46,720 --> 00:10:47,720 ಸಾರ್ಥಕ್, ನೋಡು! 124 00:10:48,880 --> 00:10:49,880 ಸಾರ್ಥಕ್. 125 00:10:53,160 --> 00:10:57,640 ಸುಪ್ರಿಯಾ, ವೇದಾಂತ್ ಇಲ್ಲಿರಕೂಡದು ಎಂದು ಸ್ಪಷ್ಟವಾಗಿ ನಾನು ಹೇಳಿದ್ದೆ. 126 00:10:57,720 --> 00:11:01,040 ಹೌದು, ಆದರೆ ಅವನನ್ನು ದೂರ ಮಾಡಿದಷ್ಟೂ ಅವನು ಏಕಾಂಗಿಯಾಗುತ್ತಾನೆ. 127 00:11:01,120 --> 00:11:02,720 ಅವನ ವರ್ತನೆ ಇನ್ನೂ ಕೆಡಬಹುದು. 128 00:11:02,800 --> 00:11:04,480 -ನನಗೆ ಸಾಧ್ಯವಿಲ್ಲ... -ಅಗತ್ಯವಿಲ್ಲ. 129 00:11:04,560 --> 00:11:07,920 ವೇದಾಂತ್ ಜವಾಬ್ದಾರಿ ನನ್ನದು. ನಾನೇನು ಮಾಡುತ್ತಿದ್ದೇನೆಂದು ಗೊತ್ತು. 130 00:11:09,040 --> 00:11:10,280 ಸರಿ, ನಿನ್ನಿಷ್ಟ. 131 00:11:18,680 --> 00:11:21,560 ಮಿ. ಟ್ರಸ್ಟಿ, ಕಾಗುಣಿತ ತಪ್ಪುಗಳಿವೆಯಲ್ಲ? 132 00:11:21,640 --> 00:11:24,840 -ಏನಿದು? -ಜಾಮ್ವಾಲ್ ಅನ್ನು ಸರಿಯಾಗಿ ಉಚ್ಛರಿಸಿದ್ದಾರಲ್ಲ. 133 00:11:26,880 --> 00:11:30,000 ಹೇ! ಮಿಸ್ ಮಾಲ್ವಿಕ ಸೇಠ್! 134 00:11:30,480 --> 00:11:31,600 ನಿನ್ನ ಬ್ಲೇಝರ್ ಎಲ್ಲಿ? 135 00:11:31,680 --> 00:11:34,280 ಅವರು ಹಳೆ ಹುಡುಗರಿಗೆ ಮಾತ್ರ ಬ್ಲೇಝರ್ ಮಾಡಿಸಿದ್ದರು, 136 00:11:34,360 --> 00:11:37,120 ಬ್ಯಾಚಿನ ಒಬ್ಬಳೇ ಹುಡುಗಿ ನನ್ನನ್ನು ಎಂದಿನಂತೆ ಮರೆತುಬಿಟ್ಟರು. 137 00:11:37,200 --> 00:11:38,600 ಓಹ್, ಪಾಪ! 138 00:11:39,640 --> 00:11:42,920 ಅವರಿಗೆ ನಾನೀಗ ಕೇವಲ ಪ್ಲಸ್ ಒನ್. ಇವರಂತೆ. 139 00:11:43,000 --> 00:11:44,280 ಇವರಂತೆ? 140 00:11:44,360 --> 00:11:46,960 ಮಿಸೆಸ್. ಮಾಲ್ವಿಕ ಜಾಮ್ವಾಲ್! 141 00:11:47,040 --> 00:11:49,400 ನೀನು ಈ ಬ್ಯಾಚಿನ ಅತ್ಯುತ್ತಮ ಸಾಧಕಿ. 142 00:11:49,480 --> 00:11:53,160 ಅಂದು ಒಬ್ಬ ಶಿಕ್ಷಕರ ಮಗಳು, ಇಂದು ಟ್ರಸ್ಟಿಯ ಹೆಂಡತಿ. 143 00:11:56,760 --> 00:11:59,200 ನಾನು ಹೇಗಿದ್ದರೂ ಈ ಬ್ಯಾಚಿನ ಕನಿಷ್ಠ ಸಾಧಕ! 144 00:11:59,280 --> 00:12:01,240 ಬಾ, ಬೆಕ್ಕು ಹೆಸರಿನ ಕುದುರೆಯನ್ನು ತೋರಿಸುವೆ. 145 00:12:01,320 --> 00:12:04,040 ಏನು? "ಬೆಕ್ಕು" ಅಲ್ಲ, ಅದು "ಬಿಲ್ಲಿ". 146 00:12:04,120 --> 00:12:05,240 ಏನೋ ಒಂದು! 147 00:12:05,320 --> 00:12:06,280 ಮಿಸೆಸ್. ಜಾಮ್ವಾಲ್. 148 00:12:06,360 --> 00:12:09,040 ಖುಷಿಯಾಯಿತು ಬಂದು. ನಮ್ಮನ್ನು ಕರೆಸಿದ್ದಕ್ಕೆ ಧನ್ಯವಾದಗಳು. 149 00:12:09,120 --> 00:12:11,760 ನಮಗೂ ಅಷ್ಟೇ. ಕುಳಿತುಕೊಳ್ಳಿ. ಬೇಗ ಶುರು ಮಾಡುತ್ತೇವೆ. 150 00:12:11,840 --> 00:12:13,360 -ಥ್ಯಾಂಕ್ಸ್. -ಎಂಜಾಯ್ ಮಾಡಿ. 151 00:12:19,280 --> 00:12:20,360 ಬಾ. 152 00:12:27,880 --> 00:12:29,600 -ಹಾಯ್. -ಹಾಯ್. 153 00:12:33,840 --> 00:12:35,360 ಮಿಸೆಸ್. ಜಾಮ್ವಾಲ್? 154 00:12:37,680 --> 00:12:41,840 ನಿನ್ನ ಬಗ್ಗೆ ಸ್ವಲ್ಪ ಆದರೂ ಗೊತ್ತು ನನಗೆ. ಇಷ್ಟoತೂ ಹೇಳಬಲ್ಲೆ 155 00:12:41,920 --> 00:12:46,600 ನೀನು ಮಿಸೆಸ್ ಜಾಮ್ವಾಲ್ ಆದಷ್ಟು, ಅವನೂ ಮಿ. ಮಾಲ್ವಿಕ ಸೇಠ್ ಆಗಿರಬೇಕು. 156 00:12:48,720 --> 00:12:49,840 ಅದು ನಿಜ. 157 00:12:49,960 --> 00:12:52,280 ಅವನಿಗೆ ನೀನಿಷ್ಟ ಅಂತ ನನಗೆ ಮೊದಲೇ ಗೊತ್ತಿತ್ತು. 158 00:12:53,600 --> 00:12:56,080 ನಿನಗೂ ಅವನು ಇಷ್ಟ ಆಗುತ್ತಾನೆ ಅಂದುಕೊಂಡಿರಲಿಲ್ಲ. 159 00:12:56,560 --> 00:13:00,160 ಏನು ಮಾಡಬೇಕಿತ್ತು? ನೀನು ಅಮೆರಿಕಾಗೆ ಹೋಗಿ ನನ್ನ ಮರೆತುಬಿಟ್ಟೆ. 160 00:13:00,880 --> 00:13:04,160 ಹಲೋ! ನನ್ನಿಂದ ದೂರವಾಗಲು ನೀನು ನಿರ್ಧರಿಸಿದ್ದು. 161 00:13:05,680 --> 00:13:09,560 ತಮಾಷೆಗಳು ಸಾಕು, ಆದಿ, ಅಜ್ಜನ ಬಗ್ಗೆ ತಿಳಿದು ದುಃಖ ಆಯಿತು. 162 00:13:10,520 --> 00:13:12,360 ಅವರಿಗೆ ಅಮೆರಿಕಾ ಇಷ್ಟ ಆಗುತ್ತಿತ್ತಾ? 163 00:13:12,440 --> 00:13:14,280 ಓಹ್, ಇಲ್ಲ! ಸ್ವಲ್ಪಾನೂ ಇಷ್ಟ ಇರಲಿಲ್ಲ. 164 00:13:14,360 --> 00:13:16,760 "ಇಲ್ಲಿ ತುಂಬಾ ಚಳಿ, ಜನರು ಸರಿ ಇಲ್ಲ, 165 00:13:16,840 --> 00:13:20,200 ಎಲ್ಲವೂ ಇಲ್ಲಿ ದೂರ. " ಅವರಿಗೆ ಹೆಚ್ಚು ಆಯ್ಕೆ ನಾನೂ ಕೊಡಲಿಲ್ಲ. 166 00:13:21,000 --> 00:13:23,800 ನನ್ನ ಪಾಲಿಗಿದ್ದಿದ್ದು ಅವರು ಮಾತ್ರ. 167 00:13:25,080 --> 00:13:26,280 ನಿನಗಿದ್ದುದು ಅವರು ಮಾತ್ರ, 168 00:13:27,520 --> 00:13:28,800 ಚಿಕ್ಕಂದಿನಿಂದ. 169 00:13:30,760 --> 00:13:31,640 ಮತ್ತು ನಿನಾದ್. 170 00:13:35,600 --> 00:13:37,280 ಅವನೆಲ್ಲಿದ್ದಾನೆಂದು ನಿನಗೆ ಗೊತ್ತಾ? 171 00:13:38,560 --> 00:13:41,080 ಆದಿ, ನಾವು ದೂರವಾದ ಮೇಲೆ, ಮುಂದಿನ ಹಾದಿ ಹಿಡಿದೆ. 172 00:13:42,360 --> 00:13:44,720 ಇಬ್ಬರೊಂದಿಗೂ ಮಾತಾಡಿಲ್ಲ. 173 00:13:45,880 --> 00:13:47,920 ಆ ದಿನ ಅಸೆಂಬ್ಲಿ ಹಾಲಿನಲ್ಲಿ, 174 00:13:48,000 --> 00:13:51,800 ಅವನು ಬಂದಾಗ ಸಾರೀ ಕೇಳಬೇಕೆಂದಿದ್ದೆ. 175 00:13:52,640 --> 00:13:56,800 ನನಗೆ ಗೊತ್ತು, ಅದು ನನ್ನ ತಪ್ಪೆಂದು, ಆದರೆ ನಾವು ಮಾತನಾಡಿ ಸಮಸ್ಯೆ ಬಗೆಹರಿಸಬಹುದಿತ್ತು. 176 00:13:56,880 --> 00:13:59,120 ಆದರೆ ಮರುದಿನ ಅವನು ಹೋಗೇ ಬಿಟ್ಟಿದ್ದ. 177 00:14:00,880 --> 00:14:03,080 ಒಂದು ಮಾತೂ ಹೇಳದೆ, ಭೇಟಿಯಾಗದೆ. 178 00:14:03,160 --> 00:14:04,280 ಹಾಗೆಯೇ ಹೋಗಿಬಿಟ್ಟ! 179 00:14:06,520 --> 00:14:07,800 ನಾನು ತುಂಬಾ ಕೋಪದಲ್ಲಿದ್ದೆ. 180 00:14:08,880 --> 00:14:11,360 ಅವನೊಂದಿಗೆ ಎಂದಿಗೂ ಮಾತಾಡಲ್ಲ ಅಂತ ನಿರ್ಧರಿಸಿದ್ದೆ. 181 00:14:11,480 --> 00:14:13,720 ಕಳೆದ ವರ್ಷ ನಾನು ಅಜ್ಜನನ್ನು ಕಳೆದುಕೊಂಡಾಗ, 182 00:14:15,120 --> 00:14:17,240 ಅವನ ಮಹತ್ವದ ಅರಿವಾಯಿತು. 183 00:14:17,960 --> 00:14:20,320 ಅವನನ್ನು ಹುಡುಕಲು ನಿಜವಾಗಿಯೂ ಪ್ರಯತ್ನಿಸಿದೆ, 184 00:14:21,200 --> 00:14:24,160 ಪ್ರತಿ ದಿನ ಸಾಮಾಜಿಕ ಮಾಧ್ಯಮದಲ್ಲಿ, ಎಲ್ಲಾ ಕಡೆ ಹುಡುಕಾಡಿದೆ. 185 00:14:24,440 --> 00:14:27,360 ಇಂದು ಬೆಳಿಗ್ಗೆ ರಮನ್ ಕೆಫೆಗೆ ಹೋದೆ. ಆದರೆ ಅದು ಮುಚ್ಚಿತ್ತು. 186 00:14:28,200 --> 00:14:30,800 ಈ ರೀಯುನಿಯನ್ ನನ್ನ ಕೊನೆಯ ಅವಕಾಶ ಎಂದುಕೊಂಡಿರುವೆ. 187 00:14:31,560 --> 00:14:32,960 ಇಲ್ಲಿಗೆ ಬಂದಿದ್ದು ಅವನಿಗಾಗಿಯೇ. 188 00:14:33,040 --> 00:14:34,320 ಶುಭ ಮಧ್ಯಾಹ್ನ. 189 00:14:34,400 --> 00:14:38,840 ನಾನು ಆತ್ಮೀಯ ಸ್ವಾಗತ ಕೋರಲು ಬಯಸುತ್ತೇನೆ ನಮ್ಮ ಎಲ್ಲಾ ಹಳೆ ವಿದ್ಯಾರ್ಥಿಗಳಿಗೆ 190 00:14:38,920 --> 00:14:40,440 ಮತ್ತು ಹಳೆ ವಿದ್ಯಾರ್ಥಿನಿಗೆ. 191 00:14:47,600 --> 00:14:53,520 ಈ ವರ್ಷ ನೀಲ್ಗಿರಿ ವ್ಯಾಲಿ ಸ್ಕೂಲ್ ಸಮುದಾಯದ ಅಮೂಲ್ಯ ಸದಸ್ಯರನ್ನು ಕಳೆದುಕೊಂಡಿದ್ದೇವೆ, 192 00:14:54,360 --> 00:14:56,280 -ಡೀನ್ ವ್ಯಾಸ್. -ಕೋಚ್ ಗ್ಯಾಸ್! 193 00:14:58,040 --> 00:15:00,280 ಈ ರೀಯುನಿಯನ್ನಿನ ಮೂರನೇ ಮತ್ತು ಅಂತಿಮ ದಿನದಂದು, 194 00:15:00,360 --> 00:15:02,840 ಅವರ ಸ್ಮಾರಕ ಪ್ರತಿಮೆಯನ್ನು ಉದ್ಘಾಟಿಸಲಿದ್ದೇವೆ. 195 00:15:02,920 --> 00:15:08,360 ನಿಮ್ಮನ್ನು ತಮ್ಮ ಅದೃಷ್ಟದ ಬ್ಯಾಚ್ ಎಂದು ಉಲ್ಲೇಖಿಸುತ್ತಿದ್ದರೆಂದು ಕೇಳಿದ್ದೆ. 196 00:15:08,440 --> 00:15:11,560 ನಿಮ್ಮ ಪದವಿ ಮುಗಿದ ಕೂಡಲೇ ಅವರನ್ನು ಡೀನ್ ಆಗಿ ಆರಿಸಲಾಗಿತ್ತು. 197 00:15:12,000 --> 00:15:16,320 ಈಗ 2007 ನೇ ಬ್ಯಾಚಿನ ಸ್ವೋರ್ಡ್ ಆಫ್ ಹಾನರ್ ಅವರನ್ನು ಆಹ್ವಾನಿಸುತ್ತೇನೆ, 198 00:15:16,400 --> 00:15:17,960 ಅಧಿರಾಜ್ ಜೈ ಸಿಂಗ್. 199 00:15:18,880 --> 00:15:22,880 ಆದಿ! ಆದಿ! 200 00:15:24,280 --> 00:15:25,760 ಕಮಾನ್, ಅಧಿರಾಜ್, ನನ್ನ ಹುಡುಗ! 201 00:15:25,840 --> 00:15:27,000 ಶಾಲೆಯ ಕೊನೆಯ ದಿನ 202 00:15:28,400 --> 00:15:29,960 -ಸರ್. -ಕೊನೆಯ ದಿನ, ನನಗೆ ಗೊತ್ತು. 203 00:15:30,040 --> 00:15:34,280 ಆದರೆ ನಿನಗೆ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಅಮೆರಿಕಾದಲ್ಲಿ ಈಜು ಮುಂದುವರಿಸು, ಸರಿ ತಾನೇ? 204 00:15:34,360 --> 00:15:38,040 ನಿನ್ನ ಕೆಲಸಕ್ಕೆ ಬಾರದ ಸ್ನೇಹಿತ ನಿನಾದ್ ನಿನಗೆ ತೊಂದರೆ ಕೊಡಲು ಇರುವುದಿಲ್ಲ. 205 00:15:38,120 --> 00:15:39,360 ಕೋಚ್. 206 00:15:42,520 --> 00:15:45,160 ನಿನ್ನ ಶೂಗಳನ್ನು ಇಂದು ಯಾರೂ ಪರಿಶೀಲಿಸುವುದಿಲ್ಲ! 207 00:15:45,240 --> 00:15:46,280 ಅಭ್ಯಾಸ ಬಲ. 208 00:15:47,520 --> 00:15:48,680 ಇವತ್ತೂ ಬಂಕ್ ಮಾಡ್ತೀಯಾ? 209 00:15:48,760 --> 00:15:52,760 ಕರತಾಡನ, ಎಲ್ಲರೂ, ನಿಮ್ಮ ಸಹ ನೀಲ್ಗಿರಿ ವ್ಯಾಲಿಯವನಿಗೆ... 210 00:15:52,840 --> 00:15:56,880 ವಿದಾಯ ಬ್ಯಾಚ್ 2007 211 00:15:57,000 --> 00:15:58,160 ಕಮಾನ್, ಆದಿ! 212 00:15:58,240 --> 00:15:59,680 ಚಿಕ್ಕದಾಗಿ ಮುಗಿಸು! 213 00:16:02,400 --> 00:16:04,840 ಈ ಶಾಲೆಯು ನನಗೆ ಕಲಿಸಿದ್ದು 214 00:16:04,920 --> 00:16:08,320 ನಾವು ಒಂಟಿಯಾಗಿದ್ದಾಗ ಯಾರಾದರೂ ಸ್ನೇಹದ ಹಸ್ತ ಚಾಚಿದರೆ 215 00:16:08,400 --> 00:16:09,800 ಅದನ್ನು ಹಿಡಿಯುವುದು ತಪ್ಪಲ್ಲ. 216 00:16:11,760 --> 00:16:14,320 ಏಕೆಂದರೆ ಈ ಜಗತ್ತಿನಲ್ಲಿ ಏಕಾಂಗಿಯಾಗಿರುವುದು ತುಂಭಾ ಕಷ್ಟ. 217 00:16:35,080 --> 00:16:38,600 ಕೆಲವೊಮ್ಮೆ ಒಂದು ತಂಡದ ಅಗತ್ಯವಿದೆ, ಚಾಕೊಲೇಟ್ ಹಾಲು, ಬನ್ ಮಸ್ಕಾ ಥರ 218 00:16:38,680 --> 00:16:43,440 ನಿಜವಾದ ಹೊರಜಗತ್ತಿನಲ್ಲಿ ನಮಗಾಗಿ ಕಾದಿರುವ ಹಸಿದ ರಾಕ್ಷಸರ ವಿರುದ್ಧ ಹೋರಾಡಲು. 219 00:16:45,280 --> 00:16:47,680 -ಆದಿ! -ಕಮಾನ್, ಆದಿ! 220 00:16:48,080 --> 00:16:53,760 -ಆದಿ! -ಕಮಾನ್, ಆದಿ! 221 00:16:53,840 --> 00:16:56,360 ಕಮಾನ್, ಆದಿ! 222 00:17:02,040 --> 00:17:03,520 ಸ್ವೋರ್ಡ್ ಆಫ್ ಹಾನರ್... 223 00:17:03,600 --> 00:17:04,920 ಬೇಗ ಹೇಳು! 224 00:17:07,560 --> 00:17:09,840 ಚಿಕ್ಕವನಿದ್ದಾಗ ಈ ಶಾಲೆಗೆ ಸೇರಿದಾಗ, 225 00:17:09,920 --> 00:17:13,680 ಈ ಬ್ಯಾಡ್ಜ್ ಅನ್ನು ಪ್ರತಿಯೊಂದು ವಿಧದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗೆ 226 00:17:13,760 --> 00:17:16,160 ನೀಡಲಾಗುತ್ತದೆ ಎಂದು ಹೇಳಲಾಗಿತ್ತು. 227 00:17:17,680 --> 00:17:21,080 ಆದರೆ ಇಷ್ಟು ವರ್ಷಗಳ ನಂತರ, ನನಗೆ ಒಂದು ವಿಚಾರ ತಿಳಿದು ಬಂತು. 228 00:17:22,320 --> 00:17:23,520 ಗೌರವ... 229 00:17:24,400 --> 00:17:26,080 ಜನರನ್ನು ನಡೆಸಿಕೊಳ್ಳುವ ರೀತಿಯಲ್ಲಿದೆ. 230 00:17:28,040 --> 00:17:32,160 ಈಗ ನಾನು ಅಲ್ಲಿ ಕುಳಿತುಕೊಂಡಾಗ, ನನ್ನನ್ನು ನಾನೇ ಕೇಳಿಕೊಂಡೆ, 231 00:17:34,320 --> 00:17:37,280 ನಮ್ಮ ಗೆಳೆಯ ಅಸಮಾಧಾನಗೊಂಡಾಗ, 232 00:17:39,200 --> 00:17:40,920 ನಾವು ಅವನ ಜೊತೆಗೆ ಮಾತನಾಡಿದೆವೆಯೇ? 233 00:17:46,480 --> 00:17:50,040 ಗೌರವ, ಉತ್ಕೃಷ್ಟತೆ, ಸಮಗ್ರತೆ. 234 00:17:51,080 --> 00:17:55,080 ಅದಕ್ಕಾಗಿ ಹೊಳೆಯುವ ಬ್ಯಾಡ್ಜ್ ದೊರೆಯದೇ ಇದ್ದರೂ... 235 00:17:55,560 --> 00:17:56,720 ಸುಪ್ರಿಯಾ! 236 00:17:57,440 --> 00:17:58,920 ...ನೀವು ಒಳ್ಳೆಯವರಾಗುತ್ತೀರಿ. 237 00:18:08,480 --> 00:18:09,520 ಏನು? 238 00:18:11,320 --> 00:18:13,520 ಆದು, ನೀನು ವಾಪಸ್ ಬಂದಿರುವೆ! 239 00:18:31,560 --> 00:18:32,680 ವೇದಾಂತ್! 240 00:18:32,760 --> 00:18:33,640 ವೇದಾಂತ್! 241 00:18:33,720 --> 00:18:34,560 ಏನಾಯಿತು? 242 00:18:34,640 --> 00:18:35,520 ಏನಾಯಿತು? 243 00:18:35,560 --> 00:18:36,440 ವೇದಾಂತ್! 244 00:18:36,520 --> 00:18:38,760 -ವೈದ್ಯರನ್ನು ಕರೆಯಿರಿ. -ಡಾ. ಕೃಷ್ಣನ್ ಕರೆಯಿರಿ. 245 00:18:38,800 --> 00:18:39,800 ಅವನು ಹೇಗಿದ್ದಾನೆ? 246 00:18:39,920 --> 00:18:42,080 -ಮೂಗಿನಲ್ಲಿ ರಕ್ತಸ್ರಾವ ಸರ್. -ಓಹ್, ದೇವರೇ! 247 00:18:42,160 --> 00:18:44,160 ಅಲ್ಲೇ ನಿಂತಿರಬೇಡಿ! ಅವರನ್ನು ಕರೆತನ್ನಿ! 248 00:18:44,240 --> 00:18:46,160 ಅವರು ಫೋನ್ ಸ್ವೀಕರಿಸುತ್ತಿಲ್ಲ. 249 00:18:46,240 --> 00:18:48,200 ಹೇಳಿದಂತೆ ಜನರೇಕೆ ಮಾಡುವುದಿಲ್ಲ! 250 00:19:01,680 --> 00:19:02,720 ಚಳಿಯಾಗುತ್ತಿದೆಯೇ? 251 00:19:03,400 --> 00:19:04,640 ಸರಿ. ವಿಶ್ರಾಂತಿ ತಗೊ. 252 00:19:04,720 --> 00:19:06,560 -ಒಂದು ಬ್ಲಾಂಕೆಟ್ ತನ್ನಿ. -ಖಂಡಿತ. 253 00:19:08,320 --> 00:19:11,080 ಅವನ ತಾಪಮಾನ 96 ಆಗಿದೆ. 254 00:19:11,760 --> 00:19:14,320 ಮೂರು ದಿನಗಳಲ್ಲಿ ಎರಡು ಬಾರಿ ಮೂರ್ಛೆ ಹೋಗಿದ್ದಾನೆ. 255 00:19:14,800 --> 00:19:16,480 ಅಪಸ್ಮಾರ ಆಗಿರಬಹುದೇ? 256 00:19:16,560 --> 00:19:19,480 ಅವನ ವೈದ್ಯಕೀಯ ಇತಿಹಾಸ ಪರಿಶೀಲಿಸಿದ್ದೇನೆ. ಅದರ ಉಲ್ಲೇಖವಿಲ್ಲ. 257 00:19:20,160 --> 00:19:21,280 ಸೂಡೋಸೀಜರ್ಸ್? 258 00:19:22,920 --> 00:19:24,000 ಮೂರ್ಛೆ ಹೋಗುವುದು, 259 00:19:24,680 --> 00:19:27,400 ಮಾತನಾಡಲು ಆಗದಿರುವುದು, ಮಾನಸಿಕ ಬ್ಲ್ಯಾಕ್ ಔಟುಗಳು. 260 00:19:27,800 --> 00:19:29,400 ಒತ್ತಡದಿಂದ ಹೀಗಾಗಬಹುದು. 261 00:19:30,680 --> 00:19:32,560 ಒತ್ತಡಕ್ಕೆ ಕಾರಣವೇನು? 262 00:19:33,720 --> 00:19:36,240 ಬಹುಶಃ ಹೊಸ ಶಾಲೆ ಮತ್ತು ವಾತಾವರಣ. 263 00:19:37,480 --> 00:19:39,160 ಏನು ಬೇಕಾದರೂ ಆಗಿರಬಹುದು. 264 00:19:40,480 --> 00:19:42,680 -ನರ್ಸ್. -ಏನು ಡಾಕ್ಟರ್? 265 00:19:43,040 --> 00:19:44,160 ಬೇರೆ ಏನಾದರೂ ದಾಖಲೆಗಳು? 266 00:19:44,240 --> 00:19:47,880 ಇಲ್ಲ, ನಿಮಗೆ ಕೊಟ್ಟ ಫೈಲ್ ಮಾತ್ರ ಇರೋದು. 267 00:19:48,080 --> 00:19:49,080 ಸರಿ. 268 00:19:51,560 --> 00:19:53,920 ಮೇಡಂ, ಅವನನ್ನು ಎತ್ತಿಕೊಂಡು ಬರುವಾಗ ತಾಗಿರಬಹುದು. 269 00:20:21,040 --> 00:20:22,040 ಆದಿ! 270 00:20:22,080 --> 00:20:23,720 ಆದಿ! ನಿನಾದ್! 271 00:20:24,320 --> 00:20:25,800 ಬೇಗ ಬಾ. 272 00:20:26,720 --> 00:20:30,760 ಕೈ ನೀಡಿ ಆತ ಹೇಳಿದ, "ಇನ್ನು ಮುಂದೆ ನೀನು ಭಯ ಪಡುವ ಅಗತ್ಯವಿಲ್ಲ. " 273 00:20:30,800 --> 00:20:33,960 "ದಿ ಶ್ಯಾಡೋ ಬಾಯ್ ಶಾಲೆಯ ನೆರಳಿನಲ್ಲಿ ಉಳಿದುಕೊಂಡ. " 274 00:20:34,040 --> 00:20:37,400 "ಹಸಿದ ರಾಕ್ಷಸರಿಂದ ಯಾವತ್ತೂ ಅಡಗಿಕೊಳ್ಳುತ್ತಿದ್ದ. " 275 00:20:38,720 --> 00:20:40,400 ನಾವು ಹಸಿದ ರಾಕ್ಷಸರೇ, ನಿನಾ? 276 00:20:40,480 --> 00:20:41,560 ನಿಲ್ಸ್ರೊ. 277 00:20:44,400 --> 00:20:47,000 "ಒಂದು ದಿನ ಫೀನಿಕ್ಸ್ ಹುಡುಗ ಆಗಮಿಸುವ ತನಕ. " 278 00:20:47,080 --> 00:20:48,560 ನಿನ್ನ ಬಾಯ್ ಫ್ರೆಂಡ್. 279 00:20:49,560 --> 00:20:50,880 ನಿಲ್ಲಿಸು, ಸುಯಾಶ್! 280 00:20:54,000 --> 00:20:55,280 -ಕಮಾನ್, ಆದಿ! -ತೊಲಗು! 281 00:20:55,320 --> 00:20:57,400 -ಓದಲು ಬಿಡು! ತಮಾಷೆಯಾಗಿದೆ. -ಬಿಟ್ಟುಬಿಡು. 282 00:20:57,480 --> 00:20:59,040 "ಆತ ತನ್ನ ಕೈನೀಡಿ ಹೇಳಿದ, 283 00:20:59,080 --> 00:21:01,640 -ಇನ್ನು ನೀನು ಭಯಪಡುವ ಅಗತ್ಯವಿಲ್ಲ. " -ನಿಲ್ಲಿಸಿ! 284 00:21:01,720 --> 00:21:05,560 "ದಿ ಶ್ಯಾಡೋ ಬಾಯ್ ಕೊನೆಗೂ ತನ್ನ ನೆರಳಿನಿಂದಾಚೆಗೆ ಬಂದ 285 00:21:05,680 --> 00:21:09,520 ಮತ್ತು ತಾನು ಜನರ ಮನಸ್ಸನ್ನು ನಿಯಂತ್ರಿಸಬಹುದು ಎಂದು ಕಂಡುಕೊಂಡ. " 286 00:21:13,520 --> 00:21:16,320 ತನ್ನ ಮೂತ್ರನಾಳದ ಮೇಲೆ ನಿಯಂತ್ರಣವಿಲ್ಲದವನು, 287 00:21:16,400 --> 00:21:18,280 ನಮ್ಮ ಮನಸ್ಸು ಹೇಗೆ ನಿಯಂತ್ರಿಸಬಲ್ಲ ನಿನಾ? 288 00:21:18,640 --> 00:21:20,240 ನಿಲ್ಲಿಸು, ಸುಯಾಶ್! 289 00:21:21,240 --> 00:21:22,720 ಮೂರ್ಖನಂತೆ ವರ್ತಿಸಬೇಡ! 290 00:21:22,800 --> 00:21:24,160 ಅದನ್ನು ವಾಪಸ್ ಕೊಡು. 291 00:21:26,560 --> 00:21:27,560 ತೊಲಗು! 292 00:21:29,560 --> 00:21:30,680 -ಅವನಿಗೆ ಹೇಳು. -ಹೇ... 293 00:21:31,040 --> 00:21:32,320 ಅವನಿಗೆ ತೋರಿಸು! 294 00:21:32,440 --> 00:21:33,320 ನೋಡು, 295 00:21:33,880 --> 00:21:35,960 ನಿನ್ನ ಕಾಮಿಕ್ ಪುಸ್ತಕದಿಂದ ಪ್ರೇರಿತನಾಗಿ, 296 00:21:36,040 --> 00:21:38,680 -ನಿನಗಾಗಿ ಒಂದು ಚಿತ್ರ ಬಿಡಿಸಿದ್ದೇನೆ. -ಸುಯಾಶ್, ಬೇಡ! 297 00:21:42,040 --> 00:21:42,960 ನೋಡು. 298 00:21:43,520 --> 00:21:44,400 ಹೆಚ್ 299 00:21:45,560 --> 00:21:46,480 ಒ 300 00:21:48,440 --> 00:21:50,240 -ಎಂ... -ಅದು ಒಂದು ಎಂ. 301 00:21:52,080 --> 00:21:55,840 -ಒ... ಹೋಮೋ -ಅದು ನಿಜ. 302 00:21:56,160 --> 00:21:57,000 ಹೋಮೋ. 303 00:21:59,680 --> 00:22:00,600 ಹೋಮೋ! 304 00:22:02,160 --> 00:22:03,920 ನನಗೆ ಆ ಪದ ಸ್ವಲ್ಪವೂ ಇಷ್ಟ ಇಲ್ಲ. 305 00:22:05,280 --> 00:22:07,360 ಚಿತ್ರಬಿಡಿಸುವುದು ಸಹಾಯ ಮಾಡದು, ನಿನಾದ್. 306 00:22:08,800 --> 00:22:10,160 ನೀನು ತಿರುಗಿ ಹೋರಾಡಬೇಕು. 307 00:22:10,960 --> 00:22:11,800 ನಿನ್ನ... 308 00:22:12,800 --> 00:22:14,360 ʻಶ್ಯಾಡೋ ಬಾಯ್ʼ ಥರ. 309 00:22:15,200 --> 00:22:16,480 ನೆರಳಿನಿಂದ ಹೊರ ಬಾ. 310 00:22:21,280 --> 00:22:22,760 ಅದು ಅಷ್ಟು ಸುಲಭವಲ್ಲ, ಆದು. 311 00:22:24,640 --> 00:22:26,360 ಹೋರಾಡಿ ನನಗೇನು ಸಿಗುತ್ತದೆ? 312 00:22:27,840 --> 00:22:31,520 ಡೀನ್ ಅವರಿಗೆ ಎಚ್ಚರಿಕೆ ಮಾತ್ರ ನೀಡುತ್ತಾರೆ, ನನ್ನನ್ನು ಶಾಲೆಯಿಂದ ಹೊರಗಟ್ಟುತ್ತಾರೆ. 313 00:22:32,240 --> 00:22:34,760 ನಾನು ನಿನ್ನಂತಿಲ್ಲ ಮಚ್ಚ, ನನಗೆ ಭಯ ಆಗುತ್ತೆ. 314 00:22:35,280 --> 00:22:36,200 ಮಚ್ಚ, 315 00:22:38,760 --> 00:22:40,040 ನನಗೂ ಭಯ ಆಗುತ್ತೆ. 316 00:22:42,200 --> 00:22:44,440 ಅಮೆರಿಕಾಗೆ ಹೋಗಬೇಕೋ ಬೇಡವೋ ಯೋಚಿಸುತ್ತಿದ್ದೇನೆ. 317 00:22:44,520 --> 00:22:46,240 ಅಜ್ಜ ಇಲ್ಲಿ ಒಬ್ಬಂಟಿ ಆಗುತ್ತಾರೆ. 318 00:22:48,760 --> 00:22:50,960 ಬಹುಶಃ ನಾನು ಅದನ್ನು ಮರೆತುಬಿಡಬೇಕು. 319 00:22:51,040 --> 00:22:52,280 ಮರೆಯಲು ಬಿಡಲ್ಲ ನಾನು. 320 00:22:53,640 --> 00:22:56,920 ನಿನ್ನ ಸ್ಕಾಲರ್ ಶಿಪ್ ಫಾರ್ಮ್ ತುಂಬಿಸಲು ಹಲವು ರಾತ್ರಿ ನಿದ್ದೆಗೆಟ್ಟಿದ್ದೇನೆ. 321 00:22:57,880 --> 00:23:02,880 ನೀನು ಇಲ್ಲಿ ನನಗಾಗಿ ಇರುವಂತೆ, ನಾನಿಲ್ಲಿ ಅಜ್ಜನಿಗಾಗಿ ಇದ್ದೇನೆ. 322 00:23:03,800 --> 00:23:05,640 ನಿನ್ನನ್ನು ಯಾವತ್ತೂ ಕ್ಷಮಿಸುವುದಿಲ್ಲ. 323 00:23:09,160 --> 00:23:10,720 ಸುಯಾಶ್ ನಿನ್ನ ಹುಡುಕುತ್ತಿದ್ದಾನೆ. 324 00:23:32,520 --> 00:23:33,360 ಹಾಯ್. 325 00:23:34,720 --> 00:23:35,880 ಹಲೋ. 326 00:23:36,720 --> 00:23:38,880 ನಾನು ಆ ಹುಡುಗನಿಗಾಗಿ ಹುಡುಕುತ್ತಿದ್ದೆ. 327 00:23:38,960 --> 00:23:41,920 ವೇದಾಂತ್. ಅವನು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ. 328 00:23:42,480 --> 00:23:43,760 ಅಲ್ಲೇನು ನಡೆಯಿತು? 329 00:23:44,600 --> 00:23:46,440 ಅವನಿಗೆ ಕೆಲವೊಮ್ಮೆ ಪ್ರಜ್ಞೆ ತಪ್ಪುತ್ತದೆ. 330 00:23:47,920 --> 00:23:50,080 ನನಗೆ ಮಾತ್ರ ಗೊತ್ತಿರುವುದನ್ನು ಅವನು ನನಗೆ ಹೇಳಿದ. 331 00:23:51,600 --> 00:23:52,640 ಆತನಿಗೆ ನೀವು ಗೊತ್ತೇ? 332 00:23:53,680 --> 00:23:54,760 ಇಲ್ಲ. 333 00:23:54,840 --> 00:23:58,040 ನೀವು ಕೇಳಬಯಸಿದ್ದನ್ನೇ ಆತ ಹೇಳಿದನೇ? 334 00:24:02,760 --> 00:24:05,640 ಯಾದೃಚ್ಛಿಕ ಹೇಳಿಕೆಯು ವೈಯಕ್ತಿಕ ಸಂದೇಶ ಎಂದು ತಿಳಿಯುವುದನ್ನು 335 00:24:05,720 --> 00:24:07,880 ಮನಃಶಾಸ್ತ್ರದಲ್ಲಿ ಬಾರ್ನಮ್ ಎಫೆಕ್ಟ್ ಅನ್ನುತ್ತಾರೆ. 336 00:24:07,960 --> 00:24:12,400 ಜಾತಕಗಳು ಹೀಗೆಯೇ ಕೆಲಸ ಮಾಡುವುದು. "ನೀವಿಂದು ವಿಶೇಷ ವ್ಯಕ್ತಿಯನ್ನು ಭೇಟಿಯಾಗುವಿರಿ. " 337 00:24:13,120 --> 00:24:14,800 ಯಾರು ಅದನ್ನು ನಂಬಲು ಇಷ್ಟಪಡುವುದಿಲ್ಲ? 338 00:24:14,880 --> 00:24:17,560 ಆ ದಿನ ನೀವು ಯಾರನ್ನೇ ಭೇಟಿಯಾದರೂ ವಿಶೇಷ ಅನಿಸುತ್ತದೆ. 339 00:24:20,000 --> 00:24:22,440 -ನಾನು ಮೂರ್ಖನೆಂದು ಈಗ ಅನಿಸುತ್ತದೆ. -ಇಲ್ಲ, ಇಲ್ಲ! 340 00:24:23,000 --> 00:24:27,520 ಕನಿಷ್ಠ ಡೀನ್ ವ್ಯಾಸ್ ಅವರ ಭೂತ ವೇದಾಂತನನ್ನು ಆವರಿಸಿದೆ ಎಂದಂತೂ ನೀವು ತಿಳಿದಿಲ್ಲವಲ್ಲ. 341 00:24:28,520 --> 00:24:30,520 ಶಾಲೆಯಲ್ಲಿ ಅದು ಜನಪ್ರಿಯ ಕಥೆ. 342 00:24:31,480 --> 00:24:32,760 ಕೋಚ್ ಗ್ಯಾಸ್. 343 00:24:33,840 --> 00:24:35,480 ನನಗೆ ಅವರು ಚೆನ್ನಾಗಿ ಗೊತ್ತು. 344 00:24:36,480 --> 00:24:39,880 ಜೀವಂತವಿದ್ದಾಗ ಅಷ್ಟು ಸೋಮಾರಿಯಾಗಿದ್ದವರು, ಈಗ ಎಲ್ಲಿ ಭೂತವಾಗಿ ಅಲೆದಾಡುತ್ತಾರೆ? 345 00:24:42,200 --> 00:24:45,120 ಮೂರ್ಛೆ ಹೋದ ಆ ಹುಡುಗ. 346 00:24:45,200 --> 00:24:48,080 -ಅವನನ್ನು ಸೈಕೋ ನಾಯಿಮರಿ ಹಂತಕ ಅನ್ನುತ್ತಾರೆ. -ಹೇ! 347 00:24:48,160 --> 00:24:51,600 ಮಧ್ಯಾಹ್ನ ಹೇಳಿದ ಮಾತಿಗೆ ನನ್ನನ್ನು ಕ್ಷಮಿಸು. 348 00:24:51,680 --> 00:24:53,560 ನೀನು ನನ್ನ ಅತಿ ದೊಡ್ಡ ಸಾಧನೆ. 349 00:24:53,640 --> 00:24:55,120 ನಾನು ನಿನ್ನ ಟ್ರೋಫಿ ಹೆಂಡತಿಯಲ್ಲ. 350 00:25:01,680 --> 00:25:02,680 ಹಾಟ್ ಇದ್ದಾಳಾ? 351 00:25:03,200 --> 00:25:04,560 ಈಜುವಾಗ ಗಾಯವಾಯಿತು. 352 00:25:05,160 --> 00:25:07,280 ನಿನಗೆ ಯಾವಾಗಲೂ ಒಂದೇ ಯೋಚನೆ, ಸುಯಾಶ್. 353 00:25:07,920 --> 00:25:10,240 ಇಂದು ರಾತ್ರಿ ಕ್ಲಾಕ್ ಟವರಿಗೆ ಕುಡಿಯಲು ಹೋಗೋಣ. 354 00:25:10,320 --> 00:25:11,680 ಅದು ಈಗ ಮುಚ್ಚಿಲ್ಲವಾ? 355 00:25:11,760 --> 00:25:15,640 ಇರಬಹುದು, ಆದರೆ ಕುಮಾರನ್ ನನ್ನ ಅಭಿಮಾನಿ. 356 00:25:15,720 --> 00:25:18,120 ಅಭಿಮಾನಿ? ಎಂದಾದರೂ ಕನ್ನಡಿಯಲ್ಲಿ ಮುಖ ನೋಡಿರುವೆಯಾ? 357 00:25:19,040 --> 00:25:23,440 ಪ್ರತಿ ರಾತ್ರಿ 9 ಗಂಟೆಗೆ, ಭಾರತದ ಎಲ್ಲಾ ಗೃಹಿಣಿಯರು 358 00:25:23,520 --> 00:25:25,480 ಈ ಮುಖ ನೋಡಲು ಟಿವಿ ಆನ್ ಮಾಡುತ್ತಾರೆ. 359 00:25:25,560 --> 00:25:26,760 ಮಾಡುತ್ತಿದ್ದರು. 360 00:25:28,520 --> 00:25:31,240 ನಿಜವಾಗಿ, ನಾನೇ ಶೋ ಬಿಟ್ಟೆ. 361 00:25:31,320 --> 00:25:34,240 ಫಿಲ್ಮ್ ಮಾಡುವ ಮೇಲೆ ಹೆಚ್ಚು ಗಮನ ಕೊಡಲು ಯೋಚಿಸುತ್ತಿದ್ದೇನೆ. 362 00:25:34,320 --> 00:25:37,640 ತುಂಬಾ ಆಫರುಗಳು ಬರುತ್ತಿವೆ, ಹೇಗಿರುತ್ತದೆ ನಿನಗೆ ಗೊತ್ತಲ್ಲ. ನಾನು... 363 00:25:39,240 --> 00:25:40,680 ಏನು ಮಾಡ್ತಾ ಇದ್ದೀಯ, ಹುಚ್ಚ? 364 00:25:40,760 --> 00:25:44,400 ಹಳೆಯ ನೆನಪುಗಳಿಗಾಗಿ ಮಚ್ಚ. ಯಾಕೆ ಇಷ್ಟು ಕೋಪ? 365 00:25:44,480 --> 00:25:46,320 -ದೊಡ್ಡವನಂತೆ ವರ್ತಿಸು! -ಅಸಹ್ಯ. 366 00:25:46,400 --> 00:25:49,760 ಇಲ್ಲಿ ನೆಟ್ವರ್ಕ್ ಇಲ್ಲ. ಬೋರ್ ಆಗುತ್ತಿದೆ. ಒಳಗೆ ಹೋಗೋಣ. 367 00:25:50,560 --> 00:25:52,640 ಬೇಡ, ಇಲ್ಲೇ ಇರೋಣ. ಚೆನ್ನಾಗಿದೆ. 368 00:25:52,720 --> 00:25:53,560 ನಾ ಒಳಗೆ ಹೋಗುವೆ. 369 00:25:53,640 --> 00:25:55,800 ನನಗೆ ಹೋಗಕ್ಕೆ ಇಷ್ಟ ಇಲ್ಲ. ಇಲ್ಲೇ ಇರೋಣ. 370 00:25:55,880 --> 00:25:57,000 ಸರಿ. 371 00:25:57,080 --> 00:26:00,480 ಬಹುಶಃ ಮುಂದಿನ ಬಾರಿ ನಾನೇ ಪ್ರಶಸ್ತಿ ಸಮಾರಂಭ ಮತ್ತು ಪಾರ್ಟಿಗಳಿಗೆ ಹೋಗುವೆ. 372 00:26:00,560 --> 00:26:02,920 ಅವರು ಅಲ್ಲಿಗೆ ಹೇಗೂ ನನ್ನ ನೋಡಲೆಂದೇ ಬರುವುದು. 373 00:26:03,720 --> 00:26:04,560 ಸರಿ. 374 00:26:06,280 --> 00:26:09,880 ನೀನು ಎದ್ದು ಈಗ ನನ್ನ ಜೊತೆಗೆ ಬಾರದೇ ಇದ್ದರೆ, ನಾನು ಹೊರಟುಹೋಗುತ್ತೇನೆ. 375 00:26:09,960 --> 00:26:11,640 ಚಾಲಕ ಹೊರಗಿದ್ದಾನೆ. 376 00:26:12,240 --> 00:26:13,120 ತೊಲಗು. 377 00:26:16,880 --> 00:26:18,320 ಸರಿ. ನಿನ್ನಿಷ್ಟ. 378 00:26:21,560 --> 00:26:23,320 ನೀನೀಗ ಕೊಬ್ಬು ತೋರಿಸ್ತಾ ಇದ್ದೀಯ, 379 00:26:23,400 --> 00:26:27,000 ಎರಡು ನಿಮಿಷಗಳಲ್ಲಿ ಅವಳ ಹಿಂದೆ ಹೋಗಿ ಪುಸಲಾಯಿಸುತ್ತೀಯ. 380 00:26:27,080 --> 00:26:30,720 ಹೌದು. ನೀನು ಹುಡುಗಿಯರನ್ನು ಪುಸಲಾಯಿಸುವಲ್ಲಿ ನಿಪುಣ, ಅಲ್ಲವೇ? 381 00:26:30,800 --> 00:26:33,240 ಹೃದಯ ಚೂರಾಗಿದ್ದ ಮಾಲ್ವಿಕಳನ್ನು ಕೂಡ ಪುಸಲಾಯಿಸಿದ್ದೆ. 382 00:26:35,640 --> 00:26:37,600 ನಾವು ಅದನ್ನು ಕೊನೆಯ ದಿನ ನೋಡಿದ್ದೆವು. 383 00:26:37,680 --> 00:26:38,680 ಕೊನೆಯ ದಿನ? 384 00:26:38,760 --> 00:26:40,880 ಮಾಲ್ವಿಕಳ ಕಣ್ಣೀರನ್ನು ದೇವ್ ಒರಸುತ್ತಿದ್ದ. 385 00:26:40,960 --> 00:26:42,440 ಅವನೇನು ಹೇಳುತ್ತಿದ್ದ? 386 00:26:43,000 --> 00:26:46,960 ಅಧಿರಾಜ್ ಎಂತಹ ಮೂರ್ಖ. ಡೇಟ್ ಗೆ ನಿನ್ನ ಕರೆದು ಅವನೇ ಬರಲಿಲ್ಲ. 387 00:26:47,040 --> 00:26:50,560 ದೇವ್ ಆಗಿದ್ದರೆ ಹಾಗೆ ಮಾಡುತ್ತಿರಲಿಲ್ಲ. ಆಮೇಲೆ ಏನಾಯಿತು? 388 00:26:51,160 --> 00:26:53,520 ಮಾಲ್ವಿಕ ಅಸೆಂಬ್ಲಿ ಹಾಲಿಗೆ ಹೋಗಿ ಅಲ್ಲಿ... 389 00:26:53,600 --> 00:26:55,080 ನನ್ನೊಂದಿಗೆ ಸಂಬಂಧ ಮುರಿದಳು. 390 00:26:56,800 --> 00:26:57,960 ನನಗೆ ಈಗ ಗೊತ್ತಾಯಿತು. 391 00:26:58,760 --> 00:26:59,760 ಚೆನ್ನಾಗಿ ಆಡಿದೆ, ದೇವ್. 392 00:27:00,440 --> 00:27:01,400 ಚಿಯರ್ಸ್. 393 00:27:01,480 --> 00:27:02,800 ಅದಕ್ಕಾಗಿ ಚಿಯರ್ಸ್. 394 00:27:18,800 --> 00:27:21,280 ಅಂತಿಮ ವರ್ಷದವರೇ ಬನ್ನಿ. ಡಿನ್ನರ್ ಸಮಯ. 395 00:27:22,720 --> 00:27:24,760 ಸುಯಾಶ್, ಎಲ್ಲಿ ಹೋಗುತ್ತಿರುವೆ? 396 00:27:25,560 --> 00:27:28,160 -ಪುಸಲಾಯಿಸಲು. -ದೇವ್ ಪುಸಲಾಯಿಸುವುದಕ್ಕೆ ಮುಂಚೆ. 397 00:27:29,080 --> 00:27:31,360 ಎಷ್ಟಾದರೂ ತಮಾಷೆ ಮಾಡಿಕೊಳ್ಳಿ. ಆಮೇಲೆ ಸಿಗೋಣ. 398 00:27:31,440 --> 00:27:33,200 -ಸುಯಾಶ್! -ದಂಡಪಿಂಡಗಳು! 399 00:27:33,640 --> 00:27:34,800 ನ್ಯಾನ್ಸಿ. 400 00:27:39,440 --> 00:27:40,400 ಛೇ! 401 00:27:41,720 --> 00:27:43,600 ಒಂದರ ನಂತರ ಒಂದು ಘಟನೆ. 402 00:27:44,920 --> 00:27:48,040 ಸಂಜೆಯಿಂದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೇನೆ. 403 00:27:48,960 --> 00:27:52,320 "ಆ ಮಗುವಿಗೆ ಏನು ಸಮಸ್ಯೆಯಿದೆ?" "ಹುಷಾರಿಲ್ಲವಾ ಅವನಿಗೆ?" 404 00:27:52,400 --> 00:27:56,680 "ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೇ?" ಏನು ಉತ್ತರ ನೀಡಲಿ, ಸುಪ್ರಿಯಾ? 405 00:27:56,760 --> 00:28:00,000 ಅದು ಮಾನಸಿಕ ಸಮಸ್ಯೆ, ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. 406 00:28:00,080 --> 00:28:01,320 ನಾನು ಹೇಳಿದ್ದೆ ಅಲ್ಲ? 407 00:28:01,400 --> 00:28:04,760 ಎಲ್ಲಾ ರೀಯುನಿಯನ್ ಚಟುವಟಿಕೆಗಳಿಂದ ಅವನನ್ನು ದೂರವಿಡಲು? ಹೇಳಿದ್ದೆ ಅಲ್ಲ? 408 00:28:04,840 --> 00:28:07,280 ನನ್ನನ್ನು ನಂಬಿ, ನನ್ನಲ್ಲಿ ಮಾತಾಡಲಿ ಎಂದು ಹೀಗೆ ಮಾಡಿದೆ. 409 00:28:07,360 --> 00:28:10,320 ನಾನು ನಿಮಗೆ ಸ್ಪಷ್ಟ ಮತ್ತು ಸರಳ ಸೂಚನೆ ನೀಡಿದ್ದೆ. 410 00:28:11,400 --> 00:28:14,640 ಆದರೆ ನೀವು ಅದನ್ನು ಪಾಲಿಸದೇ ಇದ್ದುದರಿಂದ ಪರಿಸ್ಥಿತಿ ಕೈಮೀರಿತು. 411 00:28:16,320 --> 00:28:18,120 ಈಗ, 412 00:28:18,200 --> 00:28:21,400 ನಾನು ನಿರ್ಧರಿಸುವ ತನಕ, ವೇದಾಂತ್ ಆಸ್ಪತ್ರೆಯಲ್ಲಿಯೇ ಮಲಗುತ್ತಾನೆ. 413 00:28:22,640 --> 00:28:24,200 -ಅದು ಒಳ್ಳೆಯದಲ್ಲ. -ಮುಗಿಯಿತು. 414 00:28:24,280 --> 00:28:26,280 ಎಲ್ಲಾ ಏರ್ಪಾಟುಗಳನ್ನು ಮಾಡಲಾಗಿದೆ. 415 00:28:26,360 --> 00:28:28,760 -ಆತನಿಗೆ ಶಿಕ್ಷೆ ಅನಿಸಬಹುದು. -ಇದು ಅವನ ಒಳ್ಳೆಯದಕ್ಕೆ. 416 00:28:28,840 --> 00:28:30,280 -ಅದು ಒಳ್ಳೆಯದಲ್ಲ. -ಒಳ್ಳೆಯದು. 417 00:28:30,680 --> 00:28:33,480 ಕನಿಷ್ಠ ನರ್ಸ್ ಆತನ ಮೇಲೆ ನಿಗಾ ಇಡುತ್ತಾರೆ. 418 00:28:34,640 --> 00:28:35,480 ನಿರ್ಧಾರವಾಗಿದೆ. 419 00:28:36,200 --> 00:28:37,160 ಧನ್ಯವಾದ. 420 00:28:42,720 --> 00:28:45,320 ನೀವು ಕರೆ ಮಾಡಲು ಯತ್ನಿಸುತ್ತಿರುವ ಸಂಖ್ಯೆ ಲಭ್ಯವಿಲ್ಲ. 421 00:28:45,400 --> 00:28:46,760 ಆಮೇಲೆ ಸಿಗೋಣ ಹಾಗಿದ್ದರೆ. 422 00:28:46,840 --> 00:28:48,720 ಕರೆ ಮಾಡಲು ಯತ್ನಿಸುತ್ತಿರುವ ಸಂಖ್ಯೆ... 423 00:28:48,800 --> 00:28:50,280 ಫೋನ್ ಎತ್ತು! 424 00:28:52,560 --> 00:28:55,720 -ಏನಾಯಿತು? -ಆಕೆ ನಿಜವಾಗಿಯೂ ಹೊರಟುಹೋದಳು! 425 00:28:55,800 --> 00:28:58,880 ಸುಯಾಶ್, ನಿನ್ನ ಆ ಟಿವಿ ಧಾರಾವಾಹಿ ನಿಂತಿದೆ ಅಲ್ಲವೇ? 426 00:28:59,520 --> 00:29:01,480 ಈಗ ನಿನ್ನ ಗರ್ಲ್ ಫ್ರೆಂಡ್ ಸಹ ಬಿಟ್ಟುಹೋದಳು. 427 00:29:01,560 --> 00:29:02,960 ಯಾರು ಮಾತನಾಡುತ್ತಿದ್ದಾರೆ ನೋಡಿ? 428 00:29:03,560 --> 00:29:05,600 ಕೆಲಸವಿಲ್ಲದ ಸಂಗೀತಕಾರ! 429 00:29:05,680 --> 00:29:08,400 ಓಯ್ ಹುಡುಗರೇ, ಇರಲಿ ಬಿಡಿ. ಕೋಪ ಬೇಡ. 430 00:29:08,480 --> 00:29:09,680 ಪರವಾಗಿಲ್ಲ ಬಿಡೋ. 431 00:29:09,760 --> 00:29:13,240 ಸಿಟ್ಟಾಗುವುದು, ಸಿಡಿಮಿಡಿಗೊಳ್ಳುವುದು... 432 00:29:13,320 --> 00:29:15,560 ಸಹಜ, ಡಿಪ್ರೆಷನ್ ನಲ್ಲಿ ಇದ್ದಾಗ. 433 00:29:15,640 --> 00:29:17,280 ಯಾಕೆ, ಮಚ್ಚ? 434 00:29:17,360 --> 00:29:21,320 ನೀನು ವೈದ್ಯರ ಚಿಕಿತ್ಸೆಯಲ್ಲಿರುವೆ ಎಂದು ಕೇಳಿಪಟ್ಟೆ. 435 00:29:21,400 --> 00:29:23,640 -ಹೌದು. ಅದಕ್ಕೇನೀಗ? -ಲೇ, ಲೇ! 436 00:29:23,720 --> 00:29:24,840 ಕಮಾನ್! 437 00:29:26,560 --> 00:29:29,200 -ಏನಾಗಿಲ್ಲ ತಾನೇ? -ನನಗೇನಾಗಿಲ್ಲ, ಅವನು ಸರಿ ಇದ್ದಾನಾ? 438 00:29:29,280 --> 00:29:33,360 ತಂಟೆಕೋರರು ತಮ್ಮ ಅಭದ್ರತೆಯನ್ನು ಅಡಗಿಸಲು ಇತರರ ಮೇಲೆ ದಬ್ಬಾಳಿಕೆ ನಡೆಸ್ತಾರೆ. 439 00:29:33,440 --> 00:29:35,400 ಅದೇ ತಾನೇ ನೀನೂ ಮಾಡಿದ್ದು? 440 00:29:35,480 --> 00:29:37,480 15 ವರ್ಷಗಳಾಗಿವೆ. ಅದನ್ನು ಮರೆತುಬಿಡು! 441 00:29:37,560 --> 00:29:39,720 -ನಿಲ್ಲಿಸಿ! -ದಬ್ಬಾಳಿಕೆ ಮಾಡಿ ಖುಷಿ ಪಡುತ್ತಿದ್ದೆ! 442 00:29:41,560 --> 00:29:43,440 ಸುಯಾಶ್, ಸಮಾಧಾನದಿಂದಿರು. 443 00:29:44,080 --> 00:29:47,800 ಸುಯಾಶ್, ನ್ಯಾನ್ಸಿ ಬಗ್ಗೆ ಮರೆಸಲು ನನ್ನ ಬಳಿ ಒಂದು ಐಡಿಯಾ ಇದೆ. 444 00:29:47,880 --> 00:29:50,760 ಶಿಕ್ಷಕರು ನಮಗಾಗಿ ನಾಳೆ ಒಂದು ನಾಟಕ ಪ್ರದರ್ಶಿಸಲಿದ್ದಾರೆ. 445 00:29:51,360 --> 00:29:53,440 ನಾವು ಕೂಡಾ ಹಾಗೆಯೇ ಏಕೆ ಮಾಡಬಾರದು? 446 00:29:53,520 --> 00:29:56,120 -ಮುಖ್ಯ ಪಾತ್ರ ಸುಯಾಶ್ ಮಾಡುತ್ತಾನೆ. -ನಾನೇ ಮಾಡಬೇಕು ತಾನೆ. 447 00:29:59,120 --> 00:30:00,920 ವೇದಾಂತನಿಗೆ ಊಟ ಕೊಡಿ. 448 00:30:01,480 --> 00:30:02,960 -ಹಾಯ್. -ಹಲೋ. 449 00:30:03,040 --> 00:30:06,120 ನೋಡು, ಒಬ್ಬ ಶಿಕ್ಷಕ ಇನ್ನೊಬ್ಬರೊಂದಿಗೆ ಸರಸವಾಡುವುದು. 450 00:30:07,640 --> 00:30:08,720 ಆತ ಹೇಗಿದ್ದಾನೆ? 451 00:30:09,720 --> 00:30:13,240 ಸ್ವಲ್ಪ ಚೇತರಿಸಿಕೊಂಡಿದ್ದಾನೆ, ಆದರೆ ಹೆಚ್ಚು ಮಾತನಾಡುವುದಿಲ್ಲ. 452 00:30:13,320 --> 00:30:16,000 ಆತನಿಗೇನು ಸಮಸ್ಯೆ ಎಂದು ತಿಳಿಯುವುದು ಕಷ್ಟ. 453 00:30:17,160 --> 00:30:18,480 ಅಥವಾ ಯಾರು ಎಂದು. 454 00:30:20,200 --> 00:30:24,760 ಮಕ್ಕಳು ಅತಿ ಹೆಚ್ಚು ಭಯಪಡುವುದು ಪರೀಕ್ಷೆ, ಶಿಕ್ಷಕರು ಮತ್ತು ವಾರ್ಡನುಗಳಿಗೆ, 455 00:30:24,840 --> 00:30:26,400 ಎಂದು ನಾವು ಅಂದುಕೊಳ್ಳುತೇವೆ. 456 00:30:27,520 --> 00:30:28,720 ಆದರೆ ವಾಸ್ತವವಾಗಿ, 457 00:30:29,720 --> 00:30:32,080 ಮಕ್ಕಳಿಗೆ ಪರಸ್ಪರರನ್ನು ಕಂಡರೆ ಹೆಚ್ಚು ಭಯ. 458 00:30:32,920 --> 00:30:35,480 ದೀಪ ಆರಿಸಿದ ನಂತರ ಹಾಸ್ಟೆಲುಗಳಲ್ಲಿ ಏನೇನೋ ನಡೆಯುತ್ತದೆ. 459 00:30:37,760 --> 00:30:39,320 ಭಯ ಹುಟ್ಟಿಸಲಾಗುತ್ತಿದೆಯೇ? 460 00:30:41,080 --> 00:30:42,160 ಸಾಧ್ಯತೆಯಿದೆ. 461 00:30:45,280 --> 00:30:46,600 ನಾನು ಅವನ ಜೊತೆ ಮಾತಾಡಬಹುದೇ? 462 00:30:48,680 --> 00:30:50,240 ಅವನು ಮಾತಾಡಿದರೆ, ಪ್ರಯತ್ನಿಸಿ. 463 00:31:00,960 --> 00:31:02,440 ಗುಲಾಬ್ ಜಾಮೂನ್ ಇಷ್ಟವಿಲ್ಲವೇ? 464 00:31:04,360 --> 00:31:08,160 ಮತ್ತೆ ಪಾಕೆಟ್ ಮನಿಯಲ್ಲಿ ಏನು ಮಾಡುವೆ? 465 00:31:09,320 --> 00:31:10,960 ಉಳಿಸುತ್ತೇನೆ. 466 00:31:11,560 --> 00:31:15,760 ಮನೆಗೆ ಹೋದಾಗ ಟ್ರೆವರ್ಸ್ ಚಾಕಲೇಟ್ ಫ್ಯಾಕ್ಟರಿಯಿಂದ ಕ್ಯಾಂಡಿ ಖರೀದಿಸುತ್ತೇನೆ. 467 00:31:15,840 --> 00:31:18,080 ಅವರ ಬರ್ಗರ್ ಎಂದರೆ ನನಗಿಷ್ಟ. 468 00:31:21,480 --> 00:31:23,480 ಅವರ ಬಳಿ ಸೂಪರ್ ಹೀರೋ ಕ್ಯಾಂಡಿಗಳಿವೆ. 469 00:31:23,560 --> 00:31:24,800 ಸೂಪರ್ ಹೀರೋ ನಿಂಗಿಷ್ಟವೇ? 470 00:31:26,200 --> 00:31:28,680 ಹಾಗಿದ್ದರೆ ನಿನಗೆ ʻಶ್ಯಾಡೋ ಬಾಯ್ʼ ಗೊತ್ತಿರಬೇಕು. 471 00:31:29,800 --> 00:31:30,960 ಗೊತ್ತಿಲ್ಲವೇ? 472 00:31:31,040 --> 00:31:33,360 ಶ್ಯಾಡೋ ಬಾಯ್ ಇಲ್ಲಿನ ಒಬ್ಬ ವಿದ್ಯಾರ್ಥಿಯಾಗಿದ್ದ. 473 00:31:37,080 --> 00:31:38,640 ಅವನು ತುಂಬಾ ಹೆದರುತ್ತಿದ್ದ... 474 00:31:40,120 --> 00:31:42,280 ಇಲ್ಲಿನ ಹಸಿದ ರಾಕ್ಷಸರನ್ನು ನೋಡಿ. 475 00:31:43,600 --> 00:31:45,240 ತಿಂದು ಬಿಡ್ತಾರೆ ಅಂದುಕೊಂಡಿದ್ದ. 476 00:31:47,240 --> 00:31:51,080 ಕತ್ತಲಲ್ಲಿ ಅವರಿಂದ ಅಡಗಿ ಕುಳಿತುಕೊಳ್ಳುತ್ತಿದ್ದ. 477 00:31:51,760 --> 00:31:52,920 ನೆರಳಿನಲ್ಲಿ. 478 00:31:54,240 --> 00:31:55,160 ನನ್ನ ಹಾಗೆ? 479 00:32:01,120 --> 00:32:02,320 ಮುಂದೆ ಏನಾಗುತ್ತೆ ಕೇಳು. 480 00:32:02,400 --> 00:32:06,600 ಒಂದು ದಿನ ಆತ ತುಂಬ ದುಃಖಿತನಾಗಿ ಕತ್ತಲಿನಲ್ಲಿ ಒಬ್ಬನೇ ಅಳುತ್ತಿದ್ದಾಗ, 481 00:32:08,000 --> 00:32:09,800 ಫೀನಿಕ್ಸ್ ಹುಡುಗ ಆತನನ್ನು ರಕ್ಷಿಸಲು ಬಂದ. 482 00:32:10,600 --> 00:32:12,440 ಆತನಿಗೆ ಕೈನೀಡಿ ಹೇಳಿದ, 483 00:32:12,520 --> 00:32:16,480 "ಕತ್ತಲಿನಿಂದ ಹೊರಗೆ ಬಾ, ಜೊತೆಯಾಗಿ ಎಲ್ಲಾ ರಾಕ್ಷಸರ ವಿರುದ್ಧ ಹೋರಾಡೋಣ. " 484 00:32:17,480 --> 00:32:18,960 ಬೆಳಕಿಗೆ ಬಂದಾಗ, 485 00:32:19,680 --> 00:32:22,560 ತನಗೆ ಸೂಪರ್ ಪವರ್ ಇದೆ ಎಂದು ಅವನಿಗೆ ತಿಳಿಯುತ್ತದೆ. 486 00:32:24,360 --> 00:32:28,200 ತನ್ನ ಮನಸ್ಸಿನಿಂದ ಯಾರನ್ನು ಬೇಕಾದರೂ ಆತ ನಿಯಂತ್ರಿಸಬಲ್ಲವನಾಗಿದ್ದ. 487 00:32:29,920 --> 00:32:35,600 ಎಲ್ಲಾ ಹಸಿದ ರಾಕ್ಷಸರನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಹಸಿವಿನಿಂದ ನರಳುವಂತೆ ಮಾಡಿದ 488 00:32:36,320 --> 00:32:41,040 ಆಗ ಅವರು ತಮ್ಮನ್ನು ತಾವೇ ತಿಂದು ಒಬ್ಬೊಬ್ಬರೇ ನಾಶವಾದರು. 489 00:32:43,360 --> 00:32:45,480 ಈ ಕಥೆಯ ನೀತಿ ನಿನಗೆ ಗೊತ್ತೇ? 490 00:32:46,960 --> 00:32:51,080 ನೀನು ʻಶ್ಯಾಡೋ ಬಾಯ್ʼ ಆಗಿದ್ದರೆ ಮತ್ತು ಫೀನಿಕ್ಸ್ ಬಾಯ್ ನಿನಗೆ ಸಹಾಯ ಮಾಡಿದರೆ, 491 00:32:52,160 --> 00:32:53,400 ನೀನು ಸ್ವೀಕರಿಸಬೇಕು. 492 00:32:55,160 --> 00:32:57,200 ನಿನಗೂ ಆಗ ಸೂಪರ್ ಪವರ್ ಬರುತ್ತೆ. 493 00:32:59,480 --> 00:33:00,480 ಆಮೇಲೆ... 494 00:33:02,040 --> 00:33:03,600 ನೀನು ವಾಪಸ್ ಹೋರಾಡಬಹುದು, ನಿನಾ... 495 00:33:09,280 --> 00:33:10,880 ನೀನು ಹೋರಾಡಬಹುದು, ವೇದಾಂತ್. 496 00:33:20,760 --> 00:33:21,760 ಬೆಚ್ಚಗಿದೆಯೇ? 497 00:33:22,360 --> 00:33:23,680 ಸರಿ, ಈಗ ಮಲಗು. 498 00:33:28,000 --> 00:33:28,960 ಅಮ್ಮಾ? 499 00:33:30,680 --> 00:33:31,920 ಮ್ಯಾʼಮ್, ಕ್ಷಮಿಸಿ. 500 00:33:34,920 --> 00:33:37,200 ನಾನು ಕೂಡ ನೆರಳಿಂದ ಹೊರಬರಬಹುದೇ? 501 00:33:42,280 --> 00:33:45,000 ಹಸಿದ ರಾಕ್ಷಸರು ನಿನಗೂ ತೊಂದರೆ ಕೊಡುತ್ತಿದ್ದಾರೆಯೇ? 502 00:33:48,320 --> 00:33:50,000 ನೀನು ಹೇಳಿದರೆ... 503 00:33:51,880 --> 00:33:53,720 ಅವರು ನಿನ್ನ ಬಳಿ ಬರಲು ನಾ ಬಿಡುವುದಿಲ್ಲ. 504 00:34:04,480 --> 00:34:07,120 -ಅದು ಬಿಡು, ಬಾ. -ಸಮಸ್ಯೆ ಆದರೆ? 505 00:34:07,200 --> 00:34:10,040 -ಇಂದು ರಾತ್ರಿ ಯಾರಿಗೂ ನಿದ್ರಿಸಲು ಬಿಡುವುದಿಲ್ಲ. -ಇಲ್ಲ, ಬ್ರೋ... 506 00:34:10,120 --> 00:34:12,320 ಎಲ್ಲರ ಕೋಣೆಗೆ ಹೋಗಿ ಅವರನ್ನು ಹೆದರಿಸೋಣ. 507 00:34:12,440 --> 00:34:13,680 ಇಲ್ಲ. ಅವನಿಗೆ ತಿಳಿಸು... 508 00:34:13,760 --> 00:34:17,040 ರಾತ್ರಿ ಹಾಸಿಗೆ ಅಲ್ಲಾಡಿಸುವ ಭೂತ ಹಳೆವಿದ್ಯಾರ್ಥಿಗಳನ್ನು ಭೇಟಿಯಾಗಲಿದೆ. 509 00:35:00,080 --> 00:35:04,000 ಶ್ಯಾಡೋ ಬಾಯ್ 510 00:35:35,840 --> 00:35:37,480 ನಿಲ್ಲಿಸಿ, ಹುಡುಗರೇ! 511 00:35:39,520 --> 00:35:42,080 ನನ್ನ ತಂತ್ರ ಬಳಸಿ ನನಗೇ ಭಯ ಹುಟ್ಟಿಸುತ್ತಿದ್ದೀರಾ? 512 00:35:44,600 --> 00:35:46,440 ನಿಲ್ಲಿಸಿ, ದಯವಿಟ್ಟು! 513 00:35:58,440 --> 00:35:59,960 ದಯವಿಟ್ಟು! 514 00:36:00,040 --> 00:36:02,160 ನನಗೆ ಉಸಿರಾಡಲು ಆಗುತ್ತಿಲ್ಲ. 515 00:36:02,800 --> 00:36:04,280 ಇದು ತಮಾಷೆಯಲ್ಲ! 516 00:36:05,000 --> 00:36:06,200 ನನ್ನನ್ನು ಬಿಟ್ಟುಬಿಡಿ. 517 00:39:11,160 --> 00:39:13,160 ಉಪ ಶೀರ್ಷಿಕೆ ಅನುವಾದ: ಜಯಶ್ರೀ 518 00:39:13,200 --> 00:39:15,200 ಸೃಜನಶೀಲ ಮೇಲ್ವಿಚಾರಕರು: ಸುಬ್ಬಯ್ಯ ಕೆಜಿ