1 00:00:17,476 --> 00:00:20,146 ಈ ಹಿಂದೆ ಡೆಡ್ ರಿಂಗರ್ಸಲ್ಲಿ... 2 00:00:20,146 --> 00:00:23,315 ನಮ್ಮ ಮ್ಯಾಂಟಲ್ಗಳಿಗೆ ನೀವು ತೊಂದರೆಯೇನೂ ಕೊಡುತ್ತಿಲ್ವಲ್ಲ. 3 00:00:23,315 --> 00:00:24,817 ಇದು ಹೊಗಳಿಕೆ ಅಂಕಣ, ಗೊತ್ತಲ್ಲ? 4 00:00:24,817 --> 00:00:28,070 ಈ ಸಂಬಂಧವನ್ನು ವಿವರಿಸುವುದು ಅಸಾಧ್ಯ, ಸೈಲಸ್. 5 00:00:28,070 --> 00:00:29,697 ಹೌದಾ? 6 00:00:30,948 --> 00:00:34,452 ನಿನಗೆ ಬೇಕಾದವನ್ನು ಕೋರಿಕೊಳ್ಳುವುದನ್ನು ಮಾತ್ರ ಕಲಿತಿದ್ದೇನೆ. 7 00:00:34,452 --> 00:00:36,245 ಹೆರಿಗೆ ಕೇಂದ್ರ, ಗರ್ಭಾವಸ್ಥೆ. 8 00:00:36,245 --> 00:00:38,789 ನೀನು ನನ್ನನ್ನು ಬಿಟ್ಟು ಹೋದರೆ ಗತಿಯೇನು? 9 00:00:40,040 --> 00:00:42,168 ನೀನು ಇದನ್ನು ನಿಲ್ಲಿಸಿದ್ದೆ ಅಂದುಕೊಂಡಿದ್ದೆ. 10 00:00:45,212 --> 00:00:48,799 ನೀನ್ಯಾವ ವಿಚಿತ್ರ ವೈದ್ಯ ಪದ್ಧತಿ ಅನುಸರಿಸುತ್ತಿರುವೆ? 11 00:00:48,799 --> 00:00:52,511 ಮೊದಲ ತ್ರೈಮಾಸಿಕದಲ್ಲೇ ನೀನು ಬಹುತೇಕ ಮಗುವನ್ನು ಬೆಳೆಸಿರುವೆ. 12 00:00:52,636 --> 00:00:55,806 ನಿನ್ನಕ್ಕ ಎಲ್ಲಿ? ಅದು ವಿಷಾದಕರ. 13 00:00:55,806 --> 00:00:57,558 ಅವಳು ನನ್ನ ಅಚ್ಚುಮೆಚ್ಚಿನವಳು. 14 00:00:57,558 --> 00:01:01,228 ಯಾರೋ ಮುದುಕಿ. ಆ ಕಟ್ಟಡದ ಹಿಂದಿನ ಮಹಡಿಯ ಮೇಲಿನ ಮೋರಿಯಲ್ಲಿ ಸಿಕ್ಕಳು. 15 00:01:02,855 --> 00:01:05,191 ಎಷ್ಟೋ ಕಾಲದಿಂದ ಅಲ್ಲಿದ್ದಳು. 16 00:01:05,191 --> 00:01:06,150 ಛೆ. 17 00:01:07,359 --> 00:01:09,195 ಜೆನೆವೀವ್, ಅವಳನ್ನು ಬಿಟ್ಟೆ. 18 00:01:09,195 --> 00:01:10,613 ಬೆವರ್ಲಿ. 19 00:01:10,613 --> 00:01:12,323 ಅವಳು ಈಗ ಇಲ್ಲ. 20 00:01:12,323 --> 00:01:13,532 ಬೆವರ್ಲಿ! 21 00:01:40,768 --> 00:01:43,813 -ಹೋಗಬೇಡ. -ಬೆವರ್ಲಿ. 22 00:02:32,903 --> 00:02:34,488 ಹೇ, ಬೆವರ್ಲಿ. 23 00:02:35,614 --> 00:02:37,199 ಶುಭೋದಯ, ಬೆವರ್ಲಿ. 24 00:02:37,449 --> 00:02:38,534 ಹಲೋ, ಬೆವರ್ಲಿ. 25 00:02:40,744 --> 00:02:41,579 ಶುಭೋದಯ. 26 00:02:41,745 --> 00:02:45,666 ನಿಮಗೇನಾದರೂ ಬೇಕಾದರೆ, ನಿಮ್ಮ ಬ್ರೇಸ್ಲೆಟ್ ಮೇಲಿನ ಕರೆಯ ಗುಂಡಿಯನ್ನು ಒತ್ತಿರಿ 27 00:02:45,666 --> 00:02:48,335 ಮತ್ತು ಆದಷ್ಟು ಬೇಗ ನಿಮ್ಮೊಂದಿಗೆ ಯಾರಾದರೂ ಇರುತ್ತಾರೆ. 28 00:02:51,714 --> 00:02:54,633 ಡೆಡ್ ರಿಂಗರ್ಸ್ 29 00:03:06,270 --> 00:03:07,187 ಆರಾಮವಾಗಿದ್ದೀಯಾ? 30 00:03:10,983 --> 00:03:11,984 ಹಾಂ. 31 00:03:12,610 --> 00:03:17,281 ನಮ್ಮ ಸಂಶೋಧನಾ ಸಂಸ್ಥೆಯಲ್ಲಿ ತಯಾರಾದ ದೂರಮಾಪನದ ಮುಂದುವರಿದ ರೂಪವನ್ನು ಉಪಯೋಗಿಸುತ್ತಿದ್ದೇವೆ. 32 00:03:18,073 --> 00:03:21,535 ಯಾವುದೇ ಹಸ್ತಕ್ಷೇಪ ಇಲ್ಲದೆ ತಾಯಿ ಮತ್ತು ಮಗುವನ್ನು ಗಮನಿಸಬಹುದು. 33 00:03:22,286 --> 00:03:27,124 ಮಾರ್ಥಾ, ಆಕೆಯೇ ತಾಯಿ, ಆಕೆಯನ್ನು ಯಾವುದೇ ಯಂತ್ರಕ್ಕೆ ಕಟ್ಟಿಹಾಕಬೇಕಿಲ್ಲ. 34 00:03:27,291 --> 00:03:28,626 ಆಕೆ ಸುತ್ತಲೂ ಓಡಾಡಬಹುದು 35 00:03:28,626 --> 00:03:33,505 ಮತ್ತು ನಾವು ಆಕೆಯ ಎದೆಬಡಿತ, ಉಸಿರಾಟ, ಆಮ್ಲಜನಕ ಪ್ರಮಾಣಗಳನ್ನು 36 00:03:33,505 --> 00:03:35,299 ಅಡಚಣೆಪಡಿಸದೆ ಗಮನಿಸಬಹುದು. 37 00:03:38,010 --> 00:03:39,678 ಬೆನ್ನಮೇಲಿರು, ಮಾರ್ಥಾ. 38 00:03:49,146 --> 00:03:50,689 ಅಪ್ಪ, ತಯಾರಾಗಿರಿ. 39 00:03:52,316 --> 00:03:54,526 ಇಲ್ಲಿಯೇ ಇರುವೆ. ನೀವು ಸುರಕ್ಷಿತರು. 40 00:04:10,960 --> 00:04:13,003 ಮರಳಿ ನನ್ನ ಬಳಿ ಬಾ. 41 00:04:14,088 --> 00:04:15,089 ಮರಳಿ ನನ್ನ ಬಳಿ ಬಾ. 42 00:04:17,049 --> 00:04:18,801 ಮರಳಿ ನನ್ನ ಬಳಿ ಬಾ. 43 00:04:20,678 --> 00:04:21,512 ಮರಳಿ ಬಾ. 44 00:04:26,225 --> 00:04:30,396 ಮತ್ತೆ ಇದು ಬೆವರ್ಲಿ ಮ್ಯಾಂಟಲ್ ಅವರ ಸಂಭ್ರಮಾಚರಣೆ. 45 00:04:31,438 --> 00:04:32,690 ಯಶಸ್ವಿಯಾಯಿತು. 46 00:04:32,690 --> 00:04:35,901 ಮ್ಯಾಂಟಲ್ ಪಾರ್ಕರ್ ಸೆಂಟರ್ ಅಧಿಕೃತವಾಗಿ ಯಶಸ್ವಿಯಾಗಿದೆ, 47 00:04:35,901 --> 00:04:39,989 ಮತ್ತು ನೀನು ಅದರ ಉತ್ತುಂಗದಲ್ಲಿರುವೆ, ಅದೆಲ್ಲದರ ರಾಣಿ ನೀನು. 48 00:04:39,989 --> 00:04:43,200 -ಮುಜುಗರಕ್ಕೆ ಈಡುಮಾಡುತ್ತಿದ್ದೇನೆಯೇ? -ಅವಳ ನಾಚಿಕೆ ನೋಡು. 49 00:04:43,575 --> 00:04:44,868 ಚಿನ್ನ. 50 00:04:44,994 --> 00:04:47,871 ನಾವು ರೋಗಿಗಳ ತೃಪ್ತಿಯ ಮಾಪನಾಂಕಗಳನ್ನು ನೋಡುತ್ತಿದ್ದೆವು. 51 00:04:47,871 --> 00:04:51,458 -ಎಲ್ಲರೂ ಸಂತೋಷವಾಗಿದ್ದಾರೆ. -ಅತ್ಯಂತ ಸಂತೋಷವಾಗಿ. 52 00:04:51,583 --> 00:04:54,586 ನೀನು ಎಲ್ಲರನ್ನೂ ತುಂಬಾ ಸಂತೋಷಗೊಳಿಸುತ್ತಿರುವೆ. 53 00:04:54,712 --> 00:04:55,838 -ನಾನು... -ಪ್ರಶಸ್ತಿ. 54 00:04:55,838 --> 00:04:59,508 -ಬೆವರ್ಲಿಗೆ ಪ್ರಶಸ್ತಿ ಸಿಗುತ್ತಿದೆ, ಕೇಳಿರಿ. -ಯೇ! ಅದ್ಭುತ, ಬೆವರ್ಲಿ. 55 00:04:59,508 --> 00:05:03,429 ಪ್ರತಿದಿನವೂ ಪ್ರಯೋಗಾಲಯ ಜಗತ್ತನ್ನೇ ಬದಲಾಯಿಸುವ ಸಂಶೋಧನೆಗಳನ್ನು ಪ್ರಕಟಿಸುತ್ತಿದೆ. 56 00:05:03,429 --> 00:05:04,805 ಯೇ! ನನಗೆ ಅಭಿನಂದನೆ. 57 00:05:04,930 --> 00:05:07,224 -ನಿನಗೆ ಮಕ್ಕಳಾಗುತ್ತಿವೆ... -ಹೌದು. 58 00:05:07,224 --> 00:05:09,518 ...ದೊಡ್ಡ ಸಿನಿ ತಾರೆಯೊಂದಿಗೆ. 59 00:05:09,518 --> 00:05:13,856 -ಅದನ್ನು ಸ್ವಲ್ಪ ಹಿಂದಕ್ಕೆ ಹಾಕೋಣ. -ಕೇಂದ್ರದಲ್ಲಿ ಯಾವುದೇ ತಪ್ಪು ನಡೆಯಲ್ಲ. 60 00:05:13,981 --> 00:05:16,025 ಎಲ್ಲಾ ಭರವಸೆ ಕಳೆದುಕೊಂಡ ಹೆಂಗಸರು 61 00:05:16,025 --> 00:05:21,196 ಒಳಗೆ ಬಂದಾಗ ಭಯ ಮತ್ತು ಗಾಬರಿಗೊಂಡಿರುತ್ತಾರೆ, ಮತ್ತು ನೀವು ಅದನ್ನೆಲ್ಲಾ ಕಳೆದುಬಿಡುತ್ತೀರಿ. 62 00:05:21,405 --> 00:05:23,032 ಎಲ್ಲವನ್ನೂ ಚೆನ್ನಾಗಿ ಮಾಡುತ್ತೀರಿ. 63 00:05:23,157 --> 00:05:25,534 -ಅದು ನಿಜ ಅಲ್ಲ ಅನ್ಸುತ್ತೆ. -ಸರಿ. 64 00:05:25,534 --> 00:05:29,913 ಆದರೆ ಏನಾದರೂ ಕಷ್ಟದ್ದು ಅಥವಾ ಕೆಟ್ಟದ್ದು ನಡೆದರೆ, 65 00:05:30,956 --> 00:05:33,208 ಅದಕ್ಕಾಗಿ ಕೆಲವು ವ್ಯವಸ್ಥೆಗಳಿವೆ. 66 00:05:33,333 --> 00:05:38,756 ನೆರವು ಸಿಗುತ್ತದೆ. ಎಲ್ಲವೂ ಸಹಜವಾಗಿ ನಡೆಯುತ್ತದೆ, ಹೇಳಿಮಾಡಿಸಿದಂತೆ. 67 00:05:38,922 --> 00:05:40,758 ಇದು ಬಹಳ ಲಾಭದಾಯಕವಾಗಿದೆ. 68 00:05:42,926 --> 00:05:45,637 ಇದು ನೀನು ಬಯಸಿದಂತೆಯೇ ಇದೆ, ಬೆವರ್ಲಿ. 69 00:05:47,973 --> 00:05:48,807 ಹೌದು. 70 00:05:50,267 --> 00:05:52,394 ನೀನು ಕೋರಿಕೊಂಡಿದ್ದೇ ಆಗಿದೆ. 71 00:05:56,732 --> 00:05:57,816 ಗೊತ್ತು. 72 00:05:58,108 --> 00:06:00,778 -ಬೆವರ್ಲಿಗಾಗಿ. -ಬೆವರ್ಲಿಗಾಗಿ. 73 00:06:00,903 --> 00:06:03,447 ಮತ್ತು ಮ್ಯಾಂಟಲ್ ಪಾರ್ಕರ್ ಸೆಂಟರಿಗಾಗಿ. 74 00:06:03,572 --> 00:06:08,702 ಅದು ಆಗಿರುವುದೆಲ್ಲದಕ್ಕೂ ಮತ್ತು ಆಗಬಹುದಾದ ಎಲ್ಲದಕ್ಕೂ. 75 00:06:34,853 --> 00:06:36,188 ತಗೊಳ್ಳಿ. 76 00:06:48,033 --> 00:06:51,578 ಮ್ಯಾಂಟಲ್ ಪಾರ್ಕರ್ ಸೆಂಟರಿನ ಸ್ಥಾಪನೆಯನ್ನು ನಾವು ಮುಂದುವರಿಸಲಿದ್ದೇವೆ. 77 00:06:51,703 --> 00:06:53,580 ಮೂರು ರಾಜ್ಯಗಳು, ಮುಂದಿನ ವರ್ಷದಾರಂಭ. 78 00:06:54,039 --> 00:06:56,750 ಈ ಯಶಸ್ಸನ್ನು ಹಿಗ್ಗಿಸಿ, ಇದೇ ಕ್ಷಮತೆ ಮುಂದುವರಿಯಲಿ. 79 00:06:56,750 --> 00:07:00,295 -ತುಂಬಾ ಬೇಗ ಆಯ್ತು. -ಅದೇ ನಮ್ಮ ಯೋಜನೆ. 80 00:07:01,421 --> 00:07:02,589 ಫಲಿಸುತ್ತದೆ. 81 00:07:03,882 --> 00:07:04,716 ಒಪ್ಪುತ್ತೀಯಾ? 82 00:07:09,847 --> 00:07:11,932 ಸಂತೋಷವಾಗಿದ್ದೀಯಾ, ಬೆವರ್ಲಿ? 83 00:07:18,480 --> 00:07:20,274 ಹೌದು. ಹೌದು. 84 00:07:23,277 --> 00:07:25,529 ನಾನೂ ಸಂತೋಷವಾಗಿರುವೆ. 85 00:07:30,826 --> 00:07:33,245 ನಿಮ್ಮಕ್ಕ ಎಲ್ಲಿ? 86 00:07:35,289 --> 00:07:37,499 ನಿನಗೇನಾದರೂ ಗೊತ್ತಿದೆಯಾ? 87 00:07:39,918 --> 00:07:42,921 ನೀವು ಮಾತನಾಡಿಲ್ಲವಾ? 88 00:07:44,173 --> 00:07:48,468 ಪುಟ್ಟ ತಂಗಿ. ಪುಟ್ಟ ತಂಗಿ. ಪುಟ್ಟ ತಂಗಿ. 89 00:07:48,635 --> 00:07:52,181 -ನಿನಗೆ ನೋವಾಗುತ್ತಿದೆಯೇ, ಬೆವರ್ಲಿ? -ಪುಟ್ಟ ತಂಗಿ. ಪುಟ್ಟ ತಂಗಿ. 90 00:07:53,390 --> 00:07:57,227 -ಅದು ನಿನಗೆ ನೋವನ್ನು ಉಂಟುಮಾಡುತ್ತಿರಬಹುದು. -ಪುಟ್ಟ ತಂಗಿ. ಮರಳಿ ಬಾ. 91 00:07:57,644 --> 00:08:01,481 -ಪುಟ್ಟ ತಂಗಿ. ಪುಟ್ಟ ತಂಗಿ. -ಅಥವಾ ಇಲ್ಲದಿರಬಹುದು. 92 00:08:02,024 --> 00:08:03,275 ಪುಟ್ಟ ತಂಗಿ. 93 00:08:03,275 --> 00:08:05,694 -ಪುಟ್ಟ ತಂಗಿ. -ಅಥವಾ ಅದು ಆಘಾತವಿರಬಹುದೇ? 94 00:08:06,111 --> 00:08:09,072 -ಪುಟ್ಟ ತಂಗಿ. -ಅವಳಿಲ್ಲದೆ ಜೀವನ ಚೆನ್ನಾಗಿರುತ್ತೆ. 95 00:08:09,072 --> 00:08:10,240 ಪುಟ್ಟ ತಂಗಿ. 96 00:08:11,325 --> 00:08:12,201 ಅಲ್ವಾ? 97 00:08:17,706 --> 00:08:21,460 -ನಮಗಾಗಿ ಒಂದು ಕೆಲಸ ಮಾಡು. -ಕ್ಷಮಿಸಿ. ಒಂದು ನಿಮಿಷ ಬಂದೆ. 98 00:08:21,460 --> 00:08:25,756 -ಬೆವರ್ಲಿ. ನೀನು... -ನನಗೆ ಒಂದು ನಿಮಿಷ ಸಮಯ ಕೊಡ್ತೀರಾ? 99 00:08:30,135 --> 00:08:31,345 ತಗೊಳ್ಳಿ. 100 00:09:03,627 --> 00:09:04,920 ಎದ್ದೇಳು. 101 00:09:22,271 --> 00:09:23,814 ಮಂಡಿಯೂರು. 102 00:10:23,206 --> 00:10:24,041 ಕ್ಷಮಿಸಿ. 103 00:10:27,252 --> 00:10:30,297 ಸೈಲಸ್ ಜೋರ್ಡನ್ ತಮ್ಮ ಅಂಕಣವನ್ನು ಪ್ರಕಟಿಸಲಿದ್ದಾರೆ. 104 00:10:30,297 --> 00:10:33,508 ಈ ಅಂಕಣದ ಒಂದು ಸ್ವರೂಪ ಎಲ್ಲವನ್ನೂ ಮುಗಿಸುವಂತೆ ಇತ್ತು 105 00:10:33,508 --> 00:10:36,386 ಎಂದು ನಿಮಗೆ ಹೇಳಬಯಸುತ್ತೇನೆ. 106 00:10:36,511 --> 00:10:39,639 ನೀನು. ಅವಳು. ಕೇಂದ್ರ. ಟಾಮ್ನ ವೃತ್ತಿ. 107 00:10:39,639 --> 00:10:44,061 ನನ್ನ ವರ್ಚಸ್ಸು. ಜೊತೆ ಇದ್ದಿದ್ದಕ್ಕಾಗಿ ಜೆನೆವೀವ್ದೂ. 108 00:10:44,061 --> 00:10:47,647 ಅವನನ್ನು ಎದುರಿಸಲು ನೋಡಿದೆವು. ಚೆನ್ನಾಗಿ ಬೆದರಿಸಿದೆವು. 109 00:10:47,647 --> 00:10:50,942 ಆದರೆ, ನಿಜವಾಗಿ, ಅವನಿಗೆ ತುಂಬಾ ಇದೆ. 110 00:10:51,068 --> 00:10:55,405 ಮತ್ತು, ಖಂಡಿತವಾಗಿ, ಇದನ್ನು ಪ್ರಕಟಿಸುವುದು ಅವನ ರದ್ಧತಿಯನ್ನು ನಿವಾರಿಸುತ್ತದೆ. 111 00:10:55,572 --> 00:10:57,657 ಅವನು ನಿಮ್ಮ ಸಹೋದ್ಯೋಗಿಗಳ ಜೊತೆ ಮಾತನಾಡಿದಾಗ, 112 00:10:57,657 --> 00:11:01,286 ಕರ್ತವ್ಯದಲ್ಲಿ ಮಾದಕ ಪದಾರ್ಥ, ಬಾರಲ್ಲಿ ವಿಶ್ರಾಂತಿ ಪಡೆಯುತ್ತಾಳೆ ಎಂದರು. 113 00:11:01,286 --> 00:11:02,412 ಅಲಬಾಮಾ ಇದೆ. 114 00:11:02,412 --> 00:11:06,249 ಅವಳು ನನ್ನ ಅಕ್ಕನ ಮಕ್ಕಳನ್ನು ಹೆರುವ ಒಂದು ಗಂಟೆಗೂ ಮುನ್ನ ಅವರಿಬ್ಬರೂ 115 00:11:06,375 --> 00:11:08,627 ನನ್ನ ಹಜಾರದಲ್ಲಿ ದೆಂಗಿಸಿಕೊಳ್ಳುವುದರ ಬಗ್ಗೆ, 116 00:11:08,627 --> 00:11:11,963 ಸುಂದರವಾಗಿ ಬರೆದಿರುವ ಭಾಗವೂ ಇದೆ, ಅದರಲ್ಲಿ. 117 00:11:12,089 --> 00:11:16,051 ನಮ್ಮಕ್ಕನ ಬಾಯಿ ಮುಚ್ಚಿಸಲು ನಾವು ಎಷ್ಟು ದುಡ್ಡು ಖರ್ಚು ಮಾಡಬೇಕಾಯಿತು ಗೊತ್ತಾ? 118 00:11:16,176 --> 00:11:19,638 ತಡೆದುಕೊಳ್ಳಲಾರದೆ, ನಮ್ಮ ಹಿಂದೆ ಎರಿನ್ ಬ್ರಾಕೋವಿಚ್ ಥರ ಬಿದ್ದಿದ್ದಳು. 119 00:11:19,638 --> 00:11:23,892 ಗಂಡಸರು ತಮ್ಮ ಶಿಶ್ನಗಳನ್ನು ಅವಳಿಗೆ ತೋರಿಸುವಂತೆ ಮಾಡ್ತಾಳೆ ಅನ್ನೋದಕ್ಕೆ ಅವನೇ ಸಾಕ್ಷಿ, 120 00:11:23,892 --> 00:11:26,686 ತೆರೆಯ ಇನ್ನೊಂದು ಬದಿಯಲ್ಲಿ ಅವರ ಪತ್ನಿಯರು ಇರುವಾಗ. 121 00:11:26,895 --> 00:11:31,108 ಹಾಂ, ನನಗದು ಅರ್ಥ ಆಗಲಿಲ್ಲ. ಅಂದರೆ, ಪಡೆಯುತ್ತಾಳಾ? 122 00:11:31,108 --> 00:11:33,610 ಅವಳ ಕಚೇರಿಯಲ್ಲಿ ಅವರು ತೋರಿಸುತ್ತಿರುತ್ತಾರೆ, 123 00:11:33,610 --> 00:11:37,406 ಆದರೂ ಅವರೇ ಬಾಧಿತರು ಎಂದು ವಾದಿಸುತ್ತಿರುತ್ತಾರಲ್ಲ? 124 00:11:37,531 --> 00:11:41,993 ಮತ್ತು ಅದ್ಯಾರೋ ನಿರ್ಗತಿಕ ಹೆಂಗಸಿನ ಸಾವಿನ ಸುದ್ದಿ, ಅದು ನಿಜವಾಗಿ... 125 00:11:42,119 --> 00:11:46,498 ನಿನಗೆ ಆ ನಿರ್ಗತಿಕ ಹೆಂಗಸಿನ ಸಾವಿನ ಸುದ್ದಿ ಗೊತ್ತಾ, ಬೆವರ್ಲಿ? 126 00:11:49,042 --> 00:11:49,960 ಬೆವರ್ಲಿ? 127 00:11:52,003 --> 00:11:54,965 ಅದೆಲ್ಲಾ ಸರಿ ಇರಬಹುದು. ಅವಳನ್ನು ಪುನರ್ವಸತಿ ಕೇಂದ್ರಕ್ಕೆ 128 00:11:55,090 --> 00:11:59,636 ಕಳುಹಿಸಿದರೆ ನಿಭಾಯಿಸಬಹುದು, ಅವಳನ್ನು ತೆರೆಯ ಹಿಂದೆಯೇ ಇರಿಸಬಹುದು. 129 00:11:59,761 --> 00:12:04,391 ಯಾರೋ ಒಬ್ಬ ಬೆಲೆಯಿಲ್ಲದ ನಿರ್ಗತಿಕ ಹೆಂಗಸಿನಿಂದ ನಿನ್ನಕ್ಕನಷ್ಟು ಬುದ್ಧಿವಂತ ಹೆಂಗಸನ್ನು 130 00:12:04,516 --> 00:12:06,893 ಕೆಳಗಿಳಿಸುವ ಶಕ್ತಿ ಯಾರಿಗೂ ಇಲ್ಲ ಅಂದುಕೊಳ್ಳುವೆ. 131 00:12:06,893 --> 00:12:08,937 ಮಿಕ್ಕವರ ವಿಷಯಕ್ಕೆ ಬಂದರೆ, 132 00:12:09,062 --> 00:12:14,860 ಎಷ್ಟೋ ಜನರಿಗೆ ಮುಚ್ಕೊಂಡು ಹೋಗಲು ಹೇಳಲು ಬೇಕಾದ ಬೆಲೆ ಬಹಳ ಕಡಿಮೆಯೇ. 133 00:12:14,860 --> 00:12:17,320 ಅಂದರೆ, ಜೋಸೆಫ್ ಗೆ ನಾವು ಹತ್ತು ಸಾವಿರ ಕೊಟ್ಟರೆ, 134 00:12:17,320 --> 00:12:21,074 ಯಾವುದೋ 9/11 ದುಃಖದಲ್ಲಿ 2001ರಲ್ಲಿ ಅವನು ವೇಶ್ಯೆ ಜೊತೆ ಮಲಗಿದ ಬಗ್ಗೆ ಹೇಳಬಹುದು. 135 00:12:21,074 --> 00:12:24,995 ಅವನ ಹೆಂಡತಿಗೆ ಹೇಳಬೇಕಾ ಅಂದರೆ, ಅವನ ಶಿಶ್ನ ಕುಗ್ಗುವುದನ್ನು ನೋಡಬಹುದು. 136 00:12:25,120 --> 00:12:28,290 ಆದರೆ ಅದು ನಿಜವಾಗಿ ಎಲ್ಲದರ ಮಿಳಿತ. 137 00:12:29,416 --> 00:12:31,835 ನೀನು ನಮಗಾಗಿ ಒಂದು ಕೆಲಸ ಮಾಡಬೇಕು. 138 00:12:32,627 --> 00:12:33,462 ಇಲ್ಲ. 139 00:12:36,131 --> 00:12:37,007 ಹಾಯ್. 140 00:12:38,758 --> 00:12:41,261 ಹಾಯ್. ಚೆನ್ನಾಗಿದ್ದೀರಾ? 141 00:12:41,970 --> 00:12:44,806 ನನಗೆ ನಿಮ್ಮ ಕಾರ್ಯಕ್ರಮ ತುಂಬಾ ಇಷ್ಟ. 142 00:12:46,433 --> 00:12:48,351 ತುಂಬಾ ಸಂತೋಷ. ಧನ್ಯವಾದ. 143 00:12:48,351 --> 00:12:50,687 -ಹಾಯ್. -ಏನು ನಿನ್ನ ಹೆಸರು? 144 00:12:50,812 --> 00:12:53,231 -ತಾರಾ. -ಹಾಯ್, ತಾರಾ. ನಾನು ಜೆನೆವೀವ್. 145 00:12:53,231 --> 00:12:57,819 -ಹಾಂ. ನಾನು ಏನಾದರೂ... -ಖಂಡಿತ. 146 00:12:58,695 --> 00:13:01,031 ನನಗೆ ಸ್ವಲ್ಪ ನೀರು ತರ್ತೀರಾ, ದಯವಿಟ್ಟು? 147 00:13:01,239 --> 00:13:05,619 -ಹಾಯ್. ಏನಂದ್ರೆ, ಕುರಿ ಮಾಂಸ ಚೆನ್ನಾಗಿರಲಿಲ್ಲ. -ನೀವು ನಿಜವಾಗಲೂ ರೇಬಿಡ್ಗೆ ಮರಳುತ್ತಿಲ್ಲವೇ? 148 00:13:05,619 --> 00:13:07,787 -ಸುಂದರ ಪ್ರಾಣಿ. -ಮನರಂಜನಾತ್ಮಕ ಕಾರ್ಯಕ್ರಮ. 149 00:13:07,913 --> 00:13:09,873 ನಿನಗೆ ನೋಡುವಷ್ಟು ವಯಸ್ಸಾಗಿದೆಯೇ? 150 00:13:09,873 --> 00:13:12,417 ಅದಕ್ಕೆ ಮರ್ಯಾದೆ ಇಲ್ಲದಂತೆ ಮಾಡಿದ್ದೀರಿ. 151 00:13:12,417 --> 00:13:14,336 -ನನ್ನ ಮಕ್ಕಳನ್ನು ಬಿಡಲ್ಲ. -ಹೇಗಂದರೆ... 152 00:13:14,461 --> 00:13:16,421 -ನೀವೇ ನನಗಿಷ್ಟ. -ಅದರ ರುಚಿ ಇದೆ. 153 00:13:16,421 --> 00:13:19,090 -ಈ ಚಿತ್ರವನ್ನು ಮಾಡಲಿದ್ದೇನೆ. -ಅವಮಾನದ ರುಚಿ ಬಂತು. 154 00:13:19,090 --> 00:13:21,718 ಅದು ಕ್ರೊವೇಶಿಯಾದಲ್ಲಿ. 155 00:13:21,843 --> 00:13:26,014 -ತುಂಬಾ ಚೆನ್ನಾಗಿದೆ. -ಆಮೇಲೆ ಮನೆಯಲ್ಲಿ ಸಮಯ ಕಳೆಯುವುದು. 156 00:13:26,389 --> 00:13:29,518 -ಅವಳಿಗಳು. -ತುಂಬಾ ಚಂದ. 157 00:13:29,518 --> 00:13:31,853 -ತುಂಬಾ ಉತ್ಸಾಹಕರ. -ತುಂಬಾ ಧನ್ಯವಾದ. 158 00:13:31,978 --> 00:13:36,024 ಯಾಕಿಷ್ಟು ಸಮಯ ಹಿಡಿಯುತ್ತಿದೆ ಅಂತ ನಿಮ್ಮ ಕುಟುಂಬ ತುಂಬಾ ಚಿಂತೆ ಮಾಡುತ್ತಿರಬೇಕು. 159 00:13:42,489 --> 00:13:45,784 ಭೇಟಿ ಸಂತೋಷ ನೀಡಿತು. ನಿನ್ನ ಸಂಜೆ ಆನಂದಕರವಾಗಿರಲಿ. 160 00:13:48,787 --> 00:13:49,621 ಬೈ. 161 00:13:50,455 --> 00:13:53,375 -ಅದರಿಂದ ನಿಮಗೆ ಹುಚ್ಚು ಹಿಡಿಯಲ್ವಾ? -ಇಲ್ಲ. 162 00:13:55,585 --> 00:13:59,172 ಕೇಂದ್ರವನ್ನು ಮುಚ್ಚಿಸಿ, ಪ್ರಕರಣವನ್ನು ದಾಖಲಿಸಿ, ನಿನ್ನಕ್ಕನನ್ನು ಜೈಲಿಗೆ 163 00:13:59,172 --> 00:14:00,924 ಕಳುಹಿಸುವಷ್ಟು ಅವನಲ್ಲಿದೆ. 164 00:14:00,924 --> 00:14:04,636 ಮತ್ತು ನಾವು ಭಾಗವಹಿಸಲು ನಿರ್ಧರಿಸಿದೆವು. 165 00:14:04,636 --> 00:14:08,431 -ಅದರ ಅರ್ಥ ಏನು? -ಅವನೊಂದಿಗೆ ಮಾತನಾಡಿದೆವು. 166 00:14:08,431 --> 00:14:10,976 ಅವಳಿಗೆ ಬೆಂಕಿ ಹಚ್ಚಲು ಅವನಿಗೆ ಹೆಚ್ಚು ಇಂಧನ ಕೊಟ್ಟೆವು. 167 00:14:14,563 --> 00:14:15,480 ನೀವೆಲ್ಲರೂ? 168 00:14:24,155 --> 00:14:26,408 -ನೀವೆಲ್ಲರೂ? -ಹೌದು. 169 00:14:28,577 --> 00:14:30,495 ಅದು ಕಷ್ಟ ಇರಲಿಲ್ಲ, ಬೆವರ್ಲಿ. 170 00:14:32,789 --> 00:14:37,168 ಪ್ರಶಸ್ತಿ ಸಮಾರಂಭದಲ್ಲಿ ನೀನೊಂದು ಭಾಷಣ ಮಾಡಬೇಕು. 171 00:14:38,420 --> 00:14:40,630 ಸೈಲಸ್ ಅಲ್ಲಿರುತ್ತಾನೆ. 172 00:14:40,755 --> 00:14:46,595 ನೀನು ಸಾರ್ವಜನಿಕವಾಗಿ ಸಂಪೂರ್ಣವಾಗಿ ನಿನ್ನ ಅಕ್ಕನಿಂದ ದೂರ ಆಗಬೇಕು. 173 00:14:47,804 --> 00:14:50,473 ಅವನು ಹೇಳೋಕೂ ಮುನ್ನವೇ ನೀನು ಹೇಳಿಬಿಡಬೇಕು. 174 00:14:52,225 --> 00:14:54,227 ನೀನವಳನ್ನು ನಾಶಪಡಿಸಬೇಕು. 175 00:14:55,895 --> 00:14:58,607 -ಆಗಲ್ಲ. -ಮಾಡಲೇಬೇಕು. 176 00:15:03,528 --> 00:15:04,446 ಬೆವರ್ಲಿ? 177 00:15:13,663 --> 00:15:16,416 ಬೆವರ್ಲಿ, ನಾನು ಮಾಡಲೇಬೇಕಾಯಿತು. 178 00:15:18,668 --> 00:15:24,215 ಅವಳು ಯಾವಾಗಲೂ ಇಲ್ಲಿದ್ದಾಳೆ. ಅವಳು ಎಲ್ಲೆಲ್ಲಿಯೂ ಇದ್ದಾಳೆ, ಬೆವರ್ಲಿ. 179 00:15:24,341 --> 00:15:29,721 ನಾವೇನಾದರೂ ಮಾಡದಿದ್ದರೆ ಯಾವಾಗಲೂ ಇರುತ್ತಾಳೆ. ನಾನು ಮಾಡಲೇಬೇಕಾಯಿತು. 180 00:16:42,919 --> 00:16:46,005 {\an8}ಹಲೋ, ಹುಡುಗಿಯರೇ. ಸುಮ್ಮನೆ ಹಲೋ ಅನ್ನೋಕೆ ಮಾಡಿದೆ. 181 00:16:46,881 --> 00:16:47,757 ಹಲೋ? 182 00:16:49,592 --> 00:16:52,053 ಹಾಯ್, ನಾನು ಅಮ್ಮ. 183 00:16:52,679 --> 00:16:56,307 ಅಮ್ಮ ಇಲ್ಲಿ. ನನ್ನ ಕರೆ ಬಂತೇನು? 184 00:16:56,474 --> 00:16:58,685 ನಿಮ್ಮನ್ನು ನೋಡಲು ಉತ್ಸುಕರಾಗಿದ್ದೇವೆ, 185 00:16:58,685 --> 00:17:02,856 ಇಷ್ಟು ಕಾಲ ನೀವೇನು ಮಾಡುತ್ತಿದ್ದೀರಿ ಎಂದು ತಿಳಿಯಲು. 186 00:17:02,856 --> 00:17:07,193 ಹಲೋ, ಮಕ್ಕಳೇ! ನಾನು ನಿಮ್ಮಮ್ಮ. 187 00:17:07,193 --> 00:17:09,529 ಹಲೋ, ಮಕ್ಕಳೇ. 188 00:17:09,529 --> 00:17:11,656 ಮತ್ತೆ, ನಾವಿಲ್ಲಿದ್ದೇವೆ. 189 00:17:13,366 --> 00:17:17,287 ದಯವಿಟ್ಟು ನನಗೆ ಕರೆ ಮಾಡಿ. ಅಮ್ಮ ನೆನೆಸಿಕೊಳ್ತಾಳೆ. 190 00:17:18,413 --> 00:17:23,334 ನಿಮ್ಮಪ್ಪ ಮತ್ತು ನಾನು ಕ್ಷೇಮವಾಗಿದ್ದೇವೆ. ನೀವಿಬ್ಬರೂ ಕ್ಷೇಮ ಎಂದುಕೊಳ್ಳುವೆ. 191 00:17:23,334 --> 00:17:26,379 ನಿಮ್ಮಮ್ಮ ನಿಮ್ಮನ್ನು ನೆನೆಸಿಕೊಳ್ತಾಳೆ. 192 00:17:26,379 --> 00:17:29,632 ಎಲ್ಲವೂ ಚೆನ್ನಾಗಿದೆ, ಹಾಗಾಗಿ ಅದು ತುಂಬಾ ಒಳ್ಳೆಯದು. 193 00:17:30,425 --> 00:17:31,801 ಹಲೋ, ಹುಡುಗಿಯರೇ. 194 00:17:31,926 --> 00:17:36,848 ಹಲೋ. ನಾನೇ, ಅಮ್ಮನೇ. ನಿಮ್ಮಿಬ್ಬರನ್ನೂ ಪ್ರೀತಿಸುವೆ. 195 00:17:38,641 --> 00:17:41,019 ನಿಮ್ಮಮ್ಮ ನಿಮ್ಮನ್ನು ನೆನೆಸಿಕೊಳ್ತಾಳೆ. 196 00:17:41,019 --> 00:17:46,024 ಹಲೋ, ಹುಡುಗಿಯರೇ! ಸುಮ್ಮನೆ ಹಲೋ ಹೇಳೋಣ ಅಂತ. ಹಲೋ? 197 00:18:01,414 --> 00:18:04,834 ಲಿಲಿಗೆ ಸ್ವಯಂ ಹಾನಿಯ ಚರಿತ್ರೆಯಿದೆ. 198 00:18:07,212 --> 00:18:10,799 ಮತ್ತು ಹಿಂದಿನ ವಾರ, ನಾನು ಮನೆಗೆ ಬಂದಾಗ, 199 00:18:14,469 --> 00:18:16,554 ನಾವು ತುರ್ತು ಘಟಕಕ್ಕೆ ಹೋದೆವು. 200 00:18:21,518 --> 00:18:25,522 ನನಗನಿಸುತ್ತಿಲ್ಲ... 201 00:18:27,607 --> 00:18:29,734 ಅವಳಿಗೆ ಬೇಕಾದ ಸಹಾಯ 202 00:18:31,069 --> 00:18:33,238 ಸಿಗುತ್ತಿದೆ ಅಂತ ನಮಗೆ ಅನಿಸುತ್ತಿಲ್ಲ. 203 00:18:40,286 --> 00:18:41,538 ಲಿಲಿ? 204 00:18:44,666 --> 00:18:45,667 ನನಗವಳು ಬೇಡ. 205 00:18:47,752 --> 00:18:49,003 ಅವಳಿಗೆ ನಾನು ಬೇಡ. 206 00:18:52,465 --> 00:18:58,137 ಈ ಹೀನ ತಪ್ಪನ್ನು ಸರಿಪಡಿಸುವುದು ಹೇಗೆ ಎಂದು ನನಗೆ ಗೊತ್ತಿಲ್ಲ ಅಷ್ಟೇ, 207 00:18:58,596 --> 00:19:00,640 ಮತ್ತು ನಾನು ಸರಿಪಡಿಸಬೇಕು. 208 00:19:01,724 --> 00:19:05,979 ನಾನು ಮುಂಚಿನದಕ್ಕೆ ವಾಪಸ್ ಹೋಗಬೇಕು. 209 00:19:07,438 --> 00:19:09,065 ಪ್ರಾರಂಭಕ್ಕೆ. 210 00:19:12,485 --> 00:19:15,113 ಸಂತೋಷವಾಗಿರಬಲ್ಲೆ ಅಂದುಕೊಂಡೆ. 211 00:19:17,365 --> 00:19:20,076 ಇದು ನನ್ನನ್ನು ಸಂತೋಷಪಡಿಸುತ್ತದೆ ಅಂದುಕೊಂಡೆ. 212 00:19:23,204 --> 00:19:24,122 ನನಗೆ ಅರ್ಥವಾಗುತ್ತೆ. 213 00:19:26,916 --> 00:19:29,794 ಅಷ್ಟು ಚೆನ್ನಾಗಿ ಯಾವುದೂ ಇಲ್ಲ. ಇಲ್ಲ ಅಂತ ನನಗ್ಗೊತ್ತು. 214 00:19:31,254 --> 00:19:32,171 ಪುಟ್ಟ ತಂಗಿ. 215 00:19:34,966 --> 00:19:38,720 ಮರಳಿ ಬಾ. ಪುಟ್ಟ ತಂಗಿ. ಪುಟ್ಟ ತಂಗಿ. 216 00:19:49,856 --> 00:19:50,773 ಆರಾಮವೇನು? 217 00:19:53,860 --> 00:19:56,654 ಇಂದು ರಾತ್ರಿ ಏನು ಹೇಳುವೆ ಅಂತ ನಿನಗೆ ಗೊತ್ತಾ? 218 00:19:56,654 --> 00:19:58,072 ಪ್ಯಾಕ್ ಮಾಡಿದೆಯಾ? 219 00:19:59,532 --> 00:20:03,536 -ಹೊರಟೆಯೇನು? -ಹೊರಡುತ್ತಿಲ್ಲ. ಕೆಲಸಕ್ಕೆ ಹೋಗುತ್ತಿದ್ದೇನೆ. 220 00:20:03,661 --> 00:20:06,539 -ನಾಲ್ಕು ವಾರಗಳಿಗಾ? -ಆಮೇಲೆ ವಾಪಸ್ ಬರ್ತೀನಿ. 221 00:20:06,664 --> 00:20:09,542 ಅದು ಲೆಕ್ಕಕ್ಕಿಲ್ಲದ ಸಮಯ ಎಂಬಂತೆ ನೀನು ವರ್ತಿಸುತ್ತಿರುವೆ. 222 00:20:09,542 --> 00:20:11,669 -ವರ್ತಿಸುವುದಾ? -ನಾನು ಗರ್ಭಿಣಿ. 223 00:20:11,669 --> 00:20:13,796 -ಬೆವರ್ಲಿ. -ನಂಗೊತ್ತು. 224 00:20:13,963 --> 00:20:15,548 ಅದು ನನ್ನ ಉದ್ಯೋಗ. 225 00:20:15,673 --> 00:20:18,217 ನಮ್ಮ ಸಂಬಂಧದ ಪರಿಧಿಯಲ್ಲಿ, 226 00:20:18,343 --> 00:20:22,972 ನಿನಗಾಗಿ ನಾನು ಮಾಡುವ ತ್ಯಾಗದ ಪರಿಧಿಯಲ್ಲಿ, ಮಾಡಿರುವ ತ್ಯಾಗದ ಪರಿಧಿಯಲ್ಲಿ... 227 00:20:22,972 --> 00:20:28,895 -ನೀನು ನನಗಾಗಿ ಮಾಡಿರುವ ತ್ಯಾಗವೇ? -ಹೌದು, ಬೆವರ್ಲಿ. ನಿನಗಾಗಿ ತ್ಯಾಗ ಮಾಡಿರುವೆ. 228 00:20:29,062 --> 00:20:34,108 ನಾನು ಕೆಲವೊಮ್ಮೆ... ಎಷ್ಟೋ ಸಲ ನಿನಗಾಗಿ ಎಷ್ಟನ್ನೋ ಬಿಟ್ಟಿದ್ದೇನೆ. 229 00:20:34,233 --> 00:20:36,110 -ರಿಯಾಯಿತಿಗಳ ಮಾಡಿರುವೆ. -ಎಲ್ಲರೂ ನನಗಾಗಿ 230 00:20:36,110 --> 00:20:38,029 ತ್ಯಾಗ ಮಾಡಿದೆವೆಂದು ಯಾಕಂತಾರೆ? 231 00:20:38,029 --> 00:20:40,281 ನಮ್ಮ ಇಡೀ ಸಂಬಂಧವೇ ಎಲಿಯಟ್ ಬಗ್ಗೆ ಆಗಿದೆ. 232 00:20:40,281 --> 00:20:43,409 ಸತ್ಯವಾಗಿ. ಹಾಗಿಲ್ಲದಿದ್ದರೆ ಚಂದ ಎಂದುಕೊಳ್ಳುವೆ. 233 00:20:43,409 --> 00:20:46,412 -ಪರಿಸ್ಥಿತಿಗಳು ಬೇರೆ ರೀತಿ ಇದ್ದರೆ ಚೆಂದ. -ನಟಿ. 234 00:20:46,412 --> 00:20:50,625 ನಾನು ನಿನ್ನನ್ನು ಆಯ್ಕೆ ಮಾಡಿದಂತೆ ನೀನು ನನ್ನನ್ನು ಆಯ್ಕೆ ಮಾಡಬೇಕೆಂದು ನನಗೆ ಇಷ್ಟ. 235 00:20:51,167 --> 00:20:53,544 -ನಟಿ. -ನನಗೆ ನಾವು ಸಂತೋಷವಾಗಿರಬೇಕು. 236 00:20:53,670 --> 00:20:57,340 ನೀನು ನನ್ನೊಂದಿಗೆ ಸಂತೋಷವಾಗಿರಲು ಆಯ್ಕೆ ಮಾಡಬೇಕು. 237 00:20:57,340 --> 00:21:01,052 ನಮ್ಮ ಮಕ್ಕಳೊಂದಿಗೆ. ದಯವಿಟ್ಟು, ಮತ್ತೆ ಯಾಕೆ ಇಲ್ಲಿದ್ದೇವೆ? 238 00:21:01,177 --> 00:21:04,430 ಮತ್ತೆ ಯಾಕಿದನ್ನು ಮಾಡ್ತಿದ್ದೇನೆ? 239 00:21:07,767 --> 00:21:09,936 ಇಂದು ರಾತ್ರಿ ಏನನ್ನು ಹೇಳಲಿರುವೆ? 240 00:21:20,571 --> 00:21:25,034 ಹಲೋ, ಹುಡುಗಿಯರೇ. ಹಲೋ. ನಾನೇ. 241 00:21:25,034 --> 00:21:26,536 ಅಮ್ಮನೇ. 242 00:21:26,536 --> 00:21:30,665 ಸುಮ್ಮನೆ ಹಲೋ ಅನ್ನೋಣ ಅಂತ. ಹಲೋ? 243 00:21:30,790 --> 00:21:34,293 ನೀವಿಬ್ಬರೂ ಕ್ಷೇಮ ಅಂದುಕೊಳ್ಳುವೆ. ನಿಮ್ಮ ತಂದೆ ಮತ್ತು ನಾನು ಕ್ಷೇಮ. 244 00:21:34,293 --> 00:21:37,005 ಎಲ್ಲವೂ ಚೆನ್ನಾಗಿದೆ. ಹಾಗಾಗಿ ಅದು ತುಂಬಾ ಒಳ್ಳೆಯದು. 245 00:21:39,007 --> 00:21:40,591 ಹೇ, ನಾನು ಅಮ್ಮ. 246 00:21:42,093 --> 00:21:44,971 ಅಮ್ಮ ಇಲ್ಲಿ. ನನ್ನ ಕರೆ ಬಂತೇನು? 247 00:21:45,513 --> 00:21:48,099 -ಹಲೋ, ಹುಡುಗಿಯರೇ. ನಾನು ನಿಮ್ಮಮ್ಮ. -ಹಾಯ್. 248 00:21:48,975 --> 00:21:50,727 -ಹಾಯ್. -ದಯವಿಟ್ಟು ಕರೆ ಮಾಡಿ. 249 00:21:51,352 --> 00:21:53,563 ನೀನು ತುಂಬಾ ಪ್ರತಿಭಾವಂತೆ. 250 00:21:54,647 --> 00:21:56,524 -ಅಮ್ಮ ನೆನೆಯುತ್ತಾಳೆ. -ನಾನೊಬ್ಬ ಬರಹಗಾರ. 251 00:21:56,524 --> 00:22:00,153 -ಅಮ್ಮ ನೆನಸಿಕೊಳ್ಳುತ್ತಾಳೆ. -ಅಂಕಣಗಳನ್ನು ಬರೆಯುತ್ತಿರುವೆ. 252 00:22:00,278 --> 00:22:03,406 ಹಲೋ, ಹುಡುಗಿಯರೇ. ಮತ್ತೆ, ನಾವಿಲ್ಲಿದ್ದೇವೆ. 253 00:22:03,531 --> 00:22:06,325 ಮ್ಯಾಂಟಲ್ ಅವಳಿಗಳ ಬಗ್ಗೆ ಬರೆಯುತ್ತಿದ್ದೇನೆ. 254 00:22:06,451 --> 00:22:09,787 ತಯಾರಾಗುತ್ತಿದ್ದೇವೆ. ಪ್ಯಾಕ್ ಮಾಡಿಯಾಗಿದೆ. 255 00:22:09,912 --> 00:22:13,624 -ಅವರ ಬಗ್ಗೆ ಏನನ್ಸುತ್ತೆ? -ಅಪ್ಪ ಸೂಟ್ಕೇಸ್ ಮೇಲೆ ಕೂತು, ಉಡುಗೊರೆಗಳನ್ನು 256 00:22:13,624 --> 00:22:14,709 ಒಳಗೆ ತಳ್ಳಬೇಕಾಯಿತು. 257 00:22:40,485 --> 00:22:44,864 ಪುಟ್ಟ ತಂಗಿ. ಪುಟ್ಟ ತಂಗಿ. ಪುಟ್ಟ ತಂಗಿ. 258 00:22:50,119 --> 00:22:51,621 {\an8}ಎಲಿಯಟ್ ಬೆವರ್ಲಿಯನ್ನು ಪ್ರೀತಿಸುತ್ತಾಳೆ 259 00:23:04,967 --> 00:23:06,511 ಬೆವರ್ಲಿ ಮ್ಯಾಂಟಲ್. 260 00:23:22,819 --> 00:23:27,949 ಧನ್ಯವಾದ. ಧನ್ಯವಾದ. ಧನ್ಯವಾದ. ಇಂಥ ದೊಡ್ಡ ಸನ್ಮಾನಕ್ಕೆ ತುಂಬಾ ಧನ್ಯವಾದಗಳು. 261 00:23:32,495 --> 00:23:37,792 ಈ ಒಂದು ಕ್ಷಣಕ್ಕಾಗಿ ನಾನು ಮತ್ತು ನನ್ನ ಅಕ್ಕ ನಮ್ಮ ಇಡೀ ಜೀವನ ಕೆಲಸ ಮಾಡಿದ್ದೇವೆ. 262 00:23:37,917 --> 00:23:39,544 ನಾನು ತುಂಬಾ ಕೃತಜ್ಞಳಾಗಿರುವೆ. 263 00:23:41,838 --> 00:23:43,881 ನನ್ನ ಅಕ್ಕನಿಗೆ ತುಂಬಾ ಕೃತಜ್ಞಳಾಗಿರುವೆ. 264 00:23:45,341 --> 00:23:47,426 ಇಂದು ನನ್ನ ಅಕ್ಕ ಇಲ್ಲಿಗೆ ಬರಲಾಗಲಿಲ್ಲ. 265 00:23:47,426 --> 00:23:51,472 ಅವಳ ಆರೋಗ್ಯ ಸರಿಯಿಲ್ಲ. 266 00:23:52,598 --> 00:23:54,851 ಸ್ವಲ್ಪ ಕಾಲದಿಂದ ಹಾಗೆಯೇ ಇದ್ದಾಳೆ. 267 00:23:56,936 --> 00:24:00,148 ನಾವು ಇತ್ತೀಚೆಗೆ ಮಾತನಾಡಿಲ್ಲ, ಅದು ತುಂಬಾ ನೋವಾಗುತ್ತೆ. 268 00:24:01,440 --> 00:24:02,441 ಮತ್ತು... 269 00:24:13,786 --> 00:24:15,163 ಪುಟ್ಟ ತಂಗಿ. ಪುಟ್ಟ ತಂಗಿ. 270 00:24:15,163 --> 00:24:17,832 ಇತ್ತೀಚೆಗೆ ನನಗೆ ಗೊತ್ತಾದ ವಿಷಯ ಏನೆಂದರೆ 271 00:24:18,082 --> 00:24:23,129 ನನ್ನಕ್ಕನಿಗೆ ಒಂದು ವರ್ತನೆಯ ಲಹರಿ ಇದೆ, ಅದು... 272 00:24:23,337 --> 00:24:25,464 ಪುಟ್ಟ ತಂಗಿ. ಪುಟ್ಟ ತಂಗಿ. 273 00:24:27,508 --> 00:24:30,011 ಸರಿ, ಅದು ಹೇಗೆ ಅಂತ ಹೇಳಬೇಕೆಂದರೆ 274 00:24:33,014 --> 00:24:36,601 ನಿಂದನೀಯ, ವಿನಾಶಕಾರಿ, 275 00:24:38,561 --> 00:24:39,437 ಕಾನೂನುಬಾಹಿರ. 276 00:24:43,107 --> 00:24:45,943 ಇಲ್ಲ. ಅದನ್ನು ಹಾಗೆ ವರ್ಣಿಸಲು ಆಗುವುದಿಲ್ಲ. ಅದು ಸಾಲದು. 277 00:24:45,943 --> 00:24:51,324 ಅದು ಸಾಕಾಗುವುದಿಲ್ಲ. ನನ್ನ ಅಕ್ಕ ನಿಂದನೀಯ, ವಿನಾಶಕಾರಿ ಆಗಿದ್ದಾಳೆ. 278 00:24:51,449 --> 00:24:55,578 ಅತ್ಯಂತ ಭೀಕರ ಮತ್ತು ಭಯಂಕರ ರೀತಿಗಳಲ್ಲಿ ಪ್ರಾಣಗಳಿಗೆ ಹಾನಿ ಉಂಟುಮಾಡಿದ್ದಾಳೆ. 279 00:24:55,578 --> 00:24:59,957 ಮತ್ತು ಮ್ಯಾಂಟಲ್ ಪಾರ್ಕರ್ ಸೆಂಟರ್ ನವನೂತನ ಆದರೂ ಆಶಯಭರಿತ 280 00:25:00,124 --> 00:25:02,793 ಕೆಲಸವನ್ನು ಮಾಡಲು ಇಚ್ಛಿಸುತ್ತದೆ, 281 00:25:02,793 --> 00:25:04,378 ಆಮೂಲಾಗ್ರವಾದರೂ ಸುರಕ್ಷಿತವಾಗಿ. 282 00:25:04,545 --> 00:25:07,882 ಮತ್ತು ಈ ಸಂಜೆಯ ಈ ಪ್ರಶಸ್ತಿ ಅದರ ದ್ಯೋತಕ, 283 00:25:07,882 --> 00:25:11,427 ಅದನ್ನು ಹಾಳುಗೆಡವಲು ನಾನು ಏನನ್ನೂ ಮಾಡುವುದಿಲ್ಲ. 284 00:25:11,427 --> 00:25:14,847 ಹಾಗಾಗಿ, ಮುಂದೆ ಹೋಗುತ್ತಾ, 285 00:25:14,972 --> 00:25:18,601 ಎಲಿಯಟ್ ಮ್ಯಾಂಟಲ್ಗೂ ಮ್ಯಾಂಟಲ್ ಪಾರ್ಕರ್ ಸೆಂಟರಿಗೂ ಯಾವುದೇ ಸಂಬಂಧ ಇರಲ್ಲ 286 00:25:18,601 --> 00:25:23,189 ಮತ್ತು ಮ್ಯಾಂಟಲ್ ಪಾರ್ಕರ್ ಸೆಂಟರಿಗೂ ಅವಳ ಅವಶ್ಯಕತೆ ಇರುವುದಿಲ್ಲ. 287 00:25:25,233 --> 00:25:26,984 ತುಂಬಾ ಧನ್ಯವಾದಗಳು. ಧನ್ಯವಾದ. 288 00:25:34,951 --> 00:25:37,078 ಪುಟ್ಟ ತಂಗಿ. 289 00:25:58,391 --> 00:26:02,895 ಅಭಿನಂದನೆಗಳು. ಭಾಷಣ ಅದ್ಭುತವಾಗಿತ್ತು. 290 00:26:03,396 --> 00:26:08,985 ನಿನ್ನ ಅತ್ಯುತ್ತಮ ಪ್ರಶಸ್ತಿಗೆ ಅಭಿನಂದನೆಗಳು. ಎಲ್ಲರೂ ತುಂಬಾ ಹೆಮ್ಮೆಪಡುತ್ತಿದ್ದಾರೆ. 291 00:26:09,151 --> 00:26:13,990 ಇದು ಕಾರ್ಲೋವಿಚ್ ಪ್ರಶಸ್ತಿ. ಹೌದು. ಇದೇ ಶ್ರೇಷ್ಠ ಪ್ರಶಸ್ತಿ. 292 00:26:13,990 --> 00:26:18,369 ಟೋನಿಸ್, ಗ್ರ್ಯಾಮಿಸ್, ಮತ್ತು ಕಾರ್ಲೋವಿಚಸ್ ಎಲ್ಲರಿಗೂ ಗೊತ್ತು. 293 00:26:19,620 --> 00:26:22,039 ಸುಳ್ಳು. ನೀನೇನು ಗೆದ್ದಿರುವೆ ಯಾರಿಗೂ ಗೊತ್ತಿಲ್ಲ. 294 00:26:23,124 --> 00:26:27,044 ಇದು ತುಂಬಾ ಮುಖ್ಯವೇ? ಇರಬೇಕೇನೋ ಅನ್ಸುತ್ತೆ. 295 00:26:27,044 --> 00:26:31,674 ಅಭಿನಂದನೆಗಳು, ಬೆವರ್ಲಿ. ನಿನಗಾಗಿ ತುಂಬಾ ಸಂತೋಷ ಪಡುತ್ತಿದ್ದೇನೆ. ಒಳ್ಳೆ ಕೆಲಸ. 296 00:26:32,883 --> 00:26:36,220 ಕೇಳಿ. ನನಗೆ ಸ್ವಲ್ಪ ನೀರು ತರುತ್ತೀರಾ, ದಯವಿಟ್ಟು? ಧನ್ಯವಾದ. 297 00:26:36,220 --> 00:26:37,763 ಕ್ಷಮಿಸಿ? 298 00:26:38,597 --> 00:26:42,393 -ನೀರು. ಧನ್ಯವಾದ. -ಖಂಡಿತ, ತೊಂದರೆಯಿಲ್ಲ. 299 00:26:42,518 --> 00:26:47,398 ನೀರು, ನೀರು, ಮೊಸರು, ವೇಳಾಪಟ್ಟಿ, ಪಾಸ್ತಾ, ಪಾಸ್ತಾ, ತುಳಸಿ. 300 00:26:50,484 --> 00:26:56,449 ಗೊತ್ತಾ, ಅಂದು ರಾತ್ರಿ ಊಟದ ಸಮಯದಲ್ಲಿ ಆ ವ್ಯಕ್ತಿಯಾಗಿರಲು ತುಂಬಾ ಸಂತೋಷಪಟ್ಟೆ. 301 00:26:58,451 --> 00:27:00,077 ಒಂದು ರೀತಿ ಹೊಳೆಯುವಂತೆ. 302 00:27:01,245 --> 00:27:06,542 ಅಲ್ವಾ? ಮತ್ತು ಸುನಮ್ಯವಾಗಿ ಮತ್ತು ಬುದ್ಧಿವಂತನಾಗಿ ಮತ್ತು ಯಶಸ್ವಿಯಾಗಿ. 303 00:27:06,834 --> 00:27:09,962 ಅಂದರೆ, ತಮಾಷೆಯ ವಿಷಯ ಆಗದೇ ಇರುವುದು. 304 00:27:10,087 --> 00:27:13,799 ಎಂತಹ ಕ್ಲೀಷೆ. ನಾನೊಬ್ಬ ಅಪ್ರಯೋಜಕ ಎಂದು ನನ್ನ ಹೆಂಡತಿ ಅಂದುಕೊಳ್ಳುವುದಿಲ್ಲ. 305 00:27:13,966 --> 00:27:18,054 ನಾನು ಹೀನಾಯ ಎಂಬ ಬಿರುದನ್ನು ಹೊತ್ತಿರುವಂತೆ 306 00:27:18,220 --> 00:27:22,266 ನನ್ನ ಮಕ್ಕಳು ನನ್ನನ್ನು ನೋಡುವುದಿಲ್ಲ. 307 00:27:24,226 --> 00:27:25,603 ಇದಕ್ಕೆಲ್ಲ ಬೇಕಾಗಿದ್ದು 308 00:27:27,646 --> 00:27:31,192 ನನಗೆ ಗೊತ್ತಿರುವ ಅತ್ಯಂತ ಉತ್ತಮ ವ್ಯಕ್ತಿಗೆ ದ್ರೋಹ ಬಗೆಯುವುದು. 309 00:27:31,776 --> 00:27:33,903 ಅವಳ ಕೆಲಸವನ್ನು ಕದಿಯುವುದು. 310 00:27:34,028 --> 00:27:37,323 ಪ್ರಯೋಗಾಲಯ ಮತ್ತು ಆಕೆ ಕಷ್ಟಪಟ್ಟು ಗಳಿಸಿದ ಎಲ್ಲವನ್ನೂ. 311 00:27:38,366 --> 00:27:40,576 ನಾನು ಇಂತಹ ಸುಧಾರಿಸಿದ 312 00:27:40,868 --> 00:27:46,707 ವ್ಯಕ್ತಿಯಾಗಿ ಬದುಕಲು ಅವಳ ಸಾವಿಗಾಗಿ ಎದುರು ನೋಡುವುದು, 313 00:27:46,874 --> 00:27:51,087 ಬದಲಾಗಿ ನಿರಾಸೆಯ ನೆರಳಿನಂತೆ ಬದುಕುವುದು ಬಿಡಲು. 314 00:27:52,797 --> 00:27:56,634 ನೀನು ಮಾಡಿದ್ದು ಅವಳನ್ನು ಕೊನೆಗೊಳಿಸುತ್ತದೆ. 315 00:27:56,634 --> 00:27:58,302 ಅದು ನಿನಗೆ ಗೊತ್ತಲ್ಲ? 316 00:27:59,345 --> 00:28:03,974 ನೀನೇ ಮಾಡಿದ್ದು. ನೀನೇ ಶುರುಮಾಡಿದ್ದು. ಇದನ್ನು ಚಲಾಯಿಸಿದ್ದು ನೀನೇ. 317 00:28:04,600 --> 00:28:08,437 ನೀನು ಅವಳನ್ನು ಬಿಟ್ಟು ಹೋಗದಿದ್ದರೆ ಅವಳು ಚೆನ್ನಾಗಿಯೇ ಇರುತ್ತಿದ್ದಳು. 318 00:28:08,604 --> 00:28:11,816 ನೀನು ಅಲ್ಲಿದ್ದರೆ ಎಲಿಯಟ್ ತಪ್ಪನ್ನೂ ಸರಿಪಡಿಸಬಹುದು. 319 00:28:11,816 --> 00:28:14,318 ಸರಿ. ಏನಂದ್ರೆ, ಇದು ಸಮರ್ಥನೀಯವಲ್ಲ, ಟಾಮ್. 320 00:28:14,318 --> 00:28:16,862 ಅವಳಿಗೆ ಗೊತ್ತಿಲ್ಲ. ನೀನವಳನ್ನು ಅಣಿಗೊಳಿಸಲಿಲ್ಲ. 321 00:28:16,862 --> 00:28:19,156 ಅವಳು ಹುಚ್ಚಿ. ಎಲ್ಲವನ್ನೂ ಹಾಳು ಮಾಡಿದ್ದಾಳೆ. 322 00:28:19,156 --> 00:28:20,616 -ಅದು ನಿಜವಲ್ಲ. -ಹೌದು, ನಿಜವೇ. 323 00:28:20,616 --> 00:28:23,077 ಅದು ನಿಜವಲ್ಲ ಅಂತ ನಿನಗೆ ಗೊತ್ತು. 324 00:28:23,244 --> 00:28:27,081 -ಅವಳು ಮಾಡುವುದೆಲ್ಲವೂ ನಿನಗಾಗಿಯೇ. -ಹೌದು. ಆದರೆ ನಾನು ಕೇಳಲಿಲ್ಲ. 325 00:28:27,540 --> 00:28:29,333 ಅದು ಕೂಡ ನಿಜವಲ್ಲ. 326 00:28:29,458 --> 00:28:32,837 ಅದು ನಿನಗೆ ನೀನೇ ಹೇಳಿಕೊಳ್ಳುವ ಮ್ಯಾಂಟಲ್ ಸುಳ್ಳಿದ್ದಂತೆ, 327 00:28:33,087 --> 00:28:35,339 ಆದರೆ ಅದು ನಿಜ ಅಲ್ಲವೇ ಅಲ್ಲ. 328 00:28:35,464 --> 00:28:38,676 ನೀನು ಇಲ್ಲಿರುವುದು ನೀನು ಮಾಡಿದ ಆಯ್ಕೆಗಳಿಂದ, ಅವಳು ಮಾಡಿದ್ದಲ್ಲ. 329 00:28:42,763 --> 00:28:44,306 ಏನು ನಿನ್ನ ಯೋಜನೆ? 330 00:28:53,566 --> 00:28:57,236 ಅವಳನ್ನು ಕೊಳೆಯಲು ಬಿಡ್ತೀಯಾ? ಸಾಯೋಕೆ? ಕಾಣೆಯಾಗೋಕೆ? 331 00:28:57,361 --> 00:29:01,115 ಆಗ ನೀನು ಮೇಲೇರಿ ನಿನ್ನ ಯಶಸ್ವಿ ಹೆರಿಗೆ ಕೇಂದ್ರವನ್ನು 332 00:29:01,240 --> 00:29:06,120 ನಡೆಸುತ್ತಾ ಮಕ್ಕಳನ್ನು ಹೆತ್ತು ನಿನ್ನ ಮನೆಯಲ್ಲಿ ಆಮೇಲೆ ಖುಷಿಯಾಗಿ ಇರ್ತೀಯಾ? 333 00:29:17,465 --> 00:29:19,508 ನಾನು ನಡುರಾತ್ರಿಯಲ್ಲಿ ಹುಟ್ಟಿದೆ 334 00:29:19,508 --> 00:29:24,013 ಮತ್ತು ಎಷ್ಟು ಬೇಗ ಬಂದೆ ಅಂದ್ರೆ ನನ್ನ ತಾಯಿ ಆಘಾತಕ್ಕೆ ಒಳಗಾದಳು. 335 00:29:25,389 --> 00:29:29,935 ಮತ್ತು ಎಲ್ಲೆಲ್ಲಿಯೂ ರಕ್ತ ಇತ್ತು, ಮತ್ತು ಅದೇ ರಾತ್ರಿ, 336 00:29:29,935 --> 00:29:32,855 ಆಕೆ ಸತ್ತಳು ಮತ್ತು ನಾನು ಬದುಕಿದೆ. 337 00:29:34,190 --> 00:29:38,486 ಮೂವರಲ್ಲಿ ಕೊನೆಯವಳು ನಾನು. ನನ್ನ ತಾಯಿ ತೊಟ್ಟಿಯೊಳಗೆ ಇಳಿದಳು. 338 00:29:38,611 --> 00:29:41,572 ಸೀಲ್ ಥರ ಕಂಡಳು ಅಂತ ನನ್ನ ಅಣ್ಣಂದಿರು ಅಂದರು. 339 00:29:41,780 --> 00:29:45,618 ಅವಳ ಕತ್ತಿಗೆ, ಹಣೆಗೆ ಇಡಲು ನನ್ನ ತಂದೆ ಬಕೆಟ್ಗಟ್ಟಲೇ ಐಸ್ ತಂದಿದ್ದರು. 340 00:29:46,744 --> 00:29:49,747 ನನ್ನ ಅಣ್ಣಂದಿರು ಎದ್ದಿರಲಾರದೆ, ಸುಮ್ಮನಿರಲಾರದೆ 341 00:29:49,747 --> 00:29:52,708 ಚಡಪಡಿಸುತ್ತಿದ್ದರು, ಉತ್ಸಾಹದಲ್ಲಿ, ನಿದ್ದೆ ಮಾಡಲಾಗದೆ. 342 00:29:52,833 --> 00:29:58,714 ಮತ್ತು ಪ್ರತಿಯೊಬ್ಬರೂ ಬೆಳಕು, ಗಾಳಿ, ಭರವಸೆ, ಖುಷಿಯಾಗಿದ್ದರು, 343 00:29:59,507 --> 00:30:04,220 ನನ್ನ ತಾಯಿ ತೊಟ್ಟಿಯ ಬದಿ ಹಿಡಿದುಕೊಂಡಿದ್ದಳು ಮತ್ತು ರಕ್ತ ಆಕೆಯ ಕಾಲುಗಳ ಮೇಲಿತ್ತು, 344 00:30:04,386 --> 00:30:06,597 ನೀರಿನ ರಂಗನ್ನು ಬದಲಾಯಿಸುತ್ತಿತ್ತು, 345 00:30:07,806 --> 00:30:12,895 ಮತ್ತು ಆಕೆ ಶಾಂತವಾಗಿರಲು ತುಂಬಾ ಪ್ರಯತ್ನಪಡುತ್ತಿದ್ದಳು, ಶಾಂತವಾಗಿರಲು. 346 00:30:17,399 --> 00:30:21,987 ಅಷ್ಟು ಪುಟ್ಟ ದೇಹಗಳಲ್ಲಿದ್ದ ನನ್ನ ಅಣ್ಣಂದಿರಿಗಾಗಿ ಶಾಂತವಾಗಿದ್ದಳು, 347 00:30:22,196 --> 00:30:27,868 ಎಂಟು ಗಂಟೆಗಳ ನಂತರ ಅವರಿಗೆ ತಕ್ಷಣವೇ ವಯಸ್ಸಾಗಿ ಹೋದರೂ. 348 00:30:28,035 --> 00:30:30,246 ಅವರು ಆಸ್ಪತ್ರೆಗೆ ಹೋದರು. 349 00:30:30,412 --> 00:30:34,166 ಕಾತರದಿಂದ ಕಾಯುತ್ತಾ, ನಾನು ಬರುವುದಕ್ಕೆ ಎದುರುನೋಡಿದರು. 350 00:30:34,166 --> 00:30:37,419 ಅಷ್ಟು ದೀರ್ಘಕಾಲ ಅಲ್ಲಿರಲು ಅಂದುಕೊಂಡು ಮತ್ತು ಆಗ, 351 00:30:38,170 --> 00:30:41,799 ಅಲ್ಲೇ, ನನ್ನ ತಂದೆಗೆ ಒಂದು ಗಂಟನ್ನು ಕೊಟ್ಟರು. 352 00:30:41,799 --> 00:30:46,428 ತಗೊಳ್ಳಿ, ಒಬ್ಬ ಹುಡುಗಿಯ ಗಂಟು, ಮಗುವಿನದ್ದು, 353 00:30:47,263 --> 00:30:50,099 ಕೈಕಾಲುಗಳಿರುವುದು, ಚರ್ಮವಿರುವುದು, 354 00:30:51,016 --> 00:30:53,644 ರಕ್ತ, ಮಾಂಸ, 355 00:30:54,395 --> 00:30:57,314 ಅಂಗಗಳು, ಬೆರಳುಗಳು, 356 00:30:58,023 --> 00:31:00,651 ಮತ್ತು ನನ್ನ ಅಣ್ಣಂದಿರು ಅಲ್ಲಿದ್ದರು, ಇಲ್ಲಿದ್ದರು, 357 00:31:01,819 --> 00:31:04,780 ಅಲ್ಲಿ, ನಾನು ಬಂದಿದ್ದೆ, ಮತ್ತು... 358 00:31:07,283 --> 00:31:09,159 ಅಪ್ಪ ಎಲ್ಲರೂ ಕರುಣಾಮಯಿಗಳು ಅಂದರು. 359 00:31:09,952 --> 00:31:13,330 ನನ್ನ ತಾಯಿ ಸತ್ತಳು ಅಂತ ಹೇಳಿದ ವೈದ್ಯರು, 360 00:31:13,455 --> 00:31:18,127 ನಿಮಿಷಗಳ ಹಿಂದೆ ಹುಟ್ಟಿದ ಮಗಳು, ತನ್ನ ತಾಯಿಯನ್ನೇ ಬಲಿ ತೆಗೆದುಕೊಂಡವಳು, 361 00:31:18,877 --> 00:31:20,921 ತುಂಬಾ, ತುಂಬಾ ಚಿಕ್ಕವಳು ಅಂತ. 362 00:31:21,088 --> 00:31:23,215 ಮತ್ತು ಅವಳ ಕೈಗಳು ನಡುಗುತ್ತಿದ್ದವು. 363 00:31:24,300 --> 00:31:28,429 ಜನರ ಮಧ್ಯೆ ಇದ್ದಾಗಲೆಲ್ಲಾ ಅಪ್ಪ ಆ ವೈದ್ಯನಿಗಾಗಿ ಹುಡುಕುತ್ತಿದ್ದರು. 364 00:31:28,554 --> 00:31:29,847 ಯಾಕಂತ ಹೇಳಲಾಗುತ್ತಿರಲಿಲ್ಲ. 365 00:31:34,893 --> 00:31:40,232 ನೀನು ನಿನ್ನ ತಾಯಿಯಂತೆಯೇ ಕಾಣುತ್ತಿದ್ದೀಯ. 366 00:31:46,572 --> 00:31:48,949 ಹಾಂ, ಅದೇ ನನ್ನ ಉದ್ದೇಶ. 367 00:32:00,419 --> 00:32:01,378 ಆಯ್ತಾ? 368 00:32:03,047 --> 00:32:03,881 ಇಲ್ಲ. 369 00:32:13,390 --> 00:32:18,562 ನಿನ್ನನ್ನು ಪ್ರೀತಿಸುವೆ. ನಿನ್ನನ್ನು ಪ್ರೀತಿಸುವೆ. ನಿನ್ನನ್ನು ಪ್ರೀತಿಸುವೆ. 370 00:32:18,562 --> 00:32:20,064 ಪ್ರೀತಿಸುವೆ. 371 00:34:30,986 --> 00:34:35,866 ಪುಟ್ಟ ತಂಗಿ. ಪುಟ್ಟ ತಂಗಿ. ಪುಟ್ಟ ತಂಗಿ. ಪುಟ್ಟ ತಂಗಿ. ಪುಟ್ಟ ತಂಗಿ. ಪುಟ್ಟ ತಂಗಿ. 372 00:34:36,825 --> 00:34:39,536 ಪುಟ್ಟ ತಂಗಿ. ಪುಟ್ಟ ತಂಗಿ. ಪುಟ್ಟ ತಂಗಿ. 373 00:34:40,746 --> 00:34:43,290 ನನ್ನ ಬಳಿ ಮರಳಿ ಬಾ. ಪುಟ್ಟ ತಂಗಿ. ಪುಟ್ಟ ತಂಗಿ. 374 00:34:43,415 --> 00:34:49,087 ನನ್ನ ಬಳಿ ಮರಳಿ ಬಾ. ಪುಟ್ಟ ತಂಗಿ. ಪುಟ್ಟ ತಂಗಿ. 375 00:34:49,588 --> 00:34:53,467 ಮರಳಿ ಬಾ. ಪುಟ್ಟ ತಂಗಿ. ಪುಟ್ಟ ತಂಗಿ. ಮರಳಿ ಬಾ. 376 00:34:53,467 --> 00:34:55,260 ಪುಟ್ಟ ತಂಗಿ. ಪುಟ್ಟ ತಂಗಿ. 377 00:35:15,155 --> 00:35:16,031 ಎಲ್ಲಿ? 378 00:35:23,956 --> 00:35:24,873 ಗ್ರೇಟಾ? 379 00:35:29,461 --> 00:35:30,295 ಎಲ್ಲಿ? 380 00:35:38,053 --> 00:35:38,887 ಎಲ್ಲಿ? 381 00:35:52,985 --> 00:35:54,027 ಎಲ್ಲಿ. 382 00:36:04,037 --> 00:36:04,955 ಎಲ್ಲಿ? 383 00:36:26,602 --> 00:36:27,519 ಎಲ್ಲಿ. 384 00:36:57,299 --> 00:36:58,216 ಎಲ್ಲಿ. 385 00:37:00,469 --> 00:37:02,262 ಪುಟ್ಟ ತಂಗಿ. 386 00:37:10,729 --> 00:37:11,855 ನಾನಿಲ್ಲಿದ್ದೇನೆ. 387 00:37:16,068 --> 00:37:17,361 ಬಂದು ನನ್ನನ್ನು ಹಿಡಿ. 388 00:39:34,998 --> 00:39:36,083 ಎಲ್ಲಿ. 389 00:39:38,752 --> 00:39:39,878 ಎಲ್ಲಿ. 390 00:39:41,880 --> 00:39:43,006 ಛೆ. 391 00:39:44,925 --> 00:39:45,926 ಛೆ. 392 00:39:51,640 --> 00:39:54,059 ನೀನು ನನಗಾಗಿ ಮಾಡಿದೆ. 393 00:39:55,560 --> 00:39:56,394 ನಮಗಾಗಿ. 394 00:40:01,942 --> 00:40:03,401 ಸುಂದರವಾಗಿದ್ದಾರೆ. 395 00:40:04,486 --> 00:40:06,071 ಅವರು ನೀನೇ, ಮತ್ತೆ. 396 00:40:07,197 --> 00:40:08,490 ಪರಿಪೂರ್ಣರಾಗಿದ್ದಾರೆ. 397 00:40:10,408 --> 00:40:12,202 ನೀನು ಎಲ್ಲಿಂದ ಬಂದೆ? 398 00:40:12,327 --> 00:40:16,998 ನೀನು ತುಂಬಾ ಪರಿಪೂರ್ಣಳು. ನೀನು ಅತ್ಯಂತ ಪರಿಪೂರ್ಣಳು. 399 00:40:20,335 --> 00:40:23,255 -ನನ್ನನ್ನು ಕ್ಷಮಿಸು. -ಯಾತಕ್ಕೆ? 400 00:40:26,591 --> 00:40:29,177 ಬೇರ್ಪಡುವುದು ಭಯಂಕರವಾದ ವಿಷಯವಾಗಬಲ್ಲದು. 401 00:40:29,845 --> 00:40:30,720 ಹೌದು. 402 00:40:32,597 --> 00:40:33,849 ಅದೇ ಅಂದುಕೊಳ್ಳುವೆ. 403 00:40:36,268 --> 00:40:37,978 ನನಗೆ ಭಯವಾಗಿದೆ ಅನ್ಸುತ್ತೆ. 404 00:40:39,479 --> 00:40:40,939 ನನಗೂ ಅಷ್ಟೇ. 405 00:40:43,275 --> 00:40:46,236 ತುಂಬಾ ಸುಂದರವಾಗಿ ಕಾಣುವೆ, ಪುಟ್ಟ ತಂಗಿ. 406 00:40:48,947 --> 00:40:49,823 ನೀನೂ ಅಷ್ಟೇ. 407 00:40:53,743 --> 00:40:56,955 -ಎಲ್ಲಿ? -ಹೇಳು, ಬೆವರ್ಲಿ? 408 00:40:59,249 --> 00:41:02,252 ಸಂತೋಷ ಪಡೆಯಲು ನಾನು ಅರ್ಹಳಲ್ಲ ಅನ್ಸುತ್ತೆ. 409 00:41:04,296 --> 00:41:09,593 ನಾನು ತುಂಬಾ ಪ್ರಯತ್ನಪಟ್ಟು ಎಷ್ಟು ಹತ್ತಿರಕ್ಕೆ ಆಗುತ್ತೋ ಅಷ್ಟು ಹತ್ತಿರಕ್ಕೆ ಬಂದಿದ್ದೇನೆ. 410 00:41:10,802 --> 00:41:11,803 ಇವೆಲ್ಲದರೊಂದಿಗೆ. 411 00:41:13,555 --> 00:41:16,224 ಮಕ್ಕಳು. ನೀನು. 412 00:41:20,729 --> 00:41:24,024 ಹಗುರವಾದ, ತ್ವರಿತ ಗಾಢ ಸಮಾಧಾನ ಮಾಡಿಕೋ, 413 00:41:24,191 --> 00:41:28,320 ನಿನ್ನ ಕೈ ನನ್ನ ಕೈಯಲ್ಲಿ ಮತ್ತು ತೋಳುಗಳ ಕೆಳಗಿನ ಭಾವನೆ, 414 00:41:28,320 --> 00:41:32,741 ನನ್ನ ತೋಳುಗಳ ಕೆಳಗಡೆ, ಈಗಷ್ಟೇ ಸಿಕ್ಕಿಹಾಕಿಕೊಂಡ ಭಾವನೆಯಂತೆ. 415 00:41:33,617 --> 00:41:37,621 ನಮಗೆ 10 ವರ್ಷ ವಯಸ್ಸಾಗಿದ್ದಾಗ ನಾವು ಈಜಲು ಹೋದಾಗ 416 00:41:37,621 --> 00:41:41,708 ನಿನಗೆ ನಾನು ಸಿಗದೇ, ನನಗೆ ನೀನು ಸಿಗದಿದ್ದದ್ದು ನೆನಪಿದೆಯೇ? 417 00:41:41,833 --> 00:41:43,835 ಗಾಬರಿ ಇತ್ತು, ಅಲ್ಲೋಲಕಲ್ಲೋಲವಾಗಿತ್ತು. 418 00:41:43,835 --> 00:41:47,756 ನನಗೂ ದೋಣಿಗೆ ವಾಪಸು ಬರಲಾಗಲಿಲ್ಲ, ನಿನಗೂ ಆಗಲಿಲ್ಲ. 419 00:41:49,966 --> 00:41:53,470 ನಾವು ಬೇರೆಯಾಗಿ ಒಬ್ಬರನ್ನೊಬ್ಬರು ಸಂಪೂರ್ಣ ಮರೆತುಬಿಟ್ಟೆವು. 420 00:41:55,764 --> 00:41:57,224 ಅದು ನಡೆಯಲಿಲ್ಲ. 421 00:42:02,145 --> 00:42:04,773 ಇಲ್ಲ. ಇಲ್ಲ. 422 00:42:08,068 --> 00:42:12,948 ನಾನು ಕಿಟಕಿಗಳನ್ನು ಹುಡುಕುತ್ತಿರುತ್ತೇನೆ, ಎಲ್ಲಿ. 423 00:42:15,075 --> 00:42:19,579 ಗಾಳಿಗಾಗಿ ಹುಡುಕುತ್ತಿರುತ್ತೇನೆ. ಬೆಳಕಿಗಾಗಿ ಹುಡುಕುತ್ತಿರುತ್ತೇನೆ. 424 00:42:21,414 --> 00:42:22,707 ಅದು ನೀನೇ. 425 00:42:25,961 --> 00:42:28,922 -ಅದು ನೀನೇ, ನೀನು ಸಿಕ್ಕಿದೆ. -ಅದು ನೀನೇ, ನೀನು ಸಿಕ್ಕಿದೆ. 426 00:42:30,298 --> 00:42:34,010 ನನಗೆ ಬೇಕಾಗಿರುವುದೆಲ್ಲವೂ ನನ್ನ ಬಳಿಯಿದೆ ಮತ್ತು... 427 00:42:34,135 --> 00:42:36,304 ನಾನು ಉಸಿರಾಡಲಾರೆ. 428 00:42:37,430 --> 00:42:41,977 ನಾನು ಕೆಳಗಡೆ ಇರಬೇಕೆಂದರೆ ನನ್ನ ಮಧ್ಯೆಯ ಮೀನಿನ ಗಾಳ ನನ್ನನ್ನು ಎಳೆಯುತ್ತಿದೆ. 429 00:42:42,560 --> 00:42:44,271 ನಾನು ನೀನಿಲ್ಲದೆ ಬದುಕಲಾರೆ. 430 00:42:46,648 --> 00:42:47,857 ನೀನು ಹಾಗಿರಬೇಕಿಲ್ಲ. 431 00:42:49,609 --> 00:42:54,072 ಸಂತೋಷಕ್ಕೆ ಸನಿಹವಾಗಿ ಏನೋ ನನಗೆ ತುಂಬಾ ಭಾಸವಾಗುತ್ತಿದೆ, ಎಲ್ಲಿ. 432 00:42:57,784 --> 00:43:00,120 ನಾನೀಗ ನಿನ್ನೊಳಗೆ ಹತ್ತಬೇಕು. 433 00:43:04,291 --> 00:43:06,918 ಯಾವಾಗಲೂ ನಮ್ಮಲ್ಲಿ ಒಬ್ಬರು ಮಾತ್ರ ಇರಬೇಕಿತ್ತು. 434 00:43:09,796 --> 00:43:11,506 ನೀನು ಯಾವಾಗಲೂ ನನಗಿಂತ ಉತ್ತಮಳು. 435 00:43:28,857 --> 00:43:32,652 -ಒಳ್ಳೆಯ ವಿಚಾರ ಮರೆಯಬೇಡ. -ಮರೆಯಬೇಡ. 436 00:44:15,028 --> 00:44:16,946 ನಿನ್ನ ಪ್ರೀತಿಸುವೆ. 437 00:44:19,240 --> 00:44:20,492 ಪುಟ್ಟ ತಂಗಿ. 438 00:44:23,370 --> 00:44:25,455 ಈಗ ಮನೆಗೆ ಹೋಗಲು ಸಮಯವಾಗಿದೆ. 439 00:45:12,877 --> 00:45:14,045 ಪುಟ್ಟ ತಂಗಿ. 440 00:47:48,283 --> 00:47:49,242 ಪರವಾಗಿಲ್ಲ. 441 00:48:00,003 --> 00:48:01,045 ಸಹಾಯ ಮಾಡಿ! 442 00:48:04,716 --> 00:48:05,800 ಯಾರಾದ್ರೂ ಕಾಪಾಡಿ! 443 00:48:10,805 --> 00:48:11,723 ಸಹಾಯ ಮಾಡಿ! 444 00:48:13,933 --> 00:48:15,602 ಕಾಪಾಡಿ! ಯಾರಾದ್ರೂ ಕಾಪಾಡಿ! 445 00:48:16,603 --> 00:48:18,146 ನಿನಗೆ ನೆರವಾಗಲು ಅವರನ್ನು ಕರೆಸೋಣ. 446 00:48:22,775 --> 00:48:23,651 ನಮಗೆ ಸಹಾಯ ಬೇಕು. 447 00:48:36,164 --> 00:48:37,582 ಯಾರಾದ್ರೂ ಸಹಾಯ ಮಾಡ್ತೀರಾ? 448 00:49:14,869 --> 00:49:15,787 ಬೆವರ್ಲಿ. 449 00:49:23,211 --> 00:49:25,046 ಬೆವರ್ಲಿ, ನೀನು ಚೆನ್ನಾಗಾಗುತ್ತೀಯ. 450 00:49:27,840 --> 00:49:31,552 -ಮಕ್ಕಳು. -ಮಕ್ಕಳು ಚೆನ್ನಾಗಿದ್ದಾರೆ. 451 00:49:32,428 --> 00:49:35,390 ಏನಾಯ್ತು ಗೊತ್ತಾ? ನಿನಗೆ ನೆನಪಿದೆಯಾ? 452 00:49:39,477 --> 00:49:40,436 ನನ್ನ ಅಕ್ಕ. 453 00:49:41,646 --> 00:49:44,315 -ನಿನ್ನ ಅಕ್ಕ? -ನನಗೆ ಸಹಾಯ ಮಾಡಿದಳು. 454 00:49:46,025 --> 00:49:47,527 ಎಲಿಯಟ್ ಸಹಾಯ ಮಾಡಿದಳಾ? ಹೇಗೆ? 455 00:49:49,612 --> 00:49:51,030 ಮಕ್ಕಳನ್ನು ಹೊರತೆಗೆದಳು. 456 00:49:54,534 --> 00:49:56,327 ನಿನಗೆ ನೋವಾಗುತ್ತಿದೆಯೇ? 457 00:49:57,829 --> 00:50:01,999 -ನಿನ್ನನ್ನು ವೈದ್ಯರು ಬಂದು ನೋಡಬೇಕೇನು? -ಅದನ್ನು ಆಮೇಲೆ ಮಾಡಬಹುದು. 458 00:50:06,212 --> 00:50:08,131 ನಿನ್ನ ಅಕ್ಕ ಎಲ್ಲಿ, ಬೆವರ್ಲಿ? 459 00:50:15,346 --> 00:50:16,222 ಹೋದಳು. 460 00:50:19,434 --> 00:50:22,437 ಹೋದಳು ಅಂದರೆ ಏನರ್ಥ? ಎಲ್ಲಿಗೆ ಹೋದಳು? 461 00:50:40,621 --> 00:50:43,583 ಅಭಿನಂದನೆಗಳು, ಬೆವರ್ಲಿ. 462 00:51:08,649 --> 00:51:13,029 ನಿಂದನೀಯ-ನಿರ್ಲಕ್ಷೀಯ-ವಿನಾಶಕಾರಿ-ಕೊಲೆಘಾತಕ? ಮತ್ತು ಬುದ್ಧಿಶಾಲಿ ಸೈಲಸ್ ಜೋರ್ಡನ್ ಅವರಿಂದ 463 00:51:25,875 --> 00:51:29,045 ಹಾಯ್, ಹಾಯ್, ಹಾಯ್. ಹಾಯ್. 464 00:51:30,421 --> 00:51:31,255 ಹೋಗೋಣವೇ? 465 00:52:08,000 --> 00:52:08,960 ಬೆವರ್ಲಿ. 466 00:52:54,755 --> 00:52:55,631 ಬೆವರ್ಲಿ? 467 00:53:00,094 --> 00:53:01,345 ಹೇ. 468 00:53:06,267 --> 00:53:09,437 ಕ್ಷಮಿಸು. ನಾನು ಬೇರೆಯೇ ಲೋಕದಲ್ಲಿದ್ದೆ. 469 00:53:09,604 --> 00:53:13,357 ಹೌದು, ಮತ್ತೆ. ನಿದ್ದೆಗೆಟ್ಟರೆ ಹಾಗೆಯೇ ಆಗೋದು. 470 00:53:13,482 --> 00:53:16,444 -ನಿನಗೆ ಮಗುವಾಯಿತು. ಅಭಿನಂದನೆಗಳು. -ಹಾಂ. 471 00:53:17,778 --> 00:53:22,325 -ಓ, ದೇವರೇ. ಇಬ್ಬರಿದ್ದಾರೆ. -ಹೌದು, ಇಬ್ಬರಿದ್ದಾರೆ. 472 00:53:22,450 --> 00:53:26,537 ಕಳೆದ ಬಾರಿ ಭೇಟಿಯಾದಾಗ ಒಂದರ ಬಗ್ಗೆ ಮಾತ್ರ ತಿಳಿದಿದ್ದೆ. 473 00:53:29,081 --> 00:53:33,878 ದೇವರೇ. ಅದರಿಂದ ನಿನಗೆ ತುಂಬಾ ನೋವಾಗಿರಬೇಕು. ದಯವಿಟ್ಟು ಕ್ಷಮಿಸು. 474 00:53:34,295 --> 00:53:37,173 ನೀನು ಯಾಕೆ ಬರಲಿಲ್ಲ ಅಂತಿದ್ದೆವು. 475 00:53:37,173 --> 00:53:39,592 ನಿನಗೆ ಇದನ್ನು ಹೇಳಬಹುದು ಅಂದುಕೊಳ್ಳುವೆ, 476 00:53:39,592 --> 00:53:43,137 ಆದರೆ ಇದು ನಿನ್ನ ಸಹೋದರಿಯ ಸಾವಿನ ಬಗ್ಗೆ ಮಾತನಾಡಲು 477 00:53:43,596 --> 00:53:46,432 ನಿನಗೆ ತುಂಬಾ ವಿಷಯ ಕೊಟ್ಟಿತು ಅಂತ ಅನಿಸಿತು. 478 00:53:46,432 --> 00:53:49,393 ಹೇಗೋ ನಿನ್ನನ್ನು ಬಿಡುಗಡೆಗೊಳಿಸಿತು. 479 00:53:51,103 --> 00:53:55,066 ನನ್ನ ಅಕ್ಕನ ಸಾವಿನ ಬಗ್ಗೆ ನಾನು ಎಲ್ಲಿ ಮಾತನಾಡಿದೆ? 480 00:53:56,275 --> 00:53:57,318 ನಿನಗೆ ಸುಸ್ತಾಗಿದೆ. 481 00:53:59,278 --> 00:54:02,782 ನನ್ನ ಅಕ್ಕನ ಸಾವಿನ ಬಗ್ಗೆ ನಾನು ಎಲ್ಲಿ ಮಾತನಾಡಿದೆ? 482 00:54:03,616 --> 00:54:05,660 ಸಮಾಧಾನದ ಗುಂಪಿನೊಡನೆ, ಮಿಡ್ಟೌನಲ್ಲಿ 483 00:54:07,203 --> 00:54:11,248 ನೀನು ಬರಲು ಆರಂಭಿಸಿದೆ, ಎರಡು ವರ್ಷಗಳ ಹಿಂದೆ ಇರಬಹುದಾ? 484 00:54:14,335 --> 00:54:15,461 ಹೌದು. 485 00:54:19,382 --> 00:54:23,052 ನನ್ನ ಅಕ್ಕ ಸತ್ತಳು. 486 00:54:25,346 --> 00:54:26,263 ಗೊತ್ತು. 487 00:54:27,473 --> 00:54:28,391 ಅವಳು ಹೇಗೆ 488 00:54:30,601 --> 00:54:32,603 ಸತ್ತಳು ಅಂತ ನಾನು ಹೇಳಿದ್ನಾ? 489 00:54:32,603 --> 00:54:33,729 ನನಗೆ... 490 00:54:35,356 --> 00:54:40,236 ನನಗೆ ಸರಿಯಾಗಿ... ಅದೇನೋ ನೀರಿನ ಸಮಸ್ಯೆಯಿಂದ ಆಗಿರಬಹುದು ಅನ್ಕೋತೀನಿ? 491 00:54:41,278 --> 00:54:43,239 ನೀರಾ? 492 00:54:47,284 --> 00:54:48,202 ಹೌದು. 493 00:54:55,626 --> 00:54:57,336 ನೀರೇ. ಹೌದು. 494 00:54:59,505 --> 00:55:01,549 ಅವಳು ಹಾಗೆಯೇ ಸತ್ತಿದ್ದು. 495 00:55:06,429 --> 00:55:08,305 ಶುಭದಿನ. 496 00:55:18,899 --> 00:55:19,775 ಯಾರದು? 497 00:55:22,653 --> 00:55:23,738 ಗೊತ್ತಿಲ್ಲ. 498 00:55:27,116 --> 00:55:29,368 ನಾನು ನನ್ನ ಅಕ್ಕ ಅಂದುಕೊಂಡಿದ್ದಳು. 499 00:55:55,311 --> 00:55:58,189 ಬೆವರ್ಲಿ, ನಿಮ್ಮನ್ನು ಮತ್ತೆ ಕಂಡು ಸಂತೋಷವಾಯಿತು. 500 00:55:59,523 --> 00:56:02,443 ನಿಮ್ಮ ಸೋದರಿಯ ಬಗ್ಗೆ ಮಾತನಾಡ್ತೀರಾ? 501 00:58:23,792 --> 00:58:25,794 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 502 00:58:25,794 --> 00:58:27,880 ಸೃಜನಶೀಲ ಮೇಲ್ವಿಚಾರಕರು ವಿವೇಕ್