1 00:00:11,000 --> 00:00:11,840 ಈ ಸರಣಿ ಕಾಲ್ಪನಿಕ. ಇಲ್ಲಿ ಬರುವ ಯಾವುದೇ ಹೆಸರು, ಸ್ಥಳ ಮತ್ತು ಘಟನೆ ಕಾಲ್ಪನಿಕ. 2 00:00:11,920 --> 00:00:12,760 ಈ ಸರಣಿ ಘಟನೆಗಳ ನೈಜ ಚಿತ್ರಣವಲ್ಲ. 3 00:00:12,840 --> 00:00:13,680 ಯಾವುದೇ ವ್ಯಕ್ತಿಗೆ ಹೋಲಿಕೆ ಕಾಕತಾಳೀಯ. ಸಂಭಾಷಣೆ ಯಾರಿಗೂ ಅವಮಾನ ಮಾಡುವ 4 00:00:13,760 --> 00:00:14,600 ಉದ್ದೇಶ ಹೊಂದಿಲ್ಲ. ಯಾವುದೇ ವೈದ್ಯಕೀಯ ಸಿಬ್ಬಂದಿಯ ಅಪಮಾನ ಮಾಡಿಲ್ಲ. 5 00:00:14,680 --> 00:00:15,520 ವೈದ್ಯಕೀಯ ಪ್ರಕ್ರಿಯೆಗಳು ಸಂವೇದನಾಸಹಿತವಾಗಿವೆ. ವೀಕ್ಷಕರ ವಿವೇಚನೆ ಪಾಲಿಸಿ. 6 00:00:16,040 --> 00:00:17,800 ನೀಲಿ ತಂಡ! ನೀಲಿ ತಂಡ! 7 00:00:17,880 --> 00:00:18,720 ಸಮರ್, ಮುನ್ನುಗ್ಗು! 8 00:00:18,840 --> 00:00:19,680 ನಡೆ! 9 00:00:19,720 --> 00:00:21,800 ಸಂತ ಆಂಡ್ರೂಸ್ ಹುಲ್ಲುಹಾಸು ಬಾಂದ್ರಾ, ಮುಂಬೈ 10 00:00:21,880 --> 00:00:23,640 -ನಡಿ! -ಮಾಡಿ ತೋರಿಸು, ಸಮರ್! 11 00:00:23,720 --> 00:00:24,840 ಕೆಂಪು ತಂಡ! ಕೆಂಪು ತಂಡ! 12 00:00:24,920 --> 00:00:26,400 ನಡೆ, ಸಮರ್! 13 00:00:28,640 --> 00:00:31,400 ನಡಿ! ಹಾಂ, ಸಮರ್, ಮಾಡು! 14 00:00:32,000 --> 00:00:33,480 ಹೋಗು, ಸಮರ್! 15 00:00:37,080 --> 00:00:39,240 -ಹಾಂ! ಹಾಂ, ಸಮರ್! -ಸಮರ್! 16 00:00:39,360 --> 00:00:41,680 ನೀಲಿ ತಂಡ! ಸಮರ್! ನೀಲಿ ತಂಡ! 17 00:00:41,760 --> 00:00:42,760 ಪಾಸ್! ಪಾಸ್! 18 00:00:44,840 --> 00:00:45,880 ಹಾಂ! ಹಾಂ! 19 00:00:48,680 --> 00:00:50,560 ಅರ್ಜುನ್, ಪಾಸ್! 20 00:00:50,640 --> 00:00:52,840 ಇಲ್ಲಿ. ಇಲ್ಲಿಗೆ ದಾಟಿಸು. 21 00:00:53,360 --> 00:00:54,520 ಪಾಸ್, ಪಾಸ್, ಪಾಸ್! 22 00:00:56,320 --> 00:00:57,600 ದಾಟಿಸು! 23 00:01:04,440 --> 00:01:05,960 ಛೇ. 24 00:01:17,880 --> 00:01:19,080 ಮುಂದಿನ ಬಾರಿ ನೋಡೋಣ! 25 00:01:19,560 --> 00:01:20,880 ಅವನು ದಾಟಿಸಲಿಲ್ಲ! 26 00:01:20,920 --> 00:01:24,280 ಅಂದರೆ, ಅದು ಕಷ್ಟನ? ನಾವು ಜಯಿಸಬಹುದಿತ್ತು. 27 00:01:25,200 --> 00:01:26,840 -ಅದೇ. -ಕೌಶಿಕ್! 28 00:01:28,440 --> 00:01:30,840 ಸಿಮ್-ಸಿಮ್, ಅದೊಂದು ಅದ್ಭುತ ಆಟವಾಗಿತ್ತು. 29 00:01:31,400 --> 00:01:35,200 ಕೆಲವನ್ನು ಗೆಲ್ಲುತ್ತೇವೆ, ಕೆಲವನ್ನು ಸೋಲ್ತೇವೆ. ವಿಷಯ ಏನೆಂದರೆ, ಅದು ಮೋಜಿತ್ತಲ್ಲವೇ? 30 00:01:35,440 --> 00:01:36,960 ದಯವಿಟ್ಟು, ಅಮ್ಮಾ, ನಾವು ಸೋತೆವು. 31 00:01:37,320 --> 00:01:40,200 ಇದೆಂತಹ ಧೋರಣೆ? ಇದು ಗೆಲ್ಲುವುದಾಗಲೀ ಸೋಲುವುದರ ಬಗ್ಗೆಯಾಗಲೀ ಅಲ್ಲ. 32 00:01:40,280 --> 00:01:43,320 ಇದು ಆಟದ ಸ್ಫೂರ್ತಿಯ ಬಗ್ಗೆ. ಕ್ರೀಡೆಯ ಉದ್ದೇಶವೇ ಅದು. 33 00:01:43,400 --> 00:01:45,640 ಅಮ್ಮಾ, ಮೂರ್ಖರು ಮಾತ್ರ ಹಾಗನ್ನುತ್ತಾರೆ. 34 00:01:45,759 --> 00:01:48,360 ಹೇ! ಮಾತನಾಡುವಾಗ ಎಚ್ಚರಿಕೆ ಇರಲಿ! 35 00:01:49,560 --> 00:01:50,920 ಇದನ್ನು ಯಾರು ಕಲಿಸುತ್ತಿದ್ದಾರೆ? 36 00:01:51,920 --> 00:01:52,759 ಅಪ್ಪ. 37 00:01:54,800 --> 00:01:55,640 ಹಾಗೋ. 38 00:01:56,720 --> 00:01:58,320 -ಅನನ್ಯ... -ಹಾಸ್ಯಾಸ್ಪದವಾಗಿದೆ! 39 00:01:58,560 --> 00:01:59,440 ಅನನ್ಯ! 40 00:02:00,480 --> 00:02:01,720 -ಹೋಗೋಣ, -ನಾನೇನು ಮಾಡಿದೆ? 41 00:02:01,800 --> 00:02:02,920 ಅನನ್ಯ! 42 00:02:03,000 --> 00:02:06,560 ಅನನ್ಯ, ತಡಿ, ಚಿನ್ನಾ! ಇದೊಂದು ಸಣ್ಣ ವಿಚಾರ. ನಾನದನ್ನು ನೋಡುತ್ತೇನೆ, ಅನನ್ಯ. 43 00:02:06,640 --> 00:02:09,039 ಅನನ್ಯ, ಸ್ವಲ್ಪ ತಡಿ. ಅನನ್ಯ. 44 00:02:10,120 --> 00:02:12,480 ಅನನ್ಯ, ಎಲ್ಲವೂ ಸರಿಹೋಗಲಿದೆ. 45 00:02:12,600 --> 00:02:13,600 ಆಕೆಗೆ ರಕ್ತಸ್ರಾವವಿದೆ. 46 00:02:14,000 --> 00:02:15,440 ಈಗಾಗಲೇ ಆಕೆಗೆ 40 ಘಟಕ ಕೊಟ್ಟಿದ್ದೇವೆ. 47 00:02:16,079 --> 00:02:18,600 ಅಲ್ಟ್ರಾಸೌಂಡ್ ವರದಿ ಎಲ್ಲಿದೆ? ಬೇಗ! 48 00:02:19,880 --> 00:02:21,320 ಸೆಪ್ಸಿಸ್ ಸೋಂಕು. 49 00:02:23,040 --> 00:02:25,760 ಅದು ಹರಡುತ್ತಿದೆ. ರಸ್ತೆಯಲ್ಲಿದ್ದ ನೀರು ಮೋರಿಯದಾಗಿತ್ತು. 50 00:02:25,840 --> 00:02:27,600 ಆಕೆ ಅದರಲ್ಲಿ ಬಹಳ ಸಮಯವಿದ್ದರು. 51 00:02:28,160 --> 00:02:29,360 ಬೇಗನೆ, ಕಣ್ರೀ. ಬೇಗ! 52 00:02:30,800 --> 00:02:31,960 ಅನನ್ಯ. 53 00:02:32,040 --> 00:02:33,360 ಆಕೆಯ ಜೀವ ಸಂಕೇತ ಕುಸಿಯುತ್ತಿದೆ. 54 00:02:33,440 --> 00:02:35,600 ನಾನಾಕೆಯನ್ನು ಮತ್ತೆ ತೆರೆಯುತ್ತೇನೆ. ಒಟಿ ತಯಾರಿಸಿ. 55 00:02:39,800 --> 00:02:44,560 ಅನನ್ಯ, ನಾವೀಗ ಒಟಿಯಲ್ಲಿದ್ದೇವೆ, ಸರಿನಾ? ಎಲ್ಲವೂ ಸರಿಹೋಗುತ್ತದೆ, ಸರಿನಾ? 56 00:02:44,640 --> 00:02:48,640 ಮಾತುಕೊಡುತ್ತೇನೆ, ಎಲ್ಲವೂ ಸರಿಹೋಗಲಿದೆ. ನನ್ನಾಣೆ. 57 00:03:50,000 --> 00:03:53,720 ಮುಂಬೈ ಡೈರೀಸ್ 58 00:03:56,440 --> 00:03:58,680 ಬಾಂಬೇ ಜನರಲ್ ಆಸ್ಪತ್ರೆ 1ನೇ ಮಹಡಿ ಮೊಗಸಾಲೆ 59 00:03:58,760 --> 00:04:00,560 ಕೋಟೆ, ಮುಂಬೈ 27ನೇ ಜುಲೈ - 0331 ಘಂಟೆಗಳು 60 00:04:09,200 --> 00:04:10,600 ಏನಾಯಿತು? ಎಲ್ಲಾ ಸರಿಯಿದೆಯೇ? 61 00:04:11,200 --> 00:04:13,600 ಪ್ರವಾಹದಿಂದಾಗಿ ಈ ವಿಭಾಗ ಮುಚ್ಚಿದೆಯಲ್ವಾ? 62 00:04:14,560 --> 00:04:15,680 ನೀನು ಇಲ್ಲಿ ? 63 00:04:15,760 --> 00:04:20,320 ಎಲ್ಲರನ್ನೂ ಸೇರಿಸಿಕೊಂಡಿದ್ದೇವೋ ಇಲ್ಲವೋ ನೋಡಲು ಬಂದೆ. 64 00:04:23,040 --> 00:04:25,000 ಹೌದು, ಮತ್ತೆ ನಾನಿಲ್ಲಿಗೆ ಬಂದೆ... 65 00:04:25,080 --> 00:04:27,560 ಕಳೆದುಹೋದೆ ಮತ್ತು ತಪ್ಪಾದ ತಿರುವು ತೆಗೆದುಕೊಂಡೆ. 66 00:04:28,920 --> 00:04:31,320 ಮತ್ತು... 67 00:04:34,480 --> 00:04:35,560 ನೀನು ನನ್ನನ್ನು ಕಂಡೆ. 68 00:04:37,520 --> 00:04:38,920 ನಾನು ಧೂಮಪಾನ ಮಾಡಲು ಬಂದೆ. 69 00:04:41,320 --> 00:04:43,920 ಭದ್ರತೆಯವರು ಧೂಮಪಾನ ಮಾಡಲು ಅಲ್ಲಿ ಹೋಗುವುದು ನನಗೆ ಗೊತ್ತು, 70 00:04:44,040 --> 00:04:45,640 ಹಾಗಾಗಿ ಅವರಿಂದ ಒಂದನ್ನು ತಗೊಂಡೆ. 71 00:04:45,720 --> 00:04:47,159 ಅದೊಂದು ಕೆಟ್ಟ ಚಟ, ಆದರೆ ಏನು ಮಾಡಲಿ? 72 00:04:47,240 --> 00:04:49,480 -ಎಂಥಾ ದಿನ. -ತಡಿ, ನೀನು ಧೂಮಪಾನ ಯಾವಾಗ ಆರಂಭಿಸಿದೆ? 73 00:04:51,320 --> 00:04:52,320 ನನ್ನನ್ನು ಬಿಟ್ಟುಹೋದಾಗ. 74 00:04:54,720 --> 00:04:55,680 ನೋಡು... 75 00:04:55,760 --> 00:04:57,560 ನೀನು ಇಲ್ಲಿ ಏನು ಮಾಡುತ್ತಿರುವೆ? 76 00:04:57,640 --> 00:05:00,680 ಒಂದು ನಿಮಿಷ ಇರು. ನೀನೂ ಸಹ ಧೂಮಪಾನ ಮಾಡಲಾರಂಭಿಸಿಲ್ಲ ತಾನೇ? 77 00:05:01,000 --> 00:05:03,360 ಏನು? ಇಲ್ಲ, ಹಾಗೇನಿಲ್ಲ. ನಾನು... 78 00:05:04,000 --> 00:05:04,920 ನಾನು... 79 00:05:06,800 --> 00:05:10,240 ಕೇಳು, ನಾವು ಎರಡು ನಿಮಿಷ ಮಾತನಾಡಬಹುದೇ, ದಯವಿಟ್ಟು? 80 00:05:10,920 --> 00:05:12,240 ಖಂಡಿತ, ಸರಿ. 81 00:05:13,520 --> 00:05:16,360 -ಹೀಗೆಯೇ? -ಹಾಂ. ಖಂಡಿತ. 82 00:05:18,040 --> 00:05:18,880 ಬಾ. 83 00:05:18,920 --> 00:05:22,120 ಕೆಳಗಿನ ಮಹಡಿಯಿಂದ ಬಹಳಷ್ಟು ನೀರು ತೆಗೆಯಬೇಕಿದೆ. ಬೇಗ ಬಾ, ಪಾಟೀಲ್. 84 00:05:25,600 --> 00:05:27,600 ಹೋಗೋಣ. ಬೇಗ. 85 00:05:31,520 --> 00:05:32,680 ಇಲ್ಲಿ. ಹೋಗೋಣ. 86 00:05:33,320 --> 00:05:35,120 ಸಕ್ಷನ್ ಕೊಡ್ರಿ. ಬಹಳ ರಕ್ತ ಇದೆ. 87 00:05:35,400 --> 00:05:38,600 ರಕ್ತಸ್ರಾವ ಆಗುತ್ತಿರುವ ಜಾಗ ಕಾಣುತ್ತಿಲ್ಲ. ಗರ್ಭಕೋಶದ ಅಭಿಧಮನಿಯಂತಿದೆ. 88 00:05:41,320 --> 00:05:42,159 ಇಲ್ಲ, ಕೌಶಿಕ್! 89 00:05:44,240 --> 00:05:45,680 ಕೌಶಿಕ್, ನೀನು ಇಲ್ಲಿಗೆ ಬರುವಂತಿಲ್ಲ. 90 00:05:45,760 --> 00:05:47,360 ಕೇಳು, ಕೇಳು, ಕೇಳು. 91 00:05:47,440 --> 00:05:50,280 ನಮಗೆ ಇನ್ನಷ್ಟು ಸಕ್ಷನ್ ಬೇಕು. ಇಲ್ಲವಾದರೆ ಆಕೆಯನ್ನು ಕಳೆದುಕೊಳ್ಳುತ್ತೇವೆ. 92 00:05:50,360 --> 00:05:52,400 ಕೌಶಿಕ್. ನನ್ನ ಕೆಲಸ ನನಗೆ ಮಾಡಲು ಬಿಡು. ಹಿಂದೆ ಸರಿ! 93 00:05:52,480 --> 00:05:53,800 -ದೂರ ಹೋಗು! -ದಯವಿಟ್ಟು! 94 00:05:53,880 --> 00:05:55,720 ಟ್ರೆನೆಕ್ಸಾ ಚುಚ್ಚುಮದ್ದು ತನ್ನಿ! 95 00:06:00,080 --> 00:06:01,240 ಸಕ್ಷನ್ ಮಾಡುತ್ತಿರಿ. 96 00:06:04,800 --> 00:06:08,160 ಇದನ್ನು ನಿಲ್ಲಿಸಿ. ಐನಾಟ್ರಾಪಿಕ್ ಬೆಂಬಲ ನೀಡಿ. 97 00:06:11,040 --> 00:06:12,840 ಬಾಂಬೇ ಜನರಲ್ ಆಸ್ಪತ್ರೆ ಖಾಸಗಿ ವಾರ್ಡ್ 03 98 00:06:12,920 --> 00:06:14,640 ಕೋಟೆ, ಮುಂಬೈ 27ನೇ ಜುಲೈ - 0407 ಘಂಟೆಗಳು 99 00:06:34,760 --> 00:06:38,720 ಕ್ಷಮಿಸಿ. ನಾನು ಆಮೇಲೆ ಬರುತ್ತೇನೆ. 100 00:06:38,800 --> 00:06:41,640 ಇವೆಲ್ಲವೂ ನಮಗೆ ಹೊಸದು. 101 00:06:43,280 --> 00:06:45,159 ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. 102 00:06:45,880 --> 00:06:47,159 ಸಮಯ ಹಿಡಿಯುತ್ತದೆ. 103 00:07:16,360 --> 00:07:19,560 ಹಾಂ, ದಿಯಾ. ದಿಯಾ, ಚಿನ್ನಾ, ಕೇಳಿಸುತ್ತಿದೆಯೇ? 104 00:07:20,160 --> 00:07:23,240 ನೀನು ಆರಾಮ ಇದ್ದೀಯಾ? ಎಷ್ಟೋ ಹೊತ್ತಿನಿಂದ ನಿನ್ನ ಸಂಖ್ಯೆ ಪ್ರಯತ್ನಿಸುತ್ತಿದ್ದೇನೆ. 105 00:07:23,800 --> 00:07:26,560 ಅಲ್ಲಿ ಸಂಪೂರ್ಣ ಅವ್ಯವಸ್ಥೆ ಇರಬೇಕಲ್ಲವೇ? ನೀನು ಚೆನ್ನಾಗಿದ್ದೀಯಾ? 106 00:07:26,640 --> 00:07:28,680 ಇಲ್ಲ, ಅಪ್ಪ, ನಾನು ಚೆನ್ನಾಗಿದ್ದೇನೆ. 107 00:07:29,920 --> 00:07:30,840 ಆರಾಮ ಇರಿ. 108 00:07:31,480 --> 00:07:36,120 ನಿಮ್ಮೊಂದಿಗೆ ಮಾತನಾಡಬೇಕಿತ್ತು. 109 00:07:37,240 --> 00:07:39,880 ಏನಾಯಿತು, ಮುದ್ದು? ಎಲ್ಲವೂ ಸರಿಯಿದೆ ತಾನೇ? 110 00:07:41,520 --> 00:07:47,040 ನಾನು ಚಿಕ್ಕವಳಿದ್ದಾಗ, ನೆನಪಿದೆಯೇ, ನನ್ನ ಪರೀಕ್ಷೆಯ ಮೊದಲು ಭಯವಾಗುತ್ತಿತ್ತು? 111 00:07:48,800 --> 00:07:51,840 ನಾನು ಅನುತ್ತೀರ್ಣಳಾಗುವೆ ಎಂಬ ಭಯ ಕಾಡುತ್ತಿತ್ತು, ನಾನು... 112 00:07:53,159 --> 00:07:54,800 ಸಂಪೂರ್ಣ ತಯಾರಾಗಿದ್ದರೂ ಸಹ. 113 00:07:56,360 --> 00:07:57,480 ಮತ್ತೆ ಅಮ್ಮ... 114 00:08:00,680 --> 00:08:05,800 ಮತ್ತೆ ಅಮ್ಮ ತನ್ನ ಇಂಪಾದ ದನಿಯಲ್ಲಿ ಕೆ ಸೆರಾ ಸೆರಾ ಹಾಡುತ್ತಿದ್ದರು. 115 00:08:05,880 --> 00:08:07,280 ಮತ್ತು... 116 00:08:08,160 --> 00:08:10,960 ಅದು ಎಲ್ಲವೂ ಸರಿಹೋಗುತ್ತದೆ ಎನ್ನುವ ಭಾವನೆ ಕೊಡುತ್ತಿತ್ತು. 117 00:08:13,280 --> 00:08:17,480 ಈಗ ಸ್ವಲ್ಪ ಭಯವಾಗುತ್ತಿದೆ 118 00:08:18,320 --> 00:08:22,520 ಅಪ್ಪಾ, ಸ್ವಲ್ಪ ಹೊತ್ತಿನಿಂದ, ಮತ್ತು... 119 00:08:24,360 --> 00:08:26,520 ಮತ್ತು ಅಮ್ಮ ಇಲ್ಲಿಲ್ಲ. ಮತ್ತು ನಾನು... 120 00:08:28,560 --> 00:08:30,280 ಒಂಟಿಯಾಗಿರುವಂತೆ ಅನಿಸುತ್ತಿದೆ. 121 00:08:31,440 --> 00:08:32,280 ದಿಯಾ. 122 00:08:34,280 --> 00:08:35,640 ದಿಯಾ, ನಿನಗೆ ನಾನಿದ್ದೇನೆ. 123 00:08:36,919 --> 00:08:38,480 ಎಲ್ಲವೂ ಸರಿಹೋಗುತ್ತದೆ, ಚಿನ್ನಾ. 124 00:08:39,720 --> 00:08:40,840 ಹೌದು, ಆದರೆ... 125 00:08:42,280 --> 00:08:44,480 ಎಷ್ಟು ಒಂಟಿಯಾದ ಭಾವನೆ ನಿಮಗಿದೆ ಎನ್ನುವುದೂ ತಿಳಿದಿದೆ. 126 00:08:46,880 --> 00:08:48,040 ನನ್ನನ್ನು ಕ್ಷಮಿಸಿ. 127 00:08:50,080 --> 00:08:51,280 ದಯವಿಟ್ಟು ಕ್ಷಮಿಸಿ. 128 00:08:53,240 --> 00:08:54,160 ನಾನೆಂದೂ... 129 00:08:56,040 --> 00:08:59,480 ನಿಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. 130 00:08:59,880 --> 00:09:03,520 ಇಲ್ಲ. ಚಿನ್ನಾ, ಕ್ಷಮಿಸು ಅನ್ನಬೇಡ, ದಯವಿಟ್ಟು. 131 00:09:04,400 --> 00:09:05,640 ಕ್ಷಮಿಸು ಅನ್ನಬೇಡ. 132 00:09:06,840 --> 00:09:11,440 ದಿಯಾ, ನಾನು... ನಾನು ಈಗ ನಿನಗೆ ಇರಬಯಸುತ್ತೇನೆ. 133 00:09:13,360 --> 00:09:14,200 ಅಪ್ಪ, 134 00:09:16,640 --> 00:09:19,280 ಮತ್ತೆ ಆರಂಭಿಸೋಣವೇ? 135 00:09:22,880 --> 00:09:24,640 ಅಮ್ಮ ನನ್ನ ಉತ್ತಮ ಗೆಳತಿಯಾಗಿದ್ದರು. 136 00:09:26,520 --> 00:09:27,440 ನೀವು ಆಗುವಿರಾ? 137 00:09:30,400 --> 00:09:34,320 ಹೌದು. ಹೌದು, ಮಗೂ, ಹೌದು. 138 00:09:37,440 --> 00:09:39,760 ಸುರಕ್ಷಿತವಾಗಿ ಮನೆಗೆ ಬಾ, ಆಯ್ತಾ? 139 00:09:40,080 --> 00:09:42,160 ನಾನು ಮತ್ತೆ ಕರೆ ಮಾಡುವೆ. 140 00:09:48,200 --> 00:09:50,640 ಪಿ. ಸಿ. ಓ 141 00:10:06,280 --> 00:10:08,040 ಬಾಂಬೇ ಜನರಲ್ ಆಸ್ಪತ್ರೆ ಚಿತ್ರಾ ದಾಸ್ ಕೋಣೆ 142 00:10:08,120 --> 00:10:09,640 ಕೋಟೆ, ಮುಂಬೈ 27ನೇ ಜುಲೈ - 0432 ಘಂಟೆಗಳು 143 00:10:12,760 --> 00:10:15,040 ಸೌರವ್, ನಾನು ನಮ್ಮ ಬಗ್ಗೆ ಯೋಚಿಸುತ್ತಿದ್ದೆ. 144 00:10:16,080 --> 00:10:19,080 ನಮ್ಮ ಬಗ್ಗೆ ಮತ್ತು ಲಂಡನ್ನಿನಲ್ಲಿನ ನಮ್ಮ ಜೀವನದ ಬಗ್ಗೆ. 145 00:10:20,480 --> 00:10:25,760 ಮತ್ತು ನಾನು ಅಲ್ಲಿಂದ ಯಾಕೆ ಓಡಿದೆ, ನಿನ್ನಿಂದ ದೂರ, ಎನ್ನುವುದರ ಬಗ್ಗೆ. 146 00:10:27,720 --> 00:10:30,000 ನನಗೆ ಧೈರ್ಯ ಹೇಗೆ ಬಂತು, ನನಗೆ ಗೊತ್ತಿಲ್ಲ. 147 00:10:31,480 --> 00:10:34,720 ಕ್ಷಮಿಸು, ಏನೂ ಹೇಳದೆ ನಿನ್ನ ಜೀವನದಿಂದ ಹೊರಗೆ ಬಂದೆ. ಆದರೆ... 148 00:10:34,760 --> 00:10:39,040 ಚಿತ್ರಾ, ಬಿಡು. ನೀನು ಕ್ಷಮೆ ಯಾಚಿಸುವುದು ಬೇಡ. ತೊಂದರೆಯೇನಿಲ್ಲ, ನಿಜಕ್ಕೂ. 149 00:10:43,960 --> 00:10:45,760 ನನಗೆ ನಿನ್ನ ಜೊತೆ ಉಸಿರುಕಟ್ಟಿದಂತಾಗುತ್ತಿತ್ತು. 150 00:10:48,160 --> 00:10:52,200 ಒಂದು ತಪ್ಪಾದ ಉಸಿರೆಳೆದುಕೊಂಡರೂ ನಿನಗೆ ಕೋಪ ಬರಬಹುದೆನಿಸುತ್ತಿತ್ತು. ಮತ್ತು... 151 00:10:53,600 --> 00:10:56,280 ಹಾಗಾಗಿ... ಹಾಗಾಗಿ ನಾನು ಓಡಿ ಹೋಗಬೇಕಾಯಿತು. 152 00:11:01,040 --> 00:11:04,600 ಮತ್ತು ಈಗ, ಸೌರವ್, ನಾನು ದೂರವೇ ಉಳಿಯಬೇಕಿದೆ. 153 00:11:09,800 --> 00:11:12,600 ನಿನಗೆ ಅರ್ಥವಾಗುತ್ತದೆ ಎಂದು ಭರವಸೆಯಿದೆ. 154 00:11:14,360 --> 00:11:15,360 ಹೂಂ? 155 00:11:21,040 --> 00:11:22,640 ನನಗೆ ವಿಚ್ಛೇದನ ಬೇಕು, ಸೌರವ್. 156 00:11:30,960 --> 00:11:31,960 ಹಾಳಾದವಳೇ! 157 00:11:37,080 --> 00:11:39,520 ಮನಸ್ಸಿನ ಜೊತೆ ಆಟವಾಡುವ ನಾಯಿ. 158 00:11:41,040 --> 00:11:44,000 ಆ ಮಿರ್ಜಾ ನಿನ್ನನ್ನು ಮತ್ತೆ ಯುವತಿಯಾಗಿಸಿ, ಮಾದಕವಾಗಿಸುತ್ತಿದ್ದಾನೆ, ಅಲ್ವಾ? 159 00:11:56,040 --> 00:11:56,880 ನಳಿಕೆ ಸಂಪರ್ಕ ಮಾಡು. 160 00:11:56,960 --> 00:11:58,160 -ಸರಿ. -ಮತ್ತು ಕೆಳಕ್ಕೆ ಎಸೆ. 161 00:11:58,240 --> 00:11:59,240 -ಸರಿ? -ಸರಿ. 162 00:11:59,320 --> 00:12:00,960 -ನನಗೆ ದಾರಿ ತೋರಿಸು. -ಹೋಗು. ನಿಧಾನ. 163 00:12:01,640 --> 00:12:03,480 ಇದು ಕೊಳ ಆಗಿಬಿಟ್ಟಿದೆ. 164 00:12:03,560 --> 00:12:07,400 -ಮೆತ್ತಗೆ ಹೋಗು. -ಹಾಂ. ನಳಿಕೆ ಸಿಕ್ಕಿತು. 165 00:12:07,480 --> 00:12:08,320 ಮೆತ್ತಗೆ ಕೆಳಗಿಳಿ. 166 00:12:08,400 --> 00:12:11,040 ಬಹಳ ನೀರು ಹೊರಹಾಕಬೇಕಿದೆ. ಬೇಗ! 167 00:12:11,120 --> 00:12:12,720 -ಹೇ, ಪಾಟೀಲ್! -ಏನಾಯಿತು, ತಿವಾರಿ? 168 00:12:12,800 --> 00:12:14,640 -ಇಲ್ಲಿಗೆ ಬೆಳಕು ಬಿಡು! -ಹೂಂ. 169 00:12:14,720 --> 00:12:17,440 -ಹೇ, ಇಲ್ಲಿ ನೋಡು! -ಹೇ, ಇದು ಅಹಾನ್ ಸರ್. ಬೇಗ ಓಡು. 170 00:12:17,520 --> 00:12:19,920 -ಏನು? ಸರಿ. ತಗೋ. -ಬೇಗ! ಸ್ಟ್ರೆಚರ್ ತನ್ನಿ! 171 00:12:22,840 --> 00:12:23,840 ನೀನೆಂತಹ ಸೂಳೆ. 172 00:12:24,600 --> 00:12:25,600 ಸೌರವ್. 173 00:12:26,520 --> 00:12:29,320 ಅದು ನಿಜವಲ್ಲ. ಇದು ಅಹಾನಿಗೆ ಸಂಬಂಧಿಸಿಲ್ಲ. 174 00:12:29,400 --> 00:12:31,960 ಓಹ್, ಹೌದಾ? ನಿಮ್ಮಿಬ್ಬರ ನಡುವೆ ಏನೂ ಇಲ್ವಾ? 175 00:12:32,560 --> 00:12:33,400 ಇಲ್ಲ. 176 00:12:36,640 --> 00:12:37,600 ಈಗ ಅರ್ಥವಾಯಿತು. 177 00:12:38,920 --> 00:12:42,520 ಅದಕ್ಕೇ ಅವನು ನಿನ್ನ ಮೇಲೆ ಯಜಮಾನಿಕೆಯ ಹಕ್ಕು ಸಾಧಿಸುತ್ತಿದ್ದ. 178 00:12:43,440 --> 00:12:44,280 ಏನು? 179 00:12:45,120 --> 00:12:47,560 ಹೌದು. ಅವನು ನನ್ನನ್ನು ಬೆದರಿಸುತ್ತಿದ್ದ. 180 00:12:48,600 --> 00:12:49,440 ನನ್ನನ್ನು! 181 00:12:50,400 --> 00:12:52,400 ಊಹೆ ಮಾಡಲು ಸಾಧ್ಯವೇ? ನನ್ನನ್ನು! 182 00:12:57,440 --> 00:12:59,280 ಅಂದರೆ, ನಿನ್ನಂತಹ ಕೆಟ್ಟ ಹೆಣ್ಣಿನಿಂದ 183 00:13:00,120 --> 00:13:01,840 ಅವನಿಗೆ ಏನೋ ಸಿಗುತ್ತಿರಬೇಕು! 184 00:13:02,960 --> 00:13:04,680 ಇಲ್ಲವಾದರೆ ಅಷ್ಟು ಧೈರ್ಯ ಮಾಡುತ್ತಿರಲಿಲ್ಲ. 185 00:13:07,160 --> 00:13:12,280 ಹಾಗಾಗಿ, ಚಿತ್ರಾ ದಾಸ್, ಈಗ ನಿನಗೊಬ್ಬ ಯುವ ಪ್ರೇಮಿ ಇದ್ದಾನಲ್ಲವೇ? 186 00:13:13,960 --> 00:13:16,480 ಮತ್ತು ಅವನು ನಿನ್ನನ್ನು ನನ್ನಿಂದ ರಕ್ಷಿಸಬಯಸುತ್ತಾನೆ. 187 00:13:17,880 --> 00:13:20,640 ಅವನು ನಿನ್ನನ್ನು ಬಿಡಲ್ಲ ಎಂದ. 188 00:13:22,680 --> 00:13:23,680 ನಿಜವಾಗಿಯೂ? 189 00:13:24,400 --> 00:13:25,520 ಇದು ಯಾವಾಗ ನಡೆಯಿತು? 190 00:13:27,360 --> 00:13:31,520 ಹೇಗಿದ್ದರೂ, ಅವನು ಇನ್ನು ಯಾರಿಗೂ ಹಾನಿ ಮಾಡಲಾರ. 191 00:13:31,920 --> 00:13:34,640 ಹಾಳಾದ ಮನುಷ್ಯ! ಅವನ ಕಥೆ ಮುಗಿಯಿತು. 192 00:13:39,960 --> 00:13:42,760 ಒಂದು ನಿಮಿಷ, ಸೌರವ್. ಅಹಾನ್ ಎಲ್ಲಿದ್ದಾನೆ? 193 00:13:44,280 --> 00:13:45,280 ಅವನಿಗೇನಾದರೂ ಮಾಡಿದೆಯಾ? 194 00:13:47,280 --> 00:13:51,480 ನಿಮ್ಮಿಬ್ಬರ ನಡುವೆ ಏನೂ ಇಲ್ಲವೆಂದೆ. ಮತ್ತೆ ಅವನ ಬಗ್ಗೆ ಯಾಕಿಷ್ಟು ಚಿಂತೆ? 195 00:13:54,720 --> 00:13:56,200 ಸೌರವ್, ಅಹಾನ್ ಎಲ್ಲಿದ್ದಾನೆ? 196 00:14:08,880 --> 00:14:11,960 ಸೌರವ್, ದಯವಿಟ್ಟು! ನಮ್ಮಿಬ್ಬರ ನಡುವೆ ಏನೂ ನಡೆಯುತ್ತಿಲ್ಲ. 197 00:14:12,040 --> 00:14:13,680 ಸೌರವ್, ನೀನು ನನ್ನನ್ನು ನಂಬಲೇಬೇಕು. 198 00:14:15,120 --> 00:14:16,800 ದಯವಿಟ್ಟು, ಬದಿಗೆ! ಬದಿಗೆ! ದಯವಿಟ್ಟು. 199 00:14:16,880 --> 00:14:18,240 -ಎರಡು, ಮೂರು, ನಾಲ್ಕು... -ಏನಾಯಿತು? 200 00:14:18,320 --> 00:14:19,920 ತಲೆಗೆ ಏಟು, ಶ್ವಾಸಕೋಶದಲ್ಲಿ ನೀರು ತುಂಬಿದೆ. 201 00:14:20,000 --> 00:14:21,640 -ಐದು, ಆರು, ಏಳು, ಎಂಟು... -ಹೇಗೆ? 202 00:14:21,720 --> 00:14:23,320 ಕೆಳಗೆ ಕೆಲಸ ಮಾಡುವಾಗ ಅವರನ್ನು ಕಂಡೆವು. 203 00:14:23,400 --> 00:14:25,160 ...ಹದಿಮೂರು, 14, 15. 204 00:14:27,680 --> 00:14:29,800 ವಿದ್ಯಾ, ಗಾಸ್. ಇನ್ನಷ್ಟು ಗಾಸ್ ಕೊಡು. 205 00:14:29,880 --> 00:14:33,720 ...ಆರು, ಏಳು, ಎಂಟು, ಒಂಬತ್ತು, ಹತ್ತು, 11, 12, 13, 14, 15. 206 00:14:33,800 --> 00:14:35,680 ಏನಾಯಿತು? ನಾನು ಕೇಳ್ಪಟ್ಟೆ, ಅಹಾನ್... 207 00:14:35,760 --> 00:14:38,240 -ಒಂದು, ಎರಡು, ಮೂರು, ನಾಲ್ಕು, ಐದು... -ಸರ್, ನಾಡಿ ಇಲ್ಲ. 208 00:14:38,320 --> 00:14:41,480 ಅನನ್ಯಾ, ನೀನೇಕೆ ಆಕ್ಸಿಟೋಸಿನ್ ಅಥವಾ ಪ್ರೋಸ್ಟೋಡಿನ್ ಗೆ ಸ್ಪಂದಿಸುತ್ತಿಲ್ಲ? 209 00:14:41,560 --> 00:14:43,160 ಆಕೆಯ ರಕ್ತಸ್ರಾವ ನಿಲ್ಲಲೇಬೇಕು. 210 00:14:43,240 --> 00:14:46,800 ಅದು ಸೆಪ್ಸಿಸ್ ಅಥವಾ ಬ್ಲೀಡರ್ ಅಂತ ಗೊತ್ತಾಗುತ್ತಿಲ್ಲ. ಸಂಕೋಚನವೂ ಇಲ್ಲ. 211 00:14:46,880 --> 00:14:48,120 ಸಕ್ಷನ್. ಸಕ್ಷನ್. 212 00:14:49,760 --> 00:14:50,960 ಅವಳಿನ್ನೂ ತಣ್ಣಗಿದ್ದಾಳ? 213 00:14:52,840 --> 00:14:55,600 ಟಜೊಬಾಕ್ಟಮ್ ಗೆ ಬದಲಿಸಿ... ಆಕೆ ಸೆಪ್ಟಿಕ್ ಆಘಾತಕ್ಕೆ ಹೋಗಬಾರದು. 214 00:14:55,680 --> 00:14:57,560 ಆಕೆಗೆ ಹತ್ತು ಆಂಟಿಬಯಾಟಿಕ್ ಕೊಟ್ಟಿದ್ದೇವೆ. 215 00:14:57,640 --> 00:15:00,280 ಗರಿಷ್ಟ ಮಟ್ಟಕ್ಕೆ. ಆಕೆ ಅದಕ್ಕೆ ಸ್ಪಂದಿಸುತ್ತಿಲ್ಲ. 216 00:15:00,360 --> 00:15:01,200 ಡಾಕ್ಟರ್. 217 00:15:02,000 --> 00:15:04,680 ಛೇ! ಆಕೆ ಮೂತ್ರ ವಿಸರ್ಜಿಸುತ್ತಿಲ್ಲ. 218 00:15:04,760 --> 00:15:07,360 ಮೂತ್ರಪಿಂಡಗಳ ವಿಫಲತೆ. ಬಹು ಅಂಗ ವೈಫಲ್ಯಕ್ಕೆ ಹೋಗುತ್ತಿದೆ. 219 00:15:07,440 --> 00:15:08,600 ಆಕೆಗೆ ಟ್ಯೂಬ್ ಹಾಕಬೇಕು. 220 00:15:08,680 --> 00:15:11,280 ಬೇಡ, ಕೌಶಿಕ್, ಬೇಡ. ನಾವವಳನ್ನು ಕಳೆದುಕೊಳ್ಳುತ್ತೇವೆ. 221 00:15:11,360 --> 00:15:14,160 -ಅವಳು ಉಳಿಯಲ್ಲ. ನಾವು... -ಇಲ್ಲ! 222 00:15:16,240 --> 00:15:18,840 ಹಾಗನ್ನಬೇಡ. ಆಕೆ ಸರಿ ಹೋಗುತ್ತಾಳೆ. 223 00:15:19,960 --> 00:15:20,840 ಆಕೆ ಸರಿಹೋಗುತ್ತಾಳೆ. 224 00:15:21,600 --> 00:15:23,280 ನಾನು ಅನನ್ಯಗೆ ಮಾತುಕೊಟ್ಟೆ. 225 00:15:24,440 --> 00:15:26,600 ಆಕೆಗೆ ಏನೂ ಆಗದು. ಏನೂ ಆಗದು. 226 00:15:27,880 --> 00:15:30,000 ನನಗೆ ನಿನ್ನ ಸಹಾಯ ಬೇಕು, ದಯವಿಟ್ಟು! 227 00:15:30,080 --> 00:15:32,920 -ಕೌಶಿಕ್, ಆಕೆಯನ್ನು ನೋಡು. -ಸಂಧ್ಯಾ, ನನಗೆ ನಿನ್ನ ಸಹಾಯ ಬೇಕು. ದಯವಿಟ್ಟು. 228 00:15:33,000 --> 00:15:34,360 -ಕೌಶಿಕ್, ನೋಡು... -ದಯವಿಟ್ಟು. 229 00:15:35,520 --> 00:15:37,440 -ದಯವಿಟ್ಟು. -ಆಕೆಯನ್ನು ನೋಡು. 230 00:15:37,520 --> 00:15:38,840 ಸರಿ, ಆಕೆಗೆ ಇನ್ಟ್ಯುಬೇಟ್ ಮಾಡೋಣ. 231 00:15:39,760 --> 00:15:41,600 ಹಾಗೇ ಮಾಡೋಣ. ಇನ್ಟ್ಯುಬೇಟ್ ಮಾಡುತ್ತಿದ್ದೇವೆ. 232 00:15:43,560 --> 00:15:46,160 ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು, 233 00:15:46,240 --> 00:15:49,760 ಎಂಟು, ಒಂಬತ್ತು, ಹತ್ತು, 11, 12, 13, 14, 15. 234 00:15:53,320 --> 00:15:54,440 -ಆಲ್ ಕ್ಲಿಯರ್. -ಕ್ಲಿಯರ್. 235 00:15:57,200 --> 00:15:58,920 -ಒಂದು, ಎರಡು, ಮೂರು... -ಅಹಾನ್, ಎದ್ದೇಳು! 236 00:15:59,000 --> 00:16:02,520 ...ಐದು, ಆರು, ಏಳು, ಎಂಟು, ಒಂಬತ್ತು, ಹತ್ತು, 11, 12, 13, 14, 15. 237 00:16:05,880 --> 00:16:07,240 -ಆಲ್ ಕ್ಲಿಯರ್. -ಕ್ಲಿಯರ್. 238 00:16:11,360 --> 00:16:13,320 -ನಾಡಿ ಸಿಕ್ಕಿತೇ? -ಹೌದು, ನಾಡಿ ಸಿಕ್ಕಿತು! 239 00:16:13,400 --> 00:16:15,600 ಸ್ಟ್ರೆಚರ್! ಬೇಗ! 240 00:16:15,680 --> 00:16:17,320 ಉಸಿರಾಟದ ವೈಫಲ್ಯದ ಸಾಧ್ಯತೆಯಿದೆ. 241 00:16:17,400 --> 00:16:18,880 ಅವನಿಗೆ ವೆಂಟಿಲೇಟರ್ ಒದಗಿಸಿ. 242 00:16:18,960 --> 00:16:20,800 ರಕ್ತದ ಸಕ್ಕರೆಯ ಮಟ್ಟ ನಿಭಾಯಿಸಿ! 243 00:16:21,520 --> 00:16:22,760 ಅಧಿಕ ದ್ರವವನ್ನು ಸೋರಲು ಬಿಡಿ! 244 00:16:22,840 --> 00:16:24,880 ನಾವು ಬೇಗನೆ ಹೈಡ್ರೋಕೋರ್ಟಿಸೋನ್ ಕೊಡಬೇಕು. 245 00:16:24,960 --> 00:16:26,000 ಇದು ಹೇಗಾಯಿತು? 246 00:16:26,600 --> 00:16:28,280 ಇದು ಹೇಗಾಯಿತು? 247 00:16:28,360 --> 00:16:32,680 ಹತ್ತು ನಿಮಿಷದ ಮೊದಲು ಡಾ. ಮಿರ್ಜಾ ಮತ್ತು ಡಾ. ಚಂದ್ರ ಜೊತೆಯಾಗಿ ಮಾತನಾಡುತ್ತಿದ್ದರು. 248 00:16:32,760 --> 00:16:33,760 ನಾನವರನ್ನು ನೋಡಿದೆ. 249 00:16:34,920 --> 00:16:37,520 ಸರ್, ಏನೋ ವಾಗ್ವಾದ ನಡೆಯುತ್ತಿತ್ತು. 250 00:16:38,240 --> 00:16:41,800 ಚಿತ್ರಾ, ಆಕೆ ಎಲ್ಲಿದ್ದಾರೆ? ಎಲ್ಲಿ? 251 00:16:43,440 --> 00:16:44,880 ನಾನು ನಿನಗೆ ಸಹಾಯ ಮಾಡಬಯಸುತ್ತೇನೆ. 252 00:16:45,720 --> 00:16:49,920 ಸೌರವ್, ಇದು ನಾನು. ಇದು ನಾನು, ಚಿತ್ರಾ. 253 00:16:52,040 --> 00:16:53,680 ದಯವಿಟ್ಟು ನನಗೆ ಹೇಳು. 254 00:16:54,760 --> 00:16:56,160 ನಾನು ಎಲ್ಲವನ್ನೂ ಸರಿಪಡಿಸುವೆ. 255 00:16:56,240 --> 00:16:59,000 ಅಸಂಬದ್ಧ! ನೀನು ಸರಿಪಡಿಸುವುದೇ? 256 00:16:59,960 --> 00:17:02,480 ನೀನು ಓಡಿ ಹೋದೆ ಮತ್ತು ನನ್ನನ್ನು ಬಿಟ್ಟುಬಿಟ್ಟೆ. 257 00:17:02,560 --> 00:17:04,240 ನಾನೇ ಎಲ್ಲವನ್ನೂ ಮಾಡಬೇಕಾಯಿತು. 258 00:17:04,319 --> 00:17:05,839 -ಅಲ್ವಾ? -ನಾನು ತಪ್ಪು ಮಾಡಿದೆ. 259 00:17:05,920 --> 00:17:08,000 ಸೌರವ್, ನಾನು ತಪ್ಪು ಮಾಡಿದೆ. ಕ್ಷಮೆ ಕೇಳಿದೆನಲ್ಲವೇ? 260 00:17:08,880 --> 00:17:12,520 ನಿನಗೆ ನಾನು ಗೊತ್ತು, ನಾನು ತಪ್ಪು ಮಾಡುತ್ತಲೇ ಇರುತ್ತೇನೆ. 261 00:17:12,560 --> 00:17:14,960 ದಯವಿಟ್ಟು ಕ್ಷಮಿಸು. ದಯವಿಟ್ಟು. 262 00:17:15,880 --> 00:17:17,680 ದಯವಿಟ್ಟು, ನನಗೆ ಹೇಳು. 263 00:17:18,680 --> 00:17:22,319 ನಾನು ಓಡಿಹೋಗಿದ್ದಕ್ಕೆ ಪ್ರತಿಯಾಗಿ ಉಪಕಾರ ಮಾಡಬಯಸುತ್ತೇನೆ, ಸೌರವ್. 264 00:17:26,560 --> 00:17:27,720 ನಿಜವಾಗಿಯೂ ಹೇಳ್ತಿದ್ದೀಯಾ? 265 00:17:28,560 --> 00:17:31,520 ಹೌದು. ನಿಜವಾಗಿಯೂ. 266 00:17:41,480 --> 00:17:42,320 ಸೌರವ್. 267 00:17:43,680 --> 00:17:46,280 -ನೀನು ನೋಯಿಸುತ್ತಿರುವೆ, ದಯವಿಟ್ಟು. -ನನಗೆ ಗೊತ್ತು. 268 00:17:48,080 --> 00:17:49,320 ಫೋನ್ ರಿಂಗಣಿಸುತ್ತಿದೆ. 269 00:17:55,000 --> 00:17:57,080 -ಚಿತ್ರಾಳ ನಂಬರಿಗೆ ಕರೆ ಮಾಡುತ್ತಿರು. -ಸರಿ, ಸರ್. 270 00:17:59,080 --> 00:18:00,720 ಲಕ್ಷಣಗಳು ಸ್ಪಷ್ಟವಾಗಿವೆ. 271 00:18:00,800 --> 00:18:04,920 ಆಘಾತ ಮೆದುಳಿಗೆ ಹಾನಿ, ಬಹುಶಃ ಮೆದುಳಿನಲ್ಲಿ ಊತ 272 00:18:05,000 --> 00:18:06,560 ಉಂಟುಮಾಡಿದೆ ಅನಿಸುತ್ತೆ. 273 00:18:06,640 --> 00:18:08,320 -ಸರ್! -ಏನು? 274 00:18:08,400 --> 00:18:09,920 ನೀವು ಒಟಿ 3 ರಲ್ಲಿ ಬೇಕಂತೆ. 275 00:18:10,000 --> 00:18:12,800 ಈಗಲ್ಲ, ವಿದ್ಯಾ. ಸಿಟಿ ಸ್ಕ್ಯಾನ್ ಮಾಡು. 276 00:18:12,880 --> 00:18:15,080 ಖಚಿತಪಡಿಸು ಮತ್ತು ಇವನನ್ನು ಐಸಿಯುಗೆ ವರ್ಗಾಯಿಸು. 277 00:18:15,200 --> 00:18:16,800 -ಸರ್. -ಏನು? 278 00:18:16,920 --> 00:18:19,760 ಸರ್, ಅನನ್ಯ ಅಪಾಯದಲ್ಲಿದ್ದಾರೆ. 279 00:18:22,440 --> 00:18:24,000 ಅವರಿಗೆ ಒಟಿ 3ರಲ್ಲಿ ನಿಮ್ಮ ಅಗತ್ಯವಿದೆ. 280 00:18:24,080 --> 00:18:26,520 -ನೀನು. ನನ್ನ ಜೊತೆ ಬಾ. -ಸರಿ, ಸರ್. 281 00:18:27,800 --> 00:18:30,560 ಇನ್ಸ್ಪೆಕ್ಟರ್ ಮಾಯಾಂಕ್. ಮಾಯಾಂಕ್ ಅವರೇ. 282 00:18:33,960 --> 00:18:35,560 ನಾನು ನಿಮ್ಮೊಂದಿಗೆ ಖಾಸಗಿಯಾಗಿ ಮಾತನಾಡಬೇಕು. 283 00:18:36,440 --> 00:18:37,760 ಕ್ಷಮಿಸಿ. 284 00:18:38,400 --> 00:18:40,640 ಇವರು ಚಿತ್ರಾ ಮ್ಯಾಡಂ ಅವರ ಸಹಾಯಕ. 285 00:18:40,720 --> 00:18:44,520 ದಯವಿಟ್ಟು ಆಕೆಯೊಂದಿಗೆ ಹೋಗಿ ಚಿತ್ರಾ ಮ್ಯಾಡಂ ಅವರನ್ನು ಹುಡುಕಿ. 286 00:18:44,560 --> 00:18:46,320 ದಯವಿಟ್ಟು, ಆಕೆಯ ಜೀವ ಅಪಾಯದಲ್ಲಿರಬಹುದು. 287 00:18:46,760 --> 00:18:47,800 ಯಾವ ಅಪಾಯ? 288 00:18:47,880 --> 00:18:50,800 ಡಾ. ಚಂದ್ರ ಅವರಿಗೆ ಹಾನಿ ಮಾಡಬಹುದೆಂದು ನನಗೆ ಭಯವಾಗಿದೆ. 289 00:18:50,880 --> 00:18:54,720 ದಯವಿಟ್ಟು ಈಗ ಹೋಗಿ. ನಾನು ಮತ್ತೆ ವಿವರಿಸುತ್ತೇನೆ. 290 00:18:55,440 --> 00:18:56,520 -ಸರಿ. ಹೋಗೋಣ. -ಹೋಗು. 291 00:18:56,560 --> 00:18:58,000 -ನೀನು ಅವರೊಂದಿಗೆ ಹೋಗು. -ಸರಿ, ಸರ್. 292 00:18:59,280 --> 00:19:00,440 ಹೇ, ಮಧು. 293 00:19:01,000 --> 00:19:03,080 ನೀನು ಡಾ. ಚಂದ್ರರನ್ನು ಖಳನಾಯಕನ್ನಾಗಿಸುವುದು ಏಕೆ? 294 00:19:04,800 --> 00:19:05,640 ಹೇ! 295 00:19:08,960 --> 00:19:10,560 ಸೌರವ್. 296 00:19:11,080 --> 00:19:12,560 ಸೌರವ್, ನಾವೆಲ್ಲಿಗೆ ಹೋಗುತ್ತಿದ್ದೇವೆ? 297 00:19:12,680 --> 00:19:14,320 -ದಯವಿಟ್ಟು! -ನನ್ನೊಂದಿಗೆ ಇರಬೇಕಲ್ವಾ? 298 00:19:14,440 --> 00:19:15,880 ನಾವು ಜೊತೆಗೆ ಮನೆ ಸೇರುತ್ತೇವೆ. 299 00:19:16,280 --> 00:19:18,400 ನಾವು ಜೊತೆಗೆ ಮನೆಗೆ ಹೋಗೋಣ. 300 00:19:18,480 --> 00:19:20,160 ಮೊದಲು, ಅಹಾನ್ ಎಲ್ಲಿದ್ದಾನೆ ಹೇಳು? 301 00:19:22,200 --> 00:19:23,200 ನೋಡು? 302 00:19:23,800 --> 00:19:25,280 ನೀನು ಅವನಿಲ್ಲದೆ ಇರಲಾರೆ. 303 00:19:25,320 --> 00:19:26,960 -ಇಲ್ಲ. -ನನಗೆ ಯಾವತ್ತೂ ಗೊತ್ತಿತ್ತು 304 00:19:27,040 --> 00:19:28,240 ನನ್ನನ್ನು ಯಾಮಾರಿಸುತ್ತಿರುವೆ. 305 00:19:28,320 --> 00:19:30,200 ಯಾಮಾರಿಸುತ್ತಿರುವೆ, ಬೇರೇನಲ್ಲ. 306 00:19:30,280 --> 00:19:33,400 -ನನ್ನೊಂದಿಗೆ ಬಾ. -ಡಾ. ಚಂದ್ರ, ನೀವು ಅಲ್ಲಿದ್ದೀರಿ! 307 00:19:33,480 --> 00:19:35,400 ಎಲ್ಲರೂ ನಿಮಗಾಗಿ ಹುಡುಕುತ್ತಿದ್ದಾರೆ, ಡಾಕ್! 308 00:19:35,480 --> 00:19:36,560 ಯಾತಕ್ಕೆ? ಯಾಕೆ? 309 00:19:36,640 --> 00:19:38,280 ಅಹಾನ್ ಮೇಲೆ ಸಮಾಲೋಚನೆಗಾಗಿ ಆಗಿರಬಹುದು. 310 00:19:39,000 --> 00:19:42,280 ಟಿಬಿಐ. ಅಪಾಯಕಾರೀ ಅಪಘಾತ. ನಮ್ಮ ಹುಡುಗ ಕೋಮಾದಲ್ಲಿದ್ದಾನೆ. 311 00:19:42,320 --> 00:19:46,640 ತೀವ್ರ ಹಾನಿ ಮತ್ತು ಮೆದುಳಿನ ಊತ. ಅವನನ್ನು ಈಗಷ್ಟೇ ಐಸಿಯುಗೆ ಒಯ್ದಿದ್ದಾರೆ. 312 00:19:47,080 --> 00:19:49,720 ಓಹ್, ದೇವರೆ! ಕೇಳಿ ಬೇಸರವಾಯಿತು. ಧನ್ಯವಾದ, ಆಡಮ್. 313 00:19:49,800 --> 00:19:51,880 ಐಸಿಯು ಮೇಲಿನ ಮಹಡಿ ಮೇಲಿದೆ, ಅಲ್ವಾ? 314 00:19:51,960 --> 00:19:53,520 ನಾನು ಮತ್ತೆ ಸಿಗುತ್ತೇನೆ, ಆಯ್ತಾ? 315 00:19:53,560 --> 00:19:54,760 ನಾನು ನೆರವಾಗಬೇಕೇ? 316 00:19:54,800 --> 00:19:56,560 ಇಲ್ಲ, ನಾನು ನೋಡುತ್ತೇನೆ. ಚಿಂತಿಸಬೇಡ. 317 00:19:59,320 --> 00:20:00,400 ಚಿತ್ರಾ ಮ್ಯಾಡಂ! 318 00:20:01,760 --> 00:20:02,880 ಚಿತ್ರಾ ಮ್ಯಾಡಂ! 319 00:20:03,800 --> 00:20:04,960 ಚಿತ್ರಾ ಮ್ಯಾಡಂ! 320 00:20:06,200 --> 00:20:07,560 ಚಿತ್ರಾ ಮ್ಯಾಡಂನ ನೋಡಿದ್ದೀರಾ? 321 00:20:07,640 --> 00:20:08,960 ಚಿತ್ರಾ ಮ್ಯಾಡಂ! 322 00:20:09,040 --> 00:20:10,040 ಹೇ! 323 00:20:10,800 --> 00:20:12,320 ನೀವು ನಿಯೋಗದೊಂದಿಗೆ ಇರುವಿರಿ, ಅಲ್ವಾ? 324 00:20:12,440 --> 00:20:13,280 ಹೌದು. 325 00:20:13,320 --> 00:20:14,680 ಡಾ. ಚಂದ್ರರನ್ನು ನೋಡಿದಿರಾ? 326 00:20:14,760 --> 00:20:19,080 ಹೌದು. ಅವರು ಮೇಲೆ ಐಸಿಯುಗೆ ಹೋಗಿದ್ದಾರೆ, ಚಿತ್ರಾ ದಾಸ್ ಜೊತೆಗೆ. 327 00:20:27,080 --> 00:20:28,560 ನೆಲಮಹಡಿ ಮುಚ್ಚಲಾಗಿತ್ತಲ್ಲವೇ? 328 00:20:28,680 --> 00:20:30,880 -ಹೌದು. -ಮತ್ತೇನದು ಅಲ್ಲಿಂದ ಧ್ವನಿ? 329 00:20:32,400 --> 00:20:33,680 ಸೌರವ್, ದಯವಿಟ್ಟು. 330 00:20:34,240 --> 00:20:35,320 ದಯವಿಟ್ಟು, ಸೌರವ್. 331 00:20:37,280 --> 00:20:38,480 ನನ್ನ ಜೊತೆಗೆ ಬಾ, ಚಿತ್ರಾ. 332 00:20:39,000 --> 00:20:40,320 ಸುಮ್ಮನಿರು ಮತ್ತು ನನ್ನೊಂದಿಗೆ ಬಾ! 333 00:20:47,240 --> 00:20:49,680 ಚಿತ್ರಾ, ಸುಮ್ಮನಿರು, ನನ್ನ ಜೊತೆ ಬಾ. ಹೋಗೋಣ. ಬಾ. 334 00:20:50,400 --> 00:20:53,240 ಇಲ್ಲಿಂದ ಹೊರಗೆ ಹೋದ ಮೇಲೆ, ಎಲ್ಲವೂ ಸರಿಹೋಗುತ್ತದೆ. ಸರಿಯೇ? 335 00:20:53,320 --> 00:20:54,320 ಚಿತ್ರಾ ಮ್ಯಾಡಂ! 336 00:20:55,200 --> 00:20:56,680 -ಚಿತ್ರಾ ಮ್ಯಾಡಂ! -ಇಲ್ಲಿ! 337 00:20:58,400 --> 00:21:02,480 -ಚಿತ್ರಾ ಮ್ಯಾಡಂ! ನೆಲಮಹಡಿಯಲ್ಲಿದ್ದೇವೆ! -ಚಿತ್ರಾ ಮ್ಯಾಡಂ! 338 00:21:03,040 --> 00:21:04,320 ಚಿತ್ರಾ ಮ್ಯಾಡಂ! 339 00:21:07,160 --> 00:21:08,240 ಚಿತ್ರಾ ಮ್ಯಾಡಂ! 340 00:21:09,160 --> 00:21:10,560 ಚಿತ್ರಾ ಮ್ಯಾಡಂ! ಎಲ್ಲಿದ್ದೀರಿ? 341 00:21:12,640 --> 00:21:13,680 ಚಿತ್ರಾ ಮ್ಯಾಡಂ! 342 00:21:18,040 --> 00:21:18,920 ಜಾಗ್ರತೆ. 343 00:21:23,160 --> 00:21:24,320 ಚಿತ್ರಾ ಮ್ಯಾಡಂ! 344 00:21:27,320 --> 00:21:28,240 ಚಿತ್ರಾ ಮ್ಯಾಡಂ! 345 00:21:28,720 --> 00:21:30,720 ಚಿತ್ರಾ ಮ್ಯಾಡಂ! ಕೇಳ್ತಿದಿಯಾ? 346 00:21:31,400 --> 00:21:32,400 ಇಲ್ಲಿ! 347 00:21:32,480 --> 00:21:33,480 ಚಿತ್ರಾ ಮ್ಯಾಡಂ. 348 00:21:34,320 --> 00:21:35,320 ಚಿತ್ರಾ ಮ್ಯಾಡಂ! 349 00:21:37,680 --> 00:21:38,680 ಚಿತ್ರಾ ಮ್ಯಾಡಂ! 350 00:21:40,640 --> 00:21:41,640 ಚಿತ್ರಾ ಮ್ಯಾಡಂ! 351 00:21:42,160 --> 00:21:44,000 ಕೈ ಕಾಣ್ತಿದಿಯಾ? 352 00:21:44,080 --> 00:21:45,080 ಚಿತ್ರಾ ಮ್ಯಾಡಂ! 353 00:21:46,160 --> 00:21:47,080 ಚಿತ್ರಾ ಮ್ಯಾಡಂ! 354 00:21:50,920 --> 00:21:52,440 ಮ್ಯಾಡಂ, ಕೇಳ್ತಿದಿಯಾ? 355 00:21:54,200 --> 00:21:55,320 ಚಿತ್ರಾ ಮ್ಯಾಡಂ! 356 00:21:57,800 --> 00:21:58,840 ಚಿತ್ರಾ ಮ್ಯಾಡಂ! 357 00:21:59,880 --> 00:22:01,840 -ಚಿತ್ರಾ ಮ್ಯಾಡಂ! -ಸುಮ್ಮನಿರು! ಸುಮ್ಮನಿರು! 358 00:22:01,920 --> 00:22:04,160 -ಚಿತ್ರಾ ಮ್ಯಾಡಂ! -ಸುಮ್ಮನಿರು! ಸುಮ್ಮನಿರು. 359 00:22:07,120 --> 00:22:08,800 ಚಿತ್ರಾ, ಅರಚಬೇಡ. 360 00:22:10,000 --> 00:22:12,160 ದಯವಿಟ್ಟು ಅರಚಬೇಡ. 361 00:22:12,240 --> 00:22:14,120 ನಿನ್ನನ್ನು ನೋಯಿಸುವುದು ಇಷ್ಟವಿಲ್ಲ, ನಂಬು. 362 00:22:14,200 --> 00:22:19,080 ಚಿತ್ರಾ, ನಿನ್ನಿಂದ ನನಗೆ ಬೇಕಿರುವುದು ಇನ್ನೊಂದು ಅವಕಾಶವಷ್ಟೇ. 363 00:22:19,160 --> 00:22:22,280 ಎಲ್ಲವನ್ನು ಸರಿಪಡಿಸಲು. ನನ್ನನ್ನು ನಂಬು, ನನಗೆ ಬೇಕಿರುವುದು ಅಷ್ಟೇ. 364 00:22:22,360 --> 00:22:24,600 ನಿಜವಾಗಿಯೂ. ದಯವಿಟ್ಟು ಸಹಾಯ ಮಾಡು. 365 00:22:25,840 --> 00:22:27,600 -ದಯವಿಟ್ಟು ಬಿಟ್ಟುಹೋಗಬೇಡ. -ಚಿತ್ರಾ ಮ್ಯಾಡಂ! 366 00:22:27,680 --> 00:22:29,600 -ಮ್ಯಾಡಂ, ಇಲ್ಲಿರುವಿರೇ? -ನನ್ನನ್ನು ಬಿಟ್ಟುಹೋಗಬೇಡ. 367 00:22:42,360 --> 00:22:44,040 -ಹೇ! ಚಿತ್ರಾ ಮ್ಯಾಡಂ! -ಚಿತ್ರಾ ಮ್ಯಾಡಂ! 368 00:22:45,400 --> 00:22:46,240 ಹೇ! 369 00:22:46,880 --> 00:22:48,000 -ಚಿತ್ರಾ ಮ್ಯಾಡಂ! -ಹೇ! 370 00:22:49,760 --> 00:22:50,720 ಅವರನ್ನು ಬಿಡು! 371 00:22:51,480 --> 00:22:52,480 ಅವರನ್ನು ಬಿಡು! 372 00:23:00,680 --> 00:23:01,520 ಅವರನ್ನು ಬಿಡು! 373 00:23:02,360 --> 00:23:03,680 ಇದು ಖೈದಿಗಳ ವಾರ್ಡ್ ಅಲ್ವಾ? 374 00:23:03,760 --> 00:23:06,080 ಇನ್ನೊಂದು ಬದಿಯಲ್ಲಿ ಪ್ರವೇಶ ದ್ವಾರ ಇರಬೇಕು. ಇಲ್ಲಿ. 375 00:23:11,840 --> 00:23:12,680 ಬಾ, 376 00:23:40,840 --> 00:23:41,880 -ಇಲ್ಲಿ. -ಮ್ಯಾಡಂ! 377 00:23:42,560 --> 00:23:43,520 ನಾನಿಲ್ಲಿದ್ದೇನೆ! 378 00:23:44,840 --> 00:23:45,800 ಮ್ಯಾಡಂ, ಒಂದು ನಿಮಿಷ. 379 00:23:45,880 --> 00:23:47,560 -ನಾನಿಲ್ಲಿದ್ದೇನೆ! -ಮ್ಯಾಡಂ, ಕೇವಲ... 380 00:23:48,560 --> 00:23:50,520 ಹೇ, ಹಿಡಿದುಕೊಳ್ಳಿ. ಅವರನ್ನು ಹಿಡಿದುಕೊಳ್ಳಿ. 381 00:23:58,000 --> 00:24:00,040 ಬಾಂಬೇ ಜನರಲ್ ಆಸ್ಪತ್ರೆ ಆಪರೇಶನ್ ಥಿಯೇಟರ್ 0 382 00:24:00,120 --> 00:24:01,840 ಕೋಟೆ, ಮುಂಬೈ 27ನೇ ಜುಲೈ - 0515 ಘಂಟೆಗಳು 383 00:24:15,640 --> 00:24:17,120 ಸಮಯವಾಗಿದೆ, ಸರ್. 384 00:24:18,400 --> 00:24:19,720 ಅನನ್ಯ ಕೊನೆ ಹಂತದಲ್ಲಿದ್ದಾಳೆ. 385 00:24:23,600 --> 00:24:25,320 ಕೌಶಿಕ್ ಜೊತೆ ಮಾತನಾಡಿ. 386 00:24:56,160 --> 00:24:57,120 ಕೌಶಿಕ್. 387 00:25:02,280 --> 00:25:04,320 ಅನನ್ಯ ಹೀಗೆ ಜೀವಿಸಲು ಬಯಸುವುದಿಲ್ಲ. 388 00:25:07,760 --> 00:25:10,000 ಏನು ಮಾಡಬೇಕೆಂದು ನಿನಗೆ ಗೊತ್ತಿದೆ. 389 00:25:18,520 --> 00:25:20,520 ಆದರೆ... 390 00:25:21,880 --> 00:25:23,000 ನಾನು... 391 00:25:35,000 --> 00:25:36,000 ಕೌಶಿಕ್. 392 00:25:38,880 --> 00:25:39,880 ಕೌಶಿಕ್. 393 00:25:46,280 --> 00:25:47,120 ಕೌಶಿಕ್. 394 00:25:51,280 --> 00:25:53,280 ಬಾಂಬೇ ಜನರಲ್ ಆಸ್ಪತ್ರೆ 1ನೇ ಮಹಡಿ ಮೊಗಸಾಲೆ 395 00:25:53,360 --> 00:25:55,040 ಕೋಟೆ, ಮುಂಬೈ 27ನೇ ಜುಲೈ - 0518 ಘಂಟೆಗಳು 396 00:25:55,920 --> 00:25:58,600 ಈಗಲೇ ಹೊರಗೆ ನಡಿ. ಹೋಗು ಹೊರಗೆ! 397 00:26:06,240 --> 00:26:07,200 ಮ್ಯಾಡಂ. 398 00:26:08,960 --> 00:26:10,960 ಚಿತ್ರಾ ಮ್ಯಾಡಂ, ಆರಾಮ ಇದ್ದೀರಾ? 399 00:26:13,360 --> 00:26:14,200 ಅಹಾನ್ ಹೇಗಿದ್ದಾನೆ? 400 00:26:15,760 --> 00:26:19,240 ಬಾಂಬೇ ಜನರಲ್ ಆಸ್ಪತ್ರೆ - ಐಸಿಯು ಕೋಟೆ, ಮುಂಬೈ - 27ನೇ ಜುಲೈ - 0520 ಘಂಟೆಗಳು 401 00:27:30,800 --> 00:27:32,400 ಸಿಟಿ ಸ್ಕ್ಯಾನ್ ಫಲಿತಾಂಶ ಬಂದಿದೆ. 402 00:27:33,440 --> 00:27:35,240 ಮೆದುಳಿಗೆ ಹಾನಿ ದೃಢೀಕರಿಸಲ್ಪಟ್ಟಿದೆ. 403 00:27:37,160 --> 00:27:40,080 ನಡೀರಿ. ನಡೀರಿ. ನೀವು ನನ್ನನ್ನು ಹೇಗೆ ತಡೆಯಲು ಸಾಧ್ಯ? 404 00:27:40,160 --> 00:27:43,560 ನಿಮಗೆ ಅರ್ಥವಾಗುವುದಿಲ್ಲವೇ? ನಿಮಗೆ ಪ್ರಜ್ಞೆ ಇದೆಯ? 405 00:27:45,520 --> 00:27:48,000 -ಸರ್, ದಯವಿಟ್ಟು ಹೊರಗೆ ಕಾದಿರಿ. -ನನಗೆ ಗೊತ್ತು. 406 00:27:48,080 --> 00:27:50,880 -ನಾನಾರೆಂದು ನಿನಗೆ ಗೊತ್ತಿಲ್ಲ. ಮೌನ! -ಸರ್, ಇದು ಐಸಿಯು... 407 00:27:57,320 --> 00:28:01,440 -ಚಿತ್ರಾ ದಾಸ್. ನಾನು ಯೋಗೇಶ್ ಕುಲ್ಕರ್ಣಿ. -ನೀವು ಯಾರೆಂದು ನನಗೆ ಗೊತ್ತು. 408 00:28:05,040 --> 00:28:07,560 ನೀವು ಡಾ. ಚಂದ್ರ ಬಳಿ ಮಾತನಾಡಬೇಕ? 409 00:28:08,320 --> 00:28:11,120 ಡಾ. ಸೌರವ್ ಚಂದ್ರ ನನ್ನ ಪೀಡಕ ಪತಿ. 410 00:28:12,880 --> 00:28:15,240 ನಾನು ಅವನ ಮೇಲೆ ಅಪರಾಧದ ಆರೋಪ ಹೊರಿಸಲಿದ್ದೇನೆ. 411 00:28:18,080 --> 00:28:20,040 ಸರಿ. 412 00:28:35,760 --> 00:28:37,840 ಛೇ. 413 00:28:40,080 --> 00:28:41,200 ಸುಬ್ರಮಣ್ಯಂ ಎಲ್ಲಿ? 414 00:28:43,320 --> 00:28:45,320 ಬಾಂಬೇ ಜನರಲ್ ಆಸ್ಪತ್ರೆ ಆಪರೇಶನ್ ಥಿಯೇಟರ್ 05 415 00:28:45,400 --> 00:28:47,160 ಕೋಟೆ, ಮುಂಬೈ 27ನೇ ಜುಲೈ - 0600 ಘಂಟೆಗಳು 416 00:28:58,760 --> 00:28:59,960 ಹಾಯ್. 417 00:29:16,720 --> 00:29:18,520 ನೀನು ಬರೆಯಬೇಕೇ? 418 00:29:20,200 --> 00:29:23,960 ಸರಿ, ಸರಿ, ಸರಿ. 419 00:29:43,280 --> 00:29:45,440 ನಾನು ಸಾಯಿತಿನ? 420 00:29:54,160 --> 00:29:55,160 ಇಲ್ಲ. 421 00:30:01,760 --> 00:30:04,640 ಭಯ 422 00:30:10,840 --> 00:30:12,080 ನನಗೂ ಭಯವಾಗಿದೆ. 423 00:30:13,080 --> 00:30:14,240 ನನಗೂ ಭಯವಾಗಿದೆ. 424 00:30:28,080 --> 00:30:31,400 ನಾನು ಬಯಸುವುದಿಲ್ಲ ಸಾ 425 00:30:39,240 --> 00:30:40,120 ಸಾಧ್ಯವಿಲ್ಲ. 426 00:30:46,840 --> 00:30:48,200 ಮಗುವಿನ ಬಗ್ಗೆ ತಿಳಿಯಬೇಕೇ? 427 00:30:48,680 --> 00:30:49,680 ಮಗು ಚೆನ್ನಾಗಿದೆ. 428 00:30:50,920 --> 00:30:52,200 ಮಗು ಚೆನ್ನಾಗಿದೆ. 429 00:30:54,600 --> 00:30:55,600 ಮಗು ಚೆನ್ನಾಗಿದೆ. 430 00:31:02,000 --> 00:31:06,280 ನೀನು ನಗುವುದು ಕಾಣುತ್ತಿದೆ. ಕಾಣುತ್ತಿದೆ ನನಗೆ. 431 00:31:07,320 --> 00:31:09,600 ಕಾಣುತ್ತಿದೆ. ದಯವಿಟ್ಟು. 432 00:32:01,680 --> 00:32:02,680 ಅನನ್ಯ. 433 00:32:05,160 --> 00:32:06,160 ಕೌಶಿಕ್. 434 00:32:07,320 --> 00:32:10,040 ಮಾತು ಕೊಡು. 435 00:32:15,720 --> 00:32:19,720 ನೀನು ಖುಷಿಯಾಗಿರ್ತೀಯಾ. 436 00:32:30,320 --> 00:32:32,440 ಹತ್ತಿರ ಬಾ. 437 00:32:32,520 --> 00:32:35,120 ಹೂಂ, ಹೂಂ. ನಾನು ಇಲ್ಲಿದ್ದೇನೆ. 438 00:32:35,200 --> 00:32:37,520 ನಾನಿಲ್ಲಿದ್ದೇನೆ. ಸರಿಯೇ? ನಾನಿಲ್ಲಿದ್ದೇನೆ. 439 00:32:38,680 --> 00:32:42,760 ನಿನ್ನನ್ನು ಪ್ರೀತಿಸುವೆ, ಕೌಶಿಕ್. 440 00:32:45,080 --> 00:32:46,640 ನಾನೂ ನಿನ್ನನ್ನು ಪ್ರೀತಿಸುವೆ. 441 00:33:27,400 --> 00:33:29,440 ಬಾಂಬೇ ಜನರಲ್ ಆಸ್ಪತ್ರೆ 1ನೇ ಮಹಡಿ ಮೊಗಸಾಲೆ 442 00:33:29,520 --> 00:33:31,160 ಕೋಟೆ, ಮುಂಬೈ 27ನೇ ಜುಲೈ - 0615 ಘಂಟೆಗಳು 443 00:33:42,720 --> 00:33:44,880 ಮರಣದ ಸಮಯ ಮುಂಜಾನೆ 6:13. 444 00:33:56,080 --> 00:33:56,960 ಸರ್... 445 00:33:58,960 --> 00:34:00,360 ಚಿತ್ರಾ ಮತ್ತು ಸೌರವ್... 446 00:34:03,080 --> 00:34:04,520 ಕುಲ್ಕರ್ಣಿಯವರಿಗೆ ನಿಮ್ಮ ಅಗತ್ಯವಿದೆ. 447 00:34:16,800 --> 00:34:17,639 ಸರಿ. 448 00:34:27,120 --> 00:34:31,000 ಬಾಂಬೇ ಜನರಲ್ ಆಸ್ಪತ್ರೆ - ಐಸಿಯು ಕೋಟೆ, ಮುಂಬೈ 27ನೇ ಜುಲೈ - 0630 ಘಂಟೆಗಳು 449 00:34:31,080 --> 00:34:33,840 ಆಜ್ ಕಲ್ ಪುಟ 13 450 00:35:00,160 --> 00:35:01,640 ಬಾಂಬೇ ಜನರಲ್ ಆಸ್ಪತ್ರೆ ಜನರಲ್ ವಾರ್ಡ್ ಹೊರಗಡೆ 451 00:35:01,680 --> 00:35:04,120 ಕೋಟೆ, ಮುಂಬೈ 27ನೇ ಜುಲೈ - 0634 ಘಂಟೆಗಳು 452 00:35:21,440 --> 00:35:23,840 ಮ್ಯಾಡಂ, ದಯವಿಟ್ಟು, ಫೋನ್ ಮೌನವಾಗಿರಿಸಿ. 453 00:35:27,520 --> 00:35:32,160 ಅವನನ್ನು ಉಳಿಸಲು ಏನು ಬೇಕಾದರೂ ಮಾಡು. ದಯವಿಟ್ಟು ಅವನನ್ನು ಉಳಿಸು. 454 00:35:56,080 --> 00:35:58,000 ನಿನಗೆ ಅರ್ಥ ಆಗುತ್ತಿದೆಯಾ? 455 00:35:59,080 --> 00:36:01,160 ನೀನು ಇಲ್ಲಿ 25 ವರ್ಷಗಳಿಂದ ಕೆಲಸ ಮಾಡುತ್ತಿರುವೆ. 456 00:36:01,280 --> 00:36:04,200 ನಿನಗೇನಾದರೂ ಬುದ್ಧಿ ಇದೆಯೇ ಇಲ್ವಾ? 457 00:36:04,320 --> 00:36:07,160 ಅರ್ಥ ಆಗುತ್ತಿಲ್ಲವೇ? ನೀನು ಡಾಕ್ಟರ್ ಹೌದ ಅಲ್ವಾ? 458 00:36:08,320 --> 00:36:10,040 ನಾನು ಗೃಹ ಸಚಿವರ ಬಳಿ... 459 00:36:12,560 --> 00:36:15,320 ಹಾಳಾದ್ದು! ನಾವಿಲ್ಲಿಂದ ಹೋಗೋಣ. 460 00:36:15,400 --> 00:36:17,560 ಹೋಗೋಣ. ಆ ಪತ್ರಕರ್ತ ನಮ್ಮನ್ನು ನೋಡುತ್ತಿದ್ದಾನೆ. 461 00:36:33,840 --> 00:36:35,440 -ಕುಲ್ಕರ್ಣಿಯವರೇ. -ಮಧು, ಅರ್ಥ... 462 00:36:36,600 --> 00:36:40,080 ಕಳೆದ ರಾತ್ರಿ ಡಾ. ಒಬೆರಾಯ್ ನನ್ನ ಮಿತ್ರನ ಮೇಲೆ ಕಾಲು ಕತ್ತರಿಸುವ ಶಸ್ತ್ರಚಿಕಿತ್ಸೆ ಮಾಡಿದರು. 463 00:36:43,080 --> 00:36:44,200 ಅವನ ಜೀವ ಉಳಿಸಿದರು. 464 00:36:46,000 --> 00:36:48,200 ಅವನಿಗೆ ಮತಿ ಮರಳಿದ ಮೇಲೆ, ಅವನ ಭಾವೀ ಪತ್ನಿ, 465 00:36:48,320 --> 00:36:51,880 ಅವನ ಕುಟುಂಬ, ಅವನ ಭವಿಷ್ಯ, ಎಲ್ಲವೂ ಅವನಿಗೆ ಕಾಯುತ್ತಿರುತ್ತವೆ. 466 00:36:53,480 --> 00:36:56,400 ಚಿಂತೆ ಬೇಡ, ಕುಲ್ಕರ್ಣಿಯವರೇ. ನಾನು ನ್ಯೂಸ್ ಟುಡೆ ಬಿಟ್ಟುಬಂದೆ. 467 00:36:57,280 --> 00:36:59,960 ನಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು. 468 00:37:00,120 --> 00:37:01,600 ಆ ಕೆಲಸ ಕಾನೂನು ಬಾಹಿರವಾಗಿದ್ದರೂ ಸರಿ. 469 00:37:04,200 --> 00:37:07,280 ಐಸಿಎಂನ ಘನತೆ ಉಳಿಸಿಕೊಳ್ಳಲು ತಾವು ತಮ್ಮ 470 00:37:07,360 --> 00:37:09,160 ಅತ್ಯಂತ ಸಮರ್ಥ ಡಾಕ್ಟರನ್ನು ಬಲಿಕೊಟ್ಟಿರಿ. 471 00:37:10,560 --> 00:37:12,120 ನೀವು ಮಾಯಾಂಕ್ ಅವರನ್ನು ಕಳಿಸಿದಿರಿ. 472 00:37:13,040 --> 00:37:17,440 ಡಾ. ಒಬೆರಾಯ್ ಕಡೆ ಗಮನ ಹರಿದು, ಐಸಿಎಂ ಹೊರಗುಳಿಯುತ್ತದೆಂದು, ಸರಿಯೇ? 473 00:37:18,880 --> 00:37:22,040 ನಿಮ್ಮಲ್ಲಿ ಉತ್ತಮ ಡಾಕ್ಟರುಗಳಿಲ್ಲದಿದ್ದರೆ ಐಸಿಎಂ ಹೇಗೆ ಒಳ್ಳೆಯದಿರುತ್ತದೆ? 474 00:37:23,080 --> 00:37:24,920 ನೀವು ನಿಮ್ಮದೇ ಡಾಕ್ಟರ್ ವಿರುದ್ಧ ಹೋದ್ರಾ? 475 00:37:26,200 --> 00:37:27,960 ನನ್ನ ಮೇಲಧಿಕಾರಿಗಳು ಮಾಡಿದಂತೆಯೇ. 476 00:37:29,400 --> 00:37:31,400 ಸತ್ಯವನ್ನು ಏನೂ ಬದಲಿಸಲಾರದು, ಕುಲ್ಕರ್ಣಿಯವರೇ. 477 00:37:31,480 --> 00:37:34,160 ಬಚ್ಚಿಡಲು ಯತ್ನಿಸಿ, ಸತ್ಯ ಹೊರಗೆ ಬಂದೇ ಬರುತ್ತದೆ. 478 00:37:36,880 --> 00:37:38,320 ನಿಮ್ಮ ದಿನ ಒಳ್ಳೆಯದಿರಲಿ, ಸರ್. 479 00:37:38,440 --> 00:37:40,080 ಹಿರಾನಿಯವರೇ. 480 00:37:42,080 --> 00:37:43,160 ಹೇಳಿ, ಸರ್. 481 00:37:44,520 --> 00:37:47,160 ನೀವು ನನಗೆ ನೆರವಾಗಬಲ್ಲಿರಿ ಅನಿಸುತ್ತದೆ. 482 00:37:48,840 --> 00:37:50,560 -ಮಾಡುವಿರಾ? -ಖಂಡಿತ. 483 00:37:51,520 --> 00:37:52,360 -ಮಧು... -ಇಲ್ಲ. 484 00:37:57,440 --> 00:38:00,680 ನನ್ನ ಹೆಸರು ಮಧುಸೂದನ್ ಸುಬ್ರಮಣ್ಯಂ. 485 00:38:01,560 --> 00:38:05,800 ನಾನು ಬಾಂಬೇ ಜನರಲ್ ಆಸ್ಪತ್ರೆಯ ಪ್ರಮುಖ ವೈದ್ಯಕೀಯ ಅಧಿಕಾರಿಯಾಗಿದ್ದೇನೆ. 486 00:38:07,320 --> 00:38:09,560 ಕಳೆದ ಏಳು ತಿಂಗಳುಗಳಿಂದ, 487 00:38:09,640 --> 00:38:14,080 ನಾವು ಅಘಾತದ ಶಸ್ತ್ರಚಿಕಿತ್ಸೆ ವಿಭಾಗ ಮುಖ್ಯಸ್ಥ ಡಾ. ಒಬೆರಾಯ್ ಅವರನ್ನು ರಕ್ಷಿಸುತ್ತಿದ್ದೇವೆ. 488 00:38:16,280 --> 00:38:20,640 26ನೇ ನವೆಂಬರ್ ರಾತ್ರಿಯನ್ನು ಯಾರಿಗೂ ಮರೆಯಲಾಗದು. 489 00:38:22,360 --> 00:38:25,680 ಡಾ. ಒಬೆರಾಯ್ ಮೇಲೆ ನಿರ್ಲಕ್ಷ್ಯದ ಆರೋಪ ಹೊರಿಸಲಾಗಿತ್ತು, 490 00:38:25,840 --> 00:38:31,200 ಅದು ಜಂಟಿ ಎಟಿಎಸ್, ಅನಂತ್ ಕೇಲ್ಕರ್ ಅವರ ಸಾವಿಗೆ ಕಾರಣವಾಗಿದೆಯೆಂದು. 491 00:38:32,160 --> 00:38:34,560 ಆತ ನಿಯಮಗಳನ್ನು ಮುರಿದರೆಂದು ಅವರು ಹೇಳುತ್ತಾರೆ. 492 00:38:35,920 --> 00:38:39,280 ಅದು ಇಲ್ಲಿ ಆಗಾಗ ನಡೆಯುತ್ತದೆ. 493 00:38:41,160 --> 00:38:45,400 ಹೆಚ್ಚಾಗಿ, ನಾವು ನಿಯಮಗಳನ್ನು ಬದಿಗಿರಿಸಿ ಮುಂದಡಿ ಇಡುತ್ತೇವೆ. 494 00:38:45,960 --> 00:38:50,760 ಆದರೆ, ಜೀವ ಕಳೆದುಕೊಳ್ಳುವುದಕ್ಕಲ್ಲ, ಬದಲಾಗಿ ಉಳಿಸುವುದಕ್ಕೆ. 495 00:38:52,080 --> 00:38:54,320 ನಿನ್ನೆ ನಾವು ಈ ಅನಿರೀಕ್ಷಿತ 496 00:38:54,400 --> 00:38:59,160 ಪ್ರವಾಹದೊಂದಿಗೆ ಹೋರಾಡಿದಂತೆ. 497 00:39:00,160 --> 00:39:02,760 ನಾವು ಹಲವಾರು ನಿಯಮಗಳು ಮತ್ತು ನಿಯಂತ್ರಣಗಳನ್ನು ಮುರಿದೆವು, 498 00:39:03,480 --> 00:39:05,000 ಜೊತೆಗೆ ಹಲವು ಜೀವಗಳನ್ನು ಉಳಿಸಿದೆವು. 499 00:39:05,920 --> 00:39:08,600 ಮತ್ತು ಒಂದು ಪುಟ್ಟ ಜೀವವನ್ನೂ ಸಹ. 500 00:39:11,080 --> 00:39:16,080 ಜಾತಿ ಇಲ್ಲ, ಮತ ಇಲ್ಲ, ಸಾವಿನ ಮುಂದೆ ರಾಜಕೀಯವೂ ನಡೆಯಲ್ಲ. 501 00:39:16,800 --> 00:39:19,480 ನಡೆಯುವುದೊಂದೇ, ಒಬ್ಬ ವೈದ್ಯನ ಹಠ. 502 00:39:25,280 --> 00:39:29,800 ಒಬ್ಬ ಧೈರ್ಯಶಾಲಿ ಹೆಣ್ಮಗಳಿಗೆ 503 00:39:29,880 --> 00:39:31,440 ಹೊಸ ಆರಂಭ, ಹೊಸ ಗುರುತು ನೀಡಲಾಯಿತು... 504 00:39:32,520 --> 00:39:33,520 ಧನ್ಯವಾದ! 505 00:39:34,200 --> 00:39:36,360 ...ನಮ್ಮ ಒಬ್ಬ ಸಮರ್ಥ ಡಾಕ್ಟರುಗಳಲ್ಲಿ ಒಬ್ಬರಿಂದ. 506 00:39:38,560 --> 00:39:42,880 ಇವರು ಶ್ರೀಮತಿ ಫರಿಝ ಶೇಖ್. ಇವರು ಆಸ್ಪತ್ರೆಯಲ್ಲಿ ಸಮಾಲೋಚಕಿ. 507 00:39:44,760 --> 00:39:46,040 ನಿಮ್ಮ ಪತ್ನಿ? 508 00:39:49,080 --> 00:39:50,120 ಆಕೆ ಬರುತ್ತಾಳೆ. 509 00:39:55,320 --> 00:39:56,560 ಸಮಯ ತೆಗೆದುಕೊಳ್ಳುತ್ತದೆ, 510 00:39:58,440 --> 00:39:59,680 ಆದರೆ ಖಂಡಿತ ಬರುತ್ತಾಳೆ. 511 00:40:04,040 --> 00:40:07,400 ಬಾಂಬೇ ಜನರಲ್ ಆಸ್ಪತ್ರೆಯಲ್ಲಿ 512 00:40:07,480 --> 00:40:09,280 ಸಾವಿರದ ಇನ್ನೂರು ಹಾಸಿಗೆಗಳಿವೆ. 513 00:40:10,600 --> 00:40:12,560 ಮತ್ತು ನಮ್ಮಲ್ಲಿ ಪ್ರತಿದಿನ 514 00:40:12,920 --> 00:40:15,480 ಕನಿಷ್ಟ ನಾಲ್ನೂರು ಒಳರೋಗಿಗಳು ಬರುತ್ತಾರೆ. 515 00:40:17,040 --> 00:40:19,840 ನಮ್ಮಲ್ಲಿ 50 ರೆಸಿಡೆಂಟ್ ಡಾಕ್ಟರುಗಳು, 516 00:40:19,920 --> 00:40:22,480 35 ಸಂದರ್ಶಕ ಸಮಾಲೋಚಕರು, 517 00:40:22,560 --> 00:40:26,640 ಮತ್ತು 284 ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿ ಇದ್ದಾರೆ. 518 00:40:31,000 --> 00:40:34,160 ನನ್ನ ಬಳಿ 284 ಸಿಬ್ಬಂದಿ ಇದ್ದಾರೆ, ಜಾಧವ್, 519 00:40:34,640 --> 00:40:37,040 ಮತ್ತು ನನಗೆ ಪ್ರತಿಯೊಬ್ಬರ ಹೆಸರೂ ತಿಳಿದಿದೆ. 520 00:40:37,800 --> 00:40:41,520 ಯಾರ ಮಗು ಬೋರ್ಡ್ ಪರೀಕ್ಷೆಗೆ ಕೂರಲಿದೆಯೆದು, 521 00:40:42,360 --> 00:40:44,000 ಯಾರ ಅತ್ತೆ ಊರಲಿಲ್ಲವೆಂದು ಗೊತ್ತು. 522 00:40:44,480 --> 00:40:46,360 ನೀನು ಯೋಚಿಸುತ್ತಿರಬಹುದು, 523 00:40:46,440 --> 00:40:49,200 ಶ್ರೀಮತಿ ಚೇರಿಯನ್ ಇವತ್ತು ಯಾಕೆ ಹೆಚ್ಚಿಗೆ ಮಾತನಾಡುತ್ತಿದ್ದಾರೆ? 524 00:40:49,560 --> 00:40:54,440 ಯಾಕೆಂದರೆ ಮುಂದಿನ ಬಾರಿ, ಯಾರಾದರೂ ನನ್ನ 284 ಸಿಬ್ಬಂದಿಗಳಲ್ಲಿ 525 00:40:54,520 --> 00:40:58,120 ಯಾರೊಬ್ಬರಿಂದಲೂ ವಿಶೇಷ ಉಪಕಾರ ಕೇಳಿದರೆ 526 00:40:59,160 --> 00:41:02,640 ನಾನು ಅವರೊಂದಿಗೆ ಮಾತನಾಡುವುದಿಲ್ಲ, ನಾನು ಅವನನ್ನು ನೇರವಾಗಿ ಜೈಲಿಗೆ ಕಳಿಸುವೆ. 527 00:41:10,400 --> 00:41:12,280 ಕಳೆದುಹೋದ ದಿನ 528 00:41:14,000 --> 00:41:16,040 ನಮಗೆಲ್ಲರಿಗೂ ಕಷ್ಟಕರವಾಗಿತ್ತು. 529 00:41:17,160 --> 00:41:20,080 ಆದರೆ ಈ ನಗರದಂತೆಯೇ, 530 00:41:21,320 --> 00:41:22,640 ನಾವು ಮುಂದೆ ಸಾಗುತ್ತೇವೆ. 531 00:41:25,000 --> 00:41:27,440 ನಾವೆದುರಿಸುವ ಸನ್ನಿವೇಶಗಳೇ ನಮ್ಮ ಗುರುತು. 532 00:41:30,440 --> 00:41:33,200 ಮತ್ತು ಸಂಘರ್ಷವೇ ನಮ್ಮ ದೊಡ್ಡ ಬಲ. 533 00:41:37,040 --> 00:41:40,280 ನಮ್ಮನ್ನು ಕೆಳಕ್ಕೆಳೆಯುವ ಸನ್ನಿವೇಶಗಳನ್ನು ಬಳಸಿ, ಮೇಲಕ್ಕೆ ಏರುವೆವು. 534 00:41:42,520 --> 00:41:43,640 ಕೆಲವೊಮ್ಮೆ ಪೂರ್ಣವಾಗಿ... 535 00:41:45,640 --> 00:41:48,080 ಮತ್ತು ಕೆಲವೊಮ್ಮೆ ಅಪೂರ್ಣವಾಗಿ. 536 00:42:10,840 --> 00:42:14,160 ಬಾಂಬೇ ಜನರಲ್ ಆಸ್ಪತ್ರೆಯ ಡಾಕ್ಟರುಗಳು 537 00:42:14,640 --> 00:42:19,440 ತಮ್ಮ ವೃತ್ತಿ ಮತ್ತು ಸ್ವಹಿತಾಸಕ್ತಿಯನ್ನು ಮೀರಿ 538 00:42:19,520 --> 00:42:22,120 ಪ್ರತಿ ದಿನ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ. 539 00:42:23,120 --> 00:42:27,440 ಅವರು ಯಾರೂ ಗೀತೆಯನ್ನು ಓದಿರದೇ ಇರಬಹುದು, 540 00:42:29,520 --> 00:42:32,160 ಆದರೆ ಅವರಿಗೆ ಧರ್ಮ ಮತ್ತು ಕರ್ಮಗಳ 541 00:42:32,960 --> 00:42:35,040 ವ್ಯತ್ಯಾಸ ಸ್ಪಷ್ಟವಾಗಿ ತಿಳಿದಿದೆ. 542 00:42:37,920 --> 00:42:40,160 ಕೆಲವೊಮ್ಮೆ, ನಾವು ಸುಸ್ತಾಗುತ್ತೇವೆ. 543 00:42:41,800 --> 00:42:44,680 ಆಗ ನಾವು ಸ್ವಲ್ಪ ಕಾಲ ತಡೆದು, 544 00:42:46,680 --> 00:42:48,480 ಉಸಿರೆಳೆದುಕೊಂಡು, 545 00:42:48,560 --> 00:42:50,040 ಮತ್ತೆ ಪುಟಿದೇಳುತ್ತೇವೆ. 546 00:43:11,000 --> 00:43:14,960 ಸಂತ ಸ್ಟಾನಿಸ್ಲಾಸ್ ಚರ್ಚ್ ಬಾಂದ್ರಾ, ಮುಂಬೈ 27ನೇ ಜುಲೈ - 0730 ಘಂಟೆಗಳು 547 00:44:24,480 --> 00:44:26,000 ಬಾಂಬೆ ಜನರಲ್ ಆಸ್ಪತ್ರೆ ಮುಖ್ಯ ದ್ವಾರ 548 00:44:26,080 --> 00:44:27,400 ಕೋಟೆ, ಮುಂಬೈ 27 ಜುಲೈ-0800 ಘಂಟೆಗಳು 549 00:44:27,480 --> 00:44:30,640 ಮೊದಲಾಗಿ, ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. 550 00:44:30,720 --> 00:44:32,520 ಧನ್ಯವಾದಗಳು! 551 00:44:32,600 --> 00:44:37,120 ನಾನು ಡಾ. ಕೌಶಿಕ್ ವಿರುದ್ಧದ ಪ್ರಕರಣವನ್ನು 552 00:44:37,200 --> 00:44:39,400 ಹಿಂಪಡೆಯುತ್ತಿದ್ದೇನೆ. 553 00:44:39,480 --> 00:44:43,600 ನಡೆದ ಘಟನೆಗಳ ಸತ್ಯ ನನಗೆ ಅರಿವಾಗಿದೆ. 554 00:45:36,680 --> 00:45:40,440 ಹವಾಮಾನ ಬಿಕ್ಕಟ್ಟು ನಿಜ 555 00:45:41,600 --> 00:45:45,480 26 ಜುಲೈ 2005 ರಂದು ಮುಂಬೈಯಲ್ಲಿ ಕೇವಲ 24 ಗಂಟೆಗಳಲ್ಲಿ 994ಮಿಮೀ ಮಳೆಯಾಗಿದೆ. 556 00:45:46,560 --> 00:45:49,200 ಮಹಾರಾಷ್ಟ್ರ ರಾಜ್ಯದಾದ್ಯಂತ, ಮುಂಬೈ ಸೇರಿದಂತೆ 557 00:45:49,280 --> 00:45:52,000 ಸುಮಾರು 5,000 ಜನರು ಪ್ರವಾಹದಲ್ಲಿ ಕೊಲ್ಲಲ್ಪಟ್ಟರು. 558 00:45:53,200 --> 00:45:58,960 ಸಾಲ್ಸೆಟ್ ದ್ವೀಪದಲ್ಲಿ ಮಾಹಿಮ್ ಕ್ರೀಕ್ನಲ್ಲಿ ಸಮುದ್ರದಲ್ಲಿ ವಿಲೀನಗೊಳ್ಳುವ 559 00:45:59,040 --> 00:46:05,040 ಮಿತಿ ನದಿಯ ಉದ್ದಕ್ಕೂ, ಮುಂಬೈನಲ್ಲಿ ಪ್ರವಾಹ ಸಂಭವಿಸಿದೆ. 560 00:46:06,840 --> 00:46:09,320 ನದಿಯು ಕಲ್ಮಶಗಳಿಂದ ಎಷ್ಟು ತುಂಬಿತ್ತೆಂದರೆ 561 00:46:09,400 --> 00:46:12,480 ಕೆಳಗೆ ಅರಬ್ಬೀ ಸಮುದ್ರದತ್ತ ಹರಿಯುವ ಬದಲು, ಪ್ರವಾಹದ ನೀರು, 562 00:46:12,560 --> 00:46:15,520 ಮಿತಿಯ ಸಾವಿರಾರು ಕಿಲೋ ಕೈಗಾರಿಕಾ ಕಲ್ಮಶದೊಂದಿಗೆ 563 00:46:15,600 --> 00:46:18,800 ಮುಂಬೈ ಬೀದಿಗಳಿಗೆ ಹರಿದು ಬಂದಿತು. 564 00:46:21,080 --> 00:46:25,080 ಮತ್ತೊಮ್ಮೆ ಮುಂಬೈ ನಗರದ ಮೊದಲ ಸಾಲಿನ ಪ್ರತಿಕ್ರಿಯೆದಾರರಾದ 565 00:46:25,160 --> 00:46:29,080 ಪೊಲೀಸ್, ಅಗ್ನಿಶಾಮಕರು, ವೈಶಿಯಕಿಯ ಸಿಬ್ಬಂದಿ, ಮತ್ತು ಸಾವಿರಾರು ಮುಂಬೈಕರ್ಸ್ 566 00:46:29,160 --> 00:46:33,480 ತಮ್ಮ ಮನೆ ಮತ್ತು ಹೃದಯದ ಬಾಗಿಲನ್ನು ತೆರೆದು ಮುಂಬೈಯನ್ನು ಉಳಿಸಿದ್ದಾರೆ. 567 00:48:32,160 --> 00:48:34,160 ಉಪ ಶೀರ್ಷಿಕೆ ಅನುವಾದ: ಸ್ಮಿತಾ ಪಿ. ಜಿ. 568 00:48:34,240 --> 00:48:36,240 ಸೃಜನಶೀಲ ಮೇಲ್ವಿಚಾರಕರು ಅಭಿಜಿತ್ ರ