1 00:00:06,130 --> 00:00:08,110 ಈ ಹಿಂದೆ... 2 00:00:08,310 --> 00:00:10,590 ಯಾವುದೇ ತೊಂದರೆ ಇಲ್ಲ. ಆದರೆ ಅವಳು ಮಾತಾಡಲ್ಲ. 3 00:00:11,050 --> 00:00:12,700 ಅದೊಂದು ಮಾನಸಿಕ ಸ್ಥಿತಿ. 4 00:00:12,900 --> 00:00:15,590 ಇದು ಮಾನಸಿಕ ಆಘಾತ ಅನುಭವಿಸಿದ ಮಕ್ಕಳಲ್ಲಿ ಸಂಭವಿಸುತ್ತದೆ. 5 00:00:16,680 --> 00:00:18,260 ಅವನಿಗೆ ಅದು ಆಗಬೇಕಾಗಿತ್ತು. 6 00:00:18,890 --> 00:00:21,750 - ನಾನೆಲ್ಲಿದ್ದೇನೆ? - ಇದು ಸಿಸ್ಟರ್ಸ್ ಆಫ್ ಕ್ರೈಸ್ಟ್ ಕಾನ್ವೆಂಟ್. 7 00:00:21,950 --> 00:00:23,420 - ನಿನ್ನ ಹೆಸರೇನು? - ಈವ್. 8 00:00:23,620 --> 00:00:24,420 ಅವರು ಸಾಯಬೇಕು. 9 00:00:24,620 --> 00:00:25,400 ಅಮ್ಮ! 10 00:00:27,730 --> 00:00:32,050 - ನೀನು ಅವರನ್ನು ಕೊಲ್ಲುವಾಗ ನಾನಲ್ಲಿರಬೇಕು. - ನೀನು ಮೂರ್ಖತನ ಪ್ರದರ್ಶಿಸುವುದು ಬೇಡ. 11 00:00:32,250 --> 00:00:33,610 ನ್ದುಡಿ ಒಕಾಫೋರ್! 12 00:00:34,490 --> 00:00:36,930 {\an8}ಈಕೆಯ ಬಳಿ ಪ್ರಪಂಚವನ್ನೇ ಬದಲಾಯಿಸಬಲ್ಲ ಕಥೆ ಇದೆ. 13 00:00:37,130 --> 00:00:39,620 {\an8}- ಗೂಢಚರ್ಯ ಮಾಡ್ತಿದ್ದಾರೆ. - ಪರವಾಗಿಲ್ಲ. ನಂಜೊತೆ ಇದ್ದಾನೆ. 14 00:00:40,410 --> 00:00:42,230 {\an8}ಏನಾಯಿತು ಅಂತ ತಿಳಿದುಕೊಳ್ಳುವೆ. 15 00:00:42,430 --> 00:00:46,500 ತುಂಡೆ, ಅದು ನನ್ನ ಕಥೆಯಾಗಿತ್ತು. ಒಮ್ಮೆಯಾದರೂ ನೀನು ನಂಬುವುದನ್ನು ಮಾಡು. 16 00:00:47,040 --> 00:00:49,950 ಸಿಎನ್ಎನ್ ಕರೆ ಮಾಡಿದರು. ಅವರಿಗೆ ನನ್ನ ವರದಿಗಾರಿಕೆ ಬೇಕು. 17 00:00:50,150 --> 00:00:53,240 ಈ ಶಕ್ತಿ ಹಬ್ಬುತ್ತಿದೆ. ಇದು ಪ್ರಪಂಚವನ್ನೇ ಬದಲಾಯಿಸುತ್ತದೆ. 18 00:00:53,440 --> 00:00:54,630 ಇದೇ ನನ್ನ ಗುರಿ. 19 00:01:14,990 --> 00:01:16,280 ಕೆಲಸಕ್ಕೆ ಬಂದಿರುವೆಯಾ? 20 00:01:17,820 --> 00:01:18,870 ಹೌದು. 21 00:01:19,620 --> 00:01:23,830 - ನೀನು ಟ್ಯಾಕ್ಸಿ ಚಾಲಕನೇ? - ಇಲ್ಲ. ಇಲ್ಲ, ಇಲ್ಲ. ನಾನೊಬ್ಬ ತಂತ್ರಜ್ಞ. 22 00:01:25,000 --> 00:01:27,000 ಎರಡು ದಿನಗಳಲ್ಲಿ ಇಲ್ಲೊಂದು ಸಮ್ಮೇಳನವಿದೆ. 23 00:01:29,040 --> 00:01:30,590 ಈಗಷ್ಟೇ ಲಾಗೊಸಿನಿಂದ ಬಂದೆ. 24 00:01:31,300 --> 00:01:34,760 ಎಲ್ಲೆಡೆ ಅಲ್ಲಿನ ಹುಡುಗಿಯರು ಮತ್ತವರ ವಿದ್ಯುಚ್ಛಕ್ತಿಯ ಕೈಗಳ ಬಗ್ಗೆ ಮಾತೇ. 25 00:01:35,720 --> 00:01:39,220 - ನೀವು ನೋಡಿದ್ದೀರಾ? - ಇಲ್ಲ. ನನಗೆ ನೋಡಲು ಇಷ್ಟವಿಲ್ಲ. 26 00:01:39,760 --> 00:01:40,970 ಇಲ್ಲಿ ನಿಷೇಧಿಸಿದ್ದಾರೆ. 27 00:01:41,560 --> 00:01:44,770 ಅದರಿಂದ ನಮಗೇನೂ ಸಮಸ್ಯೆ ಇಲ್ಲ. ಮತ್ತು ಹೇಗೂ ಅವರು ಹುಡುಗಿಯರಷ್ಟೇ. 28 00:01:54,570 --> 00:01:57,990 {\an8}ಸುಸ್ವಾಗತ 29 00:01:58,740 --> 00:02:03,040 ದಿ ಪವರ್ 30 00:02:19,180 --> 00:02:22,930 - ಎಲ್ಲಿದ್ದೇವೆ? ಇದು ಯಾವ ಸ್ಥಳ? - ಅಸ್ ಸುಲೈಮಾನಿಯಾ. 31 00:02:48,870 --> 00:02:51,320 ಸ್ಕಯಿನ್ ಗ್ರಂಥಿಗಳು ಹಿರಿಯ ಮಹಿಳೆಯರಲ್ಲಿ ಕಂಡುಬಂದಿದೆ, 32 00:02:51,520 --> 00:02:54,320 ಯುವತಿಯರು ಇದನ್ನು ಸಕ್ರಿಯಗೊಳಿಸಿ ಪ್ರಾರಂಭಿಸಬಲ್ಲರು. 33 00:02:54,520 --> 00:02:58,660 ವೈದ್ಯರು ಈಓಡಿ, ಅಥವಾ ಅಂಗದ ವಿದ್ಯುತ್ ಸ್ರಾವದ ಮೂಲವನ್ನು ಪತ್ತೆ ಹಚ್ಚಿದ್ದಾರೆ. 34 00:02:58,860 --> 00:03:03,290 ಇದು ಸ್ಕಯಿನ್ನಿಂದ ಬರುತ್ತದೆ, ಜತ್ರುವಿಗೆ ಅಡ್ಡಲಾಗಿ ಹಬ್ಬುವ ಒಂದು ಹೊಸ ಅಂಗ, 35 00:03:03,490 --> 00:03:07,930 ಎಲೆಕ್ಟ್ರೋಸೈಟ್ಸ್ ಮತ್ತು ಎಲೆಕ್ಟ್ರೋಪ್ಲಾಕ್ಸಿಸ್ ಎಂಬ ಬಿಲ್ಲೆಯಂಥ ಕೋಶಗಳು ಇದರಲ್ಲಿರುತ್ತವೆ. 36 00:03:08,520 --> 00:03:12,260 ಈ ಬಿಲ್ಲೆಗಳು ಪೇರಿಕೊಂಡಾಗ ಎಲೆಕ್ಟ್ರಾನುಗಳನ್ನು ಒಂದೇ ದಿಕ್ಕಿನಲ್ಲಿ 37 00:03:12,450 --> 00:03:15,590 ಈ ಕೋಶಗಳ ಮೂಲಕ ಹರಿಸುವುದರಿಂದ ವಿದ್ಯುಚ್ಛಕ್ತಿ ಹುಟ್ಟುತ್ತದೆ. 38 00:03:15,790 --> 00:03:19,760 ಎಲೆಕ್ಟ್ರಾನುಗಳನ್ನು ತಕ್ಷಣ ವಿರುದ್ಧ ದಿಕ್ಕಿಗೆ ಕಳಿಸಿದಾಗ ಶಕ್ತಿಯ ಬಿಡುಗಡೆಯಾಗುತ್ತದೆ. 39 00:03:19,960 --> 00:03:23,430 ಆಘಾತ, ಕಿಡಿ ಅಥವಾ ಈಓಡಿ ದೇಹದ ಯಾವುದೇ ಭಾಗದಿಂದ ಆದರೂ ಬರಬಹುದು, 40 00:03:23,630 --> 00:03:25,850 ಆದರೂ ಅದನ್ನು ಮಾಡಲು ಅಭ್ಯಾಸ ಬೇಕಾಗುತ್ತದೆ. 41 00:03:26,050 --> 00:03:27,270 ಈಗ ಸುರಕ್ಷತಾ ಸಲಹೆಗಳು. 42 00:03:27,470 --> 00:03:30,150 ವಿದ್ಯುತ್ ವಸ್ತುಗಳ ಬಳಕೆ ಮಾಡುವಾಗ ಜಾಗ್ರತೆಯಿಂದಿರಿ, 43 00:03:30,350 --> 00:03:32,210 ಟೋಸ್ಟರ್ ಮತ್ತು ಫೋನಿನಂಥವು. 44 00:03:40,340 --> 00:03:41,260 ಅಬ್ಬಾ. 45 00:03:45,930 --> 00:03:46,760 ಅಬ್ಬಾ. 46 00:03:54,100 --> 00:03:56,570 ದೇವರೇ. ನಿನ್ನನ್ನು ವೆರೋನಿಕ ಅಂದ್ಕೊಂಡೆ. 47 00:03:56,860 --> 00:03:59,590 ಕ್ಷಮಿಸು. ನಾನು ಕೋಳಿಗಳಿಗೆ ಆಹಾರ ಕೊಡಬೇಕಿತ್ತು. 48 00:03:59,790 --> 00:04:02,660 ನಮಗೆ ರೇಜರ್ಗಳನ್ನು ಬಳಸಲು ಅವರು ಬಿಡದಿರುವುದೇ ಮೂರ್ಖತನ. 49 00:04:03,780 --> 00:04:07,830 ಅದೇನೋ ಇನ್ನು ಮುಂದೆ ನಮಗೆ ಬೇಕಾಗುವಂತೆ. ನಿಜವಾಗಿ ಯಾರಿಗಾದರೂ ನೋವು ಮಾಡಬೇಕೆಂದರೆ… 50 00:04:09,950 --> 00:04:11,000 ಅಥವಾ ನಮಗೇನೇ. 51 00:04:12,120 --> 00:04:14,980 ಆ ಮುಖ ಗಂಟಿಕ್ಕಿರೋ ಮುದುಕಿ ಬಂದರೆ ಹೇಳು. 52 00:04:15,180 --> 00:04:18,050 ಇದು ಮಾಡೋದು ನೋಡಿದರೆ, ನನ್ನ ಫೋನ್ ಕಿತ್ತುಕೊಳ್ಳುತ್ತಾಳೆ. ಮತ್ತೆ. 53 00:04:19,300 --> 00:04:20,840 ಆಕೆ ನೋಡಿದರೆ. 54 00:04:21,590 --> 00:04:24,640 ಅದಕ್ಕಾಗಿಯೇ ನೀನು ವಿಶೇಷಳು, ಚಿನ್ನ. ಹಾವುಮೀನುಗಳಂತೆ. 55 00:04:25,510 --> 00:04:28,620 ನಿನ್ನ ಶಕ್ತಿಯನ್ನು ನೀನು ಈ ಹುಡುಗಿಯರಿಗಿಂತ ಚೆನ್ನಾಗಿ ಬಳಸಿಕೊಳ್ಳಬಹುದು. 56 00:04:28,820 --> 00:04:31,640 ಯಾರೂ ನೋಡಲಾಗದ ರೀತಿಗಳಲ್ಲಿ. 57 00:04:34,230 --> 00:04:38,860 - ನೀನು ಕೋಳಿಗಳಿಗೆ ಆಹಾರ ಹಾಕಬೇಕಲ್ವಾ? - ಹಾಂ. 58 00:04:59,460 --> 00:05:03,340 ಬುದ್ಧಿವಂತ ಹುಡುಗಿ. ಲೋಹದೊಳಗೆ ಪ್ರವಹಿಸುತ್ತದೆ. 59 00:05:07,720 --> 00:05:10,680 ಕಾಣಗೊಡಬೇಡ. ಯಾರಿಗೂ ಗೊತ್ತಾಗದಂತೆ, ಚಿನ್ನ. 60 00:05:17,400 --> 00:05:18,940 ಹಾವುಮೀನುಗಳು ನೆನಪಿವೆಯೇ? 61 00:05:19,360 --> 00:05:24,150 ತಮ್ಮ ಬೇಟೆಯ ಮನಸ್ಸನ್ನು ಆಕ್ರಮಿಸಲು ಅವು ವಿದ್ಯುತ್ತನ್ನು ಬಳಸುತ್ತವೆ. 62 00:05:24,820 --> 00:05:25,820 ಸಂಪರ್ಕಿಸು. 63 00:05:31,200 --> 00:05:32,450 ಅದು ನಡೆಯುವಂತೆ ಮಾಡು. 64 00:05:37,170 --> 00:05:39,210 - ಅಬ್ಬಬ್ಬಾ. - ಈಗ ಹೆಕ್ಕುವಂತೆ ಮಾಡು. 65 00:05:47,130 --> 00:05:48,470 ಅದು ಹಾರುವಂತೆ ಮಾಡು. 66 00:05:51,260 --> 00:05:53,270 ಹುಡುಗಿ, ಕೋಳಿಗಳು ಹಾರಲಾರವು ಅಂತ ಗೊತ್ತಲ್ವಾ? 67 00:05:54,930 --> 00:05:56,310 ಈಗ ಅದನ್ನು ನಿಲ್ಲಿಸು. 68 00:06:04,280 --> 00:06:05,110 ಅಯ್ಯೋ. 69 00:06:07,070 --> 00:06:09,570 - ಈಗ ಅದರ ಅಭ್ಯಾಸ ಮಾಡಬೇಕಾಗಬಹುದು. - ಈವ್. 70 00:06:18,120 --> 00:06:19,370 ಇಲ್ಯಾಕೆ ಬಂದಿದ್ದೇವೆ? 71 00:06:20,960 --> 00:06:23,380 ನಿನ್ನ ತಾಯಿಯನ್ನು ಕೊಂದವರಲ್ಲೊಬ್ಬ ಸಿಕ್ಕಿದ್ದಾನೆ. 72 00:06:36,310 --> 00:06:37,390 ಮುಳುಗಿ ಸತ್ತ. 73 00:06:38,350 --> 00:06:40,520 ನಿನ್ನ ತಾಯಿಯನ್ನು ಕೊಂದಿದ್ದಕ್ಕೆ ಶಾಸ್ತಿ. 74 00:06:41,860 --> 00:06:46,510 - ಮತ್ತೆ, ಮುಗಿಯಿತು. - ಇನ್ನೂ ಇಲ್ಲ. ಅವರು ಇಬ್ಬರಿದ್ದರು. 75 00:06:46,710 --> 00:06:49,430 - ರಾಕ್ಸೇನ್, ಇದು ಮುಗಿಯಿತು. - ಇನ್ನೊಬ್ಬನಿಗೆ ಏನಾಯಿತು? 76 00:06:49,630 --> 00:06:50,860 - ಆಯ್ತಾ? - ಅಪ್ಪ. 77 00:06:51,700 --> 00:06:53,120 ಒಬ್ಬ ವ್ಯಕ್ತಿ ಸತ್ತಿದ್ದಾನೆ. 78 00:06:54,370 --> 00:06:56,540 - ನನಗದು ಸಾಕು ಅನ್ಸುತ್ತೆ. - ನಿನಗನ್ಸುತ್ತಾ? 79 00:06:58,370 --> 00:06:59,210 ಹೋಗಾಚೆ. 80 00:06:59,960 --> 00:07:02,080 - ಹೇಳುತ್ತಿದ್ದೇನೆ ಅಷ್ಟೇ… - ಹೋಗು ಆಚೆ. 81 00:07:16,430 --> 00:07:18,520 - ಛೆ. - ಅಪ್ಪ, ಅಪ್ಪ, ಅಪ್ಪ. 82 00:07:26,780 --> 00:07:28,110 ನನಗೊಂದು ಸಹಾಯ ಮಾಡುವೆಯಾ? 83 00:07:28,610 --> 00:07:31,260 ವಾರಾಂತ್ಯ ಅವಳನ್ನು ಹೊರಗೆ ಕರ್ಕೊಂಡು ಹೋಗಿ ಖುಷಿಪಡಿಸುವೆಯಾ? 84 00:07:31,460 --> 00:07:32,850 - ಅಪ್ಪ… - ಸುಮ್ಮನೆ ಮಾಡು. 85 00:07:33,050 --> 00:07:35,580 - ಬಹುತೇಕ ಜಾಗಗಳು ಮುಚ್ಚಿವೆ… - ಸುಮ್ಮನೆ ಮಾಡು. ಮಾಡು. 86 00:07:37,240 --> 00:07:38,250 ದಯವಿಟ್ಟು? 87 00:08:06,940 --> 00:08:11,740 {\an8}ಹೇ, ನಾನು ತುಂಡೆ ಓಜೋ. ನಾನು ಸೌದಿ ಅರೇಬಿಯಾದ ರಿಯಾಧಿನಲ್ಲಿದ್ದೇನೆ, 88 00:08:12,150 --> 00:08:14,990 ಇಲ್ಲಿ ಇತ್ತೀಚೆಗಷ್ಟೇ ಈಓಡಿಯನ್ನು ನಿಷೇಧಿಸಲಾಗಿದೆ. 89 00:08:16,030 --> 00:08:19,650 ಪರಿಸ್ಥಿತಿಯ ವರದಿ ಮಾಡಲು ಪತ್ರಕರ್ತರನ್ನು ಈ ದೇಶವು ಒಳಬಿಡುತ್ತಿಲ್ಲ, 90 00:08:19,840 --> 00:08:22,360 ಆದರೆ ನಾನು ವಿದ್ಯಾರ್ಥಿ ವೀಸಾದ ಮೂಲಕ ಪ್ರವೇಶ ಪಡೆದೆ. 91 00:08:22,560 --> 00:08:26,990 ಈ ಹೊಸ ಕಾನೂನು ಸೌದಿಯ ಜನರ ಮೇಲೆ ಯಾವ ರೀತಿಯ ಪ್ರಭಾವ ಬೀರಿದೆ ಎಂಬುದನ್ನು ನೋಡಲು ಬಂದಿರುವೆ, 92 00:08:27,190 --> 00:08:28,460 ಅದರಲ್ಲೂ ಮಹಿಳೆಯರ ಮೇಲೆ. 93 00:08:37,100 --> 00:08:37,930 ರಾನಾ. 94 00:08:42,230 --> 00:08:43,890 ಎಷ್ಟೊತ್ತು ಹಿಡಿದಿಡುತ್ತಾಳೆ ನೋಡು. 95 00:08:54,450 --> 00:08:55,280 ನೋಡು, ಅಮಾನಿ! 96 00:08:59,450 --> 00:09:00,580 ಏನು ಮಾಡುತ್ತಿರುವೆ? 97 00:09:00,790 --> 00:09:02,960 ಹುಡುಗಿಯರು ಅದನ್ನು ಮಾಡಬಾರದು. 98 00:09:04,870 --> 00:09:05,860 ಯಾರು ಹೇಳಿಕೊಟ್ಟರು? 99 00:09:06,060 --> 00:09:07,330 ಹಿಂಸಿಸುತ್ತಿದ್ದಾನೆ. 100 00:09:07,540 --> 00:09:09,170 ಹುಡುಗಿಯರು ಇದನ್ನು ಮಾಡಬಾರದು! 101 00:09:09,630 --> 00:09:10,670 ನನ್ನನ್ನು ಕ್ಷಮಿಸು. 102 00:09:12,300 --> 00:09:13,920 ಯಾವಾಗ ಅರ್ಥಮಾಡಿಕೊಳ್ಳುವೆ? ಯಾವಾಗ? 103 00:09:14,470 --> 00:09:15,840 - ನಿಲ್ಲು! - ಯಾವಾಗ? 104 00:09:16,510 --> 00:09:19,100 - ಅವಳು ತಿರುಗಿ ಅವರಿಗೆ ಯಾಕೆ ಹಿಂಸಿಸಲ್ಲ? - ಅವಳಿಗೆ ಭಯ. 105 00:09:21,600 --> 00:09:22,470 ಏಳು ಮೇಲೆ! 106 00:09:23,930 --> 00:09:24,770 ಮಹಮೂದ್! 107 00:09:26,350 --> 00:09:27,340 ಬಿಡು ಅವಳನ್ನು! 108 00:09:27,540 --> 00:09:29,110 ಅವಳು ನಿಂತುಕೊಳ್ಳಲಿ! 109 00:09:29,560 --> 00:09:30,610 ಹೋಗು ಒಳಗಡೆ! 110 00:09:31,610 --> 00:09:32,610 ಹೋಗೋಲೋ! 111 00:09:32,820 --> 00:09:34,720 ಈ ವಿದ್ಯುತ್ ಶಾಪದಿಂದ ಯಾವ ಶುಭವೂ ಇಲ್ಲ. 112 00:09:34,920 --> 00:09:36,530 ನಾಚಿಕೆಯಾಗಬೇಕು ನಿನಗೆ! 113 00:09:41,370 --> 00:09:42,450 ಪಾಪದ ಮಗುವೇ. 114 00:09:46,040 --> 00:09:46,870 ಅಮಲ್? 115 00:09:48,380 --> 00:09:49,710 ಹಲ್ಲಾ? ಆರಾಮವೇ? 116 00:09:49,960 --> 00:09:51,700 ನನ್ನ ಅಮಲ್. ನೀವೇ ನೆರವಾಗಬೇಕು. 117 00:09:51,900 --> 00:09:54,300 ಅವಳ ಕೈಗಳ ವಿದ್ಯುತ್ತನ್ನು ಬಳಸಿದಳು. 118 00:09:54,840 --> 00:09:57,430 ಒಬ್ಬ ಹುಡುಗ ಅದನ್ನು ನೋಡಿ ಅವಳಿಗೆ ಹೊಡೆದ. 119 00:09:59,800 --> 00:10:03,680 - ಪೊಲೀಸರು ಬರುತ್ತಿದ್ದಾರೆ. - ನಾನು ನಿಮ್ಮೊಂದಿಗೆ ಬರುವೆ. 120 00:10:04,310 --> 00:10:05,680 ಇಲ್ಲೇ ಇರಿ, ಸುರಕ್ಷಿತವಾಗಿ. 121 00:10:41,180 --> 00:10:44,720 ಅವಳನ್ನು ಜೊತೆಯಾಗಿ ಕಾಪಾಡಬಹುದು. ಅವಳು ಆಸ್ಪತ್ರೆಗೆ ಹೋಗಬೇಕು. 122 00:10:45,140 --> 00:10:46,060 ಅವಳ ನೋಡಲು ಬಿಡಿ! 123 00:10:46,680 --> 00:10:49,340 - ವಿದ್ಯುತ್ ಬಳಸಿದಳು. - ಅವಳಿನ್ನೂ ಚಿಕ್ಕ ಹುಡುಗಿ! 124 00:10:49,540 --> 00:10:51,560 ಅವಳನ್ನು ಹೊರತನ್ನಿ. ಅವಳನ್ನು ನೋಡಬೇಕು! 125 00:10:52,440 --> 00:10:55,190 ಅವಳಿಗೆ ನಾಚಿಕೆಯಿಲ್ಲ. ನನ್ನನ್ನು ಮುಟ್ಟಬೇಡ! 126 00:10:55,480 --> 00:10:57,320 ಎಲ್ಲರೂ ಶಾಂತರಾಗಿ. 127 00:10:57,520 --> 00:10:58,930 ಪೋಲೀಸರನ್ನು ಕರೆದಿದ್ದಾರೆ. 128 00:10:59,130 --> 00:11:00,200 ಅಮಲಿಗೆ ನ್ಯಾಯ ಬೇಕು! 129 00:11:02,870 --> 00:11:05,190 - ಏನು ನಡೆಯುತ್ತಿದೆ? ಏನಾಗುತ್ತಿದೆ? - ಅದು ಅಮಲ್. 130 00:11:05,390 --> 00:11:08,000 {\an8}ಅದನ್ನು ರಸ್ತೆಯಲ್ಲಿ ಎಲ್ಲರ ಮುಂದೆ ಬಳಸುತ್ತಿದ್ದಳು. 131 00:11:09,080 --> 00:11:10,370 ಮಹಿಳೆಯರೇ, ಮಹಿಳೆಯರೇ... 132 00:11:11,380 --> 00:11:12,670 ಚಿತ್ರೀಕರಿಸುವಂತಿಲ್ಲ! 133 00:11:15,500 --> 00:11:18,260 ಪೊಲೀಸರು ಬಂಧಿಸಲು ಬರ್ತಿದ್ದಾರೆ. ಬಾಗಿಲು ತಡೆಯಿರಿ! 134 00:11:19,300 --> 00:11:20,580 {\an8}ಚಿತ್ರೀಕರಿಸುವಂತಿಲ್ಲ. 135 00:11:20,780 --> 00:11:21,640 {\an8}ನಿಲ್ಲಿ! 136 00:11:22,680 --> 00:11:23,890 ಸಾಕು. 137 00:11:24,260 --> 00:11:25,350 ಚಿತ್ರೀಕರಿಸುವಂತಿಲ್ಲ! 138 00:11:27,520 --> 00:11:31,440 {\an8}ಸಾಕು! ಮನೆಗೆ ಹೋಗಿ! 139 00:11:45,450 --> 00:11:48,540 ಹೆಂಗಸರೇ, ನಿಲ್ಲಿಸಿ ಇದನ್ನು. ನಿಲ್ಲಿಸಿ ಇದನ್ನು. 140 00:11:51,000 --> 00:11:52,420 ಪೊಲೀಸರು ಹೋಗುತ್ತಿದ್ದಾರೆ. 141 00:11:53,210 --> 00:11:54,500 ಅಮಲಿಗೆ ನ್ಯಾಯ ಬೇಕು! 142 00:11:55,630 --> 00:11:57,800 ಅಮಲಳನ್ನು ಹೊರಗೆ ಕರೆತನ್ನಿ! ಈಗ ಸುರಕ್ಷಿತವಾಗಿದೆ! 143 00:11:58,260 --> 00:11:59,550 {\an8}ಅಮಲಿಗೆ ನ್ಯಾಯ ಬೇಕು! 144 00:12:00,170 --> 00:12:01,220 ಶಾಂತವಾಗಿ, ಶಾಂತವಾಗಿ. 145 00:12:03,590 --> 00:12:04,550 ಅಮಲ್! 146 00:12:11,060 --> 00:12:13,560 {\an8}ತಾಳ್ಮೆ. ತಾಳ್ಮೆ, ದಯವಿಟ್ಟು. 147 00:12:18,150 --> 00:12:20,570 ದಾರಿ ಬಿಡಿ. ಅವಳನ್ನು ಆಸ್ಪತ್ರೆಗೆ ಒಯ್ಯಬೇಕು. 148 00:12:31,790 --> 00:12:33,250 {\an8}ಸುದ್ದಿ ಮುಟ್ಟಿಸಿ! 149 00:12:35,250 --> 00:12:36,460 ನನ್ನೊಂದಿಗಿರು. 150 00:12:39,300 --> 00:12:41,920 ಪೊಲೀಸರು ಭಯಗೊಂಡು ಓಡಿಹೋದರು. 151 00:12:44,430 --> 00:12:45,260 ಮೆಲ್ಲಗೆ. 152 00:12:48,430 --> 00:12:50,500 ನಿನ್ನೊಂದಿಗೆ ಆಸ್ಪತ್ರೆಗೆ ನಡೆಯುತ್ತೇವೆ! 153 00:12:50,700 --> 00:12:51,890 {\an8}ನಿನ್ನೊಂದಿಗಿದ್ದೇವೆ. 154 00:12:52,100 --> 00:12:53,390 {\an8}ಅಮಲಿಗೆ ನ್ಯಾಯ ಬೇಕು! 155 00:12:56,770 --> 00:12:58,610 ಸುದ್ದಿ ಮುಟ್ಟಿಸಿ! 156 00:13:00,280 --> 00:13:02,030 ನೋಡಿ ನಮ್ಮನ್ನು! ಕೇಳಿ ನಮ್ಮನ್ನು! 157 00:13:03,650 --> 00:13:05,320 {\an8}ನೋಡಿ ನಮ್ಮನ್ನು! ಕೇಳಿ ನಮ್ಮನ್ನು! 158 00:13:24,470 --> 00:13:27,300 ಈ ಶಕ್ತಿ, ಈ ಪ್ರಪಂಚಕ್ಕೆ ಏನು ಮಾಡಬಹುದು… 159 00:13:28,640 --> 00:13:31,970 - ಇದು ಸೈತಾನನ ಕೆಲಸ, ಮಾರಿಯಾ. - ಇಲ್ಲ, ಹಾಗಲ್ಲ. 160 00:13:32,720 --> 00:13:37,020 ಹಾಗಲ್ಲ, ವೆರೋನಿಕ. ಜನ ದೂರದರ್ಶನ, ರಾಕ್ ಅಂಡ್ ರೋಲ್, ಪ್ಯಾಂಟ್ ಹಾಕುವ ಮಹಿಳೆಯರ ಬಗ್ಗೆ 161 00:13:37,270 --> 00:13:38,340 ಹೀಗೆಯೇ ಹೇಳಿದರು. 162 00:13:38,540 --> 00:13:42,440 - ಇದೇ ಬೇರೆ. ನಾನು ಈವ್ಳನ್ನು ನಂಬುವುದಿಲ್ಲ. - ನೀವು ಅವರ್ಯಾರನ್ನೂ ನಂಬುವುದಿಲ್ಲ. 163 00:13:42,820 --> 00:13:45,470 ತಾನು ಯಾರೆಂಬುದರ ಬಗ್ಗೆ ಅವಳು ಪ್ರಾಮಾಣಿಕವಾಗಿಲ್ಲ. 164 00:13:45,670 --> 00:13:49,530 ಹಾಗಿದ್ದರೇನು? ಯೇಸು "ಬೆತ್ತಲೆಯವರಿಗೆ ಬಟ್ಟೆ ಕೊಡಿ, ಹಸಿದವರಿಗೆ ಆಹಾರ ಕೊಡಿ, ಗುರುತಿನ 165 00:13:50,160 --> 00:13:51,890 "ಚೀಟಿ ಇದ್ರೆ ಮಾತ್ರ" ಎನ್ನಲಿಲ್ಲ. 166 00:13:52,090 --> 00:13:53,750 ಒಂದು ಕೋಳಿಯನ್ನು ಕೊಂದಳು. 167 00:13:54,000 --> 00:13:57,670 ವೆರೋನಿಕ, ನಾವು ಕೋಳಿಗಳನ್ನು ಕೊಲ್ಲುತ್ತಿರುತ್ತೇವೆ. ಅವನ್ನು ತಿನ್ನುತ್ತೇವೆ. 168 00:13:58,580 --> 00:14:02,050 ನನಗೆ ಅವಳ ಬಗ್ಗೆ ಒಳ್ಳೆಯ ಭಾವನೆ ಇಲ್ಲ. ಈ ಹುಡುಗಿ… 169 00:14:03,050 --> 00:14:05,720 ಈ ಹುಡುಗಿ ತೊಂದರೆ ಸೃಷ್ಟಿಸುತ್ತಾಳೆ. ನನ್ನ ಮಾತು ನೆನಪಿಡು. 170 00:14:06,340 --> 00:14:10,260 ನನಗೆ ಅವಳ ಬಗ್ಗೆ ಬೇರೆಯೇ ಭಾವನೆ ಮೂಡುತ್ತೆ. ಏನೋ ವಿಶೇಷವಾದದ್ದು. 171 00:14:12,220 --> 00:14:13,640 ನಿಮ್ಮನ್ನು ನೆನಪಿಸುತ್ತಾಳೆ. 172 00:14:15,980 --> 00:14:17,310 ಅವಳು ಮುನ್ನಡೆಸಬಲ್ಲಳು. 173 00:14:20,110 --> 00:14:24,150 ಅದೇ ನನ್ನ ಭಯ. ಅವಳು ಎಂತಹ ಪ್ರಭಾವ ಬೀರಬಹುದು? 174 00:14:25,570 --> 00:14:30,570 ನಾಳೆ ಚಂಡಮಾರುತ ಕಳೆದ ಮರುಕ್ಷಣವೇ, ಅವಳು ಇಲ್ಲಿಂದ ಹೊರಡಬೇಕು. 175 00:14:39,460 --> 00:14:41,420 ಒಳ್ಳೆಯವರು ನಿಮ್ಮನ್ನು ಇರಲು ಬಿಡಲ್ಲ. 176 00:14:41,960 --> 00:14:46,880 ನೀನು ಬೇಕಾದರೆ ಇರಬಹುದು. ನೀನು ಇಲ್ಲಿನ ಯಜಮಾನಿಯಂತಿರಬೇಕು ಅಷ್ಟೇ. 177 00:14:54,720 --> 00:14:55,890 ಸರಿ. ಹೋಗೋಣ. 178 00:14:56,980 --> 00:14:57,920 ಓಯ್, ರಾಕ್ಸ್. 179 00:14:58,120 --> 00:15:00,170 - ಹೇಗಿರುವೆ? ಚೆನ್ನಾಗಿದ್ದೀಯಾ? - ಸರಿ, ರಿಕ್. 180 00:15:00,370 --> 00:15:01,560 ಹೇಗಿರುವೆ? ಚೆನ್ನಾಗಿದ್ದೀಯಾ? 181 00:15:02,270 --> 00:15:04,010 - ಐಡಿ ಇದೆಯಾ? - ಐಡಿ ಬೇಕಾಗಿಲ್ಲ. 182 00:15:04,210 --> 00:15:06,320 - ನಿನಗೆಷ್ಟು ವಯಸ್ಸು? - ಅವಳು ಬರ್ನಿ ಮೊಂಕ್ ಮಗಳು. 183 00:15:06,900 --> 00:15:07,680 ರಾಕ್ಸಿ, ಬೇಡ... 184 00:15:07,880 --> 00:15:10,360 ಈ ಬಾರಿ ಒಳಗೆ ಬಿಡುವೆ, ಆದರೆ ನನಗೆ ಯಾವ ತೊಂದರೆಯೂ ಬೇಡ. 185 00:15:10,820 --> 00:15:12,810 - ನಾನು ತೊಂದರೆ ಕೊಡುವವಳಲ್ಲ. - ಹೋಗೋಣ. 186 00:15:13,010 --> 00:15:16,160 - ಅವನು ನಗುವವರೆಗೂ ನಾನು ಒಳಗೆ ಹೋಗಲ್ಲ. - ಸಾಕು ಮಾಡು, ರಾಕ್ಸಿ. 187 00:15:17,370 --> 00:15:19,370 ನಗು. ನಗು ನನಗಾಗಿ. 188 00:15:21,000 --> 00:15:22,960 ಹಾಗಲ್ಲ. ಸರಿಯಾಗಿ. 189 00:15:24,630 --> 00:15:27,610 ಹಾಗೆ. ನೀನು ನಕ್ಕಾಗ ಚೆನ್ನಾಗಿ ಕಾಣ್ತೀಯ. 190 00:15:27,810 --> 00:15:29,590 - ಒಳಗೆ. - ಅದನ್ನು ಒಳಗಡೆ ಬಳಸಬೇಡ. 191 00:16:01,290 --> 00:16:04,150 - ಓಯ್. ನಿನಗೇನು ಬೇಕು? - ನಿನಗೇನು ಬೇಕು? 192 00:16:04,350 --> 00:16:05,240 ಎಲ್ಲಾ ಒಂದೊಂದು. 193 00:16:05,440 --> 00:16:07,820 - ವೋಡ್ಕಾ. ತುಂಬಾ. - ನಾಲ್ಕು ಡಬಲ್ ವೋಡ್ಕಾ ಟಾನಿಕ್ಗಳು. 194 00:16:08,020 --> 00:16:09,550 ಡ್ಯಾರೆಲ್ಗೆ ಶರ್ಲೀ ಟೆಂಪಲ್. 195 00:16:09,750 --> 00:16:12,160 ಅದು ಹೇಗೆ ಕೆಲಸ ಮಾಡುತ್ತೆ ಅಂತ ನಾನು ನಿನಗೆ ಹೇಳಬಹುದು, 196 00:16:12,360 --> 00:16:14,580 ಅದು ನಿನಗೆ ಬಂದರೂ. ನಾನು ವಿದ್ಯುತ್ಕಾರ್ಮಿಕ. 197 00:16:14,780 --> 00:16:17,250 - ನಿನಗದರ ಯಾಂತ್ರಿಕತೆ ಅರ್ಥವಾಗದು. - ಹಾಗೇನು? 198 00:16:17,450 --> 00:16:19,520 ಇದು ಜಟಿಲ ವಿಷಯ. ಎಲ್ಲರಿಗೂ ಅರ್ಥವಾಗಲ್ಲ. 199 00:16:19,970 --> 00:16:22,230 ಏನು ಮಾಡ್ತಿದ್ದೀಯ, ಪೆದ್ದಿ? ತಮಾಷೆ ಮಾಡ್ತೀಯಾ? 200 00:16:22,430 --> 00:16:24,760 - ಯಾಕೆ ನಗುತ್ತಿರುವೆ? - ಏನೂ ಇಲ್ಲ. ಚಿಂತಿಸಬೇಡ. 201 00:16:24,950 --> 00:16:27,190 ಪಾನೀಯಗಳೆಲ್ಲಿ? ಇಲ್ಲಿ ಬಂದವು. ಬಾ ಇಲ್ಲಿ. 202 00:16:28,780 --> 00:16:30,650 - ಚಿಯರ್ಸ್. ಕಣ್ಣುಗಳು. - ಕಣ್ಣುಗಳು. 203 00:16:32,900 --> 00:16:35,070 ಶಾಟ್ಸ್, ಶಾಟ್ಸ್, ಶಾಟ್ಸ್. ತಗೋ. ಕುಡಿ. 204 00:16:59,470 --> 00:17:02,770 {\an8}ಪೇಟೆಯಲ್ಲಿನ ದೃಶ್ಯಗಳು ಇವು, ಇಲ್ಲೊಬ್ಬ ಸ್ಥಳೀಯ ಹುಡುಗಿಗೆ ಹೊಡೆಯಲಾಗಿದೆ, 205 00:17:03,480 --> 00:17:04,840 {\an8}ಈಓಡಿ ಬಳಸಿದ್ದಕ್ಕೆ ಶಿಕ್ಷೆ. 206 00:17:05,040 --> 00:17:07,800 {\an8}ಪ್ರತಿಭಟನೆಗಳು ಶುರುವಾಗಿವೆ, ಜನ ಬೀದಿಗಿಳಿದಿದ್ದಾರೆ. 207 00:17:08,000 --> 00:17:10,070 ನಗರದೆಲ್ಲೆಡೆಯಿಂದ ಮಹಿಳೆಯರು ಬರುತ್ತಿದ್ದಾರೆ. 208 00:17:15,530 --> 00:17:18,250 ಈಓಡಿ ಇರುವ ಹುಡುಗಿಯರು ಅದನ್ನು ಬಳಸಲು ಹೆದರುತ್ತಿಲ್ಲ. 209 00:17:18,450 --> 00:17:19,240 {\an8}ಅಮೆರಿಕಾದವನೇ? 210 00:17:19,780 --> 00:17:22,700 - ಸಿಎನ್ಎನ್. ಸಿಎನ್ಎನ್. - ದೂರದರ್ಶನ? 211 00:17:24,250 --> 00:17:25,170 {\an8}ಅಯ್ಯೋ. 212 00:18:05,460 --> 00:18:06,750 {\an8}ನೋಡಿ! ಕೇಳಿ ನಮ್ಮನ್ನು! 213 00:18:06,950 --> 00:18:08,960 ನೋಡಿ ನಮ್ಮನ್ನು! ಕೇಳಿ ನಮ್ಮನ್ನು! 214 00:18:12,380 --> 00:18:16,670 ಕೇಳಿ ನಮ್ಮನ್ನು, ನೋಡಿ ನಮ್ಮನ್ನು. ಕೇಳಿ ನಮ್ಮನ್ನು, ನೋಡಿ ನಮ್ಮನ್ನು. 215 00:18:17,510 --> 00:18:19,470 {\an8}ನೋಡಿ ನಮ್ಮನ್ನು. ನಮ್ಮ ಮಾತನ್ನು ಕೇಳಿ. 216 00:18:43,370 --> 00:18:44,740 ಸಹಾಯ ಮಾಡಿ! 217 00:19:05,350 --> 00:19:06,720 ಅಶ್ರುವಾಯು! ಓಡಿ! 218 00:19:21,280 --> 00:19:22,280 ತಗೋ. 219 00:19:24,870 --> 00:19:28,230 - ಆರಾಮವಾಗಿದ್ದೀಯಾ? - ಹಾಂ. ಹಾಂ. ಹೆಚ್ಚೇನೂ ತಗುಲಲಿಲ್ಲ. 220 00:19:28,430 --> 00:19:31,110 ನಿನ್ನ ಅಂಗಿ ಬಳಸಬೇಡ. ಅದರಲ್ಲಿ ಅಶ್ರುವಾಯು ಇರಬಹುದು. 221 00:19:31,310 --> 00:19:33,920 ನೀನು ಅದರ ದಾರಿಯಿಂದ ದೂರ ಹೋಗಬೇಕು, ಬೇಗ. 222 00:19:34,540 --> 00:19:36,630 - ನೀನು ಪತ್ರಕರ್ತನೇ? - ಹಾಂ, ಹಾಂ. ಹಾಂ. 223 00:19:36,830 --> 00:19:39,510 - ಸ್ಥಳೀಯ ಸಹಾಯಕನ ಜೊತೆ ಇದ್ದೀಯಾ? - ಇಲ್ಲ. 224 00:19:39,800 --> 00:19:43,080 ಛೆ. ನೀನು ಹೆಚ್ಚು ಕಲಿಯಬೇಕು. ನಿನಗೇನೂ ಪರವಾಗಿಲ್ಲ. 225 00:19:43,280 --> 00:19:44,930 ಹಾಂ. ಧನ್ಯವಾದ. 226 00:19:47,350 --> 00:19:48,920 - ನಿನ್ನ ಹೆಸರೇನು? - ನೂರಾ. 227 00:19:49,120 --> 00:19:52,730 ನೂರಾ, ನಾನು ತುಂಡೆ. ತುಂಡೆ ಓಜೋ. 228 00:19:53,150 --> 00:19:54,980 ನೀನು ಹತ್ತಿರದಲ್ಲೇ ಇರು, ತುಂಡೆ. 229 00:20:39,480 --> 00:20:40,320 ರಾಕ್ಸಿ! 230 00:20:42,860 --> 00:20:45,720 ದಾರಿ ಬಿಡಿ. ಕ್ಷಮಿಸಿ. ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ. 231 00:20:45,920 --> 00:20:48,280 - ಅದು ನಿಜವಾದ ಬಂಗಾರವೇ? - ಹೌದು. ಈಗ ಮುಚ್ಕೊಂಡು ಹೋಗು. 232 00:20:50,450 --> 00:20:51,450 ರಾಕ್ಸಿ. 233 00:20:58,090 --> 00:20:59,090 ಆರಾಮವೇ, ರಾಕ್ಸ್? 234 00:21:00,210 --> 00:21:01,880 - ಅಮ್ಮನ ನೆನಪಾಗುತ್ತಿದೆ. - ಏನು? 235 00:21:02,470 --> 00:21:03,550 ಅಮ್ಮನ ನೆನಪಾಗುತ್ತಿದೆ. 236 00:21:05,430 --> 00:21:09,010 ಹೌದು, ಖಂಡಿತ ಆಗುತ್ತೆ. ಕೇಳು, ರಾಕ್ಸಿ. 237 00:21:09,680 --> 00:21:12,710 ವಾಂತಿ ಮಾಡಬೇಡ. ವಾಂತಿ ಮಾಡಿದರೆ, ಮನೆಗೆ ಹೋಗಬೇಕಾದೀತು. 238 00:21:12,910 --> 00:21:13,890 ನನಗೆ ಅಮ್ಮ ಬೇಕು. 239 00:21:16,020 --> 00:21:17,060 ಗೊತ್ತು. 240 00:21:19,980 --> 00:21:22,280 ಇದು ಕೆಟ್ಟ ಪರಿಸ್ಥಿತಿಯೇ, ಹೌದು. ಕ್ಷಮಿಸು. 241 00:21:33,000 --> 00:21:37,000 ನೋಡು. ನನಗಾಗಿ ಇದನ್ನು ಮೂಸುವೆಯಾ, ರಾಕ್ಸ್? ಇದು ನಿನ್ನನ್ನು ಸಮಾಧಾನಪಡಿಸುತ್ತೆ. 242 00:21:41,130 --> 00:21:42,170 ಹೆಚ್ಚು, ದಯವಿಟ್ಟು. 243 00:21:49,970 --> 00:21:51,010 ಅದನ್ನು ಕೊಡು. 244 00:21:55,690 --> 00:21:57,810 ಆಯ್ತು, ಬೇಕಾದಷ್ಟು ಮಾಡಿರುವೆ, ಕಣೆ. 245 00:21:59,110 --> 00:22:00,570 ಸರಿ. ನಿನಗೆ ಬಿಟ್ಟಿದ್ದಲ್ವಾ? 246 00:22:02,280 --> 00:22:04,150 ಹಾಂ, ಆಯ್ತು. ಬಿಡು. 247 00:22:05,530 --> 00:22:07,660 ಬಾ ಮತ್ತೆ. ಇದನ್ನು ಮಾಡಿ ತೀರಿಸೋಣ. 248 00:22:09,450 --> 00:22:10,410 ಛೆ. 249 00:22:19,420 --> 00:22:22,700 - ಆ ಹಕ್ಕಿ ಸತ್ತಿದೆ. - ಇದೇ ನಿನ್ನ ಸಮಯ. 250 00:22:22,900 --> 00:22:23,960 ಅದನ್ನು ಹೊರಗೆಸೆಯೋಣ. 251 00:22:24,960 --> 00:22:25,910 ಬಿಡು. ನಾನು ಮಾಡುವೆ. 252 00:22:26,110 --> 00:22:28,050 ನೀನೇನು ಮಾಡಬಲ್ಲೆ ಅವರಿಗೆ ತೋರಿಸು, ಅಯ್ಲಿ. 253 00:22:28,840 --> 00:22:31,760 - ಇರಿ. ಇರಿ. ತಡೀರಿ. - ಏನು? 254 00:22:37,980 --> 00:22:40,420 - ಏನು ಮಾಡುತ್ತಿದ್ದಾಳೆ? - ನನಗೆ ಹೇಗೆ ಗೊತ್ತಾಗಬೇಕು? 255 00:22:40,620 --> 00:22:42,020 ದೇವರೇ. ಅದನ್ನು ಮುಟ್ಟಬೇಡ. 256 00:22:43,110 --> 00:22:47,780 ದೇಹಗಳು ವಿದ್ಯುತ್ತಿನಿಂದ ಚಲಿಸುತ್ತವೆ. ಇದನ್ನು ಜಂಪ್ ಸ್ಟಾರ್ಟ್ ಮಾಡಬೇಕಷ್ಟೇ. 257 00:22:54,660 --> 00:22:55,750 ಮಿಡಿಯುವಂತೆ ಮಾಡು. 258 00:23:01,880 --> 00:23:03,090 ಅವರು ನೋಡಲು ಬಿಡಬೇಡ. 259 00:23:09,340 --> 00:23:13,720 ಇವರಿಗೆ ನೀನು ಬೇಕಾಗುವಂತೆ ಮಾಡು. ಇವರು ನಿನ್ನನ್ನು ಹಿಂಬಾಲಿಸಬೇಕಾಗುವಂತೆ ಮಾಡು. 260 00:24:05,940 --> 00:24:08,190 ಬಂದು ನಮ್ಮನ್ನು ಸೇರಿ! 261 00:24:12,240 --> 00:24:13,320 ಇಲ್ಲಿ ಮೇಲೆ! 262 00:24:15,490 --> 00:24:16,450 ಏನಿದು? 263 00:24:16,910 --> 00:24:18,160 ಕಾಪಾಡಿ! 264 00:24:19,120 --> 00:24:20,330 ಇಲ್ಲಿ ಸಿಲುಕಿದ್ದೇನೆ! 265 00:24:21,040 --> 00:24:22,250 ಇವನು ನನ್ನ ಬಿಡುತ್ತಿಲ್ಲ! 266 00:24:22,500 --> 00:24:24,960 ವಾಪಸ್ ಬಾ ಒಳಗೆ! 267 00:24:27,550 --> 00:24:29,260 ಸಿಲುಕಿದ್ದಾಳೆ. ಒಟ್ಟಿಗೆ ಹೋಗೋಣ. 268 00:24:31,090 --> 00:24:32,800 ಮೇಲೆ ಏರಿ! 269 00:24:39,640 --> 00:24:41,430 ಸಮಾನತೆ! 270 00:25:42,200 --> 00:25:46,080 ಈ ಶಕ್ತಿಯನ್ನು ನೋಡುವುದೇ ಒಂದು ಅದ್ಭುತ, 271 00:25:46,920 --> 00:25:51,960 ಈ ಹೊಸ ಸ್ವಾತಂತ್ರ್ಯ, ಒಂದು ಕೈಯಿಂದ ಇನ್ನೊಂದಕ್ಕೆ ಹಸ್ತಾಂತರಿಸಲ್ಪಡುವುದನ್ನು ನೋಡುವುದು. 272 00:25:54,260 --> 00:25:56,510 ಈಗ, ಜಗತ್ತಿನೆಲ್ಲೆಡೆ, 273 00:25:58,050 --> 00:26:00,140 ಒಬ್ಬ ಮಲಗಿದ್ದ ದೈತ್ಯನಿಗೆ ಎಚ್ಚರವಾಗಿದೆ. 274 00:26:01,760 --> 00:26:07,440 ಇತಿಹಾಸದಲ್ಲಿ ಇಂದಿನ ದಿನವು ಹುಡುಗಿಯರ ದಿನವೆಂದು ಹೆಸರುವಾಸಿಯಾಗಲಿದೆ. 275 00:26:09,690 --> 00:26:12,230 ನನ್ನ ಈಓಡಿನ ಆದಷ್ಟು ಬೇಗ ಕಳೆದುಕೊಳ್ಳಲಿದ್ದೇನೆ. 276 00:26:12,440 --> 00:26:14,430 ಇಲ್ಲ. ನಿಜವಾಗಲೂ? ಈಗಷ್ಟೇ ಪಡೆದಿದ್ದೇವೆ. 277 00:26:14,630 --> 00:26:17,560 ನನ್ನ ಮಗಳನ್ನು ನನ್ನಿಂದ ಕಸಿದುಕೊಂಡರು, ನನ್ನನ್ನು ಅಪಾಯಕಾರಿ ಎಂದರು. 278 00:26:17,760 --> 00:26:20,370 ಅದು ಸುಳ್ಳು, ಆಯ್ತಾ? ನೀನು ಯಾರಿಗೂ ತೊಂದರೆ ಕೊಟ್ಟಿಲ್ಲ. 279 00:26:22,410 --> 00:26:24,000 ಅದು ಸಿಕ್ಕ ರೀತಿಯೂ ಕೆಟ್ಟದ್ದೇ. 280 00:26:24,500 --> 00:26:29,190 ಜೇಸನ್ ವೀಲ್ಮನ್, 26 ವರ್ಷ, ತಿಳಿದಿರು, ನನ್ನ ತಿಕದೊಳಗೆ ಕೇಳದೆ ಬೆರಳನ್ನು ಹಾಕಿದ. 281 00:26:29,390 --> 00:26:30,940 ಆನ್ ಮಾಡುವ ಸ್ವಿಚ್ ಸಿಕ್ಕಂತಾಯಿತು. 282 00:26:31,140 --> 00:26:33,450 - ಅಯ್ಯೋ. ಸರಿ. - ಹೌದು. 283 00:26:33,650 --> 00:26:36,240 ನಾನು ಅಲ್ಲಿಯೇ ತಡಕಾಡಿದರೆ, ಆಫ್ ಮಾಡುವ ಸ್ವಿಚ್ ಸಿಗಬಹುದೇ? 284 00:26:36,440 --> 00:26:39,590 ಇಲ್ಲ. ನಿನ್ನ ಬೆರಳುಗಳಿಗೆ ಕಕ್ಕಸು ಮೆತ್ತಿಕೊಳ್ಳುತ್ತದೆ. 285 00:26:40,800 --> 00:26:43,980 ನಮಗಿದು ಯಾಕೆ ಸಿಕ್ಕಿತು ಅಂತೀಯಾ? ಅರ್ಥವೇ ಆಗುತ್ತಿಲ್ಲ. 286 00:26:44,180 --> 00:26:47,750 ಇದನ್ನು ಆಕಸ್ಮಿಕ ಅಂದುಕೊಳ್ಳುತ್ತೀಯಾ? ಅಥವಾ ಕಾಕತಾಳೀಯ? ಯಾದೃಚ್ಛಿಕವಾದುದು? 287 00:26:47,950 --> 00:26:49,130 - ಇರಬಹುದು. - ನಿಂಗನ್ಸಲ್ವಾ? 288 00:26:49,330 --> 00:26:51,050 ಇಲ್ಲ. ನಿಜವಾಗಲೂ ಅನ್ಸಲ್ಲ. ನೋಡಿ. 289 00:26:51,250 --> 00:26:53,800 ಟಿವಿಯಲ್ಲಿ "ನೀರಿಗೇನು ಹಾಕಿದೆವು?" ಎಂದು ಕೇಳುತ್ತಿದ್ದಾರೆ. 290 00:26:54,000 --> 00:26:56,970 "ಟ್ಯಾಂಪೋನುಗಳಲ್ಲಿ ಏನಿದೆ? ಇದು ನಡೆಯುವಂಥದ್ದೇನು ಮಾಡಿದೆವು?" 291 00:26:57,170 --> 00:26:59,640 ನಮ್ಮನ್ನು ಕಸದಂತೆ ನೋಡುತ್ತೀರಿ ಮತ್ತು ಈಗ ನೋಡಿ. 292 00:26:59,840 --> 00:27:02,780 - ಈಗ ನೋಡಿ. - ನೋಡಿ, ನಮಗದು ಬೇಕಿತ್ತು, ಅದಕ್ಕೆ ಸಿಕ್ಕಿತು. 293 00:27:03,200 --> 00:27:06,250 - ಮತ್ತೆ ಅದು ದೇವರಿಂದ ಅಂತೀಯಾ? ನಿಜವಾಗಲೂ? - ಇರಬಹುದು. 294 00:27:06,700 --> 00:27:10,940 ದೇವರು ಇರಬಹುದು, ಇದನ್ನು ಕಂಡುಕೊಳ್ಳಲು ಆಕೆ ನಮ್ಮನ್ನು ಇಷ್ಟು ವರ್ಷ ಒಂಟಿಯಾಗಿ ಬಿಟ್ಟಿರಬಹುದಾ? 295 00:27:11,140 --> 00:27:12,750 ನಮ್ಮ ನಡುವಿನ ಸಮಾನತೆಗಾಗಿ? 296 00:27:13,000 --> 00:27:16,450 ಕೆಲವೇ ವಾರಗಳ ಹಿಂದೆ ಅವಳು ಅಂದುಕೊಂಡಳು, "ಹಾಳಾಗಲಿ. ನಿನಗೆ ಅವಕಾಶ ಸಿಕ್ಕಿತ್ತು." 297 00:27:16,650 --> 00:27:21,180 ಮತ್ತು ಈಗ ಅವಳು, "ಛೆ. ಇವುಗಳನ್ನು ಸರಿ ಮಾಡಲು ನಾನು ಬರಲಿದ್ದೇನೆ. ಹೋಗು." ಅಂತಾಳೆ. 298 00:27:23,640 --> 00:27:24,760 ನೀನು ಸರಿಯಾಗಿ ಹೇಳಿದೆ. 299 00:27:25,390 --> 00:27:27,980 ನನ್ನ ಮಗಳಿಗೆ ಇದು ಬೇರೆಯೇ ಪ್ರಪಂಚವಾಗಲಿದೆ. 300 00:27:28,430 --> 00:27:32,360 ಈಗಾಗಲೇ ಇದೆ. ನಾವು ತೆಗೆದುಕೊಳ್ಳಬೇಕಷ್ಟೇ. 301 00:27:36,730 --> 00:27:37,610 ಧನ್ಯವಾದ. 302 00:27:41,950 --> 00:27:44,870 ಆತ ನನ್ನ ಬಳಿ ಅದರ ಮಾತನ್ನು ಆಡುವುದಿಲ್ಲ. ಆತನಿಗೆ ಭಯವಿದೆ. 303 00:27:45,070 --> 00:27:47,940 ಇಬ್ಬರಿದ್ದಾರೆ. ಹೇಳಿದ್ದೇನೆ. ಆದರೂ ಅವರ ಹಿಂದೆ ಯಾಕೆ ಹೋಗಿಲ್ಲ? 304 00:27:48,140 --> 00:27:51,150 - ಹೆಚ್ಚಿನ ತೊಂದರೆ ಬೇಡ ಅಂತ. - ಹಾಗಾಗಿ ಅವರನ್ನು ಸುಮ್ಮನೆ ಬಿಡ್ತಾರಾ? 305 00:27:51,350 --> 00:27:53,480 - ಅದಕ್ಕೆ ಸಮಯ ಬೇಕಾಗುತ್ತೆ. - ನಿನಗೆ ಪಾನೀಯ ಬೇಕಾ? 306 00:27:53,680 --> 00:27:57,240 - ನಾನೇ ನೋಡಿಕೊಳ್ಳುವೆ. ನನಗೆ ಯಾಕೆ ಬಿಡಲ್ಲ? - ಆಯ್ತಮ್ಮ, ವೀರನಾರಿ. 307 00:27:57,440 --> 00:27:59,720 - ನನ್ನಿಂದ ಆಗಲ್ಲ ಅಂತೀಯಾ? - ಸುಮ್ಮನೆ ಇದನ್ನು ಕುಡಿ. 308 00:28:02,800 --> 00:28:03,970 ಇಲ್ಲಿ ಬೇಡ, ರಾಕ್ಸ್. 309 00:28:05,430 --> 00:28:09,310 ಅವಳಿಗೆ ಎಷ್ಟು ಕೊಟ್ಟೆ, ಟೆರ್ರಿ? ಏನೋಲೋ, ಟೆರ್ರಿ. 310 00:28:57,060 --> 00:28:59,860 ಹಿಂದಕ್ಕೆ ಹೋಗಿ! ಚದುರಿ ಇಲ್ಲದಿದ್ದರೆ ಗುಂಡು ಹೊಡೆಯುತ್ತೇವೆ! 311 00:29:00,150 --> 00:29:02,070 {\an8}ಸ್ವಾತಂತ್ರ್ಯ. ಸ್ವಾತಂತ್ರ್ಯ ಈಗಲೇ! 312 00:29:04,660 --> 00:29:05,950 ಮುಂದಕ್ಕೆ! 313 00:29:07,580 --> 00:29:08,950 ದಾಳಿ ಮಾಡಿ! 314 00:29:28,470 --> 00:29:30,390 ಬನ್ನಿ, ಸಹಾಯ ಮಾಡಿ. ಕೈಗಳನ್ನು ಬಳಸಿ. 315 00:29:36,730 --> 00:29:37,690 ತಡೆಯಿರಿ! 316 00:30:07,720 --> 00:30:08,890 ರಶೀದ್? 317 00:30:14,020 --> 00:30:18,100 ನನ್ನ ಮಗನೇ, ಸ್ವಲ್ಪ ಕರುಣೆ ತೋರು. 318 00:30:19,900 --> 00:30:21,440 ನಾವು ಹೋಗಬೇಕು ಅಷ್ಟೇ, ಮಗಾ. 319 00:30:25,860 --> 00:30:28,610 ನಿನ್ನ ತಾಯಿಯ ಪಾದಗಳ ಬಳಿ ಸ್ವರ್ಗ ಇದೆ. 320 00:30:33,240 --> 00:30:36,210 ನಿನ್ನ ತಾಯಿಯ ಪಾದಗಳ ಬಳಿ ಸ್ವರ್ಗ ಇದೆ. 321 00:31:03,520 --> 00:31:04,980 ಶಸ್ತ್ರಗಳನ್ನು ಕೆಳಗಿಳಿಸಿ! 322 00:31:07,780 --> 00:31:08,950 ನನ್ನ ಕೈ ಹಿಡಿದುಕೋ. 323 00:31:12,030 --> 00:31:13,140 ಏನು ಮಾಡುತ್ತಿರುವೆ? 324 00:31:13,340 --> 00:31:16,120 ನಾವು ಅವರನ್ನು ತಡೆಯಬೇಕು, ಕೊಲ್ಲುವುದಲ್ಲ. 325 00:31:16,830 --> 00:31:20,040 ದಯವಿಟ್ಟು. ಅವರಿಗೆ ಕೆಳಗಿಳಿಯಲು ನೆರವಾಗು. 326 00:32:20,390 --> 00:32:22,900 ದೇವರೇ. ತುಂಬಾ ಅಲ್ಲಾಡಿಸಬೇಡ. 327 00:32:23,690 --> 00:32:24,980 ಯಾಕೆ ಬೇಡ? 328 00:32:29,440 --> 00:32:30,690 ವೇಗವಾಗಿ ನುಡಿಸು. 329 00:32:31,740 --> 00:32:34,490 ಒಂದು, ಎರಡು, ಮೂರು, ಒಂದು, ಎರಡು, ಮೂರು... 330 00:32:37,490 --> 00:32:39,370 ನಿನ್ನ ಯೋನಿಯ ಮೇಲೆ ಪ್ರಯೋಗಿಸಿರುವೆಯಾ? 331 00:32:39,570 --> 00:32:42,440 ನನ್ನ ಕೈಗಳು ಸದ್ಯಕ್ಕೆ ನನ್ನ ಯೋನಿಯ ಪಕ್ಕದಲ್ಲಂತೂ ಹೋಗಲ್ಲ. 332 00:32:42,640 --> 00:32:46,500 ಅಲ್ಲಿಂದ ವಿದ್ಯುತ್ ಹರಿಸಿದ್ದೇ ನನ್ನ ಅದೃಷ್ಟ. ಜೀವನದಲ್ಲಿ ನಾನು ಅದಕ್ಕೇ ಹೆಸರುವಾಸಿಯಾಗುವೆ. 333 00:32:48,550 --> 00:32:52,830 ಚಿಕ್ಕವಳಿದ್ದಾಗ ಅಲ್ಲಿ ಮುಟ್ಟಿಕೊಳ್ಳುವ ಆಲೋಚನೆ ಮಾಡಿದರೂ ಕುರುಡಾಗುವೆ ಎಂದು ಅಮ್ಮ ಹೇಳ್ತಿದ್ರು. 334 00:32:53,020 --> 00:32:53,970 ದರಿದ್ರ ಸುಳ್ಳುಗಳು. 335 00:32:54,970 --> 00:32:59,720 ನನ್ನ ಅಜ್ಜಿಯ ಬಗ್ಗೆ ತಪ್ಪಾಗಿ ತಿಳಿಯುವಂತಾಯ್ತು. ಓದಲು ಕನ್ನಡಕ ಬಳಸುತ್ತಿದ್ದರು. 336 00:33:09,230 --> 00:33:10,650 ನಾನು ಈಗ ಪ್ರಯತ್ನಿಸುವೆ. 337 00:33:12,400 --> 00:33:13,490 ಮತ್ತೆ ಪ್ರಯತ್ನಿಸು. 338 00:33:14,410 --> 00:33:16,570 - ನನಗೆ ಭಯ. - ಭಯಪಡಬೇಡ. 339 00:33:25,370 --> 00:33:26,290 ಓ, ದೇವರೇ. 340 00:34:13,840 --> 00:34:15,590 ಇದೇನು ನಿನ್ನ ಹೊಸ ಶೋಕಿನಾ? 341 00:34:19,550 --> 00:34:20,930 ಇದೇ ಕಣೆ, ಪುಟ್ಟಿ. 342 00:34:23,180 --> 00:34:28,060 ನೀನು ಹುಡುಕುತ್ತಿರುವುದು ಇದಕ್ಕಾಗಿಯೇ. ಇದೇ ನಿನ್ನ ಕುಟುಂಬ. 343 00:34:29,560 --> 00:34:34,940 ಸರಿ, ಹುಡುಗಿಯರೇ. ಚಂಡಮಾರುತ ಬರುತ್ತಿದೆ. ಎಲ್ಲರೂ ಮಲಗುವ ಕೋಣೆಗೆ ಹೋಗಿ, ದಯವಿಟ್ಟು. 344 00:34:35,860 --> 00:34:37,990 - ಧನ್ಯವಾದ. ಧನ್ಯವಾದ. - ನಾವು ಬರುತ್ತಿದ್ದೇವೆ. 345 00:34:39,240 --> 00:34:42,580 ನಿನ್ನನ್ನು ನೋಡು. ಇಷ್ಟೊತ್ತಿನಲ್ಲಿ ಹೊಳೆಯುತ್ತಿರುವೆ. 346 00:34:43,330 --> 00:34:47,710 - ಎಲ್ಲವೂ ಪ್ರಾರ್ಥನೆಯಿಂದ. - ಪ್ರಾರ್ಥನೆ. ಒಳ್ಳೆಯದಾಗಲಿ. ಒಳ್ಳೆಯದಾಗಲಿ. 347 00:34:49,210 --> 00:34:53,050 ಈ ಮೇಣದ ಬತ್ತಿಗಳ ವಾಸನೆ ಹೊಗೆಸೊಪ್ಪಿನಂತಿದೆ. 348 00:34:54,710 --> 00:34:56,470 ಬನ್ನಿ. ಬೇಗ, ಬೇಗ, ಬೇಗ. 349 00:34:58,010 --> 00:34:59,050 ಬನ್ನಿ, ಹುಡುಗಿಯರೇ. 350 00:35:05,100 --> 00:35:08,520 ನಿನ್ನದನ್ನು ಅವಳ ಪಕ್ಕದಲ್ಲಿರಿಸು. ಧನ್ಯವಾದ, ಸೋದರಿಯರೇ. 351 00:35:12,190 --> 00:35:14,360 "ಅಮಾಯಕರ ರಕ್ತದ ಪಶ್ತಾತ್ತಾಪ ನಮಗೆ ಬೇಡ." 352 00:35:25,040 --> 00:35:26,910 - ಅಯ್ಯೋ. ಇರು, ಇರು, ಇರು. - ಲುವೇನ್. 353 00:35:29,160 --> 00:35:29,960 ಛೆ. 354 00:35:30,160 --> 00:35:33,570 ಅವಳನ್ನು ಹಿಡಿದುಕೋ ಸಾಕು. ಕೆಲ ಗಂಟೆಗಳಲ್ಲೇ ಅದರಿಂದ ಹೊರಬರುತ್ತಾಳೆ. 355 00:35:33,770 --> 00:35:35,710 ಮತ್ತೆ ಬೇಡ. ಛೆ. 356 00:35:41,590 --> 00:35:42,430 ಹೇ, ಹೇ. 357 00:35:49,480 --> 00:35:50,600 ಏನು ಮಾಡುತ್ತಿರುವೆ? 358 00:35:55,900 --> 00:35:56,780 ನನಗೆ ಭಯವಾಗಿದೆ. 359 00:36:01,700 --> 00:36:03,820 - ನೀನದನ್ನು ಬಳಸದಿರು… - ಬಾಯಿ ಮುಚ್ಚಿ. 360 00:36:12,710 --> 00:36:16,550 ನಿನ್ನ ದಾರಿಯನ್ನು ಅನುಭವಿಸು. ಆ ಪಕ್ಷಿಯಂತೆಯೇ. 361 00:36:17,840 --> 00:36:19,510 ಸಮಸ್ಯೆ ಎಲ್ಲಿದೆ? 362 00:36:24,300 --> 00:36:26,720 ಶಾರ್ಟ್ ಸರ್ಕ್ಯೂಟ್ ಎಲ್ಲಿದೆ? 363 00:36:47,080 --> 00:36:48,290 ಓ, ದೇವರೇ. 364 00:36:50,410 --> 00:36:51,250 ಓ, ದೇವರೇ. 365 00:36:51,540 --> 00:36:53,040 - ನೋಡಬೇಡ. - ಈವ್ ಅವಳನ್ನು ಕೊಂದಳು. 366 00:36:53,870 --> 00:36:54,750 ಅಯ್ಯೋ, ದೇವರೇ. 367 00:37:02,260 --> 00:37:03,340 ಏನು ಮಾಡಿದೆ ನೀನು? 368 00:37:10,180 --> 00:37:11,390 ಅದ್ಭುತವಾಗಿತ್ತು. 369 00:37:26,740 --> 00:37:27,700 ಇದೊಂದು ಪವಾಡ. 370 00:37:56,770 --> 00:37:58,690 ನಿನ್ನಿಂದ ನಮ್ಮನ್ನು ಹೊರಹಾಕುತ್ತಾರೆ. 371 00:38:00,610 --> 00:38:03,930 - ಸರಿ, ಕೈಗಳನ್ನು ತೆಗೆ. - ಸಾವಿರ ಸಲ ಹೇಳಿದ್ದೇನೆ. ಸಾಕು. 372 00:38:04,130 --> 00:38:07,140 - ನಿಮ್ಮಮ್ಮ ಆಗಿದ್ರೆ ಹೇಗನಿಸುತ್ತಿತ್ತು? - ಅಪ್ಪನನ್ನು ನಂಬು. 373 00:38:07,340 --> 00:38:10,480 ಯಾಕೆ? ಆತ ಎಂದಾದರೂ ನನಗೇನು ಮಾಡಿದ್ದಾರೆ? ನಾನು ನಿಮ್ಮಲ್ಲಿ ಒಬ್ಬಳಲ್ಲ. 374 00:38:10,680 --> 00:38:13,560 ನಮ್ಮಮ್ಮ ಆತನಿಗೆ ಮುಖ್ಯವಲ್ಲ, ಮತ್ತೆ ಆತನನ್ನು ನಾನು ಏಕೆ ನಂಬಲಿ? 375 00:38:13,760 --> 00:38:16,020 - ನೀನು ಸಮಾಧಾನವಾಗು. - ಅದನ್ನು ಹೇಳಬೇಡ. 376 00:38:16,220 --> 00:38:18,480 - ಕ್ಷಮಿಸು. - ಅಪ್ಪ ನಿನ್ನ ತುಂಬಾ ಪ್ರೀತಿಸುತ್ತಾರೆ. 377 00:38:18,680 --> 00:38:21,280 - ಇಲ್ಲ, ಪ್ರೀತಿಸಲ್ಲ. - ನಿಜ. ನೀನು ಅವರಿಗೆ ಅಚ್ಚುಮೆಚ್ಚು. 378 00:38:21,480 --> 00:38:23,780 ಮತ್ತೆ ಉದ್ಯಮವನ್ನು ರಿಕ್ಕಿಗೆ ಯಾಕೆ ಕೊಡುತ್ತಿದ್ದಾರೆ? 379 00:38:23,980 --> 00:38:26,030 - ನಿನ್ನನ್ನು ರಕ್ಷಿಸಲೆಂದು. - ನನಗೆ ಬೇಕಾಗಿಲ್ಲ. 380 00:38:26,230 --> 00:38:28,890 - ನಮಗೆ ಗೊತ್ತು. - ನಾವು ವಾಪಸಾದಾಗ, ಆತನೊಂದಿಗೆ ಮಾತನಾಡು. 381 00:38:30,050 --> 00:38:33,140 - ಆದರೆ ಈಗೇನು ಮಾಡುತ್ತೀಯಾ? - ಅದರಿಂದ ನಿನಗೇನಾಗಬೇಕು? 382 00:38:33,560 --> 00:38:35,830 ಇಷ್ಟರಲ್ಲೇ ನೀನು ವಿಶ್ವವಿದ್ಯಾಲಯಕ್ಕೆ ಹೊರಡುವೆ. 383 00:38:36,030 --> 00:38:37,560 ಅವನಿಗೊಂದು ಟೊಪ್ಪಿ ತಂದಿರುವೆ. 384 00:38:39,190 --> 00:38:42,340 ಆಯ್ತಾ? ಮತ್ತೆ ನಾವು ಸಂತೋಷವಾಗಿ ರಾತ್ರಿ ಕಳೆಯೋಣವೇ? 385 00:38:42,540 --> 00:38:45,400 ಸಂತೋಷವಾಗಿ ಕಳೆಯೋಣ, ಆಯ್ತಾ? ದಯವಿಟ್ಟು? ಆಯ್ತಾ? 386 00:38:46,700 --> 00:38:48,030 - ಆಯ್ತು. ಸರಿ. - ಆಯ್ತಾ? 387 00:38:52,370 --> 00:38:54,540 ಆಯ್ತು. ಧನ್ಯವಾದ. ಸರಿ. ಧೂಮಪಾನ ಮಾಡುತ್ತಿರುವೆ. 388 00:38:57,710 --> 00:39:01,690 ಟೆರ್ರಿ? ಟೆಲ್, ನೀನು ನನಗೆ ಹೇಳುವೆಯಾ? ಸತ್ಯವಾಗಿ, ನಾನು ಏನನ್ನೂ ಮಾಡುವುದಿಲ್ಲ. 389 00:39:01,890 --> 00:39:05,670 ತಿಳಿದುಕೊಳ್ಳದೆ ನನಗೆ ಹುಚ್ಚು ಹಿಡಿಯುತ್ತಿದೆ. ಈ ಟೋನಿ ಅನ್ನುವವನು ಯಾರು ಗೊತ್ತಾ? 390 00:39:08,300 --> 00:39:10,910 ಟೋನಿ ಗೂಜೋನ್. ಸತ್ಯ ಹೇಳಿದೆ. ಎಲ್ಲರಿಗೂ ಗೊತ್ತು. 391 00:39:11,110 --> 00:39:13,160 - ಅಪ್ಪ ನೋಡಿಕೊಳ್ತಿದ್ದಾರೆ. - ಆ ಹೆಸರು ಗೊತ್ತು. 392 00:39:13,360 --> 00:39:16,250 - ಪೆಲ್ಹಂ ರಸ್ತೆಯಲ್ಲಿರುವವನೇ? - ಇಲ್ಲ, ಗುಡ್ವಿನ್ ಕೋರ್ಟ್ ಬಳಿ. 393 00:39:16,450 --> 00:39:19,040 ಉಯ್ಯಾಲೆಗಳ ಪಕ್ಕದಲ್ಲಿ. ದರಿದ್ರ ಹಿಡಿದಿರುವ ಅರಮನೆ. 394 00:39:19,240 --> 00:39:20,100 - ಟೆರ್ರಿ. - ಬೇವರ್ಸಿ. 395 00:39:21,230 --> 00:39:22,900 ಇರು. ಇರು. ಇರು. 396 00:39:24,650 --> 00:39:26,320 ರಾಕ್ಸ್. ರಾಕ್ಸ್. 397 00:39:26,520 --> 00:39:29,200 ಹಾಂ, ಹೊರಗಡೆಯೇ ನಿಲ್ಲಿಸಿದ್ದೇನೆ. ಮನೆ ದೂರ ಏನಿಲ್ಲ. 398 00:39:31,070 --> 00:39:34,350 ಓಯ್, ರಿಕ್ಕಿನ ಕರೆತಾ. ರಾಕ್ಸ್. ದಯವಿಟ್ಟು. ಅವಳಿಗೆ ಟೋನಿ ಬಗ್ಗೆ ಗೊತ್ತು. 399 00:39:34,550 --> 00:39:35,990 - ರಾಕ್ಸ್. ರಾಕ್ಸ್. - ಈಗ ಬಂದೆ. 400 00:39:37,120 --> 00:39:41,080 ಓಯ್, ರಾಕ್ಸ್. ರಾಕ್ಸ್. ರಾಕ್ಸ್, ಸುಮ್ಮನೆ ಬಿಟ್ಟುಬಿಡು. ಬಿಟ್ಟುಬಿಡು. 401 00:39:44,380 --> 00:39:46,340 - ಅಯ್ಯೋ, ದೇವರೇ. - ಏನು ಮಾಡುತ್ತಿರುವೆ? 402 00:39:47,300 --> 00:39:50,130 - ರಾಕ್ಸ್. ಅವಳನ್ನು ಇಳಿಸು. - ಹಾಳಾಗಲಿ. ನೀನೇ ಇಳಿಸು. 403 00:39:51,050 --> 00:39:54,260 - ನಿನಗೆ ಗಾಡಿ ಓಡಿಸಲೂ ಬರುವುದಿಲ್ಲ. - ನಿಲ್ಲು, ಹೋಗು. ಗೋ-ಕಾರ್ಟ್ ಥರ. 404 00:39:54,640 --> 00:39:55,760 ಕಾರಿನಿಂದ ಇಳಿ. 405 00:39:56,260 --> 00:39:57,720 ಆಯ್ತು, ನಿನ್ನ ಮಾತು ಹೇಳಿರುವೆ. 406 00:40:01,350 --> 00:40:02,560 ಹೋಗೋಣ. ಹೋಗೋಣ. 407 00:40:06,980 --> 00:40:08,820 ನಿನ್ನ ಹುಡುಗಿ ಸಕ್ಕತ್ತಾಗಿದ್ದಾಳೆ. 408 00:40:11,570 --> 00:40:13,220 - ರಿಕ್ಕಿ, ಯಾರಿಗೆ ಕರೆ? - ಅಪ್ಪನಿಗೆ. 409 00:40:13,420 --> 00:40:15,270 - ಬೇಡ. ಮಾಡಬೇಡ. - ಸುಮ್ಮನಿರು, ಡ್ಯಾರೆಲ್. 410 00:40:15,470 --> 00:40:17,120 - ಅಪ್ಪನಿಗೆ ಕರೆ ಮಾಡಬೇಡ. - ಸುಮ್ನಿರು. 411 00:40:19,410 --> 00:40:20,190 ಛೆ. 412 00:40:20,390 --> 00:40:22,780 - ಏನದು? - ಏನಂತೆ ಕಾಣುತ್ತೆ? ಕುಳಿತುಕೋ. 413 00:40:22,970 --> 00:40:25,360 - ಗನ್ನಿನಂತಿದೆ, ಅಣ್ಣ. - ಆತ ಉತ್ತರಿಸುತ್ತಿಲ್ಲ. 414 00:40:25,560 --> 00:40:27,000 ಡ್ಯಾರೆಲ್, ಸ್ವಲ್ಪ ಬೇಕೇನು? 415 00:40:28,460 --> 00:40:29,970 ಸಾಕು. ಸಾಕು. 416 00:40:30,220 --> 00:40:31,530 ಖುಷಿಯಾಗಿರು, ಮಗಾ. ತಗೋ. 417 00:40:31,730 --> 00:40:33,620 ಆರಾಮವಾಗಿ ಮಾಡು. ದೇವರೇ. 418 00:40:33,820 --> 00:40:35,970 - ನಿನಗೆ ಇನ್ನೂ ಸ್ವಲ್ಪ ಬೇಕೇ? - ಹೌದು, ಬೇಗ. 419 00:40:36,260 --> 00:40:37,830 - ರಾಕ್ಸ್, ನಿನಗೆ ಬೇಕಾ? - ಹೌದು. 420 00:40:38,030 --> 00:40:40,500 - ಅವಳಿಗೆ ಜಾಸ್ತಿಯಾಯಿತು. - ಒಂದು ತಗೊಳ್ಳಲಿ. ಬಿಡು. ಛೆ. 421 00:40:40,700 --> 00:40:42,600 - ಟೆರ್ರಿ, ನನಗಿನ್ನೂ ಕೊಡು. - ರಸ್ತೆ ನೋಡು. 422 00:40:51,490 --> 00:40:52,740 ಅವನಿಗೆ ಆಗಬೇಕು. 423 00:40:53,570 --> 00:40:56,070 ಚಿತ್ರೀಕರಣ ನಿಲ್ಲಿಸು. 424 00:41:06,960 --> 00:41:07,960 ಅವನನ್ನು ಬಿಟ್ಟುಬಿಡು. 425 00:41:10,300 --> 00:41:11,370 ಏನು ಮಾಡುತ್ತಿರುವೆ? 426 00:41:11,560 --> 00:41:12,870 ಅವಳಿಂದ ದೂರ ಹೋಗು! 427 00:41:13,070 --> 00:41:13,880 ಛೆ. 428 00:41:18,970 --> 00:41:20,180 ಆತ ನನಗೆ ಗೊತ್ತು! 429 00:41:20,680 --> 00:41:21,500 ಅವನನ್ನು ಬಿಡಿ! 430 00:41:21,700 --> 00:41:23,520 ಅವನನ್ನು ಬಿಡಿ. ಆತ ನನಗೆ ಗೊತ್ತು! 431 00:41:24,100 --> 00:41:25,230 ನೀನು ಏಳಬೇಕು. 432 00:41:38,660 --> 00:41:43,270 ನೀನೀಗ ಮನೆಗೆ ಹೋಗಬೇಕು. ನಿನ್ನ ಕೆಲಸ ನೋಡುವುದಷ್ಟೇ. ಕೇವಲ ನೋಡುವುದು. 433 00:41:43,470 --> 00:41:48,250 ನೀನು ಪಾಲ್ಗೊಳ್ಳುವಂತಿಲ್ಲ. ನಿನ್ನಿಂದ ನಮ್ಮಿಬ್ಬರ ಪ್ರಾಣ ಹೋಗುತ್ತಿತ್ತು. ನಿಂಗೊತ್ತಾ? 434 00:41:51,380 --> 00:41:54,950 ವಿನ್, ನಾನು ತುಂಡೆ ಓಜೋ. ನಿಮಗಾಗಿ ಏನೋ ಇದೆ. 435 00:41:55,150 --> 00:41:58,160 - ಎಲ್ಲಿರುವೆ? - ರಿಯಾಧಲ್ಲಿ. ಮಹಿಳೆಯರೊಂದಿಗೆ ಪ್ರತಿಭಟನೆಯಲ್ಲಿ. 436 00:41:58,360 --> 00:42:01,120 - ಈ ದೃಶ್ಯ ನೋಡಿದರೆ ನೀವು ನಂಬಲ್ಲ. - ಅಲ್ಲಿಂದ ಮೊದಲು ಹೊರಡು. 437 00:42:01,320 --> 00:42:03,960 - ಅದು ಸುರಕ್ಷಿತವಲ್ಲ. - ಗೊತ್ತು. ನನ್ನ ಬಳಿ ಇರುವುದನ್ನು ಕಳಿಸುವೆ. 438 00:42:04,160 --> 00:42:07,500 ಕಳಿಸಬೇಡ. ನಾನು ತೆಗೆದುಕೊಳ್ಳಲಾರೆ. ನಿನ್ನ ರಕ್ತ ನನ್ನ ಕೈಗಂಟುವುದು ಬೇಡ. 439 00:42:07,700 --> 00:42:09,010 ಚೆನ್ನಾಗಿದ್ದೇನೆ. ನಾನು... 440 00:42:09,210 --> 00:42:12,280 - ಸುರಕ್ಷಿತ ಜಾಗಕ್ಕೆ ತೆರಳು. ಆಮೇಲೆ ಮಾತಾಡೋಣ. - ವಿನ್, ಕೇಳಿ… 441 00:42:13,740 --> 00:42:17,030 ಛೆ. ನಾನು ಸೌದಿಯಲ್ಲಿರುವಾಗ ಅವರು ದೃಶ್ಯಗಳನ್ನು ಪಡೆಯುವುದಿಲ್ಲ. 442 00:42:17,280 --> 00:42:18,820 ನಾನು ಇಲ್ಲಿಂದ ಹೊರಡಬೇಕು. 443 00:42:20,530 --> 00:42:23,330 ನಿನ್ನ ವಸ್ತುಗಳನ್ನು ತರೋಣ. ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವೆ. 444 00:42:56,610 --> 00:43:00,580 ನನ್ನ ಚೀಲ, ವಸ್ತುಗಳು, ಕ್ಯಾಮೆರಾಗಳನ್ನು ಹುಡುಕಾಡಿದ್ದಾರೆ. ಎಲ್ಲವೂ ಎಲ್ಲೆಡೆ ಇತ್ತು. 445 00:43:00,780 --> 00:43:02,160 ಅವರಿಗೆ ದೃಶ್ಯಗಳು ಬೇಕು. 446 00:43:02,660 --> 00:43:05,600 - ನಿನ್ನನ್ನು ಹಾರಾಡಲು ಬಿಡದಿರಬಹುದು. - ಆದರೆ ಹೇಗೆ? ಯಾಕೆ? 447 00:43:05,800 --> 00:43:08,230 ನಿನ್ನನ್ನು ಇಲ್ಲಿಂದ ಕಳಿಸಲು ಬೇರೆ ದಾರಿ ಹುಡುಕಬೇಕು. 448 00:43:08,430 --> 00:43:09,190 ಛೆ. 449 00:43:09,390 --> 00:43:10,630 ವಿಮಾನ ನಿಲ್ದಾಣ ಬಳಸಲಾಗದು. 450 00:43:10,830 --> 00:43:14,210 ನಾನೊಬ್ಬನೇ ಪತ್ರಕರ್ತನಿದ್ದೆ. ಅದಕ್ಕೇ ಅವರು ನನ್ನ ಬೆನ್ನುಬಿದ್ದಿರಬಹುದು. 451 00:43:29,100 --> 00:43:33,220 ಇದು ನನ್ನ ಗೆಳತಿಯ ಮನೆಯಾಗಿತ್ತು. ಈ ಕಟ್ಟಡವು ಕೆಲ ಸಮಯದಿಂದ ಖಾಲಿಯಾಗಿದೆ, 452 00:43:33,410 --> 00:43:36,230 ಆದರೆ ಇಂದು ರಾತ್ರಿ ಇಲ್ಲಿ ಕಳೆಯಲು ಪರವಾಗಿಲ್ಲ. 453 00:43:52,960 --> 00:43:55,000 ಆಯ್ಕೆಮಾಡಿದ ವಿಡಿಯೋಗಳನ್ನು ಅಪ್ಲೋಡ್ ಮಾಡುವಿರೇ? ಅಪ್ಲೋಡ್ ಆಗುತ್ತಿದೆ... 454 00:44:02,970 --> 00:44:05,620 ನನ್ನ ಸಹೋದರಿಯ ಗೆಳತಿ ಅಮೆರಿಕಾದ ವೈದ್ಯೆ. 455 00:44:05,820 --> 00:44:09,270 ನಿನ್ನನ್ನು ಜೋರ್ಡಾನಿನ ಗಡಿಯ ಬಳಿ ಕರೆದೊಯ್ಯಬಲ್ಲಳಾ ನೋಡ್ತೀನಿ. 456 00:44:13,560 --> 00:44:16,070 ಹಾಯ್, ನಾಡ್ಯಾ. ಕೇಳಿಸುತ್ತಿದೆಯಾ? 457 00:44:40,720 --> 00:44:42,130 ಹಾಯ್. ನಾನು ನ್ದುಡಿ. 458 00:44:42,590 --> 00:44:45,600 ಈಗ ಫೋನ್ ತಲುಪಲು ಸಾಧ್ಯವಿಲ್ಲ, ಆದರೆ ಸಂದೇಶ ಬಿಡಿ. 459 00:44:48,890 --> 00:44:49,810 ಬೈ. 460 00:45:05,910 --> 00:45:08,660 ಧನ್ಯವಾದ. ಇದೆಲ್ಲದಕ್ಕೂ. 461 00:45:10,500 --> 00:45:11,450 ನಿನಗೆ ಋಣಿಯಾಗಿರುವೆ. 462 00:45:13,120 --> 00:45:16,500 ಕೇಳು. ನಿನ್ನನ್ನು ಇಲ್ಲಿಂದ ಕರೆದೊಯ್ಯಬೇಕಾದರೆ, ನಾನಿದ್ದೇನೆ. 463 00:45:19,750 --> 00:45:23,930 ನೀನು ಇಲ್ಲಿಗೆ ಬಂದು 24 ಗಂಟೆ ಕಳೆದಿಲ್ಲ, ಆಗಲೇ ನನ್ನ ದೇಶದ ಬಗ್ಗೆ ಗೊತ್ತೇನು? 464 00:45:24,630 --> 00:45:26,590 - ಅದರ ಬಗ್ಗೆ ಓದಿದ್ದೇನೆ. - ಓದಿರುವೆಯಾ? 465 00:45:26,970 --> 00:45:29,390 ನೀನು ನಿಜವಾಗಲೂ ದೊಡ್ಡ ಪತ್ರಕರ್ತನೇ. 466 00:45:30,720 --> 00:45:33,100 ರಾತ್ರಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ರಿ. 467 00:45:33,440 --> 00:45:36,480 ನನಗೆ ಬದಲಾವಣೆ ಬೇಕು. ಆದರೆ ಹೊರಡಲು ಹೋರಾಡುತ್ತಿಲ್ಲ. 468 00:45:38,570 --> 00:45:40,190 ಜೆದ್ದಾದಲ್ಲಿ ನಾನು ಬೆಳೆದೆ. 469 00:45:40,650 --> 00:45:45,160 ನಾನು ಚಿಕ್ಕವಳಿದ್ದಾಗ ನನ್ನ ತಂದೆ ನನ್ನನ್ನು ಈಜಿಪ್ಟಿಗೆ ಕಳಿಸಿದರು, ಹಾಗಾಗಿ ಶಿಕ್ಷಣ ಪಡೆದೆ. 470 00:45:46,280 --> 00:45:51,450 ನಾನು ಭಿನ್ನವಾಗಿರಲು ಬಯಸಿದೆ. ನಾನು ಪಡೆದಿರುವುದನ್ನು ಎಲ್ಲಾ ಮಹಿಳೆಯರೂ ಪಡೆಯಬೇಕು. 471 00:45:52,830 --> 00:45:54,290 ನನ್ನ ದೇಶವನ್ನು ಪ್ರೀತಿಸುವೆ. 472 00:46:00,500 --> 00:46:02,240 ದಯವಿಟ್ಟು ಕ್ಷಮಿಸು. 473 00:46:02,440 --> 00:46:04,700 ನಿನ್ನ ದೇಶದಲ್ಲಿ ಬದುಕುವುದರ ಬಗ್ಗೆ 474 00:46:04,900 --> 00:46:07,930 ಮಿಕ್ಕ ಪ್ರಪಂಚ ನಿನಗೆ ಹೇಳಿದಾಗ ನಿನಗೆ ಹೇಗೆ ಅನಿಸುತ್ತದೆ? 475 00:46:08,220 --> 00:46:12,270 ನೀನೆಷ್ಟು ದುರಾದೃಷ್ಟವಂತ. ಅವರಿಗೆ ಅದರ ಬಗ್ಗೆ ಏನೂ ತಿಳಿಯದಿದ್ದರೂ. 476 00:46:13,770 --> 00:46:18,810 - ನನಗಿದು ಸ್ವಲ್ಪ ಕಿರಿಕಿರಿ ಅನ್ಸುತ್ತೆ. - ಅದು ಸರಿಯೇ. "ಸ್ವಲ್ಪ ಕಿರಿಕಿರಿ." 477 00:46:20,610 --> 00:46:23,110 ನೀನು ನನ್ನನ್ನು ಕಾಪಾಡುತ್ತಿದ್ದೆ ಅಂದುಕೊಂಡೆಯಾ? 478 00:46:30,950 --> 00:46:32,240 ನಿನ್ನ ಕಾರು ಬಂದಿದೆ. 479 00:46:50,220 --> 00:46:51,220 ಥತ್ತೇರಿಕೆ. 480 00:47:06,440 --> 00:47:08,240 ನಡಿ, ಚಿನ್ನ. ಹೋಗು. 481 00:47:08,910 --> 00:47:13,370 - ಯಾವಳೇ ನೀನು? ಏನು ಬೇಕು ನಿನಗೆ? - ಹಾಯ್ ಹೇಳೋಣ ಅಂತ ಬಂದೆ. 482 00:47:23,420 --> 00:47:25,550 ನಿನ್ನನ್ನೆಲ್ಲೋ ನೋಡಿದ್ದೀನಿ, ಅಲ್ವಾ? 483 00:47:26,550 --> 00:47:29,090 - ನಿನ್ನನ್ನೆಲ್ಲಿ ನೋಡಿದ್ದೆ? - ನಾನು ಬರ್ನಿ ಮೊಂಕ್ ಮಗಳು. 484 00:47:32,640 --> 00:47:33,930 ನಮ್ಮಮ್ಮನನ್ನು ಕೊಂದೆ ನೀನು. 485 00:47:35,720 --> 00:47:37,060 ನಿಮ್ಮಮ್ಮ ಯಾರು ಹೇಳು? 486 00:47:38,770 --> 00:47:39,640 ನೆನಪು ಮಾಡಿಸು. 487 00:47:50,780 --> 00:47:51,970 - ಥತ್. - ಹೋಗೋ. 488 00:47:52,170 --> 00:47:53,770 ಹೋಗೋಣ. ಅವಳ ಮೇಲಿಂದ ನಿನ್ನ ಕೈ ತೆಗೆ. 489 00:47:53,970 --> 00:47:56,700 ಅಕ್ಕಪಕ್ಕದವರನ್ನು ಎಬ್ಬಿಸಿದರೆ, ನಿನ್ನ ಕೈ ಮುರಿಯುವೆ. 490 00:47:59,750 --> 00:48:00,580 ನಿಲ್ಲಿಸು. 491 00:48:06,340 --> 00:48:07,300 ಸರಿ. 492 00:48:09,090 --> 00:48:11,160 ನಾನು ಮಾಡಿಲ್ಲ. ಅದು ನಾನಲ್ಲ. 493 00:48:11,360 --> 00:48:14,510 - ಯಾರೆಂದು ನಿನಗೆ ಹೇಳಬಲ್ಲೆ. - ನಿನ್ನನ್ನು ನೋಡಿದೆ. ನಾನಲ್ಲಿದ್ದೆ. 494 00:48:16,350 --> 00:48:18,140 ಅವನಿಗೆ ಸಾಕು ಬಿಡು. ಹೋಗೋಣ. 495 00:49:12,610 --> 00:49:16,810 ನೋಡಿದ್ಯಾ ಇದನ್ನು? ಇದನ್ನು ನಿನ್ನ ಬಾಯಿಯೊಳಗೆ ಹಾಕಲೇ, ಬೇವರ್ಸಿ? ಬಾ ಇಲ್ಲಿ. 496 00:49:17,010 --> 00:49:20,020 - ಕೊಡು ಅದನ್ನೀಗ. - ಟೆರ್ರಿ, ಕೆಳಗೆ ಹಾಕು. ಟೆರ್ರಿ, ಕೆಳಗೆ ಹಾಕು. 497 00:49:20,220 --> 00:49:21,560 - ಬಾ ಇಲ್ಲಿ. - ಅದನ್ನು ದೂರ ಎಸೆ. 498 00:49:21,760 --> 00:49:22,810 ಛೆ. 499 00:49:23,010 --> 00:49:25,540 - ಕಾರ್ ಹತ್ತು. - ರಾಕ್ಸ್. ರಾಕ್ಸ್. 500 00:49:35,340 --> 00:49:36,260 ರಾಕ್ಸ್. 501 00:49:40,890 --> 00:49:44,420 ರಾಕ್ಸಿ. ರಾಕ್ಸ್. ರಾಕ್ಸ್, ನಾವು ಹೊರಟಿದ್ದೇವೆ. ಕಾರ್ ಹತ್ತು. 502 00:49:44,620 --> 00:49:45,560 ಹೋಗೋಣ. 503 00:49:46,690 --> 00:49:47,590 ಸುಮ್ಮನೆ ಓಡಿಸು. 504 00:49:47,790 --> 00:49:50,800 - ಇಲ್ಲ, ಇದು ಕೆಲಸ ಮಾಡುತ್ತಿಲ್ಲ. - ಸರಿಯೋ, ಡ್ಯಾರೆಲ್! 505 00:49:51,000 --> 00:49:51,780 ಇದು ಕೆಟ್ಟಿದೆ. 506 00:49:55,950 --> 00:49:57,740 ಛೆ. ಛೆ. 507 00:50:02,750 --> 00:50:04,160 ಈಗ ನಿಲ್ಲಿಸ್ತೀಯಾ? 508 00:50:08,500 --> 00:50:10,840 - ನಡಿ. ನಡಿ. - ಅಪ್ಪ? 509 00:50:14,090 --> 00:50:17,340 ಚಲಾಯಿಸು. ಚಲಾಯಿಸು. ಚಲಾಯಿಸು. ಚಲಾಯಿಸು. ಚಲಾಯಿಸು. 510 00:50:21,810 --> 00:50:24,730 ಟೆರ್ರಿ? ಟೆರ್ರಿ? 511 00:50:28,810 --> 00:50:31,520 - ಟೆರ್ರಿ? - ಹೋಗುತ್ತಿದ್ದೇವೆ. ಚಲಿಸುತ್ತಿದ್ದೇವೆ. 512 00:50:33,480 --> 00:50:35,900 - ಅಪ್ಪ, ಈಗ ಬರುತ್ತಿದ್ದೇವೆ. - ಟೆರ್ರಿ? ಟೆರ್ರಿ? 513 00:50:36,240 --> 00:50:37,950 ಒಳಬರುತ್ತಿದ್ದೇವೆ. ಟೆರ್ರಿ ಇಲ್ಲ. 514 00:50:39,820 --> 00:50:42,830 - ಬಿಡು ಅವನನ್ನು. ಡ್ಯಾರೆಲ್, ಬಿಡು ಅವನನ್ನು. - ಇಲ್ಲ. ಇಲ್ಲ, ರಿಕ್ಕಿ. 515 00:50:43,030 --> 00:50:45,200 - ದಯವಿಟ್ಟು. - ಚೆನ್ನಾಗಿದ್ದಾನೆ. ಮನೆಗೊಯ್ಯೋಣ. 516 00:51:04,270 --> 00:51:06,040 ಡ್ಯಾರೆಲ್. ಡ್ಯಾರೆಲ್, ಅವನ ಕಾಲು ಹಿಡಿ. 517 00:51:06,240 --> 00:51:08,640 ಅವನ ಕಾಲು ಹಿಡಿ, ಡ್ಯಾರೆಲ್. ಮನೆಗೆ ಒಯ್ಯಿ. 518 00:51:09,350 --> 00:51:11,190 ಅಪ್ಪ. ಅಪ್ಪ! 519 00:51:11,690 --> 00:51:14,110 ಅಪ್ಪ! ಏ, ಅಪ್ಪ! 520 00:51:16,690 --> 00:51:21,620 - ಅಯ್ಯೋ, ದೇವರೇ! ಎಲ್ಲಿ ಹೋಗಿದ್ರಿ? - ದರಿದ್ರ ರಾಕ್ಸಿ! ರಾಕ್ಸಿಯಿಂದಲೇ! 521 00:51:53,110 --> 00:51:54,020 ಮಾಡಬಲ್ಲಳು. 522 00:51:55,270 --> 00:51:58,620 ತುಂಬಾ ತಮಾಷೆ ಇತ್ತು. ನನಗೆ ತುಂಬಾ ಹಸಿವಾಗಿದೆ. 523 00:51:58,820 --> 00:52:00,570 ಈವ್. ಬಾ ಇಲ್ಲಿ. 524 00:52:11,790 --> 00:52:14,290 ಈವ್, ಪರಿಣಾಮಗಳಿರುತ್ತವೆ. 525 00:52:14,590 --> 00:52:19,300 ನನ್ನ ಜಾಗದಲ್ಲಿ ನೀನು ವಿದ್ಯುತ್ ಉಪಯೋಗಿಸುವಂತಿಲ್ಲ. ಈಗ ನೀನು ಹೋಗಬೇಕಾದ ಸಮಯ. 526 00:52:24,800 --> 00:52:27,890 ಇನ್ನು ಮುಂದೆ ಏನು ಮಾಡಬೇಕಂತ ನೀವು ನಮಗೆ ಹೇಳಬೇಕಿಲ್ಲ. 527 00:53:20,690 --> 00:53:24,110 ಸೌದಿ ಅರೇಬಿಯಾದಲ್ಲಿ, ಪ್ರಪಂಚದಲ್ಲಿರುವ ಎಲ್ಲಾ ಮಹಿಳೆಯರಿಗೂ, 528 00:53:24,530 --> 00:53:26,450 ಇದೊಂದು ಹೊಸ ಜೀವನದ ಆರಂಭ. 529 00:53:31,200 --> 00:53:35,790 ಹೊಸ ಸ್ವಾತಂತ್ರ್ಯಗಳು. ಹೊಸ ಸವಲತ್ತುಗಳು. ಹೊಸ ಸಾಮರ್ಥ್ಯಗಳು. 530 00:53:43,720 --> 00:53:46,260 ಹೊಸ ಶಕ್ತಿಯ ಉಪ-ಉತ್ಪನ್ನ. 531 00:53:52,100 --> 00:53:54,730 ಆದರೆ ಈ ವಿಮೋಚನೆಯೂ ಬೆಲೆ ತೆರಬೇಕಾಗಿಲ್ಲದೆ ಇಲ್ಲ. 532 00:54:01,030 --> 00:54:05,780 ಇದು ಪ್ರಕೃತಿಯ ನಿಯಮ, ಪ್ರತಿ ಕ್ರಿಯೆಗೂ ಒಂದು ಪ್ರತಿಕ್ರಿಯೆ ಇರುವುದು. 533 00:54:11,660 --> 00:54:14,250 ಆದರೆ ನಾವೆಲ್ಲರೂ ನಮ್ಮ ಪ್ರಕೃತಿಗಿಂತಲೂ ಉತ್ತಮವಾಗಿರಬೇಕು. 534 00:54:14,660 --> 00:54:18,250 ಸಮಸ್ತ ಮಾನವ ಜನಾಂಗದ ಸಮಾನತೆಗೆ ಬದ್ಧರಾದ ನಮ್ಮಂಥವರಿಗೆ, 535 00:54:19,000 --> 00:54:20,860 ಈ ಹೊಸ ಜೀವನದ ಆರಂಭದ ವೆಚ್ಚ 536 00:54:21,060 --> 00:54:24,170 ಕೈಮೀರಿ ಹೋಗಬಾರದು ಎಂಬುದು ನಮ್ಮ ಧ್ಯೇಯವಾಗಿರಬೇಕು. 537 00:54:24,920 --> 00:54:28,550 ನಮ್ಮಿಂದಾಗುತ್ತದೆ ಎಂದು ನಂಬುವೆ. ನಮ್ಮ ಅಂತರ್ಗತ ಒಳ್ಳೆಯತನವನ್ನು ನಾನು ನಂಬುವೆ. 538 00:54:29,850 --> 00:54:34,640 ಈ ಲೆಕ್ಕಾಚಾರವನ್ನು ಮೀರಿದ ಪ್ರಕಾಶಮಾನವಾದ ಪುನರ್ಜನ್ಮದಲ್ಲಿ ನನಗೆ ಭರವಸೆ ಇದೆ. 539 00:56:36,810 --> 00:56:38,880 ಮುಂದೆ... 540 00:56:39,070 --> 00:56:42,880 ನೀವು ಅದರ ಮುಂದೆ ಕಾಲಿಟ್ಟ ಕೂಡಲೇ ಅದರ ಪ್ರತಿನಿಧಿಯಾದಿರಿ. 541 00:56:43,080 --> 00:56:45,840 ದೇವರೇ. ಈಗ ನೀನು ಯಾರಂತಲೂ ನನಗೆ ಸರಿಯಾಗಿ ಗೊತ್ತಿಲ್ಲ. 542 00:56:46,040 --> 00:56:48,130 ಐದು ನಿಮಿಷದ ಜನಪ್ರಿಯತೆ ನಿನ್ನ ತಲೆಗೆ ಹತ್ತಿದೆ. 543 00:56:48,330 --> 00:56:51,100 ನನಗೆ ಅಡ್ಡಿ ಬಂದರೆ, ನಿನ್ನ ವೃತ್ತಿ ಜೀವನವನ್ನು ಮುಗಿಸುವೆ. 544 00:56:51,300 --> 00:56:54,030 ನೀವೇ ಖುದ್ದಾಗಿ ನೋಡಿದ್ರಿ. ಇದು ಹಿಂತಿರುಗಿಸಲಾಗದ್ದು. 545 00:56:54,280 --> 00:56:56,950 ಈ ಶಕ್ತಿ ಸತ್ಯವಾದದ್ದು. 546 00:56:57,620 --> 00:57:01,190 ಎಲ್ಲಾ ಹೆಂಗಸರಿಗೂ ಹೊರಡಲು ಹೇಳಿದರು. ನಿನ್ನನ್ನು ಇರಿಸಿಕೊಳ್ಳಬಹುದು ಎಂದರು. 547 00:57:01,390 --> 00:57:02,860 ನನಗೆ ನೂರು ಪೌಂಡ್ ತೂಕ ಇಳಿದಂತೆ, 548 00:57:03,060 --> 00:57:05,840 ನೂರು ಪಟ್ಟು ಬಲಶಾಲಿಯಂತೆ ಅನಿಸುತ್ತಿದೆ, ಇದು ನನ್ನಲ್ಲಿರೋಕೆ. 549 00:57:07,210 --> 00:57:08,700 ಕದಲಬೇಡ. 550 00:57:08,900 --> 00:57:10,670 ನೀವೆಲ್ಲರೂ, ಮುಚ್ಕೊಂಡು ಕೂತ್ಕೊಳ್ಳಿ! 551 00:57:11,590 --> 00:57:13,530 ಅನುವಾದಿಸಿದವರು : ಸುಜಿತ್ ವೆಂಕಟರಾಮಯ್ಯ 552 00:57:13,730 --> 00:57:15,680 ಉಪ ಶೀರ್ಷಿಕೆ ಅನುವಾದ: ವಿವೇಕ್