1 00:00:06,041 --> 00:00:07,041 {\an8}ಈ ಹಿಂದೆ 2 00:00:07,041 --> 00:00:08,375 {\an8}ಮೊರ್ಡೊರ್ ಗೆ ಸ್ವಾಗತ. 3 00:00:09,125 --> 00:00:10,916 ಆಡಾರ್ ಗೆ ವಿಧೇಯನಾಗಿರುತ್ತೀಯಾ? 4 00:00:13,541 --> 00:00:15,375 ನಮಗೆ ಭಯಪಡಲು ಯಾರೂ ಉಳಿದಿಲ್ಲ. 5 00:00:15,375 --> 00:00:17,458 ಒಬ್ಬರಿದ್ದಾರೆ. ಒಬ್ಬ ಪುರಾತನ ಮಾಂತ್ರಿಕ. 6 00:00:18,000 --> 00:00:20,625 ನನ್ನ ಜನರನ್ನು ಬಿಟ್ಟರೆ, ಎಲ್ಲಿ ಸಿಗುತ್ತಾನೆ ಅಂತ ಹೇಳುವೆ. 7 00:00:20,750 --> 00:00:22,083 ಆಗ ನೀವು ಅವನನ್ನು ನಾಶಪಡಿಸಿ. 8 00:00:27,083 --> 00:00:28,125 ಅಮ್ಮ. ಅಮ್ಮ. 9 00:00:32,375 --> 00:00:33,916 ಅಗ್ನಿಪರ್ವತವೊಂದು ಎಚ್ಚರಗೊಂಡಿತು. 10 00:00:34,041 --> 00:00:38,500 ಅದರಿಂದ ಹುಟ್ಟಿದ ಭೂಮಿಯ ಕಂಪನ ಭೂಮಿಯ ಆಳದೊಳಗಿನಿಂದ ಇಲ್ಲಿಯವರೆಗೂ ಹಬ್ಬಿ, 11 00:00:38,500 --> 00:00:41,083 ನಮ್ಮ ಸೂರ್ಯ-ಕಂಬಗಳು ಕುಸಿದವು. 12 00:00:41,083 --> 00:00:44,583 ಖಜದ್-ದುಮ್ ಸುತ್ತಲೂ ಕತ್ತಲೆಯ ಕೈ ಆವರಿಸಿದೆ. 13 00:00:44,583 --> 00:00:47,208 ನಮಗೆ ಬೆಟ್ಟಗಳ ಶಬ್ದ ಕೇಳಿಸುತ್ತಿಲ್ಲ. 14 00:00:47,208 --> 00:00:50,791 ಈ ಕ್ಷಣದಲ್ಲಿ, ಪೂರ್ತಿ ಮಧ್ಯ ಧರೆ ದುರಂತದ ಅಂಚಿನ ಮೇಲೆ ನಿಂತಿದೆ. 15 00:00:50,791 --> 00:00:53,750 ಬೆಳಕನ್ನು ಪುನಃಸ್ಥಾಪಿಸಲು ಕೊನೆಯ ಭರವಸೆ ಶಕ್ತಿಯ ಉಂಗುರಗಳು. 16 00:00:53,750 --> 00:00:55,583 ಇದು ಒಂದು ರೀತಿಯ ಆಹ್ವಾನ... 17 00:00:55,583 --> 00:00:58,291 ಕೆಲಬ್ರಿಮ್ಬೋರ್ ದೊರೆಯಿಂದ. 18 00:00:59,541 --> 00:01:02,291 ನ್ಯೂಮೆನೊರ್ ನ ದ್ವೀಪ ರಾಜ್ಯ. 19 00:01:02,791 --> 00:01:05,458 ಹಿಂದೊಮ್ಮೆ ಏಳು ದೃಷ್ಟಿ ಕಲ್ಗಳು ಇದ್ದವು. 20 00:01:05,458 --> 00:01:07,333 ಇದು ನನ್ನ ತಂದೆಗೆ ಬಳುವಳಿಯಾಗಿ ಬಂತು. 21 00:01:07,333 --> 00:01:11,625 ನಮ್ಮ ರಾಣಿ ರೀಜೆಂಟರ ರಕ್ಷಣೆಗೆ ಬದ್ಧರಾಗಲು ಯಾರು ತಯಾರಿದ್ದೀರಿ? 22 00:01:11,625 --> 00:01:12,666 ನಾನು ಬರುವೆ. 23 00:01:13,666 --> 00:01:15,333 - ನಾನು ಕೂಡ! - ನಾನು ಕೂಡ! 24 00:01:16,583 --> 00:01:18,291 - ಫರಝೋನ್! - ನಂಜೊತೆ ಬಾ. 25 00:01:18,291 --> 00:01:19,958 ಆತ ಇದನ್ನು ಯಾಕೆ ತಡೆಯಲಿಲ್ಲ? 26 00:01:19,958 --> 00:01:22,291 - ಆತ ಆಕೆಗೆ ನಿಷ್ಠನಿದ್ದಾನೆ. ಸರಿಯಾಗೋ... - ತಪ್ಪಾಗಿ. 27 00:01:22,291 --> 00:01:24,875 ಅಧಿಕಾರ ನಿನ್ನ ಸೋದರಸಂಬಂಧಿಯದು, ಜನ ನಿನ್ನ ಮಾತೇ ಕೇಳುವುದು. 28 00:01:24,875 --> 00:01:27,333 - ಅವರ ಸಹಾಯದೊಂದಿಗೆ ನೀನು... - ಏನು ಮಾಡಬಹುದು? 29 00:01:28,625 --> 00:01:29,666 ಪ್ರಭಾವ ಎತ್ತಿಹಿಡಿ. 30 00:01:33,416 --> 00:01:35,125 - ರಕ್ಷಣೆ ಪಡೆಯಿರಿ! - ಮಹಾರಾಣಿ! 31 00:01:35,791 --> 00:01:37,041 ಇಲ್ಲ! 32 00:01:38,791 --> 00:01:39,916 ಇಲ್ಲ! 33 00:01:42,916 --> 00:01:44,083 ಇಸಿಲ್ದುರ್! 34 00:01:44,750 --> 00:01:46,083 ನನ್ನ ಮಗ ಎಲ್ಲಿ? 35 00:01:47,541 --> 00:01:48,541 ಏನದು? 36 00:01:50,166 --> 00:01:51,458 ಏನು ಕಾಣುತ್ತಿದೆ? 37 00:03:16,625 --> 00:03:22,625 ದಿ ಲಾರ್ಡ್ ಆಫ್ ದಿ ರಿಂಗ್ಸ್ : ದಿ ರಿಂಗ್ಸ್ ಆಫ್ ಪವರ್ 38 00:03:39,041 --> 00:03:40,041 ಅವನನ್ನು ನನಗೆ ಕೊಡಿ. 39 00:03:45,625 --> 00:03:46,625 ಇಲ್ಲ! 40 00:03:47,666 --> 00:03:50,041 ನೀನು ಮನೆಗೆ ಹೋಗುತ್ತೀಯ. ಕೇಳಿಸ್ತಾ? 41 00:03:51,250 --> 00:03:52,708 ನೀನು ನಮ್ಮ ಜೊತೆ ಬರ್ತೀಯ. 42 00:04:00,041 --> 00:04:02,666 ದಯವಿಟ್ಟು, ಬೆರೆಕ್. 43 00:04:04,000 --> 00:04:06,583 - ದಯವಿಟ್ಟು. - ಅವನು ನಿಮ್ಮ ಮಾತು ಕೇಳಲ್ಲ. 44 00:04:08,375 --> 00:04:10,625 ಅವನು ನಮ್ಮ ಯಾರ ಮಾತನ್ನೂ ಕೇಳಲ್ಲ. 45 00:05:06,666 --> 00:05:08,916 ಭಯಪಡಬೇಡ, ನಾಲ್ಕು ಕಾಲೇ. 46 00:05:08,916 --> 00:05:12,791 ನಾವು ನಿನ್ನನ್ನು ತಿನ್ನುವುದಿಲ್ಲ... ಈಗಲೇ. 47 00:05:15,791 --> 00:05:17,166 ಹಾಂ, ಸಿಕ್ಕಿತು. 48 00:05:19,125 --> 00:05:21,125 ಇಲ್ಲ. ಈಗಲೇ ಬೇಡ. 49 00:05:25,791 --> 00:05:26,791 ಬನ್ನಿ! 50 00:05:35,208 --> 00:05:38,708 - ಇಲ್ಲ! ತಪ್ಪಿಸಿಕೊಳ್ಳುತ್ತಿದೆ! ಅದರ ಹಿಂದೆ! - ಇಲ್ಲ! ಅದು ಹೋಗಲಿ. 51 00:05:40,875 --> 00:05:43,041 ಅಲ್ಲಿ ಕಪ್ಪು ಅರಣ್ಯವಿದೆ. 52 00:05:44,166 --> 00:05:46,375 ಅಲ್ಲಿಂದ ಏನೂ ಜೀವಂತವಾಗಿ ಹೊರಬರಲ್ಲ. 53 00:06:53,791 --> 00:06:54,958 ಬೆರೆಕ್. 54 00:06:58,000 --> 00:06:59,000 ನನ್ನ ಪುಟ್ಟ. 55 00:08:06,208 --> 00:08:07,750 ಬೆರೆಕ್, ಹೋಗು! 56 00:09:32,958 --> 00:09:34,125 ಹೋಗು! 57 00:10:00,750 --> 00:10:02,541 {\an8}ನ್ಯೂಮೆನೊರ್ 58 00:10:02,541 --> 00:10:07,291 {\an8}ರಾಜನಾಗಿ ಯಾವಾಗಲೂ ನಿಷ್ಠಾವಂತರನ್ನು ರಕ್ಷಿಸುತ್ತಿದ್ದರು. ಅವರ ನೆನಪು ಕಾಡುತ್ತೆ. 59 00:10:08,166 --> 00:10:10,666 ಸತ್ತ ರಾಜರ ಬಗ್ಗೆ ಮುಕ್ತವಾಗಿ ಮಾತನಾಡುತ್ತೀರಿ, 60 00:10:10,666 --> 00:10:13,041 ಆದರೂ ನಿಮ್ಮ ಮಗನ ಹೆಸರನ್ನು ಹೇಳಲು ಹಿಂಜರಿಯುವಿರಿ. 61 00:10:16,291 --> 00:10:20,541 ನಿಮ್ಮನ್ನು ನೀವು ದೂಷಿಸಿಕೊಳ್ಳುವಿರಿ, ಆದರೆ ಅದು ಬೇಕಾಗಿಲ್ಲ. ನಿಜವಾದ ದೋಷ ಬೇರೆಯವರದ್ದು. 62 00:10:22,541 --> 00:10:23,958 ಏನು ಹೇಳಬೇಕು ಅಂತಿದ್ದೀಯ? 63 00:10:29,458 --> 00:10:34,083 ಮತ್ತೆ ಇದನ್ನು ತಿಳಿದಿರು, ನಮ್ಮ ದ್ವೀಪ ಪತನವಾಗುವುದು, ಇನ್ನೂ ಸಮಯವಿದೆ... 64 00:10:39,833 --> 00:10:40,833 ಏನಾಯಿತು? 65 00:11:19,208 --> 00:11:20,375 ರಾಣಿ ರೀಜೆಂಟ್. 66 00:11:21,208 --> 00:11:22,458 ನಾಯಕರೇ. 67 00:11:23,833 --> 00:11:25,208 ಏನು ಕಾಣಿಸುತ್ತಿದೆ? 68 00:11:28,291 --> 00:11:30,625 ಉತ್ತರದ ಗಣ್ಯರು ಬಂದಿದ್ದಾರೆ. 69 00:11:31,791 --> 00:11:35,500 ಲಾರ್ಡ್ ಬೆಲ್ಜಗಾರ್ ಗೌರವ ಸಲ್ಲಿಸಲು ಬಂದಿರಬಹುದು. 70 00:11:37,041 --> 00:11:39,916 ತಮ್ಮಲ್ಲಿ ಇಲ್ಲದ್ದನ್ನು ಯಾರೂ ಸಲ್ಲಿಸಲಾಗದು. 71 00:11:39,916 --> 00:11:43,000 ಫರಝೋನ್ ಕಿವಿ ಈ ಕಡೆ ಇದ್ಯೋ ಅಥ್ವಾ ಬೇರೆ ಕಡೆ ಇದ್ಯೋ? 72 00:11:44,750 --> 00:11:45,958 ಬೇರೆ ಕಡೆ . 73 00:11:56,125 --> 00:11:57,333 ರಾಣಿ ರೀಜೆಂಟ್? 74 00:11:59,000 --> 00:12:01,416 ಹೀಗೇನಾ ನಮ್ಮ ಹುತಾತ್ಮರ ಋಣ ತೀರಿಸುವುದು? 75 00:12:03,125 --> 00:12:04,916 - ಇದು ಕೇವಲ ಆರಂಭವಷ್ಟೇ-- - ಇಲ್ಲ! 76 00:12:07,000 --> 00:12:09,500 ಇರಿ! ಇರಿ. 77 00:12:15,166 --> 00:12:16,416 ಹೇಳಿ. 78 00:12:18,833 --> 00:12:20,166 ನೀವು ಯಾರನ್ನು ಕಳೆದುಕೊಂಡಿರಿ? 79 00:12:21,208 --> 00:12:22,208 ನನ್ನ ಮಗನನ್ನು. 80 00:13:03,458 --> 00:13:05,333 ನಿನ್ನ ತಂದೆಯ ಸೊತ್ತುಗಳೇ? 81 00:13:06,250 --> 00:13:07,875 ನೀನು ಬಂದಿದ್ದು ಕೇಳಿಸಲಿಲ್ಲ. 82 00:13:10,583 --> 00:13:12,250 ಸತ್ತವರ ವಸ್ತುಗಳು. 83 00:13:12,250 --> 00:13:15,833 ಈಗ, ಶಾಶ್ವತವಾಗಿ ಮುಚ್ಚಿರುವ ಬಾಗಿಲುಗಳಿಗೆ ಅವು ಪವಿತ್ರ ಕೀಲಿಕೈಗಳಾಗುತ್ತವೆ. 84 00:13:16,750 --> 00:13:18,375 ನನ್ನ ತಂದೆ ಸತ್ತಾಗ ನನಗೆ ನೆನಪಿದೆ. 85 00:13:19,166 --> 00:13:22,791 ಹಿಂದಿನ ರಾತ್ರಿ, ಆತ ಅರ್ಧ ಕುಡಿದು ಬಿಟ್ಟಿದ್ದ ದ್ರಾಕ್ಷಾರಸದ ಲೋಟವನ್ನು ನೋಡುತ್ತಾ. 86 00:13:22,791 --> 00:13:25,291 ಆ ಲೋಟವನ್ನು ಖಾಲಿ ಮಾಡುವುದು ದ್ರೋಹವೆನಿಸಿತು, 87 00:13:26,333 --> 00:13:28,583 ಆದರೆ ಅವರು ಒಳ್ಳೆಯ ದ್ರಾಕ್ಷಾರಸ ಪೋಲು ಮಾಡುವವರಲ್ಲ. 88 00:13:30,458 --> 00:13:31,541 ಹಾಗಾಗಿ ಅದನ್ನು ಕುಡಿದೆ. 89 00:13:32,041 --> 00:13:33,541 ಇಲ್ಲಿಗೆ ಯಾಕೆ ಬಂದೆ? 90 00:13:34,500 --> 00:13:39,166 ನಿನ್ನ ಬೆನ್ನ ಹಿಂದೆ ಏನು ಬಚ್ಚಿಡುತ್ತೀಯ ಅಂತ ಹೇಳು, ಆಮೇಲೆ ನಾನು ಹೇಳುವೆ. 91 00:13:48,416 --> 00:13:49,833 ಏನೂ ಇಲ್ಲ, ಫರಝೋನ್. 92 00:13:54,791 --> 00:13:56,333 ನಿನಗೆ ಆಯ್ಕೆ ಮಾಡುವ ಸಮಯ ಇದು. 93 00:13:58,125 --> 00:13:59,333 ನಿನ್ನ ನಿಲುವಂಗಿ. 94 00:14:03,708 --> 00:14:09,125 ನ್ಯೂಮೆನೊರ್ ಭವಿಷ್ಯಕ್ಕಾಗಿ ಕಡುಗೆಂಪಾ ಅಥವಾ ಅದರ ಚರಿತ್ರೆಗಾಗಿ ಬಿಳುಪಾ? 95 00:14:10,625 --> 00:14:11,791 ಸಂದರ್ಭವೇನು? 96 00:14:12,625 --> 00:14:14,041 ನಿನ್ನ ಪಟ್ಟಾಭಿಷೇಕ. 97 00:14:16,291 --> 00:14:18,416 ಸತ್ತವರಿಗಾಗಿ ಸಾಕಾಗುವಷ್ಟು ದುಃಖಿಸಿದ್ದೇವೆ. 98 00:14:18,958 --> 00:14:21,791 ಈಗಲಾದರೂ ಬದುಕಿರುವವರ ಪರ ಕಾಳಜಿ ವಹಿಸೋಣ. 99 00:14:22,916 --> 00:14:24,416 ನನ್ನ ತಂದೆ ಬಿಳುಪು ಧರಿಸಿದ್ದರು. 100 00:14:25,875 --> 00:14:27,791 ನನಗಷ್ಟೇ ನೆನಪಿರುವುದು. 101 00:14:27,791 --> 00:14:29,958 ಅದು, ಮತ್ತು ಒಂದು ಹದ್ದು. 102 00:14:29,958 --> 00:14:32,750 ಪಟ್ಟಾಭಿಷೇಕಕ್ಕೆ ಹದ್ದು ಬರುವುದು ಅಪರೂಪವೇ. 103 00:14:33,958 --> 00:14:39,625 ನಿನ್ನ ಪಟ್ಟಾಭಿಷೇಕಕ್ಕೆ ಅದು ಬಂದರೆ, ಅದನ್ನು ಶುಭಶಕುನ ಎನ್ನಬಹುದು. 104 00:14:41,208 --> 00:14:42,458 ಹಾಗಾದರೆ ಬಿಳುಪೇ. 105 00:14:43,166 --> 00:14:44,750 ನಾನೇನೋ ಕೆಂಪಿನ ಪರ. 106 00:14:45,791 --> 00:14:49,291 "ಸೂರ್ಯನಂತೆ, ಹೊಸ ರಾಜಾಳ್ವಿಕೆಯ ಉದಯ." 107 00:14:49,791 --> 00:14:53,333 ಹೊಸ ದಿನದಂದು ನೀನೊಬ್ಬ ಹೊಸ ರಾಣಿ ಎಂದು ಜನರಿಗೆ ತೋರಿಸುವೆ. 108 00:14:54,375 --> 00:14:56,458 ಅವರಿಗೆ ಬದಲಾವಣೆ ಬೇಕು. 109 00:14:56,458 --> 00:14:59,166 ಬಿಳುಪು. ಅದು ವಿನಮ್ರವಾಗಿರುತ್ತೆ. 110 00:15:05,000 --> 00:15:06,208 ನಿನ್ನಿಷ್ಟ. 111 00:15:14,916 --> 00:15:17,708 ಅವಳು ತನ್ನ ತಂದೆಯಂತೆಯೇ, ಎಂದಿಗೂ ಬದಲಾಗಲ್ಲ. 112 00:15:17,708 --> 00:15:21,083 ಅವಳು ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಅವಳು ಆಳ್ವಿಕೆಗೆ ಯೋಗ್ಯಳಲ್ಲ. 113 00:15:21,083 --> 00:15:22,916 ನಗುವುದೇಕೆ? ಇದು ಸತ್ಯ. 114 00:15:22,916 --> 00:15:26,750 ಇದು ಹೆಂಡದ ಮಾತು. ಅದರ ಧ್ವನಿಯನ್ನು ಕಡಿಮೆಗೊಳಿಸುವುದು ಒಳ್ಳೆಯದು. 115 00:15:26,750 --> 00:15:28,625 ಅದೇ, ಹುಡುಗನ ತಪ್ಪಿಲ್ಲ. 116 00:15:29,458 --> 00:15:31,333 ಅವಳ ಬದಲು ಆಳಲು ನೀನು ಆಯ್ಕೆಯಾಗಬೇಕಿತ್ತು. 117 00:15:31,333 --> 00:15:35,000 ಹೆಚ್ಚಿನ ಹಕ್ಕು ನಿನ್ನದೇ ಅನ್ನೋದು ಈ ನಾಡಿನ ಹೆಚ್ಚಿನ ಜನರ ನಂಬಿಕೆ. 118 00:15:35,000 --> 00:15:39,458 ಮಿರಿಯೆಲ್ ಳ ಯುದ್ಧೋನ್ಮಾದದ ನಂತರ, ಬಹಳ ಮಂದಿ ಅದನ್ನು ಮರುಪ್ರಸ್ತಾಪಿಸಲು ಸಿದ್ಧರಿದ್ದಾರೆ. 119 00:15:42,416 --> 00:15:45,291 ರಾಣಿಯನ್ನು ಬದಲಿಸಲು ಈ "ಬಹಳ ಮಂದಿ" ಸಾಕಾಗಲ್ಲ. 120 00:15:45,291 --> 00:15:46,500 ರಾಣಿ ರೀಜೆಂಟ್. 121 00:15:48,083 --> 00:15:49,333 ದೃಷ್ಟಿ ಇಲ್ಲದವಳು. 122 00:15:51,041 --> 00:15:55,166 ಆ "ಬಹಳ ಮಂದಿ"ಯನ್ನೇ "ಸಾಕಾಗುವಷ್ಟು" ಮಾಡಲು ಯಾರಿಗಾದರೂ ಗೊತ್ತಿದ್ದರೆ? 123 00:15:59,041 --> 00:16:01,875 ಯಾರಿಗಾದರೂ ಗೊತ್ತಿದ್ದರೂ, ಅದನ್ನೇಕೆ ಪ್ರಸ್ತಾಪಿಸಲಿಲ್ಲ? 124 00:16:04,250 --> 00:16:06,416 ಏನಾಗಬಹುದು ಎಂದು ಅವರು ಭಯಪಡಬಹುದು. 125 00:16:13,375 --> 00:16:15,791 ಈ ಮೇಜಿನ ಬಳಿ ಭಯಪಡಲು ಏನೂ ಇಲ್ಲ, ಮಗು. 126 00:16:25,916 --> 00:16:26,916 ಈಆರಿಯನ್? 127 00:16:29,916 --> 00:16:31,666 ಅದು ನೀನೇ ಅಂದುಕೊಂಡೆ. 128 00:16:31,666 --> 00:16:33,000 ವಲಂಡೀಲ್. 129 00:16:34,625 --> 00:16:36,375 ಗೊತ್ತಾ, ಗಿಲ್ಡ್ಸ್ ಜನ ನಗರದ ಆಕರ್ಷಣೀಯ 130 00:16:36,375 --> 00:16:38,375 ಭಾಗವನ್ನು ಇಷ್ಟಪಡುತ್ತಾರೆ ಅಂದುಕೊಂಡಿದ್ದೆ. 131 00:16:38,375 --> 00:16:40,500 ಓಲ್ಡ್ ಕ್ವಾರ್ಟರಲ್ಲಿ ಏನು ಮಾಡುತ್ತಿದ್ದೀರಾ? 132 00:16:40,500 --> 00:16:42,000 ಒಬ್ಬ ರಾಜನನ್ನು ಹೂಳಲು ಬಂದೆವು. 133 00:16:43,375 --> 00:16:45,625 ವಾಲಾರ್ ಅವರಿಗೆ ವಿಶ್ರಾಂತಿ ನೀಡಿ ಇರಿಸುತ್ತಾರೆ. 134 00:16:45,625 --> 00:16:47,458 ನಾನು ಅಲ್ಲಿರಲು ಇಷ್ಟಪಡಬೇಕಾಗಿತ್ತು. 135 00:16:47,458 --> 00:16:49,666 ಪಾಪ, ಸಾಮಾನ್ಯ ಸೈನಿಕರನ್ನು ಆಹ್ವಾನಿಸಿಲ್ಲ. 136 00:16:50,958 --> 00:16:53,458 ಅದರಲ್ಲೂ ಅವರು ಕೆಳವರ್ಗದ ಜನರಾಗಿದ್ದುಕೊಂಡು. 137 00:16:55,333 --> 00:16:58,000 ನನ್ನ ತಂದೆಗೆ ಅವಮಾನ ಮಾಡಿದೆಯಾ? 138 00:16:58,000 --> 00:16:59,958 ಇಲ್ಲ, ನಿನಗೆ ಅವಮಾನ ಮಾಡಿದೆ. 139 00:17:02,416 --> 00:17:05,000 ರಣರಂಗದಲ್ಲಿ ರಾಣಿಯೊಂದಿಗೆ ರಕ್ತ ಹರಿಸಿದೆ. 140 00:17:06,250 --> 00:17:09,083 ಜೀವಗಳನ್ನು ಉಳಿಸಲು ಆಕೆ ನರಕಕ್ಕೆ ಹೋಗಿದ್ದನ್ನು ನೋಡಿದೆ. 141 00:17:09,833 --> 00:17:12,833 ಅವಳ ಸೋದರನ ಜೀವ ಉಳಿಸುವುದಕ್ಕಾಗಿ. 142 00:17:16,166 --> 00:17:20,166 ಮತ್ತೊಮ್ಮೆ ರಾಣಿಯ ಬಗ್ಗೆ ಕೆಟ್ಟದಾಗಿ ಮಾತಾಡಿದರೆ, ನಷ್ಟ ಅನುಭವಿಸುವುದು ನೀನೇ. 143 00:17:21,375 --> 00:17:23,291 ನಾನು ಹೇಳಿದ್ದು ಸ್ಪಷ್ಟವಾಗಿದೆಯಾ? 144 00:17:26,000 --> 00:17:28,208 ಅಥವಾ ಬೇರೆ ರೀತಿಯಲ್ಲಿ ಇತ್ಯರ್ಥಗೊಳಿಸೋಣವೇ? 145 00:17:35,250 --> 00:17:37,666 ಇವತ್ತಿಗೆ ಸ್ಪಷ್ಟವಾಗಿದೆ. 146 00:17:48,166 --> 00:17:50,000 ಹಾಗೆಂದರೆ, ಇನ್ನಷ್ಟು ಹೆಂಡ ಕುಡಿಯಬಹುದು. 147 00:17:52,708 --> 00:17:55,791 ನೀನು ಏನು ಹೇಳಬೇಕಂತಿದ್ದೆ, ಈಆರಿಯನ್? 148 00:17:58,750 --> 00:18:00,875 ನನಗೇನೋ ಸಿಕ್ಕಿತು... 149 00:18:09,083 --> 00:18:11,166 ಏನೋ ರಹಸ್ಯವಾದದ್ದು. 150 00:18:19,708 --> 00:18:21,708 ಏನೋ ಅಪಾಯಕಾರಿಯಾದದ್ದು. 151 00:18:26,333 --> 00:18:28,083 ಏನೋ ನಿಷೇಧಿಸಲ್ಪಟ್ಟಿದ್ದು. 152 00:18:52,541 --> 00:18:55,625 ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ, ಮಹಾ ದೊರೆ. 153 00:18:56,458 --> 00:18:59,625 ಆದರೆ... ನಾವು ಇಲ್ಲಿ ಸುರಕ್ಷಿತವಾಗಿದ್ದೇವೆ. 154 00:19:01,041 --> 00:19:02,291 ನಮಗೊಂದು ಮನೆ ಇದೆ. 155 00:19:03,416 --> 00:19:05,416 ನಾವು ಮತ್ತೆ ಯುದ್ಧಕ್ಕೆ ಹೋಗಬೇಕೇ? 156 00:19:07,000 --> 00:19:12,000 ಸೌರೊನ್ ಸತ್ತಿದ್ದಾನೆ ಎಂದು ಹೇಳಿದ್ದಿರಿ. ಅವನು ಹಾಗೆಯೇ ಇರಲಿ. 157 00:19:13,666 --> 00:19:17,333 ಈ ಪ್ರಪಂಚದಲ್ಲಿರುವ ಅಪಾಯಗಳ ಬಗ್ಗೆ ತಿಳಿದುಕೊಳ್ಳುವುದು ಒಬ್ಬ ತಂದೆಯ ಜವಾಬ್ದಾರಿ. 158 00:19:17,333 --> 00:19:19,416 ತಂದೆಯನ್ನು ನಂಬುವುದು ಮಗನ ಜವಾಬ್ದಾರಿ. 159 00:19:19,416 --> 00:19:21,041 ನನ್ನನ್ನು ನಂಬು, ಮಗನೇ, 160 00:19:21,041 --> 00:19:24,333 ನಾವು ಎಂದಿಗೂ ನಿಜವಾಗಿ ಸುರಕ್ಷಿತವಾಗಿರಲ್ಲ ಎಂದು ನಾನು ನಿನಗೆ ಹೇಳುವಾಗ, 161 00:19:24,333 --> 00:19:27,791 ಅದು ಸೌರೊನ್ ಬದುಕಿಯೇ ಇಲ್ಲ ಎಂದು ಖಚಿತವಾಗುವವರೆಗೂ. 162 00:19:28,791 --> 00:19:31,083 ನೀವು ಬಯಸಿದಂತೆ, ಮಹಾ ದೊರೆ. 163 00:19:33,333 --> 00:19:34,333 ಹೋಗುತ್ತೀಯಾ, ಏನು? 164 00:20:18,541 --> 00:20:23,875 ಡಾಮ್ರೋಡ್. ಎರೆಡ್ ಮಿಥ್ರಿನ್ನ ಹಿಲ್ ಟ್ರೊಲ್. 165 00:20:23,875 --> 00:20:28,041 ಶಿಲಾ ದೈತ್ಯರ ಕೊಲೆಗಾರ. 166 00:20:28,041 --> 00:20:30,916 ಡ್ರ್ಯಾಗನ್ ಮೂಳೆಗಳ ಭಕ್ಷಕ. 167 00:20:31,750 --> 00:20:33,375 ಸ್ವಾಗತ. 168 00:20:44,333 --> 00:20:46,541 ನಿನಗೆ ನಮ್ಮ ಸಂದೇಶ ಸಿಕ್ಕಿರಬೇಕು. 169 00:20:50,791 --> 00:20:54,083 ಸೌರೊನ್ ಎಲ್ಲಿದ್ದಾನೆ? 170 00:21:02,791 --> 00:21:05,375 ಸ್ವಾಗತ. ಪ್ರಯಾಣ ಮಾಡಿದ್ದಕ್ಕಾಗಿ ಧನ್ಯವಾದಗಳು. 171 00:21:06,250 --> 00:21:08,791 ನಿಮ್ಮ ತೊಂದರೆಗಳನ್ನು ಇಲ್ಲಿ ಮರೆಮಾಚಬೇಕಿಲ್ಲ. 172 00:21:08,791 --> 00:21:11,000 ಅವರಿಂದ ಯಾವುದೇ ಲಾಭ ಪಡೆಯುವ ಉದ್ದೇಶ ನಮಗಿಲ್ಲ, 173 00:21:11,000 --> 00:21:13,458 ಕೇವಲ ಸಹಾಯ ಮಾಡಲಿಕ್ಕೆ. 174 00:21:14,166 --> 00:21:16,041 ನೀವು ಒಮ್ಮೆ ನಮಗೆ ಮಾಡಿದಂತೆ. 175 00:21:16,041 --> 00:21:19,833 ನೀನು ಯಾವ ರೀತಿಯ ಸಹಾಯ ಕೊಡಬಲ್ಲೆ ಎನ್ನುವೆ? 176 00:21:21,666 --> 00:21:22,875 ಉಂಗುರಗಳು. 177 00:21:23,708 --> 00:21:26,666 ಮಧ್ಯ ಧರೆಯ ಅತ್ಯಂತ ಶಕ್ತಿಯುತ ಡ್ವಾರ್ಫ್-ದೊರೆಗಳಿಗೆ ತಲಾ ಒಂದೊಂದು. 178 00:21:27,916 --> 00:21:30,833 ಒಡವೆಗಳ ವಿನಿಮಯಕ್ಕಾಗಿ ಇಲ್ಲಿಗೆ ಕರೆತಂದೆಯಾ? 179 00:21:32,291 --> 00:21:36,541 ಈ ಉಂಗುರಗಳು ಯಾವುದೇ ಡ್ವಾರ್ಫ್, ಮನುಷ್ಯ, ಅಥವಾ ಎಲ್ಫ್ ಇದುವರೆಗೂ 180 00:21:36,541 --> 00:21:39,666 ತಯಾರಿಸಲಾದ ಶಕ್ತಿಯನ್ನೂ ಮೀರಿದ್ದು. 181 00:21:43,375 --> 00:21:45,666 ಇವು ಶಕ್ತಿಯ ಉಂಗುರಗಳಾಗಲಿವೆ. 182 00:21:49,083 --> 00:21:51,166 ನಿಮ್ಮ ಪರ್ವತವನ್ನು ಗುಣಪಡಿಸುವ ಶಕ್ತಿ. 183 00:21:52,708 --> 00:21:55,416 ನಮ್ಮ ಮಹಾ ವೃಕ್ಷವನ್ನ ಗುಣಪಡಿಸಿದಂತೆಯೇ. 184 00:21:57,791 --> 00:21:58,958 ಎಲ್ರೊಂಡ್... 185 00:21:59,708 --> 00:22:01,083 ಮೀಥ್ರಿಲ್? 186 00:22:02,250 --> 00:22:04,291 ಮೀಥ್ರಿಲ್ ನಮ್ಮ ಅದೃಷ್ಟವನ್ನು ತಿರುಗಿಸಿದೆ. 187 00:22:05,583 --> 00:22:07,416 ಅದು ನಿಮಗೂ ಅದನ್ನೇ ಮಾಡಬಹುದೆಂದು ನಂಬುವೆ. 188 00:22:09,125 --> 00:22:11,583 ಬಹುಶಃ, ಮಧ್ಯ ಧರೆಯ ಎಲ್ಲಾ ಜನರಿಗೂ. 189 00:22:12,791 --> 00:22:17,583 ನಾವು ನಿಮಗೆ ಸ್ಥಿರವಾದ ಪೂರೈಕೆಯನ್ನು ಒದಗಿಸಿದರೆ, ಅದು ಅದಕ್ಕೆ ಸಮಾನವೇ? 190 00:22:18,208 --> 00:22:22,541 ಮೀಥ್ರಿಲ್, ಉಂಗುರಗಳಿಗಾಗಿ. ಹೌದು. 191 00:22:22,541 --> 00:22:25,083 ಉದಾರ ಕೊಡುಗೆ, ಲಾರ್ಡ್ ಕೆಲಬ್ರಿಮ್ಬೋರ್, 192 00:22:25,083 --> 00:22:27,500 ಆದರೆ ಅದನ್ನು ನಮ್ಮ ರಾಜನ ಬಳಿ ಏಕೆ ಒಯ್ಯಬಾರದು? 193 00:22:27,500 --> 00:22:31,416 ಹಿರಿಯ ಡ್ಯುರಿನ್ ಹೊರಗಿನ ಸಹಾಯ ಪಡೆಯಲು 194 00:22:31,416 --> 00:22:33,666 ಯಾವಾಗಲೂ ಹಿಂಜರಿಯುತ್ತಾರೆ. 195 00:22:33,666 --> 00:22:38,416 ಆದರೆ ನಮ್ಮ ಪ್ರಸ್ತಾಪವನ್ನು ಆತನ ಬಳಿ ಅವರ ಕಡೆಯವರೇ 196 00:22:38,416 --> 00:22:40,041 ತಗೊಂಡು ಹೋದರೆ... 197 00:22:40,041 --> 00:22:43,333 ನನ್ನ ತಂದೆ ಮತ್ತು ನಾನು ಪರಸ್ಪರ ಮಾತನಾಡುತ್ತಿಲ್ಲ. 198 00:22:43,333 --> 00:22:44,250 ಡ್ಯುರಿನ್ ಮಾತು-- 199 00:22:44,250 --> 00:22:46,291 ಒಬ್ಬ ಒರ್ಕನ್ನು ಸೂರ್ಯ-ಸ್ನಾನಕ್ಕೆ ಬೇಗ 200 00:22:46,291 --> 00:22:49,625 ಒಪ್ಪಿಸಬಹುದೇನೋ, ಆದರೆ ನಮ್ಮಿಬ್ಬರನ್ನು ಒಂದು ಕೋಣೆಯಲ್ಲಿ ಸೇರಿಸಲಾರೆ. 201 00:22:49,625 --> 00:22:52,208 ಕ್ಷಮಿಸು, ನನ್ನಿಂದ ಪ್ರಯೋಜನವಾಗಲ್ಲ. 202 00:22:52,208 --> 00:22:54,416 ನಿಮಗೆ ಸಹಾಯ ಮಾಡಲು ಇಲ್ಲಿಗೆ ಕರೆಸಿದೆವು. 203 00:22:58,291 --> 00:23:01,125 ನಿಮ್ಮ ತಂದೆಗೆ ರಾಜ್ಯವನ್ನು ಉಳಿಸಿಕೊಳ್ಳಲು ದಾರಿ ಕಲ್ಪಿಸುವುದು 204 00:23:01,625 --> 00:23:04,041 ಅವರ ಗೌರವ ಗಳಿಸುವ ಮಾರ್ಗವಾಗಿರಬಹುದು. 205 00:23:06,166 --> 00:23:08,000 ಬಹುಶಃ, ನಿನ್ನ ಪಿತ್ರಾರ್ಜಿತ ಆಸ್ತಿ ಕೂಡ. 206 00:23:08,000 --> 00:23:11,458 ಕ್ಷಮಿಸಿ, ಅಸಲಿಗೆ ನೀವು ಯಾರು? 207 00:23:11,458 --> 00:23:13,083 ಹೌದು, ನನ್ನನ್ನು ಕ್ಷಮಿಸಿ. ಇದು-- 208 00:23:13,083 --> 00:23:16,333 ಒಬ್ಬ ಮಿತ್ರ. ಎಲ್ಫ್ ಗಳಿಗೆ. 209 00:23:17,166 --> 00:23:19,625 ಡ್ವಾರ್ವ್ಸ್ ಗೆ ಸಹ. ಬೇರೇನಿಲ್ಲ. 210 00:23:21,291 --> 00:23:24,416 ಹಾಗೋ. ಮತ್ತೆ ಎಲ್ರೊಂಡ್ ಎಲ್ಲಿ? 211 00:23:24,416 --> 00:23:27,291 ಲಿಂಡೊನ್ ಪುನಃಸ್ಥಾಪನೆಗೆ ಆತನ ಸಂಪೂರ್ಣ ಅಗತ್ಯವಿದೆ. 212 00:23:27,791 --> 00:23:29,166 ಈಗ ಇದೆಯಾ? 213 00:23:31,000 --> 00:23:34,666 ನಾನು ಭರವಸೆ ಕೊಡುವೆ, ಹೆರಾಲ್ಡ್ ಎಲ್ರೊಂಡ್ ತನ್ನ ಡ್ವಾರ್ಫ್ ಮಿತ್ರರಿಗೆ ಸಹಾಯ 214 00:23:34,666 --> 00:23:36,791 ಮಾಡುವುದಲ್ಲದೆ ಬೇರೆ ಆಲೋಚನೆ ಇಲ್ಲ ಅಂದರು. 215 00:23:36,791 --> 00:23:38,375 ನಿಮ್ಮ ಬಗ್ಗೆ ಅಭಿಮಾನದ ಮಾತಾಡಿದರು. 216 00:23:39,875 --> 00:23:41,416 ತಮಾಷೆಯಾಗಿದೆ. 217 00:23:41,416 --> 00:23:45,250 ನಿಮ್ಮ ಬಗ್ಗೆ ಎಂದಿಗೂ ಹೇಳಿಲ್ಲ. ಲಾರ್ಡ್... 218 00:23:45,250 --> 00:23:46,750 ಅನ್ನಟಾರ್. 219 00:23:49,583 --> 00:23:53,041 ಡ್ವಾರ್ವ್ಸ್ ಪೈಕಿ ನೀವೇ ಬುದ್ಧಿವಂತರು ಎಂದು ಎಲ್ರೊಂಡ್ ಹೇಳಿದರು. 220 00:23:54,250 --> 00:23:58,791 ಅವರು ನಿಜ ಹೇಳಿದರಾ, ಅಥವಾ ನಾವು ಬೇರೆ ಯಾರೊಂದಿಗಾದರೂ ವ್ಯವಹರಿಸಬೇಕಾ? 221 00:24:01,791 --> 00:24:04,583 ದೊರೆಗಳೇ, ನೀವು ನಮಗೆ ಪರಿಗಣಿಸಲು ಹೆಚ್ಚೇ ಕೊಟ್ಟಿದ್ದೀರಿ. 222 00:24:04,583 --> 00:24:07,958 ಆಲೋಚಿಸಲು ನಮಗೊಂದು ಕ್ಷಣ ಕಾಲಾವಕಾಶ ಕೊಡುವಿರಾ? 223 00:24:07,958 --> 00:24:10,583 - ಅದು ಆಗಲ್ಲ-- - ಖಂಡಿತ! 224 00:24:12,541 --> 00:24:14,375 ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ. 225 00:24:18,791 --> 00:24:22,208 ಏನು ಯೋಚಿಸುತ್ತಿದ್ದೆ? ಜಗಳ ಮಾಡಲು ನೋಡುತ್ತಿದ್ದೆಯಾ? 226 00:24:22,208 --> 00:24:24,375 ಆ ಅನ್ನಟಾರ್ ಯಾರೇ ಆಗಿದ್ದರೂ, 227 00:24:24,375 --> 00:24:26,458 ಎಲ್ರೊಂಡ್ ಯಾರಂತ ಅವನಿಗೆ ಗೊತ್ತೇ ಇಲ್ಲ. 228 00:24:26,458 --> 00:24:27,625 ನಿನಗೆ ಹೇಗೆ ಗೊತ್ತು? 229 00:24:27,625 --> 00:24:30,125 ಎಲ್ರೊಂಡ್ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಲ್ಲ. 230 00:24:30,125 --> 00:24:33,000 ನಿನಗೆ ಸ್ವಲ್ಪವೂ ಸಮಾಧಾನವಾಗಿಲ್ಲವೇ? 231 00:24:34,583 --> 00:24:37,916 ಹೌದು, ಆದರೆ ಮಾಯದ ಉಂಗುರಗಳಾ? 232 00:24:38,875 --> 00:24:41,500 ನಿನಗೆ ಇದಾವುದೂ ವಿಚಿತ್ರ ಅನಿಸುತ್ತಿಲ್ಲವೇ? 233 00:24:41,500 --> 00:24:43,333 ಅದನ್ನು ನಿನ್ನ ತಂದೆ ನಿರ್ಧರಿಸಬೇಕು. 234 00:24:44,375 --> 00:24:47,541 ಅವರ ಕಿವಿಗೆ ಬೀಳದ ಪ್ರಸ್ತಾವನೆಯ ಬಗ್ಗೆ ನಿರ್ಧರಿಸುವುದು ಕಷ್ಟವೇ. 235 00:24:47,541 --> 00:24:49,291 ಇದಕ್ಕೇನಾ ಅದು? 236 00:24:49,916 --> 00:24:51,458 ಹೌದು, ತಾನೆ? 237 00:24:51,458 --> 00:24:54,750 ಬೇಕಾದರೆ ನಮ್ಮ ಇಡೀ ಬೆಟ್ಟ ಸುಟ್ಟು ಕೊಳೆತರೂ ಪರವಾಗಿಲ್ಲ, 238 00:24:54,750 --> 00:24:56,583 ನೀನು ಮಾತ್ರ ಕ್ಷಮೆ ಕೇಳಲ್ಲ. 239 00:24:56,583 --> 00:25:00,833 ತಪ್ಪೊಪ್ಪಿಕೊಳ್ಳುವ ಬದಲು ನಮ್ಮ ಕುಟುಂಬಕ್ಕೆ ಬಸವನಹುಳು ತಿನ್ನಿಸುವೆ-- 240 00:25:00,833 --> 00:25:03,166 ನಾನು ತಪ್ಪು ಮಾಡಿಲ್ಲ. 241 00:25:03,166 --> 00:25:04,583 ನಾನು ಒಪ್ಪುತ್ತೇನೆ. 242 00:25:05,666 --> 00:25:07,291 ಆದರೆ ಈಗ ತಪ್ಪು ಮಾಡಿದ್ದೀಯ. 243 00:25:08,458 --> 00:25:11,791 ಅವು ಮಾಯದ ಕಿವಿಯೋಲೆಗಳಾದರೂ ಚಿಂತೆ ಇಲ್ಲ. 244 00:25:11,791 --> 00:25:16,458 ಅಲ್ಲಿ ಪರಿಹಾರದ ಸಣ್ಣ ಭರವಸೆಯಾದರೂ ಇರಲಿ, ಅದೆಷ್ಟೇ ದೂರ ಇರಲಿ, 245 00:25:16,458 --> 00:25:18,458 ನಮ್ಮ ರಾಜನಿಗೆ ಅದರ ಬಗ್ಗೆ ತಿಳಿಯಬೇಕು. 246 00:25:19,333 --> 00:25:24,083 ಈ ಸುದ್ದಿಯನ್ನು ನಿನ್ನ ತಂದೆಗೆ ನೀನಾದರೂ ತಿಳಿಸು, ಇಲ್ಲಾ ನಾನು ತಿಳಿಸುವೆ. 247 00:25:29,416 --> 00:25:31,833 ಖಜದ್-ದುಮ್ ನಲ್ಲಿ ಒಂದು ಮಾತಿದೆ, 248 00:25:31,833 --> 00:25:34,875 "ನಿಧಾನವಾಗಿ ತೊಟ್ಟಿಕ್ಕುತ್ತಾ ಬಂಡೆಯನ್ನೂ ಸೀಳಬಹುದಂತೆ." 249 00:25:37,583 --> 00:25:39,208 ಹಾಗಾಗಿ ಅವರಿಗೆ ಸಮಯ ಕೊಡು. 250 00:25:41,875 --> 00:25:43,833 ನಮ್ಮಲ್ಲೀಗ ಇಲ್ಲದಿರೋದು ಸಮಯವೇ. 251 00:25:45,125 --> 00:25:47,375 ನಿಮ್ಮ ಮಹಾ ದೊರೆಗೆ ಗೊತ್ತಾದರೆ... 252 00:25:51,250 --> 00:25:52,875 ಮಹಾ ದೊರೆಯ ಬಗ್ಗೆ ಏನು? 253 00:25:55,166 --> 00:25:56,750 ಇಲ್ಲ, ನಾನು ಹೇಳಬಾರದು. 254 00:25:57,458 --> 00:26:00,791 ಇಲ್ಲ. ಏನು ಹೇಳು? ನೇರವಾಗಿ ಮಾತನಾಡು. 255 00:26:02,291 --> 00:26:06,791 ನಿಮ್ಮ ಮಹಾ ದೊರೆಯ ಪ್ರಕಾರ ಡ್ವಾರ್ವ್ಸ್ ಈ ಶಕ್ತಿಗೆ ಯೋಗ್ಯರಲ್ಲ. 256 00:26:10,375 --> 00:26:14,166 ಅಲ್ಲದೆ, ಯಾವುದೇ ಉಂಗುರಗಳನ್ನು ತಯಾರಿಕೆಗೆ ನಿಷೇಧ ಹೇರಿದ್ದಾರೆ. 257 00:26:16,916 --> 00:26:19,333 ನಾನಿಲ್ಲಿದ್ದೇನೆ ಎಂಬುದೂ ಅವರಿಗೆ ಗೊತ್ತಿಲ್ಲ. 258 00:26:25,208 --> 00:26:30,375 ಸರಿ. ನನ್ನ ಕ್ಷೇತ್ರದಲ್ಲಿ ನಾನೇನು ಮಾಡುತ್ತೇನೆ ಅನ್ನೋದು ಅವರಿಗೆ ಯಾಕೆ ಬೇಕು? 259 00:26:30,375 --> 00:26:32,166 - ಕೆಲಬ್ರಿಮ್ಬೋರ್-- - ಇಲ್ಲ! 260 00:26:33,583 --> 00:26:36,125 ಲೆಕ್ಕವಿಲ್ಲದಷ್ಟು ಜೀವಗಳು ಅಪಾಯದಲ್ಲಿವೆ. 261 00:26:36,125 --> 00:26:40,750 ಯಾರಿಗೆ ಸಹಾಯ ಮಾಡುವುದು ಸೂಕ್ತ ಎಂದು ಪದ ಪೋಣಿಸಿ, ಅವರಿಗೆ ಮನವರಿಕೆ ಮಾಡುವಷ್ಟು ಸಮಯವಿಲ್ಲ. 262 00:26:42,375 --> 00:26:45,583 ಅಲ್ಲದೆ, ಆದಷ್ಟು ಬೇಗ, ಗಿಲ್-ಗಲಾಡ್ ಸತ್ಯವನ್ನು ತಿಳಿದುಕೊಳ್ಳುತ್ತಾರೆ. 263 00:26:47,500 --> 00:26:48,666 ಅವರಿಗೆ ಗೊತ್ತಾಗದಿದ್ದರೆ? 264 00:26:52,541 --> 00:26:53,958 ಏನು ಮಾಡುತ್ತಿರುವೆ? 265 00:26:56,750 --> 00:27:02,000 ಆ ಮೂರರ ಪರಿಣಾಮಕಾರಿತ್ವದ ಬಗ್ಗೆ ಮಹಾ ದೊರೆಯನ್ನು ಅಭಿನಂದಿಸಿ 266 00:27:03,166 --> 00:27:06,166 ಕುಲುಮೆಯನ್ನು ಮುಚ್ಚುತ್ತಿದ್ದೇನೆ ಎಂದು ಹೇಳುತ್ತಿದ್ದೇನೆ. 267 00:27:07,541 --> 00:27:10,541 ಆದಷ್ಟು ಬೇಗ ಲಿಂಡೊನ್ ನಲ್ಲಿ ಅವರೊಂದಿಗೆ ಸೇರುವ ಭರವಸೆಯಲ್ಲಿ. 268 00:27:17,333 --> 00:27:19,083 ನಿನ್ನ ಮಹಾ ದೊರೆಗೆ ಸುಳ್ಳು ಹೇಳುವೆಯಾ? 269 00:27:23,000 --> 00:27:25,833 ನಮ್ಮ ಕೆಲಸ ಮುಗಿಸಲು ಜಾಗ ಕಲ್ಪಿಸುತ್ತೇನೆ. 270 00:27:27,583 --> 00:27:31,083 ಇದಕ್ಕಾಗಿ ತಯಾರಾಗುತ್ತಾ ಒಂದು ಯುಗವನ್ನೇ ಕಳೆದಿದ್ದೇನೆ. 271 00:27:32,041 --> 00:27:33,708 ಶಿಷ್ಯನಾಗಿದ್ದೆ, ಅಧ್ಯಯನ ಮಾಡಿದೆ, 272 00:27:33,708 --> 00:27:35,625 ನನ್ನ ಕಲೆಯ ಉತ್ತುಂಗವನ್ನು ತಲುಪಿದ್ದೇನೆ. 273 00:27:38,583 --> 00:27:40,708 ಇದು... ಇದು ನನ್ನ ಕ್ಷಣ. 274 00:27:45,041 --> 00:27:46,875 ಈಗ, ಆತ ಅದನ್ನು ಕಸಿಯಲಾರ. 275 00:30:36,083 --> 00:30:38,333 ಕ್ಷಮಿಸು, ಕ್ಷಮಿಸು, ಕ್ಷಮಿಸು! ನನ್ನನ್ನು ಕ್ಷಮಿಸು. 276 00:30:38,333 --> 00:30:40,125 ನಿನ್ನನ್ನು ಒರ್ಕ್ ಅಂದುಕೊಂಡೆ! 277 00:30:49,291 --> 00:30:51,166 ಪರವಾಗಿಲ್ಲ. ನೋಯುತ್ತಿಲ್ಲ. 278 00:30:51,875 --> 00:30:54,958 ನೋಯುತ್ತಿಲ್ಲವಾ? ಖಂಡಿತ ನೋಯುತ್ತೆ, ನಾನು ನಿನಗೆ ತೊಡೆಗೆ ಇರಿದೆ! 279 00:30:54,958 --> 00:30:56,833 ಕೆಟ್ಟದ್ದಾಗಿರಬಹುದಿತ್ತು. 280 00:30:56,833 --> 00:30:59,416 - ಇರು, ಎಳೆದು ತೆಗೆಯುವೆ. - ಇಲ್ಲ, ಬೇಡ-- 281 00:31:00,541 --> 00:31:02,166 - ಅದನ್ನು ಒಳಗಡೆಯೇ ಬಿಡಬೇಕು! - ಹೌದಾ? 282 00:31:02,166 --> 00:31:04,166 ಹೌದು! ಇರಿದಾಗ, ಅದನ್ನು ಒಳಗಡೆಯೇ ಬಿಡಬೇಕು. 283 00:31:04,166 --> 00:31:06,666 - ನನಗೆ ಹಿಂದೆ ಯಾರೂ ಇರಿದಿಲ್ಲ! - ನನಗೂ ಅಷ್ಟೇ! 284 00:31:10,291 --> 00:31:11,666 ಖಂಡಿತ ನೋಯುತ್ತಿಲ್ಲವಾ? 285 00:31:11,666 --> 00:31:13,208 ಇಲ್ಲ, ಈಗ ನೋಯುತ್ತಿದೆ. 286 00:31:13,208 --> 00:31:14,666 ಕ್ಷಮಿಸು. ನಾನು... 287 00:31:16,333 --> 00:31:17,416 ತಗೋ. 288 00:31:18,625 --> 00:31:20,625 ಇಲ್ಲ, ನಿಲ್ಲಿಸು. ನಾನೇ ಮಾಡುತ್ತೇನೆ. 289 00:31:25,083 --> 00:31:26,291 ನನಗೆ ಬಿಡು. 290 00:31:37,916 --> 00:31:39,083 ನಾನು ಎಸ್ತ್ರಿಡ್. 291 00:31:40,416 --> 00:31:41,833 ಇಸಿಲ್ದುರ್. 292 00:31:42,875 --> 00:31:46,083 ನೀವು ಸಮುದ್ರ-ಜನರು. ಅಂಚಿನ ಗೆರೆಯ ಬಳಿ ಹೊರಟಿದ್ದೆಯಾ? 293 00:31:47,916 --> 00:31:50,291 ನಮ್ಮ ಶಿಬಿರದ ಬಳಿ ಬದುಕುಳಿದವರು ಕಾಯುತ್ತಿರುತ್ತಾರೆ. 294 00:31:50,291 --> 00:31:51,833 ನನ್ನ ತಂದೆ ಕೂಡ. 295 00:31:54,750 --> 00:31:56,875 ಅವರು ಹೊರಟುಬಿಟ್ಟಿರಬಹುದು. 296 00:31:58,541 --> 00:32:00,250 ನಿನಗೆ ನನ್ನ ತಂದೆಯ ಬಗ್ಗೆ ಗೊತ್ತಿಲ್ಲ. 297 00:32:06,666 --> 00:32:08,666 ಈಗಾಗಲೇ ನೀನಲ್ಲಿಗೆ ಹೋಗಿದ್ದೀಯ, ಅಲ್ವಾ? 298 00:32:10,208 --> 00:32:11,875 ನಾನೂ ಯಾರನ್ನೋ ಹುಡುಕುತ್ತಿದ್ದೆ. 299 00:32:14,125 --> 00:32:16,416 ಗೊರಸಿನ ಗುರುತು ಮತ್ತು ಮಣ್ಣು ಬಿಟ್ಟರೆ ಏನೂ ಇಲ್ಲ. 300 00:32:22,708 --> 00:32:24,500 ಆದರೆ... ನನಗೆ ಇದು ಸಿಕ್ಕಿತು. 301 00:32:27,250 --> 00:32:30,125 ತಗೋ. ಇದರಲ್ಲಿ ದಾರಿಯ ಗುರುತಿದೆ. 302 00:32:33,333 --> 00:32:34,500 "ಪೆಲಾರ್ಗೀರ್." 303 00:32:34,500 --> 00:32:38,500 ಖಂಡಿತ. ಅಪ್ಪ ಬಿಟ್ಟು ಹೋಗಲಿಲ್ಲ, ಎಲ್ಲರನ್ನೂ ಅಲ್ಲಿಗೆ ಕರೆದೊಯ್ದರು. 304 00:32:39,250 --> 00:32:40,750 ಅದೃಷ್ಟವಿದ್ದರೆ, ನಿಮ್ಮ ಜನರನ್ನೂ. 305 00:33:04,875 --> 00:33:10,875 {\an8}ಪೆಲಾರ್ಗೀರ್ ಹಳೆಯ ನ್ಯೂಮೆನೊರ್ ವಸಾಹತು 306 00:33:17,916 --> 00:33:19,500 ಬಂದರಿನಲ್ಲಿ ಹಡಗುಗಳು ಇರಲಿಲ್ಲ. 307 00:33:20,375 --> 00:33:21,375 ಭರವಸೆ ಇಟ್ಟುಕೋ. 308 00:33:22,458 --> 00:33:24,666 ಅಲ್ಲಿ ಯಾರು ಸಿಗಬಹುದೆಂದು ಹೇಳಲಾಗದು. 309 00:33:25,541 --> 00:33:27,166 ನಿನ್ನ ಕುಟುಂಬದವರು ಸಿಗಬಹುದಾ? 310 00:33:29,583 --> 00:33:31,000 ನನ್ನ ಭಾವಿ ಪತಿ. 311 00:33:43,875 --> 00:33:45,166 ಬೇಡ. 312 00:33:52,500 --> 00:33:55,291 - ಏನಾಯಿತು? - ಒರ್ಕ್ಸ್. 313 00:33:58,083 --> 00:34:00,958 ಪೆಲಾರ್ಗೀರ್ ಗೆ ಹೋಗುತ್ತಿದ್ದಾಗ ನನ್ನ ಮೇಲೆ ದಾಳಿ ಮಾಡಿದರು. 314 00:34:00,958 --> 00:34:03,875 - ಎಲ್ಲಾ ಕಿತ್ತುಕೊಂಡರು. - ಪ್ರಯಾಣ ಮಾಡೋಕಾಗುತ್ತಾ? 315 00:34:05,041 --> 00:34:06,375 ನನ್ನ ಸ್ಥಿತಿ ನೋಡು. 316 00:34:12,791 --> 00:34:14,291 ನಾವು ಸಾಗುತ್ತಲೇ ಇರಬೇಕು. 317 00:34:14,791 --> 00:34:16,916 ಆತನಿಗೆ ತಿನ್ನೋಕಾದರೂ ಕೊಟ್ಟು ಹೋಗೋಣ. 318 00:34:37,000 --> 00:34:38,250 ಎಸ್ತ್ರಿಡ್, ಹೋಗು! 319 00:34:43,166 --> 00:34:44,291 ಹಿಡಿದುಕೋ! 320 00:34:53,416 --> 00:34:54,416 ಬೆರೆಕ್! 321 00:34:57,750 --> 00:34:59,708 ನೀನು ಆ ಹುಡುಗಿಯ ಮಾತು ಕೇಳಬೇಕಿತ್ತು. 322 00:35:05,166 --> 00:35:08,291 ಹೋಗು! ಕುದುರೆಯನ್ನು ತಾ. ಹತ್ತು. ಹೋಗು! ಹೋಗೋಣ. 323 00:35:11,333 --> 00:35:12,375 ಕಾಪಾಡಿ! 324 00:35:17,833 --> 00:35:21,791 ನಡಿ. ಕೆಳಗೆ ಇಳಿ. ಬಾ. ಹೋಗೋಣ. ಬನ್ನಿ. ಬನ್ನಿ. 325 00:35:50,333 --> 00:35:51,625 ಧನ್ಯವಾದ. 326 00:35:53,000 --> 00:35:56,083 ನಾನು ಇಸಿಲ್ದುರ್. ನೆನಪಿದೆಯಾ? 327 00:35:57,166 --> 00:35:59,500 ಎಲ್ಫ್ ನೆನಪುಗಳು ಮರೆಯಾಗಲ್ಲ. 328 00:36:05,791 --> 00:36:09,083 ಈ ಕಾಡಿನಲ್ಲಿ ನಮಗಿಂತ ಹೆಚ್ಚು ಕಾಡುಜನ ಇದ್ದರು. 329 00:36:12,875 --> 00:36:15,708 ನನ್ನ ಕುದುರೆ. ನಾನು ಅದನ್ನು ಬಿಡಲಾರೆ. 330 00:36:15,708 --> 00:36:18,875 ನಿನಗೇನು ಸೂಕ್ತವೋ ಅದನ್ನೇ ಮಾಡು. 331 00:36:18,875 --> 00:36:20,625 ನನಗೆ ನನ್ನದೇ ಕೆಲಸಗಳಿವೆ. 332 00:36:21,833 --> 00:36:23,333 ಪೆಲಾರ್ಗೀರ್ ನಲ್ಲಿ. 333 00:36:24,083 --> 00:36:25,416 ಏನು ಕೆಲಸಗಳು? 334 00:38:53,291 --> 00:38:56,583 ನಾರ್ವಿ, ನಾರ್ವಿ! ರಾಜನಿಗೆ ಇದರ ಬಗ್ಗೆ ಹೇಳು... 335 00:38:56,583 --> 00:39:01,083 ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ. ಸರಿ. 336 00:39:02,000 --> 00:39:04,041 ಸರಿ, ನಮ್ಮ ಕೈಲಾದದ್ದು ಮಾಡುತ್ತೇವೆ. 337 00:39:04,041 --> 00:39:05,791 ನನಗೆ ಗೊತ್ತು, ನನಗೆ ಗೊತ್ತು. 338 00:39:05,791 --> 00:39:08,708 ನಾರ್ವಿ, ಮಕ್ಕಳು ಹಸಿದಿದ್ದಾರೆಂದು ರಾಜನಿಗೆ ಗೊತ್ತಾ? 339 00:39:08,708 --> 00:39:09,791 ತಾಳ್ಮೆಯಿಂದಿರಿ. 340 00:39:09,791 --> 00:39:10,958 ನಾರ್ವಿ, ಬಾ. 341 00:39:10,958 --> 00:39:12,625 ನಿಜ ಹೇಳು, ನಾರ್ವಿ. 342 00:39:12,625 --> 00:39:14,625 ಈಗ ರಾಜನೊಂದಿಗೆ ಮಾತನಾಡುತ್ತಿದ್ದೇನೆ. 343 00:39:18,708 --> 00:39:20,833 ನಮ್ಮ ಪರವಾಗಿ ರಾಜನೊಂದಿಗೆ ಮಾತನಾಡು. 344 00:39:21,833 --> 00:39:22,833 ನಾರ್ವಿ. 345 00:39:24,583 --> 00:39:28,166 ಪ್ರಭು. ಆಹಾರ ವ್ಯಾಪಾರಿಗಳು ಹೊರಗಿದ್ದಾರೆ. 346 00:39:30,041 --> 00:39:33,333 ರಾಜ್ಯದ ಧಾನ್ಯದ ಕಣಜ ತೆರೆಯಲು ನಿಮಗೆ ಮನವಿ ಮಾಡಲಿದ್ದಾರೆ. 347 00:39:35,166 --> 00:39:36,958 ಕಣಜ ಇನ್ನೂ ಎಷ್ಟು ಕಾಲ ಬರಲಿದೆ? 348 00:39:37,958 --> 00:39:40,916 ಹೆಚ್ಚೆಂದರೆ... ಮೂರು ತಿಂಗಳು. 349 00:39:43,083 --> 00:39:44,166 ಅವರನ್ನು ಒಳಗೆ ಕಳುಹಿಸು. 350 00:39:45,291 --> 00:39:46,500 ಅಪ್ಪಣೆ. 351 00:39:47,208 --> 00:39:48,208 ನೀನು ಹೋಗಬಹುದು. 352 00:40:37,000 --> 00:40:42,750 ಕೆಲಬ್ರಿಮ್ಬೋರ್ ಪ್ರಕಾರ ಈ ಉಂಗುರಗಳಿಂದ ನಮ್ಮ ನಡುವಿನ ಬಿಕ್ಕಟ್ಟು ಪರಿಹರಿಸುವ ಶಕ್ತಿ ಸಿಗಬಹುದು. 353 00:40:44,666 --> 00:40:50,625 ಒಬ್ಬ ಡ್ವಾರ್ಫ್ ಆಗಿ ಅವನ ಪ್ರಸ್ತಾಪವನ್ನು ನಿಮಗೆ ತಿಳಿಸುವುದು ನನ್ನ ಕರ್ತವ್ಯವೆಂದುಕೊಂಡೆ. 354 00:40:54,333 --> 00:40:56,250 ನೀನು ಹೇಳಲು ಬಂದದ್ದು ಇಷ್ಟೇನಾ? 355 00:40:57,541 --> 00:40:58,875 ಇಲ್ಲ. 356 00:41:02,041 --> 00:41:03,250 ಮತ್ತೇನು? 357 00:41:03,250 --> 00:41:04,791 ನಾನು ನಿಮ್ಮ ಮಗ ಎಂದು. 358 00:41:07,958 --> 00:41:11,666 ನಾನು ನಿಮ್ಮಂತೆ ಕಠಿಣ, ನಿಮ್ಮಂತೆ ಹಠಮಾರಿ. 359 00:41:13,583 --> 00:41:16,458 ಗರ್ವದ ಕವಚ ತೊಟ್ಟವನು. ಮತ್ತು... 360 00:41:20,666 --> 00:41:22,083 ನಾನು ತಪ್ಪು ಮಾಡಿದೆ. 361 00:41:26,875 --> 00:41:29,083 ನಾನು ನಿಮಗೆ ಅಗೌರವ ತೋರಿದ್ದು ತಪ್ಪು. 362 00:41:31,083 --> 00:41:32,458 ಮತ್ತು... 363 00:41:34,166 --> 00:41:35,583 ನನ್ನನ್ನು ಕ್ಷಮಿಸಿ. 364 00:41:40,833 --> 00:41:42,250 ಕೆಟ್ಟದಾಗಿ ಕಾಣುತ್ತಿದ್ದೀಯ. 365 00:41:48,000 --> 00:41:50,125 ಗಣಿಗಾರರ ಮುಷ್ಟಿಗಳು ಗಡುಸಾಗಿರುತ್ತವೆ. 366 00:41:52,166 --> 00:41:54,000 ಅವರ ಹೊಡೆತಗಳು ಗಟ್ಟಿಯಾಗಿ ಬೀಳುತ್ತವೆ. 367 00:41:56,166 --> 00:41:57,958 ನಿನ್ನ ಮಕ್ಕಳು ಬೆಳೆಯುವವರೆಗೆ ತಡಿ. 368 00:42:05,958 --> 00:42:07,458 ಅಪ್ಪ... 369 00:42:09,958 --> 00:42:13,666 ಎರೆಗಿಯೊನ್ ನಲ್ಲಿರೋ ಈ ಶಕ್ತಿ, ನನಗೆ ಅದರ ಮೇಲೆ ನಂಬಿಕೆ ಇಲ್ಲ. 370 00:42:16,708 --> 00:42:18,291 ನೀವು ಒಮ್ಮೆ ಹೇಳಿದ್ದಿರಿ, 371 00:42:19,041 --> 00:42:23,333 ಎಲ್ಫ್ ಗಳ ಹಣೆಬರಹವನ್ನು ನಮಗಿಂತ ಬುದ್ದಿವಂತರು ಯಾರೋ ನಿರ್ಧರಿಸಿದ್ದಾರೆ ಅಂತ. 372 00:42:24,416 --> 00:42:27,375 ಆ ಹಣೆಬರಹವನ್ನು ಬದಲಾಯಿಸುವುದು, ಸಾವಿಗೆ ಮೋಸ ಮಾಡಲೆತ್ನಿಸುವುದು, 373 00:42:28,583 --> 00:42:31,208 ಇನ್ನೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು. 374 00:42:35,041 --> 00:42:36,458 ನಾನು ಯೋಚಿಸುತ್ತಿರುತ್ತೇನೆ... 375 00:42:39,541 --> 00:42:41,541 ಒಂದು ವೇಳೆ ನೀವು ಸರಿಯಾಗಿದ್ದರೆ? 376 00:42:49,833 --> 00:42:51,958 ಇದನ್ನು ಮಾಡಲು ನಿನ್ನ ತಾಯಿ ಹೇಳಿಕೊಟ್ಟರಾ? 377 00:42:54,750 --> 00:42:56,041 ಏನಾಯಿತು? 378 00:42:57,250 --> 00:42:58,875 ಏನಾಯ್ತು ಅನ್ಸುತ್ತೆ? 379 00:43:00,625 --> 00:43:06,625 ನಾನು ಸೋತೆ. ಆಡಾರ್ ನ ತಡೆಯಲು ವಿಫಲನಾದೆ. ಅವಳನ್ನು ಕಾಪಾಡಲು ವಿಫಲನಾದೆ. 380 00:43:07,833 --> 00:43:10,625 ಅವಳು ಗುಣವಾಗುತ್ತಿದ್ದಾಳೆ ಅಂದುಕೊಂಡಿದ್ದೆ. 381 00:43:10,625 --> 00:43:16,125 ಒರ್ಕ್ ಬಾಣದ ನಂಜು ಮನುಷ್ಯನ ಮಾಂಸವನ್ನು ಸುಲಭವಾಗಿ ಬಿಟ್ಟುಹೋಗಲ್ಲ. 382 00:43:23,791 --> 00:43:25,541 ನಿನ್ನ ನೋಡಿ ಖುಷಿಯಾಯಿತು, ಇಸಿಲ್ದುರ್. 383 00:43:26,250 --> 00:43:28,833 ಬೆಂಕಿಯಲ್ಲಿ ಮಲಗಿ ಇಷ್ಟು ದೂರ ಬಂದವರು ತುಂಬಾ ಕಡಿಮೆ, 384 00:43:29,666 --> 00:43:31,875 ಆಡಾರ್ ಚಿಹ್ನೆ ಪಡೆದವರನ್ನು ಹೊರತುಪಡಿಸಿ. 385 00:43:34,583 --> 00:43:37,000 ನಿನ್ನ ತಂದೆ ಜೊತೆ ನನ್ನ ನೆಮ್ಮದಿ ಹಂಚಿಕೊಳ್ಳಬೇಕಿತ್ತು. 386 00:43:41,166 --> 00:43:43,291 ಅವರು ನಿನ್ನನ್ನು ತೊರೆಯಲಿಲ್ಲ. 387 00:43:46,750 --> 00:43:48,583 ನ್ಯೂಮೆನೊರ್ ಹಿಂತಿರುಗುತ್ತದೆ. 388 00:43:49,625 --> 00:43:51,750 ನಿನ್ನ ಕುಟುಂಬವು ಮತ್ತೆ ಪೂರ್ಣಗೊಳ್ಳುತ್ತದೆ. 389 00:44:01,083 --> 00:44:02,875 ನೀವು ಇಲ್ಲಿರೋದು ಈ ಜನರ ಅದೃಷ್ಟ. 390 00:44:07,000 --> 00:44:08,583 ಈ ಗ್ರಾಮಕ್ಕೆ ವೈದ್ಯರು ಬೇಕು. 391 00:44:11,458 --> 00:44:13,541 ಅವರ ವೈದ್ಯೆ ಚಿತೆಯ ಮೇಲೆ ಸುಟ್ಟುಹೋದಳು. 392 00:44:18,166 --> 00:44:19,750 ಬೇಲೇರಿಯಾಂಡ್ ಬಗ್ಗೆ ಏನು ಗೊತ್ತು? 393 00:44:21,250 --> 00:44:23,125 ಎಲ್ಫ್-ನಗರ, ಅಲ್ಲವೇ? 394 00:44:24,125 --> 00:44:25,958 ಸಂಪೂರ್ಣ ಎಲ್ಫ್-ರಾಜ್ಯ. 395 00:44:31,083 --> 00:44:32,500 ನಾನು ಹುಟ್ಟಿದ್ದು ಅಲ್ಲೇ. 396 00:44:35,250 --> 00:44:37,000 ಈಗ, ಅದು ಅಲೆಗಳ ಅಡಿಯಲ್ಲಿದೆ. 397 00:44:41,583 --> 00:44:45,500 ಅದರ ಪತನದ ನಂತರ, ನನಗೆ ತುಂಬಾ ಕೋಪ ಬಂತು. 398 00:44:46,000 --> 00:44:47,416 ಮೋರ್ಗೋಥ್ ಮೇಲೆ. 399 00:44:47,416 --> 00:44:51,041 ಆದರೆ ಹೆಚ್ಚಿನ ಕೋಪ ನನ್ನ ಮೇಲೆಯೇ ಇತ್ತು. 400 00:44:57,958 --> 00:45:02,791 ಅದು ಎಂದಿಗೂ ತೀರದಂತಹ ದಾಹ, ಥಿಯೋ. 401 00:45:03,750 --> 00:45:06,583 ಕೊನೆಯಲ್ಲಿ ನಿನ್ನನ್ನು ಕುಡಿದು ಬರಿದು ಮಾಡಿ ಹೋಗುತ್ತೆ. 402 00:45:07,375 --> 00:45:10,000 ಸರಿ, ಹಾಂ. ಹೋಗಿ ಅದೇ ಸಮಯಕ್ಕೆ ಅದನ್ನು ಮಾಡು, ಹಾಂ. 403 00:45:19,083 --> 00:45:21,083 ಅಷ್ಟು ವರ್ಷ ನೀ ನಮ್ಮನ್ನ ಕಾಯ್ತಿದ್ದಾಗ... 404 00:45:22,458 --> 00:45:24,500 ನನ್ನ ತಂದೆ ನಿನಗೆ ಗೊತ್ತಿದ್ರಾ? 405 00:45:24,500 --> 00:45:27,250 ಇಲ್ಲ. ಗೊತ್ತಿರಲಿಲ್ಲ. 406 00:45:28,416 --> 00:45:29,750 ನನಗೂ ಅಷ್ಟೇ. 407 00:45:31,083 --> 00:45:35,208 ಆದರೆ ನನಗೆ ಇಷ್ಟು ಗೊತ್ತು, ಆತ ನೀನಲ್ಲ. 408 00:45:37,458 --> 00:45:41,083 ನೀನು ನನಗೆ ಏನೇ ಆಗಿದ್ದರೂ, ಅದೆಲ್ಲವೂ ಈಗ ಬೂದಿಯಾಗಿದೆ. 409 00:45:43,041 --> 00:45:47,166 ಹಾಗಾಗಿ ನನ್ನ ಪಾಲಿಗೆ, ನಾವು ಮತ್ತೆ ಮಾತನಾಡುವ ಅಗತ್ಯವಿಲ್ಲ. 410 00:45:56,750 --> 00:45:58,541 ಇನ್ನಷ್ಟು ಸೌದೆ ತಗೊಂಡು ಬಾ, ಹುಡುಗ. 411 00:45:58,541 --> 00:46:00,333 ಹೌದು, ಅಲ್ಲಿ ಆ ರಾಶಿಯಿಂದ. ಹೌದು. 412 00:46:16,375 --> 00:46:18,041 ಇದು ಹಳೆ ನ್ಯೂಮೆನೊರದ್ದು. 413 00:46:18,833 --> 00:46:22,458 ಏನು ಕಾರಂಜಿಯೋ. ಒಂದು ಹನಿಯೂ ಜಿನುಗಲ್ಲ. 414 00:46:22,458 --> 00:46:26,333 ಅದು ಕಾರಂಜಿ ಅಲ್ಲ. ಅದೊಂದು ನಾಲೆ. 415 00:46:26,333 --> 00:46:28,833 ನಿಮ್ಮ ಮನೆಗಳಿಗೆ ನೀರು ಪೂರೈಸುತ್ತೆ. 416 00:46:30,416 --> 00:46:32,500 ಮನುಷ್ಯರು ಇಂಥವನ್ನು ನಿರ್ಮಿಸುವುದಿಲ್ಲ. 417 00:46:33,083 --> 00:46:36,333 ನ್ಯೂಮೆನೊರಲ್ಲಿ ಮಾಡಬಹುದು. ನೀನು ನೋಡಬೇಕು. 418 00:46:37,583 --> 00:46:40,125 ಅಷ್ಟೆಲ್ಲಾ ವೈಭವವಿದ್ದರೆ, ಯಾಕೆ ಬಿಟ್ಟು ಬಂದೆ? 419 00:46:41,083 --> 00:46:43,500 ಮಧ್ಯ ಧರೆಯಲ್ಲಿ ದೊಡ್ಡ ವಿಷಯಗಳಿವೆ ಎಂದು ಕೇಳಿದೆ. 420 00:46:50,083 --> 00:46:51,916 ನಿನಗೆ ನಿನ್ನ ಕುದುರೆ ವಾಪಸ್ ಬೇಕಾ? 421 00:46:53,833 --> 00:46:55,000 ಅದು ಎಲ್ಲಿದೆ ಗೊತ್ತಾ? 422 00:46:56,875 --> 00:46:59,833 ಇಲ್ಲೇ ಸಿಗು. ಈ ರಾತ್ರಿ. ಚಂದ್ರ ಹುಟ್ಟುವಾಗ. 423 00:47:01,750 --> 00:47:03,208 ಕತ್ತಿಯನ್ನು ತಾ. 424 00:47:13,541 --> 00:47:15,083 ಸುಟ್ಟುಕೊಳ್ಳಬೇಡ. 425 00:47:19,041 --> 00:47:20,875 ನಿನ್ನ ಭಾವಿಪತಿಯಿಂದ ಏನಾದರೂ ಸುದ್ದಿ? 426 00:47:22,791 --> 00:47:23,791 ಇಲ್ಲ. 427 00:47:26,458 --> 00:47:31,458 ಅವನು ಬರ್ತಾನೆ. ಅವನಿಗೆ ನಿನ್ನಲ್ಲಿ ಅರ್ಧದಷ್ಟು ಬಲವಿದ್ದರೂ, ಖಂಡಿತಾ ಬರ್ತಾನೆ. 428 00:47:35,416 --> 00:47:37,708 ನಾನು ನೀನಂದುಕೊಂಡಷ್ಟು ಬಲಶಾಲಿಯಲ್ಲ. 429 00:47:42,833 --> 00:47:45,833 ಅದು ಕಷ್ಟವೇ, ನನ್ನನ್ನು ದೂಷಿಸಿಕೊಳ್ಳದೆ ಇರುವುದು. 430 00:47:47,583 --> 00:47:48,833 ಯಾವುದಕ್ಕಾಗಿ? 431 00:47:50,166 --> 00:47:51,625 ಜೀವಂತವಾಗಿರುವುದಕ್ಕೆ. 432 00:47:54,416 --> 00:47:59,000 ಬದುಕುವುದಕ್ಕೆ. ಅನೇಕ ಇತರರು ಮಾಡದಿದ್ದಾಗ. 433 00:48:05,000 --> 00:48:07,500 ನನ್ನ ತಾಯಿಯನ್ನು ಕಳೆದುಕೊಂಡಾಗ ನನಗೆ ಹತ್ತು ವರ್ಷ. 434 00:48:11,250 --> 00:48:13,291 ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಈಜಿದೆ. 435 00:48:16,250 --> 00:48:18,000 ಸುಳಿಯಲ್ಲಿ ಸಿಕ್ಕಿಹಾಕಿಕೊಂಡೆ. 436 00:48:21,750 --> 00:48:23,333 ಆಕೆ ಮುಳುಗಿದಳು. 437 00:48:26,541 --> 00:48:28,166 ನನ್ನ ಜೀವ ಉಳಿಸಿ. 438 00:48:32,000 --> 00:48:33,625 ನನ್ನ ಅಮ್ಮ ಹೋದ ನಂತರ-- 439 00:48:38,583 --> 00:48:42,583 ಈಗ ಆಕೆಗೆ ಹೇಗಿರಬಹುದು ಅಂತ ಯೋಚಿಸುತ್ತಿರುತ್ತೇನೆ. 440 00:48:46,291 --> 00:48:48,500 ಕೆಲವೊಮ್ಮೆ, ನನ್ನಮ್ಮ ಕನಸಿನಲ್ಲಿ ಕಾಣುತ್ತಾಳೆ. 441 00:48:55,708 --> 00:48:58,125 ನೀನು ಅದರೊಂದಿಗೆ ರಾಜಿಯಾದಂತಿದ್ದೀಯ. 442 00:48:58,875 --> 00:49:00,041 ಇಲ್ಲ. 443 00:49:02,125 --> 00:49:06,625 ನಿಜ ಏನಂದರೆ, ನಾನು ನಿನಗೆ ಈಗ ಹೇಳಿದ್ದು, 444 00:49:08,500 --> 00:49:10,416 ನನ್ನ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. 445 00:49:12,875 --> 00:49:14,708 ಆಕೆ ಮುಳುಗಿದಳು ಎಂದಷ್ಟೇ ಹೇಳಿದೆ. 446 00:49:19,416 --> 00:49:21,416 ಅದು ನನ್ನ ತಪ್ಪು ಎಂದು ಯಾರಿಗೂ ತಿಳಿದಿಲ್ಲ. 447 00:49:26,625 --> 00:49:28,375 ಅಂದಿನಿಂದ, ಜವಾಬ್ದಾರಿ ತಗೊಂಡೆ. 448 00:49:31,916 --> 00:49:34,625 ಏನಾದರೂ ವಿಶೇಷವಾದದ್ದನ್ನು ಮಾಡೋಕೆ. 449 00:49:35,500 --> 00:49:36,958 ಏನಾದರೂ ವಿಶೇಷವಾದದ್ದು. 450 00:49:41,916 --> 00:49:44,291 ಆಕೆ ಮಾಡಿದ್ದನ್ನು ಗಳಿಸಲು ಒಂದು ದಾರಿ ಹುಡುಕುವುದು. 451 00:49:50,708 --> 00:49:54,083 ನೀನು ಅಂಥದ್ದನ್ನು ಸಂಪಾದಿಸಬಹುದಾ ಅಂತ ನನಗೆ ಗೊತ್ತಿಲ್ಲ. 452 00:49:54,583 --> 00:49:57,916 ನೀನು ಅದನ್ನು ಉಡುಗೊರೆಯಾಗಿ ಸ್ವೀಕರಿಸಬೇಕು ಅಷ್ಟೇ. 453 00:49:58,541 --> 00:50:01,791 ನಿನಗೆ ಅದನ್ನು ಮುಕ್ತವಾಗಿ ಕೊಟ್ಟಳು, ಯಾಕೆಂದರೆ ನೀನು ಆಕೆಯ ಪಾಲಿಗೆ ಅಮೂಲ್ಯ. 454 00:50:10,500 --> 00:50:11,833 ಇಸಿಲ್ದುರ್. 455 00:51:09,666 --> 00:51:11,041 ಇದರಲ್ಲಿ ಮಾಂಸವೇ ಇಲ್ಲ. 456 00:51:11,041 --> 00:51:14,750 ಹಾಂ. ನಾನು ಉಳಿಸಿಕೊಳ್ಳಬೇಕಾಯಿತು. ಕಾಡಿನಲ್ಲೂ ಏನೂ ಉಳಿದಿಲ್ಲ. 457 00:51:14,750 --> 00:51:18,750 - ಈಗಂತೂ ಬಲೆಗಳು ಖಾಲಿಯೇ ಇರುತ್ತಿವೆ. - ಹದಗೆಡುತ್ತಿದೆ, ಅಲ್ವಾ? 458 00:51:21,250 --> 00:51:22,791 - ಇದು ನಮ್ಮ ಹೊಟ್ಟೆ ತುಂಬಲ್ಲ. - ಹಾಂ. 459 00:51:22,791 --> 00:51:25,250 ನಿನಗೆ ಚಳಿಯೇ ಕಾಡೋದು, ಅಲ್ವಾ? 460 00:51:25,250 --> 00:51:27,666 ನಮ್ಮಲ್ಲಿರೋ ಸೌದೆ ಸಾಕಾಗಲ್ಲ ಮತ್ತು ನಂಗೊತ್ತು... 461 00:51:27,666 --> 00:51:30,750 ಕತ್ಬರ್ಟ್ ಈಗ ಹೇಳುತ್ತಿದ್ದ, ನನಗನಿಸುತ್ತೆ, ಚೆನ್ನಾಗಿರೋದು ಸಿಕ್ಕರೆ, 462 00:51:30,750 --> 00:51:32,333 ನಮ್ಮ ಮೇಲೆ ಮಳೆ ಸುರಿಯಲು ಬಿಡಬೇಡ. 463 00:51:32,333 --> 00:51:33,416 ತುಂಬಾ ಚಳಿ. 464 00:51:33,416 --> 00:51:35,875 ಸಾಕು ಅದು. ನಾವು ಇವತ್ತೆಲ್ಲಾ ತಿಂದಿಲ್ಲ. 465 00:51:35,875 --> 00:51:37,916 ಹಾಗಾದರೆ ಈ ಸಲ ನಮ್ಮ ಆರೋಗ್ಯ ಕೆಡಬೇಕಾ? 466 00:51:39,458 --> 00:51:41,208 ಭಯಂಕರ ಚಳಿ. 467 00:51:46,583 --> 00:51:49,666 ಹೇಗಿದೆ ಎಂದರೆ, ಇಲಿಗಳಿಗೂ ತಿನ್ನಲು ಏನೂ ಇಲ್ಲದಂತಿದೆ. 468 00:51:54,916 --> 00:51:57,458 - ಸಮೀಪಿಸುತ್ತಿದ್ದೇವೆ. - ಸರಿಯೋ, ಹುಡುಗ. 469 00:52:02,875 --> 00:52:03,958 ಅಲ್ಲಿ ಯಾರೋ ಇದ್ದಾರೆ. 470 00:52:05,291 --> 00:52:09,375 ನಾವು ಕದ್ದ ಕುದುರೆಗಳಷ್ಟೇ. ಮತ್ತೆ ಅವುಗಳನ್ನು ಶಾಂತಗೊಳಿಸುವೆ. 471 00:52:18,208 --> 00:52:19,458 ಸ್ವಲ್ಪ ಬೆಂಕಿ ಕೊಡು? 472 00:52:25,958 --> 00:52:28,875 ಈ ಕತ್ತಲಲ್ಲಿ ಏನೋ ಮಾಡ್ತಿದ್ದೀಯಾ, ಹುಡುಗ? 473 00:52:29,375 --> 00:52:30,708 ಅಮ್ಮನನ್ನು ಕಳೆದುಕೊಂಡೆಯಾ? 474 00:52:34,125 --> 00:52:35,416 ನಾನು ನಿಮ್ಮಲ್ಲಿ ಒಬ್ಬ. 475 00:52:39,125 --> 00:52:40,375 ಆಡಾರ್ ಗೆ ಸೇವೆಗೈಯುವೆ. 476 00:52:49,250 --> 00:52:50,958 ಇದು ಆಡಾರ್ ಲಾಂಛನವಲ್ಲ. 477 00:52:50,958 --> 00:52:54,125 ನೀವು ಹೇಳಿಕೊಳ್ಳುವುದಕ್ಕಿಂತ ಹೆಚ್ಚಿನ ಸೇವೆಯನ್ನೇ ಆತನಿಗೆ ಮಾಡಿದ್ದೇನೆ. 478 00:52:54,833 --> 00:52:55,916 ಪ್ರಯತ್ನಿಸಿ ನೋಡು. 479 00:53:02,375 --> 00:53:06,416 ನೋಡು, ತಿಂದುಂಡು ಎಷ್ಟು ಗಟ್ಟಿಯಾಗಿದ್ದಾನಂತ. ಇವನು ಪೆಲಾರ್ಗೀರ್ ನಿಂದ ಬಂದಿರಬೇಕು. 480 00:53:06,416 --> 00:53:10,208 ನಮ್ಮ ಮೇಲೆ ದಾಳಿ ಮಾಡಲು ಬಂದೆಯಾ? ನಿನ್ನ ಜನ ಬೇರೆಯವರಿಗೆ ಮಾಡಿದಂತೆ? 481 00:53:10,208 --> 00:53:11,500 ನಾವು ದಾಳಿ ಮಾಡಿಲ್ಲ. 482 00:53:11,500 --> 00:53:13,375 ಮೂರು ಬಿಡಾರಗಳ ಮೇಲೆ ದಾಳಿ ಮಾಡಿದಿರಿ. 483 00:53:15,541 --> 00:53:16,916 ಅವನನ್ನು ಹಿಡಿದುಕೊಳ್ಳಿ! 484 00:53:21,375 --> 00:53:22,458 ಇಲ್ಲ! 485 00:53:25,708 --> 00:53:26,791 ಇದು ಹೊಂಚುದಾಳಿ! 486 00:53:36,375 --> 00:53:37,375 ಕಾಪಾಡಿ! 487 00:53:48,500 --> 00:53:49,500 ಇಸಿಲ್ದುರ್! 488 00:53:51,708 --> 00:53:54,625 ಥಿಯೋ! ಥಿಯೋ! 489 00:55:10,750 --> 00:55:12,166 ಸುಳ್ಳಿನ ರಾಣಿ! 490 00:55:15,666 --> 00:55:17,541 ಇವಳು ಆಳಲು ಅನರ್ಹಳು! 491 00:55:17,541 --> 00:55:22,083 ಈ ಸಮಾರಂಭದಲ್ಲಿ ಯಾರ ಧ್ವನಿಯೂ ಅಲ್ಲದೆ ರಾಜ ಅಥವಾ ರಾಣಿಯ 492 00:55:22,083 --> 00:55:25,625 ಪ್ರಾರ್ಥನೆಯನ್ನು ಮಾತ್ರ ಅನುಮತಿಸಲಾಗಿದೆ. 493 00:55:26,833 --> 00:55:27,916 ಆದರೂ... 494 00:55:30,625 --> 00:55:33,833 ನ್ಯೂಮೆನೊರಿನ ದುಃಖ ನನಗೆ ಪವಿತ್ರವಾಗಿದೆ. 495 00:55:36,000 --> 00:55:39,791 ನಿಮ್ಮ ನೋವು, ಈ ಗೋಡೆಗಳೊಳಗಿನ ಪ್ರಾರ್ಥನೆ. 496 00:55:42,333 --> 00:55:47,250 ನಿಮ್ಮ ದುಃಖ ಮತ್ತು ನಿಮ್ಮ ಕೋಪ ನನಗೆ ಕೇಳಿಸುತ್ತವೆ. 497 00:55:49,291 --> 00:55:50,708 ಅದನ್ನು ಹಂಚಿಕೊಳ್ಳುತ್ತೇನೆ. 498 00:55:54,708 --> 00:55:58,500 ನಾವು ರಕ್ತ ಹರಿಸಿದ್ದೇವೆ ಮತ್ತು ರಕ್ತ ಚೆಲ್ಲಿದ್ದೇವೆ. 499 00:56:02,750 --> 00:56:08,375 ಆದರೆ ಇದನ್ನು ತಿಳಿದಿರಿ... ನಮಗೊಂದು ದಾರಿ ಸಿಗುತ್ತೆ. 500 00:56:13,500 --> 00:56:17,291 ನಮ್ಮಲ್ಲಿ ಬೇರೆ ಯಾರಾದರೂ ಮಾತನಾಡಬೇಕು ಅಂದುಕೊಂಡರೆ... 501 00:56:20,833 --> 00:56:23,166 ಮೊದಲು ಇದನ್ನು ನೀವೇ ಕೇಳಿಕೊಳ್ಳಿ, 502 00:56:25,500 --> 00:56:27,583 ನೀವು ಯಾರಿಗಾಗಿ ರೋಧಿಸುತ್ತೀರಿ? 503 00:56:30,125 --> 00:56:32,333 ನಾವು ಈಗಾಗಲೇ ಹೂತಿರುವವರಿಗಾ? 504 00:56:34,708 --> 00:56:36,458 ನಿಮ್ಮ ರಾಜ್ಯಕ್ಕಾ? 505 00:56:38,666 --> 00:56:40,583 ಅಥವಾ ನಿಮಗಾ? 506 00:56:43,041 --> 00:56:44,666 ಇಸಿಲ್ದುರ್ ಗಾಗಿ. 507 00:56:53,458 --> 00:56:57,041 ಸಾಯುವ ಸಮಯದಲ್ಲಿ, ಮಹಾರಾಜ ನನ್ನೊಂದಿಗೆ ಮಾತನಾಡಿದರು, 508 00:56:57,958 --> 00:57:02,708 ಮತ್ತು ಆಕೆ ಇದರಿಂದ... ಸಲಹೆ ಪಡೆದಳು ಎಂದರು. 509 00:57:05,625 --> 00:57:10,166 ಮಧ್ಯ ಧರೆಯಲ್ಲಿ ನಮ್ಮ ಬಂಧುಗಳು ಇದರಿಂದಾಗಿಯೇ ಸತ್ತರು! 510 00:57:10,166 --> 00:57:12,791 ಈ ಎಲ್ಫ್ ಕಲ್ಲು ನಿಮ್ಮ ರಾಣಿ! 511 00:57:12,791 --> 00:57:14,291 ಮೌನ! 512 00:57:26,333 --> 00:57:27,750 ಸುಳ್ಳುಗಳು. 513 00:57:29,791 --> 00:57:35,125 ನ್ಯೂಮೆನೊರಿನ ನಿಜವಾದ ಆಳುಗರು ಒಂದು ಎಲ್ಫ್ ಕಲಾಕೃತಿಯ ಮೇಲೆ ಎಂದಿಗೂ ನಂಬಿಕೆ ಇಡಲ್ಲ. 514 00:57:39,000 --> 00:57:41,000 ಅದನ್ನು ತೆಗೆದುಕೊಂಡು ಹೋಗಿ ನಾಶಮಾಡಿ. 515 00:57:41,000 --> 00:57:42,500 ಇಲ್ಲ! 516 00:57:47,791 --> 00:57:49,291 ಪಲಾಂಟಿರ್ ನನ್ನದು. 517 00:57:55,916 --> 00:57:57,291 ನಮಗೆ ಅದು ಬೇಕು. 518 00:58:01,666 --> 00:58:04,541 - ಎಲ್ಫ್ ವಾಮಾಚಾರ! - ಕೊಲೆಗಾತಿ! 519 00:58:05,041 --> 00:58:08,041 ಸುಳ್ಳಿನ ರಾಣಿ! ಸುಳ್ಳಿನ ರಾಣಿ! 520 00:58:08,041 --> 00:58:10,541 - ವಾಮಾಚಾರ! - ರಾಣಿಗೆ. 521 00:58:10,541 --> 00:58:13,208 - ನಿಲ್ಲಿಸಿ! ನಿಲ್ಲಿಸಿ! - ಕೆಳಗೆ ನಿಲ್ಲು. 522 00:58:19,125 --> 00:58:20,125 ಮಿರಿಯೆಲ್! 523 00:58:20,625 --> 00:58:22,625 - ನನ್ನ ರಾಣಿ! - ಮಿರಿಯೆಲ್! 524 00:58:22,625 --> 00:58:23,666 ರಾಣಿಯನ್ನು ರಕ್ಷಿಸಿ! 525 00:58:23,666 --> 00:58:25,041 ಮಿರಿಯೆಲ್! 526 00:58:25,791 --> 00:58:26,791 ನನ್ನ ಕೈ ಹಿಡಿ. 527 00:58:30,416 --> 00:58:32,250 ಮಿರಿಯೆಲ್! ಮಿರಿಯೆಲ್! 528 00:59:26,458 --> 00:59:32,041 ಫರಝೋನ್! ಫರಝೋನ್! ಫರಝೋನ್! ಫರಝೋನ್! 529 00:59:32,041 --> 00:59:34,541 ಹದ್ದು ಫರಝೋನ್ ಪರ ವಹಿಸುತ್ತದೆ! 530 00:59:34,541 --> 00:59:44,083 ಫರಝೋನ್! ಫರಝೋನ್! ಫರಝೋನ್! ಫರಝೋನ್! ಫರಝೋನ್! 531 00:59:44,083 --> 01:00:02,291 ಫರಝೋನ್! ಫರಝೋನ್! ಫರಝೋನ್! ಫರಝೋನ್! 532 01:03:39,958 --> 01:03:41,958 ಉಪ ಶೀರ್ಷಿಕೆ ಅನುವಾದ:: ಸುಜಿತ್ ವೆಂಕಟರಾಮಯ್ಯ 533 01:03:41,958 --> 01:03:44,041 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ