1 00:00:06,000 --> 00:00:06,780 ಈ ಹಿಂದೆ 2 00:00:06,980 --> 00:00:10,110 ಅವರಿಗೆಲ್ಲಾ ನೀನು ಸತ್ತೆ ಎಂದು ಹೇಳಿರುವೆ. ಅದರಿಂದ ಅವರನ್ನು ಕಾಪಾಡಬಹುದು ಅಂದುಕೊಂಡೆಯಾ? 3 00:00:10,310 --> 00:00:12,620 ಇಷಮೆಲ್ಲಿಗೆ ಅವರನ್ನು ಹಿಡಿಯುವುದು ಇನ್ನೂ ಸುಲಭವಾಗುತ್ತೆ. 4 00:00:12,820 --> 00:00:13,840 ಇಲ್ಲ! 5 00:00:14,470 --> 00:00:18,670 ನೀನು ಹೆಚ್ಚು ತೋಳ ಆದಷ್ಟೂ, ಹೆಚ್ಚು ನನ್ನವನಾಗುವೆ. 6 00:00:18,860 --> 00:00:20,120 ಏನು ನೀನು? 7 00:00:20,320 --> 00:00:22,290 - ಈಗೆಲ್ಲಿಗೆ ಹೋಗೋಣ? - ಫಾಮ್. 8 00:00:22,490 --> 00:00:24,000 ಮ್ಯಾಟ್, ನೀನು ಹೋಗಬಾರದು. 9 00:00:24,200 --> 00:00:25,210 ರಾಂಡನ್ನು ಕೊಲ್ಲುವೆ. 10 00:00:25,410 --> 00:00:27,730 ಈ ಚಹಾ ನಿನಗೆ ವಿಚಾರಗಳನ್ನು ತೋರಿಸುತ್ತದೆ. 11 00:00:28,650 --> 00:00:30,820 ನಿನ್ನ ಹಿಂದಿನ ಜನ್ಮಗಳಿಗೆ ಇಣುಕು ನೋಟ ಕೊಡುತ್ತದೆ. 12 00:00:31,650 --> 00:00:33,430 ಮತ್ತು ಅದೆಲ್ಲದರ ಮೂಲಕ, 13 00:00:33,630 --> 00:00:34,350 ನಿಜವಾದದ್ದು. 14 00:00:34,550 --> 00:00:36,390 ಅವನಂತೆಯೇ ಕಪಟಿ. 15 00:00:36,590 --> 00:00:39,330 ಅನುಭವಕ್ಕೆ ಬಂತಾ? ನಮ್ಮ ಬಂಧ? 16 00:00:41,750 --> 00:00:43,270 ನೀನು ನನ್ನನ್ನು ನೋಯಿಸಲಾರೆ. 17 00:00:43,470 --> 00:00:45,400 ನೀನು ನನ್ನನ್ನು ಬಿಟ್ಟು ಹೋಗಲಾರೆ. 18 00:00:45,600 --> 00:00:46,900 ನಿನ್ನನ್ನು ಕೊಂದುಹಾಕುವೆ. 19 00:00:47,100 --> 00:00:48,210 ಏನಾಗಬಹುದು ಅನ್ಸುತ್ತೆ ನಿನಗೆ? 20 00:00:49,210 --> 00:00:50,030 ಗೊತ್ತಿಲ್ಲ. 21 00:00:50,230 --> 00:00:51,380 ನೋವಾಗುತ್ತೆ ಅನ್ಸುತ್ತೆ. 22 00:00:54,380 --> 00:00:56,490 ಟುರಾಕನ ಬಳಿ ಕುತೂಹಲಗಳೇ ತುಂಬಿರುವ ಕೋಣೆಯಿದೆ. 23 00:00:56,690 --> 00:00:57,870 ಅದನ್ನು ಯಾರೂ ಕಾಯುತ್ತಿಲ್ಲ. 24 00:00:58,070 --> 00:00:59,710 ಕಹಳೆಯೇ ನಮಗೆ ಮುಖ್ಯ, ಬಿಲ್ಡರ್. 25 00:00:59,910 --> 00:01:01,620 ನಾನು ನಿನಗೆ ಮೋಸ ಮಾಡಬಹುದೆಂದು ಚಿಂತೆ ಇಲ್ಲವೇ? 26 00:01:01,820 --> 00:01:02,630 ಮಾಡುವೆಯಾ? 27 00:01:02,830 --> 00:01:03,790 ಅವರು ಎಂದಿಗೂ ಬಗ್ಗುವುದಿಲ್ಲ. 28 00:01:03,990 --> 00:01:05,630 ನಾನೂ ಒಮ್ಮೆ ಹಾಗೆಯೇ ಅಂದುಕೊಂಡಿದ್ದೆ. 29 00:01:05,830 --> 00:01:07,090 ಅವನ ಯೋಜನೆಯನ್ನು ತಿಳಿಸು. 30 00:01:07,290 --> 00:01:11,300 ತನ್ನ ಸ್ನೇಹಿತರನ್ನೆಲ್ಲಾ ಕಳೆದುಕೊಂಡ ಮೇಲೆ ರಾಂಡ್ ಏನು ಮಾಡಬಹುದು ಅನ್ಸುತ್ತೆ? 31 00:01:11,500 --> 00:01:12,640 ಹೇಳು! 32 00:01:12,840 --> 00:01:14,220 ಹುಚ್ಚನಾಗುತ್ತಾನೆ. 33 00:01:14,420 --> 00:01:15,850 ಬೇರೆಲ್ಲಾ ಜಾಗಗಳನ್ನು ಬಿಟ್ಟು ಫಾಮ್ ಯಾಕೆ? 34 00:01:16,050 --> 00:01:18,280 ಡ್ರ್ಯಾಗನ್ ತನ್ನನ್ನು ತಾನು ಘೋಷಿಸಿಕೊಳ್ಳುವುದು ಅಲ್ಲೇ. 35 00:01:19,120 --> 00:01:21,080 ನಾನು ಯಾರೆಂದು ಅವರೆಲ್ಲರಿಗೂ ತಿಳಿಯಬೇಕು. 36 00:01:22,120 --> 00:01:24,120 ಅವರು ನನ್ನನ್ನು ಕೊಲ್ಲುವ ಮುನ್ನ. 37 00:01:26,710 --> 00:01:29,960 3000 ವರ್ಷಗಳ ಹಿಂದೆ 38 00:01:31,210 --> 00:01:33,420 ನನಗಿದನ್ನು ಮತ್ತೆ ಮಾಡಲು ಇಷ್ಟವಿಲ್ಲ. 39 00:01:33,920 --> 00:01:35,340 ನಿಮಗಂತೂ ಅಲ್ಲ. 40 00:01:35,880 --> 00:01:37,930 ನಿನ್ನ ಬರುವಿಕೆ ಮಿಕ್ಕವರಿಗೆ ತಿಳಿಯುವುದು. 41 00:01:38,340 --> 00:01:40,010 ಅವರನ್ನಾಗಲೇ ಪಡೆದಿರುವೆ... 42 00:01:40,600 --> 00:01:43,830 ಮೋಗ್ಹಿಡಿಯನ್, ಸಮ್ಮೇಲ್, ಮತ್ತು ಮಿಕ್ಕ ಫಾರ್ಸೇಕನ್ನರು. 43 00:01:44,030 --> 00:01:46,500 ಇದೇ ನಮ್ಮ ಅವಕಾಶ, ಲ್ಯೂಸ್. 44 00:01:46,700 --> 00:01:49,940 ಚಕ್ರವನ್ನು ಮುರಿಯಬೇಕಾದರೆ, ಅದನ್ನು ನಿಲ್ಲಿಸಿ. 45 00:01:50,560 --> 00:01:52,480 ನಿಜವಾಗಿ ಅದನ್ನು ಮಾಡುತ್ತೇನೆ ಅಂದುಕೊಂಡೆಯಾ? 46 00:01:54,320 --> 00:01:56,400 ನಾವು ಪ್ರೀತಿಸುವವರೆಲ್ಲರೂ ಸಾಯುತ್ತಾರೆ. 47 00:01:56,700 --> 00:01:59,030 ನೀವೇನೇ ಮಾಡಿದರೂ ಅವರು ಸತ್ತೇ ಸಾಯುತ್ತಾರೆ. 48 00:01:59,990 --> 00:02:02,160 ಹಾಗಾಗಿ, ಮಾಡಿ. 49 00:02:02,450 --> 00:02:03,660 ನನ್ನನ್ನು ಕೊಲ್ಲಿರಿ. 50 00:02:04,370 --> 00:02:07,080 ಮತ್ತೆ ನೀವು ಮತ್ತು ನಾನು ಈ ನಾಟ್ಯವನ್ನು ಮುಂದಿನ ಜನ್ಮಗಳಲ್ಲೂ ಆಡಬಹುದು. 51 00:02:10,290 --> 00:02:15,210 ನನಗಿದನ್ನು ಮತ್ತೆ ಮಾಡಲು ಇಷ್ಟವಿಲ್ಲ. 52 00:02:15,920 --> 00:02:17,510 ನಾನು ನಿನ್ನನ್ನು ಕೊಲ್ಲುವುದಿಲ್ಲ. 53 00:02:18,800 --> 00:02:22,390 ನಿನಗೆ ಪ್ರಜ್ಞೆ ಇರುತ್ತೆ ಅಂತಾರೆ, ಆದರೆ ಅರಿವಿರುವುದಿಲ್ಲ. 54 00:02:22,720 --> 00:02:23,890 ಕನಸಿನಂತೆ ಇರುತ್ತೆ. 55 00:02:25,520 --> 00:02:29,480 ಆ ಮುದ್ರೆ ಎಷ್ಟು ಗಟ್ಟಿ ಇದೆ ಅಂತಾರೆ ಅಂದರೆ, ಅದನ್ನು ನಾನು ಕೂಡ ಮುರಿಯಲಾರೆ. 56 00:02:32,610 --> 00:02:33,440 ಇಲ್ಲ. 57 00:02:34,730 --> 00:02:35,570 ಇಲ್ಲ. ಲ್ಯೂಸ್. 58 00:02:38,240 --> 00:02:39,070 ದಯವಿಟ್ಟು. 59 00:02:40,030 --> 00:02:43,660 ನಿನಗೆ ಬದುಕಿರುವುದು ಎಂಥಾ ಬಾಧೆ ಎಂದು ನಾನು ಬಲ್ಲೆ. 60 00:02:44,030 --> 00:02:46,870 ಮತ್ತು ಅದಕ್ಕಾಗಿ, ನನ್ನನ್ನು ದಯಮಾಡಿ ಕ್ಷಮಿಸು, ಮಿತ್ರ. 61 00:02:47,870 --> 00:02:48,710 ಆದರೆ... 62 00:02:49,790 --> 00:02:51,170 ನನಗೆ ಇದನ್ನು… 63 00:02:52,080 --> 00:02:53,840 ಮತ್ತೆ ಮಾಡಲು ಇಷ್ಟವಿಲ್ಲ. 64 00:04:18,380 --> 00:04:23,470 ದ ವೀಲ್ ಆಫ್ ಟೈಮ್ 65 00:05:04,590 --> 00:05:06,450 ಸೌಧವನ್ನು ಪಡೆಯಲು ನಮಗಿನ್ನು ಕೆಲವೇ ಗಂಟೆಗಳಿವೆ. 66 00:05:06,650 --> 00:05:08,960 ಅವರೊಂದಿಗೆ ಸೆಣೆಸುವ ಮಾಟಗಾತಿಯರನ್ನು ಅಲ್ಲಿಯೇ ಇರಿಸುತ್ತಾರೆ. 67 00:05:09,150 --> 00:05:11,790 ಅವರನ್ನು ಕೊಲ್ಲುವವರೆಗೂ, ನಗರವನ್ನು ಪಡೆಯುವ ಯಾವುದೇ ಭರವಸೆ ನಮಗಿಲ್ಲ. 68 00:05:11,990 --> 00:05:15,000 ನಮ್ಮ ಪತ್ತೆದಾರರ ಪ್ರಕಾರ ಅವರ ಬಳಿ ಮಹಿಳೆಯರ ಪೈಕಿ 28 ಮಂದಿ ಇದ್ದಾರೆ. 69 00:05:15,200 --> 00:05:16,340 ಅದು ಸುಲಭ ಎಂದು ಯಾರೂ ಹೇಳಿಲ್ಲ. 70 00:05:16,540 --> 00:05:18,760 ಶತ್ರು ಸೇನೆ ನಮಗಿಂತ ಹೆಚ್ಚಿದ್ದಾರೆ, ಅವರ ಪೂರೈಕೆ ಉತ್ತಮ, 71 00:05:18,960 --> 00:05:20,570 ಶಸ್ತ್ರಾಸ್ತ್ರ ಉತ್ತಮ, ರಕ್ಷಣೆಯೂ ಉತ್ತಮ. 72 00:05:21,320 --> 00:05:22,690 ಆದರೆ ಅವರಿಗಿಲ್ಲದ್ದು ನಮ್ಮಲ್ಲಿದೆ. 73 00:05:24,070 --> 00:05:25,200 ಸದ್ಯಕ್ಕಿಷ್ಟೇ. 74 00:05:29,530 --> 00:05:31,080 ನಾವು ಗೆಲ್ಲಬಹುದಾದಂತೆ ಯಾಕೆ ನಟಿಸುವಿರಿ? 75 00:05:32,910 --> 00:05:34,980 ಅವರು ಹತ್ತಾರು ಸಾವಿರ ಮಂದಿ ಇದ್ದಾರೆ, ಅಪ್ಪ. 76 00:05:35,180 --> 00:05:36,290 ಹಾಗಂತ ಕೈ ಚೆಲ್ಲಬೇಕೇ? 77 00:05:38,670 --> 00:05:40,990 ವಾಚರ್ಸ್ ಆನ್ ದಿ ವೇವ್ಸ್ ಸಹಾಯ ಕೇಳಿದರು, 78 00:05:41,190 --> 00:05:43,450 ಪ್ರಪಂಚದ ಪ್ರತಿ ರಾಜನಿಗೂ, ರಾಣಿಗೂ, 79 00:05:43,650 --> 00:05:46,180 ಜೊತೆಗೆ ಅಮಿರ್ಲಿನ್ ಸೀಟಿಗೂ ಪತ್ರ ಬರೆದರು, ಸಹಾಯ ಬೇಡುತ್ತಾ. 80 00:05:47,260 --> 00:05:48,550 ಆದರೆ ಯಾರೂ ಬರಲಿಲ್ಲ. 81 00:05:49,680 --> 00:05:50,680 ನೀವು ಬಂದಿರಿ. 82 00:05:51,260 --> 00:05:53,830 ಈ ಅಪರಿಚಿತರು ಗುಲಾಮರ ವ್ಯಾಪಾರಿಗಳು ಮತ್ತು ಕೊಲೆಗಡುಕರು. 83 00:05:54,030 --> 00:05:55,770 ಅವರ ವಿರುದ್ಧ ಹೋರಾಡದೆ ನಮಗೆ ಬೇರೆ ದಾರಿ ಇಲ್ಲ. 84 00:05:58,690 --> 00:06:01,190 ಭವಿಷ್ಯವಾಣಿ ನಿಜವಾಗಿರಬಹುದು ಎಂದು ನಿಮಗೆ ಅನಿಸುತ್ತಾ? 85 00:06:02,980 --> 00:06:05,140 ಫಾಮಿಗೆ ಅತ್ಯಂತ ಸಂಕಷ್ಟದ ಸಮಯದಲ್ಲಿ, 86 00:06:05,340 --> 00:06:06,990 ಡ್ರ್ಯಾಗನ್ ನಮ್ಮಲ್ಲಿಗೆ ಮರಳುವನು ಅಂತಾರೆ. 87 00:06:07,780 --> 00:06:10,850 "ವಾಚರ್ಸ್ ಮೇಲೆ ಡ್ರ್ಯಾಗನ್ನನ ಘೋಷಣೆಯಾಗುವುದು, 88 00:06:11,050 --> 00:06:13,200 ಆಕಾಶಕ್ಕೆ ಬೆಂಕಿಯ ತೋರಣ ಕಟ್ಟಿದಂತೆ." 89 00:06:13,910 --> 00:06:16,660 ಭವಿಷ್ಯವಾಣಿಗಳು ಎಂದೋ ಸತ್ತಿರುವ ಮಾಟಗಾತಿಯರ ಸುಳ್ಳುಗಳಷ್ಟೇ. 90 00:06:23,340 --> 00:06:25,670 ನೀವಿಬ್ಬರೂ ಹಿಂದೆ ತುಂಬಾ ಮೌನವಾಗಿ ಬರುತ್ತಿದ್ದೀರಿ. 91 00:06:26,380 --> 00:06:27,590 ನಾನು ಚಿಂತಿಸಬೇಕೇ? 92 00:06:32,350 --> 00:06:33,260 ಇದೇನಾ? 93 00:06:33,970 --> 00:06:35,270 ಫಾಮಿಗೆ ವೇಗೇಟ್? 94 00:06:37,350 --> 00:06:38,980 - ಅದನ್ನು ತೆರೆ. - ನೀನೇ ತೆರೆಯಬಾರದೇಕೆ? 95 00:06:39,900 --> 00:06:41,810 ಇಷಮೆಲ್ ನನ್ನಿಂದ ನನ್ನ ಶಕ್ತಿಯನ್ನು ಕಸಿದುಕೊಂಡ. 96 00:06:43,440 --> 00:06:46,360 ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿಸುವ ಪಾಂಡಿತ್ಯ ನಿನ್ನದು. 97 00:06:47,740 --> 00:06:49,060 ನಿನಗದು ಮರಳಿ ಸಿಕ್ಕಿದೆ ಎಂದು ಬಲ್ಲೆ. 98 00:06:49,250 --> 00:06:50,910 ಅದು ನಿನ್ನಲ್ಲಿ ಕಾಣುತ್ತಿದೆ. 99 00:06:53,660 --> 00:06:55,740 ನಾನು ಅನುಮತಿಸಿರುವುದರಿಂದ ಮಾತ್ರ ನೀನು ಬದುಕಿರುವೆ. 100 00:06:56,580 --> 00:06:58,370 ಯಾಕೆಂದರೆ ನಿನಗೆ ಮಾಡಲು ಇನ್ನೂ ಕೆಲಸವಿದೆ. 101 00:07:02,880 --> 00:07:05,710 ಸಮಯ ಬಂದಾಗ, ತೋರಣವ ಮೇಲೆತ್ತು. 102 00:07:06,840 --> 00:07:07,800 ಇಲ್ಲ! 103 00:07:20,600 --> 00:07:21,480 ನಾವೆಲ್ಲಿದ್ದೇವೆ? 104 00:07:28,570 --> 00:07:29,930 ನೀನು ದ ವೇಸ್ ಒಳಗೆ ಆವಾಹನೆ ಮಾಡಿದೆ. 105 00:07:30,130 --> 00:07:31,030 ಮಾಚಿನ್ ಶಿನ್! 106 00:07:32,780 --> 00:07:33,700 ಅದನ್ನು ತೆರೆ. 107 00:07:34,200 --> 00:07:36,310 ಫಾಮಿಗೆ ಹೋಗಲು ಇದಕ್ಕಿಂತಲೂ ವೇಗದ ಮಾರ್ಗಗಳಿವೆ. 108 00:07:36,510 --> 00:07:38,440 ಆದರೆ ನಮ್ಮೊಂದಿಗೆ ಅಂಥವರು ಬರುವುದು ಭಾರ ಅಷ್ಟೇ. 109 00:07:38,640 --> 00:07:41,120 ನಿನ್ನನ್ನು ಮತ್ತೆ ಹೇಗೆ ನಂಬುತ್ತೇನೆಂದುಕೊಂಡೆ? 110 00:07:42,170 --> 00:07:45,040 ನಿನ್ನ ಬಗ್ಗೆ ಕಾಳಜಿ ಇರುವವಳು ನಾನೊಬ್ಬಳೇ, ರಾಂಡ್. 111 00:07:45,750 --> 00:07:46,960 ಮಿಕ್ಕವರೆಲ್ಲರೂ, 112 00:07:47,460 --> 00:07:50,920 ಇಷಮೆಲ್, ಮೊರೇನ್, ಇವರಿಗೆ ನೀನೇನು ಮಾಡಬಲ್ಲೆ ಎಂಬುದರ ಕಾಳಜಿ ಅಷ್ಟೇ. 113 00:07:51,930 --> 00:07:52,890 ನನ್ನೊಂದಿಗೆ ಬಾ. 114 00:07:53,890 --> 00:07:55,600 ನನಗೆ ಬೇರೆ ಆಯ್ಕೆ ಏನಾದರೂ ಇದೆಯೇ? 115 00:07:57,060 --> 00:07:58,720 ನಾನು ಯಾರೆಂದು ನಿನಗೆ ಗೊತ್ತು. 116 00:08:03,440 --> 00:08:04,690 ಈಗ ನಿನ್ನ ಕಣ್ಣುಗಳನ್ನು ಮುಚ್ಚು. 117 00:08:29,340 --> 00:08:30,670 ಅದು ಇಲ್ಲಿಗೆ ಸೇರಿದ್ದಲ್ಲ. 118 00:08:36,300 --> 00:08:38,180 ಈ ಮುಂಜಾನೆ ಸುದೀರ್ಘವಾಗಿರಲಿದೆ ಅನ್ಸುತ್ತೆ. 119 00:08:39,390 --> 00:08:40,600 ಏನು ಹಾಗಂದ್ರೆ? 120 00:08:42,390 --> 00:08:44,850 ಇಂದು ಎಷ್ಟೋ ಜನ ತಮ್ಮ ಕನಸಿನಿಂದ ಎಚ್ಚರಗೊಳ್ಳುತ್ತಾರೆ. 121 00:08:56,490 --> 00:08:57,370 ಇಲ್ಲೇ ನಿಲ್ಲು. 122 00:08:58,330 --> 00:08:59,640 ಅದು ಸುರಕ್ಷಿತವಲ್ಲ. 123 00:08:59,840 --> 00:09:00,990 ನಾನು ಮರಳಿ ಬರುವೆ. 124 00:09:26,560 --> 00:09:28,020 ಇಲ್ಲಿ ನೀನೇನು ಮಾಡುತ್ತಿರುವೆ? 125 00:09:30,110 --> 00:09:31,280 ರಾಂಡನ್ನು ಕರೆತಂದೆ. 126 00:09:32,320 --> 00:09:34,280 ಈಗಲಾ? ಫಾಮಿಗಾ? 127 00:09:34,780 --> 00:09:36,140 ಬೇಸರ ಮಾಡಿಕೊಳ್ಳಬೇಡ. 128 00:09:36,340 --> 00:09:37,950 ನಾವಿನ್ನೂ ತಯಾರಾಗಿಯೇ ಇಲ್ಲ. 129 00:09:39,950 --> 00:09:41,080 ನನ್ನ ಮಾತು ಕೇಳು. 130 00:09:42,240 --> 00:09:43,450 ನಾನು ನಿನ್ನನ್ನು ಬಲ್ಲೆ. 131 00:09:44,750 --> 00:09:46,620 ನೀನು ಇದನ್ನು ವರ್ಷಗಳ ಕಾಲ ಮುಂದೂಡುತ್ತಿರುತ್ತೀಯ, 132 00:09:47,370 --> 00:09:50,290 ಪ್ರತಿ ಬಾರಿ, "ಇನ್ನೊಂದು ತುಂಡಷ್ಟೇ ಸರಿಪಡಿಸಬೇಕು" ಅನ್ನುತ್ತಾ. 133 00:09:51,960 --> 00:09:53,910 ನಡೆಯಲಿರುವುದನ್ನು ನೀನು ತಡ ಮಾಡುತ್ತಿರುವೆ. 134 00:09:54,110 --> 00:09:55,620 ಅದು ನಡೆಯಬಹುದು ಅಥವಾ ನಡೆಯದು. 135 00:09:55,820 --> 00:09:59,140 ಎಷ್ಟೇ ಯೋಜನೆ ಮಾಡಿ ಸಮಯ ವ್ಯಯಿಸಿದರೂ, ಅದರಿಂದೇನೂ ಬದಲಾಗದು. 136 00:10:00,550 --> 00:10:03,670 ಅವನು ನಮ್ಮನ್ನು ಆಯ್ಕೆ ಮಾಡುವುದಿಲ್ಲ. 137 00:10:03,870 --> 00:10:05,060 ತುಂಬಾ ಆತುರ ಆಗುತ್ತೆ. 138 00:10:07,480 --> 00:10:08,440 ಅವನು ತಯಾರಿದ್ದಾನೆ. 139 00:10:25,450 --> 00:10:28,710 ನಿನ್ನನ್ನು ಕೊಲ್ಲಲು ಅವನಿಗೆ ನೆರವಾಗುವೆ ಎಂದು ಹೇಳಿದ್ದೇನೆ. 140 00:10:30,880 --> 00:10:31,920 ಹೌದಾ? 141 00:10:33,250 --> 00:10:34,450 ಅವನು ನಮ್ಮನ್ನು ಸೇರುತ್ತಾನೆಂದರೆ, 142 00:10:34,650 --> 00:10:36,760 ನಾವೆಲ್ಲರೂ ಒಂದೇ ಅಲ್ಲ ಎಂದು ಕಂಡುಕೊಳ್ಳಬೇಕು. 143 00:10:39,630 --> 00:10:41,180 ನಾನೇಕೆ ನಿನ್ನನ್ನು ಎಚ್ಚರಿಸಿದೆ? 144 00:10:43,850 --> 00:10:46,100 ಚಿನ್ನ, ಅದು ಯಾಕೆಂದರೆ ನಿನಗೆ ನನ್ನ ಅವಶ್ಯಕತೆ ಇದೆ. 145 00:10:48,190 --> 00:10:49,440 ನಿನ್ನನ್ನು ಸಮತೋಲನಪಡಿಸುವೆ. 146 00:10:50,520 --> 00:10:51,520 ನಾನು, ನಿನ್ನನ್ನು. 147 00:11:22,090 --> 00:11:23,180 ಏನದು? 148 00:11:25,680 --> 00:11:27,270 ಏನೂ ಕಾಣಿಸುತ್ತಿಲ್ಲ. 149 00:11:53,210 --> 00:11:54,040 ದ್ವಾರಗಳನ್ನು ಮುಚ್ಚಿ! 150 00:12:06,300 --> 00:12:07,640 ಸೌಧಕ್ಕೆ ಹೊರಡಿ! 151 00:12:14,730 --> 00:12:15,730 ಹೇಗೆ ಕಾಣುತ್ತೇನೆ? 152 00:12:16,570 --> 00:12:17,980 ಅದು ಕೆಲಸ ಮಾಡಬಾರದು... 153 00:12:18,820 --> 00:12:20,280 ಅದು ಕೆಲಸ ಮಾಡಬಾರದು. 154 00:12:26,700 --> 00:12:27,580 ಚೆನ್ನಾಗಿದೆ. 155 00:12:29,740 --> 00:12:30,910 ಈಗೇನು? 156 00:12:33,460 --> 00:12:37,290 ಈಗ ಅವರು ನಾಯಿಗೂಡುಗಳೆಂದು ಕರೆಯುವ ಜಾಗದ ಬಗ್ಗೆ ಎಲ್ಲವನ್ನೂ ಹೇಳುತ್ತಾಳೆ. 157 00:12:37,960 --> 00:12:39,910 ನಿಮ್ಮ ದಮಾನೆಗಳನ್ನು ಯುದ್ಧಕ್ಕೆ ಕರೆದೊಯ್ಯಿರಿ! 158 00:12:40,100 --> 00:12:41,880 ವೈಟ್ಕ್ಲೋಕ್ಸ್ ನಗರದ ಮೇಲೆ ದಾಳಿ ಮಾಡಿದ್ದಾರೆ. 159 00:12:44,180 --> 00:12:46,620 ಹೈ ಲೇಡಿ ಎಲ್ಲಾ ಸುಲ್'ದಾಮ್ ಮತ್ತು ದಮಾನೆಗಳಿಗೆ ಹೋರಾಟದಲ್ಲಿ 160 00:12:46,820 --> 00:12:48,100 ಪಾಲ್ಗೊಳ್ಳಲು ಆದೇಶಿಸಿದ್ದಾರೆ. 161 00:12:48,810 --> 00:12:51,500 ಈ ಸೆರೆಮನೆಯಲ್ಲಿ ನಿನ್ನ ವರ್ತನೆ ಒಂದು ವಿಚಾರವೇ, 162 00:12:51,700 --> 00:12:54,920 ಆದರೆ ಯುದ್ಧದಲ್ಲಿ ಒಬ್ಬ ದಮಾನೆ ಆದೇಶ ಉಲ್ಲಂಘಿಸಿದರೆ, 163 00:12:55,120 --> 00:12:57,400 ಮೊದಲ ಶಿಕ್ಷೆ ಅವಳ ನಾಲಿಗೆಯನ್ನು ಕಸಿಯುವುದಾಗಿರುತ್ತದೆ. 164 00:12:59,150 --> 00:13:00,980 ಎರಡನೆಯದು, ಅವಳ ಕೈಗಳು. 165 00:13:02,490 --> 00:13:04,110 ಈಗ, ಎದ್ದು ನಿಲ್ಲು. 166 00:13:17,330 --> 00:13:20,300 "ಎದ್ದು ನಿಲ್ಲು," ಅಂದೆ. 167 00:13:38,440 --> 00:13:40,110 ನಾನಿದನ್ನು ತೆಗೆದುಕೊಂಡರೆ ಇನ್ನೂ ನೋಯಬಹುದು. 168 00:13:48,950 --> 00:13:50,830 ಈಗ, ಬಾ. 169 00:13:58,830 --> 00:14:00,360 ನನ್ನೊಡೆಯ, ಕರೆದಿರಾ? 170 00:14:00,560 --> 00:14:02,280 ಲಾನ್ಫಿಯರ್ ನಮಗೆ ದ್ರೋಹ ಬಗೆದಳು. 171 00:14:02,480 --> 00:14:03,700 ಅವನ ದೀಕ್ಷೆ ಪಡೆದಿದ್ದಾಳೆ. 172 00:14:03,900 --> 00:14:06,030 ಇರುಳಿನ ಮೂಲಕ ಸಾಗಲು ಎಷ್ಟೋ ದಾರಿಗಳಿವೆ. 173 00:14:06,230 --> 00:14:08,840 - ಅವಳನ್ನು ನಾನು ಮಂಡಳಿಯಿಂದ ತೆಗೆಯಬೇಕು. - ಹೇಗೆ? 174 00:14:09,470 --> 00:14:11,790 ಆ ಮಹಾನ್ ದೊರೆ ಅವಳಿಗೆ ಅಮರತ್ವ ಕರುಣಿಸಿದ. 175 00:14:11,990 --> 00:14:13,710 ಆ ಚಿಂತೆ ನನಗೆ ಬಿಡು. 176 00:14:13,910 --> 00:14:15,210 ನಿನಗಾಗಿ ಇನ್ನೊಂದು ಕೆಲಸ ಇದೆ. 177 00:14:15,410 --> 00:14:17,540 ಡ್ರ್ಯಾಗನ್ ಪ್ರಮಾಣವಚನ ಸ್ವೀಕರಿಸದಿರಬಹುದು. 178 00:14:17,740 --> 00:14:19,340 ನಮಗೆ ಸಾಕಷ್ಟು ಸಮಯ ಸಿಕ್ಕಿಲ್ಲ. 179 00:14:19,540 --> 00:14:21,800 ಆದರೆ ಚಕ್ರವನ್ನು ಮುರಿಯಲು ನಿಮಗೆ ಅವನು ಬೇಕು... 180 00:14:22,000 --> 00:14:24,530 ಅವನು ಡಾರ್ಕ್ ಕಡೆ ತಿರುಗಿದರೆ ಮಾತ್ರ ಚಕ್ರವನ್ನು ಮುರಿಯಬಲ್ಲ. 181 00:14:25,570 --> 00:14:27,140 ಅದನ್ನು ಮಾಡದಂತೆ ಅದರಿಂದ ತನ್ನ 182 00:14:27,340 --> 00:14:29,600 ಸ್ನೇಹಿತರನ್ನು ರಕ್ಷಿಸಬಹುದು ಅಂದರೆ ಮಾತ್ರ ತಿರುಗುವನು. 183 00:14:29,800 --> 00:14:31,430 ಅವರನ್ನು ಅದರೆಡೆಗೆ ಇಂದು ಕಳಿಸೋಣ. 184 00:14:31,630 --> 00:14:33,700 ನಾನು ಅವನ ಮುಂದಿನ ಜನ್ಮದವರೆಗೂ ಕಾಯಬೇಕಾಗಬಹುದು. 185 00:14:34,290 --> 00:14:36,620 ನನ್ನ ಬಳಿ ಸಮಯವಲ್ಲದೆ ಬೇರೇನೂ ಇಲ್ಲ. 186 00:14:38,370 --> 00:14:40,190 ನಾನು ಅವನನ್ನು ಕೊಲ್ಲಬೇಕೇ? 187 00:14:40,390 --> 00:14:41,110 ಬೇಡ. 188 00:14:41,310 --> 00:14:42,710 ಅವನನ್ನು ಯಾರು ಕೊಲ್ಲುವನೆಂದು ಗೊತ್ತು… 189 00:14:44,250 --> 00:14:45,590 ಅದಕ್ಕಾಗಿ ಏನು ಬಳಸುವನೋ ಗೊತ್ತು. 190 00:14:58,480 --> 00:14:59,380 ಮ್ಯಾಟ್ ಕೌಥೊನ್, 191 00:14:59,580 --> 00:15:01,260 ನನ್ನ ಅತ್ಯುತ್ತಮ ಮತ್ತು ಅತಿ ಬಡ ಗ್ರಾಹಕ. 192 00:15:01,450 --> 00:15:02,650 ಪಡನ್ ಫೈನ್. 193 00:15:03,190 --> 00:15:04,650 ಇಲ್ಲೇನು ಮಾಡುತ್ತಿರುವೆ? 194 00:15:21,540 --> 00:15:22,710 ನನಗೆ ಸುಳ್ಳು ಹೇಳಬೇಡ! 195 00:15:26,170 --> 00:15:28,450 ಎಗ್ವೀನನ್ನು ಎಲ್ಲಿಗೆ ಕರೆದೊಯ್ದಿರಬಹುದು? 196 00:15:28,650 --> 00:15:29,840 ಇದನ್ನು ನನ್ನಿಂದ ತೆಗೆ. 197 00:15:30,430 --> 00:15:32,760 ಆಣೆ ಮಾಡುವೆ, ನಿನಗೇನು ಬೇಕಾದರೂ ಕೊಡುವೆ. 198 00:15:33,970 --> 00:15:35,720 ಇದಕ್ಕಾಗಿ ನಮ್ಮಲ್ಲಿ ಸಮಯವಿಲ್ಲ. 199 00:15:37,220 --> 00:15:38,600 ಅವಳಿಗೇನು ಮಾಡುತ್ತಿರುವೆ? 200 00:15:41,350 --> 00:15:43,090 ನನ್ನ ಮನಸ್ಸಿನಲ್ಲಿ ಅವಳ ಅನುಭವವಾಗುತ್ತಿದೆ. 201 00:15:43,290 --> 00:15:45,400 ಎಷ್ಟೋ ಅನುಭವಗಳ ಗೊಂಚಲಿನಂತಿದೆ. 202 00:15:45,820 --> 00:15:48,690 ನಾನು ಕೇವಲ ತಳ್ಳಬೇಕಷ್ಟೇ. 203 00:15:50,030 --> 00:15:51,490 ನನಗೆ ಸುಳ್ಳು ಹೇಳಬೇಡ! 204 00:15:53,200 --> 00:15:54,570 ಅವಳು ಸೌಧದ ಮೇಲೆ ಇರುತ್ತಾಳೆ. 205 00:15:56,080 --> 00:15:57,390 ಆದರೆ ನಮಗೆ ಹೋಗಲಾಗದು. 206 00:15:57,590 --> 00:15:59,310 ನನ್ನನ್ನು ಹೀಗೆ ಯಾರೂ ನೋಡುವುದು ಬೇಡ. 207 00:15:59,510 --> 00:16:01,410 ನಾವು ಸೌಧಕ್ಕೆ ಹೋಗುತ್ತಿದ್ದೇವೆ. 208 00:16:02,040 --> 00:16:03,500 ನೀನು ನಮ್ಮನ್ನಲ್ಲಿಗೆ ಕೊಂಡೊಯ್ಯುವೆ. 209 00:16:04,130 --> 00:16:05,170 ನೀನು ಕರೆದೊಯ್ಯದಿದ್ದರೆ, 210 00:16:06,340 --> 00:16:08,000 ಸಹಾಯ ಪಡೆಯಲು ಯತ್ನಿಸಿದರೂ ಸಹ, 211 00:16:10,720 --> 00:16:11,990 ನಾನು ಪ್ರಮಾಣ ಮಾಡುತ್ತೇನೆ, 212 00:16:12,190 --> 00:16:15,180 ನಿನ್ನ ತಾಯಿ ನಿನ್ನ ತಂದೆಗೆ ಕೊಟ್ಟ ಮೊದಲ ಮುತ್ತನ್ನು ನೀನು ಶಪಿಸುವಂತೆ ಮಾಡುವೆ. 213 00:17:11,780 --> 00:17:14,810 ನಾನು ಮತ್ತೆ ಅದನ್ನು ಮುಟ್ಟುವಂಥ ಮೂರ್ಖ ಎಂದು ಏಕೆ ಅಂದುಕೊಂಡಿರುವೆ? 214 00:17:15,000 --> 00:17:17,530 ಅದಕ್ಕಾಗಿ ನೀನು ಟವರಿಗೆ ಹುಡುಕಿಕೊಂಡು ಹೋಗಿದ್ದೆ ಎಂದು ಬಲ್ಲೆ. 215 00:17:18,410 --> 00:17:20,640 ಅದಕ್ಕಾಗಿ ನಿನ್ನ ಸ್ನೇಹಿತರನ್ನೂ ತೊರೆದೆ. 216 00:17:20,840 --> 00:17:23,770 ನನಗೆ ಸುಳ್ಳು ಹೇಳಿ ಪ್ರಯೋಜನವಿಲ್ಲ, ನಿನ್ನೊಳಗಿನ ನೆರಳನ್ನು ನೋಡಬಲ್ಲೆ. 217 00:17:23,970 --> 00:17:24,910 ನಾವೆಲ್ಲರೂ ನೋಡಬಲ್ಲೆವು. 218 00:17:27,210 --> 00:17:30,320 ಆದರೆ ನಿನ್ನೊಳಗಿನ ಋಣಾತ್ಮಕ ಅಂಶಗಳನ್ನು ನೋಡಬೇಕಾದರೆ? 219 00:17:30,520 --> 00:17:31,550 ಅವನ್ನು ಒಪ್ಪಬೇಕಾದರೆ? 220 00:17:32,460 --> 00:17:33,720 ಅವನ್ನು ಅಪ್ಪಿಕೊಳ್ಳಬೇಕಾದರೆ? 221 00:17:35,510 --> 00:17:37,140 ಅದೇ ನಿಜವಾದ ಬಲ, ಮ್ಯಾಟ್. 222 00:17:38,850 --> 00:17:40,210 ಯಾರೋ ಗ್ಲೀಮನ್ ಹೇಳಿದ ಕಥೆಯಲ್ಲಿ 223 00:17:40,400 --> 00:17:43,020 ನೀನು ನಾಯಕನಾಗಿ ಅವು ಇಲ್ಲದಂತೆ ನಟಿಸುವುದು, 224 00:17:44,230 --> 00:17:45,690 ಅದು ನಿನ್ನ ಸ್ವಭಾವವಲ್ಲ. 225 00:17:56,820 --> 00:17:58,410 ನಾನು ಅದನ್ನು ಮುಟ್ಟುವುದಿಲ್ಲ. 226 00:18:02,740 --> 00:18:03,830 ನೀನು ಮುಟ್ಟುವೆ ಅನ್ಸುತ್ತೆ. 227 00:18:09,170 --> 00:18:13,170 ಈ ಕೋಣೆಯಲ್ಲಿ ನಿನ್ನನ್ನು ಒಂಟಿಯಾಗಿ ಕೇವಲ ನಿನ್ನ ಆಲೋಚನೆಗಳು ಮತ್ತು ಆ ಕಠಾರಿಯೊಂದಿಗೆ ಬಿಟ್ಟರೆ? 228 00:18:15,260 --> 00:18:16,590 ನೀನಿದಕ್ಕೆ ಅರ್ಹ, ಮ್ಯಾಟ್. 229 00:18:49,790 --> 00:18:50,710 ಬಂಧ. 230 00:18:52,130 --> 00:18:53,630 ಅದರ ಬಗ್ಗೆ ಮಾತನಾಡುತ್ತೇವಾ? 231 00:18:54,130 --> 00:18:55,920 ನೀನು ಅದನ್ನು ನಿಜವಾಗಿ ಮರಳಿ ಪಡೆಯಬೇಕೇ? 232 00:18:56,760 --> 00:18:58,580 ನಾನು ನಿನಗೆ ಅಷ್ಟೆಲ್ಲಾ ಮಾಡಿದ ನಂತರವೂ? 233 00:18:58,770 --> 00:19:01,930 ನನ್ನ ಬಂಧವನ್ನು ಬಿಡುಗಡೆಗೊಳಿಸಲು ನಾನೆಂದೂ ಕೇಳಲಿಲ್ಲ, ಎಂದೂ ಕೇಳಲ್ಲ ಸಹ. 234 00:19:03,850 --> 00:19:05,560 ನಟಿಸುವುದನ್ನು ನಿಲ್ಲಿಸು, ಮೊರೇನ್. 235 00:19:08,430 --> 00:19:09,810 ನಿನಗೆ ಭಯವಾಗಿದೆ ಅನ್ಸುತ್ತೆ. 236 00:19:11,810 --> 00:19:13,980 ನಿನ್ನ ಬಲಹೀನತೆ ನನಗೆ ತಿಳಿಯುವುದು ನಿನಗೆ ಬೇಕಾಗಿಲ್ಲ. 237 00:19:15,820 --> 00:19:16,900 ಎಷ್ಟು ತಯಾರಿ ಇಲ್ಲದೆ, 238 00:19:18,780 --> 00:19:19,990 ಚಿಂತಿತಳಾಗಿರುವೆ ಎಂದು. 239 00:19:20,990 --> 00:19:23,580 ಯಾಕೆಂದರೆ ಆಗ ಅದನ್ನು ನೀನೇ ಎದುರಿಸಬೇಕಾಗುತ್ತದೆ. 240 00:19:27,830 --> 00:19:29,660 ನೀನಿನ್ನು ನನ್ನನ್ನು ನೋಯಿಸಲಾರೆ, ಮೊರೇನ್. 241 00:19:30,620 --> 00:19:32,730 ನೀನು ಹೇಳಿದ್ದನ್ನು ಒಪ್ಪಿಕೊಳ್ಳಲು ಸಮಯ ಹಿಡಿಯಿತು, 242 00:19:32,930 --> 00:19:34,530 ನಾವಿಬ್ಬರೂ ಸಮಾನರಲ್ಲ ಎಂದು. 243 00:19:34,730 --> 00:19:36,090 ಆದರೆ ನನಗೀಗ ಅರ್ಥವಾಗಿದೆ. 244 00:19:36,960 --> 00:19:38,800 ಮತ್ತು ನೀನು ಮಾಡುವುದರಲ್ಲಿ ನನಗೆ ನಂಬಿಕೆ ಇದೆ, 245 00:19:39,800 --> 00:19:42,510 ಈಗಲೂ, ನನಗೆ ಅದರಲ್ಲಿ ಅರ್ಧದಷ್ಟು ಗೊತ್ತಿಲ್ಲದಿದ್ದಾಗಲೂ. 246 00:19:47,600 --> 00:19:51,100 ನೀನು ನನಗೆ ಸಮಾನನಲ್ಲ ಎಂದು ನಾನು ಹೇಳಿದ ಒಂದೇ ಕಾರಣವೆಂದರೆ, 247 00:19:52,650 --> 00:19:55,980 ನಾವು ಭೇಟಿಯಾದ ಮೊದಲ ದಿನದಿಂದ ನನಗೆ ತಿಳಿದಿರುವುದು ಮಾತ್ರ ಒಂದೇ. 248 00:19:59,070 --> 00:20:00,650 ನೀನು ಯಾವಾಗಲೂ ನನಗಿಂತ ಉತ್ತಮನೇ. 249 00:20:15,500 --> 00:20:16,840 ನನ್ನನ್ನು ಮರಳಿ ಪಡೆ. 250 00:21:39,670 --> 00:21:41,380 ನನ್ನ ಸ್ನೇಹಿತರು ಈ ಕಡೆ ಇರುವುದು ಖಚಿತವೇ? 251 00:21:41,840 --> 00:21:43,620 ನಿಜವಾಗಲೂ ಅಲ್ಲೊಬ್ಬ ಒಗಿರನನ್ನು ಕಂಡೆಯಾ? 252 00:21:43,810 --> 00:21:46,130 ನಾನು ಕಂಡದ್ದು ನನಗೆ ಗೊತ್ತು. 253 00:21:55,230 --> 00:21:56,100 ಅಲ್ಲೇ ನಿಲ್ಲಿರಿ! 254 00:21:57,810 --> 00:21:58,810 ಪೆರಿನ್ ಅಯ್ಬರಾ! 255 00:21:59,480 --> 00:22:00,520 ಬೆಳಕಿಗೆ ಧನ್ಯವಾದ. 256 00:22:03,030 --> 00:22:04,070 ಇಂಗ್ಟರ್! 257 00:22:05,400 --> 00:22:06,280 ಮಸೆಮ! 258 00:22:07,450 --> 00:22:08,220 ಕಹಳೆ. 259 00:22:08,420 --> 00:22:09,390 ನಿನಗೆ ಹೇಗೆ ಸಿಕ್ಕಿತು? 260 00:22:09,590 --> 00:22:11,390 ನಮಗೆ ನೆರವಾದರು. ಕೈರ್ಹಿನ್ನಿನ ಒಬ್ಬ ಮಹಿಳೆ. 261 00:22:11,590 --> 00:22:13,650 ಏನು ಮಾಡಿದ್ದೇವೆಂದು ಅವರಿಗೆ ಬೇಗ ಗೊತ್ತಾಗಲಿದೆ. ಹೋಗೋಣ. 262 00:22:13,840 --> 00:22:15,910 - ನಾವು ಶ್ರೀಮತಿ ಅಲ್'ವೀರಳನ್ನು ಬಿಡಲಾಗದು. - ಎಗ್ವೀನ್? 263 00:22:17,210 --> 00:22:18,650 ಶಾಂಚಾನರ ಬಳಿ ಇದ್ದಾಳೆ. 264 00:22:18,850 --> 00:22:20,740 ಕ್ಷಮಿಸಿ, ಅದೇನೆಂದು ನಿಮಗೆ ಗೊತ್ತೇ? 265 00:22:20,940 --> 00:22:24,240 ಅದನ್ನು ರಕ್ಷಿಸಲು ಫಾಲ್ ದಾರಾದಲ್ಲಿ ನಮ್ಮ ಎಷ್ಟು ಜನ ಸತ್ತರು ಗೊತ್ತೇನು? 266 00:22:24,440 --> 00:22:27,120 ವಲೀರಿನ ಕಹಳೆ ಗತಕಾಲದ ಮೃತ ವೀರರನ್ನು ಎಬ್ಬಿಸುತ್ತದೆ. 267 00:22:27,320 --> 00:22:29,700 ಲಾಸ್ಟ್ ಬ್ಯಾಟಲ್ ಗೆಲ್ಲಲು ಡ್ರ್ಯಾಗನ್ನಿಗೆ ಅದೇ ಮಾರ್ಗ. 268 00:22:29,900 --> 00:22:31,680 ಮತ್ತೆ ಇಂದಿನ ವೀರರ ಬಗ್ಗೆ ಏನು? 269 00:22:33,310 --> 00:22:35,140 ನಾವಿಂದು ಅದೇ ಆಗಿರುವುದು. 270 00:22:36,060 --> 00:22:39,440 ನಾವೆಲ್ಲರೂ ಇನ್ನೊಂದು ಯುಗದ ದಂತಕಥೆಯ ವೀರರೇ. 271 00:22:40,940 --> 00:22:43,190 ಈಗ ನಾವು ಹಾಗೆ ನಡೆದುಕೊಳ್ಳಬೇಕಾದ ಸಮಯವಾಗಿದೆ. 272 00:22:46,740 --> 00:22:47,820 ಅವಳೆಲ್ಲಿ? 273 00:22:50,870 --> 00:22:52,240 ನನ್ನೊಂದಿಗಿರುವ ಸುಲ್'ದಾಮ್! 274 00:22:53,240 --> 00:22:54,620 ನಿಮ್ಮ ಸ್ಥಾನ ತೆಗೆದುಕೊಳ್ಳಿ! 275 00:23:11,220 --> 00:23:12,470 ಸೌಧವನ್ನು ಆಕ್ರಮಿಸಿ! 276 00:23:42,750 --> 00:23:44,960 - ಸೌಧವನ್ನು ಆಕ್ರಮಿಸಿ! - ಸೌಧವನ್ನು ಆಕ್ರಮಿಸಿರಯ್ಯಾ! 277 00:23:45,590 --> 00:23:47,070 ಮಾಟಗಾತಿಯರನ್ನು ಕೊಲ್ಲಿರಿ! 278 00:23:47,270 --> 00:23:49,220 - ಸೌಧವನ್ನು ಆಕ್ರಮಿಸಿ! - ಮಾಟಗಾತಿಯರನ್ನು ಕೊಲ್ಲಿರಿ! 279 00:23:50,340 --> 00:23:52,180 ಮಾಟಗಾತಿಯರನ್ನು ಕೊಲ್ಲಿರಿ! 280 00:24:08,230 --> 00:24:09,360 ಒಳ್ಳೆಯ ಹುಡುಗಿ. 281 00:24:13,780 --> 00:24:16,940 ಸುಲ್'ದಾಮ್ ಸೌಧದ ಮೇಲಿದ್ದಾರೆ ಮತ್ತು ನಮ್ಮ ಸೈನಿಕರು ಈಗ ಬೀದಿಗಳಲ್ಲಿದ್ದು 282 00:24:17,130 --> 00:24:17,980 ಕಹಳೆ ಹುಡುಕುತ್ತಿದ್ದಾರೆ. 283 00:24:18,180 --> 00:24:20,190 ಪ್ರಮಾಣವಚನ ಸ್ವೀಕರಿಸಿದವರನ್ನು ರಕ್ಷಿಸಬೇಕು, 284 00:24:20,390 --> 00:24:22,360 ಆದರೆ ನಮ್ಮ ಮೇಲೆ ಯಾರೇ ಕತ್ತಿ ಎತ್ತಿದರೂ ಕೊಂದುಹಾಕಿ. 285 00:24:22,560 --> 00:24:25,330 ನಮಗೆ ಮುಖ್ಯವಾಗಿರುವುದು ವಲೀರಿನ ಕಹಳೆ ಮಾತ್ರ. 286 00:24:26,420 --> 00:24:27,630 ಪಕ್ಕಕ್ಕೆ ನಿಲ್ಲು. 287 00:24:30,420 --> 00:24:32,930 "ಪಕ್ಕಕ್ಕೆ ನಿಲ್ಲು," ಅಂದೆ. 288 00:24:33,680 --> 00:24:35,720 ನೀವೇ ಅವಳಿಗೆ ಇದನ್ನು ಮಾಡಿದ್ದು! 289 00:24:36,470 --> 00:24:37,960 ಕೊಕ್ಕರೆ ಗುರುತಿನ ಕತ್ತಿಯೇ? 290 00:24:38,160 --> 00:24:39,420 ಕೊಕ್ಕರೆಯ ಕತ್ತಿಯನ್ನು ಗಳಿಸಲು 291 00:24:39,620 --> 00:24:43,770 ಏನು ಬೇಕಾಗುತ್ತದೆ ಎಂದು ಸಾಗರದ ಈ ಬದಿಯಲ್ಲಿ ನೋಡೋಣ. 292 00:25:01,250 --> 00:25:03,330 ಹುಟ್ಟಿನಿಂದ ಸಾವಿನವರೆಗೂ, ರಕ್ತದ ಸೇವೆಗೈಯುವೆ! 293 00:25:29,270 --> 00:25:31,130 ಈ ಮಹಿಳೆಯರಿಗೆ ಯುದ್ಧ ಚೆನ್ನಾಗಿ ಅರ್ಥವಾಗುತ್ತದೆ. 294 00:25:31,330 --> 00:25:32,490 ಕಾದಾಡಲು ಯಾರು ಸಿದ್ಧ? 295 00:25:35,320 --> 00:25:37,030 ಒಬ್ಬನು ಇಲ್ಲಿ 50 ಮಂದಿಯನ್ನು ತಡೆಯಬಲ್ಲನು. 296 00:25:37,990 --> 00:25:39,620 ಅದರ ಅಗತ್ಯವಿಲ್ಲ. 297 00:25:48,920 --> 00:25:50,210 ಅವರು ಈ ಕಡೆ ಬರುತ್ತಿದ್ದಾರೆ. 298 00:25:51,500 --> 00:25:52,280 ಹೋಗಿ! 299 00:25:52,480 --> 00:25:53,760 - ಕಹಳೆಯನ್ನು ಕಾಪಾಡಿ! - ಇಂಗ್ಟರ್! 300 00:25:54,920 --> 00:25:56,510 ಬೆಳಕು ಮತ್ತು ಶಿನೋವಾಗಾಗಿ! 301 00:26:01,260 --> 00:26:02,100 ಜರುಗು! 302 00:26:18,030 --> 00:26:20,410 ಹೋಗಿ! ನಾನವರನ್ನು ತಡೆಯುವೆ! 303 00:26:44,810 --> 00:26:46,520 ನೀನು ಹಿಂದಿಗಿಂತ ಹೆಚ್ಚು ವೇಗವಾಗಿದ್ದೀಯ. 304 00:26:48,690 --> 00:26:51,150 ಬೆನ್ನ ಮೇಲೆ ಬಾದಲಿ ಹೊರದೆ ಓಡಿದಂತಿದೆ. 305 00:26:54,610 --> 00:26:56,240 ನೀನು ಲಾನ್ಫಿಯರ್ ಬಗ್ಗೆ ಯೋಚಿಸುತ್ತಿರುವೆ. 306 00:26:56,820 --> 00:26:59,560 ಅವಳನ್ನು ಮಾತ್ರ ಏಕೆ ಎಚ್ಚರಿಸಿದ ಎಂದು ಮಾತ್ರ ಅರ್ಥವಾಗುತ್ತಿಲ್ಲ. 307 00:26:59,760 --> 00:27:01,450 ಬೇರೆಯವರು ತುಂಬಾ ಅಪಾಯಕಾರಿ ಇರಬಹುದು. 308 00:27:03,450 --> 00:27:07,110 ಫಾರ್ಸೇಕನ್ ಡ್ರ್ಯಾಗನ್ ವಿರುದ್ಧ ಹೋರಾಡುತ್ತಾ, ತಮ್ಮ ವಿರುದ್ಧವೇ ಹೋರಾಡುತ್ತಿದ್ದರು. 309 00:27:07,300 --> 00:27:08,900 ಆದರೆ ನನಗೆ ತಿಳಿದು ಬಂದಿದ್ದೆಲ್ಲಾ ಏನೆಂದರೆ 310 00:27:09,100 --> 00:27:12,490 ಲಾನ್ಫಿಯರ್, ಲ್ಯೂಸ್ ಥೆರಿನ್, ಮತ್ತು ಇಷಮೆಲ್ 311 00:27:12,680 --> 00:27:14,710 ವಾರ್ ಆಫ್ ಪವರ್ ಮುಂಚೆ ಬೇರ್ಪಡಿಸಲಾಗದಂತಿದ್ದರು. 312 00:27:15,590 --> 00:27:16,800 ಅವರು ಆಪ್ತಮಿತ್ರರಾಗಿದ್ದರು. 313 00:27:19,130 --> 00:27:20,220 ಈ ಮಕ್ಕಳಂತೆಯೇ. 314 00:27:31,020 --> 00:27:32,860 ನಾವೆಲ್ಲಿದ್ದೇವೆಂದು ಗೊತ್ತು ಅನ್ಸುತ್ತೆ. 315 00:27:34,320 --> 00:27:35,860 ಲಾನ್ಫಿಯರ್ ಇದನ್ನು ಆಯೋಜಿಸಿದಳು. 316 00:27:43,030 --> 00:27:44,410 ಡೊಮನ್ ಗುರುಗಳೇ. 317 00:27:46,870 --> 00:27:49,650 ಲೇಡಿ ಸೆಲೀನ್. ಕೈರ್ಹಿನ್ನಿಂದ ತುಂಬಾ ದೂರ ಬಂದಿದ್ದೀರಿ. 318 00:27:49,850 --> 00:27:51,270 ಇಲ್ಲೇನು ಮಾಡುತ್ತಿರುವಿರಿ? 319 00:27:51,470 --> 00:27:52,710 ನಗರದ ಮೇಲೆ ದಾಳಿ ಆಗುತ್ತಿದೆ. 320 00:27:53,960 --> 00:27:56,320 ನಿಮ್ಮಂತಹ ಉತ್ತಮ ಹೆಂಗಸು, ನೀವು… ನೀವಿಲ್ಲಿರಬಾರದು. 321 00:27:56,520 --> 00:27:58,280 ನಾನೆಲ್ಲಿಗೂ ಹೋಗುತ್ತಿಲ್ಲ. 322 00:27:58,480 --> 00:27:59,630 ನೀವೂ ಅಷ್ಟೇ. 323 00:28:00,930 --> 00:28:04,350 ಕೆಲವು ತಿಂಗಳುಗಳ ಹಿಂದೆ ನಾನು ನಿಮಗೆ ಮಾರಿದ ಆ ಮುರಿದ ಕ್ಯೂಂಡಿಲರ್ ತುಂಡು ಗೊತ್ತಲ್ವಾ? 324 00:28:04,890 --> 00:28:05,720 ಹೌದು. 325 00:28:06,310 --> 00:28:09,310 ಏನಂದ್ರೆ, ನನಗೆ ಅನಿಸುತ್ತೆ, ಈ ನಗರದ ಪತನ ಆದಾಗ, 326 00:28:10,100 --> 00:28:12,900 ಮುರಿದಿಲ್ಲದಿರುವಂಥ ಕೆಲವು ನನಗೆ ಸಿಗಬಲ್ಲವು ಅಂತ. 327 00:28:13,230 --> 00:28:14,340 ಆರು ಇವೆ. 328 00:28:14,540 --> 00:28:16,260 ನಾವು ಸತ್ತರೆ ಅವಕ್ಕೇನೂ ಅಷ್ಟು ಬೆಲೆ ಇರುವುದಿಲ್ಲ. 329 00:28:16,460 --> 00:28:18,180 ನೀವು ಅವುಗಳನ್ನು ಮಾರುವುದಿಲ್ಲ ಬಿಡಿ. 330 00:28:18,380 --> 00:28:19,510 ಸಮುದ್ರದ ಅತ್ಯಂತ ಆಳಕ್ಕೆ 331 00:28:19,710 --> 00:28:21,850 ಅವುಗಳನ್ನು ಕೊಂಡೊಯ್ದು, ಅವು ಅಲ್ಲಿ ಯಾರಿಗೂ, 332 00:28:22,050 --> 00:28:23,990 ಎಂದಿಗೂ ಸಿಗದಂತೆ ಎಸೆಯುತ್ತೇವೆ. 333 00:28:24,700 --> 00:28:25,700 ಎಸೆಯುವುದೇ? 334 00:28:27,280 --> 00:28:29,020 ದೊಡ್ಡ ಸಂಪತ್ತನ್ನೇ ಎಸೆದಂತಾಗುತ್ತದೆ. 335 00:28:29,220 --> 00:28:30,750 ಅದಕ್ಕೆ ತಕ್ಕ ಪರಿಹಾರ ನಾನು ಕೊಡುತ್ತೇನೆ. 336 00:28:35,000 --> 00:28:36,940 ನಿನ್ನ ದೋಣಿಯ ಬಳಿ ಹೋಗಿ ನನಗಾಗಿ ಕಾದಿರು. 337 00:28:37,140 --> 00:28:38,300 ಇಂದು ರಾತ್ರಿಯೇ ತರುತ್ತೇನೆ. 338 00:28:51,060 --> 00:28:54,420 ಫಾಮಿನ ರಕ್ಷಣೆಯ ಮುನ್ನೆಲೆಯಲ್ಲಿ ನಾನಿರುವುದಿಲ್ಲ ಎಂದು ನಿಜವಾಗಿ ಅಂದುಕೊಂಡಿರುವನೇ? 339 00:28:54,620 --> 00:28:56,520 ಇಂದು ನಾವು ಗೆದ್ದು ಸಾಧಿಸಬೇಕಿದೆ. 340 00:28:58,980 --> 00:29:00,280 ಎಲ್ಲಿಗೆ ಹೋಗಿದ್ದಿರಿ? 341 00:29:01,650 --> 00:29:03,530 ನನಗೆ ಮಾಡಲು ಬೇರೆ ಕೆಲಸಗಳಿದ್ದವು. 342 00:29:04,740 --> 00:29:06,140 ಆ ಹುಡುಗಿ ಸ್ಥಾನದಲ್ಲಿರುವಳೇ? 343 00:29:06,340 --> 00:29:07,700 ಇಡೀ ನಗರಕ್ಕೇ ಅವಳು ಕಾಣುವಳು. 344 00:29:08,740 --> 00:29:11,310 ಸೌಧದ ಮೇಲೆ ನಾನಿರಬೇಕಿತ್ತು, ನಮ್ಮವರನ್ನು ರಕ್ಷಿಸುತ್ತಾ. 345 00:29:11,510 --> 00:29:13,500 ಈಗ ಟುರಾಕ್ ಸತ್ತಿರುವುದರಿಂದ, ನನ್ನನ್ನು... 346 00:29:14,420 --> 00:29:15,710 ಟುರಾಕ್ ಸತ್ತಿದ್ದಾನಾ? 347 00:29:16,380 --> 00:29:18,210 ಕಹಳೆ ಕದಿಯಲ್ಪಟ್ಟಿದೆ. 348 00:29:19,090 --> 00:29:21,240 ನೆನಪಿದೆಯಾ, ಒಡೆಯ, ಅದನ್ನು ಟುರಾಕಿಗೆ ಕೊಟ್ಟಿದ್ದು ನೀವೇ. 349 00:29:21,440 --> 00:29:22,280 ಸುರಕ್ಷಿತವಾಗಿರಿಸಲು. 350 00:29:22,480 --> 00:29:24,760 - ಬಹುಶಃ... - ಮಾತು ನಿಲ್ಲಿಸು. 351 00:29:25,180 --> 00:29:27,330 ಲಾನ್ಫಿಯರ್, ಅವಳು ನಮ್ಮ ವಿರುದ್ಧ ಕೆಲಸ ಮಾಡುತ್ತಿದ್ದಾಳೆ. 352 00:29:27,530 --> 00:29:30,350 ನಾನು ಕೇಳಿದಂತೆ ನಿನ್ನ ಅತ್ಯಂತ ಬಲಶಾಲಿ ದಮಾನೆಯನ್ನು ಕೂಡಿಟ್ಟಿದ್ದೀಯಾ? 353 00:29:31,970 --> 00:29:34,090 ಸೌಧವು ಸ್ಪಷ್ಟವಾಗಿ ಕಾಣುವಂತೆ ಅದರ ಕೆಳಗೇ ಇರುವ 354 00:29:34,280 --> 00:29:37,480 ಹಡಗಿಗೆ ಅವರನ್ನು ಕರೆದೊಯ್ದು, ನನ್ನ ಸನ್ನೆಗಾಗಿ ಕಾದಿರು. 355 00:29:39,150 --> 00:29:40,270 ಆದರೆ, ಒಡೆಯ, ನಾನು... 356 00:29:41,980 --> 00:29:43,860 ಪುರುಷನ ಸಂಪರ್ಕ ಕಡಿತಗೊಳಿಸುವುದು ಅವರಿಗೆ ಗೊತ್ತೇ? 357 00:29:45,610 --> 00:29:46,610 ಖಂಡಿತ. 358 00:31:28,260 --> 00:31:29,430 ಒಂದು ಗಂಟೆ. 359 00:31:30,470 --> 00:31:33,550 ಅದನ್ನು ಮುಟ್ಟದೆ ನೀನು ಇನ್ನೂ ಹೆಚ್ಚು ಕಾಲ ಇರಬಹುದು ಅಂದುಕೊಂಡಿದ್ದೆ... 360 00:31:34,100 --> 00:31:35,220 ಏನಂದ್ರೆ, 361 00:31:36,060 --> 00:31:38,890 ಈ ವರ್ಷ ನಾನು ನನ್ನ ಹೆಚ್ಚಿನ ಸಮಯ ಸೆರೆಮನೆಯಲ್ಲೇ ಕಳೆದಿದ್ದೇನೆ. 362 00:31:39,730 --> 00:31:42,380 ಸಾಮಾನ್ಯವಾಗಿ ತಪ್ಪಿಸಿಕೊಳ್ಳಲು ಒಂದಕ್ಕಿಂತ ಹೆಚ್ಚು ದಾರಿಗಳಿರುತ್ತವೆ. 363 00:31:42,580 --> 00:31:43,650 ಮ್ಯಾಟ್! 364 00:31:43,980 --> 00:31:45,020 ತಡೆಯಿರಿ ಅವನನ್ನು! 365 00:31:53,660 --> 00:31:54,430 ಭಟರೇ! 366 00:31:54,630 --> 00:31:55,560 ಭಟರೇ! 367 00:31:55,760 --> 00:31:56,660 ಭಟರೇ! 368 00:31:57,120 --> 00:31:58,330 - ಕಾಪಾಡಿ! - ಕದಲಬೇಡ! 369 00:32:00,120 --> 00:32:01,000 ವಾಪಸ್ ಬಾ! 370 00:32:01,670 --> 00:32:02,710 ಹೋಗಿ, ಹೋಗಿ! 371 00:32:19,140 --> 00:32:20,600 ಮತ್ತೊಮ್ಮೆ, ಎಗ್ವೀನ್. 372 00:32:32,910 --> 00:32:33,910 ಇಲ್ಲ. 373 00:32:35,280 --> 00:32:37,450 ರೆನ್ನಾ, ನಿನ್ನ ದಮಾನೆಯ ನಿಯಂತ್ರಣ ಕಳೆದುಕೊಂಡೆಯಾ? 374 00:32:38,120 --> 00:32:39,080 ಇಲ್ಲ. 375 00:32:40,620 --> 00:32:41,790 ಇಲ್ಲ, ಕಳೆದುಕೊಂಡಿಲ್ಲ. 376 00:33:15,780 --> 00:33:16,780 ನಾವು ಬಂದೆವು. 377 00:33:19,700 --> 00:33:21,200 ತಡಿ. ಅದು ನಿನಗೆ ಕೇಳಿಸಿತೇ? 378 00:33:24,670 --> 00:33:26,130 ಇದು ನಿನ್ನ ಕಡೆಯ ಅವಕಾಶ. 379 00:33:26,630 --> 00:33:27,710 ಮತ್ತೊಮ್ಮೆ ಆದೇಶ ಉಲ್ಲಂಘಿಸು. 380 00:33:38,550 --> 00:33:39,510 ಕೆಲಸ ಮಾಡುತ್ತಿದೆ. 381 00:33:40,350 --> 00:33:41,460 ನಿಜವಾಗಲೂ ಕೆಲಸ ಮಾಡುತ್ತಿದೆ. 382 00:33:41,660 --> 00:33:43,600 ನೀನು ಬೆಳಕನ್ನು ನಂಬಲಿಲ್ಲವೇ? 383 00:33:44,060 --> 00:33:45,390 ಬಿಲ್ಲುಗಾರರಿಗೆ ಸನ್ನೆ ಮಾಡಿ! 384 00:33:46,150 --> 00:33:47,440 ಫಾಮಿನ ಜನರೇ! 385 00:33:47,940 --> 00:33:49,520 ನಿಮ್ಮ ಆಯುಧಗಳನ್ನು ಎತ್ತಿಕೊಳ್ಳಿ! 386 00:33:50,070 --> 00:33:51,340 ನಮ್ಮೊಂದಿಗೆ ಹೋರಾಡಿ! 387 00:33:51,540 --> 00:33:53,490 ಈ ಗುಲಾಮರ ಮಾಲೀಕರನ್ನು ಅವರು ಬಂದ ಜಾಗಕ್ಕೇ ಕಳಿಸಿ! 388 00:34:10,250 --> 00:34:11,460 ಎಗ್ವೀನ್. 389 00:34:27,020 --> 00:34:27,840 ನೈನೀವ್! 390 00:34:28,040 --> 00:34:29,100 ಎಲೈನ್! 391 00:35:49,690 --> 00:35:50,690 ತಡಿ. 392 00:35:54,150 --> 00:35:54,980 ಹೋಗೋಣ! 393 00:36:02,450 --> 00:36:03,410 ಇರಿ! ಪೆರಿನ್! 394 00:36:04,370 --> 00:36:06,660 - ಪೆರಿನ್! ಪೆರಿನ್! - ಮ್ಯಾಟ್! 395 00:36:07,790 --> 00:36:09,860 - ನನ್ನ ಹಳೆಯ ಮಿತ್ರ! ಪೆರಿನ್. - ಮ್ಯಾಟ್! 396 00:36:10,060 --> 00:36:11,210 - ನಂಬೋಕಾಗುತ್ತಿಲ್ಲ! - ಮ್ಯಾಟ್! 397 00:36:11,620 --> 00:36:13,170 ಪೆರಿನ್, ಇಲ್ಲೇನು ಮಾಡುತ್ತಿರುವೆ? 398 00:36:14,330 --> 00:36:17,030 ಯಾರು... ಬೆಳಕಿನ ಹೆಸರಲ್ಲಿ ಇವರೆಲ್ಲಾ ಯಾರು? 399 00:36:17,230 --> 00:36:19,300 ಇವರು… ಮಿತ್ರರು. 400 00:36:21,130 --> 00:36:23,010 - ನಿನ್ನ ಮಿತ್ರರು ಹೋರಾಡುತ್ತಾರಲ್ವಾ? - ಜರುಗು! 401 00:36:34,650 --> 00:36:35,980 ಇದು ನಿನ್ನದೇ ತಪ್ಪು. 402 00:36:36,480 --> 00:36:38,260 ನಮ್ಮ ಸ್ಥಾನದಿಂದ ಸೌಧದ ಮೇಲೆ ದಾಳಿಯಾಯಿತು. 403 00:36:38,460 --> 00:36:40,360 - ನೀನೇ ಇದನ್ನು ಮಾಡಿದೆ. - ಒಳ್ಳೆಯದು. 404 00:37:01,880 --> 00:37:03,300 ಮೂರ್ಖ ಎಗ್ವೀನ್. 405 00:37:04,380 --> 00:37:07,220 ಏ'ಡ್ಯಾಮ್ ಆವಾಹನೆ ಮಾಡಬಲ್ಲ ಮಹಿಳೆಯರ ಮೇಲೆ ಮಾತ್ರ ಕೆಲಸ ಮಾಡುತ್ತೆ. 406 00:37:08,220 --> 00:37:09,220 ನಂಗೊತ್ತು. 407 00:37:14,690 --> 00:37:17,560 ನಾವು ಒಬ್ಬರಿಗೊಬ್ಬರು ಹೇಗೆ ಸಂಪರ್ಕಗೊಂಡೆವು ಎಂದು ನನಗೆ ಅರ್ಥವಾಗಲಿಲ್ಲ. 408 00:37:18,230 --> 00:37:20,130 ಮೊದಲಿಗೆ ಇದೊಂದು ವಾರ್ಡರ್ ಬಂಧದಂತೆ ಎಂದುಕೊಂಡಿದ್ದೆ, 409 00:37:20,330 --> 00:37:24,110 ಆನಂತರ ನಮ್ಮ ನೇಯ್ಗೆ ನಿನಗೂ ಕಾಣುತ್ತದೆಂದು ಅರಿತುಕೊಂಡೆ. 410 00:37:25,110 --> 00:37:27,490 ನಾನು ಆವಾಹಿಸುವಾಗ ನಮ್ಮ ಬಂಧದಿಂದ ನಿನಗೆ ಗೊತ್ತಾಗುತ್ತದೆ. 411 00:37:30,160 --> 00:37:31,370 ನಾವು ಒಂದೇ ರೀತಿ. 412 00:37:33,080 --> 00:37:36,730 ಪವರ್ ವಿಚಾರದಲ್ಲಿ ನೀವು ಸುಲ್'ದಾಮ್ ಎಷ್ಟು ಬಲಹೀನರೆಂದರೆ ಸರ್ಚರ್ಸಿಗೆ ನೀವು ಸಿಗಲೇ ಇಲ್ಲ. 413 00:37:36,930 --> 00:37:37,790 ಇಲ್ಲ. 414 00:37:39,590 --> 00:37:40,420 ಇಲ್ಲ! 415 00:37:44,720 --> 00:37:45,880 ಮೊದಲ ನಿಯಮ. 416 00:37:48,100 --> 00:37:50,010 ನಿನ್ನ ಸುಲ್'ದಾಮಿಗೆ ನೀನು ಹಿಂಸಿಸಕೂಡದು. 417 00:37:53,850 --> 00:37:55,920 ನಿನಗೆ ಈ ಕೊರಳ ಪಟ್ಟಿಯಿಂದ ಬಿಡುಗಡೆ 418 00:37:56,120 --> 00:37:57,190 ನಾನು ನಿರ್ಧರಿಸಿದಾಗಲೇ. 419 00:37:59,020 --> 00:38:00,020 ಆದರೆ ಮೊದಲು, 420 00:38:02,990 --> 00:38:04,610 ನೀನು ನನ್ನನ್ನು ಬಿಡುಗಡೆಗೊಳಿಸಬೇಕು. 421 00:38:19,170 --> 00:38:20,500 ನೀನು ಈಗಲೂ ನನ್ನ ದಮಾನೆ. 422 00:38:21,130 --> 00:38:22,880 ನನ್ನ ಅನುಭವ ನಿನಗೆ ಈಗಲೂ ಆಗುತ್ತದೆ. 423 00:38:23,670 --> 00:38:26,430 ನಾನು ಸತ್ತರೆ, ನೀನೂ ಸಾಯುವೆ. 424 00:38:54,290 --> 00:38:55,200 ದಯವಿಟ್ಟು. 425 00:38:56,290 --> 00:38:57,210 ನೀನು ಹೇಳಿದೆ... 426 00:39:07,170 --> 00:39:08,180 ಎಗ್ವೀನ್... 427 00:39:46,760 --> 00:39:47,670 ಎಗ್ವೀನ್? 428 00:39:50,880 --> 00:39:51,800 ಎಗ್ವೀನ್. 429 00:40:23,380 --> 00:40:25,320 - ಎಗ್ವೀನ್. - ರಾಂಡ್ ಅವಳಿದ್ದಲ್ಲಿಗೆ ಹೊರಟಿರುತ್ತಾನೆ. 430 00:40:25,520 --> 00:40:27,910 - ರಾಂಡ್? ನಿನಗೆ ಖಚಿತವೇ? - ಹೌದು, ಆತ ಬದುಕಿದ್ದಾನೆ. 431 00:40:28,100 --> 00:40:31,590 ನನ್ನ ಕಣ್ಣುಗಳಿಂದಲೇ ನೋಡಿದೆ. ಅವನ ಕೂದಲು ದರಿದ್ರವಾಗಿದೆ, ಆದರೆ ಬದುಕಿದ್ದಾನೆ. 432 00:40:32,130 --> 00:40:34,410 ಕಹಳೆಯನ್ನು ರಾಂಡ್ ಅಲ್'ಥೋರಿಗೆ ತಲುಪಿಸಬೇಕು. 433 00:40:34,610 --> 00:40:35,930 ನಮ್ಮಿಂದ ಅದನ್ನು ತೆರೆಯಲೂ ಆಗದು. 434 00:40:36,600 --> 00:40:38,390 ಮತ್ತೆ ನೀನೇಕೆ ಅದನ್ನು ಹೇಳಲಿಲ್ಲ? 435 00:40:39,520 --> 00:40:40,770 ಖಂಡಿತ. 436 00:40:45,480 --> 00:40:46,480 ನಾನಿಲ್ಲಿರುವೆ. 437 00:40:52,110 --> 00:40:53,030 ಹೇಗೆ? 438 00:40:55,120 --> 00:40:55,950 ಯಾಕೆ? 439 00:40:57,080 --> 00:40:59,020 ನಿನ್ನನ್ನು ಕಾಪಾಡಲು ಬಂದೆ. 440 00:40:59,220 --> 00:41:00,660 ಅದು ನಿನಗೆ ಬೇಕಾಗಿರದಂತೆ ಕಂಡಿತು. 441 00:41:06,670 --> 00:41:08,670 ನನ್ನನ್ನು ಕ್ಷಮಿಸು, ನಾನು ನಿನಗೆ ಹೇಳಬೇಕಿತ್ತು. 442 00:41:10,010 --> 00:41:12,090 ಈ ರೀತಿ ಚೆನ್ನಾಗಿರುತ್ತೆ ಅಂದುಕೊಂಡೆ. 443 00:41:15,090 --> 00:41:16,140 ನನ್ನನ್ನು ಕ್ಷಮಿಸು. 444 00:41:19,220 --> 00:41:20,330 ಬಾ. 445 00:41:20,530 --> 00:41:21,640 ಇಲ್ಲಿಂದ ಹೋಗೋಣ. 446 00:41:24,730 --> 00:41:25,730 ಎಗ್ವೀನ್? 447 00:41:30,570 --> 00:41:32,690 ಸಾಕ್ಷಾತ್ತಾಗಿ, ಈ ಬಾರಿ. 448 00:41:33,900 --> 00:41:34,780 ಸ್ವಾಗತ. 449 00:41:36,780 --> 00:41:38,200 ಇಷಮೆಲ್. 450 00:42:10,440 --> 00:42:12,780 ನಿನ್ನ ಹಿಂದಿನ ಜನ್ಮದಂತೆಯೇ ಇದೆ. 451 00:42:13,740 --> 00:42:15,740 ಎಷ್ಟೋ ಮರ್ಯಾದಸ್ತನಾಗಿರಲು, 452 00:42:17,280 --> 00:42:18,530 ಹೆಮ್ಮೆಯಿಂದಿರಲು, 453 00:42:19,280 --> 00:42:20,870 ಪರಿಪೂರ್ಣನಾಗಿರಲು ಪ್ರಯತ್ನಿಸುತ್ತೀಯ. 454 00:42:21,620 --> 00:42:24,290 ನಾನು ಲ್ಯೂಸ್ ಥೆರಿನ್ ಅಲ್ಲ. 455 00:42:27,080 --> 00:42:28,960 ಬಹುಶಃ ಮುಂದಿನ ಸಲ ಬೇರೆ ರೀತಿ ಇರಬಹುದು. 456 00:42:34,130 --> 00:42:37,220 ನಮಗೆ ಸಂಜ್ಞೆ ಸಿಗುವವರೆಗೂ ಅವನ ಮೇಲಿನ ತಡೆಯನ್ನು ಇರಿಸಿಕೊಂಡಿರಿ. 457 00:42:39,720 --> 00:42:41,890 ಆನಂತರ ಅವನ ಸಂಪರ್ಕ ಕಡಿತಗೊಳಿಸೋಣ. 458 00:42:42,310 --> 00:42:44,640 ನನಗೆ ಇದನ್ನು ಮತ್ತೆ ಮಾಡಲು ಇಷ್ಟವಿಲ್ಲ. 459 00:42:47,100 --> 00:42:49,150 ನಿನಗೂ ಇಷ್ಟವಿಲ್ಲ ಎಂದುಕೊಳ್ಳುವೆ. 460 00:42:50,900 --> 00:42:51,770 ಅವಳನ್ನು ನೋಡು. 461 00:42:52,650 --> 00:42:54,180 ಅವಳನ್ನು ತೊರೆದೆ. 462 00:42:54,380 --> 00:42:56,030 ಅವಳನ್ನು ಕೊಲೆಗಾತಿಯನ್ನಾಗಿಸಿದೆ. 463 00:42:56,990 --> 00:42:59,910 ನೀನು ಅವನ ವಿರುದ್ಧ ಹೋರಾಡುತ್ತಿದ್ದರೆ, ಅವರೆಲ್ಲರನ್ನೂ ಡಾರ್ಕಿಗೆ ಒಪ್ಪಿಸುವೆ. 464 00:43:01,410 --> 00:43:03,240 ನಿನ್ನ ಹಿಂದಿನ ಜನ್ಮದಲ್ಲಿ ಮಾಡಿದಂತೆಯೇ. 465 00:43:05,500 --> 00:43:07,290 ನೀನು ನನಗೆ ಮಾಡಿದಂತೆಯೇ. 466 00:43:27,850 --> 00:43:29,730 - ಅವರನ್ನು ಹಿಡಿಯಿರಿ! - ರಾಂಡಿಗೆ ಕಹಳೆ ತಲುಪಿಸಿ! 467 00:43:35,280 --> 00:43:37,530 ಪೆರಿನ್, ನಾನು ನಿನ್ನ ಬಿಟ್ಟು ಹೋಗಲ್ಲ! ಇಲ್ಲ! 468 00:43:38,530 --> 00:43:40,470 ಅದು ರಾಂಡಿಗೆ ಸಿಗದಿದ್ದರೆ ಇದು ಪ್ರಯೋಜನವಿರಲ್ಲ! 469 00:43:40,670 --> 00:43:43,660 - ನೀನೇ ಅವನ ಏಕೈಕ ಭರವಸೆ. - ನಿನಗೆ ಸ್ವಲ್ಪ ಸಮಯ ಕೊಡಿಸುತ್ತೇವೆ. ಹೋಗು! 470 00:43:46,790 --> 00:43:48,000 - ಕದಲಬೇಡ! - ಹಿಡಿಯಿರಿ ಅವನನ್ನು! 471 00:43:57,920 --> 00:43:58,800 ಟೂ ರಿವರ್ಸ್? 472 00:44:27,290 --> 00:44:28,120 ಜರುಗು! 473 00:44:33,790 --> 00:44:34,880 ಕಣ್ಣು ಮುಚ್ಚಿಕೋ, 474 00:44:35,710 --> 00:44:38,660 ಒಂದು ಮೊಗ್ಗನ್ನು ಊಹಿಸಿಕೋ, ಮೃದುವಾಗಿರುವಂಥದ್ದು... 475 00:44:38,860 --> 00:44:40,200 ನಾನು ಹಾಗೆ ಮಾಡಲಾರೆ. 476 00:44:40,400 --> 00:44:41,840 ಒಂದೋ ಇದೆ, ಇಲ್ಲದಿದ್ದರೆ ಇಲ್ಲ. 477 00:44:43,430 --> 00:44:45,100 ನೀನು ಮಾಡಬಲ್ಲೆ, ನೈನೀವ್. 478 00:44:50,310 --> 00:44:51,480 ನೀನು! 479 00:45:00,780 --> 00:45:04,450 ನೀನು ನಿಜವಾಗಿ ಏನೆಂದು ಈಗ ಗೊತ್ತಾಗುತ್ತೆ! 480 00:45:32,180 --> 00:45:33,600 ವಳ್ದ! ನನ್ನ ಜೊತೆ. 481 00:47:33,890 --> 00:47:34,760 ನಾನು... 482 00:47:36,140 --> 00:47:37,270 ನಾ... 483 00:47:38,640 --> 00:47:39,730 ನನಗೆ ನೆನಪಾಯಿತು. 484 00:48:16,390 --> 00:48:17,640 ಕಹಳೆಯ ವೀರರು. 485 00:48:22,730 --> 00:48:23,760 ನಾನು ನಿಮ್ಮಲ್ಲೊಬ್ಬನೇ? 486 00:48:23,950 --> 00:48:27,030 ನಾನು ನಿನ್ನ ಬದಿಯಲ್ಲಿ ಲೆಕ್ಕವಿಲ್ಲದಷ್ಟು ಸಾರಿ ಹೋರಾಡಿದ್ದೇನೆ. 487 00:48:30,280 --> 00:48:31,700 ನಮ್ಮೊಂದಿಗೆ ಮತ್ತೊಮ್ಮೆ ಹೋರಾಡು. 488 00:48:37,540 --> 00:48:40,580 ಸರಿ, ಇನ್ನು ಇಲ್ಲಿ ಸುಮ್ಮನೆ ನಿಂತುಕೊಂಡಿರುವುದು ಸಾಕು. 489 00:49:38,850 --> 00:49:39,720 ಅಪ್ಪ! 490 00:49:42,310 --> 00:49:44,460 ಇಲ್ಲ. ಇಲ್ಲ! ಅಪ್ಪ! 491 00:49:44,660 --> 00:49:46,230 ಪೆರಿನ್, ನೋಡಿಕೋ! 492 00:49:50,650 --> 00:49:51,980 ಪೆರಿನ್! 493 00:49:52,940 --> 00:49:54,280 ಇಲ್ಲ! ಇಲ್ಲ! 494 00:49:55,110 --> 00:49:56,180 ಇಲ್ಲ! 495 00:49:56,380 --> 00:49:57,270 ಟೂ ರಿವರ್ಸ್! 496 00:49:57,470 --> 00:50:00,200 ಅಯ್ಯೋ! ಇಲ್ಲ! ಇಲ್ಲ! 497 00:50:00,870 --> 00:50:02,730 ಅಷ್ಟೆಲ್ಲಾ ಆಶ್ಚರ್ಯ ವ್ಯಕ್ತಪಡಿಸಬೇಡ. 498 00:50:02,930 --> 00:50:05,000 ನಾನು ಕಹಳೆಯ ವೀರ. 499 00:50:07,130 --> 00:50:08,840 ರಾಂಡ್ ಬಳಿ ಹೋಗು. ನಾವವರನ್ನು ತಡೆಯುವೆವು. 500 00:50:38,450 --> 00:50:40,240 ಎಲ್ಲಾ ಶಾಂಚಾನರು ಯುದ್ಧಭೂಮಿಗೆ ಹೊರಡಿ! 501 00:50:43,370 --> 00:50:44,330 ಪರವಾಗಿಲ್ಲ. 502 00:50:45,160 --> 00:50:46,460 ನಿನಗೆ ಗೊತ್ತಿರುವುದನ್ನೇ ಬಳಸು. 503 00:50:47,290 --> 00:50:48,580 ನೀನೊಬ್ಬ ವಿಸ್ಡಮ್. 504 00:50:51,960 --> 00:50:53,210 ಅದನ್ನು ಅದರ ಮೂಲಕ ತಳ್ಳುತ್ತೇನೆ. 505 00:50:53,840 --> 00:50:54,840 ಇದು ನೋವಾಗುತ್ತದೆ. 506 00:51:07,480 --> 00:51:08,480 ಅದರ ಮೂಲಕ ಹೋಗಿದೆ. 507 00:51:12,480 --> 00:51:14,050 ನಾವು ಎಗ್ವೀನ್ ಬಳಿ ಹೋಗಬೇಕು. 508 00:51:14,250 --> 00:51:16,110 - ಆಗುತ್ತಾ... - ಆಗಬಹುದು. 509 00:51:19,910 --> 00:51:22,280 ನನ್ನನ್ನು ಬಿಡು. ನಿನಗೆ ನಿಧಾನವಾಗುತ್ತೆ. 510 00:51:23,490 --> 00:51:26,000 ನಾನಲ್ಲಿಗೆ ಹೋದಾಗ ಆವಾಹನೆ ಮಾಡಬಲ್ಲೆನಾ ಗೊತ್ತಿಲ್ಲ. 511 00:51:27,120 --> 00:51:29,750 ಅವಳೇನೇ ಎದುರಿಸುತ್ತಿದ್ದರೂ, ಅವಳಿಗೆ ನೀನು ಅವಶ್ಯಕ, ನಾನಲ್ಲ. 512 00:51:34,460 --> 00:51:35,510 ಮತ್ತೆ... 513 00:51:36,510 --> 00:51:37,970 ನಮ್ಮ ಸಮಯ ಮುಗಿದಂತೆ ಕಾಣುತ್ತದೆ. 514 00:51:39,050 --> 00:51:40,260 ನಮ್ಮೊಡನೆ ಸೇರುವೆಯಾ? 515 00:51:49,310 --> 00:51:50,940 ನಾನೆಂದಿಗೂ ಅವನನ್ನು ಒಪ್ಪಲಾರೆ. 516 00:51:53,020 --> 00:51:55,940 ಸಾವಿರಾರು ಜನ್ಮಗಳಲ್ಲಿ ಎಂದಿಗೂ ಒಪ್ಪಿಲ್ಲ. 517 00:51:57,360 --> 00:51:58,320 ನನಗದು ಗೊತ್ತು. 518 00:51:59,450 --> 00:52:00,530 ನನಗೆ ಖಚಿತವಿದೆ. 519 00:52:03,660 --> 00:52:04,830 ಅವಳು ಸರಿ ಹೇಳಿದ್ದಳು, ಗೊತ್ತಾ? 520 00:52:06,620 --> 00:52:08,750 ನೀನು ಲ್ಯೂಸನ್ನು ತುಂಬಾ ಹೋಲುವೆ, 521 00:52:09,910 --> 00:52:11,080 ಆದರೆ ಭಿನ್ನ ಕೂಡ. 522 00:52:19,010 --> 00:52:20,050 ಆಹಾ, ಸರಿ. 523 00:52:35,310 --> 00:52:37,180 ರಾಂಡ್! ರಾಂಡ್! ಏನು... 524 00:52:37,370 --> 00:52:38,990 ನನ್ನ... ನನ್ನನ್ನು ಕ್ಷಮಿಸು. 525 00:52:41,360 --> 00:52:42,990 ರಾಂಡ್. ರಾಂಡ್. 526 00:52:43,570 --> 00:52:44,700 ರಾಂಡ್. 527 00:52:45,070 --> 00:52:47,790 ರಾಂಡ್. ರಾಂಡ್. 528 00:52:48,790 --> 00:52:50,560 ಎಂತಹ ಸರಳ ಮಾಯೆ. 529 00:52:50,760 --> 00:52:52,370 ನಿನಗದು ಹೇಗೆ ಕಾಣಲಿಲ್ಲ? 530 00:52:53,080 --> 00:52:54,190 ರಾಂಡ್. 531 00:52:54,390 --> 00:52:56,590 ರಾಂಡ್. ರಾಂಡ್, ನನ್ನನ್ನು ಕ್ಷಮಿಸು, ಕ್ಷಮಿಸು. 532 00:52:57,340 --> 00:52:58,210 ರಾಂಡ್. 533 00:52:59,380 --> 00:53:00,320 ನನ್ನನ್ನು ಕ್ಷಮಿಸು. 534 00:53:00,520 --> 00:53:02,050 ಸಮಾಧಾನವಾಗಬಹುದಾದರೆ, 535 00:53:04,010 --> 00:53:05,550 ನನ್ನನ್ನು ಕೂಡ ಕ್ಷಮಿಸು, ಹಳೆಯ ಮಿತ್ರ. 536 00:53:07,430 --> 00:53:08,430 ನಿಜವಾಗಿ ಕ್ಷಮಿಸು. 537 00:53:15,270 --> 00:53:16,190 ನೀನು ಹೇಗೆ... 538 00:53:18,980 --> 00:53:20,190 ನೀನು. 539 00:53:20,900 --> 00:53:23,820 ಚೋಸನ್ನರಲ್ಲಿ ಒಬ್ಬರನ್ನು ನೀನು ಎದುರಿಸಬಾರದು, ಮಗು. 540 00:53:51,140 --> 00:53:53,390 ನಡೆಯುತ್ತಿರು. ಬಂಡೆಗಳ ಮೇಲೆ ಸೈನಿಕರಿದ್ದಾರೆ. 541 00:53:53,940 --> 00:53:54,840 ಏನದು? 542 00:53:55,040 --> 00:53:55,800 ತಡೆಯೊಡ್ಡಿಕೆ. 543 00:53:56,000 --> 00:53:57,230 ನೇಯ್ಗೆಗಳಿವೆಯೇ? 544 00:53:58,230 --> 00:53:59,880 ರಾಂಡಿಗೆ ತಡೆಯೊಡ್ಡಿದ್ದಾರಂತ ಕಾಣುತ್ತೆ. 545 00:54:00,080 --> 00:54:00,940 ಯಾಕೆ? 546 00:54:02,900 --> 00:54:04,260 ಅವರು ಯಾರೆಂದು ನಮಗೆ ಗೊತ್ತಿಲ್ಲ. 547 00:54:04,460 --> 00:54:06,680 ನೀನಿದನ್ನು ಮಾಡಲು ಲಾನ್ಫಿಯರ್ ನಮ್ಮನ್ನಿಲ್ಲಿಗೆ ಕಳಿಸಿದ್ದರೆ? 548 00:54:06,880 --> 00:54:09,310 ಹಡಗುಗಳಲ್ಲಿ ಅಮಾಯಕ ಜನರಿದ್ದರೆ? ಅದು ರಾಂಡ್ ಆಗಿಲ್ಲದಿದ್ದರೆ? 549 00:54:09,510 --> 00:54:11,100 ಅವನು ಬದುಕುವ ಒಂದೇ ಒಂದು ಅವಕಾಶವಿದ್ದರೆ 550 00:54:11,300 --> 00:54:13,520 ಸಾವಿರ ಜನರನ್ನೂ ಸಾಯಲು ಬಿಡುತ್ತೇನೆ. 551 00:54:13,720 --> 00:54:16,170 ಅವನಿಗೆ ಬೆಂಬಲ ಕೊಡುವುದು ಅಷ್ಟು ಮುಖ್ಯ, ನಿನಗೆ ಅರ್ಥವಾಯಿತೇ? 552 00:55:20,190 --> 00:55:21,310 ಎಗ್ವೀನ್... 553 00:55:24,780 --> 00:55:25,610 ನನ್ನನ್ನು ಕ್ಷಮಿಸು. 554 00:55:33,410 --> 00:55:34,290 ಪೆರಿನ್? 555 00:55:35,660 --> 00:55:37,830 ನಾನಿಲ್ಲಿದ್ದೇನೆ. ನೈನೀವ್ ಸಹ ಇದ್ದಾಳೆ. 556 00:55:40,710 --> 00:55:42,170 ಹೋಗು. ಬೇಗ. 557 00:55:48,420 --> 00:55:49,260 ನನ್ನನ್ನು ಕ್ಷಮಿಸು. 558 00:55:51,010 --> 00:55:52,510 ಅದು ತಪ್ಪಾಯಿತು. ನನ್ನ ಕ್ಷಮಿಸು. 559 00:55:54,060 --> 00:55:54,890 ರಾಂಡ್? 560 00:55:55,850 --> 00:55:56,680 ರಾಂಡ್? 561 00:56:10,910 --> 00:56:12,030 ಯಾರು ನೀನು? 562 00:56:14,870 --> 00:56:15,790 ಎಲೈನ್. 563 00:56:39,520 --> 00:56:41,810 ರಾಂಡ್. ರಾಂಡ್, ನೀನೇನಾದರೂ ಮಾಡಲೇಬೇಕು. 564 00:56:42,440 --> 00:56:43,310 ನನ್ನಿಂದ ಆಗದು. 565 00:56:45,230 --> 00:56:46,440 ನನ್ನನ್ನು ತಡೆಹಿಡಿದಿದ್ದಾರೆ. 566 00:58:28,420 --> 00:58:29,340 ಇದು... 567 00:58:31,840 --> 00:58:33,130 ಇದು ಸುಂದರವಾಗಿದೆ. 568 00:58:34,380 --> 00:58:35,590 ನಿನಗೆ ಕಂಡಿತೇ, ಲ್ಯೂಸ್? 569 00:58:37,300 --> 00:58:38,390 ನಿನಗೇನು ಕಾಣುತ್ತೆ? 570 00:58:41,060 --> 00:58:41,930 ಏನೂ ಇಲ್ಲ. 571 00:58:44,520 --> 00:58:45,810 ಏನೇನೂ ಇಲ್ಲ. 572 00:59:14,340 --> 00:59:15,420 ಹಿಂದೆ ಸರಿಯುತ್ತಿದ್ದಾರೆ. 573 00:59:24,890 --> 00:59:27,520 "ವಾಚರ್ಸ್ ಮೇಲೆ ಡ್ರ್ಯಾಗನ್ನನ ಘೋಷಣೆಯಾಗುವುದು, 574 00:59:28,980 --> 00:59:31,270 ಆಕಾಶಕ್ಕೆ ಬೆಂಕಿಯ ತೋರಣ ಕಟ್ಟಿದಂತೆ." 575 01:00:50,810 --> 01:00:51,730 ಕರ್'ಅ'ಕಾರ್ನ್. 576 01:02:06,680 --> 01:02:10,350 "ಮೆಲ್ಲನೆ, ಮೆಲ್ಲನೆ, ನೆರಳುಗಳಿಂದ." 577 01:02:17,440 --> 01:02:21,020 "ಮೆಲ್ಲನೆ, ಮೆಲ್ಲನೆ, ನೆರಳುಗಳಿಂದ." 578 01:02:22,110 --> 01:02:23,030 ಮೋಗ್ಹಿಡಿಯನ್. 579 01:02:27,870 --> 01:02:29,700 ಇಷಮೆಲ್ ನಮ್ಮನ್ನು ಬಿಡುಗಡೆಗೊಳಿಸಿದ. 580 01:02:30,370 --> 01:02:31,330 ನಮ್ಮೆಲ್ಲರನ್ನೂ. 581 01:02:31,950 --> 01:02:36,500 ನೀನು ಆತನಿಗೆ ದ್ರೋಹ ಮಾಡಬಹುದೆಂಬ ಅನುಮಾನ ಆತನ ಕೊರೆಯುತ್ತಿತ್ತು. 582 01:02:42,380 --> 01:02:43,510 ಮಿಕ್ಕವರು ಎಲ್ಲಿ? 583 01:02:57,810 --> 01:03:02,440 ನೀನು ಮತ್ತು ಇಷಮೆಲ್ ಯಾವಾಗಲೂ ಡ್ರ್ಯಾಗನ್ನಿಗೆ ತುಂಬಾ ಹತ್ತಿರವಾಗಿದ್ದಿರಿ. 584 01:03:03,610 --> 01:03:05,900 ಮಿಕ್ಕಿರುವ ನಮಗೆ ಆ ಬಲಹೀನತೆ ಇಲ್ಲ. 585 01:03:07,820 --> 01:03:10,020 "ಮೆಲ್ಲನೆ, ಮೆಲ್ಲನೆ, ನೆರಳುಗಳಿಂದ." 586 01:03:10,220 --> 01:03:12,490 ಇದೇ ಅಲ್ವಾ ನೀನು ಯಾವಾಗಲೂ ನನ್ನ ಬಗ್ಗೆ ಹೇಳುತ್ತಿದ್ದದ್ದು? 587 01:03:13,790 --> 01:03:15,190 ನಾನು ತುಂಬಾ ಎಚ್ಚರವಹಿಸುವವಳು, 588 01:03:15,390 --> 01:03:16,410 ತುಂಬಾ ಭಯಗೊಂಡವಳು ಅಂತ. 589 01:03:19,960 --> 01:03:20,960 ಬಲಹೀನಳು ಅಂತ. 590 01:03:28,050 --> 01:03:30,430 ನೀನು ನನ್ನೊಂದಿಗೆ ಸೆಣೆಸುವುದು ಬೇಡ. 591 01:03:34,310 --> 01:03:36,140 ಇದು ಸೆಣೆಸಾಟ ಅಲ್ಲ. 592 01:03:37,430 --> 01:03:39,020 ಇದೊಂದು ಎಚ್ಚರಿಕೆ. 593 01:03:40,850 --> 01:03:42,730 ನಾನು ಹೊಡೆದರೆ, ಗುರಿ ತಪ್ಪಲ್ಲ. 594 01:03:44,360 --> 01:03:46,440 ಅವನಿಂದ ದೂರ ಇರು, ಲಾನ್ಫಿಯರ್. 595 01:03:48,070 --> 01:03:49,180 ಅವನೀಗ ನಮ್ಮವನು. 596 01:03:49,380 --> 01:03:51,110 ಆ ಎಲ್ಲಾ ಐವರೂ. 597 01:03:59,870 --> 01:04:03,380 "ಮೆಲ್ಲನೆ, ಮೆಲ್ಲನೆ, ನೆರಳುಗಳಿಂದ." 598 01:04:23,060 --> 01:04:25,320 ಬೆಳಕು ನಿನ್ನನ್ನು ಕಾಪಾಡಲಿ, ರಾಂಡ್ ಅಲ್'ಥೋರ್. 599 01:06:04,000 --> 01:06:05,940 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 600 01:06:06,140 --> 01:06:08,090 ಸೃಜನಶೀಲ ಮೇಲ್ವಿಚಾರಕರು ವಿವೇಕ್