1 00:00:06,048 --> 00:00:07,633 ಹಿಂದಿನ ಸಂಚಿಕೆಯಲ್ಲಿ 2 00:00:07,717 --> 00:00:12,513 ನಿಜವಾಗಿ ಬಳಲುವುದು ಎಂದರೇನು ಎಂದು ನೀನು ಮತ್ತೆ ಜಗತ್ತಿಗೆ ಹೇಳಿಕೊಡಬೇಕು. 3 00:00:12,596 --> 00:00:15,641 ವಿಲ್ಟ್ರುಮೈಟ್ ಜೈಲಿನ ಬಗ್ಗೆ ಗಾಳಿಸುದ್ದಿ ಕೇಳಿರುವೆ. 4 00:00:15,725 --> 00:00:16,851 ಅಲ್ಲಿಗೆ ಕರೆದೊಯ್ದಿರಬಹುದು. 5 00:00:16,934 --> 00:00:19,937 -ಎಲ್ಲಿಗೆ ಹೋಗುತ್ತಿರುವೆ? -ಮನೆಗೆ. 6 00:00:20,020 --> 00:00:20,980 ನಾನು ಹೇಳಲೇ? 7 00:00:21,063 --> 00:00:23,482 ನೀನು ಬೇರೆ ಆಯಾಮಗಳಿಗೆ ಪೋರ್ಟಲ್ ತೆರೆಯಬಲ್ಲೆ. 8 00:00:23,566 --> 00:00:25,109 ಇನ್ವಿನ್ಸಿಬಲ್, ನಿನಗೆ ಅರ್ಥ ಆಗುತ್ತಿಲ್ಲ! 9 00:00:29,780 --> 00:00:32,575 ಅವನು ಇದಕ್ಕೆ ಬೆಲೆ ತೆರಬೇಕು. 10 00:00:32,658 --> 00:00:36,078 ನನ್ನ ಹೆಸರು ಅನಿಸ್ಸಾ, ನಾನು ವಿಲ್ಟ್ರಮ್ ರಾಜ್ಯದ ಏಜೆಂಟ್. 11 00:00:36,162 --> 00:00:38,205 ನಿನ್ನನ್ನು ಕೊಲ್ಲುವುದು ನನ್ನ ಕೆಲಸವಲ್ಲ. 12 00:00:38,914 --> 00:00:40,541 ನನಗೆ ನಿನ್ನ ಜಗತ್ತಲ್ಲಿ ಬದುಕಲು ಆಗಲ್ಲ. 13 00:00:42,168 --> 00:00:43,169 ಕ್ಷಮಿಸು ನನ್ನನ್ನು. 14 00:00:43,252 --> 00:00:45,171 ನನ್ನನ್ನೂ ಸಹ. 15 00:00:45,254 --> 00:00:46,422 ಹಾಯ್, ಅಮ್ಮ. 16 00:00:46,505 --> 00:00:47,840 ಹಲೋ, ಮಾರ್ಕ್. 17 00:00:47,923 --> 00:00:49,633 ಮನೆಗೆ ಯಾವಾಗ ಬರುವೆ? 18 00:01:42,228 --> 00:01:44,939 ನಾನು ಯಾರೆಂದು ಅವರು ನಿನಗೆ ಹೇಳಲಿಲ್ಲ, ಅಲ್ಲವೇ? 19 00:01:46,690 --> 00:01:47,691 ಸಾಕು ಮಾಡು. 20 00:01:50,485 --> 00:01:51,487 ಕ್ರೆಗ್. 21 00:01:54,698 --> 00:01:57,033 ನನಗಾಗಿ ಇಲ್ಲಿಯವರೆಗೆ ಬಂದೆಯಾ? 22 00:01:58,202 --> 00:01:59,203 ಅದ್ಭುತ. 23 00:02:00,871 --> 00:02:03,207 ಇದನ್ನು ನಾನು ನೋಡದೆ ಇರಲು ಸಾಧ್ಯವೇ ಇಲ್ಲ. 24 00:02:03,290 --> 00:02:05,209 ನನ್ನನ್ನು ಹೊಗಳಿದಂತೆ ಅನಿಸುತ್ತಿದೆ. 25 00:02:05,292 --> 00:02:07,837 ಪರಿಶೀಲನೆಯಲ್ಲಿ ನೀನು ಉತ್ತೀರ್ಣನಾಗಿರುವೆ. 26 00:02:07,920 --> 00:02:11,382 ಕೊನೆಗೂ ಮರಣದಂಡನೆಗೆ ಸಿದ್ಧನಾಗಿರುವೆ. 27 00:02:14,760 --> 00:02:16,053 ಅಭಿನಂದನೆಗಳು. 28 00:02:31,193 --> 00:02:32,987 ದೇವರೇ. ದೇವರೇ. 29 00:02:33,070 --> 00:02:35,155 ಇದು ನನ್ನನ್ನು ಕೊಲ್ಲುತ್ತೆ. 30 00:02:36,073 --> 00:02:36,906 ದೇವರೇ. 31 00:02:38,075 --> 00:02:39,910 ನಿನ್ನಿಂದ ಆಗುತ್ತೆ. 32 00:02:40,536 --> 00:02:41,954 ನಿನ್ನಿಂದ ಆಗುತ್ತೆ, ಟೇಲರ್. 33 00:02:42,037 --> 00:02:43,414 ಮುಂದುವರೆಸು. 34 00:02:44,331 --> 00:02:46,500 ನಿನಗೆ, ನಿನಗೆ... 35 00:02:47,459 --> 00:02:48,460 ನಿನಗೆ... 36 00:02:52,172 --> 00:02:53,173 ನಿನಗೆ... 37 00:02:53,257 --> 00:02:58,846 ಇನವಿನ್ಸಿಬಲ್‌ 38 00:02:58,929 --> 00:03:00,139 ಅದ್ಭುತ ಅನಿಸುತ್ತೆ. 39 00:03:00,848 --> 00:03:02,516 ಅಲ್ಲೇ ಇರು. 40 00:03:04,226 --> 00:03:07,688 ಇವಳ ಕತ್ತು ಮುರಿಯುವ ಮುನ್ನ ನೀನು ನನ್ನನ್ನು ಕೊಲ್ಲುವ ಸಾಧ್ಯತೆ ಇದೆ. 41 00:03:07,771 --> 00:03:09,732 ಬೇಕಿದ್ದರೆ ಪ್ರಯತ್ನಿಸಿ ನೋಡಬಹುದು. 42 00:03:10,733 --> 00:03:12,276 ಪ್ರಯತ್ನಿಸುವೆಯಾ? 43 00:03:12,359 --> 00:03:16,780 ಈ ಆಯಾಮದ ಮಾರ್ಕ್ ಗ್ರೇಸನ್ ಅದನ್ನು ಪಣಕ್ಕಿಡುವಷ್ಟು ಧೈರ್ಯವಂತನೇ? 44 00:03:21,410 --> 00:03:22,411 ಇಲ್ಲ ಅನಿಸುತ್ತೆ. 45 00:03:23,203 --> 00:03:24,579 ಮುಂದಿನ ಬಾರಿಗೆ ನೆನಪಿಟ್ಟುಕೊಳ್ಳುವೆ. 46 00:03:25,706 --> 00:03:27,249 ಮರೆಯುವ ಮುನ್ನ... 47 00:03:29,293 --> 00:03:32,046 ಈ ನಾಲ್ಕು ಗೋಡೆಗಳ ಮಧ್ಯೆ ಎಲ್ಲಾ ಸಿಗ್ನಲ್ಗಳನ್ನು ತಡೆಹಿಡಿದಿದ್ದೇನೆ. 48 00:03:32,630 --> 00:03:35,841 ನಮಗೆ ಯಾವುದೇ... ಅಡಚಣೆ ಬೇಡ. 49 00:03:35,925 --> 00:03:38,135 ನೀನು ಯಾರು? ನಿನಗೇನು ಬೇಕು? 50 00:03:38,677 --> 00:03:40,095 ನಾನು ನಿನಗೆ ಕರೆ ಮಾಡುವಂತೆ ಮಾಡಿದ. 51 00:03:40,179 --> 00:03:42,014 ಕರೆ ಮಾಡದಿದ್ದರೆ ನಮಗೆ ಹಾನಿ ಮಾಡುವುದಾಗಿ ಹೇಳಿದ. 52 00:03:42,097 --> 00:03:44,725 -ಮಾರ್ಕ್-- -ಅವನು ನನ್ನ ಬಳಿ ಮಾತಾಡುತ್ತಿದ್ದ. 53 00:03:44,808 --> 00:03:46,685 ಅವರನ್ನು ಹೋಗಲು ಬಿಡು. ಈಗಲೇ. 54 00:03:47,811 --> 00:03:49,521 ನೀನಿರುವ ಅರ್ಧದಷ್ಟು ಆಯಾಮಗಳಲ್ಲಿ 55 00:03:49,605 --> 00:03:52,066 ನಿನ್ನ ನಿಜವಾದ ಹೆಸರು ಸಾರ್ವಜನಿಕರಿಗೆ ತಿಳಿದಿದೆ, ಗೊತ್ತೇ? 56 00:03:52,149 --> 00:03:53,484 ಅಜಾಗರೂಕ ನೀನು. 57 00:03:53,567 --> 00:03:57,446 ನೀನು ಇಲ್ಲಿಗೇಕೆ ಬಂದಿರುವೆ ನನಗೆ ಗೊತ್ತಿಲ್ಲ, ಆದರೆ ಎಚ್ಚರಿಕೆ ನೀಡುತ್ತಿರುವೆ... 58 00:03:57,529 --> 00:03:58,530 ನಿನಗೆ-- 59 00:03:59,198 --> 00:04:01,033 ನಿನಗೆ ನಿಜವಾಗಿಯೂ ನನ್ನ ನೆನಪಿಲ್ಲವೇ? 60 00:04:01,116 --> 00:04:02,117 ನಾನು ನೆನಪಿಸುವೆ. 61 00:04:03,661 --> 00:04:07,498 ನಾವು ಇದಕ್ಕೆ ಮುಂಚೆ ಭೇಟಿಯಾದಾಗ, ನೀನಿನ್ನೂ ನನಗೆ ಹೀಗೆ ಮಾಡಿರಲಿಲ್ಲ. 62 00:04:09,667 --> 00:04:12,169 ದೇವರೇ. ನೀನು ಅವನು... 63 00:04:13,003 --> 00:04:14,046 ಅವನು? 64 00:04:14,129 --> 00:04:15,673 ಅಷ್ಟೇ ನೆನಪಿರುವುದೇ ನನ್ನ ಬಗ್ಗೆ? 65 00:04:15,756 --> 00:04:17,591 ನಾನು "ಅವನು" ಎಂದಷ್ಟೇ? 66 00:04:18,716 --> 00:04:23,597 ನಾನು ಆಂಗ್ಸ್ಟ್ರಾಮ್ ಲೆವಿ. ನೀನು ನನ್ನನ್ನು ರಾಕ್ಷಸನನ್ನಾಗಿ ಮಾಡಿದೆ. 67 00:04:23,681 --> 00:04:26,058 ನಾನು ನಿನಗೇನೂ ಮಾಡಲಿಲ್ಲ. 68 00:04:26,141 --> 00:04:27,601 ನಿನ್ನ ಯಂತ್ರ ಸ್ಫೋಟಗೊಂಡಿತು. 69 00:04:28,936 --> 00:04:30,104 ನೀನೇ ಮಾಡಿದ್ದು! 70 00:04:31,188 --> 00:04:33,732 ನಾನು ಜಗತ್ತನ್ನು ಉಳಿಸಬೇಕೆಂದಿದ್ದೆ! 71 00:04:33,816 --> 00:04:36,318 -ಎಲ್ಲವನ್ನೂ! -ನಿನಗೆ ಸಹಾಯ ಬೇಕು. ನಾನು-- 72 00:04:36,402 --> 00:04:38,737 ನನಗೆ ಸಹಾಯ ಇತ್ತು! 73 00:04:40,239 --> 00:04:42,700 ಡಜನ್ ಗಟ್ಟಲೆ ಆಯಾಮಗಳಲ್ಲಿ ನನ್ನ ಬಳಿ ಉತ್ತಮ ವೈದ್ಯರು ಇದ್ದರು. 74 00:04:42,783 --> 00:04:44,451 ಅವರು ನನ್ನ ಜೀವ ಉಳಿಸಿದರು. 75 00:04:44,534 --> 00:04:48,497 ನನ್ನ ದೇಹವನ್ನು ಪುನರ್ನಿರ್ಮಿಸಿದರು. ಅವರಿಗೂ ಇದನ್ನು ಸರಿಮಾಡಲು ಆಗಲಿಲ್ಲ! 76 00:04:49,832 --> 00:04:54,378 ಇನ್ನು ಇದು ನನಗೆ ನಿನ್ನನ್ನು, ನೀನು ಮಾಡಿದ್ದನ್ನು ಯಾವಾಗಲೂ ಜ್ಞಾಪಿಸುತ್ತಿರುತ್ತದೆ. 77 00:04:59,216 --> 00:05:00,217 ಒಪ್ಪುವೆ. 78 00:05:00,968 --> 00:05:01,969 ಬಾ, ಹಿಡಿ ನನ್ನನ್ನು. 79 00:05:25,034 --> 00:05:26,035 ಏನಿದು? 80 00:05:29,913 --> 00:05:30,914 ಅಯ್ಯೋ! 81 00:05:37,546 --> 00:05:39,715 ವಾಹ್! ಇದು ಹೇಗೆ ಸಾಧ್ಯ? 82 00:05:40,299 --> 00:05:42,051 ಅದ್ಭುತವಾಗಿದೆ. 83 00:05:42,134 --> 00:05:44,219 ಇದನ್ನು ನೋಡದಿದ್ದರೆ ನಾನು ನಂಬುತ್ತಲೇ ಇರಲಿಲ್ಲ. 84 00:05:44,303 --> 00:05:47,139 ಮನುಷ್ಯರು ಉಳಿದಿಲ್ಲ ಅಂದುಕೊಂಡಿದ್ದೆ. 85 00:05:47,222 --> 00:05:51,060 ಕೊನೆಯ ಮಾನವ ಮಾಂಸದ ರುಚಿ ನೋಡಿದಾಗ ನಾನು ಇನ್ನೂ ಪುಟ್ಟ ಮಗು. 86 00:05:52,186 --> 00:05:53,687 ನನಗೆ ರುಚಿ ನೋಡಬೇಕು. 87 00:05:53,771 --> 00:05:54,897 ಹಂಚಿಕೊಳ್ಳೋಣ. 88 00:05:55,647 --> 00:05:57,483 ಇದರ ವಾಸನೆ ಮೊದಲು ನನಗೆ ಬಂದಿದ್ದು. ಇದು ನನ್ನದು. 89 00:05:57,566 --> 00:05:58,942 ಹಿಂದೆ ಇರಿ. 90 00:05:59,026 --> 00:06:00,444 ಯಾರೂ ನನ್ನನ್ನು ತಿನ್ನಲ್ಲ. 91 00:06:01,445 --> 00:06:03,739 ದೇವರೇ! ಇದು ಮಾತಾಡುತ್ತೆ! 92 00:06:03,822 --> 00:06:06,617 ಮಾತಾಡುವ ಮಾನವನ ಬಗ್ಗೆ ನಾನು ಇದುವರೆಗೂ ಕೇಳಿಲ್ಲ. 93 00:06:06,700 --> 00:06:08,660 ಇದು ಹಾಡಿದರೂ ನನಗೇನೂ ಬೇಕಿಲ್ಲ. 94 00:06:08,744 --> 00:06:10,954 ನನಗೆ ಅದರ ರುಚಿ ಅಷ್ಟೇ ಬೇಕು. 95 00:06:11,789 --> 00:06:15,375 ಹಿಂದೆ ಸರಿ, ಹುಚ್ಚ! ಅದು ಮಾತಾಡುತ್ತೆ ಎಂದರೆ ಯೋಚನೆ ಕೂಡ ಮಾಡುತ್ತೆ. 96 00:06:15,876 --> 00:06:16,877 ಹೇ! 97 00:06:18,629 --> 00:06:20,172 ಇದು ಹಾರುತ್ತೆ ಕೂಡ. 98 00:06:20,255 --> 00:06:22,674 ಅದರ ರೆಕ್ಕೆಗಳು ಅದೃಶ್ಯವಿರಬೇಕು. 99 00:06:22,758 --> 00:06:23,759 ಹೆಚ್ಚು ತಿನ್ನಲು ಸಿಗುತ್ತೆ. 100 00:06:24,218 --> 00:06:25,469 ನನಗೆ ರುಚಿ ಬೇಕು. 101 00:06:31,475 --> 00:06:32,476 ಮರಳಿ ಸ್ವಾಗತ. 102 00:06:33,936 --> 00:06:36,230 ನಿನ್ನ ತಮ್ಮನ ಬಣ್ಣ ಚೆನ್ನಾಗಿದೆ. 103 00:06:36,814 --> 00:06:38,148 ಅನನ್ಯವಾಗಿದೆ. 104 00:06:38,982 --> 00:06:41,193 ಪಾರ್ಟಿಗಳಲ್ಲಿ ಮಾತಾಡಲು ವಿಷಯ ಸಿಗುತ್ತೆ... 105 00:06:41,902 --> 00:06:43,987 ಇವನು ಬದುಕುಳಿದರೆ. 106 00:06:44,571 --> 00:06:47,783 ಇವನನ್ನು ಬೇರೆ ಯಾವ ಆಯಾಮದಲ್ಲೂ ನೋಡಿಲ್ಲ ನಾನು. 107 00:06:48,575 --> 00:06:50,034 ಆಸಕ್ತಿದಾಯಕ ವಿಷಯ ಅಲ್ಲವೇ? 108 00:06:50,119 --> 00:06:52,955 ಅವನಿಗೇನಾದರೂ ಮಾಡಿದರೆ, ನನ್ನಾಣೆ ನಾನು-- 109 00:06:53,038 --> 00:06:54,039 ನೀನು ಏನು? 110 00:06:54,581 --> 00:06:55,415 ಕೊಲ್ಲುವೆಯಾ ನನ್ನನ್ನು? 111 00:06:56,041 --> 00:06:57,042 ಖಂಡಿತ ಕೊಲ್ಲುವೆ. 112 00:06:58,252 --> 00:06:59,461 ಆದರೆ ಚಿಂತೆ ಬೇಡ. 113 00:06:59,545 --> 00:07:03,215 ನಿನ್ನ ತಮ್ಮನಿಗೆ, ನಿನ್ನ ಅಮ್ಮನಿಗೆ ಏನೂ ಮಾಡಲ್ಲ ನಾನು. 114 00:07:04,716 --> 00:07:05,551 ಇಲ್ಲ. 115 00:07:06,927 --> 00:07:09,346 ನಿನ್ನ ಪುಟ್ಟ ಕುಟುಂಬ ಸುರಕ್ಷಿತ. 116 00:07:09,972 --> 00:07:13,225 ನಿನಗೆ ನೋವು ನೀಡುವ ಏಕೈಕ ಮಾರ್ಗ ಅವರಿಗೆ ನೋವು ನೀಡುವುದು 117 00:07:13,767 --> 00:07:14,726 ಎಂದು ನನಗನಿಸುವವರೆಗೆ. 118 00:07:15,394 --> 00:07:18,313 ಹಾಗಾಗಿ, ಬೇಗ ಸತ್ತು ಅವರಿಗೇನೂ ಆಗದಂತೆ ನೋಡಿಕೋ. 119 00:07:18,397 --> 00:07:20,065 -ಓಲಿವರ್! -ಅಯ್ಯೋ! 120 00:07:52,014 --> 00:07:54,016 ನಿನ್ನ ಅದೃಷ್ಟ ಚೆನ್ನಾಗಿಲ್ಲ, ಪ್ರೊಫೆಸರ್ ಅಕ್! 121 00:07:54,099 --> 00:07:55,183 ಅಯ್ಯೋ! 122 00:07:55,267 --> 00:07:57,603 -ಆರಾಮಿರುವಿರಾ? ನಾನು... -ಹೇ, ಧನ್ಯವಾದಗಳು ಮಿತ್ರ. 123 00:07:57,686 --> 00:07:59,605 ಇವನನ್ನು ಬಲೆಯಲ್ಲಿ ಕಟ್ಟಿ ಹಾಕೋಣ. 124 00:07:59,688 --> 00:08:02,566 ಏನು? ಇಲ್ಲ. ನೀನು-- ನೀನು ಈ ವಯಸ್ಸಾದವರಿಗೆ ಯಾಕೆ ಕಷ್ಟ ನೀಡುತ್ತಿರುವೆ? 125 00:08:04,109 --> 00:08:05,694 ಕೇಳು, ನಾನು ಆ ಪೋರ್ಟಲ್ ನೋಡಿದೆ. 126 00:08:05,777 --> 00:08:07,529 ನೀನು ಬೇರೆ ಆಯಾಮದಿಂದ ಎಂದು ನನಗೆ ಗೊತ್ತು. 127 00:08:07,613 --> 00:08:09,781 ತುಂಬಾ ಅನುಭವ ಆಗಿದೆ ನನಗೆ. 128 00:08:09,865 --> 00:08:11,408 ಅದೂ ಇತ್ತೀಚೆಗೆ. 129 00:08:11,491 --> 00:08:16,079 ನಂಬು ನನ್ನನ್ನು, ಇಲ್ಲಿ ನಾನು ಒಳ್ಳೆಯವನು, ಈ ಯಾಂತ್ರಿಕ ಬಾಹುಗಳ ಮಾನವನಲ್ಲ. 130 00:08:16,163 --> 00:08:19,249 ನಿನ್ನ ಕಣ್ಣುಗಳು ಕೆಂಡದಂತಿವೆ. ಹೇಗೆ ನಾನು-- 131 00:08:20,292 --> 00:08:21,376 ಹೂಂ, ಹೇಳಿದೆನಲ್ಲ. 132 00:08:27,799 --> 00:08:29,885 ಏನೂ ಆಗಿಲ್ಲ, ಓಲಿವರ್. ಏನೂ ಆಗಲ್ಲ. 133 00:08:29,968 --> 00:08:32,346 ಅದು ನಿನಗೆ ಹೇಗೆ ಗೊತ್ತು? 134 00:08:32,429 --> 00:08:35,682 ಸುಳ್ಳು ಯಾಕೆ ಹೇಳುತ್ತಿರುವೆ ಮಗುವಿಗೆ? 135 00:08:35,765 --> 00:08:37,643 ನೀನು ನಮಗೇನೂ ಮಾಡಲ್ಲ ಎಂದೆ. 136 00:08:37,726 --> 00:08:40,062 ಇಲ್ಲ, ನೀವು ಸುರಕ್ಷಿತ ಎಂದೆ. 137 00:08:40,145 --> 00:08:43,232 ಅದೂ ನಿನ್ನ ಮಗ ನೋವು ಅನುಭವಿಸಿ ಸಾಯುವವರೆಗೆ. 138 00:08:43,315 --> 00:08:44,650 ಅವನ ಬಗ್ಗೆ... 139 00:08:52,699 --> 00:08:54,076 ಬೇಡ. 140 00:08:54,159 --> 00:08:56,578 ಒಂದು ತಪ್ಪು ಹೆಜ್ಜೆ, ಅವರನ್ನು ಬೀಳಿಸುವೆ. 141 00:08:58,747 --> 00:09:00,874 ನಾನು ಆಯಾಮಗಳನ್ನು ಆಯ್ಕೆ ಮಾಡಿ ಆಗಿದೆ, 142 00:09:00,958 --> 00:09:04,211 ಇಲ್ಲಿಗಿಂತ ಎಂಟು ಅಂತಸ್ತು ಕೆಳಗಿನ ನೆಲ ಹೊಂದಿರುವ ಆಯಾಮ ಕೂಡ ಇದೆ. 143 00:09:14,221 --> 00:09:15,639 ನೀನು ಅವರಿಗೇನೂ ಮಾಡಲ್ಲ. 144 00:09:16,598 --> 00:09:18,433 ನೀನು ನನಗೂ ಏನೂ ಮಾಡಲ್ಲ. 145 00:09:19,309 --> 00:09:23,855 ಏನು ಆಟ ಆಡುತ್ತಿರುವೆಯೋ ಗೊತ್ತಿಲ್ಲ, ಆದರೆ ನೀನು ಕೊಲೆಗಾರ ಅಲ್ಲ. 146 00:09:23,939 --> 00:09:27,109 ಕ್ಷಮಿಸು, ನನಗೆ ನಿನ್ನ ನೆನಪಿರಲಿಲ್ಲ, 147 00:09:27,943 --> 00:09:29,361 ಆದರೆ ಆ ರಾತ್ರಿ ನೆನಪಿದೆ. 148 00:09:30,320 --> 00:09:31,697 ನೀನು ನನ್ನ ಉಳಿಸಲು ಪ್ರಯತ್ನಿಸಿದೆ. 149 00:09:32,489 --> 00:09:34,449 ಆ ಅಪಘಾತ ನಿನ್ನನ್ನು ಬದಲಿಸಿರಬಹುದು, 150 00:09:34,533 --> 00:09:39,037 ಆದರೆ... ನೀನು ಒಳ್ಳೆಯ ಕೆಲಸ ಮಾಡಲು ನೋಡುತ್ತಿದ್ದ ಒಳ್ಳೆಯ ವ್ಯಕ್ತಿ ಆಗಿದ್ದೆ. 151 00:09:39,579 --> 00:09:41,373 ನಿನ್ನನ್ನು ಉಳಿಸಲೇ? 152 00:09:43,165 --> 00:09:46,545 ನಿನ್ನಿಂದಾದ ಸಾವು ನೋವುಗಳನ್ನು ನೋಡಿದ ಮೇಲೂ? 153 00:09:47,421 --> 00:09:49,298 ನಿನ್ನಿಂದ ಬಲಿಯಾದ ಜೀವಗಳನ್ನು ನೋಡಿದ ಮೇಲೂ? 154 00:09:49,881 --> 00:09:51,091 ಸಾಧ್ಯವಿಲ್ಲ! 155 00:09:57,389 --> 00:09:58,515 ಇಲ್ಲ. 156 00:09:58,598 --> 00:10:00,726 ಇಲ್ಲ. ಇಲ್ಲ. ಇಲ್ಲ. ಇಲ್ಲ. ಇಲ್ಲ. 157 00:10:01,226 --> 00:10:02,602 ಇಲ್ಲ, ಇಲ್ಲ, ಇಲ್ಲ, ಇಲ್ಲ, ಇಲ್ಲ. 158 00:10:02,686 --> 00:10:04,438 ನಾನು ಅವನನ್ನು ಉಳಿಸಲು ಸಾಧ್ಯವಿಲ್ಲ. 159 00:10:04,521 --> 00:10:05,772 ನಾನು ಹಾಗೆ ಮಾಡಲ್ಲ. ಎಂದಿಗೂ. 160 00:10:05,856 --> 00:10:07,149 ಸಾಧ್ಯವಿಲ್ಲ. 161 00:10:07,232 --> 00:10:08,483 ಸಾಧ್ಯವೇ ಇಲ್ಲ. 162 00:10:15,115 --> 00:10:19,786 ನಾನು ನನ್ನ ಸ್ವರ್ಗವನ್ನು ರಕ್ತದಿಂದ ಕಟ್ಟಲಾರೆ! 163 00:10:26,793 --> 00:10:27,794 ನ್ಯಾಯ... 164 00:10:28,420 --> 00:10:29,838 ನ್ಯಾಯ ಆಗುತ್ತದೆ ನಿನಗೆ. 165 00:10:30,881 --> 00:10:33,258 ನಿನ್ನ ಮೂರ್ಖ ಕ್ರೂರತೆಗೆ ಬಲಿಯಾದ ನನ್ನ ಎಲ್ಲಾ ಸ್ನೇಹಿತರಿಗೆ, 166 00:10:33,342 --> 00:10:35,761 ಮುರಿದು ಬಿದ್ದ ಕುಟುಂಬಗಳಿಗೆ, 167 00:10:35,844 --> 00:10:38,138 -ನಿನಗೆ ನ್ಯಾಯ-- -ನಡಿ, ಮಾರ್ಕ್. 168 00:10:38,221 --> 00:10:41,099 ಬ್ಯಾಂಕಾಕ್ ನ ಪ್ರತಿಭಟನೆಯಿಂದಾಗಿ ಊಟವೂ ಮಾಡಲಿಲ್ಲ ನಾನು. 169 00:10:41,183 --> 00:10:42,851 ಹೂಂ. ನಿನಗಿಂತ ಮುಂದಿದ್ದೇನೆ. 170 00:10:48,065 --> 00:10:50,859 ಅಪ್ಪ, ಅಮ್ಮನ ನೆನಪಾಗುತ್ತಿದೆ. 171 00:10:53,195 --> 00:10:54,237 ನನಗೂ, ಕಂದ. 172 00:11:00,952 --> 00:11:02,204 ಚೈನ್ಸಾಗೆ ಭಯವಾಗಿದೆ. 173 00:11:03,246 --> 00:11:07,834 ನೀನು ಚೈನ್ಸಾಗೆ ಹೇಳು, ಎಲ್ಲವೂ-- 174 00:11:12,672 --> 00:11:14,758 ಪಾಪ ಆಂಗ್ಸ್ಟ್ರಾಮ್. 175 00:11:15,926 --> 00:11:17,761 ನನ್ನಿಂದ ಬಚ್ಚಿಟ್ಟುಕೊಳ್ಳಬಹುದು ಅಂದುಕೊಂಡೆಯಾ? 176 00:11:18,637 --> 00:11:21,181 ದೇವರೇ, ನೋಡಿಕೋ ನಿನ್ನನ್ನು. 177 00:11:21,890 --> 00:11:23,183 ಎಂತಹ ಹೀನಾಯ ಸ್ಥಿತಿಯಲ್ಲಿರುವೆ. 178 00:11:23,266 --> 00:11:25,018 ನಿನ್ನ ನೋಡಿದರೆ ಬೇಜಾರಾಗುತ್ತೆ. 179 00:11:25,560 --> 00:11:26,478 ಒಂದು ಕೆಲಸ ಮಾಡುವೆ... 180 00:11:30,524 --> 00:11:31,900 ಹುಡುಗನನ್ನು ಬೇಗ ಕೊಲ್ಲುವೆ. 181 00:11:32,484 --> 00:11:34,236 ಇಲ್ಲ! 182 00:13:01,615 --> 00:13:03,950 ಇವನು ಕೊಲೆಗಾರ! 183 00:13:04,868 --> 00:13:06,411 ರಾಕ್ಷಸ! 184 00:13:07,537 --> 00:13:10,207 ನಾನು ಇವನನ್ನು ಉಳಿಸಲು ಸಾಧ್ಯವೇ ಇಲ್ಲ. 185 00:13:10,290 --> 00:13:11,333 ಎಂದಿಗೂ ಸಾಧ್ಯವಿಲ್ಲ! 186 00:13:11,416 --> 00:13:14,461 ಇವನು ಸಾಯಬೇಕು! ಈಗಲೇ! 187 00:13:21,301 --> 00:13:22,886 ಎಲ್ಲವೂ ಮುಗಿದಿದೆ. 188 00:13:22,969 --> 00:13:28,058 ನಿನ್ನ ತಪ್ಪಿಗೆ ನೀನು ಬೆಲೆ ತೆರುವವರೆಗೆ ಇದು ಮುಗಿಯಲ್ಲ. 189 00:13:28,850 --> 00:13:30,977 ನಿನ್ನ ಆಟ ಸಾಕಾಯಿತು. 190 00:13:32,812 --> 00:13:33,855 ಅವರಿಗೂ ಸಾಕಾಯಿತೇ? 191 00:13:41,655 --> 00:13:43,448 ನನ್ನನ್ನು ಕೊಲ್ಲಬೇಕೆಂದರೆ, ಕೊಲ್ಲು. 192 00:13:44,157 --> 00:13:47,244 ಅವರನ್ನು ಬಿಟ್ಟು ಬಿಡು, ಆಮೇಲೆ ನನ್ನ ಮೇಲೆ ಎಷ್ಟಾದರೂ ದಾಳಿ ಮಾಡು. 193 00:13:47,327 --> 00:13:48,787 ನಾನು ತಿರುಗಿ ಹೋರಾಡುವುದೂ ಇಲ್ಲ. 194 00:13:48,870 --> 00:13:50,455 ಬೇಡ, ಮಾರ್ಕ್... 195 00:13:50,539 --> 00:13:55,126 ಏನೂ ಬೇಕಿಲ್ಲ, ಅದರಲ್ಲಿ ಎಂತಹ ಮಜಾ ಇರುತ್ತೆ? 196 00:13:55,210 --> 00:13:58,838 ಇನ್ನೂ ನಿನ್ನ ಮೂರ್ಖ ಪೋರ್ಟಲ್ ಗಳ ಮೂಲಕ ನಾನು ಹೋಗಲ್ಲ. 197 00:14:02,133 --> 00:14:03,593 ಅದನ್ನು ಬಳಸಿ ನೀನು ನನಗೆ ನೋವು-- 198 00:14:12,894 --> 00:14:15,397 ಎಲ್ಲಾ ಆಯಾಮಗಳಲ್ಲೂ ಮೂರ್ಖನೇ. 199 00:14:31,121 --> 00:14:32,122 ಛೇ! 200 00:14:43,758 --> 00:14:45,760 ಮಾಂಸ. 201 00:14:46,761 --> 00:14:48,555 ಮಾಂಸ. 202 00:14:50,015 --> 00:14:51,474 ಮಾಂಸ. 203 00:14:52,892 --> 00:14:54,936 ಮಾಂಸ. 204 00:14:55,145 --> 00:14:57,439 -ಮಾಂಸ. -ಮಾಂಸ. 205 00:14:57,522 --> 00:14:59,316 ಮಾಂಸ. ಮಾಂಸ. 206 00:14:59,399 --> 00:15:01,109 ಮಾಂಸ. 207 00:15:01,192 --> 00:15:05,739 ನಿನ್ನ ಮಗ ನಾನು ಅಂದುಕೊಂಡದ್ದಕ್ಕಿಂತ ಹೆಚ್ಚು ಗಟ್ಟಿಮುಟ್ಟು. 208 00:15:06,823 --> 00:15:09,618 ಸಮಯ ಬೇಗ ಸರಿಯುವಲ್ಲಿ ಅವನನ್ನು ಬಿಟ್ಟರೆ ಹೇಗೆ? 209 00:15:09,701 --> 00:15:11,328 ಇಷ್ಟು ಸಂಶೋಧನೆಯ ನಂತರವೂ 210 00:15:11,411 --> 00:15:14,331 ಇವನಂತಹವರು ಊಟ ಇಲ್ಲದೆ ಎಷ್ಟು ಸಮಯ ಇರುತ್ತಾರೆ ಎಂಬುದನ್ನು ನಾನು ಕಲಿಯಲಿಲ್ಲ. 211 00:15:23,298 --> 00:15:24,799 ಇದು ದಡ್ಡತನ. 212 00:15:27,719 --> 00:15:28,720 ಅಮ್ಮ! 213 00:15:38,021 --> 00:15:39,230 ನಿಲ್ಲಿಸು ಇದನ್ನು. 214 00:15:39,898 --> 00:15:40,732 ದಯವಿಟ್ಟು. 215 00:15:41,483 --> 00:15:43,777 ನಿನ್ನನ್ನು ನೀನು ಮುಗ್ಧೆ ಅಂದುಕೊಂಡಿರುವೆಯಾ? 216 00:15:43,860 --> 00:15:47,697 ಬಹಳಷ್ಟು ಆಯಾಮಗಳಲ್ಲಿ, ನಿನ್ನ ಗಂಡ ಮತ್ತು ಮಗನ ಜೊತೆ ಸೇರಿ 217 00:15:47,781 --> 00:15:50,992 ಲಕ್ಷಾಂತರ ಜನರನ್ನು ಕೊಂದು, ಭೂಮಿಯನ್ನು ಜ್ವಾಲೆಯಲ್ಲಿ ನಲುಗುವಂತೆ ಮಾಡಿರುವೆ. 218 00:15:52,410 --> 00:15:55,288 ನಿನ್ನ ಜನರಿಗೇ ಮೋಸ ಮಾಡಿರುವೆ. 219 00:15:55,372 --> 00:15:58,958 ಕೊಲೆ ನಿನ್ನ ಕುಟುಂಬದ ಪರಂಪರೆ. 220 00:15:59,876 --> 00:16:00,877 ಇಲ್ಲ. 221 00:16:01,378 --> 00:16:02,379 ನಾನಲ್ಲ. 222 00:16:02,754 --> 00:16:07,008 ನಾನು ಸಾಕಿದ ಮಗ ತಂದೆಯ ವಿರುದ್ಧ ನಿಂತು ಈ ಗ್ರಹವನ್ನು ರಕ್ಷಿಸಿದ. 223 00:16:07,509 --> 00:16:11,012 ನಿನ್ನ ಮಾತಿನ ಪ್ರಕಾರ, ಈ ಆಯಾಮ ತುಂಬಾ ಭಿನ್ನ. 224 00:16:11,846 --> 00:16:15,308 ನಾನು ಸಾಕಿದ ಮಗನ ಬಗ್ಗೆ ನನಗೆ ಗೊತ್ತು, ಅವನು ಕೊಲೆಗಾರನಲ್ಲ. 225 00:16:15,392 --> 00:16:17,102 ಪಕ್ಕಾ? 226 00:16:18,103 --> 00:16:22,315 ನೀನು ಹೇಳುವುದು ನೋಡಿದರೆ, ಇದೊಂದು ಆಯಾಮದಲ್ಲಿ ಮಾತ್ರ ಮಾರ್ಕ್ ಒಳ್ಳೆಯವನು 227 00:16:22,399 --> 00:16:25,360 -ಹಾಗೂ ನೀನು ಕೆಟ್ಟವನು. -ಏನು? 228 00:16:25,443 --> 00:16:27,862 ಓಹ್! ಅದಕ್ಕೇ ನಿನಗೆ ಇಷ್ಟು ಕೋಪ. 229 00:16:27,946 --> 00:16:32,033 ಯಾಕೆಂದರೆ ಇಲ್ಲಿ ನೀನು ಕೆಟ್ಟವನು ಮತ್ತು ಮಾರ್ಕ್ ಎಲ್ಲರ ನೆಚ್ಚಿನವನು! 230 00:16:33,493 --> 00:16:35,203 ನಿನಗೇನೂ ಗೊತ್ತಿಲ್ಲ! 231 00:16:39,415 --> 00:16:40,542 ಓಲಿವರ್! 232 00:16:41,543 --> 00:16:46,423 ನಾನು ಕೆಟ್ಟವನಲ್ಲ! 233 00:16:48,258 --> 00:16:51,428 ನಾನು ಜಗತ್ತನ್ನು ಉಳಿಸಲು ಪ್ರಯತ್ನಿಸುತ್ತಿರುವೆ! 234 00:16:51,928 --> 00:16:54,055 ನಿನ್ನ ಮಗ ರಾಕ್ಷಸ! 235 00:16:55,724 --> 00:16:56,766 ಓಲಿವರ್, ಓಲಿವರ್! 236 00:16:57,726 --> 00:16:58,560 ಪ... 237 00:16:59,436 --> 00:17:00,270 ಪ... 238 00:17:00,353 --> 00:17:03,064 ಪರವಾಗಿಲ್ಲ. ಪರವಾಗಿಲ್ಲ, ನಾನು-- 239 00:17:03,606 --> 00:17:07,609 -ನಾನು-- ನಾನು ಆರಾಮಿರುವೆ. -ನಿನ್ನ ದಾಳಿಯಿಂದ ಏನೂ ಉಪಯೋಗವಾಗಲಿಲ್ಲ. 240 00:17:07,694 --> 00:17:09,112 ನಾನು ಆರಾಮಿರುವೆ. 241 00:17:10,155 --> 00:17:14,701 ನಿನ್ನ ಮಗನಿಗೆ ಈಗ ನೋವು ಮಾಡುವೆ. 242 00:17:15,285 --> 00:17:19,122 ನಿನಗೂ ಸಹ. 243 00:17:19,914 --> 00:17:25,127 ಈ ಮಗುವನ್ನೂ ಬಿಡಲ್ಲ. 244 00:17:28,840 --> 00:17:32,677 ಅಂದರೆ, ಒಂದರಿಂದ ಹೊರಬಂದೊಡನೆ ಇನ್ನೊಂದು ಪೋರ್ಟಲ್ ತೆರೆಯುತ್ತಾನೆ, 245 00:17:32,761 --> 00:17:36,681 ಮಧ್ಯದಲ್ಲಿ ಅಂತರವೂ ಇಲ್ಲದೆ, ಇನ್ನೊಂದು ಜಾಗಕ್ಕೆ ಸುರಂಗ ಎಂಬಂತೆ. 246 00:17:37,474 --> 00:17:40,769 ಕೆಲವು ಆಯಾಮಗಳಲ್ಲಿ ಸಮಯವೂ ವಿಚಿತ್ರವಾಗಿ ಹರಿಯುತ್ತೆ, 247 00:17:40,852 --> 00:17:42,854 ಎಷ್ಟು ಸಮಯವಾಗಿದೆ ಎಂದೂ ಗೊತ್ತಿಲ್ಲ. 248 00:17:45,231 --> 00:17:48,067 ನನ್ನ ಅಮ್ಮ, ತಮ್ಮನಿಗೆ ಏನು ಮಾಡಿದ್ದಾನೋ? 249 00:17:54,491 --> 00:17:56,826 ನೀನು ಇಲ್ಲಿಗೆ ಹೇಗೆ ಬಂದೆ? 250 00:17:56,910 --> 00:17:59,412 ಎಲ್ಲಿಂದ ಬಂದೆ? 251 00:18:00,413 --> 00:18:06,419 ಅಂದರೆ ನೀನು ಒಬ್ಬ ಮನುಷ್ಯ, ಬ್ಯಾಟ್ ನಂತೆ ಬಟ್ಟೆ ಹಾಕುವೆ ಮತ್ತು ನಿನ್ನ ಹೆಸರು... 252 00:18:07,378 --> 00:18:10,799 ಅಂದರೆ, ಹೆಸರು ಆರಿಸುವಲ್ಲಿ ಸೋಮಾರಿತನ ಮಾಡಿದೆಯಾ? 253 00:18:15,011 --> 00:18:18,181 ಹೇಳಿದೆನಲ್ಲ, ನನಗೆ ಮೂಡ್ ಇರಲಿಲ್ಲ. 254 00:18:40,662 --> 00:18:42,872 -ಸಾಕು ಇನ್ನು! -ಮಾರ್ಕ್... 255 00:18:42,956 --> 00:18:43,957 ಅಮ್ಮ? 256 00:18:56,386 --> 00:18:58,388 ಅವಳಿಗೇನು ಮಾಡಿದೆ? 257 00:19:01,599 --> 00:19:03,935 ನಾನು ವೈದ್ಯರ ಬಗ್ಗೆ ಹೇಳಿದ್ದು ನೆನಪಿದೆಯೇ? 258 00:19:04,018 --> 00:19:06,187 ನನ್ನ ದೇಹವನ್ನು ಪುನರ್ನಿರ್ಮಿಸಿದವರು? 259 00:19:10,358 --> 00:19:12,318 ಅವರು ದೇಹವನ್ನು ಇನ್ನೂ ಉತ್ತಮವಾಗಿಸಿದರು. 260 00:19:16,906 --> 00:19:20,118 ನಿನ್ನನ್ನು ಇಷ್ಟು ಆಯಾಮಗಳಿಗೆ ಯಾಕೆ ಕಳಿಸಿದೆ ಅಂದುಕೊಂಡೆ? 261 00:19:21,953 --> 00:19:24,163 ನಿನ್ನ ಬಲ ಯಾಕೆ ಕಡಿಮೆ ಮಾಡುತ್ತಿದ್ದೆ ಅಂದುಕೊಂಡೆ? 262 00:19:27,292 --> 00:19:30,169 ಯಾವುದೋ ಆಯಾಮದಲ್ಲಿ ನೀನು ಸಾಯಬಾರದು! 263 00:19:38,803 --> 00:19:40,805 ನಾನೇ ನಿನ್ನನ್ನು ಕೊಲ್ಲಬೇಕು! 264 00:19:52,984 --> 00:19:56,446 ನಿನ್ನನ್ನು ಬರಿಗೈಯಲ್ಲಿ ಕೊಲ್ಲುವಷ್ಟು ತೃಪ್ತಿ 265 00:19:56,529 --> 00:19:58,364 ನನಗೆ ಇನ್ಯಾವುದರಲ್ಲೂ ಸಿಗಲ್ಲ. 266 00:20:02,327 --> 00:20:03,328 ನಿಲ್ಲಿಸು! 267 00:20:10,126 --> 00:20:11,127 ಇಲ್ಲ. 268 00:20:13,087 --> 00:20:16,674 ನೀನೂ, ನಿನ್ನ ಕುಟುಂಬದವರೂ ಸಾಯುವವರೆಗೆ ಇದು ಮುಗಿಯಲ್ಲ. 269 00:20:16,758 --> 00:20:19,427 ನನ್ನ ಕುಟುಂಬಕ್ಕೆ ಬೆದರಿಕೆ ಹಾಕುವುದನ್ನು ನಿಲ್ಲಿಸು! 270 00:20:25,683 --> 00:20:27,685 ನಾನು ಏನೆಲ್ಲಾ ಅನುಭವಿಸಿದ್ದೇನೆ ನಿನಗೆ ಗೊತ್ತಿಲ್ಲ! 271 00:20:29,938 --> 00:20:32,607 ಎಷ್ಟು ತಡೆದುಕೊಂಡಿದ್ದೇನೆ ನಿನಗೆ ಗೊತ್ತಿಲ್ಲ! 272 00:20:47,956 --> 00:20:51,793 ನಾನು ಯಾರಿಗೂ ಎಂದಿಗೂ... 273 00:20:56,255 --> 00:20:57,090 ಎಂದಿಗೂ... 274 00:21:00,176 --> 00:21:01,552 ಕುಟುಂಬಕ್ಕೆ ಹಾನಿ ಮಾಡಲು ಬಿಡಲ್ಲ! 275 00:21:25,159 --> 00:21:26,160 ಮತ್ತೆ. 276 00:22:02,321 --> 00:22:04,032 ಇಲ್ಲ! 277 00:22:08,578 --> 00:22:09,662 ನೀನು ಇದಕ್ಕಿಂತ... 278 00:22:11,998 --> 00:22:12,999 ನೀನು... 279 00:22:19,589 --> 00:22:21,716 ನೀನು ಇದಕ್ಕಿಂತ ಬಲಶಾಲಿ ಅಂದುಕೊಂಡಿದ್ದೆ. 280 00:22:50,369 --> 00:22:52,497 ಏನೂ ಇಲ್ಲ. ಒಬ್ಬ ಗಾಯಗೊಂಡ ಮಹಿಳೆ ಮತ್ತೊಂದು ಮಗು. 281 00:22:53,498 --> 00:22:55,666 ಮೇಡಂ, ಆರಾಮಿರುವಿರಾ? 282 00:22:57,251 --> 00:22:58,252 ಓಲಿವರ್? 283 00:22:59,087 --> 00:22:59,962 ಓಲಿವರ್. 284 00:23:02,590 --> 00:23:03,591 ಅಬ್ಬಾ, ಸದ್ಯ. 285 00:23:07,178 --> 00:23:08,179 ಡೆಬ್ಬಿ? 286 00:23:08,679 --> 00:23:10,348 ದೇವರೇ. ಏನಾಯಿತು? 287 00:23:11,808 --> 00:23:14,602 ಸೆಸಿಲ್, ಮಾರ್ಕ್ ಎಲ್ಲಿ? 288 00:23:15,228 --> 00:23:19,065 ಗೊತ್ತಿಲ್ಲ. ನಿನ್ನನ್ನು ಮೊದಲು ಸುರಕ್ಷಿತ ಜಾಗಕ್ಕೆ ಒಯ್ಯೋಣ. 289 00:23:19,899 --> 00:23:21,651 ನೀನು. ವೈದ್ಯರನ್ನು ಕರೆತಾ. 290 00:23:22,485 --> 00:23:23,486 ಈಗಲೇ! 291 00:23:29,450 --> 00:23:30,660 ದೇವರೇ. 292 00:23:33,037 --> 00:23:34,789 ದೇವರೇ. ದೇವರೇ. 293 00:23:37,583 --> 00:23:38,709 ನಾನು ಮಾಡಲೇಬೇಕಿತ್ತು. 294 00:23:38,793 --> 00:23:40,920 ಬೇರೆ ಆಯ್ಕೆ ಇರಲಿಲ್ಲ. ಕೊಲ್ಲಲೇಬೇಕಿತ್ತು. 295 00:23:41,003 --> 00:23:42,046 ಅವನು ನನ್ನ ಕೊಲ್ಲಲು ನೋಡಿದ. 296 00:23:42,130 --> 00:23:44,423 ನನ್ನ ಅಮ್ಮ, ತಮ್ಮನನ್ನು ಕೊಲ್ಲುತ್ತಿದ್ದ. 297 00:23:46,259 --> 00:23:47,343 ಎಲ್ಲಾ ಅವನು ಮಾಡಿಸಿದ್ದು. 298 00:23:49,637 --> 00:23:52,181 ಇದು ಆಕಸ್ಮಿಕ, ಆದರೆ ಎಲ್ಲಾ ಅವನು ಮಾಡಿಸಿದ್ದು. 299 00:23:55,601 --> 00:23:57,520 ನಾನು ಅವನನ್ನು ಕೊಲ್ಲುತ್ತಿರಲಿಲ್ಲ... 300 00:23:57,603 --> 00:23:59,230 ನಾನು-- ಕೊಲ್ಲಲೇಬೇಕಾಯಿತು. 301 00:24:00,106 --> 00:24:01,315 ಬೇರೆ ಆಯ್ಕೆ ಇರಲಿಲ್ಲ. 302 00:24:14,620 --> 00:24:15,872 ನಾನು ನಿಯಂತ್ರಣ ತಪ್ಪಿದೆ. 303 00:24:17,623 --> 00:24:18,875 ಅವನನ್ನು ಕೊಲ್ಲಬೇಕು ಅನಿಸಿತು. 304 00:24:22,003 --> 00:24:23,254 ನಾನು ಅದರಿಂದ ಏನಾಗುವೆ? 305 00:24:25,882 --> 00:24:27,216 ಅವನು ಇದಕ್ಕಿಂತ ಬಲಶಾಲಿ ಅಂದುಕೊಂಡೆ. 306 00:24:27,300 --> 00:24:29,135 ಅವನೇ ಹಾಗೆ ಹೇಳಿದ. 307 00:24:33,723 --> 00:24:36,184 ಅವನನ್ನು ಕೊಲ್ಲಬೇಕೆಂದಿತ್ತು, ಆದರೆ ಆಗುವುದೆಂದು ಗೊತ್ತಿರಲಿಲ್ಲ. 308 00:24:40,146 --> 00:24:41,856 ದೇವರೇ. 309 00:24:45,943 --> 00:24:46,986 ನಾನು ಎಲ್ಲಿರುವೆ? 310 00:24:56,829 --> 00:24:59,457 ಅವನು ಇಲ್ಲಿಗೆ ಕರೆತಂದ, ನಾನವನನ್ನು ಕೊಂದೆ. ಸಿಕ್ಕಿಬಿದ್ದೆ! 311 00:25:00,082 --> 00:25:01,542 ಇಲ್ಲಿ ಶಾಶ್ವತವಾಗಿ ಸಿಕ್ಕಿಬಿದ್ದೆ. 312 00:25:02,752 --> 00:25:04,170 ಮನೆಗೆ ಹೋಗಲು ಆಗಲ್ಲ. 313 00:25:05,546 --> 00:25:06,714 ಇಲ್ಲೇ ಸಾಯುವೆ ನಾನು. 314 00:25:17,016 --> 00:25:18,100 ಆಂಗ್ಸ್ಟ್ರಾಮ್ ಲೆವಿ. 315 00:25:25,441 --> 00:25:26,567 ಅವನು ಗೆದ್ದ. 316 00:25:47,088 --> 00:25:50,841 ಪರಿಷತ್ತಿನ ಪ್ರಕಾರ ವಿಲ್ಟ್ರುಮೈಟ್ ಗೆ ಮರಣದಂಡನೆ ನೀಡಲು 317 00:25:51,509 --> 00:25:53,511 ಅವನು ಪರಿಪೂರ್ಣನಾಗಿರಬೇಕು, 318 00:25:54,178 --> 00:25:57,598 ತನ್ನ ಸಾವನ್ನು ಎದುರಿಸುವಷ್ಟು ಶಕ್ತನಾಗಿರಬೇಕು. 319 00:25:59,558 --> 00:26:02,728 ಆದರೆ ಗಾಯಗಳ ಬಗ್ಗೆ ಏನೂ ಹೇಳಿಲ್ಲ. 320 00:26:03,854 --> 00:26:05,898 ಅವನನ್ನು ಮತ್ತೆ ಜೈಲಿಗೆ ಹಾಕಿ. 321 00:26:06,774 --> 00:26:08,067 ಸರಿ, ಜೆನರಲ್ ಕ್ರೆಗ್. 322 00:26:10,278 --> 00:26:11,279 ಇರಿ. 323 00:26:13,406 --> 00:26:15,074 ಸರ್, ದಯವಿಟ್ಟು. 324 00:26:16,200 --> 00:26:18,327 ಚಿಕ್ಕಂದಿನಿಂದಲೂ ನಿಮ್ಮನ್ನು ಗೌರವಿಸಿರುವೆ. 325 00:26:18,828 --> 00:26:20,204 ನಿಮಗೆ ನೋವು ಮಾಡಲು ಇಷ್ಟವಿಲ್ಲ. 326 00:26:28,671 --> 00:26:31,007 ನನಗೆ ನಿಲ್ಲಬೇಕಿತ್ತು, ಅಷ್ಟೇ. 327 00:26:31,966 --> 00:26:33,843 ಇಲ್ಲಿಂದ ನಾನೇ ನಡೆದುಕೊಂಡು ಹೋಗುವೆ. 328 00:26:36,887 --> 00:26:38,306 ಏನೂ ಮಾಡಬೇಡಿ. 329 00:26:39,390 --> 00:26:41,851 ನಾನು ನನ್ನ ವಿಧಿಯನ್ನು ಸ್ವೀಕರಿಸಿರುವೆ. 330 00:26:43,644 --> 00:26:45,521 ನಡಿ, ಬೇವರ್ಸಿ! 331 00:26:46,188 --> 00:26:49,734 ಹೇ, ಸ್ವಲ್ಪ ಆರಾಮಾಗಿ ಬರಲು ಬಿಡು. ದೇವರೇ. 332 00:26:51,527 --> 00:26:54,155 ಅಬ್ಬಾ, ನನ್ನ ಯೋಜನೆ ಕೆಲಸ ಮಾಡಿತು! 333 00:26:54,238 --> 00:26:55,197 ಏನು? 334 00:26:56,282 --> 00:26:57,700 ನನ್ನ ನೆನಪಿದೆಯಾ? 335 00:26:57,783 --> 00:27:00,328 ಹೂಂ. ನೀನು ಇಲ್ಲಿಗೇಕೆ ಬಂದೆ? 336 00:27:01,704 --> 00:27:03,914 ಮುಂದೆ ನೋಡು, ಯುನೋಪನ್! 337 00:27:03,998 --> 00:27:06,584 ನಿನಗಾಗಿ. ನಿನಗಾಗಿ ಬಂದೆ ಇಲ್ಲಿಗೆ! 338 00:27:06,667 --> 00:27:07,668 ಬೇಗ ಮಾತಾಡು! 339 00:27:16,344 --> 00:27:17,553 ಏನೂ ಇಲ್ಲ. 340 00:27:21,349 --> 00:27:24,435 ಎಷ್ಟು ದೂರ ನೋಡಿದರೂ ಏನೂ ಇಲ್ಲ. 341 00:27:34,028 --> 00:27:36,697 ಈ ಬಾರಿ ಕೆಟ್ಟದಾಗಿ ಸಿಕ್ಕಿಬಿದ್ದಿರುವೆ, ಮಾರ್ಕ್ ಗ್ರೇಸನ್. 342 00:27:41,327 --> 00:27:44,038 ಅವನನ್ನು ಕೊಂದಿದ್ದರ ಬಗ್ಗೆ ಮರೆತುಬಿಡು. 343 00:27:45,122 --> 00:27:46,957 ಆಗ ಹುಚ್ಚು ಹಿಡಿಯಲ್ಲ. 344 00:27:48,459 --> 00:27:51,545 ತನಗೆ ತಾನೇ ಮಾತಾಡಿಕೊಳ್ಳುವುದು ಈಗ ಒಳ್ಳೆಯದಲ್ಲ. 345 00:27:51,629 --> 00:27:54,006 ಆದರೆ ಬೇರೆ ಯಾರಿದ್ದಾರೆ ಮಾತಾಡಲು? 346 00:27:54,090 --> 00:27:57,218 ಮನಸಿನ ಒಳಗೆ ಮಾತಾಡು, ಹೊರಗೆ ಮಾತಾಡು, ಏನು ವ್ಯತ್ಯಾಸ ಆಗುತ್ತೆ? 347 00:28:00,179 --> 00:28:01,680 ಮನೆಗೆ ಯಾವುದಾದರೂ ದಾರಿ ಇರಬೇಕು. 348 00:28:01,764 --> 00:28:02,973 ಖಂಡಿತ ಇರುತ್ತೆ. 349 00:28:03,057 --> 00:28:04,683 ಈ ಗ್ರಹದಲ್ಲಿ ಎಲ್ಲಿಯಾದರೂ... 350 00:28:06,894 --> 00:28:08,979 ಏನಾದರೂ ಇರುತ್ತೆ. 351 00:28:10,773 --> 00:28:12,191 ಆಂಗ್ಸ್ಟ್ರಾಮ್ ನ ಮೇಲೆ ಏನಾದರೂ-- 352 00:28:14,193 --> 00:28:16,904 ಅವನ ದೇಹ ಹೇಗಾದರೂ ಇನ್ನೂ-- 353 00:28:31,877 --> 00:28:36,048 ಮಾರ್ಕ್. ಮಾರ್ಕ್... ಏನಾಯಿತು ನಿನಗೆ? 354 00:28:41,846 --> 00:28:43,764 ಈವ್? ನೀನಾ? 355 00:28:43,848 --> 00:28:47,518 ಹೂಂ. ಆದರೆ... ನಿನಗೆ ಗೊತ್ತಿರುವ ನಾನಲ್ಲ. 356 00:28:47,601 --> 00:28:49,728 ಇನ್ನು ಮೇಲಂತೂ ಅಲ್ಲ. 357 00:28:49,812 --> 00:28:52,982 ನನ-- ನನಗೆ ಅರ್ಥವಾಗುತ್ತಿಲ್ಲ, ಕ್ಷಮಿಸು. 358 00:28:53,816 --> 00:28:56,318 ನಾನು-- ನಾನು ಕೆಟ್ಟ ಕೆಲಸ ಮಾಡಿದೆ. 359 00:28:57,611 --> 00:28:58,612 ನಮಗೆ ಗೊತ್ತು. 360 00:28:59,530 --> 00:29:02,116 ನೀನು ಈ ಆಯಾಮದಲ್ಲಿ ಸಿಕ್ಕಿಬಿದ್ದಿರಲು ಒಂದೇ ಕಾರಣವೆಂದರೆ 361 00:29:02,199 --> 00:29:05,453 ನೀನು ಆಂಗ್ಸ್ಟ್ರಾಮ್ ಲೆವಿಯನ್ನು ಕೊಂದಿರಬೇಕು. 362 00:29:05,536 --> 00:29:07,204 ಇದು ನಮಗೆ ಮೊದಲೇ ಗೊತ್ತಿತ್ತು. 363 00:29:07,288 --> 00:29:08,706 ನಾನು-- 364 00:29:09,748 --> 00:29:11,167 ಅದು ಈಗಷ್ಟೇ ಆಗಿದ್ದು. 365 00:29:11,250 --> 00:29:15,504 ನಿನಗೆ ಈಗ ಆಗಿದ್ದು. ನಮಗೆ ಇಪ್ಪತ್ತು ವರ್ಷಗಳ ಮುಂಚೆ ಆಗಿದೆ. 366 00:29:15,588 --> 00:29:17,965 ಈ ಆಯಾಮ ಹುಡುಕಲು ನಮಗೆ ಅಷ್ಟು ಸಮಯ ಹಿಡಿಯಿತು. 367 00:29:18,048 --> 00:29:22,052 ಪುಣ್ಯಕ್ಕೆ, ಅಷ್ಟರಲ್ಲಿ ಗಾರ್ಡಿಯನ್ಸ್ ಬಳಿ ನಾಲ್ಕು ಟೈಮ್ ಮೆಷಿನ್ ಗಳಿದ್ದವು. 368 00:29:22,595 --> 00:29:24,555 ನಾವು ಇರುವ ಆಯಾಮದಲ್ಲಿ, 369 00:29:24,638 --> 00:29:27,641 ನೀನು ಇಷ್ಟು ವರ್ಷಗಳಿಂದ ಕಾಣೆಯಾಗಿರುವೆ, ಸ್ಥಿತಿ... 370 00:29:28,225 --> 00:29:29,226 ಅಷ್ಟು ಚೆನ್ನಾಗಿಲ್ಲ. 371 00:29:30,269 --> 00:29:32,104 ನಾವು ತುಂಬಾ ವಿಷಯ ಹೇಳಿದ್ದೇವೆ. 372 00:29:32,188 --> 00:29:34,398 ಇನ್ನು ಸ್ವಲ್ಪ ಹೇಳಿದರೂ ಕಾಲದ ಹರಿವು ಹಾಳಾಗಬಹುದು. 373 00:29:35,191 --> 00:29:37,818 ಮಾರ್ಕ್, ನಾನು ಪೋರ್ಟಲ್ ತೆರೆದು ನಿನ್ನನ್ನು ಮನೆಗೆ ಕಳಿಸುವೆ. 374 00:29:45,701 --> 00:29:46,535 ಥ್ಯಾಂಕ್ಸ್. 375 00:29:47,661 --> 00:29:50,289 ನಾನು... ನಾನು ಇಲ್ಲಿ ಬದುಕುಳಿಯುತ್ತಿದ್ದೆನೋ ಇಲ್ಲವೋ. 376 00:29:50,873 --> 00:29:51,874 ಬದುಕುಳಿಯುತ್ತಿದ್ದೆ. 377 00:29:52,374 --> 00:29:54,585 ಆದರೆ ಇಲ್ಲಿ ಏನಾಗುತ್ತಿದ್ದೆ ಅನ್ನೋದು ನಿನಗೆ ಇಷ್ಟವಾಗದು. 378 00:30:11,644 --> 00:30:12,645 ಮಾರ್ಕ್, ಇರು. 379 00:30:14,730 --> 00:30:15,981 ನಿನ್ನ ಪ್ರೀತಿಸುವೆ, ಮಾರ್ಕ್. 380 00:30:16,857 --> 00:30:18,484 ತುಂಬಾ ಸಮಯದಿಂದ. 381 00:30:18,567 --> 00:30:20,611 ನೀನು ಕಾಣೆಯಾದಾಗ, ನನಗೆ ದಿಕ್ಕೇ ತೋಚದಾಗಿತ್ತು. 382 00:30:20,694 --> 00:30:21,862 ನಾನು-- ನಾನು-- 383 00:30:23,447 --> 00:30:24,865 ನಾನು ನಿನಗೆ ಹೇಳಬೇಕಿತ್ತು. 384 00:30:27,576 --> 00:30:29,787 ಈವ್, ನಾನು... 385 00:30:29,870 --> 00:30:31,163 ಇಲ್ಲ. ಹೇಳಬೇಡ. 386 00:30:31,997 --> 00:30:33,415 ಅವಳಿಗೆ ಹೇಳು. 387 00:30:34,166 --> 00:30:35,709 ಅವಳಿಗೆ ನೀನಿಷ್ಟ ಎಂದು ಹೇಳು. 388 00:30:37,086 --> 00:30:38,712 ಅಥವಾ ಇಷ್ಟವಿಲ್ಲ ಎಂದಾದರೂ ಹೇಳು. 389 00:30:38,796 --> 00:30:39,922 ಏನಾದರೂ ಒಂದು ಹೇಳು. 390 00:30:40,005 --> 00:30:44,051 ಅದು ಗೊತ್ತಾದರೆ ಅವಳಿಗೆ ಜೀವನದಲ್ಲಿ ಮುಂದುವರೆಯಲು ಸುಲಭ ಆಗುತ್ತೆ. 391 00:30:45,344 --> 00:30:46,345 ಈಗ ಹೋಗು. 392 00:31:00,985 --> 00:31:03,153 ಕಾಲದ ಹರಿವು ಹಾಳು ಮಾಡಬಾರದು ಎಂದು ಹೇಳುತ್ತಿದ್ದಾಗ 393 00:31:03,237 --> 00:31:05,573 ನೀನು ಗಮನ ಕೊಡಲಿಲ್ಲವೇ? 394 00:31:05,656 --> 00:31:07,241 ಬಾಯಿ ಮುಚ್ಚು, ರೆಕ್ಸ್. 395 00:31:19,086 --> 00:31:19,920 ದೇವರೇ! 396 00:31:20,796 --> 00:31:22,715 ಮಾರ್ಕ್? ನಿನಗೆ-- ನಿನಗೆ ಕೇಳುತ್ತಿದೆಯಾ? 397 00:31:23,716 --> 00:31:25,634 ಯುನೈಟೆಡ್ ಸ್ಟೇಟ್ಸ್ ಪೆಂಟಗಾನ್ 398 00:31:25,718 --> 00:31:28,762 ಅವಳು ಆರಾಮಿದ್ದಾಳೆ. ಆದರೆ ನಿನ್ನ ಬಗ್ಗೆಯೇ ಕೇಳುತ್ತಿದ್ದಾಳೆ. 399 00:31:28,846 --> 00:31:30,055 ಮತ್ತು ಓಲಿವರ್? 400 00:31:30,139 --> 00:31:31,557 ಮಗುವಿಗೆ ಏನೂ ಆಗಿಲ್ಲ. 401 00:31:34,643 --> 00:31:35,894 ಸ್ವಲ್ಪ ಸಮಯ ಮಾತಾಡಿಕೊಳ್ಳಿ. 402 00:31:36,645 --> 00:31:37,938 ಥ್ಯಾಂಕ್ಸ್, ಸೆಸಿಲ್. 403 00:31:38,022 --> 00:31:39,481 ಎಲ್ಲದಕ್ಕೂ. 404 00:31:39,565 --> 00:31:40,566 ಪರವಾಗಿಲ್ಲ. 405 00:31:54,830 --> 00:31:56,248 ದೇವರೇ! 406 00:31:59,001 --> 00:31:59,835 ಅಮ್ಮ. 407 00:32:03,047 --> 00:32:04,423 ನನಗೇನೂ ಆಗಿಲ್ಲ, ಮಾರ್ಕ್. 408 00:32:08,218 --> 00:32:09,094 ಎಲ್ಲ... 409 00:32:11,180 --> 00:32:12,389 ಎಲ್ಲ ಮುಗಿಯಿತೇ? 410 00:32:15,893 --> 00:32:16,894 ಮಾರ್ಕ್. 411 00:32:31,325 --> 00:32:32,993 ಸ್ವಲ್ಪ ಸಮಯ ಒಂಟಿಯಾಗಿ ಕಳೆಯಬೇಕೆಂದಿದ್ದರೆ, 412 00:32:33,077 --> 00:32:35,704 ಇದು ಒಳ್ಳೆಯ ಜಾಗ ಅಲ್ಲ, ಮಗು. 413 00:32:40,167 --> 00:32:41,669 ನಿನಗೆ ಬೇರೆ ಆಯ್ಕೆ ಇರಲಿಲ್ಲ. 414 00:32:41,752 --> 00:32:43,379 ಸುಮ್ಮನೆ ಕೊರಗಬೇಡ. 415 00:32:45,214 --> 00:32:47,174 ನೀನು ನಿನ್ನ ತಂದೆಯಂತಲ್ಲ, ಮಾರ್ಕ್. 416 00:32:47,257 --> 00:32:48,592 ನೀನಲ್ಲಿ ಇರಲಿಲ್ಲ. 417 00:32:50,219 --> 00:32:51,220 ನಿಯಂತ್ರಣ ಕಳೆದುಕೊಂಡೆ. 418 00:32:52,638 --> 00:32:53,639 ಸಂಪೂರ್ಣವಾಗಿ. 419 00:32:54,932 --> 00:32:56,558 ನಾನು ಮಿತಿ ಮೀರಿದೆ, ಸೆಸಿಲ್, ಮತ್ತು-- 420 00:32:57,685 --> 00:32:58,686 ಮತ್ತು ನಾನು... 421 00:33:01,313 --> 00:33:04,024 ನೀನು ಮಿತಿ ಮೀರಲಿಲ್ಲ. ನಿನ್ನ ಅಮ್ಮ, ತಮ್ಮನನ್ನು ಉಳಿಸಿದೆ. 422 00:33:04,108 --> 00:33:05,275 ಅಷ್ಟೇ ನಡೆದದ್ದು. 423 00:33:05,359 --> 00:33:07,695 -ಏನೋ ಗೊತ್ತಿಲ್ಲ, ಸೆಸಿಲ್. ನಾನು-- -ಸಾಕು. 424 00:33:08,529 --> 00:33:10,531 ಮಾರ್ಕ್, ನನ್ನನ್ನು ನೋಡು. 425 00:33:12,408 --> 00:33:14,743 ಕೆಟ್ಟವರು ಸತ್ತು, ಒಳ್ಳೆಯವರು ಬದುಕಿದ್ದರೆ 426 00:33:14,827 --> 00:33:16,370 ಒಳ್ಳೆಯದೇ ಆಗಿದೆ ಎಂದು ಲೆಕ್ಕ. 427 00:33:17,037 --> 00:33:18,747 ಒಳ್ಳೆಯವರು, ಕೆಟ್ಟವರು ಯಾರೆಂದು ಹೇಗೆ ಗೊತ್ತು? 428 00:33:18,831 --> 00:33:22,084 ಕೆಟ್ಟವರು ಜನರ ಕೈ ಮುರಿಯುತ್ತಾರೆ. 429 00:33:23,293 --> 00:33:24,420 ಮನೆಗೆ ಹೋಗು. 430 00:33:24,503 --> 00:33:25,504 ವಿಶ್ರಾಂತಿ ತಗೋ. 431 00:33:27,589 --> 00:33:28,924 ನೀನು ಅವನಲ್ಲ. 432 00:33:34,138 --> 00:33:35,139 ನೀನಲ್ಲಿ ಇರಲಿಲ್ಲ. 433 00:33:46,650 --> 00:33:47,860 ಸಹಾಯ ಬೇಕೇ? 434 00:33:48,777 --> 00:33:49,987 ಸ್ಯಾಂಡ್ವಿಚ್ ಮಾಡಲು? 435 00:33:51,572 --> 00:33:53,115 ಕ್ಷಮಿಸು. ನಾನು-- ನಾನು ಕೇವಲ-- 436 00:33:54,283 --> 00:33:56,034 -ನಿನ್ನ ಬಳಿ ಮಾತಾಡಬಹುದೇ? -ಬೇಗ ಹೇಳಿ ಮುಗಿಸು. 437 00:33:56,118 --> 00:33:58,120 ನನ್ನ ಬ್ರೆಡ್ ಹಾಳಾಗುತ್ತೆ. 438 00:33:58,203 --> 00:33:59,204 ಅಮಾಂಡಾ. 439 00:34:00,414 --> 00:34:03,751 ನಾನಿನ್ನೂ ಮನುಷ್ಯರಂತೆ ಮಾತಾಡಲು ಕಲಿಯುತ್ತಿರುವೆ. 440 00:34:04,418 --> 00:34:05,419 ಗೊತ್ತಾಗುತ್ತಿದೆ. 441 00:34:06,295 --> 00:34:09,172 ಅದಕ್ಕಾಗಿ ಕ್ಷಮೆ ಇರಲಿ. 442 00:34:09,255 --> 00:34:12,634 ಆದರೆ ನೀನು ಬದಲಾಗುವುದರಲ್ಲಿ ಸಮಸ್ಯೆ ಇದೆ. 443 00:34:12,717 --> 00:34:14,553 ಅದನ್ನು ನೀನೇ ಹೇಳಿಕೊಂಡಿರುವೆ. 444 00:34:15,262 --> 00:34:18,139 ನಾನು ಸಮಸ್ಯೆ ಬಗೆಹರಿಸುವವನು. 445 00:34:18,223 --> 00:34:19,850 ಅದೇ ನನ್ನ ಕೆಲಸ. 446 00:34:19,933 --> 00:34:21,143 ಅದೇ ನಾನು. 447 00:34:22,478 --> 00:34:26,440 ನನಗೆ ನಿನ್ನ ಬಗ್ಗೆ ಕಾಳಜಿ ಇದೆ, ನಿನ್ನ ಸಮಸ್ಯೆಗಳನ್ನು ಪರಿಹರಿಸಬೇಕೆಂದಿದೆ. 448 00:34:27,565 --> 00:34:30,902 ಪರಿಹಾರ ನೀಡಲು ಹೋಗಿ, ನಾನೇ ಸಮಸ್ಯೆಯಾಗಿದ್ದರೆ ನನ್ನನ್ನು ಕ್ಷಮಿಸು. 449 00:34:32,404 --> 00:34:34,114 ಪರವಾಗಿಲ್ಲ... 450 00:34:35,449 --> 00:34:36,533 ಚೆನ್ನಾಗಿ ಕ್ಷಮೆ ಕೇಳಿದೆ. 451 00:34:38,368 --> 00:34:39,703 ಸರಿ, ನನಗೆ ಅರ್ಥ ಆಗುತ್ತೆ. 452 00:34:39,786 --> 00:34:41,455 ಸಮಸ್ಯೆ ಪರಿಹರಿಸುವುದು ನಿನ್ನ ಕೆಲಸ ಎಂದು. 453 00:34:41,538 --> 00:34:43,123 ನಿನಗೆ ಸಹಾಯ ಮಾಡಬೇಕೆಂದಿದೆ ಎಂದು. 454 00:34:43,206 --> 00:34:46,043 ಆದರೆ ಮೊದಲು ನನ್ನೊಂದಿಗೆ ಮನುಷ್ಯನಂತೆ ಮಾತಾಡು. 455 00:34:46,668 --> 00:34:49,755 ಮುರಿದು ಹೋಗಿರುವ ಕಂಪ್ಯೂಟರ್ ನಂತೆ ಅಲ್ಲ. 456 00:34:50,505 --> 00:34:52,507 ಮತ್ತು ನನ್ನ ಸಮಸ್ಯೆಗಳ ಬಗ್ಗೆ ಮಾತ್ರ ಅಲ್ಲ. 457 00:34:52,966 --> 00:34:56,386 ಹೆಚ್ಚಿನ ದಿನಗಳು ನನಗೆ ಬೇರೆ ಮಾತುಗಳೇ ಬೇಕಿರುತ್ತವೆ. 458 00:34:57,262 --> 00:34:58,430 ಅರ್ಥ ಆಯಿತು ನನಗೆ ಅನಿಸುತ್ತೆ. 459 00:35:00,057 --> 00:35:03,894 ಹಾಗೇ ನೀನು ನನ್ನನ್ನು ಚಿಕ್ಕವಳಾಗುವುದರಿಂದ ತಡೆದರೆ, 460 00:35:03,977 --> 00:35:05,395 ನನಗೆ ಖುಷಿ ಆಗುತ್ತೆ. 461 00:35:06,355 --> 00:35:07,356 ಅರ್ಥ ಆಯಿತು. 462 00:35:08,982 --> 00:35:13,612 ಅಂದರೆ, ಬೇರೆ ವಿಷಯಗಳ ಬಗ್ಗೆಯೂ ಮಾತಾಡಬೇಕಾ? 463 00:35:14,655 --> 00:35:16,698 ಹೌದು, ವಿಚಿತ್ರದವನೇ. 464 00:35:16,782 --> 00:35:19,117 ಇನ್ನೊಮ್ಮೆ ಡೇಟ್ ಗೆ ಕರೆಯುವ ಹಾಗೆ ಏನಾದರೂ. 465 00:35:22,496 --> 00:35:24,414 ನೀನು-- ನೀನು ನನ್ನ ಜೊತೆ... 466 00:35:25,666 --> 00:35:26,792 ಹೌದು. 467 00:35:53,944 --> 00:35:54,945 ಇಮ್ಮೊರ್ಟಲ್. 468 00:35:57,239 --> 00:35:59,783 ಕ್ಷಮಿಸು, ಮೊದಲೇ ಹೇಳಲಿಲ್ಲ. 469 00:35:59,867 --> 00:36:00,909 ಕೇಟ್. 470 00:36:02,202 --> 00:36:03,537 ನಾನು ಯಾರಿಗೂ ಹೇಳಿರಲಿಲ್ಲ. 471 00:36:04,872 --> 00:36:09,543 ನಾನು ಯಾವಾಗಲೂ... ಅಡಗಿದ್ದು, ನಕಲಾಗಿಯೇ ಜೀವಿಸುತ್ತಿದ್ದೆ. 472 00:36:10,419 --> 00:36:11,712 ಇಂತಹ ಸಂದರ್ಭಗಳಿಗಾಗಿ. 473 00:36:13,547 --> 00:36:15,424 ನನಗೆ ಸತ್ತು, ಸತ್ತು ಸಾಕಾಗಿತ್ತು. 474 00:36:16,967 --> 00:36:18,343 ನಾನು ಬಿಟ್ಟು ಹೋಗಬೇಕೆಂದಿದ್ದೆ. 475 00:36:19,303 --> 00:36:20,304 ಬೇರೆ ಜೀವನ ಬಯಸಿದ್ದೆ. 476 00:36:21,722 --> 00:36:22,723 ಆದರೆ ನನ್ನಿಂದ ಆಗಲಿಲ್ಲ. 477 00:36:23,265 --> 00:36:24,683 ನಿನ್ನಿಂದಾಗಿ. 478 00:36:33,108 --> 00:36:34,526 ಕ್ಷಮಿಸು, ನಿನಗೆ ಮೊದಲೇ ಹೇಳಲಿಲ್ಲ. 479 00:36:34,610 --> 00:36:35,611 ಪರವಾಗಿಲ್ಲ. 480 00:36:36,945 --> 00:36:38,322 ಎಲ್ಲವೂ ಸರಿಯಿದೆ. 481 00:36:47,748 --> 00:36:48,749 ಕೊನೆಗೂ ಆಯಿತು. 482 00:36:57,966 --> 00:36:59,426 ನಿನ್ನಿಂದ ಆಗುತ್ತಾ? 483 00:37:01,053 --> 00:37:02,304 ನನ್ನಿಂದ ಟ್ರಕ್ ಎತ್ತಲು ಆಗುತ್ತೆ. 484 00:37:02,763 --> 00:37:05,849 ಚಿಕ್ಕ ಟ್ರಕ್ ಆದರೂ. 485 00:37:05,933 --> 00:37:08,268 ನಿನಗೆ ಪವರ್ ಬಂದಿದ್ದು ಯಾರಿಂದ? 486 00:37:08,352 --> 00:37:10,228 ಅಜ್ಜಿಯಿಂದ, ಅಮ್ಮನ ಅಮ್ಮನಿಂದ. 487 00:37:10,312 --> 00:37:12,689 ಆಗ ನಮ್ಮಂತಹ ಮಹಿಳೆಯರಿಗೆ ಹೆಚ್ಚು ಅವಕಾಶ ಇರಲಿಲ್ಲ, 488 00:37:12,773 --> 00:37:16,151 ಎಲ್ಲಾ ಹೊತ್ತು ಬಿಕಿನಿ ಹಾಕದಿದ್ದರೆ. 489 00:37:24,826 --> 00:37:25,827 ಹೋಗು! 490 00:37:31,291 --> 00:37:32,292 ಅಯ್ಯೋ! 491 00:37:37,422 --> 00:37:39,716 ಬಿಡು. ಹೊರಗೆ ಹೋಗಲು ಬೇರೆ ದಾರಿ ಹುಡುಕೋಣ. 492 00:37:58,318 --> 00:37:59,736 ಇದು ಅವರೇನಾ? 493 00:38:08,328 --> 00:38:09,162 ಅಪ್ಪ. 494 00:38:22,884 --> 00:38:25,637 ನನ್ನ ಪ್ರಭಾವಕ್ಕೆ ಯಾರು ಬಲಿಯಾಗುವಿರಿ? 495 00:38:25,721 --> 00:38:30,225 ಕಾ-ಹೋರ್ ಗೆ ತಲೆ ಬಾಗಿ! 496 00:38:32,728 --> 00:38:35,522 ಇರಿ, ನೀವಿಬ್ಬರೂ ಮಹಿಳೆಯರೇ? 497 00:38:36,982 --> 00:38:38,191 ಅದಕ್ಕೆ? 498 00:38:38,275 --> 00:38:41,403 ಈ ಸಮಾಧಿಯಿಂದ ಹೊರಬರಲು 499 00:38:41,486 --> 00:38:44,698 ನನಗೆ ಜೀವಂತ ಪುರುಷನ ದೇಹ ಬೇಕು! 500 00:38:44,781 --> 00:38:46,199 ಇದು ಲಿಂಗ ತಾರತಮ್ಯ. 501 00:39:02,883 --> 00:39:05,218 ನಾನು ಸ್ಟ್ರಾಂಗ್ ಇದ್ದೀನಿ, ತಡ್ಕೋತೀನಿ. 502 00:39:05,302 --> 00:39:07,846 ನನಗೆ ಯಾವಾಗಿನಿಂದಲೂ ಇದೇ ಬೇಕಿದ್ದದ್ದು. 503 00:39:08,930 --> 00:39:10,557 ನಿಮ್ಮಂತೆ ಮಾಡೋದು. 504 00:39:12,059 --> 00:39:13,727 ನಿಮ್ಮಂತೆ ಇರೋದು. 505 00:39:17,147 --> 00:39:18,148 ಹಾಗೇ ಆಗ್ತೀಯ, ಮಗ. 506 00:39:19,399 --> 00:39:20,692 ಆಗ್ತೀಯ. 507 00:39:24,321 --> 00:39:28,992 ನೀನು ಇಲ್ಲಿರುವ ಎಲ್ಲಾ ದುರ್ಬಲ, ವ್ಯರ್ಥ ಜೀವಿಯನ್ನು ಮೀರಿ ಬದುಕುತ್ತೀಯ. 508 00:39:29,076 --> 00:39:34,081 ನೀನು ಈ ಜಗತ್ತು ಮಣ್ಣಾಗಿ ಹೋಗುವುದನ್ನು ನೋಡುತ್ತೀಯ! 509 00:39:34,164 --> 00:39:38,710 ನಿನಗೆ ಗೊತ್ತಿರುವ ಎಲ್ಲರೂ, ಎಲ್ಲವೂ ಹೋಗಿರುತ್ತವೆ! 510 00:39:46,384 --> 00:39:48,261 ಇದೇ ಮಾತನ್ನು ನನಗೆ ಮತ್ಯಾರು ಹೇಳಿದ್ದರು, ಗೊತ್ತೇ? 511 00:39:48,345 --> 00:39:49,805 ನಾನು ನನ್ನ ಅಪ್ಪನಂತಲ್ಲ. 512 00:39:51,473 --> 00:39:53,100 ನಾನು ನನ್ನ ಅಪ್ಪನಂತಲ್ಲ! 513 00:39:59,940 --> 00:40:04,569 ನಿನ್ನ ತಂದೆಯನ್ನು ಕೊಲ್ಲಲಾಗುವುದು, ಮತ್ತು ನೀನು ಭೂಮಿಗೆ ಹಿಂದಿರುಗುವೆ. 514 00:40:05,237 --> 00:40:08,490 ಅವನ ಧ್ಯೇಯವನ್ನು ನೀನು ಮುಂದುವರೆಸುವೆ, ಗ್ರಹವನ್ನು ಆಳ್ವಿಕೆಗೆ ಸಿದ್ಧಪಡಿಸುವೆ. 515 00:41:38,747 --> 00:41:41,249 ಹಿಂದಿನ ವರ್ಷ ಬೀದಿಯ ಆ ಕಡೆ ಮನೆ ಸ್ಫೋಟಗೊಂಡಿತ್ತು. 516 00:41:41,333 --> 00:41:42,500 ಈಗ ನಿಮ್ಮ ಮನೆ? 517 00:41:43,585 --> 00:41:45,754 ಮೊದಲು ನನ್ನ ಮನೆಯನ್ನು ಪರಿಶೀಲಿಸಬೇಕು. 518 00:41:45,837 --> 00:41:47,130 ಥೂ. 519 00:41:47,214 --> 00:41:49,633 ಹೂಂ, ಎಷ್ಟು ಸುರಕ್ಷಿತವಾಗಿದ್ದರೂ ಸಾಲದು. 520 00:41:56,014 --> 00:41:58,016 ಮನೆಗೆ ಬಂದರೆ ಸಂತೋಷವೇ. ಅಲ್ಲವೇ, ಓಲಿವರ್? 521 00:42:26,169 --> 00:42:28,588 ಏಪ್ರಿಲ್, ಓಲಿವರ್ ಅನ್ನು ಮಲಗಿಸುವೆಯಾ? 522 00:42:28,672 --> 00:42:29,673 ಖಂಡಿತ. 523 00:42:30,173 --> 00:42:33,218 ಬಾ, ಚಿನ್ನ. ಹಲ್ಲುಜ್ಜಿಸುವೆ. 524 00:42:39,307 --> 00:42:41,518 ಅಮ್ಮ, ಹೇಗಿರುವೆ? 525 00:42:41,601 --> 00:42:42,435 ಏನು? 526 00:42:43,520 --> 00:42:44,354 ಆರಾಮ... 527 00:42:45,063 --> 00:42:46,064 ಆರಾಮಾಗುವೆ ನಾನು. 528 00:42:47,440 --> 00:42:48,817 ಊಟ ತಯಾರಿಸುವೆ. 529 00:42:48,900 --> 00:42:50,735 ನಾಳೆ ಕಾಲೇಜಿಗೆ ಹೋಗಬೇಕಲ್ಲವೇ ನೀನು? 530 00:42:58,118 --> 00:42:59,119 ಮಾರ್ಕ್? 531 00:43:07,127 --> 00:43:08,753 ಗುಡ್ ನೈಟ್ ಹೇಳಲು ಬರುತ್ತಿದ್ದೆ, 532 00:43:08,837 --> 00:43:12,090 ಆದರೆ ನೀನು ಮಲಗುವವನಂತೆ ಕಾಣುತ್ತಿಲ್ಲ. 533 00:43:12,924 --> 00:43:15,302 ಕ್ಷಮಿಸು, ತಲೆಯಲ್ಲಿ ಏನೇನೋ ಆಲೋಚನೆಗಳು. 534 00:43:20,432 --> 00:43:21,599 ನನಗೂ. 535 00:43:26,771 --> 00:43:29,274 ಎಲ್ಲವೂ ಬದಲಾಗಲಿದೆ, ಅಲ್ಲವೇ? 536 00:43:30,317 --> 00:43:33,570 ಮತ್ತೆ ಸಾಧಾರಣ ಜೀವನಕ್ಕೆ ವಾಪಸಾದಂತೆ ಅನಿಸುತ್ತಿತ್ತು. 537 00:43:34,946 --> 00:43:35,947 ಆದರೆ ಈಗ... 538 00:43:43,705 --> 00:43:44,789 ನಾನು ಕಾಲೇಜು ಬಿಡುವೆ. 539 00:43:45,623 --> 00:43:46,458 ಮಾರ್ಕ್... 540 00:43:46,541 --> 00:43:47,959 ಅದಕ್ಕೇನೂ ಅರ್ಥವಿಲ್ಲ. 541 00:43:48,460 --> 00:43:49,836 ಎಲ್ಲಾ ತರಗತಿಗಳೂ ಮಿಸ್ ಆಗುತ್ತಿವೆ. 542 00:43:49,919 --> 00:43:52,422 ಮತ್ತು ಹೋಗಿ ಪ್ರಯೋಜನವೂ ಏನು? 543 00:43:52,505 --> 00:43:57,719 ನಾನೇನು ವೈದ್ಯನಾಗಬೇಕಾ? ವಕೀಲನಾಗಬೇಕಾ? ಇದೆಲ್ಲಾ ನಾನು ಯಾಕೆ ಮಾಡಲಿ? 544 00:43:58,887 --> 00:44:01,139 ನೀನು ಎಷ್ಟು ಕಷ್ಟ ಅನುಭವಿಸಿರುವೆ ಎಂದು ಗೊತ್ತು, ಆದರೆ, 545 00:44:01,890 --> 00:44:03,975 ನೀನು ಮಾತಾಡುತ್ತಿರುವುದು ನಿನ್ನ ಭವಿಷ್ಯದ ಬಗ್ಗೆ. 546 00:44:04,059 --> 00:44:05,560 ಹಾಗೆ ಕಾಲೇಜು ಬಿಡಲು ಆಗಲ್ಲ. 547 00:44:07,896 --> 00:44:12,025 ನಾನು ಮಾಡಬಹುದಾದ ಕೆಲಸಕ್ಕೆ, ಕಾಲೇಜು ಯಾಕೆ ಬೇಕು? 548 00:44:13,860 --> 00:44:18,073 ಕಾಲೇಜು ಕೇವಲ ಕೆಲಸ ಪಡೆಯಲು-- ಮಾರ್ಕ್? 549 00:44:19,157 --> 00:44:20,158 ನನ್ನಿಂದ ಆಗಲ್ಲ. 550 00:44:21,201 --> 00:44:22,535 ಖಂಡಿತ ಆಗಲ್ಲ. 551 00:44:23,328 --> 00:44:24,871 ನಾನು ಮಾಡಬಹುದಾದ ಕೆಲಸ... 552 00:44:26,206 --> 00:44:27,207 ತುಂಬಾ ಹೆಚ್ಚು. 553 00:44:27,874 --> 00:44:29,250 ನನ್ನಿಂದ ಆಗಲ್ಲ. 554 00:44:31,211 --> 00:44:32,712 ನಾನು ಉತ್ತಮನಾಗಬೇಕು. 555 00:44:32,796 --> 00:44:34,631 ನಾನು ಇನ್ನೂ... 556 00:44:35,548 --> 00:44:37,050 ನಿಯಂತ್ರಣವನ್ನು ಕಲಿಯಬೇಕು. 557 00:44:39,177 --> 00:44:40,553 ಅದು ಮುಖ್ಯ. 558 00:44:42,889 --> 00:44:44,891 ನಾನು ಮಾಡಬೇಕಾದ ಬಹುಮುಖ್ಯ ಕೆಲಸ ಅದು. 559 00:44:47,060 --> 00:44:48,311 ನಾನು ಉತ್ತಮನಾಗಬೇಕು. 560 00:44:48,395 --> 00:44:49,729 ಇದಕ್ಕಿಂತ ಉತ್ತಮನಾಗಬೇಕು. 561 00:44:51,940 --> 00:44:53,149 ನಿನಗೆ ಅರ್ಥವಾಗುತ್ತಿದೆಯಾ? 562 00:44:53,233 --> 00:44:54,150 ಮಾರ್ಕ್... 563 00:44:54,234 --> 00:44:55,235 ಆಗುತ್ತಿದೆಯಾ? 564 00:44:57,028 --> 00:44:58,029 ಆಗುತ್ತಿದೆ. 565 00:45:02,242 --> 00:45:03,451 ನಿಜವಾಗಿಯೂ ಅರ್ಥ ಆಗುತ್ತಿದೆ. 566 00:45:20,009 --> 00:45:21,678 ದೇವರೇ. ಮಾರ್ಕ್! 567 00:45:30,895 --> 00:45:33,898 ಆ ಹುಚ್ಚನ ಜೊತೆ ನಡೆದದ್ದೆಲ್ಲಾ ಸೆಸಿಲ್ ನಮಗೆ ತಿಳಿಸಿದ. 568 00:45:34,858 --> 00:45:36,443 ಅಮ್ಮ ಹೇಗಿದ್ದಾರೆ? 569 00:45:36,526 --> 00:45:37,527 ಆರಾಮಿದ್ದಾಳೆ. 570 00:45:37,610 --> 00:45:39,154 ಕಾಣುವುದಕ್ಕಿಂತ ಹೆಚ್ಚು ಶಕ್ತಿವಂತೆ ಅವಳು. 571 00:45:39,237 --> 00:45:42,073 ಖಂಡಿತ. ನೀನು ಹೇಗಿರುವೆ? 572 00:45:46,244 --> 00:45:47,996 ಅದರ ಬಗ್ಗೆ ಮಾತಾಡಲು ನನಗೆ ಇಷ್ಟ ಇಲ್ಲ. 573 00:45:50,957 --> 00:45:51,958 ಹೂಂ, ಸರಿ. 574 00:45:52,792 --> 00:45:54,461 ಆದರೆ ನಿನಗಾಗಿ ನಾನು ಇರುವೆ, ಯಾವಾಗ ಬೇಕಾದರೂ. 575 00:45:55,295 --> 00:45:58,548 ತಲೆಯಿಟ್ಟು ಅಳಬೇಕೆನಿಸಿದರೆ ನನ್ನ ಬಳಿ ಎರಡು ಭುಜಗಳಿವೆ. 576 00:45:59,424 --> 00:46:01,426 ಹೂಂ, ಗೊತ್ತು. 577 00:46:11,352 --> 00:46:13,980 ಆದರೆ ನಿನ್ನ ಜೊತೆ ಬೇರೆ ವಿಷಯ ಮಾತಾಡುವುದಿದೆ. 578 00:46:14,063 --> 00:46:15,482 ಸರಿ. 579 00:46:33,374 --> 00:46:34,792 ಏನಿಲ್ಲ, ಬಿಡು. 580 00:46:38,963 --> 00:46:39,964 ಸರಿ. 581 00:46:43,384 --> 00:46:44,594 ಕೇಳು, ಮಾರ್ಕ್. 582 00:46:46,137 --> 00:46:47,138 ಇದು ನ್ಯಾಯವಲ್ಲ. 583 00:46:47,972 --> 00:46:49,516 ನಿನ್ನ ಜೊತೆ ಹೀಗಾಗಬಾರದಿತ್ತು. 584 00:46:52,936 --> 00:46:54,687 ನಿನ್ನ ಜೊತೆ ಹೀಗಾಗಬಾರದಿತ್ತು. 585 00:47:28,721 --> 00:47:29,556 ಹೇ. 586 00:47:30,848 --> 00:47:32,392 ಏಯ್, ನೋಲನ್. 587 00:47:33,268 --> 00:47:34,269 ಇರುವೆಯಾ? 588 00:47:35,562 --> 00:47:37,063 ಇದ್ದೇನೆ, ಏಲಿಯನ್. 589 00:47:37,146 --> 00:47:39,566 ಹೇ, ನಾನು ಏಲಿಯನ್ ಅಲ್ಲ, ಆಲ್ಲೆನ್. 590 00:47:39,649 --> 00:47:41,067 ಹೀಗೆ ಮಾಡಬೇಡ. 591 00:47:42,026 --> 00:47:44,028 ನೀನು ತ್ರಾಕ್ಸಾದಲ್ಲಿ ಏನು ಮಾಡಿದೆ ಗೊತ್ತಾಯಿತು. 592 00:47:44,737 --> 00:47:46,698 ನಾವಿಬ್ಬರೂ ಒಂದೇ ಕಡೆ ಈಗ. 593 00:47:46,781 --> 00:47:48,616 ಇಲ್ಲ. 594 00:47:49,492 --> 00:47:51,578 ನೀನು ರಾಜ್ಯದ ವಿರುದ್ಧ ತಿರುಗಿರುವೆ. 595 00:47:51,661 --> 00:47:53,162 ಮಾರ್ಕ್ ನನಗೆ ಎಲ್ಲಾ ಹೇಳಿದ. 596 00:47:53,246 --> 00:47:55,081 ನೀನು ಮಾರ್ಕ್ ನನ್ನು ನೋಡಿದೆಯಾ? 597 00:47:55,164 --> 00:47:56,291 ಹೂಂ, ಭೂಮಿ ಮೇಲೆ. 598 00:47:56,374 --> 00:47:59,836 ನಿನ್ನವರ ವಿರುದ್ಧ ಕೋಅಲಿಷನ್ ನಲ್ಲಿ ಅವನನ್ನು ಸೇರಿಸಿಕೊಳ್ಳಲು ಹೋಗಿದ್ದೆ. 599 00:47:59,919 --> 00:48:01,588 ಆದರೆ ನನಗಿಂತ ಮೊದಲು ನೀನವನನ್ನು ಭೇಟಿಯಾದೆ. 600 00:48:01,671 --> 00:48:02,964 ಅವನನ್ನು ಇದಕ್ಕೆ ಎಳೆಯಬೇಡ. 601 00:48:03,047 --> 00:48:04,340 ಇದು ಅವನ ಹೋರಾಟವಲ್ಲ. 602 00:48:05,508 --> 00:48:07,760 ಅವನಿಗೆ ನೆಮ್ಮದಿಯಿಂದ ಇರಲು ಬಿಡು. 603 00:48:09,470 --> 00:48:11,431 ನನ್ನ ತಪ್ಪಿಗೆ ನಾನು ಬೆಲೆ ತೆರುವೆ. 604 00:48:12,473 --> 00:48:13,683 ಹೂಂ, ಚಿಂತೆ ಬೇಡ. 605 00:48:13,766 --> 00:48:14,767 ಅದು ಖಂಡಿತ ಆಗುತ್ತೆ. 606 00:48:14,851 --> 00:48:16,519 ಗಾಳಿಸುದ್ದಿ ಕೇಳಿದೆ. 607 00:48:16,603 --> 00:48:18,646 ನಿನಗೆ ಮರಣದಂಡನೆ ನೀಡುತ್ತಾರಂತೆ. 608 00:48:18,730 --> 00:48:19,981 ಅದು ನಿಜ. ಹೌದು. 609 00:48:20,773 --> 00:48:23,234 ನೀನು ಅದರ ಬಗ್ಗೆ ಚಿಂತೆ ಮಾಡಬೇಕು. 610 00:48:24,736 --> 00:48:26,904 ನಾನೀಗ ನಿಜ ಅರ್ಥದಲ್ಲಿ 611 00:48:27,739 --> 00:48:28,740 ವಿಲ್ಟ್ರುಮೈಟ್ ಅಲ್ಲ. 612 00:48:29,949 --> 00:48:33,536 ನನಗೆ ನನ್ನ ಕರ್ಮಗಳ ಬಗ್ಗೆ ನಾಚಿಕೆ ಆಗುತ್ತೆ. 613 00:48:34,287 --> 00:48:37,248 ನನಗಿಂತ ಕೀಳು ಜೀವಿಗಳ ನೋವು... 614 00:48:37,332 --> 00:48:41,044 ನನಗೆ ಬೇಸರ ತರಿಸುತ್ತೆ. 615 00:48:42,003 --> 00:48:43,004 ತುಂಬಾ. 616 00:48:43,713 --> 00:48:46,132 ಆದೇನು ಕೆಟ್ಟ ವಿಷಯವೇ? 617 00:48:46,215 --> 00:48:48,009 ನಾನು ಭೂಮಿಯ ಮೇಲೆ ಮಾಡಿದ... 618 00:48:48,885 --> 00:48:54,140 ನೋವು, ಹಾನಿ... ಲೆಕ್ಕವಿಲ್ಲದಷ್ಟು. 619 00:48:55,850 --> 00:48:57,852 ಆ ಜನರಿಗೆ ನಾನು ಮಾಡಿದ್ದು... 620 00:49:00,813 --> 00:49:02,523 ನನ್ನ ಮಗನಿಗೆ ಮಾಡಿದ್ದು... 621 00:49:03,650 --> 00:49:08,946 ಸಾವಿರಾರು ಗ್ರಹಗಳಲ್ಲಿ ನಿನ್ನ ಜನರು ಈಗಲೂ ಅದನ್ನೇ ಮಾಡುತ್ತಿದ್ದಾರೆ. 622 00:49:09,489 --> 00:49:11,115 ಅವರನ್ನು ತಡೆಯಲು ನೀನು ಸಹಾಯ ಮಾಡಬಹುದು. 623 00:49:14,535 --> 00:49:16,037 ನನಗೆ ಸಾವೇ ತಕ್ಕ ಶಿಕ್ಷೆ. 624 00:49:16,788 --> 00:49:17,830 ದೇವರೇ. 625 00:49:19,916 --> 00:49:20,917 ಆದರೂ... 626 00:49:22,794 --> 00:49:23,795 ಏನು? 627 00:49:24,337 --> 00:49:25,463 ಏನದು? 628 00:49:27,340 --> 00:49:28,341 ನನಗನಿಸುತ್ತೆ... 629 00:49:30,551 --> 00:49:32,178 ನನಗೆ ನನ್ನ ಹೆಂಡತಿಯ ನೆನಪಾಗುತ್ತಿದೆ. 630 00:50:23,396 --> 00:50:25,398 ಉಪ ಶೀರ್ಷಿಕೆ ಅನುವಾದ: ಅನುರಾಧ 631 00:50:25,481 --> 00:50:27,483 ಸೃಜನಶೀಲ ಮೇಲ್ವಿಚಾರಕರು ಅಭಿಜಿತ್ ರ