1 00:00:33,400 --> 00:00:35,960 ಪೈಲ್ವಾನನ ಜೊತೆ ಕಡಿಮೆ ಸಮಯ ಕಳೆಯಿರಿ. 2 00:00:36,040 --> 00:00:38,120 ಆತನ ಹಾಗೆಯೇ ಆಗುತ್ತಿದ್ದೀರಿ, ಗೋಲು. 3 00:00:39,840 --> 00:00:43,120 ಅದೇನು ಇದ್ದಕ್ಕಿದ್ದಂತೆ ಖಾತೆ ಮುಚ್ಚಲು ನಿರ್ಧರಿಸಿದ್ದೀರಿ? 4 00:00:45,600 --> 00:00:48,640 ತುರ್ತಾಗಿ ಹಣ ಬೇಕಿತ್ತು, ಅದಕ್ಕೇ ಕರೆ ಮಾಡಿದೆ. 5 00:00:53,920 --> 00:00:56,080 -ಬರ್ತೀನಿ. -ಗೋಲು ಜೀ. 6 00:00:57,800 --> 00:00:59,400 ನನ್ನ ತಾಯಿ ಆಗಾಗ್ಗೆ ಹೇಳುತ್ತಾರೆ, 7 00:01:02,320 --> 00:01:05,800 ನಷ್ಟ ಭರಿಸಲಾಗುವಷ್ಟು ರಿಸ್ಕ್ ಮಾತ್ರ ತಗೋಬೇಕು ಅಂತ. 8 00:01:06,560 --> 00:01:09,680 ಆದರೆ ನಿಮ್ಮ ಕೆಲಸದಲ್ಲಿ ರಿಸ್ಕ್ ಅಂದರೆ 9 00:01:10,640 --> 00:01:12,240 ಶಾಶ್ವತವಾಗಿ ಖಾತೆ ಮುಚ್ಚಿಹೋಗೋದು. 10 00:01:14,280 --> 00:01:17,720 ಕಡಿಮೆ ರಿಸ್ಕ್ ಇದ್ದಷ್ಟೂ ಒಳ್ಳೆಯದು ಅಂತ ನಿಮಗೆ ಅನ್ನಿಸಲ್ವಾ? 11 00:01:20,480 --> 00:01:22,800 ರಿಸ್ಕನ್ನೇ ಶಾಶ್ವತವಾಗಿ ಅಳಿಸಿಹಾಕುತ್ತೇನೆ. 12 00:01:26,160 --> 00:01:27,440 ಅಮ್ಮನಿಗೆ ನಮಸ್ಕಾರ ಹೇಳಿ. 13 00:01:58,560 --> 00:01:59,840 ರವಿಕಾಂತ್, ನೀನು ಹೋಗು. 14 00:02:01,160 --> 00:02:02,360 ಅಕ್ಕ, ನಾನೂ... 15 00:02:04,880 --> 00:02:06,680 -ಸಂತೋ, ಇತರರನ್ನು ಕರೆಸು. -ಸರಿ. 16 00:02:10,479 --> 00:02:12,160 ಮುಖ್ಯವಾದದ್ದನ್ನು ಯೋಜಿಸಿರುವೆ. 17 00:02:12,680 --> 00:02:14,040 ಕ್ಷಿಪ್ರ ದಾಳಿ. 18 00:02:14,120 --> 00:02:15,280 ಎಲ್ಲಿಗೆ ಹೋಗಬೇಕು? 19 00:02:17,160 --> 00:02:19,480 -ಸಿವಾನ್. -ನಮ್ಮ ಪ್ರದೇಶದ ಹೊರಗಾ? 20 00:02:20,120 --> 00:02:21,680 ಅದೂ ಗುಡ್ಡು ಭಯ್ಯಾ ಇಲ್ಲದೇ? 21 00:02:22,560 --> 00:02:23,920 ಗುಡ್ಡು ಭಯ್ಯಾಗೆ ಕಾಯೋಕಾಗಲ್ಲ. 22 00:02:26,440 --> 00:02:28,320 ಎಲ್ಲರಿಗೂ ಮೊದಲೇ ಹಣ ಕೊಡುತ್ತಿದ್ದೇನೆ. 23 00:02:29,079 --> 00:02:31,840 ನೀವು ಬರಲು ಬಯಸದಿದ್ದರೆ, ಈಗಲೇ ಹೇಳಿ. 24 00:02:43,400 --> 00:02:47,640 ಜೌನ್ಪುರ - ಆಜಂಗಢ ವಾರಣಾಸಿ - ಮಿರ್ಜಾಪುರ್ - ಪೂರ್ವಾಂಚಲ್ 25 00:02:47,720 --> 00:02:51,800 ಮೌ - ದೇವರಿಯಾ - ಸಿವಾನ್ ಬಿಹಾರ್ 26 00:02:51,880 --> 00:02:55,440 ಸಿವಾನ್ 27 00:03:50,040 --> 00:03:51,960 ಸಂತೋ, ಯಾವುದೇ ಗೊಂದಲ ಆಗಬಾರದು. ಸರಿಯಾ? 28 00:03:52,040 --> 00:03:53,760 ಶಬ್ದ ಕಡಿಮೆ, ಕೆಲಸ ಜಾಸ್ತಿ. ಹೋಗು. 29 00:03:55,160 --> 00:03:56,160 ಬನ್ನಿ. 30 00:04:05,720 --> 00:04:08,080 ಇದು 784/96 ಅಲ್ಲವೇ? 31 00:04:08,160 --> 00:04:09,160 ಅಲ್ಲೇ ನಿಲ್ಲು! 32 00:04:09,800 --> 00:04:11,360 ಡೆಲಿವರಿ ಕೊಡೋದಿತ್ತು. 33 00:04:15,320 --> 00:04:16,959 ಅದನ್ನು ನೆಲದ ಮೇಲೆ ಇಟ್ಟು ಹೋಗು. 34 00:04:22,120 --> 00:04:24,000 ಯಾಕೋ ಹೆದರಿಸುತ್ತಿದ್ದೀಯ? 35 00:04:24,480 --> 00:04:26,000 ಇದು ರಾಜಕೀಯ ನಾಯಕರ ಮನೆಯೇ? 36 00:04:26,080 --> 00:04:28,360 ಪರವಾನಗಿ ನೋಡ್ತೀಯೇನೋ? ತೊಲಗೋ! 37 00:04:46,800 --> 00:04:48,440 ಹೇ! ನಿನ್ನಮ್... 38 00:04:59,480 --> 00:05:02,160 ಬ್ಯಾಕಪ್ ಯಾವಾಗಲಾದರೂ ಬರಬಹುದು. ನೀವಿಬ್ಬರೂ ಹೊರಗೆ ಕಾಯಿರಿ. 39 00:05:02,240 --> 00:05:04,240 ಒಳಗೆ ಬಿಗಿ ಭದ್ರತೆ ಇರಬಹುದು. 40 00:05:04,360 --> 00:05:05,600 -ಹಾಂ. -ಹಾಂ? 41 00:05:28,160 --> 00:05:29,160 ಯಾರೂ ಇಲ್ಲ. 42 00:06:13,320 --> 00:06:14,320 ಅವನು ಇಲ್ಲಿಲ್ಲ. 43 00:06:20,680 --> 00:06:21,720 ಅಕ್ಕ. 44 00:07:09,560 --> 00:07:11,760 ಸಂತೋ. ಇದು ಇಷ್ಟು ಸುಲಭ ಆಗಿರಲಾರದು. 45 00:07:11,840 --> 00:07:13,360 -ಏನೋ ತಪ್ಪಾಗಿದೆ. ಓಡು! -ಸರಿ. 46 00:10:13,400 --> 00:10:15,520 ಮಿರ್ಜಾಪುರ್ 47 00:10:54,880 --> 00:10:56,920 ಪೂರ್ವಾಂಚಲ್ 48 00:11:11,120 --> 00:11:17,080 ಕೇಂದ್ರ ಕಾರಾಗೃಹ ಪೂರ್ವಾಂಚಲ್ 49 00:11:20,400 --> 00:11:21,880 ಅಷ್ಟೇ. 50 00:11:29,480 --> 00:11:30,880 -ಚಹಾ ಬೇಕಾ? -ಬೇಡ. 51 00:11:37,560 --> 00:11:38,560 ಇಳಿಯಿರಿ! 52 00:11:41,320 --> 00:11:45,400 ನಡೀರಿ! ಸಾಲಾಗಿ ಬನ್ನಿ. ನಡೀರಿ. ನೇರವಾಗಿ. 53 00:12:01,760 --> 00:12:03,760 ಅವನ ವಯಸ್ಸು ನೋಡೋ. 54 00:12:04,760 --> 00:12:06,480 ಸಕ್ಕತ್ತಾಗಿದ್ದಾನೆ. 55 00:12:06,960 --> 00:12:08,800 ಬಾ, ಬಾ, ಬಾ. 56 00:12:23,360 --> 00:12:25,640 ಹೇ, ಸೂಳೆಮಗನೇ! ನಿನ್ನ ಕೆಲಸ ನೋಡೋ! 57 00:12:27,840 --> 00:12:29,320 ಕತ್ತರಿಸಿಹಾಕಿಬಿಡ್ತೇನೆ. 58 00:12:30,080 --> 00:12:31,080 ಗಾಂಡು. 59 00:12:41,600 --> 00:12:42,600 ನಡಿ. 60 00:12:46,880 --> 00:12:48,040 ತೊಲಗು! 61 00:12:48,120 --> 00:12:49,920 ಹೇ! ಇಲ್ಲಿ ಬಾ. 62 00:13:04,880 --> 00:13:06,120 ಓದಿರುವವನ ಹಾಗೆ ಕಾಣ್ತೀಯ. 63 00:13:08,120 --> 00:13:09,120 ಹೆಸರೇನು? 64 00:13:10,280 --> 00:13:12,080 ಪ್ರೀತಿಯ ಪ್ರಶಾಂತ ದ್ವೀಪಗಳು. 65 00:13:13,960 --> 00:13:15,800 ನಿನ್ನ ಹೆಸರು ಹೇಳೋ, ಬೇವರ್ಸಿ! 66 00:13:20,520 --> 00:13:22,000 -ರಹೀಮ್. -ರಹೀಮ್? 67 00:13:23,080 --> 00:13:25,760 ನೀನು ಏನು ಮಾಡಿದೆ, ರಹೀಮ್? 68 00:13:27,520 --> 00:13:28,600 ನಾಚಿಕೆಯಾಗುತ್ತಿದೆಯೇ? 69 00:13:31,440 --> 00:13:33,760 ಮಾತಾಡೋ, ಬೇವರ್ಸಿ, ನಿನ್ನ ಅಪರಾಧವೇನು? 70 00:13:36,080 --> 00:13:37,840 ಏನಿಲ್ಲ. ಕವಿತೆಯಿಂದಾಗಿ ಇಲ್ಲಿರುವೆ. 71 00:13:37,920 --> 00:13:39,720 ಕಾಮುಕ ನನ್ಮಗನೇ! 72 00:13:41,840 --> 00:13:42,840 ಪ್ರೇಯಸಿ ಇದ್ದಳಾ? 73 00:13:44,640 --> 00:13:45,640 ಅವಳ ಚಿತ್ರವಿದೆಯೇ? 74 00:13:51,560 --> 00:13:53,560 ಕವಿತಾಯಿಂದಲ್ಲ, ಕವಿತೆಯಿಂದ. 75 00:13:55,000 --> 00:13:56,120 ಅದೂ ಸಾಧ್ಯವೇ? 76 00:13:57,240 --> 00:14:00,040 ಸರಿ, ನನಗೂ ಏನಾದರೂ ಕೇಳಿಸು. ಬಾ, ಕವಿರಾಜ. 77 00:14:04,240 --> 00:14:05,480 ಎಲ್ಲರೂ ಇಲ್ಲಿಗೆ ಬನ್ನಿ! 78 00:14:07,120 --> 00:14:08,880 ಕವಿರಾಜ ಕವಿತೆ ಹೇಳುತ್ತಾನೆ. 79 00:14:08,960 --> 00:14:10,320 ಹೇ, ಬಾರೋ. 80 00:14:10,400 --> 00:14:11,440 ಹೇಳಿ, ಕವಿರಾಜರೇ. 81 00:14:16,240 --> 00:14:19,080 ನೀನು ಹೇಳ್ತೀಯಾ ಅಥವಾ ನಾನು ತೋರಿಸಲಾ? 82 00:14:26,840 --> 00:14:29,640 ಕವಿರಾಜನೇ, ಎಲ್ಲರೂ ಚಪ್ಪಾಳೆ ಹೊಡೆಯಬೇಕು. 83 00:14:31,200 --> 00:14:32,680 ಅರ್ಥವಾಯಿತಾ? ಶುರು ಮಾಡು. 84 00:14:36,960 --> 00:14:37,960 ಹೀಗೆ ಶುರುವಾಗುತ್ತೆ. 85 00:14:39,560 --> 00:14:40,880 "ಬೆಳದಿಂಗಳ ರಾತ್ರಿಯಲ್ಲಿ... 86 00:14:42,760 --> 00:14:44,920 "ಬೆಳದಿಂಗಳ ರಾತ್ರಿಯಲ್ಲಿ, 87 00:14:45,000 --> 00:14:46,920 "ಚಿನ್ನದ ಕುದುರೆ ಓಡುತ್ತಿತ್ತು." 88 00:14:47,480 --> 00:14:48,480 ವಾಹ್. 89 00:14:49,000 --> 00:14:50,480 "ಬೆಳದಿಂಗಳ ರಾತ್ರಿಯಲ್ಲಿ, 90 00:14:51,200 --> 00:14:53,360 "ಚಿನ್ನದ ಕುದುರೆ ಓಡುತ್ತಿತ್ತು." 91 00:14:53,440 --> 00:14:54,920 ಟುಕುಡುಕ್, ಟುಕುಡುಕ್. 92 00:14:55,400 --> 00:14:58,000 "ಅರ್ಥವಿಲ್ಲದ ಕವಿತೆಯನ್ನು ಕತ್ತೆಯೊಂದು ಕೇಳುತ್ತಿತ್ತು." 93 00:14:59,720 --> 00:15:02,120 ವಾಹ್! ಎಂಥಾ ಕವಿತೆ! ಅದ್ಭುತ ಕವಿತೆ ಹೇಳಿದ! 94 00:15:02,200 --> 00:15:03,840 ಹೇ, ನಿನಗೆ ನನ್ನ ತಿಕವೇ ಬಹುಮಾನ. 95 00:15:04,800 --> 00:15:07,360 ಸೂಳೆಮಗನೇ. ಇರೋ, ನಿನ್ನಮ್ಮನ್! 96 00:15:08,760 --> 00:15:10,200 ಹೇ! ಗೇಟ್ ಮುಚ್ಚೋ. 97 00:15:10,920 --> 00:15:11,920 ನಿಲ್ಲೋ! 98 00:15:13,360 --> 00:15:14,360 ನಿಲ್ಲೋ, ಮಗನೇ! 99 00:15:18,360 --> 00:15:19,960 ಪಂಡಿತ್ ಜೀ, ನೀವು ಮಧ್ಯೆ ಬರಬೇಡಿ. 100 00:15:20,040 --> 00:15:22,920 ಚಪ್ಪಾಳೆ ಹೊಡೆಸೋಕೆ ನೀನೇ ಹೇಳಿದೆ. ಅವನು ಹೊಡೆಸಿದ. 101 00:15:24,400 --> 00:15:25,400 ಈಗೇನು? 102 00:15:25,480 --> 00:15:26,920 ಪಂಡಿತ್ ಜೀ, ದಯವಿಟ್ಟು ಸರಿಯಿರಿ. 103 00:15:31,520 --> 00:15:32,720 ಚಪ್ಪಾಳೆ ತಟ್ಟಿದೆವಲ್ಲವೇ? 104 00:15:34,600 --> 00:15:35,600 ತಟ್ಟಿದೆವು. 105 00:15:40,800 --> 00:15:42,960 ಈ ನನ್ನ ಮಗನನ್ನು ಕುದುರೆ ಹಾಗೆ ಓಡಿಸುತ್ತೇನೆ. 106 00:15:44,480 --> 00:15:48,000 ನಡೀರೋ. ಹೋಗಿ. ಹೋಗ್ರೋ! 107 00:15:56,040 --> 00:15:58,360 ಪುಣ್ಯಕ್ಕೆ ಭರತ್ ಎಚ್ಚರವಾಗಿದ್ದು... 108 00:16:01,840 --> 00:16:04,640 ತ್ರಿಪಾಠಿಯನ್ನು ಇಲ್ಲಿಗೆ ಸ್ಥಳಾಂತರಿಸಿದ. 109 00:16:06,720 --> 00:16:09,400 ಇಲ್ಲದಿದ್ದರೆ ಇವರೂ ತಮ್ಮ ಮಗನ ಜೊತೆ ಸೇರಿಬಿಡುತ್ತಿದ್ದರು. 110 00:16:11,360 --> 00:16:13,480 ನನ್ನ ಜೊತೆ ಬನ್ನಿ. ದಾರಿ ತೋರಿಸುತ್ತೇನೆ. 111 00:16:16,400 --> 00:16:17,520 ಗುಡ್ಡುನಾ ಗೋಲುನಾ? 112 00:16:20,760 --> 00:16:22,120 ಯಾರು ಮುನ್ನಡೆಸುತ್ತಿದ್ದರು? 113 00:16:23,960 --> 00:16:25,200 ಇಬ್ಬರೂ ಅಲ್ಲ. 114 00:16:26,000 --> 00:16:29,040 ಅವರ ಜನ ಇದ್ದರು. ಎಲ್ಲರನ್ನೂ ನೋಡಿಕೊಂಡೆವು. 115 00:16:33,160 --> 00:16:34,400 ಏನೋ ಎಡವಟ್ಟಿದೆ. 116 00:16:37,640 --> 00:16:40,920 ಜನರನ್ನು ಕಳುಹಿಸಿ ದೊಡ್ಡಪ್ಪನ ಮೇಲೆ ದಾಳಿ ಮಾಡಿಸುವುದು 117 00:16:41,520 --> 00:16:42,720 ಗುಡ್ಡು ಜಾಯಮಾನ ಅಲ್ಲ. 118 00:16:44,000 --> 00:16:46,240 ಗದ್ದುಗೆ ಏರುವುದಕ್ಕೆ ಈ ಕೆಲಸವನ್ನು ತನ್ನ ಕೈಯಾರೆ 119 00:16:47,080 --> 00:16:48,280 ಮಾಡಬೇಕೆಂದುಕೊಳ್ಳುತ್ತಾನೆ. 120 00:16:50,480 --> 00:16:52,240 ದಾಳಿಯ ಬಗ್ಗೆ ನಿನಗೆ ಹೇಗೆ ತಿಳಿಯಿತು? 121 00:16:53,440 --> 00:16:56,080 ಯುಪಿ ಗಡಿಯಲ್ಲಿ ಆಗಾಗ ಸಂಚಾರ ನಡೆಯುತ್ತಿತ್ತು. 122 00:16:56,560 --> 00:16:58,480 ಹಾಗಾಗಿ ನನ್ನ ಜನರನ್ನು ಅಲ್ಲಿರಿಸಿದ್ದೆ. 123 00:16:59,080 --> 00:17:02,080 ಮೊದಲೇ ಹೇಳಿದ್ದರೆ, ನಾನು ಭದ್ರತೆಯನ್ನು ಹೆಚ್ಚಿಸುತ್ತಿದ್ದೆ. 124 00:17:02,160 --> 00:17:03,280 ಶರದ್! 125 00:17:05,000 --> 00:17:06,000 ಇದು ಸಿವಾನ್. 126 00:17:07,359 --> 00:17:11,319 ಇಲ್ಲಿ ತ್ಯಾಗಿಯವರು ಯಾರಿಗೂ ವರದಿ ಒಪ್ಪಿಸಲ್ಲ, ವರದಿ ತಗೋತಾರೆ. 127 00:17:12,040 --> 00:17:14,960 ದದ್ದಾ, ಯಾರೋ ಒಳಬೇಹುಗಾರರಿದ್ದಾರೆ. 128 00:17:16,079 --> 00:17:17,480 ಅದಕ್ಕಾಗಿಯೇ ಕೇಳುತ್ತಿದ್ದೇನೆ. 129 00:17:18,079 --> 00:17:20,040 ಯಾರಾದರೂ ನಮ್ಮ ಗುಟ್ಟು ಬಿಟ್ಟಿದ್ದರೆ, 130 00:17:20,520 --> 00:17:22,319 ಇವತ್ತಲ್ಲ ನಾಳೆ ಸಿಕ್ಕಿಹಾಕಿಕೊಳ್ತಾರೆ. 131 00:17:24,520 --> 00:17:27,880 ಶರದ್, ಸಿವಾನಲ್ಲಿ ತ್ಯಾಗಿಯವರಿಗೆ ದ್ರೋಹ ಬಗೆಯುವಷ್ಟು 132 00:17:28,640 --> 00:17:30,640 ದಮ್ಮು ಯಾರಿಗೂ ಇಲ್ಲ. 133 00:17:35,320 --> 00:17:38,920 ಹಾಗಿದ್ದರೆ ದೊಡ್ಡಪ್ಪನನ್ನು ಇಲ್ಲಿರಿಸುವುದು ಬೇಡ. 134 00:17:39,000 --> 00:17:42,480 ಇಲ್ಲಲ್ಲದಿದ್ದರೆ, ತ್ರಿಪಾಠಿಯನ್ನು ಬೇರೆಲ್ಲಿ ಇರಿಸುವುದು? 135 00:17:45,720 --> 00:17:46,720 ಮನೆಗೆ ಹೋಗೋಣ. 136 00:17:52,240 --> 00:17:54,080 ತ್ರಿಪಾಠಿ 137 00:17:59,320 --> 00:18:01,160 -ಮಗು ಮಲಗಿದನಾ? -ಹಾಂ, ಭಾಭಿ. 138 00:18:14,200 --> 00:18:15,280 ಕಂದ! 139 00:18:17,800 --> 00:18:18,880 ಏನಾಯಿತು, ಭಾಭಿ? 140 00:18:25,280 --> 00:18:26,680 ನಿಮಗೆ ಮತ್ತೆ ಏನಾದರೂ ಕಾಣಿಸಿತಾ? 141 00:18:36,680 --> 00:18:38,480 -ಈ ಕಾರು ಎಲ್ಲಿಂದ ಬರ್ತಿದೆ? -ಯುಪಿ. 142 00:18:38,560 --> 00:18:40,400 -ಯುಪಿಯಲ್ಲಿ ಎಲ್ಲಿಂದ? -ಆಜಂಗಢ. 143 00:18:40,480 --> 00:18:41,800 ಹಾಂ. ಸರಿ. ಹೋಗಿ. 144 00:18:42,720 --> 00:18:45,200 ವೃತ್ತ ಮತ್ತು ಇತರ ರಸ್ತೆಗಳನ್ನು ಮುಚ್ಚಲಾಗಿದೆಯೇ? 145 00:18:45,280 --> 00:18:46,280 ಹೌದು, ಭಯ್ಯಾ. 146 00:18:47,200 --> 00:18:49,000 ಇಡೀ ನಗರವನ್ನು ಸೀಲ್ ಮಾಡಲಾಗಿದೆ. 147 00:18:51,640 --> 00:18:52,640 ಹಲೋ. 148 00:18:52,720 --> 00:18:54,080 ಹಲೋ, ತಾತ. 149 00:18:54,160 --> 00:18:55,520 ಹಾಂ, ಗಿನ್ನಿ, ಹೇಳಮ್ಮ. 150 00:18:56,560 --> 00:18:59,040 ಹಲೋ, ತಾತ, ಯಾವಾಗ ಮನೆಗೆ ಬರುತ್ತೀರಿ? 151 00:18:59,520 --> 00:19:01,520 ಒಂದು ಗಂಟೆಯಲ್ಲಿ ಮನೆಗೆ ಬರುತ್ತೇವೆ. 152 00:19:01,560 --> 00:19:03,200 ತಿಂಡಿ ತರ್ತೀರಿ ತಾನೇ? 153 00:19:03,280 --> 00:19:05,720 ಹೌದಮ್ಮ, ನಿನಗೆ ತಿಂಡಿ ತರ್ತೀನಿ. 154 00:19:05,800 --> 00:19:08,200 ಅಪ್ಪ ಜೊತೆಯಲ್ಲಿದ್ದಾರಾ ಕೇಳು. ಕೇಳು. 155 00:19:09,080 --> 00:19:10,640 ಅಪ್ಪ ನಿಮ್ಮ ಜೊತೆ ಇದ್ದಾರಾ? 156 00:19:10,720 --> 00:19:12,080 ಹಾಂ, ಇಲ್ಲೇ ಇದ್ದಾರೆ. 157 00:19:13,320 --> 00:19:14,520 ಇರು ಒಂದು ನಿಮಿಷ. 158 00:19:15,560 --> 00:19:17,760 ಬಡೇ, ನೀನೂ ಮನೆಗೆ ಬರುತ್ತೀಯಲ್ಲ? 159 00:19:18,960 --> 00:19:22,160 ಇಲ್ಲ, ದದ್ದಾ, ನಾನು ವ್ಯವಸ್ಥೆಗಳನ್ನು ಪರಿಶೀಲಿಸಬೇಕಾಗಿದೆ. 160 00:19:22,680 --> 00:19:26,320 ಇದೊಂದು ಗಂಭೀರ ವಿಚಾರ. ಅವರಿಗೆ ಬಿಟ್ಟರೆ ಅದನ್ನು ಕೆಡಿಸುತ್ತಾರೆ. 161 00:19:26,440 --> 00:19:27,440 ತಗೋ. 162 00:19:29,200 --> 00:19:30,720 ಸಲೋನಿ. ಅವಳೊಂದಿಗೆ ಮಾತನಾಡು. 163 00:19:35,440 --> 00:19:37,440 ನಾನು ಬ್ಯುಸಿಯಾಗಿದ್ದೇನೆ. ಮನೆಗೆ ಬರಲಾರೆ. 164 00:19:39,160 --> 00:19:41,400 "ನೀವು ನಮಗೂ ಸಮಯ ಹೊಂದಿಸಿ, ಅಪ್ಪ." 165 00:19:42,000 --> 00:19:44,960 ನೀವು ನಮಗೂ ಸಮಯ ಹೊಂದಿಸಿ, ಅಪ್ಪ. 166 00:19:51,080 --> 00:19:54,560 ಹಲೋ? ಹಾಂ, ಹೇಳಿ. 167 00:19:56,320 --> 00:19:57,320 ಅವರು ಹೋಗಲಿ. 168 00:19:57,400 --> 00:19:59,800 ಸಮಸ್ಯೆ ಉಂಟಾಗಿದೆ. ಭದ್ರತೆ ನೋಡಿಕೊಳ್ತಿದ್ದೇನೆ. 169 00:19:59,920 --> 00:20:01,200 -ತಡವಾಗಿ ಬರುತ್ತೇನೆ. -ಸರಿ. 170 00:20:01,280 --> 00:20:02,560 ಇಲ್ಲಿ ಬಾ. 171 00:20:04,760 --> 00:20:05,760 ಹೇಳಿ, ಭಯ್ಯಾ? 172 00:20:05,800 --> 00:20:09,080 ಪರಿಶೀಲಿಸದೆ ಗಾಡಿ ಹೋಗಲು ಯಾಕೆ ಬಿಟ್ಟೆ? ಯುಪಿಯ ನೋಂದಣಿ ಸಂಖ್ಯೆ ಇತ್ತು. 173 00:20:09,200 --> 00:20:10,480 ಅದರಲ್ಲಿ ಕುಟುಂಬವಿತ್ತು. 174 00:20:13,200 --> 00:20:14,200 ಭಯ್ಯಾ! 175 00:20:15,520 --> 00:20:16,760 -ನಡಿ. -ಭಯ್ಯಾ! 176 00:20:17,440 --> 00:20:18,440 ದಯವಿಟ್ಟು ಬಿಡಿ. 177 00:20:25,160 --> 00:20:28,880 ತಿಕದಲ್ಲಿ ದಮ್ ಇಲ್ಲದಿದ್ದರೆ ಕೆಲಸ ಕೆಡಿಸಬಾರದು. 178 00:20:28,960 --> 00:20:29,960 ಅರ್ಥವಾಯಿತಾ? 179 00:20:30,480 --> 00:20:31,880 ಕುಟುಂಬಗಳು ಹಾಳಾಗಿಹೋಗಲಿ. 180 00:20:38,200 --> 00:20:40,320 ಇದ್ಯಾವ ಭಾಷೆ ಮಾತಾಡ್ತೀಯೋ? 181 00:20:41,760 --> 00:20:42,760 ಕ್ಷಮಿಸಿ, ದದ್ದಾ. 182 00:21:16,320 --> 00:21:17,320 ಗೋಲು ಎಲ್ಲಿ? 183 00:21:17,440 --> 00:21:19,320 ನಿನ್ನೆ ರಾತ್ರಿಯಿಂದ ಹಿಂತಿರುಗಿಲ್ಲ. 184 00:21:19,440 --> 00:21:20,720 ಕಾವಲುಗಾರ ಕರೆ ಮಾಡಿದ್ದ. 185 00:21:20,800 --> 00:21:22,760 -ರಾತ್ರಿ ಕಾರ್ಖಾನೆಯಲ್ಲಿದ್ದಳು. -ಮಗುವಿಗೆ. 186 00:21:22,800 --> 00:21:23,800 ಮಗುವಿಗಾ? 187 00:21:24,480 --> 00:21:25,800 ನನಗೂ ಹೇಳಲಿಲ್ಲ. 188 00:21:27,200 --> 00:21:28,280 ಇದು ನಿಮಗೆ. 189 00:21:31,000 --> 00:21:32,680 ಒಪ್ಪಂದದ ಬಗ್ಗೆ ಹೇಳುವುದಿಲ್ಲವೇ? 190 00:21:33,400 --> 00:21:35,200 ಚೆನ್ನಾಗಿ ಆಯಿತು. ತೌಸಿಫ್! 191 00:21:36,800 --> 00:21:37,800 ತೌಸಿಫ್! 192 00:21:38,960 --> 00:21:41,280 -ಹಾಂ, ಭಯ್ಯಾ? -ಹೊಸ ಹುಡುಗನ ಹೆಸರೇನು? 193 00:21:42,000 --> 00:21:43,760 ರವಿ... 194 00:21:44,640 --> 00:21:46,320 -ಹೂಂ, ರವಿಕಾಂತ್. -ಅವನನ್ನು ಕರೆಸು. 195 00:21:46,880 --> 00:21:47,880 ಸರಿ. 196 00:21:49,680 --> 00:21:50,680 ಇದು ಸುಂದರವಾಗಿದೆ. 197 00:22:01,080 --> 00:22:02,240 ಹಾಂ, ಭಯ್ಯಾ? 198 00:22:02,320 --> 00:22:03,480 ಗೋಲು ನಿಂಜೊತೆ ಇದ್ದಾಳಾ? 199 00:22:04,880 --> 00:22:05,880 ಇಲ್ಲ. 200 00:22:07,800 --> 00:22:10,440 -ಅಮ್ಮ ಮತ್ತು ನೀನು... -ನಮ್ಮ ಬಗ್ಗೆ ಚಿಂತಿಸಬೇಡ. 201 00:22:19,040 --> 00:22:20,040 ಏನು ಹೇಳಿದಳು? 202 00:22:22,040 --> 00:22:23,040 ಈಗ ಬಂದೆ. 203 00:22:30,840 --> 00:22:32,160 ಎಲ್ಲಿದ್ದೀಯಾ? 204 00:22:51,800 --> 00:22:53,280 -ನಮಸ್ತೆ. -ನಮಸ್ತೆ. 205 00:22:53,360 --> 00:22:55,120 ಯಾಕೆ ತುರ್ತಾಗಿ ಕರೆಸಿದಿರಿ? 206 00:22:55,200 --> 00:22:56,960 ಇಂದು ಬೆಳಿಗ್ಗೆ ಕಾರ್ಖಾನೆಯಲ್ಲಿದ್ದೆಯಾ? 207 00:22:57,040 --> 00:22:58,080 ಹೌದು, ಇದ್ದೆ. 208 00:22:58,160 --> 00:22:59,480 ಗೋಲು ಎಲ್ಲಿ? 209 00:22:59,560 --> 00:23:01,560 ಭಯ್ಯಾ, ನಾನು ಹೊಸದಾಗಿ ನೇಮಕಗೊಂಡಿದ್ದೇನೆ. 210 00:23:02,200 --> 00:23:03,960 ನನಗೆ ಸಭೆಗಳಿಗೆ ಅನುಮತಿ ಇಲ್ಲ. 211 00:23:04,600 --> 00:23:07,720 ಹಣ ಮತ್ತು ಬಂದೂಕುಗಳನ್ನು ತಲುಪಿಸಲು ಕೆಲವು ನಿಮಿಷ ಅಲ್ಲಿಗೆ ಹೋದೆ. 212 00:23:07,800 --> 00:23:09,840 ಮಿರ್ಜಾಪುರದಿಂದ ಹೊರಗೆ ಹೋದರು ಅಷ್ಟೇ... 213 00:23:09,920 --> 00:23:10,920 ಒಂದು ಸೆಕೆಂಡ್ ಇರು. 214 00:23:12,120 --> 00:23:13,680 -ಹಲೋ? -ಹಾಂ, ಗುಡ್ಡು? 215 00:23:13,760 --> 00:23:15,240 ಅಪ್ಪ, ಗೋಲು ಮನೆಯಲ್ಲಿದ್ದಾಳಾ? 216 00:23:15,320 --> 00:23:17,200 ಗೊತ್ತಿಲ್ಲ. ನಾನು ಕೆಲಸದಲ್ಲಿದ್ದೀನಿ. 217 00:23:17,280 --> 00:23:19,320 ಮತ್ತು, ಹೇಗಿದ್ದರೂ, 218 00:23:19,400 --> 00:23:21,840 ಅವಳನ್ನು ಮಾತನಾಡಿಸಿ ಎರಡು-ಮೂರು ದಿನಗಳಾದವು. 219 00:23:22,320 --> 00:23:23,320 ಏನು ವಿಷಯ? 220 00:23:24,120 --> 00:23:25,280 ಏನೂ ಇಲ್ಲ. 221 00:23:26,680 --> 00:23:28,080 ಕೊನೆಯದಾಗಿ ಯಾವಾಗ ಮಾತಾಡಿದ್ರಿ? 222 00:23:28,920 --> 00:23:32,400 ಶರದನ ಫೋನ್ ಟ್ರೇಸ್ ಮಾಡೋಕೆ ಹೇಳಿದ್ದಳು. 223 00:23:32,480 --> 00:23:34,240 ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. 224 00:23:34,320 --> 00:23:35,680 ಸರಿ. 225 00:23:35,760 --> 00:23:37,080 ಸರಿ, ಮತ್ತೆ ಕರೆ ಮಾಡ್ತೇನೆ. 226 00:23:37,640 --> 00:23:39,000 ಸರಿನಾ? 227 00:23:42,160 --> 00:23:43,240 ಏನು ಹೇಳುತ್ತಿದ್ದೆ? 228 00:23:43,320 --> 00:23:46,960 ಮಿರ್ಜಾಪುರದಿಂದ ಹೊರಗೆ ಎಲ್ಲೋ ದಾಳಿ ಮಾಡುವ ಸಂಚು ಹೂಡಿದ್ದರು. 229 00:23:47,720 --> 00:23:50,200 ಶಸ್ತ್ರಾಸ್ತ್ರಗಳ ದೊಡ್ಡ ಭಂಡಾರ ತರಿಸಲು ಹೇಳಿದ್ದರು... 230 00:23:50,800 --> 00:23:52,320 ನನಗೆ ಅಷ್ಟೇ ಗೊತ್ತು, ಭಯ್ಯಾ. 231 00:24:28,840 --> 00:24:29,840 ಆರಾಮವಾಗಿ. 232 00:24:43,520 --> 00:24:46,120 ಶುಕ್ಲಾ ಭವನ 233 00:24:46,200 --> 00:24:47,200 ಬನ್ನಿ. 234 00:25:03,800 --> 00:25:04,800 ಹುಷಾರಾಗಿ. 235 00:25:12,440 --> 00:25:13,600 ನಾನು ಊಹಿಸಿರಲಿಲ್ಲ, 236 00:25:15,720 --> 00:25:17,840 ನಿಮ್ಮ ಮನೆ ಬಾಗಿಲಿಗೆ ಹಿಂತಿರುಗುತ್ತೇನಂತ. 237 00:25:19,200 --> 00:25:20,560 ನಾನೂ ಊಹಿಸಿರಲಿಲ್ಲ... 238 00:25:23,880 --> 00:25:26,280 ನಿಮಗೆ ಆರತಿ ಎತ್ತಿ ಸ್ವಾಗತ ಮಾಡ್ತೀನಿ ಅಂತ. 239 00:25:37,400 --> 00:25:40,920 ಕಾಲವು ತನ್ನದೇ ಆದ ಯೋಜನೆಗಳನ್ನು ಹೊಂದಿರುತ್ತೆ. 240 00:25:44,080 --> 00:25:46,280 ಯಾವಾಗಲೂ ಮನುಷ್ಯರೇ ತಪ್ಪನ್ನು ಮಾಡುವುದಿಲ್ಲ. 241 00:25:48,360 --> 00:25:51,720 ಸರಿಪಡಿಸಲಾಗದ ತಪ್ಪು ಕೂಡ ಯಾವುದೂ ಇಲ್ಲ. 242 00:25:58,320 --> 00:26:01,800 ಇಂದಿನಿಂದ ಇದು ನಿಮ್ಮ ಮನೆ ಕೂಡ. ಒಳಗೆ ಬನ್ನಿ. 243 00:26:04,160 --> 00:26:05,160 ಆರಾಮವಾಗಿ. 244 00:26:11,240 --> 00:26:13,040 -ದೊಡ್ಡಪ್ಪನ್ನ ಕರ್ಕೊಂಡು ಹೋಗು. -ಹಾಂ. 245 00:26:17,720 --> 00:26:19,960 ಹಲೋ. ಏನು? 246 00:26:21,240 --> 00:26:24,120 ಜಿಲ್ಲೆಗೆ ಬರುವ ಪ್ರತಿ ಗಾಡಿಯ ಮೇಲೆ ಕಣ್ಣಿಡಿ. 247 00:26:24,600 --> 00:26:26,800 ಪೂರ್ತಿ ನಗರ ಸೀಲ್ ಮಾಡಿ. ನಾನು ಬೇಗ ಬರ್ತೀನಿ. 248 00:26:27,720 --> 00:26:28,720 ಏನಾಯಿತು? 249 00:26:29,600 --> 00:26:32,000 ಮಿರ್ಜಾಪುರದ ನೋಂದಣಿ ಇರುವ ಕೆಲವು ಗಾಡಿಗಳು ಬಂದಿವೆ. 250 00:26:32,720 --> 00:26:34,800 -ಗುಡ್ಡು? -ಹಾಂ. 251 00:26:34,880 --> 00:26:37,920 ದೊಡ್ಡಪ್ಪ ಜೌನ್ಪುರದಲ್ಲಿರೋದು ಗುಡ್ಡುಗೆ ಗೊತ್ತಾಗಿದೆ. 252 00:26:40,040 --> 00:26:41,040 ಶರದ್, 253 00:26:42,400 --> 00:26:44,720 ಯೋಚಿಸದೆ ಏನನ್ನೂ ಮಾಡಬೇಡ. 254 00:26:45,640 --> 00:26:47,800 ಅಮ್ಮ, ನಮ್ಮನೆಗೆ ಮತ್ತೆ ಬೆದರಿಕೆ ಇದೆ. 255 00:26:48,320 --> 00:26:52,560 ಈ ಸಲ ಇದನ್ನು ಹೊರಗೇ ತಡೆಯಬೇಕು. ಇಲ್ಲದಿದ್ದರೆ ನಾನು ಬುದ್ಧಿವಂತನಲ್ಲ, ಪುಕ್ಕಲನಾಗುವೆ. 256 00:26:53,600 --> 00:26:54,960 ಎಲ್ಲರೂ ಎಚ್ಚರದಿಂದ ಇರಬೇಕು. 257 00:26:55,960 --> 00:26:59,080 ನನ್ನ ಅನುಮತಿ ಇಲ್ಲದೆ ಯಾರೂ ಒಳಗೆ ಬರಕೂಡದು. ಅರ್ಥವಾಯಿತಾ? 258 00:26:59,160 --> 00:27:00,880 -ಹಾಂ, ಭಯ್ಯಾ. -ನಡೀರಿ. 259 00:27:19,720 --> 00:27:22,200 ಶರದ್ ಬುದ್ಧಿವಂತ, ಅವನು ಅದನ್ನು ನಿಭಾಯಿಸುತ್ತಾನೆ. 260 00:27:27,160 --> 00:27:29,320 ನಾವೆಲ್ಲರೂ ಒಬ್ಬರಿಗೊಬ್ಬರು ನಿಲ್ಲಬೇಕು. 261 00:27:30,160 --> 00:27:33,400 ಅದಕ್ಕಾಗಿಯೇ ಕುಟುಂಬ ಇರುವುದು. ದಯವಿಟ್ಟು ಒಳಗೆ ಬನ್ನಿ. 262 00:27:51,600 --> 00:27:53,400 ಮುಂದೆ ಭದ್ರತಾ ಚೆಕ್ ಪೋಸ್ಟ್ ಇದೆ. 263 00:27:53,480 --> 00:27:54,680 ಹೊಡೆದುಕೊಂಡು ಹೋಗು! 264 00:27:57,640 --> 00:27:58,720 ಏನು... 265 00:28:15,120 --> 00:28:18,800 ಹೇ! ಇದು ಶರದ್ ಭಯ್ಯಾ ಆದೇಶ! ಇಡೀ ಮಾರುಕಟ್ಟೆ ಬಂದ್ ಆಗಬೇಕು! 266 00:28:19,360 --> 00:28:22,880 ಎಲ್ಲಾ ಮುಚ್ಚಿ! ಹೇ, ಮುಚ್ಚೋ, ಹೇ, ಹೇ! ಬೇಗ ಮಾಡಿ, ಹೇ! 267 00:28:22,960 --> 00:28:25,040 ಆಯುಧಗಳನ್ನು ತಗೊಳ್ಳಿ. ನಡಿ, ನಡಿ. 268 00:28:25,120 --> 00:28:27,320 ಹೇ, ಬನ್ರೋ. ಶರದ್ ಭಯ್ಯಾ ಕರೆದಿದ್ದಾರೆ. ಹೋಗೋಣ. 269 00:28:37,840 --> 00:28:39,360 ಹೇ, ಎಲ್ಲಾ ಮುಚ್ಚಿರೋ! 270 00:28:40,040 --> 00:28:42,280 ಹೇ, ಮುಚ್ಚಿರೋ! ಎಲ್ಲಾ ಮುಚ್ಚಿರಿ! 271 00:28:46,280 --> 00:28:47,160 ಜರುಗು! 272 00:29:09,680 --> 00:29:10,680 ಗುಡ್ಡು ಭಯ್ಯಾ... 273 00:29:55,920 --> 00:29:59,160 ಆತುರದಿಂದ ಬಂದೆಯಾ ಅಥವಾ ಅತಿಯಾದ ಆತ್ಮವಿಶ್ವಾಸದಿಂದ ಬಂದೆಯಾ? 274 00:30:01,520 --> 00:30:03,200 ಹತ್ತು ಬಂದೂಕುಗಳು ನಿಮ್ಮತ್ತ ಇವೆ. 275 00:30:03,880 --> 00:30:04,880 ಒಂದೇ ಒಂದು ಆದೇಶ. 276 00:30:07,520 --> 00:30:10,640 ಬೇರೆಯವರು ಬದುಕಿ ಹೋಗುತ್ತಾರೋ ಇಲ್ಲವೋ, ನೀನು ಮಾತ್ರ ಸಾಯುತ್ತೀಯ. 277 00:30:11,840 --> 00:30:13,840 ಇಂದು ಮಾತನಾಡುವ ಮೂಡ್ ಇಲ್ಲ, ಶುಕ್ಲಾ. 278 00:30:14,640 --> 00:30:16,520 ಸುಮ್ಮನೆ ವಿಳಾಸ ಹೇಳು. 279 00:30:20,520 --> 00:30:22,560 ಗದ್ದುಗೆಯ ಹುಚ್ಚಲ್ಲಿ ಬಿದ್ದು ಸರಿಯಾದ 280 00:30:23,160 --> 00:30:25,560 ಮಾಹಿತಿ ಇಲ್ಲದೆ ದೊಡ್ಡಪ್ಪನನ್ನು ಹುಡುಕಲು ಬಂದೆಯಾ? 281 00:30:28,160 --> 00:30:29,160 ಏನು? 282 00:30:32,560 --> 00:30:35,440 ನಿಮ್ಮ ಗೌರವಾನ್ವಿತ ದೊಡ್ಡಪ್ಪ ಹಾಳಾಗಿಹೋಗಲಿ. 283 00:30:36,360 --> 00:30:37,440 ಗೋಲು ಎಲ್ಲಿ? 284 00:30:45,400 --> 00:30:49,840 ನೋಡು, ಪಂಡಿತ್, ನೀನು ಸಿಂಹಾಸನದ ಅಭ್ಯರ್ಥಿ. ನಿನ್ನ ಮೆದುಳನ್ನು ಬಳಸು. 285 00:30:51,240 --> 00:30:52,760 ಗೋಲು ನಮ್ಮ ಜೊತೆ ಇದ್ದಿದ್ದರೆ, 286 00:30:53,560 --> 00:30:57,040 ನೀನು ನಿನ್ನ ಗುಂಪಿನೊಂದಿಗೆ ನನ್ನ ಪ್ರದೇಶದಲ್ಲಿ ತಿರುಗಾಡುತ್ತಿರಲಿಲ್ಲ. 287 00:30:59,960 --> 00:31:04,360 ನಿನ್ನನ್ನು ಸಭೆಗೆ ಕರೆಸಿ, ಅವಮಾನಿಸಿ, ಗೋಲುನ ಕಳಿಸಿಕೊಡುತ್ತಿದ್ದೆ, 288 00:31:05,240 --> 00:31:08,200 ಇಲ್ಲಾ ಮಿರ್ಜಾಪುರ್ ಗಡಿಯಲ್ಲಿ ಅವಳ ಹೆಣ ಬಿಸಾಡಿ ಹೋಗುತ್ತಿದ್ದೆ. 289 00:31:10,080 --> 00:31:11,680 ಮೂರನೇ ಆಯ್ಕೆ ಮಾಡಲ್ಲ. 290 00:31:11,760 --> 00:31:16,560 ಏನಂದರೆ, ನಾನು ಗುಡ್ಡು ಥರ ಹೆಂಗಸಿನ ಹಿಂದೆ ಬಚ್ಚಿಟ್ಟುಕೊಂಡು ಯುದ್ಧ ಮಾಡಲ್ಲ. 291 00:31:16,640 --> 00:31:17,800 ನಿನ್ನಮ್ಮನ್! 292 00:31:17,880 --> 00:31:19,440 -ನಿನ್ನಮ್ಮನ್! -ಹೇ! 293 00:31:31,320 --> 00:31:33,440 ನನ್ನ ತಡೆಯುವುದು ಗದ್ದುಗೆ ವಿರುದ್ಧ ಹೋದಂತೆ. 294 00:31:33,520 --> 00:31:35,320 ಮೊದಲು ಗದ್ದುಗೆಯನ್ನು ಹಿಡಿ. 295 00:31:37,600 --> 00:31:38,760 ತ್ರಿಶಂಕು ಸ್ಥಿತಿ ನಿಂದು. 296 00:31:39,880 --> 00:31:41,200 ಸ್ವರ್ಗವಂತೂ ಸಿಗುತ್ತಿಲ್ಲ, 297 00:31:42,160 --> 00:31:44,000 ಈಗ ಭೂಮಿಯನ್ನೂ ಕಳೆದುಕೊಳ್ಳುತ್ತೀಯ. 298 00:31:44,080 --> 00:31:46,240 ನಿನಗೆ ಏನು ಬೇಕು? 299 00:31:46,840 --> 00:31:50,360 ಬರ್ಫಿ ಬೇಕಾ? ನನ್ನ ಹತ್ರ ಇದೆ. ಈಗಲೂ ಇದೆ. 300 00:31:52,280 --> 00:31:53,640 ನಿನಗೆಷ್ಟು ಬೇಕೋ ಕೊಡುತ್ತೇನೆ. 301 00:31:54,200 --> 00:31:55,880 ಗೋಲುನ ವಾಪಸ್ ಕಳುಹಿಸು. 302 00:31:59,360 --> 00:32:02,840 ನನಗೆ ನಿನ್ನ ಬರ್ಫಿಯೂ ಬೇಡ, ಗೋಲು ಸಹ ನನ್ನ ಬಳಿ ಇಲ್ಲ. 303 00:32:05,360 --> 00:32:08,840 ಗುಡ್ಡು ಪಂಡಿತ್ ಮೊದಲಿನಂತಿಲ್ಲ ಅಂತ ಇಡೀ ಪೂರ್ವಾಂಚಲಕ್ಕೇ ಗೊತ್ತಿದೆ... 304 00:32:11,720 --> 00:32:14,040 ಯಾಕಂದ್ರೆ ನೀನೀಗ ತಲೆ ಉಪಯೋಗಿಸಲು ಶುರು ಮಾಡಿದ್ದೀಯಾ. 305 00:32:14,120 --> 00:32:15,120 ಶುಕ್ಲಾ! 306 00:32:20,160 --> 00:32:22,320 ತಲೆ ಉಪಯೋಗಿಸುವುದು ನಿನಗೆ ಸರಿ ಹೊಂದಲ್ಲ. 307 00:32:26,000 --> 00:32:27,000 ಹೊಡಿ. 308 00:32:40,400 --> 00:32:44,040 ಸಲಾಂ. ನಾನು ಮುನಾವರ್. 309 00:32:46,760 --> 00:32:47,920 ಜೌನ್ಪುರದಲ್ಲಿ 310 00:32:48,800 --> 00:32:50,840 ಕಿಡಿಗಳು ಹಾರುತ್ತಿವೆ ಅಂತ ಕೇಳ್ಪಟ್ಟೆ. 311 00:32:52,800 --> 00:32:56,960 ನೀವಿಬ್ಬರೂ ಶಕ್ತಿವಂತರು. ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು. 312 00:32:57,800 --> 00:32:59,640 ಆದರೆ ನಿಮ್ಮಲ್ಲಿ ನನ್ನ ಮನವಿ... 313 00:32:59,720 --> 00:33:01,080 ಶರದ್ ಶುಕ್ಲಾ ಗುಡ್ಡು ಪಂಡಿತ್ 314 00:33:01,160 --> 00:33:03,160 ...ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ. 315 00:33:05,360 --> 00:33:07,840 ಗುಡ್ಡು, ನೀವು ಜೌನ್ಪುರದಲ್ಲಿದ್ದೀರಿ. 316 00:33:08,400 --> 00:33:11,520 ರಕ್ತಪಾತವಾದರೆ ಅದು ನಿಮ್ಮದೇ ಹೊಣೆ. 317 00:33:13,680 --> 00:33:15,520 ಸ್ವಲ್ಪ ಸಮಯ ಕೊಡಿ. 318 00:33:17,560 --> 00:33:19,440 ದೇವರ ಇಚ್ಛೆ, ಗೋಲು ಬೇಗ ಸಿಗುತ್ತಾಳೆ. 319 00:33:20,800 --> 00:33:22,320 ಸರಿ. ವಿದಾಯ. 320 00:33:46,400 --> 00:33:50,320 ದಸರಾ ತನಕ ನಾವು ಕಾಯಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. 321 00:33:50,400 --> 00:33:51,920 ಇದೇ ಸರಿಯಾದ ಅವಕಾಶ. 322 00:33:52,000 --> 00:33:56,000 ಮಿರ್ಜಾಪುರ್ ಮತ್ತು ಜೌನ್ಪುರದಲ್ಲಿ ನಿಮ್ಮ ಹಿಡಿತವನ್ನು ಬಲಪಡಿಸಿ. 323 00:33:56,720 --> 00:33:57,880 ಸರಿ, ಅಬ್ಬಾಸ್ ಸರ್. 324 00:34:02,920 --> 00:34:04,280 ನಾನು ಮಾತು ಕೊಡುತ್ತೇನೆ, 325 00:34:05,320 --> 00:34:06,440 ನಾನು ಬದುಕಲಿ, ಸಾಯಲಿ, 326 00:34:06,920 --> 00:34:10,000 ಮಿರ್ಜಾಪುರದ ಗದ್ದುಗೆಯ ಮೇಲೆ ಶುಕ್ಲಾ ಎಂದಿಗೂ ಕೂರುವುದಿಲ್ಲ. 327 00:34:12,560 --> 00:34:14,320 ಗೋಲುಗೆ ಏನಾದರೂ ಆಯ್ತು ಅಂದರೆ, 328 00:34:16,320 --> 00:34:18,800 ನಡುರಸ್ತೆಯಲ್ಲಿ ನಿಮ್ಮಪ್ಪನನ್ನು ಕೊಂದಿದ್ದೆ, 329 00:34:19,960 --> 00:34:23,000 ನಗರದ ಮಧ್ಯದಲ್ಲಿ ನಿನ್ನನ್ನು ನೇಣು ಹಾಕುತ್ತೇನೆ, ಎಲ್ಲರ ಮುಂದೆ. 330 00:34:29,560 --> 00:34:31,159 ಇವು ಕೈಯಲ್ಲ, ಖಡ್ಗಗಳು! 331 00:34:31,199 --> 00:34:33,280 ಶರದ್ ಭಯ್ಯಾ ನಮ್ ಅಣ್ಣಾವ್ರು! 332 00:34:33,360 --> 00:34:34,960 ಇವು ಕೈಯಲ್ಲ, ಖಡ್ಗಗಳು! 333 00:34:35,040 --> 00:34:36,840 ಶರದ್ ಭಯ್ಯಾ ನಮ್ ಅಣ್ಣಾವ್ರು! 334 00:34:36,920 --> 00:34:38,600 ಇವು ಕೈಯಲ್ಲ, ಖಡ್ಗಗಳು! 335 00:34:38,639 --> 00:34:40,320 ಶರದ್ ಭಯ್ಯಾ ನಮ್ ಅಣ್ಣಾವ್ರು! 336 00:34:40,400 --> 00:34:42,040 ಇವು ಕೈಯಲ್ಲ, ಖಡ್ಗಗಳು! 337 00:34:42,120 --> 00:34:43,679 ಶರದ್ ಭಯ್ಯಾ ನಮ್ ಅಣ್ಣಾವ್ರು! 338 00:34:56,679 --> 00:35:00,440 ಲಾಲಾ, ನಿಮಗೆ ಎಚ್ಚರಿಕೆ ನೀಡಿದ್ದೆ ಈ ಒಪ್ಪಂದದಲ್ಲಿ ಯು-ಟರ್ನ್ ಬೇಡ ಅಂತ. 339 00:35:04,320 --> 00:35:06,800 ನಿಮ್ಮ ಮೌನವು ನಾನು ಸರಿ ಎಂದು ಹೇಳುತ್ತದೆ. 340 00:35:08,080 --> 00:35:09,920 ಗುಡ್ಡುಗೆ ಅಫೀಮು ಪೂರೈಸುತ್ತಿದ್ದೀರಿ. 341 00:35:11,880 --> 00:35:12,960 ಒಪ್ಪಂದ ಏನೆಂದರೆ 342 00:35:14,360 --> 00:35:16,840 ಜಾಮೀನಿಗೆ ಬದಲಾಗಿ ಬರ್ಫಿ ಆಗಿತ್ತು. 343 00:35:17,440 --> 00:35:19,480 ನೀವು ಜಾಮೀನು ಕೊಡಿಸಲು ಸಾಧ್ಯವಾಗಲಿಲ್ಲ, 344 00:35:20,000 --> 00:35:22,480 ನಾನು ನಿಮಗೆ ಬರ್ಫಿ ತಲುಪಿಸಲು ಸಾಧ್ಯವಾಗಲಿಲ್ಲ. 345 00:35:22,960 --> 00:35:25,280 ನಿಮ್ಮನ್ನು ಬುದ್ಧಿವಂತ ವ್ಯಕ್ತಿ ಅಂದುಕೊಂಡಿದ್ದೆ. 346 00:35:25,360 --> 00:35:28,040 ಆದರೆ ನೀವು ಭಾವನೆಗಳಿಂದ ಎಲ್ಲವನ್ನೂ ಹಾಳುಮಾಡಿದ್ದೀರಿ. 347 00:35:29,640 --> 00:35:32,200 ಸರಿ. ಕಾಳಜಿ ವಹಿಸಿ. 348 00:35:32,320 --> 00:35:36,520 ನನ್ನ ಕೈ ಹಿಡಿದು ನೀನು ವ್ಯಾಪಾರ ನಡೆಸಲು ನೋಡಿದೆ, 349 00:35:37,640 --> 00:35:39,080 ನನಗೇ ಬೆದರಿಕೆ ಹಾಕುತ್ತೀಯಾ? 350 00:35:41,840 --> 00:35:44,640 ನಾನು ನನ್ನ ಕಾಳಜಿ ವಹಿಸಬಲ್ಲೆ. 351 00:36:15,320 --> 00:36:18,360 ಸೂಪ್ ತಗೊಳ್ಳಿ. ಇದು ನಿಮಗೆ ಸ್ವಲ್ಪ ಶಕ್ತಿಯನ್ನು ನೀಡುತ್ತದೆ. 352 00:36:20,080 --> 00:36:24,960 ಸದ್ಯ, ನನ್ನ ರಕ್ತನಾಳಗಳಲ್ಲಿ ಆಸ್ಪತ್ರೆ ನೀರು ಹರಿತಾದೆ. 353 00:36:40,680 --> 00:36:42,320 ಸ್ವಲ್ಪ ಸರಿಯಿರಿ. 354 00:36:43,400 --> 00:36:44,640 ಬೆನ್ನು ನೇರ ಮಾಡಿ. 355 00:37:10,640 --> 00:37:12,880 ನೀವು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಿ. 356 00:37:20,600 --> 00:37:24,400 ಮುಖ ಯಾಕೆ ಹಾಗಿಟ್ಟುಕೊಂಡಿದ್ದೀಯ? ಗುಡ್ಡುನ ಒದ್ದೋಡಿಸಿದ್ದೀಯ. 357 00:37:28,000 --> 00:37:29,160 ಲಾಲಾ ಉಲ್ಟಾ ಹೊಡೆದ. 358 00:37:33,080 --> 00:37:35,040 ಲಾಲಾನ ಬರ್ಫಿ ಗುಡ್ಡು ಬಳಿ ಇದೆ. 359 00:37:37,640 --> 00:37:39,960 ನಿನ್ನ ಸಂಪರ್ಕ ಲಕ್ನೋವರೆಗೂ ಇದೆ, ಶರದ್. 360 00:37:41,320 --> 00:37:43,320 ಬಲಿಯಾದಿಂದ ಮಿರ್ಜಾಪುರದವರೆಗೆ, 361 00:37:43,400 --> 00:37:46,000 ಪ್ರತಿ ಗಲ್ಲಿ, ಪ್ರತಿ ರಸ್ತೆಯನ್ನೂ ನೀನು ಗಮನಿಸಬಲ್ಲೆ. 362 00:37:46,600 --> 00:37:48,400 ನಾನು ಅದನ್ನು ಮಾಡುವೆ, ಅಮ್ಮ. 363 00:37:52,040 --> 00:37:56,600 ಆದರೆ ಈಗ, ಮಾಧುರಿಗೆ ನನ್ನ ಅವಶ್ಯಕತೆ ಬರಬೇಕು. 364 00:37:57,560 --> 00:37:58,920 ನಮಗೆ ಅವರ ಅವಶ್ಯಕತೆ ಅಲ್ಲ. 365 00:38:00,320 --> 00:38:01,680 ನಿನ್ನ ತಂದೆ 366 00:38:05,560 --> 00:38:06,920 ನನ್ನ ಸರಬರಾಜನ್ನು 367 00:38:08,520 --> 00:38:09,680 ಕದಿಯಲು ಬಯಸಿದ್ದರು. 368 00:38:10,800 --> 00:38:12,640 ಅವರು ವರ್ಷಗಳ ಕಾಲ ಪ್ರಯತ್ನಿಸಿದರು, 369 00:38:13,600 --> 00:38:14,680 ಆದರೆ ಸಾಧ್ಯವಾಗಲಿಲ್ಲ. 370 00:38:17,080 --> 00:38:18,160 ಯಾಕೆ ಗೊತ್ತಾ? 371 00:38:20,120 --> 00:38:24,080 ಲಾಲಾನ ಬರ್ಫಿ ಮಿರ್ಜಾಪುರಕ್ಕೆ ಜಲಮಾರ್ಗದಿಂದ ಬರುತ್ತದೆ, 372 00:38:25,440 --> 00:38:26,640 ನದಿಯ ಮೂಲಕ. 373 00:39:16,960 --> 00:39:19,960 ನಿಮ್ಮ ಕೊಡುಗೆ ಲೋಕ ಸ್ವರಾಜ್ ಪಕ್ಷದ ನಿಧಿಗೆ ಬಹಳ ಉಪಯುಕ್ತವಾಯಿತು. 374 00:39:20,040 --> 00:39:21,040 ಬಿಡಿ, 375 00:39:22,000 --> 00:39:24,400 ಈ ಯೋಜನೆಗೆ ಸಹಾಯ ಮಾಡಿದ್ದು ನನಗೆ ಗೌರವದ ಮಾತು. 376 00:39:25,160 --> 00:39:27,360 ನಿಮ್ಮ ಸಿದ್ಧಾಂತ ಮತ್ತು ಶಕ್ತಿಯೊಂದಿಗೆ 377 00:39:27,440 --> 00:39:29,760 ನಿಮ್ಮ ತಂದೆಯ ಕನಸುಗಳನ್ನು ನನಸಾಗಿಸುತ್ತಿದ್ದೀರಿ. 378 00:39:30,920 --> 00:39:32,440 ಇದು ಹೆಮ್ಮೆ ಪಡುವ ವಿಷಯ. 379 00:39:34,840 --> 00:39:37,880 ಒಂದು ದಿನ ನನ್ನ ತಂದೆಯೂ ಹೆಮ್ಮೆ ಪಡುವಂತೆ ಮಾಡಲು ಆಶಿಸುವೆ. 380 00:39:40,520 --> 00:39:43,160 ನೀವು ಬಾಹುಬಲಿಗಳು ತುಂಬಾನೇ ಭಾವನಾತ್ಮಕ ಮನುಷ್ಯರು. 381 00:39:43,880 --> 00:39:47,520 ಕುಟುಂಬ ಅಧಿಕಾರದಂತೆ ಅಂತ ನಮಗೆ ಚಿಕ್ಕಂದಿನಿಂದ ಕಲಿಸಲಾಗುತ್ತದೆ. 382 00:39:47,600 --> 00:39:49,920 ಯಾವಾಗ ಯಾರು ಕಿತ್ತುಕೊಳ್ತಾರೋ ಹೇಳೋಕಾಗಲ್ಲ. 383 00:39:54,200 --> 00:39:56,080 ನನ್ನ ಕುಟುಂಬದ ಬಗ್ಗೆ ನಾನು ಭಾವುಕನೇ. 384 00:39:57,000 --> 00:39:59,680 ಭಾವನೆಗಳ ಕಾರಣದಿಂದಲೇ ಜೌನ್ಪುರದ ಚುಕ್ಕಾಣಿ ಹಿಡಿದಿದ್ದೇನೆ. 385 00:40:00,880 --> 00:40:02,800 ನನಗೆ ಆಸಕ್ತಿ ಇರಲಿಲ್ಲ, ಆದರೆ 386 00:40:02,880 --> 00:40:05,160 ಅಪ್ಪ ಹೇಳಿದ್ದಕ್ಕೆ ರಾಜ್ಯ ರಾಜಕಾರಣಕ್ಕೆ ಬಂದೆ. 387 00:40:11,200 --> 00:40:12,840 ವಿಧಿಯ ಆಟ ಹೇಗಿದೆ ನೋಡಿ. 388 00:40:13,920 --> 00:40:18,160 ನೀವು ನಿಮ್ಮ ತಂದೆ ಜೊತೆ ಸೇರಿಕೊಂಡರೆ, ನಾನು ನಮ್ಮಪ್ಪನ ಜೊತೆ ಸೇರಲೇ ಇಲ್ಲ. 389 00:40:18,960 --> 00:40:21,400 ಆದರೂ ಅವರ ಪರಂಪರೆ ಮುಂದುವರಿಸಿಕೊಂಡು ಹೋಗ್ತಿದ್ದೇವೆ. 390 00:40:24,520 --> 00:40:26,920 ನೋಡ್ತಾ ಇರಿ, ಈ ಪ್ರತಿಮೆ 391 00:40:27,520 --> 00:40:31,000 ಮಾನ್ಯ ಮುಖ್ಯಮಂತ್ರಿಯವರ ಐತಿಹಾಸಿಕ ರಾಜ್ಯಾಡಳಿತವನ್ನು ನೆನಪಿಸುತ್ತದೆ. 392 00:40:33,960 --> 00:40:38,040 ನಮ್ಮ ಎರಡು ಪ್ರಪಂಚಗಳಲ್ಲಿ, ಪರಂಪರೆ ವ್ಯಕ್ತಿಗಿಂತ ಹೆಚ್ಚು ವರ್ಚಸ್ಸಿನ ಬಗ್ಗೆ ಆಗಿದೆ. 393 00:40:38,640 --> 00:40:41,480 ಅದಕ್ಕೇ ಅಪ್ಪನ ಪ್ರತಿಮೆ ಅವರ ಸ್ಮಾರಕವಲ್ಲ, 394 00:40:43,160 --> 00:40:45,320 ಅಧಿಕಾರದಲ್ಲಿ ಉಳಿಯುವ ನನ್ನ ಪ್ರಯತ್ನವಾಗಿದೆ. 395 00:40:45,400 --> 00:40:48,480 ಅಬ್ಬಬ್ಬಾ. ತುಂಬಾ ಬುದ್ಧಿವಂತರು ನೀವು. 396 00:40:49,800 --> 00:40:53,360 ಜೀವನದಲ್ಲಿ ಬುದ್ಧಿ ಅಥವಾ ಭಾವನೆಯ ಮಧ್ಯೆ ಆರಿಸಬೇಕಾಗಿ ಬಂದರೆ 397 00:40:53,440 --> 00:40:56,800 ನಿರ್ಧರಿಸಲು ಒಂದು ನಿಮಿಷವೂ ಬೇಡ ನಿನಗೆ. ಕ್ಷಮಿಸಿ, ನಿಮಗೆ. 398 00:41:00,840 --> 00:41:01,840 ನೀನು ಸರಿಯಾಗಿ ಹೇಳಿದೆ. 399 00:41:13,280 --> 00:41:15,640 ಮೇಡಂ, ನಾರ್ಕೋಟಿಕ್ಸ್ ತಂಡವು ಸ್ಥಾನದಲ್ಲಿದೆ. 400 00:41:15,680 --> 00:41:18,440 ನೇಪಾಳದಿಂದ ಬರೋ ಪ್ರತಿ ನದಿಯ ಮೇಲೆ ಅವರು ನಿಗಾ ಇಡುತ್ತಾರೆ. 401 00:41:18,520 --> 00:41:19,880 ಧನ್ಯವಾದಗಳು, ಆನಂದ್ ಅವರೇ. 402 00:41:27,080 --> 00:41:30,280 ಭಯ್ಯಾ, ಜೌನ್ಪುರದ ಪ್ರತಿಯೊಬ್ಬ ಗೂಢಚಾರರ ಜೊತೆ ಮಾತನಾಡಿದೆ, 403 00:41:31,160 --> 00:41:32,600 ಆದರೆ ಯಾವುದೇ ಸುಳಿವು ಇಲ್ಲ. 404 00:41:34,520 --> 00:41:36,640 -ಇತರ ಸ್ಥಳಗಳು? -ಇನ್ನೂ ವರದಿ ಬರಬೇಕು. 405 00:41:53,680 --> 00:41:55,440 ಗೋಲು ಸೆಲ್ ಫೋನ್ ಪತ್ತೆಹಚ್ಚಲು 406 00:41:55,960 --> 00:41:57,360 ಎಫ್ಐಆರ್ ದಾಖಲಿಸಿದ್ದೇನೆ. 407 00:41:58,080 --> 00:42:00,200 -ಈಗಷ್ಟೇ ಮಾಡಿದೆ. -ಸರಿ. 408 00:42:00,320 --> 00:42:03,680 ಪ್ರಧಾನ ಕಚೇರಿ ವಿನಂತಿ ಪ್ರಕ್ರಿಯೆಗೊಳಿಸಲು ನಿಧಾನಿಸುತ್ತಿದೆ. 409 00:42:06,120 --> 00:42:07,200 ಲಕ್ನೋಗೆ ಹೋಗಿ 410 00:42:08,840 --> 00:42:10,000 ಅವರ ಅನುಮೋದನೆ ಪಡೆಯುವೆ. 411 00:42:11,400 --> 00:42:13,360 ಗೋಲು ನನ್ನ ಜವಾಬ್ದಾರಿಯಾಗಿದ್ದಳು, ಅಪ್ಪ. 412 00:42:26,000 --> 00:42:27,000 ಸಿಗುತ್ತಾಳೆ. 413 00:42:31,560 --> 00:42:32,840 ಸಿಗುತ್ತಾಳೆ. 414 00:42:42,080 --> 00:42:43,920 ನೀವು ಅನಗತ್ಯವಾಗಿ ಚಿಂತಿಸುತ್ತಿದ್ದೀರಿ. 415 00:42:44,440 --> 00:42:46,680 ಬಹುಶಃ ಒತ್ತಡವನ್ನು ಸಹಿಸಲಾಗಳಿಲ್ಲ ಅವಳಿಗೆ. 416 00:42:47,160 --> 00:42:49,200 ಎಲ್ಲೋ ಹೋಗಿರ್ತಾಳೆ. ಮರಳಿ ಬರುತ್ತಾಳೆ. 417 00:42:49,320 --> 00:42:50,320 ತಗೊಳ್ಳಿ. 418 00:42:51,800 --> 00:42:52,800 ಇದು ಏನು? 419 00:42:54,640 --> 00:42:56,160 ಬಾಹುಬಲಿಗಳ ಪ್ರೋಟೀನ್. 420 00:42:57,280 --> 00:42:59,440 ಒತ್ತಡವನ್ನು ಕಡಿಮೆ ಮಾಡುತ್ತದೆ. ಎಳೆಯಿರಿ. 421 00:43:02,160 --> 00:43:03,160 ನನಗೆ ಅಗತ್ಯವಿಲ್ಲ. 422 00:43:07,840 --> 00:43:09,640 ಒತ್ತಡದಲ್ಲಿ ತಪ್ಪು ಮಾಡಿದಿರಿ. 423 00:43:10,480 --> 00:43:14,520 ಬರ್ಫಿ ಬಗ್ಗೆ ಶರದನಿಗೆ ಹೇಳಬಾರದಿತ್ತು. ನಿಮ್ಮ ಮೇಲುಗೈ ಕಳೆದಿರಿ. 424 00:43:16,200 --> 00:43:18,080 ಇವತ್ತಲ್ಲ ನಾಳೆ ಹೇಳಲೇಬೇಕಾಗಿತ್ತು. 425 00:43:19,000 --> 00:43:20,680 ಹೇಳದಿದ್ದರೆ ಮಾರೋಕಾಗಲ್ಲ. 426 00:43:20,800 --> 00:43:22,640 ಆದರೆ ಸರಕು ಬಂದ ನಂತರ ಹೇಳಬೇಕು. 427 00:43:24,160 --> 00:43:25,880 ಮೂಲದ ಬಗ್ಗೆ ಅವನಿಗೆ ತಿಳಿದರೆ? 428 00:43:28,680 --> 00:43:30,000 ದೊಡ್ಡ ಹೊಡೆತವಾಗಬಹುದು. 429 00:43:30,800 --> 00:43:34,960 ಗೋಲುಗಾಗಿ ಯಾವ ಹೊಡೆತವಾದರೂ ಸಹಿಸಬಲ್ಲೆ, ಬೀನಾ ಜೀ. 430 00:43:38,920 --> 00:43:41,640 ನಿಮಗೆ ಗೋಲು ಎಷ್ಟು ಮುಖ್ಯ ಅಂತ ಗೊತ್ತು. 431 00:43:43,280 --> 00:43:46,480 ಆದರೆ ನಿಮ್ಮ ಗುರಿ ಗದ್ದುಗೆ ಮೇಲಿನ ಸ್ಥಾನ ಭದ್ರಪಡಿಸಿಕೊಳ್ಳುವುದು. 432 00:43:50,000 --> 00:43:52,160 ಇವೆರಡರ ನಡುವಿನ ವ್ಯತ್ಯಾಸ ಅರ್ಥಮಾಡಿಕೊಳ್ಳಿ. 433 00:43:58,080 --> 00:44:00,200 ನನ್ನ ಮಾತನ್ನು ಬಹಳ ಎಚ್ಚರಿಕೆಯಿಂದ ಆಲಿಸಿ. 434 00:44:01,560 --> 00:44:03,680 ಗೋಲುಗಾಗಿ ನಾನು ಬರ್ಫಿ 435 00:44:04,320 --> 00:44:08,160 ಮತ್ತು ಗದ್ದುಗೆಯನ್ನು ಬಿಡಬೇಕಾಗಿ ಬಂದರೆ, ಒಂದು ಕ್ಷಣವೂ ಆಲೋಚಿಸುವುದಿಲ್ಲ. 436 00:44:12,840 --> 00:44:14,520 ಶತ್ರುಗಳಿಗೂ ಇದು ತಿಳಿದಿರಬಹುದು. 437 00:44:16,800 --> 00:44:19,400 ನೀವು ತಪ್ಪು ಹೆಜ್ಜೆ ಇಡಲಿ ಅಂತಲೇ ಕಾಯುತ್ತಿದ್ದಾರೆ. 438 00:44:23,320 --> 00:44:26,240 ನೀವು ಗಟ್ಟಿಯಾಗಿ ನಿಂತರೆ, ಗೋಲು ಅವರಿಗೆ ಮುಖ್ಯವಾಗುತ್ತಾಳೆ. 439 00:44:27,560 --> 00:44:30,800 ನೀವು ದುರ್ಬಲರಾದರೆ, ಗೋಲು ಬದುಕಿರಲಿ ಅಥವಾ ಸತ್ತಿರಲಿ, 440 00:44:31,760 --> 00:44:32,760 ಅವರಿಗೆ ಮುಖ್ಯವಾಗಲ್ಲ. 441 00:44:39,720 --> 00:44:42,320 ಗುಡ್ಡು ಪಂಡಿತನಿಗೆ ಯಾರೂ ಸವಾಲು ಹಾಕಲಾರರು, 442 00:44:45,560 --> 00:44:48,360 ಈ ಸಂದೇಶವು ಪೂರ್ವಾಂಚಲ್ನಲ್ಲಿ ಜೋರಾಗಿ ಮೊಳಗಬೇಕು. 443 00:45:42,120 --> 00:45:43,720 ನನ್ನನ್ನು ಕ್ಷಮಿಸು, ಬಬ್ಲೂ. 444 00:46:16,800 --> 00:46:21,680 ಮಿರ್ಜಾಪುರ್ 445 00:48:14,600 --> 00:48:16,600 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 446 00:48:16,680 --> 00:48:18,680 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆ.ಜಿ.