1 00:01:24,418 --> 00:01:28,005 ಟಾಮ್ ಕ್ಲಾನ್ಸಿಯ ಜ್ಯಾಕ್ ರಾಯನ್ 2 00:01:43,062 --> 00:01:45,564 ಪ್ರಾಗ್, ಚೆಕ್ ಗಣರಾಜ್ಯ 3 00:01:58,452 --> 00:02:01,872 -ಬನ್ನಿ, ನೀವು ಬಂದಿದ್ದು ಒಳ್ಳೆಯದಾಯಿತು. -ನನ್ನ ಸಂದೇಶ ಸಿಕ್ಕಿತಾ? 4 00:02:01,956 --> 00:02:03,207 -ಸಿಕ್ತು. -ಮತ್ತೆ? 5 00:02:03,290 --> 00:02:04,375 ಬರ್ತಾರೆ. 6 00:02:05,459 --> 00:02:08,045 ರಾಯಭಾರಿ ಕೇಹಿಲ್, ಜ್ಯಾಕ್ ರಾಯನ್. 7 00:02:08,128 --> 00:02:09,672 ಮಿಲ್ಲರ್ ಇಲ್ಲದೇ ಇರಬಹುದು, 8 00:02:09,755 --> 00:02:12,258 ಆದ್ರೆ ನನ್ನ ತಂಡದ ಸಂಪೂರ್ಣ ಬೆಂಬಲ ನಿಮಗಿದೆ. 9 00:02:12,341 --> 00:02:15,553 -ಧನ್ಯವಾದ. ವಿಮಾನದ ಬಗ್ಗೆ ಏನಾದ್ರೂ? -ಆನ್ಟೊನಾವ್ ಎಎನ್-೨೬. 10 00:02:15,636 --> 00:02:18,806 ಅದರ ವಿಶೇಷಣಗಳನ್ನ ಬಳಸಿ ಎಲ್ಲಿ ಹೋಗಿರಬಹುದು ಹುಡುಕುತ್ತಿದ್ದೇವೆ. 11 00:02:18,889 --> 00:02:22,268 -ರಾಯಭಾರ ಕಛೇರಿಯಲ್ಲಿ ಇನ್ನೂ ಮಾಹಿತಿ ಸಿಗಲಿದೆ. -ಒಳ್ಳೇದು. ಹೊರಡೋಣ. 12 00:02:24,562 --> 00:02:27,439 ಜ್ಯಾಕ್, ನೋಡಿಲ್ಲಿ. ನಾವು ಎಚ್ಚೆತ್ತುಕೊಳ್ಳಬೇಕು. 13 00:02:27,523 --> 00:02:31,527 -ಇನ್ನ ಗಾಚರಾವನ್ನ ನಂಬೋ ಹಾಗಿಲ್ಲ. -ಅವನಿಲ್ಲದಿದ್ದರೆ ನಾನು ಬದುಕಿರ್ತಿರಲಿಲ್ಲ. 14 00:02:31,610 --> 00:02:34,113 ಒಂದು ಡಬ್ಲ್ಯುಎಂಡಿ ಇಲ್ಲಿಗೆ ಬರ್ತಿರಲಿಲ್ಲ. 15 00:02:34,196 --> 00:02:37,074 -ನಾನು ನೋಡ್ಕೋತೀನಿ. ರೈಟ್ ಹತ್ರ ಮಾತಾಡಿದ್ರಾ? -ಅದು... 16 00:02:37,992 --> 00:02:40,953 -ಮಿಲ್ಲರ್ ಅವಳನ್ನ ತೆಗೆದುಹಾಕಿದ್ದಾನೆ. -ಯಾಕೆ? ಮಟೋಕ್ಸಾ? 17 00:02:41,036 --> 00:02:42,538 ಅದೂನೂ. 18 00:02:45,875 --> 00:02:46,959 ಆಕೆಗೆ ಬದ್ಧ ನಾನು. 19 00:02:49,003 --> 00:02:50,170 ನಾನೂ ಕೂಡ. 20 00:02:53,007 --> 00:02:56,135 ಮ್ಲಾಡಾ ಬೋಲೆಸ್ಲಾವ್, ಚೆಕ್ ಗಣರಾಜ್ಯ 21 00:03:22,411 --> 00:03:23,370 ನಿಮ್ಮ ಫೋನ್. 22 00:03:24,288 --> 00:03:27,166 ಸಂಪರ್ಕಗಳು ಕದ್ದಾಲಿಸಲ್ಪಟ್ಟರೆ ಅಪಾಯ. 23 00:03:28,250 --> 00:03:29,668 ಮೇಲಿಂದ ಆಜ್ಞೆಯಾಗಿದೆ. 24 00:03:30,336 --> 00:03:34,340 ಅವನಿಲ್ಲಿ ಬರ್ತಾನೆ ಅನ್ಕೊಂಡಿದ್ದೆ, ತನ್ನ ಶ್ರಮದ ಫಲ ನೋಡೋಕೆ. 25 00:03:35,132 --> 00:03:36,675 ಸದ್ಯದ್ರಲ್ಲೇ ನೋಡ್ತೀರಿ. 26 00:03:36,759 --> 00:03:39,011 ಅಲ್ಲಿಯವರೆಗೂ, ಆಜ್ಞೆಗಳ ಪಾಲಿಸಬೇಕು. 27 00:03:51,190 --> 00:03:54,985 ಯು.ಎಸ್. ರಾಯಭಾರ ಕಛೇರಿ ಪ್ರಾಗ್, ಚೆಕ್ ಗಣರಾಜ್ಯ 28 00:03:57,655 --> 00:03:58,781 ತಯಾರಾ ಇದಕ್ಕೆ? 29 00:04:00,074 --> 00:04:00,908 ಹಾಂ. 30 00:04:04,703 --> 00:04:07,331 ಒಳಗೆ ಬರಲ್ವಾ? ಕುತೂಹಲ ಇಲ್ವಾ? 31 00:04:07,414 --> 00:04:11,043 ಬೇಡಪ್ಪಾ ಬೇಡ. ಏನಾದ್ರೂ ಬೇಕಿದ್ರೆ ಕೂಗು ಹಾಕು. 32 00:04:20,719 --> 00:04:23,722 ಜ್ಯಾಕ್, ಇಲ್ಲಿವರೆಗೂ ಬಂದಿದ್ದೀಯ. ಒಳ್ಳೇದಾಗ್ಲಿ. 33 00:04:29,269 --> 00:04:31,522 ಸಿಐಎ ಲ್ಯಾಂಗ್ಲೀ, ವರ್ಜಿನಿಯ 34 00:04:31,605 --> 00:04:34,441 -ಭೂತಂಡ ತಯಾರಾ? -ಆಜ್ಞೆಗಾಗಿ ಕಾಯ್ತಿದ್ದೀವಿ. 35 00:04:38,404 --> 00:04:39,947 ನಿನ್ನ ಸಮಯ ಶುರು ಈಗ. 36 00:04:40,030 --> 00:04:43,450 -ಎಷ್ಟು ಹೊತ್ತು? -ಹದಿನೈದು. ಹೆಚ್ಚು ಅಂದ್ರೆ ೨೦ ನಿಮಿಷ. 37 00:05:04,263 --> 00:05:08,017 ಕ್ರಕಾವ್, ಪೋಲ್ಯಾಂಡ್ 38 00:05:09,101 --> 00:05:12,646 ಇನ್ನೇನು ನಿಮ್ಮಪ್ಪ ಬರ್ತಾರೆ. ಗೊತ್ತು ಕಾಯ್ತಿದ್ದೀಯ. 39 00:05:20,279 --> 00:05:21,822 ಮರಿಕ, ಕೈ ಕೊಡು. 40 00:05:29,913 --> 00:05:30,789 ಬಾ. 41 00:05:45,054 --> 00:05:46,055 ಮರಿಕ! 42 00:05:48,348 --> 00:05:49,683 ಮರಿಕ! 43 00:05:59,109 --> 00:06:01,987 ಪ್ರಾಗ್ ಅರಮನೆ ಪ್ರಾಗ್, ಚೆಕ್ ಗಣರಾಜ್ಯ 44 00:06:07,451 --> 00:06:10,579 ಇಲ್ಲಿ ಇರೋಕೆ ಇಷ್ಟವಿಲ್ಲದಿದ್ದರೆ ಎಲ್ರೂ ಅರ್ಥ ಮಾಡ್ಕೋತಾರೆ. 45 00:06:10,662 --> 00:06:12,206 ನಿಮಗೆ ವಿಶ್ರಾಂತಿ ಬೇಕು. 46 00:06:13,707 --> 00:06:16,001 ನಿದ್ದೆ ಪರಿಹಾರ ಅಲ್ಲ, ಡೇವಿಡ್. 47 00:06:16,085 --> 00:06:20,172 ಇದು ನಿಮ್ಮ ತಪ್ಪಲ್ಲ. ರಾಡೆಕ್ ಮೋಸ ಮಾಡ್ತಾನೆ ಅಂತ ನಿಮಗೆ ಗೊತ್ತಿರಲಿಲ್ಲ. 48 00:06:27,471 --> 00:06:28,931 ಡೇವಿಡ್, ಸ್ವಲ್ಪ ಹೊರಗಿರು. 49 00:06:29,515 --> 00:06:30,390 ಖಂಡಿತ. 50 00:06:35,395 --> 00:06:36,522 ಗಡಿಗಳು? 51 00:06:36,605 --> 00:06:38,690 ಎರಡು ಕಡೆಯಿಂದಲೂ ಮುಚ್ಚಿವೆ. 52 00:06:38,774 --> 00:06:41,652 -ಇನ್ನು ಪತ್ತೆ ಹಚ್ಚ... -ಮೊದಲು ಹುಡುಕಿ. 53 00:06:44,071 --> 00:06:44,905 ಆಯ್ತು. 54 00:06:47,199 --> 00:06:48,408 ಮತ್ತಿನ್ನೊಂದು? 55 00:06:49,493 --> 00:06:50,327 ಆಗಿದೆ. 56 00:07:01,338 --> 00:07:03,632 ಸೆಂಟ್ರಲ್ ಇಂಟೆಲಿಜೆನ್ಸ್ ಎಜೆನ್ಸಿ ಲ್ಯಾಂಗ್ಲೀ, ವರ್ಜಿನಿಯ 57 00:07:05,717 --> 00:07:09,388 -ಪ್ರಯಾಣ ಹೇಗಿತ್ತು? -ಚೆನ್ನಾಗಿತ್ತು. ರಕ್ಷಕರು ಇಲ್ದಿದ್ರೂ ನಡೆಯೋದು. 58 00:07:09,471 --> 00:07:13,433 ಜ್ಯಾಕ್ ರಾಯನ್ ಪಲಾಯನ ಮಾಡಿದ್ದಾನೆ. ಅವನ ಮಿತ್ರರನ್ನೂ ಹಾಗೇ ನೋಡ್ಕೋತೀವಿ. 59 00:07:13,517 --> 00:07:16,186 ಈ ಪರಿಸ್ಥಿತಿಯ ಮಹತ್ವ ಗೊತ್ತಿಲ್ಲ ನಿಮಗೆ. 60 00:07:16,270 --> 00:07:19,273 ಕ್ಷಮಿಸಿ, ಅಧ್ಯಕ್ಷರ ಗಾಲ್ಫ್ ಸ್ನೇಹಿತರನ್ನು ನಿರೀಕ್ಷಿಸುತ್ತಿದ್ದೇವೆ. 61 00:07:19,356 --> 00:07:21,233 -ಹುಷಾರು. -ಭ್ರಷ್ಟಾಚಾರ ನಿರ್ಮೂಲನೆ 62 00:07:21,316 --> 00:07:25,028 ಮಾಡ್ತೀನಿ ಅಂತ ಹೊರಟಿರಿ. ಇಲ್ಲ ಅಂತ ಗೊತ್ತಾದಾಗ ಅದನ್ನು ಹುಟ್ಟುಹಾಕಿದಿರಿ. 63 00:07:25,112 --> 00:07:26,905 ನಿಮಗೇನೂ ಅನ್ಸೋದೇ ಇಲ್ವಾ? 64 00:07:26,989 --> 00:07:30,492 ನೀನು, ರಾಯನ್ ಮಾಡಿದ್ದರ ಪ್ರಭಾವದಿಂದ ಏನಾಯ್ತು ಗೊತ್ತಾ ನಿನಗೆ? 65 00:07:30,576 --> 00:07:33,954 ನಿಜವಾದ ಅವ್ಯವಸ್ಥೆ ನೀವಿನ್ನೂ ನೋಡಿಲ್ಲ. ನಾವು ಹೇಳೋದನ್ನ ಕಡೆಗಣಿಸುತ್ತಿರಿ. 66 00:07:34,037 --> 00:07:37,541 ಯುದ್ಧ ಶುರುವಾಗೋದ್ರಲ್ಲಿದೆ. ರಾಜಕೀಯ ಮಾಡೋ ಸಮಯ ಮುಗೀತು. 67 00:07:37,624 --> 00:07:40,210 -ಸಿಐಎ ಜೊತೆ ನಿನ್ನ ಸಮಯವೂ ಮುಗೀತು. -ಹಾಳಾಗಿಹೋಗು. 68 00:07:43,255 --> 00:07:47,759 ಕಳೆದ ವಾರಗಳಲ್ಲಿ ನೀನು ಮಾಡಿರುವ ಕೆಲಸಗಳ ತನಿಖೆ ನಡೆಯಲಿದೆ. 69 00:07:47,843 --> 00:07:50,679 ಓಜಿಸಿ ನಿನ್ನ ಹೇಳಿಕೆ ತಗೊಳ್ಳುತ್ತೆ. 70 00:07:50,762 --> 00:07:54,808 ರಯಾನನ ಹೇಳಿಕೆಯೊಂದಿಗೆ ಹೊಂದಿಸಿ ನೋಡ್ತಾರೆ, ಏನು ಹೇಳ್ತೀಯೋ ಹುಷಾರು. 71 00:08:01,940 --> 00:08:04,610 ಪೊಲೀಸ್ ಮುಖ್ಯಸ್ಥರ ಜೊತೆ ಮಾತಾಡಿದೆ. ತಂಡ ಸಿದ್ಧ 72 00:08:04,693 --> 00:08:07,821 ಮಟೋಕ್ಸಾದಿಂದ ಎಲ್ಲ ವಿಮಾನ ಮಾರ್ಗಗಳನ್ನೂ ಗಮನಿಸಿದ್ವಿ. 73 00:08:07,905 --> 00:08:08,989 ವಿಮಾನಕ್ಕೆ ಬೇಕಾಗಿರುವ 74 00:08:09,072 --> 00:08:12,201 ರನ್ವೇ ದೂರದ ಮೇಲೆ ಆಧರಿತವಾಗಿ ಆರು ಸಂಭಾವ್ಯ ಜಾಗಗಳಿವೆ. 75 00:08:12,284 --> 00:08:14,286 ಸರಕಿನ ತೂಕ ಲೆಕ್ಕಕ್ಕೆ ತಗೊಂಡ್ಯಾ? 76 00:08:14,369 --> 00:08:17,164 ಮತ್ತೆ ಅವರು ತುಂಬಾ ಸಂಚಾರ ಇರೋ ನಿಲ್ದಾಣ ಬಳಸಲ್ಲ. 77 00:08:17,247 --> 00:08:20,709 ನಿಯಂತ್ರಣ ಗೋಪುರ? ಅವರಿಗೆ ಅತಿ ಕಮ್ಮಿ ಬೇಕು. 78 00:08:22,419 --> 00:08:23,879 -ಆದ್ರೂ ನಾಲ್ಕು. -ಹಳ್ಳಿಗಾಡಲ್ಲ. 79 00:08:23,962 --> 00:08:26,840 ನಮ್ಮಲ್ಲಿ ಸಂಪನ್ಮೂಲಗಳು ಇಲ್ಲ. ಎಲ್ಲಾ ಹುಡುಕೋಕೆ ಆಗಲ್ಲ. 80 00:08:26,924 --> 00:08:29,593 ತಪ್ಪು ಊಹೆ ಮಾಡಿದ್ರೆ ನಾವಲ್ಲಿ ತಲುಪುವಷ್ಟರಲ್ಲಿ 81 00:08:29,676 --> 00:08:31,803 ಕ್ಷಿಪಣಿ ಮಾಯವಾಗುತ್ತೆ. 82 00:08:31,887 --> 00:08:35,349 ಅವರಿಗೇನು ಬೇಕು? ಅದನ್ನ ಹಾರಿಸಿ ನಮ್ಮ ಮೇಲೆ ಗೂಬೆ ಕೂರಿಸೋಕೆ, 83 00:08:35,432 --> 00:08:38,602 -ಎಲ್ಲಿ ಮಾಡ್ಬೋದು ಅವರು? -ನೆಲದಲ್ಲೋ ವಾಯುವಿನಲ್ಲಿ ಹಾರಿಸ್ತಾರೋ? 84 00:08:38,685 --> 00:08:42,272 ಅದಕ್ಕೆ ಬೇಕಾದ ವಿಮಾನ ಇದ್ದಿದ್ರೆ ಮಟೋಕ್ಸಾದಿಂದ ಅದರಲ್ಲೇ ಹೋಗ್ತಿದ್ರು. 85 00:08:42,356 --> 00:08:46,318 ಹಾಗಾದ್ರೆ ಎಂಎಲ್ವಿ. ಅವರಿಗೆ ಅದು ಹೇಗೆ ಸಿಕ್ತು? 86 00:08:46,401 --> 00:08:48,987 ಯಾವುದಾದ್ರು ಕಳವಾದ್ರೆ ನಮಗೆ ಗೊತ್ತಾಗ್ತಿತ್ತು. 87 00:08:49,071 --> 00:08:50,405 -ಹೌದು. -ಬಂದ್ರು. 88 00:08:52,783 --> 00:08:55,786 -೧೫ ರಿಂದ ೨೦ ನಿಮಿಷ ಅಂದಿದ್ರಿ. -ಒಳ್ಳೇದಾಗ್ಲಿ. 89 00:08:57,621 --> 00:09:00,749 ಸರಿ. ಇಬ್ಬರು ಮೇಲೆ ಹೋಗಿ, ಇಬ್ಬರು ನನ್ನ ಜೊತೆ. 90 00:09:13,595 --> 00:09:17,224 ರಕ್ಷಣೆಯ ಸ್ಥಳಕ್ಕೆ ಬರ್ತಿದ್ದಾನೆ. ತಯಾರಾಗಿರು. 91 00:09:32,447 --> 00:09:33,740 ಎಲ್ಲಿ ಅವನು? 92 00:09:34,533 --> 00:09:38,078 ಯಾರು? ರಾಯನ್? ಈಗ ತಾನೆ ಹೊರಟ. 93 00:09:43,625 --> 00:09:44,459 ರಾಯನ್! 94 00:09:46,545 --> 00:09:47,838 -ಮೆಟ್ಟಿಲು. -ಬಲದಲ್ಲಿದ್ದಾರೆ. 95 00:09:47,921 --> 00:09:50,132 ರಾಯನ್, ಉತ್ತರದ ಮೆಟ್ಟಿಲು. ಬಾಗಿಲುಗಳ ಬಂದ್ ಮಾಡಿ! 96 00:10:24,249 --> 00:10:25,083 ಕರ್ಮ! 97 00:10:26,168 --> 00:10:27,961 ಲಾಬಿಯಲ್ಲಿ, ಈಗ್ಲೇ! 98 00:10:51,610 --> 00:10:54,029 ಬಡ್ಡಿ ಮಗ! 99 00:11:21,431 --> 00:11:22,516 ಬನ್ರೋ. 100 00:11:24,518 --> 00:11:25,936 ಕುಡೀತಾ ಕೂತಿದ್ದೀಯಾ? 101 00:11:27,479 --> 00:11:29,272 ತುಂಬಾ ಬೇಗ ಬಂದಿದ್ದೀಯ. 102 00:11:29,356 --> 00:11:30,440 ಕರ್ಮ! 103 00:11:37,572 --> 00:11:39,116 ಬಹಳ ಬೇಗ ಆಯ್ತಿದು. 104 00:11:39,199 --> 00:11:40,575 ಅವರಲ್ಲಿರ್ತಾರೆ. 105 00:11:58,927 --> 00:12:00,429 ಇವನು ದೇಶ ದ್ರೋಹಿ. 106 00:12:01,721 --> 00:12:03,598 ಕೆಂಪು ನೋಟಿಸ್ ಪಾಲಿಸುತ್ತಿದ್ದೇವೆ. 107 00:12:06,268 --> 00:12:07,686 ಮುಂದೆ ನಾವು ನೋಡ್ಕೋತೀವಿ. 108 00:12:07,769 --> 00:12:11,398 ಹಿಂದೆ ಹೋಗಿ. ನಿಮಗಿಲ್ಲಿ ನ್ಯಾಯವ್ಯಾಪ್ತಿ ಇಲ್ಲ. 109 00:12:12,524 --> 00:12:14,443 ತಡಿ. ನಾವೆಲ್ಲ ಸ್ನೇಹಿತರೇ. 110 00:12:15,068 --> 00:12:15,902 ಸ್ನೇಹಿತರಾ? 111 00:12:21,241 --> 00:12:25,745 -ಅನ್ಕೊಂಡಿದ್ದಕ್ಕಿಂತ ಬೇಗ ಓಡ್ತೀರಿ. -ಅನ್ಕೊಂಡಷ್ಟು ಬುದ್ಧಿವಂತನಲ್ಲ ನೀನು. 112 00:12:26,037 --> 00:12:27,080 ಸರಿ. 113 00:12:43,013 --> 00:12:45,098 ಬೇಜಾರಾಯ್ತು, ಅವನ ಜೊತೆ ನಿನ್ನ ನೋಡಿ, 114 00:12:46,683 --> 00:12:48,602 ಅವನ್ಯಾರು ಅವನಿಗೇ ಗೊತ್ತಿರಲಿಲ್ಲ. 115 00:12:49,769 --> 00:12:52,772 ಪೀಟರ್ ನಿನಗೆ ಮೋಸ ಮಾಡಿದ. 116 00:12:54,274 --> 00:12:56,109 ನಿಜ. ಅವನೇನು ಅಂತ ಗೊತ್ತಿಲ್ಲ ನನಗೆ. 117 00:12:58,153 --> 00:12:59,196 ನಿನಗೆ ಗೊತ್ತು. 118 00:13:01,865 --> 00:13:05,160 ನಿನ್ನ ಕಣ್ಣೇ ಹೇಳುತ್ತೆ ನನ್ನ ತಂದೆಯನ್ನು ಕಂಡ್ರೆ ನಿನಗೆಷ್ಟು ಭಯ ಅಂತ. 119 00:13:06,244 --> 00:13:08,622 ಇನ್ಯಾವತ್ತೂ ಅವನನ್ನ ನೋಡಲ್ಲ ಅಂತ ಗೊತ್ತಿದ್ರೂ. 120 00:13:10,332 --> 00:13:14,419 ನನ್ನ ಮತ್ತು ನನ್ನ ಮಗಳನ್ನ ಕೊಂದಿರುತ್ತಿದ್ದ. 121 00:13:15,587 --> 00:13:17,422 ನನ್ನ ಗಂಡನ ಸಾಯಿಸಿದ ಹಾಗೆ. 122 00:13:19,090 --> 00:13:22,219 ಅಗತ್ಯವಿದ್ದರೆ ನಿನ್ನನ್ನೂ. 123 00:13:22,302 --> 00:13:23,512 ಅವನಿಗೆ ಅವಕಾಶ ಇತ್ತು. 124 00:13:24,721 --> 00:13:25,805 ತೆಗೆದುಕೊಳ್ಳಲಿಲ್ಲ. 125 00:13:27,098 --> 00:13:29,059 ನೀನಿನ್ನೂ ಉಪಯುಕ್ತೆ ಅಂತ. 126 00:13:30,894 --> 00:13:34,272 ನೀನು ಮಾಡೋ ನಿರ್ಧಾರಗಳು ನಿನ್ನದೇ ಅಂತ ಹೇಗೆ ನಂಬುತ್ತೀಯ? 127 00:13:40,737 --> 00:13:41,571 ಎಲ್ಲಿದ್ದಾನೆ? 128 00:13:44,991 --> 00:13:46,576 ಯಾಕೆ ರಕ್ಷಿಸುತ್ತಿದ್ದೀಯ? 129 00:13:46,660 --> 00:13:48,995 ನೀನೇ ಹೇಳಿದೆ, ಅವನಿಗೆ ಭಾವನೆಗಳಿಲ್ಲ. 130 00:13:49,079 --> 00:13:50,497 ಯಾರ ಬಗ್ಗೆಯೂ ಕಾಳಜಿಯಿಲ್ಲ. 131 00:13:52,415 --> 00:13:55,085 ಗುರಿ ಇದ್ದಾಗ ಸ್ನೇಹಿತರು ಬೇಡ. 132 00:14:13,728 --> 00:14:17,399 -ಜೇಮ್ಸ್ ಗ್ರಿಯರ್, ನಿನ್ನ ಬಂಧಿಸುತ್ತಿದ್ದೇವೆ. -ನಿಜವಾಗಲೂ? 133 00:14:17,482 --> 00:14:20,235 ರಯಾನನ ಅಪರಾಧಗಳಿಗೆ ನೀನು ಸಹಾಯಕನಾಗಿದ್ದೀಯ, 134 00:14:20,318 --> 00:14:22,529 ಇಡೀ ಸ್ಟೇಷನನ್ನೇ ಅಪರಾಧಿಯನ್ನಾಗಿ ಮಾಡಿದ್ದೀಯ. 135 00:14:22,612 --> 00:14:26,241 ದೊಡ್ಡ ತಪ್ಪು ಮಾಡ್ತಿದ್ದೀಯ. 136 00:14:26,324 --> 00:14:27,450 ಅದು ಹೇಗೆ? 137 00:14:29,786 --> 00:14:33,039 ಏನಾಗ್ತಿದೆ ಅಂತ ನಿಮಗ್ಯಾರಿಗೂ ಗೊತ್ತೇ ಇಲ್ಲ. 138 00:14:41,381 --> 00:14:42,841 ನೀನು ಜ್ಯಾಕ್ ರಾಯನ್ ಅನ್ಸುತ್ತೆ. 139 00:14:42,924 --> 00:14:44,843 ಅಧ್ಯಕ್ಷರೆ, ಧನ್ಯವಾದ. 140 00:14:45,885 --> 00:14:47,512 -ಮಿ. ನೊವೆಂಬರ್. -ಮೇಡಮ್. 141 00:14:48,096 --> 00:14:51,641 ಐಎಸ್ ವಿಮಾನ ನಿಲ್ದಾಣಗಳ ಉಪಗ್ರಹ ಚಿತ್ರಗಳನ್ನು ತೆಗೀತಿದೆ. 142 00:14:51,725 --> 00:14:54,978 ನಮ್ಮ ಸೇನೆಯೂ ತಯಾರಿದೆ, ಆದ್ರೆ ಮೊದಲು, 143 00:14:55,061 --> 00:14:57,647 ಗೊತ್ತಿರೋದೆಲ್ಲ ನನಗೆ ಹೇಳಿ. 144 00:15:06,156 --> 00:15:08,325 -ಮಿಸ್ ರೈಟ್? -ಹೌದು. 145 00:15:08,408 --> 00:15:10,160 ನಿಮಗೆ ಸಂದೇಶ ಇದೆ. 146 00:15:12,329 --> 00:15:13,246 ಧನ್ಯವಾದ. 147 00:15:24,132 --> 00:15:26,760 ವಿಳಾಸ: 310TOPRAGUE@CZREPUBLIC.COM 148 00:15:26,843 --> 00:15:28,428 ಗುಪ್ತಪದ: 149 00:15:28,511 --> 00:15:30,347 ಹೊಸ ಸಂದೇಶಗಳಿಲ್ಲ 150 00:15:32,974 --> 00:15:34,559 ಕರಡುಗಳು(೧) 151 00:15:34,643 --> 00:15:38,104 ಲಗತ್ತುಗಳು: IMG_9456.MOV 24.3 ಎಂಬಿ ಡೌನ್ಲೋಡ್ 152 00:15:56,039 --> 00:15:58,500 -ಹೇಳಿ. -ಜೆನೆರಲ್ ರೇಮೋಸ್, ನಾನು ಎಲಿಜಬೆತ್ ರೈಟ್. 153 00:15:58,583 --> 00:16:00,085 ರೋಮಿನ ಸ್ಟೇಷನ್ ಮುಖ್ಯಸ್ಥೆ. 154 00:16:00,168 --> 00:16:02,879 ಜೇಮ್ಸ್ ಗ್ರಿಯರಿನಿಂದ ಸಂದೇಶವಿದೆ. 155 00:16:04,089 --> 00:16:06,716 -ಅವರಿನ್ನೂ ಇದ್ದಾರಾ? -ಹೌದು. 156 00:16:06,800 --> 00:16:08,843 ಸಹಾಯ ಕೇಳ್ತಿದ್ದಾರೆ. 157 00:16:08,927 --> 00:16:12,472 ಅದೇನು ಸಹಾಯ ಬೇಕೋ ನೋಡೋಣ. 158 00:16:29,280 --> 00:16:30,156 ತಯಾರಾ? 159 00:16:50,802 --> 00:16:52,637 ನಾವವನ ಜೊತೆ ಹೋಗ್ತಿಲ್ವಾ? 160 00:16:52,721 --> 00:16:55,098 ಇದು ಅವನ ಪಯಣ. 161 00:16:55,181 --> 00:16:56,266 ನೀವು ನನ್ನ ಜೊತೆ ಬರ್ತೀರ. 162 00:17:11,573 --> 00:17:13,491 ಯಾವ ವಿಮಾನ ನಿಲ್ದಾಣ ಅಂತ ಗೊತ್ತಿಲ್ವಾ? 163 00:17:13,575 --> 00:17:16,077 ನನ್ನ ವ್ಯಕ್ತಿ ಸ್ಥಳವನ್ನ ಇನ್ನೂ ಹೇಳಿಲ್ಲ. 164 00:17:16,161 --> 00:17:20,665 ನ್ಯೂಕ್ಲಿಯರ್ ಕ್ಷಿಪಣಿಯನ್ನ ನನ್ನ ದೇಶದೊಳಕ್ಕೆ ಬರೋಕೆ ಬಿಟ್ಟು, ಅದೆಲ್ಲಿದೆ ಅಂತಲೂ ಗೊತ್ತಿಲ್ವಾ? 165 00:17:20,749 --> 00:17:24,961 ಅವರಾಗ್ಲೇ ಹೊರಟಿದ್ದಾರೆ. ಈಗ ಹೊರಡದಿದ್ದರೆ ನಾವು ತಡವಾಗ್ತೀವಿ. 166 00:17:27,046 --> 00:17:29,632 ತುರ್ತುಪರಿಸ್ಥಿತಿ ಬಂದಿದೆ ಅಂತ ಕಮಾಂಡರಿಗೆ ತಿಳಿಸಿ. 167 00:17:29,716 --> 00:17:30,550 ಆಯ್ತು. 168 00:17:31,926 --> 00:17:32,927 ಕಮಾಂಡರ್? 169 00:17:33,011 --> 00:17:35,930 ನೇಟೋ ಪಡೆಯೊಂದು ಕೆಸ್ಲಾವ್ ವಾಯುನೆಲೆಗೆ ಬರ್ತಿದೆ. 170 00:17:36,014 --> 00:17:39,142 -ರಾಮ್ಸ್ಟೀನಿನಿಂದಾನಾ? -ಹೌದು, ಮೂರು ಗಂಟೆಯಲ್ಲಿ ಇರ್ತಾರೆ. 171 00:17:39,768 --> 00:17:42,729 ರಾಮ್ಸ್ಟೀನಿನಿಂದ ಕೆಸ್ಲಾವ್ ಮಾರ್ಗ ತೋರಿಸ್ತೀರಾ? 172 00:17:45,023 --> 00:17:48,860 ಅದನ್ನ ಹಾರಿಸಿ ಅಪವಾದ ನಮ್ಮ ಮೇಲೆ ಬರೋ ಹಾಗೆ ಮಾಡೋದು ಅವರ ಯೋಜನೆ ಅನ್ಕೊಂಡಿದ್ದೀವಿ. 173 00:17:48,943 --> 00:17:51,821 -ನಾವು ತುಂಬಾ ಮುಂದಿನದು ಯೋಚಿಸ್ತಿದ್ರೆ? -ಅಂದ್ರೆ? 174 00:17:51,905 --> 00:17:52,989 ಸಣ್ಣ ಯುದ್ಧಗಳ ಸಿದ್ಧಾಂತ. 175 00:17:53,072 --> 00:17:57,869 ನಿರ್ದಿಷ್ಟ ಪ್ರತೀಕಾರದ ಪ್ರತಿಕ್ರಿಯೆ ಬರಲಿ ಅಂತ ಒಂದಾದ ಮೇಲೊಂದು ದಾಳಿ. 176 00:17:57,952 --> 00:17:59,704 ಉಡಾವಣೆ ದೂರದ ಮಾತು. 177 00:17:59,788 --> 00:18:02,457 ಅದಕ್ಕೆ ಮುಂಚೆ ಅವರು ಜಗತ್ತನ್ನ ನಂಬಿಸಬೇಕು, 178 00:18:02,540 --> 00:18:04,918 ನಾವು ನ್ಯೂಕ್ಲಿಯರ್ ಆಯುಧಗಳನ್ನ ಇಲ್ಲಿಗೆ ತಂದ್ವಿ ಅಂತ. 179 00:18:05,001 --> 00:18:07,879 ನಾನು ಅದಕ್ಕೆ ಒಪ್ಪಿಗೆ ಕೊಡಲ್ಲ. ಅದನ್ನ ಯಾರೂ ನಂಬೋದೂ ಇಲ್ಲ. 180 00:18:08,880 --> 00:18:12,592 -ಪುರಾವೆಗಳು ಸಾರ್ವಜನಿಕಾಗಿರದ ಹೊರತು. -ಅರ್ಥ ಆಗಲಿಲ್ಲ. 181 00:18:13,468 --> 00:18:15,261 ನಾವು ಉಡಾಯಿಸೋದು ಅವರಿಗೆ ಬೇಕಿಲ್ಲ. 182 00:18:15,345 --> 00:18:18,264 ನ್ಯೂಕ್ಲಿಯರ್ ಅವಘಡದ ಥರ ಕಂಡ್ರೆ ಸಾಕು. 183 00:18:18,348 --> 00:18:21,601 -ಕೆಸ್ಲಾವ್ ವಾಯುನೆಲೆ. -ಅದೊಂದೇ ದಾರಿ ನಮ್ಮದು ಅಂತ ನಂಬಿಸೋಕೆ. 184 00:18:21,684 --> 00:18:22,977 ನಮಗೆ ಸಾರಿಗೆ ಬೇಕಾಗುತ್ತೆ. 185 00:18:23,603 --> 00:18:26,105 ವಾಷಿಂಗ್ಟನ್, ಡಿ.ಸಿ. 186 00:18:27,816 --> 00:18:30,652 -ಇದು ಹುಚ್ಚುತನ ಗೊತ್ತಲ್ಲ. -ಗೊತ್ತು. 187 00:18:31,945 --> 00:18:34,864 ನಾನೀಗ ಹೇಳಿದ್ದನ್ನ ಇದು ಖಾತ್ರಿ ಮಾಡುತ್ತೆ. 188 00:18:34,948 --> 00:18:36,449 ನನ್ನಿಂದ ಏನಾಗ್ಬೇಕು? 189 00:18:37,575 --> 00:18:39,828 ನನಗೆ ಬೆಂಬಲ ಬೇಕು. 190 00:18:39,911 --> 00:18:41,579 ನೀವೂ ಕೊಠಡಿಯಲ್ಲಿರ್ತೀರ. 191 00:18:42,205 --> 00:18:47,001 ನೀವು ಸಹಾಯ ಕೇಳಿದಾಗ, ಕಿಡ್ನಿ ಥರ ಏನಾದ್ರೂ ಸಣ್ಣದಾಗಿರಲಿ ಅಂತ ಪ್ರಾರ್ಥಿಸುತ್ತಿದ್ದೆ. 192 00:18:51,047 --> 00:18:54,926 ಕಠಿಣವಾದಿಗಳು ಈ ಹಳೆಯ ಸೋವ್ಯೆಟ್ ಯುದ್ಧ ಯೋಜನೆಯನ್ನ ಪುನರುತ್ಥಾನಗೊಳಿಸಿದ್ದಾರೆ. 193 00:18:55,009 --> 00:18:57,095 ನೀವು ಜ್ಯಾಕ್ ಹಿಂದಿದ್ದಾಗ, ಆತ ಅವರ ಹಿಂದಿದ್ದ. 194 00:18:57,178 --> 00:18:58,012 ಸರ್? 195 00:19:00,265 --> 00:19:02,016 -ಯಾರದು? -ಪೀಟರ್ ಕೋವ್ಯಾಕ್. 196 00:19:02,100 --> 00:19:06,020 ಆ ಹೆಸರಿನವರು ಕೆಂಪು ಸೇನೆಯಲ್ಲಿ ಇದ್ದಿದ್ದರ ದಾಖಲೆಗಳಿಲ್ಲ, 197 00:19:06,104 --> 00:19:09,607 ಅದಕ್ಕೆ ವಯಸ್ಸು ಹಾಗು ಸಕ್ರಿಯವಾಗಿದ್ದರ ಮೇಲೆ ನಮ್ಮ ಹುಡುಕಾಟ ವಿಸ್ತರಿಸಿದೆವು. 198 00:19:09,691 --> 00:19:11,943 ಕಾಣೆಯಾದವರ ಅಥವ ಕೆಐಎ ಪಟ್ಟಿ ನೋಡಿ. 199 00:19:12,026 --> 00:19:15,029 ಯಾರೂ ಹುಡುಕುತ್ತಿಲ್ಲ ಅಂದ್ರೆ ಹೊಸ ಜೀವನ ಶುರು ಮಾಡೋದು ಸುಲಭ. 200 00:19:17,448 --> 00:19:19,576 ಅಲ್ಲಿದ್ದಾನೆ, ಲೆಬೆಡೆವ್. 201 00:19:19,659 --> 00:19:22,370 ಕಾಣೆಯಾಗಿದ್ದಾನೆ, ಸತ್ತಿರುವನೆಂದು ನಂಬಲಾಗಿದೆ, ಏಪ್ರಿಲ್, 1969. 202 00:19:22,453 --> 00:19:24,414 ಮಟೋಕ್ಸಾ, ರಷ್ಯಾ. ನನ್ನ ಮಗಂದ್. 203 00:19:24,497 --> 00:19:28,334 ಏನೋ ನಡೀತಿದೆ. ನೇಟೋ ವಾಯುನೆಲೆಯನ್ನ ಈಗಷ್ಟೇ ಹೆಚ್ಚಿನ ಎಚ್ಚರಿಕೆಯಲ್ಲಿ ಇರಿಸಲಾಗಿದೆ. 204 00:19:34,048 --> 00:19:37,886 ಕೇಂದ್ರ ಬೊಹೀಮಿಯ ಚೆಕ್ ಗಣರಾಜ್ಯ 205 00:19:42,390 --> 00:19:45,685 ಪಡೆಯು ನೆಲೆಯಿಂದ 30 ಕಿ.ಮೀ. ದೂರದಲ್ಲಿ ಕಂಡುಬಂದಿದೆ. 206 00:19:45,768 --> 00:19:48,897 ನಾಗರಿಕರ ಸಂಚಾರ ಎರಡು ಕಡೆಯಿಂದಲೂ ತಡೆಯುತ್ತಿದ್ದೇವೆ. 207 00:19:53,610 --> 00:19:55,153 5 ಕಿಲೋಮೀಟರ್ ದೂರದಲ್ಲಿದ್ದೇವೆ. 208 00:19:57,614 --> 00:20:00,116 ಪಡೆಯೊಂದಿಗೆ ಸಂಪರ್ಕ ಸ್ಥಾಪಿಸಿ. 209 00:20:00,199 --> 00:20:02,827 -ಏನು ಹೇಳೋದು ಅವರಿಗೆ? -"ಬೃಹತ್ ನಾಟಕಕ್ಕೆ ಸ್ವಾಗತ". 210 00:20:02,911 --> 00:20:06,748 -ನೇಟೋ ಕಮಾಂಡ್ ಸಂಪರ್ಕ ಸ್ಥಾಪಿಸುತ್ತಿದ್ದೇನೆ. -ಬ್ಲ್ಯಾಕ್ ಡೈಮಂಡ್, ಚಾರ್ಲಿ ಆಲ್ಫಾ 3-2. 211 00:20:06,831 --> 00:20:11,085 -ರೋಮಿಯೋ-ಲೀಮಾ 6, ಕಾಪಿ. -ತುರ್ತುಪರಿಸ್ಥಿತಿ ಬಂದಿದೆ. 212 00:20:11,169 --> 00:20:14,589 ಬ್ಲ್ಯಾಕ್ಹಾಕ್ ನಿಮ್ಮಲ್ಲಿಗೆ ಬರ್ತಿದೆ ಸಹಾಯ ನೀಡಲು. 213 00:20:14,672 --> 00:20:16,883 ಆಫೀಸರ್ ರಾಯನ್ ಜೊತೆ ಸಂಪರ್ಕ ಸ್ಥಾಪಿಸುತ್ತಿದ್ದೇನೆ. 214 00:20:18,259 --> 00:20:22,639 ಕರ್ನಲ್ ಮೂರ್, ನಾನು ಜ್ಯಾಕ್ ರಾಯನ್. ನಾವು ನಿಮ್ಮ ಹಿಂದೆಯೇ ಇದ್ದೀವಿ, ಗೊತ್ತಾಯ್ತಾ? 215 00:20:22,722 --> 00:20:26,726 ಗೊತ್ತಾಯ್ತು. ಕಮಾಂಡ್ ಯಾರೋ ಆಫೀಸರ್ ಬಗ್ಗೆ ಹೇಳಿದ್ರು. 216 00:20:26,809 --> 00:20:28,770 ಯಾರಿಗೆ ಸಲ್ಲಬೇಕಾದ ಗೌರವ ಇದು? 217 00:20:29,437 --> 00:20:30,897 ಮಾಜಿ ಮೊದಲ ಲ್ಯೂಟೆನೆಂಟ್. 218 00:20:33,024 --> 00:20:34,651 ಏನು ತೊಂದರೆ, ಮರೀನ್? 219 00:20:34,734 --> 00:20:38,029 ಹೇಗೆ ಹೇಳಬೇಕೋ ಗೊತ್ತಾಗ್ತಿಲ್ಲ, ಹಾಗೇ ಹೇಳ್ತೀನಿ. 220 00:20:38,112 --> 00:20:40,823 ಒಂದು ಟ್ರಕ್ಕಿನಲ್ಲಿ ನ್ಯೂಕ್ಲಿಯರ್ ಸರಕು ಇದೆ, 221 00:20:40,907 --> 00:20:42,992 ಅದು ನಿಮ್ಮೆಡೆಗೆ ಬರ್ತಿದೆ ಎಂದು ನಂಬಿದ್ದೇವೆ. 222 00:20:46,579 --> 00:20:50,166 -ಅವರ ಉದ್ದೇಶ? -ಸ್ಫೋಟ ಮಾಡೋಕೆ ಅನ್ಕೊಂಡಿದ್ದೀವಿ. 223 00:20:54,587 --> 00:20:57,423 ಆಯ್ತು, ಲ್ಯೂಟೆನೆಂಟ್, ಏನು ಮಾಡೋಣ? 224 00:20:57,507 --> 00:21:00,677 ಸರಿ, ಒಂದು ಪ್ರಶ್ನೆ. ಎಷ್ಟು ವೇಗವಾಗಿ ಹೋಗ್ತಿದ್ದೀರಿ? 225 00:21:00,760 --> 00:21:02,095 ಗಂಟೆಗೆ 40 ಮೈಲಿ. 226 00:21:02,178 --> 00:21:04,722 ಇನ್ನೂ ವೇಗವಾಗಿ ಹೋಗೋ ಸಾಧ್ಯತೆ ಇದೆಯಾ? 227 00:21:04,806 --> 00:21:08,601 ಇಲ್ಲ. ಟನ್ನುಗಟ್ಟಲೆ ಸ್ಫೋಟಕ ಆಯುಧಗಳಿವೆ ನಮ್ಮ ಗಾಡಿಯಲ್ಲಿ. 228 00:21:08,685 --> 00:21:12,188 ವೇಗವಾಗಿ ಹೋಗಿ ತಪ್ಪಿಸಿಕೊಳ್ಳೋಕೆ ಹೇಳ್ತಿದ್ರೆ, ಅದು ಆಗದ ಕೆಲಸ. 229 00:21:13,481 --> 00:21:14,565 ಗೊತ್ತಾಯ್ತು. 230 00:21:15,942 --> 00:21:18,152 ಸರ್, ನಾವೆಲ್ಲೂ ಹೋಗ್ತಿಲ್ಲ... 231 00:21:19,529 --> 00:21:20,405 ಕರ್ಮ! 232 00:21:21,781 --> 00:21:22,615 ಏನಾಯ್ತು? 233 00:21:27,745 --> 00:21:31,416 ಸುರಂಗದಲ್ಲಿದ್ದಾರೆ, ಸಂಪರ್ಕ ಹೋಯ್ತು. ಹೊರಗೆ ಬಂದ್ಮೇಲೆ ಸಿಕ್ತಾರೆ. 234 00:21:35,503 --> 00:21:40,675 -ಪಡೆ ಕೆಸ್ಲಾವ್ ಮುಟ್ಟೋಕೆ ಇನ್ನೂ ಎಷ್ಟು ಹೊತ್ತು? -ಈ ಭೂವೇಗದಲ್ಲಿ, ಇನ್ನೂ ಎರಡು ಗಂಟೆ. 235 00:21:41,467 --> 00:21:44,846 -ಟ್ರಕ್ಕಿನ ಸ್ಥಳ ಗೊತ್ತಾಯ್ತಾ? -ಇನ್ನೂ ಹುಡುಕುತ್ತಿದ್ದೇವೆ. 236 00:21:46,848 --> 00:21:49,308 ಆ ರಸ್ತೆ ನಿಂಬೂರ್ಕ್ ಮಧ್ಯದಿಂದ ಹೋಗುತ್ತೆ. 237 00:21:50,268 --> 00:21:53,354 -ಎಷ್ಟು ದೊಡ್ಡ ಪಟ್ಟಣ ಅದು? -ಹದಿನೈದರಿಂದ 20,000 ಜನರಿರಬಹುದು. 238 00:21:53,438 --> 00:21:56,232 ಜ್ಯಾಕ್, ಅವರಿಗೆ ಜನರ ಆಕ್ರೋಶ ಬೇಕು. 239 00:21:56,774 --> 00:21:57,734 ಸಾವು ನೋವುಗಳು ಬೇಕು. 240 00:21:58,693 --> 00:22:04,282 ದೇವರೇ. ವಾಯುನೆಲೆಗೆ ಹೋಗೋದು ಅವರ ಉದ್ದೇಶ ಅಲ್ವೇ ಅಲ್ಲ. 241 00:22:04,365 --> 00:22:08,161 ನಿಂಬೂರ್ಕ್ ಅವರ ಗುರಿ. ಮತ್ತೆ ಹೇಳ್ತಿದ್ದೀನಿ, ನಿಂಬೂರ್ಕ್ ಅವರ ಗುರಿ. 242 00:22:11,414 --> 00:22:15,084 ನನಗೆ ಐದು ಕಿ.ಮೀ. ಪರಿಧಿ ಬೇಕು, ಇಲ್ಲಿ ಏನಾಗ್ತಿದೆ ಅಂತ ಸರಿಯಾಗಿ ಗೊತ್ತಾಗೋಕೆ. 243 00:22:15,168 --> 00:22:16,085 ಆಯ್ತು, ಸರ್. 244 00:22:19,714 --> 00:22:23,009 -ಆ ಟ್ರಕ್ ಮೇಲೆ ಕಣ್ಣಿರಲಿ. -ಗೊತ್ತಾಯ್ತು, ಅದರೆಡೆಗೆ ಹೋಗ್ತಿದ್ದೀವಿ. 245 00:22:41,194 --> 00:22:43,571 ನಿಂಬೂರ್ಕ್. ಅದೇ ಗುರಿ. 246 00:22:44,322 --> 00:22:47,533 ಇದನ್ನ ತಡೀಬಹುದು ಅನ್ಕೊಂಡಿದ್ದೀಯ. ಅವನನ್ನ ತಡೀತೀಯಾ? 247 00:22:48,659 --> 00:22:54,332 ಬಹಳ ತಡವಾಗಿದೆ. ಈಗ ಚಾಲನೆಯಲ್ಲಿದೆ. ಅದೀಗ ನಮ್ಮೆಲ್ಲರಿಗಿಂತ ದೊಡ್ಡದು. 248 00:22:54,415 --> 00:22:57,794 ನಿನ್ನ ಮಗಳಿಗಿಂತ ದೊಡ್ಡದಾ? 249 00:22:58,461 --> 00:23:01,631 ಅವಳಿಗೆ ಏನು ಹೇಳ್ಬೇಕು? ಅವಳ ಅಪ್ಪ-ಅಮ್ಮ ಎಂಥೋರು ಅಂತ? 250 00:23:02,298 --> 00:23:04,759 -ಅವರು ದೇಶಭಕ್ತರು. -ನೀವು ದಾಳಗಳಷ್ಟೇ. 251 00:23:05,802 --> 00:23:08,805 -ಅವನು ನಿಮ್ಮನ್ನ ಬಳಸಿಕೊಂಡ. -ಏನ್ಮಾಡ್ತಿದ್ದೀವಿ ನಮಗೆ ಗೊತ್ತಿತ್ತು. 252 00:23:10,723 --> 00:23:12,975 ಅವನು ನಿನ್ನನ್ನ ಬಳಸಿಕೊಂಡ. 253 00:23:13,059 --> 00:23:14,268 ನೀನು ಮತ್ತೆ ನಿಮ್ಮಮ್ಮ. 254 00:23:15,978 --> 00:23:16,896 ನನ್ನಮ್ಮ? 255 00:23:16,979 --> 00:23:21,359 ಅವರ ಕುಟುಂಬದ ಸಂಪರ್ಕಗಳು, ದುಡ್ಡು, ಅಧಿಕಾರ, ರಾಜಕೀಯ ಪ್ರಭಾವ. 256 00:23:21,442 --> 00:23:23,027 ಅದಕ್ಕೇ ಆಕೆನ ಆಯ್ಕೆ ಮಾಡಿದ್ದು. 257 00:23:23,778 --> 00:23:26,864 ನಿನಗೆ ಗೊತ್ತಿರೋ ಹಾಗೆ ಎಲ್ರೂ ಅವಶ್ಯಕತೆ ಮುಗಿದಾಗ ಹೋಗೋರೇ. 258 00:23:32,787 --> 00:23:34,080 ನಿನ್ನ ಮಗಳೂನಾ? 259 00:23:35,581 --> 00:23:37,208 ಅವನೆಲ್ಲಿ ಹೇಳು. 260 00:23:55,726 --> 00:23:57,186 ಲೂಕ ಗಾಚರಾವ್. 261 00:24:00,022 --> 00:24:02,692 ನನ್ನನ್ನು ಅನಾನುಕೂಲತೆಯಲ್ಲಿ ಹಿಡಿದಿದ್ದೀರಿ. 262 00:24:02,775 --> 00:24:07,029 ಅನಾಮಧೇಯತೆ ಇದಕ್ಕೆ ಬಹು ಮುಖ್ಯ, ಅದನ್ನ ನನ್ನಿಂದ ತಿಳಿಯಬೇಕಿಲ್ಲ. 263 00:24:07,613 --> 00:24:11,742 ಅಲೆಕ್ಸೈ ಇಂದ ನಿನ್ನ ನಂಬಿಕೆಗಳ ಬಗ್ಗೆ ಕೇಳಿ ಬೇಸರವಾಯ್ತು. 264 00:24:12,618 --> 00:24:15,454 ನಮ್ಮಂತೆಯೇ ಅಂತ ಗೊತ್ತಿದ್ರೆ, 265 00:24:15,538 --> 00:24:18,291 ನಿನ್ನ ಪ್ರತಿಭೆಯನ್ನ ಮುಂಚೇನೇ ಬಳಸಿಕೊಳ್ತಿದ್ವಿ. 266 00:24:20,918 --> 00:24:22,753 ನಿನ್ನ ಇಲ್ಲಿ ನೋಡಿ ಆಶ್ಚರ್ಯವಾಗ್ತಿದೆ, 267 00:24:23,796 --> 00:24:27,216 ನಿನ್ನ ಕೆಲಸದ ಪರಿಣಾಮ ಹೇಗಿರುತ್ತೆ ಅಂತ ನೋಡೋ ಅವಕಾಶವೂ ಇಲ್ಲದೆ. 268 00:24:27,925 --> 00:24:32,763 ಗೆಲುವುಗಳು ಮನುಷ್ಯನನ್ನ ವ್ಯಾಖ್ಯಾನಿಸಲ್ಲ, ಆ ಕೆಲಸ ಸೋಲುಗಳು ಮಾಡುತ್ತವೆ. 269 00:24:34,473 --> 00:24:37,935 ಮಟೋಕ್ಸಾ ಆಸಕ್ತಿಯ ಆಯ್ಕೆಯಾಗಿತ್ತು. 270 00:24:39,145 --> 00:24:42,523 ಸೊಕೋಲನ್ನು ಅದು ಹುಟ್ಟಿದ ಜಾಗದಲ್ಲಿ ಮತ್ತೆ ಹಚ್ಚು. 271 00:24:43,566 --> 00:24:44,817 ಆ ಅಪಾಯ ಯಾಕೆ ತಗೋಬೇಕು? 272 00:24:46,152 --> 00:24:51,490 ಎಷ್ಟೋ ವರ್ಷಗಳ ನಂತರ ಮತ್ತಲ್ಲಿ ಹೋಗಿದ್ದು ನಿಮಗೆ ವಿಚಿತ್ರ ಅನಿಸಿರಬೇಕು. 273 00:24:52,658 --> 00:24:53,701 ಕಾಡುವಂತೆ. 274 00:24:56,412 --> 00:24:58,664 ಆದ್ರೆ ನೀವು ಹೇಳಿದ್ದು ಸರಿ. ಅದು ಅಪಾಯವೇ ಸರಿ. 275 00:25:00,166 --> 00:25:04,378 ಅಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದವರಿಗೆ ಮುಖ್ಯವಾಗಿರಬಹುದೇನೋ. 276 00:25:06,172 --> 00:25:08,382 ನೀನು ತ್ಯಾಗ ಮಾಡಿದವರಿಗೆ. 277 00:25:31,280 --> 00:25:32,240 ಜ್ಯಾಕ್... 278 00:25:32,740 --> 00:25:33,908 ಕಾಣಿಸಿದರು. 279 00:25:36,911 --> 00:25:39,247 ದೇವರೇ, ಎಷ್ಟು ವೇಗವಾಗಿ ಹೋಗ್ತಿದ್ದಾನೆ? 280 00:25:40,748 --> 00:25:42,166 ಎಷ್ಟು ದೂರದಲ್ಲಿದ್ದಾನೆ? 281 00:25:42,792 --> 00:25:44,168 ಆರು ಕಿ.ಮೀ. ಗಳು. 282 00:25:44,252 --> 00:25:47,713 ಜ್ಯಾಕ್, ನಿನ್ನದೇನಾದ್ರು ಯೋಜನೆ ಇದ್ರೆ, ಮಾಡೋಕೆ ಇದು ಸರಿಯಾದ ಸಮಯ. 283 00:25:50,174 --> 00:25:52,551 ಸುರಂಗದಲ್ಲಿ ಅವನು ಕಣ್ಮರೆಯಾಗ್ತಾನೆ. 284 00:25:57,265 --> 00:25:58,224 ಅದೇ! 285 00:25:59,225 --> 00:26:01,560 ಇದಾದ್ಮೇಲೂ ಬಹಳ ಸುರಂಗಗಳಿವೆ ತಾನೇ? 286 00:26:01,644 --> 00:26:03,604 ಸಂಚರಣಾ ವ್ಯವಸ್ಥೆ ಇನ್ನೊಂದು ತೋರಿಸ್ತಿದೆ. 287 00:26:04,188 --> 00:26:05,773 ನಾವು ಅವನಿಗಿಂತ ಮುಂದೆ ಹೋಗ್ಬೇಕು! 288 00:26:06,023 --> 00:26:07,316 ಅವನಿಗಿಂತ ಮುಂದೆ ಹೋಗ್ಬೇಕು! 289 00:26:22,373 --> 00:26:25,543 ರೋಮಿಯೋ-ಲೀಮಾ 6, ಇದು ಫೀನಿಕ್ಸ್. ಗೊತ್ತಾಯ್ತಾ? 290 00:26:26,043 --> 00:26:29,046 ರೋಮಿಯೋ-ಲೀಮಾ 6, ಆ ಟ್ರಕ್ ಆರು ಕಿ.ಮೀ. ಹಿಂದೆ ಇದೆ, 291 00:26:29,130 --> 00:26:32,049 ಹಾಗೂ ನಿಮ್ಮ ಹತ್ರಕ್ಕೆ ಬರ್ತಿದೆ, ಗೊತ್ತಾಯ್ತಾ? 292 00:26:32,133 --> 00:26:35,261 -ಗೊತ್ತಾಯ್ತು. ಏನಾದ್ರೂ ಯೋಜನೆಯಿದ್ಯಾ, ಮರೀನ್? -ಹಾಂ, ಸರ್. 293 00:26:36,262 --> 00:26:37,888 ಸ್ವಲ್ಪ ನಿಧಾನವಾಗಿ ಹೋಗಿ. 294 00:26:38,597 --> 00:26:40,808 -ಏನು? -ರಸ್ತೆ ಮೇಲೆ ಗಮನ, ಸಾರ್ಜೆಂಟ್. 295 00:26:41,600 --> 00:26:42,768 ರಾಯನ್, ಮತ್ತೆ ಹೇಳು. 296 00:26:42,852 --> 00:26:46,314 ಇನ್ನೊಂದು ಸುರಂಗ ಇದೆ, ಅವನು ನಿಮ್ಮನ್ನ ತಲುಪಬೇಕು. 297 00:26:46,397 --> 00:26:49,191 ಇದು ಅರ್ಥ ಮಾಡ್ಕೊಳ್ಳೋಕೆ ಕಷ್ಟ ಅಂತ ಗೊತ್ತು, 298 00:26:49,275 --> 00:26:53,654 ಆದ್ರೆ ಅವನನ್ನ ತಡೆಯೋಕೆ ಇರೋದು ಒಂದೇ ದಾರಿ, ಹಾಗಾಗಿ ನನ್ನನ್ನ ದಯವಿಟ್ಟು ನಂಬಿ. 299 00:26:56,991 --> 00:26:58,367 ಆಯ್ತು. ಅದೇನೂಂತ ಹೇಳಿ. 300 00:27:00,953 --> 00:27:02,747 ನಿಮಗೆ ನನ್ನ ಹೆಸರು ನೆನಪಿದೆಯಾ? 301 00:27:05,207 --> 00:27:06,250 ಲೆಬೆಡೆವ್. 302 00:27:08,002 --> 00:27:12,131 ಮಟೋಕ್ಸಾ ಘಟನೆಯಾದ್ಮೇಲೆ ವರ್ಷಗಟ್ಟಲೆ ನಿಮ್ಮ ಚಿತ್ರ ಇಟ್ಕೊಂಡಿದ್ದೆ. 303 00:27:13,924 --> 00:27:16,010 ನಿಮ್ಮ ಕುಟುಂಬವನ್ನ ಗಮನಿಸ್ತಿದ್ದೆ. 304 00:27:16,093 --> 00:27:19,847 ಕಾದೆ, ಆದ್ರೆ ನೀವು ವಾಪಸ್ಸು ಬರಲೇ ಇಲ್ಲ. 305 00:27:20,765 --> 00:27:22,600 ಅದು ನಿಮ್ಮನ್ನ ಕಾಡಿತ್ತು. 306 00:27:23,434 --> 00:27:25,561 ಯಾಕಂದ್ರೆ ನಾನು ತಪ್ಪಿಸಿಕೊಂಡವನು. 307 00:27:27,271 --> 00:27:28,147 ಆ ಭೂತ. 308 00:27:30,691 --> 00:27:36,030 ಇದು ಶುರುವಾದ ರೀತಿಗೆ, ಈ ಅಂತ್ಯ ಸರಿಯಾಗಿದೆ ಅಲ್ವಾ? 309 00:27:38,532 --> 00:27:39,909 ನಾವಿಬ್ರೂ ಒಟ್ಟಿಗೆ. 310 00:27:41,869 --> 00:27:43,788 ಇಷ್ಟು ಕಾಲ ಕಾದಿದ್ದೀರಿ. 311 00:27:44,997 --> 00:27:45,831 ಯಾತಕ್ಕೆ? 312 00:27:47,041 --> 00:27:47,875 ಪ್ರತೀಕಾರಕ್ಕಾ? 313 00:27:48,834 --> 00:27:51,587 ನಾನು ಅಂದುಕೊಂಡಷ್ಟೇ ದುರಹಂಕಾರಿ ನೀವು. 314 00:27:53,297 --> 00:27:54,507 ಆದ್ರೆ ದೇಶಭ್ರಷ್ಟನಲ್ಲ. 315 00:27:56,050 --> 00:27:59,512 ಅಮೇರಿಕನ್ನರ ಜೊತೆ ದೋಸ್ತಿ ಮಾಡಿಕೊಂಡಿರುವವನು ನಾನಲ್ಲ. 316 00:28:00,471 --> 00:28:04,266 ನಿಜವಾಗಲೂ ಅಲೆಕ್ಸೈ ನಮ್ಮ ಗುಂಪಿಗೆ ನಿಮ್ಮನ್ನ ಕರೆತಂದ ಅಂತ ಅಂದುಕೊಂಡ್ರಾ? 317 00:28:04,350 --> 00:28:06,602 ನಾನು ನಿಮ್ಮನ್ನ ಸೇರಿಸಿಕೊಂಡಿದ್ದು, ಗಾಚರಾವ್. 318 00:28:07,937 --> 00:28:09,605 ಇಲ್ಲಿಗೆ ಬರೋ ಹಾಗೆ ಮಾಡಿದ್ದೂ ನಾನೇ. 319 00:28:10,940 --> 00:28:14,693 ನಾನು ನಿಮ್ಮ ಭೂತ ಅಲ್ಲ, ನೀವು ನನ್ನ ಭೂತ. 320 00:28:19,448 --> 00:28:22,868 -ಎಷ್ಟು ಸಮಯ ಉಳಿದಿದೆ? -ಹೆಚ್ಚಂದ್ರೆ ಎರಡರಿಂದ ಮೂರು ನಿಮಿಷ. 321 00:28:25,913 --> 00:28:26,789 ಗಾಡಿ ನಿಲ್ಲಿಸು. 322 00:28:59,238 --> 00:29:00,823 ಸರಿ, ಸರ್, ಈಗ ನೋಡಿ. 323 00:29:04,368 --> 00:29:07,204 ಕರ್ನಲ್, ಆ ಕಡೆ ಸಿಗ್ತೀನಿ. 324 00:29:11,500 --> 00:29:13,210 ಹೋಗಿ, ಹೋಗಿ, ಹೋಗಿ. 325 00:29:16,839 --> 00:29:19,884 -ನಾನು ಹೇಳಿದ ಹಾಗೇ ಮಾಡು, ಆಯ್ತಾ? -ಹಾಂ, ಸರ್. 326 00:29:35,065 --> 00:29:37,610 ಸರಿ. ಕೆಳಗಿಳಿಸಿ. 327 00:30:10,059 --> 00:30:11,560 ಸರಿ. ಈಗ. ಆರಿಸಿ. 328 00:30:20,653 --> 00:30:21,904 ನಡೀರಿ, ಹೋಗೋಣ. 329 00:30:34,667 --> 00:30:35,501 ಜ್ಯಾಕ್! 330 00:30:36,085 --> 00:30:37,253 ನಾವು ಹೊರಡಬೇಕು! 331 00:30:38,837 --> 00:30:41,131 0.5 ಕಿ. ಮೀ. ಗಳು ಹಾಗೂ ಇನ್ನೂ ಸಮೀಪಿಸುತ್ತಿದೆ. 332 00:30:47,388 --> 00:30:48,931 ಅವರಿಂದ ಆಗಲ್ಲ. 333 00:30:54,562 --> 00:30:55,479 ಸರಿ, ಹೊರಡಿ. 334 00:30:55,938 --> 00:30:57,147 ನಿಧಾನ, ನಿಧಾನ. 335 00:30:57,982 --> 00:30:59,775 ನಿಲ್ಲಿಸಿ, ನಿಲ್ಲಿಸಿ, ನಿಧಾನ. 336 00:30:59,858 --> 00:31:01,277 ಹೋಗಿ, ಹೋಗಿ, ಹೋಗಿ! 337 00:31:01,694 --> 00:31:03,153 ಜ್ಯಾಕ್! 338 00:31:03,237 --> 00:31:04,363 ದೇವರೇ. 339 00:31:04,655 --> 00:31:07,616 ಮುಂದಿನ ಟ್ರಕ್ಕಿಗೆ ಹೋಗಿ, ಆದಷ್ಟು ವೇಗವಾಗಿ ಓಡಿಸಿ. 340 00:31:13,372 --> 00:31:14,790 ಸರಿ. ಹೊರಡಿ! ಹೊರಡಿ! 341 00:31:15,374 --> 00:31:16,792 ಜ್ಯಾಕ್ ಒಳಗೆ ಹೋಗ್ತಿದ್ದಾನೆ. 342 00:31:32,349 --> 00:31:34,184 ಜೆನೆರಲ್, ವಿದ್ಯುತ್ ಗ್ರಿಡ್ ಕಾಯ್ತಿದೆ. 343 00:31:34,268 --> 00:31:36,228 ಮುಂದುವರೆಯಿರಿ. ವಿದ್ಯುತ ಆರಿಸಿ. 344 00:31:36,312 --> 00:31:37,229 ಹಾಂ, ಸರ್. 345 00:31:47,781 --> 00:31:49,575 ಮಾಡು, ಜ್ಯಾಕ್. ಮಾಡು. 346 00:32:17,853 --> 00:32:18,687 ಹೊರಡಿ! 347 00:32:34,620 --> 00:32:35,871 ಬೇಗ! 348 00:33:02,481 --> 00:33:04,441 ನಮ್ಮನ್ನ ಕೆಳಗಿಳಿಸಿ, ಈಗಲೇ! 349 00:33:11,615 --> 00:33:12,533 ಕರ್ಮ. 350 00:33:12,908 --> 00:33:13,951 ಸಿಗ್ನಲ್ ತಪ್ಪಿದೆ 351 00:33:14,034 --> 00:33:17,871 ಜ್ಯಾಕ್, ಕೇಳಿಸ್ತಿದೆಯಾ? ಜ್ಯಾಕ್, ಕೇಳಿಸ್ತಿದೆಯಾ? 352 00:33:35,472 --> 00:33:36,348 ಜ್ಯಾಕ್! 353 00:33:40,269 --> 00:33:41,103 ಜ್ಯಾಕ್! 354 00:33:51,447 --> 00:33:52,781 ಜ್ಯಾಕ್ ಕಾಣಿಸಿದ. 355 00:33:52,865 --> 00:33:53,907 ಹುಷಾರಾಗಿದ್ದೀವಿ. 356 00:34:04,001 --> 00:34:04,918 ದೇವರೇ. 357 00:34:17,055 --> 00:34:19,266 ಸ್ಫೋಟ ಒಂದೇ ಬೇಕಾಗಿದ್ದಿದ್ದು. 358 00:34:19,850 --> 00:34:21,643 ಆಗಿಹೋಗಿರೋದನ್ನ ಏನೂ ಮಾಡೋಕಾಗಲ್ಲ. 359 00:34:23,854 --> 00:34:25,731 ಮತ್ತೆ ನೋಡಿದ್ರೆ, ನಾನು ದುರಹಂಕಾರಿಯಂತೆ. 360 00:34:27,232 --> 00:34:31,153 ಇದು ನಿನ್ನೊಂದಿಗೇ ಸಾಯುತ್ತೆ, ಲೆಬೆಡೆವ್. 361 00:34:31,236 --> 00:34:35,491 ನಾನು ಕಿಡಿ ಹಚ್ಚಿದ್ದೀನಿ ಅಷ್ಟೇ. ಉಳಿದವರು ಬೆಂಕಿ ಉರಿಸ್ತಾರೆ. 362 00:34:36,575 --> 00:34:40,996 ರಷ್ಯಾ ಸಣ್ಣತನದಿಂದ ಆಳಲ್ಪಟ್ಟ ಸಣ್ಣ ದೇಶವಾಗಿಬಿಟ್ಟಿದೆ, 363 00:34:41,580 --> 00:34:43,123 ಆದ್ರೆ ಬೆಂಕಿ ಹಬ್ಬುತ್ತಿದೆ. 364 00:34:44,416 --> 00:34:46,835 ನೀವೂ ಅದನ್ನ ತಡೆಯೋಕಾಗಲ್ಲ. 365 00:34:49,296 --> 00:34:50,547 ನಾನೂ? 366 00:34:52,716 --> 00:34:55,803 ನನಗೆ ಕ್ರಾಸ್ಬೋ ಬಗ್ಗೆ ಗೊತ್ತಿಲ್ಲ ಅಂದುಕೊಂಡ್ರಾ? 367 00:35:56,405 --> 00:35:58,991 ನಾನು ಲೂಕ ಗಾಚರಾವ್. ನಾನು ಎಂಥೆಂಥವರ ಜೊತೆ ಕೆಲಸ... 368 00:35:59,074 --> 00:36:00,325 ನೀವ್ಯಾರು ಅಂತ ಗೊತ್ತು ನನಗೆ. 369 00:36:02,786 --> 00:36:04,413 ನನಗೆ ಬೇರೆ ದಾರಿ ಇರಲಿಲ್ಲ. 370 00:36:05,080 --> 00:36:09,084 ಇವರ ನಾಳ ಕೊಯ್ದಿದೆ. ಆಸ್ಪತ್ರೆಗೆ ಹೋಗೋವರೆಗೂ ಇದು ಭದ್ರವಾಗಿರುತ್ತೆ. 371 00:36:13,714 --> 00:36:15,507 ನಮ್ಮನ್ನ ಒಂಟಿಯಾಗಿ ಬಿಡಿ, ದಯವಿಟ್ಟು. 372 00:36:23,473 --> 00:36:24,766 ನೀನು ಬರ್ತೀಯ ಅಂತ ಗೊತ್ತಿತ್ತು. 373 00:36:33,233 --> 00:36:34,109 ಎಲ್ಲಾ. 374 00:36:35,068 --> 00:36:37,654 ನನ್ನಿಡೀ ಜೀವನಾನೇ, ಬರೀ ಸುಳ್ಳು. 375 00:36:39,197 --> 00:36:40,490 ಎಲ್ಲಾನೂ ಅಲ್ಲ. 376 00:36:40,574 --> 00:36:42,618 ಬೇಡ. 377 00:36:42,701 --> 00:36:45,037 ನನ್ನನ್ನ ಪ್ರೀತಿಸುತ್ತಿದ್ದೆ ಅಂತ ಸುಳ್ಳು ಹೇಳ್ಬೇಡ. 378 00:36:46,622 --> 00:36:47,623 ನೀನು... 379 00:36:48,749 --> 00:36:50,500 ನಿನ್ನ ಹುಟ್ಟು ಅನಪೇಕ್ಷಿತವಾಗಿತ್ತು. 380 00:36:52,544 --> 00:36:56,548 ಏನೂ ಇಲ್ಲದ ಕಡೆ ಸಂತೋಷ ತಂದೆ ನೀನು. 381 00:37:04,222 --> 00:37:06,350 ನಾನು ಬರೀ ಸೂತ್ರದ ಬೊಂಬೆ ಅಷ್ಟೇ. 382 00:37:12,522 --> 00:37:13,482 ನನ್ನ ಮೇಜು. 383 00:37:15,609 --> 00:37:16,485 ನಿನಗೆ. 384 00:37:32,042 --> 00:37:34,044 ಅಲೇನಾ 385 00:37:35,253 --> 00:37:37,172 ನಿನಗೆ ಈಗ ಅರ್ಥ ಆಗಲ್ಲ, 386 00:37:39,424 --> 00:37:41,969 ಆದ್ರೆ ಒಂದು ದಿನ ಅರ್ಥ ಆಗುತ್ತೆ. 387 00:37:46,515 --> 00:37:47,891 ಇಲ್ಲ. ನನಗೆ ಆ ನಂಬಿಕೆಯಿಲ್ಲ. 388 00:37:52,270 --> 00:37:54,022 ನನ್ನ ಬಳಸಿಕೊಂಡಿದ್ದು ಇಲ್ಲಿಗೇ ಮುಗೀತು. 389 00:38:53,582 --> 00:38:55,667 ಸ್ಥಳ ಕಳಿಸಲಾಗುತ್ತಿದೆ ಜ್ಯಾಕ್ ರಾಯನ್ 390 00:39:06,595 --> 00:39:08,805 ಲೂಕ ಒಸ್ಟ್ರಾವಾ ವಾಯುನೆಲೆ ಪ್ರಾಗ್, ಚೆಕ್ ಗಣರಾಜ್ಯ 391 00:39:09,473 --> 00:39:10,974 ನಮ್ಮ ಯೋಜನೆ ಬದಲಾಗಿದೆ. 392 00:39:43,799 --> 00:39:44,883 ಆತ ಉಳಿಯಲಿಲ್ಲ. 393 00:39:57,145 --> 00:39:59,648 ವೈಟ್ ಹೌಸ್ ಪರಿಸ್ಥಿತಿ ಕೊಠಡಿ ವಾಷಿಂಗ್ಟನ್, ಡಿ.ಸಿ. 394 00:40:01,608 --> 00:40:03,193 ವರದಿ ಬಯಸ್ತಿದ್ದಾರಾ? 395 00:40:03,276 --> 00:40:05,654 ಸದ್ಯಕ್ಕೆ, ನಮಗೆ ಗೊತ್ತಿರೋದೆಲ್ಲ ಅವರಿಗೂ ಗೊತ್ತು. 396 00:40:06,530 --> 00:40:08,698 -ಅವರಿಗೆ ಒಪ್ಪಿಸಿಯಾಗಿದೆ. -ಇದನ್ನಲ್ಲ, ಸರ್. 397 00:40:14,913 --> 00:40:18,375 ನಮಗೆ ಗೊತ್ತಿರೋ ಹಾಗೆ, ಚಾಲಕನ ಹೊರತು ಬೇರೆ ಯಾವ ಪ್ರಾಣ ಹಾನಿಯಾಗಿಲ್ಲ. 398 00:40:18,458 --> 00:40:20,544 ಇನ್ನೂ ಭಯಾನಕವಾಗೋ ಸಾಧ್ಯತೆ ಇತ್ತು. 399 00:40:20,627 --> 00:40:24,089 -ನಮ್ಮ ತಂಡಗಳು ಇದರ ವ್ಯಾಪ್ತಿ ನಿರ್ಣಯಿಸುತ್ತಿವೆ. -ಸ್ವಲ್ಪ ನಿಲ್ಲಿಸ್ತೀಯ? 400 00:40:24,172 --> 00:40:27,801 ಆಗ್ತಿದ್ದಿದ್ದು ನಮಗೆ ಹೇಗೆ ಗೊತ್ತಾಗ್ಲಿಲ್ಲ ಅಂತ ನೋಡ್ತಿದ್ದೀನಿ. 401 00:40:27,884 --> 00:40:29,386 ಗೊತ್ತಿತ್ತು, ಸರ್. 402 00:40:33,890 --> 00:40:37,727 ಇದು ಪ್ರಾಗಿನ ಯುಎಸ್ ರಾಯಭಾರ ಕಛೇರಿಯೊಳಕ್ಕೆ ಹೋಗುತ್ತಿರುವ ಅರೆಸೇನಾ ತಂಡ, 403 00:40:37,811 --> 00:40:40,147 ಪೋಲಿಸರ ವೇಷದಲ್ಲಲ್ಲ, 404 00:40:40,230 --> 00:40:44,442 ಆದ್ರೆ ಸಿಐಎ ನಿರ್ದೇಶಕ ಮಿಲ್ಲರಿನ ನೇರ ಆಜ್ಞೆಯಲ್ಲಿ, 405 00:40:44,526 --> 00:40:46,194 ನಮ್ಮವನನ್ನ ಒಪ್ಪಿಸೋದಕ್ಕೆ. 406 00:40:49,906 --> 00:40:53,785 -ಏನಿದು? ಇದು ನನ್ನ ಆಜ್ಞೆಯಲ್ಲ. -ಗೌರವದಿಂದ... 407 00:40:53,869 --> 00:40:55,537 -ನಿನಗೆ ಗೊತ್ತಿತ್ತಾ? -ರಾಯನ್... 408 00:40:55,620 --> 00:40:57,747 ಅವನೊಬ್ಬನಿಗೇ ಗೊತ್ತು, ಏನಾಗ್ತಿದೆ ಅಂತ. 409 00:40:57,831 --> 00:41:01,168 ಬೆಂಬಲ ಕೊಡೋದರ ಬದಲು, ಇದೇ ಕಛೇರಿಯವರು ಅವನ ಬೆನ್ನಟ್ಟಿದ್ದಾರೆ. 410 00:41:01,251 --> 00:41:04,880 ಕ್ಷಮಿಸಿ, ಮಿ. ಉಪಾಧ್ಯಕ್ಷರೇ, ನನ್ನ ಪರಿಚಯ ಪತ್ರಗಳ ತೊಂದರೆ ಇತ್ತು. 411 00:41:05,380 --> 00:41:07,757 -ಇವತ್ತಿನ ಅವಘಡಗಳು ತಪ್ಪಿಸಬಹುದಿತ್ತಾ? -ಇಲ್ಲ. 412 00:41:07,841 --> 00:41:10,510 ಮುಂಚಿನಿಂದಲೇ ಏಜೆನ್ಸಿಯ ಬೆಂಬಲ ಇದ್ದಿದ್ರೆ, 413 00:41:10,594 --> 00:41:13,013 ಇವತ್ತಿನ ಅವಘಡಗಳು ಆಗ್ತಿರಲಿಲ್ಲ. 414 00:41:13,096 --> 00:41:16,600 ರಯಾನನ್ನು ಕರೆತನ್ನಿ. ಅವನಿಗೆ ಬೇಕಾದ ಬೆಂಬಲ ತಪ್ಪದೇ ನೀಡಿ. 415 00:41:16,683 --> 00:41:19,644 -ಇನ್ನು ಮುಂದೆ ನೀನಿದರ ಉಸ್ತುವಾರಿ. -ಸರಿ, ಸರ್. 416 00:41:31,781 --> 00:41:34,576 ಒಸ್ಟ್ರಾವಾ ವಾಯುನೆಲೆ ಪ್ರಾಗ್, ಚೆಕ್ ಗಣರಾಜ್ಯ 417 00:41:40,916 --> 00:41:44,377 -ಒಂದು ಕ್ಷಣ, ನಿನ್ನ ಕಳಕೊಂಡ್ವಿ ಅನ್ಕೊಂಡೆ. -ನಿರಾಶೆ ಮಾಡಿದ್ದಕ್ಕೆ ಕ್ಷಮಿಸಿ. 418 00:41:44,461 --> 00:41:46,379 -ನಿನ್ನ ನೋಡಿ ಖುಷಿಯಾಯಿತು. -ಹಾಂ. 419 00:41:46,463 --> 00:41:49,049 ಇದು ಖಂಡಿತ ಏಕ ಮಾರ್ಗ ಪ್ರವಾಸಾನಾ? 420 00:41:49,132 --> 00:41:50,508 ಎಂಭತ್ತು, ತೊಂಭತ್ತು ಪ್ರತಿಶತ. 421 00:41:50,592 --> 00:41:52,802 ಕನಿಷ್ಟಪಕ್ಷ ನನ್ನ ಕಡೆಯ ಪ್ರಯಾಣ ಸಾರೋಟಾಗಿರಲ್ಲ. 422 00:42:02,395 --> 00:42:03,730 ಹೊರಡಬಹುದಾ? 423 00:42:03,813 --> 00:42:06,566 ಮ್ಯಾನಿಫೆಸ್ಟ್ ಪ್ರಕಾರ ನಾವು ರಾಜತಾಂತ್ರಿಕ ಪರಿವಾರ. 424 00:42:08,485 --> 00:42:09,486 ಮೇಡಂ ಅಧ್ಯಕ್ಷೆ. 425 00:42:11,696 --> 00:42:13,698 ದೊಡ್ಡ ಸಾಹಸಾನೇ ಮಾಡಿದ್ರಿ. 426 00:42:17,077 --> 00:42:20,705 -ನಮ್ಮ ಅದೃಷ್ಟ ಚೆನ್ನಾಗಿತ್ತು. -ಮಾಸ್ಕೋದಲ್ಲಿ ನಮ್ಮ ಅದೃಷ್ಟ ಕೆಡದೇ ಇದ್ರೆ ಸಾಕು. 427 00:42:21,331 --> 00:42:22,791 ಅವನ ಬಗ್ಗೆ ಹುಷಾರು. 428 00:42:24,000 --> 00:42:27,087 ಹೇಳೋಕಾಗಲ್ಲ, ಅವರು ಎರಡು ಕಡೆಯೂ ಆಡ್ತಿರಬಹುದು. 429 00:42:28,255 --> 00:42:31,841 ಎಲ್ಲರೂ ಎರಡು ಕಡೆಯೂ ಆಡ್ತಿದ್ದಾರೆ ಅಂತ ಅನ್ಸುತ್ತೆ, ಆಫಿಸರ್ ಗ್ರಿಯರ್. 430 00:42:33,009 --> 00:42:33,969 ಮೇಡಂ ಅಧ್ಯಕ್ಷೆ. 431 00:42:42,185 --> 00:42:43,186 ಒಳ್ಳೇ ಕೆಲಸ. 432 00:42:43,937 --> 00:42:44,980 ಒಳ್ಳೇ ಕೆಲಸ? 433 00:42:45,897 --> 00:42:50,068 ನಾವು ಆ ಟ್ರಕ್ಕನ್ನು ತಡೆಯದಿದ್ದರೆ ಸಾವಿರಾರು ಜನ ಸಾಯ್ತಿದ್ರು. 434 00:42:50,151 --> 00:42:50,986 ಆದ್ರೆ ನೀನು ತಡೆದೆ. 435 00:42:53,363 --> 00:42:54,781 ನೀವು ಅರ್ಥನೇ ಆಗಲ್ಲ. 436 00:42:55,699 --> 00:42:59,536 -ಎಲ್ಲವನ್ನು ಮಟೋಕ್ಸಾದಲ್ಲೇ ತಡೆಯಬಹುದಿತ್ತು. -ಎಲ್ಲವನ್ನೂ ಅಲ್ಲ. 437 00:43:01,288 --> 00:43:02,497 ಏನು ಹಾಗಂದ್ರೆ? 438 00:43:02,580 --> 00:43:07,294 ಅಂತರಾಷ್ಟ್ರೀಯ ಕಾನೂನಿಗೆ ಬಾಹಿರವಾಗಿ ನೇಟೋ ನ್ಯೂಕ್ಲಿಯರ್ ಸರಕು ಸಾಗಿಸಿದ್ದು. 439 00:43:08,211 --> 00:43:10,171 ಅದು ಕೊನೆಯ ವರ್ಧನೆಯಾಗಿತ್ತು. 440 00:43:11,381 --> 00:43:13,717 ಪೂರ್ಣ ಪ್ರಮಾಣದ ಯುದ್ಧದ ಬಗ್ಗೆ ಹೇಳ್ತಿದ್ದೀರಾ? 441 00:43:13,800 --> 00:43:16,386 ನಿನಗೀಗ ಗೊತ್ತು ರಷ್ಯಾದ ಉತ್ತರ ಏನಾಗಿರುತ್ತೆ ಅಂತ. 442 00:43:18,179 --> 00:43:21,516 ಮತ್ತೆ ನಮ್ಮ ಉತ್ತರ ಏನು? ಯಾಕಂದ್ರೆ ನನ್ನ ಹತ್ರ ಏನೂ ಇಲ್ಲ. 443 00:43:22,225 --> 00:43:24,477 ಯಾವ ಯೋಜನೆ, ಯಾವ ಸುಳಿವು, ಏನೂ ಇಲ್ಲ. 444 00:43:25,854 --> 00:43:26,855 ನಿನಗೆ ನಾನಿದ್ದೀನಿ. 445 00:45:26,516 --> 00:45:28,518 ಉಪ ಶೀರ್ಷಿಕೆ ಅನುವಾದ: Kavitha Babu 446 00:45:28,601 --> 00:45:30,603 ಸೃಜನಾತ್ಮಕ ಮೇಲ್ವಿಚಾರಕರು ಮೌರ್ಯ ಎಸ್ ಅರವಿಂದ್