1 00:01:24,461 --> 00:01:28,048 ಟಾಮ್ ಕ್ಲಾನ್ಸಿಯವರ ಜ್ಯಾಕ್ ರಯಾನ್ 2 00:01:39,768 --> 00:01:43,355 {\an8}ಬುಡಾಪೆಸ್ಟ್, ಹಂಗೇರಿ 3 00:01:48,819 --> 00:01:52,197 ಲೆವಾನ್, ನಿನಗೆ ಸಹಾಯ ಮಾಡ್ತಿದ್ದೀನಿ. ಇವತ್ತಲ್ಲ ನಾಳೆ... 4 00:01:52,197 --> 00:01:56,827 ದ್ರೋಹಿ! ಬೋಳಿಮಗನೇ, ನಿನಗೆ ಪ್ರಾಮಾಣಿಕತೆ ಅಂದ್ರೆ ಏನು ಗೊತ್ತಾ? 5 00:01:56,827 --> 00:01:58,620 ಪ್ರಾಮಾಣಿಕತೆ ಅಂದ್ರೆ ಏನು ಗೊತ್ತಾ? 6 00:01:58,620 --> 00:01:59,705 ದ್ರೋಹಿ! 7 00:02:10,382 --> 00:02:13,093 ನೀವು ಬಂದಿರೋದು ನಂಬೋಕಾಗ್ತಿಲ್ಲ. 8 00:02:13,886 --> 00:02:16,930 ನೀನು ಇರೋ ಸ್ಥಳದ ಬಗ್ಗೆ ತಿಳಿಸಿದ್ದನ್ನು ನಂಬೋಕಾಗ್ತಿಲ್ಲ. 9 00:02:17,514 --> 00:02:19,725 ನೀನು ಹೇಳಿದ್ದು ನಿಜ, ಅವನೊಬ್ಬ ಹುಚ್ಚ. 10 00:02:23,562 --> 00:02:28,984 ಮತ್ತೆ, ಮಟೋಕ್ಸಾ. ರಷ್ಯಾದ ಮಧ್ಯದಲ್ಲಿ ಪರಮಾಣು ತ್ಯಾಜ್ಯ ಪ್ರದೇಶ. 11 00:02:28,984 --> 00:02:30,569 ಏನೋ ಯೋಜನೆ ಇಟ್ಕೊಂಡಿದ್ದೀಯ. 12 00:02:32,571 --> 00:02:33,405 ಮೈಕ್ ಹಾಗೂ ನಾನು... 13 00:02:33,405 --> 00:02:36,950 ನನಗೆ ತಿಳಿಸು ಅಂತ ಹೇಳಲಿಲ್ಲ, ಇದೆ ಅಂತಂದೆ ಅಷ್ಟೇ. 14 00:02:38,785 --> 00:02:39,620 ಇದೆ. 15 00:02:44,416 --> 00:02:47,586 ಹೋಗಬೇಕಾದ್ರೆ ಹೇಳು, ಸಹಾಯ ಏರ್ಪಡಿಸ್ತೀನಿ. 16 00:02:49,421 --> 00:02:50,631 ಏಜೆನ್ಸಿನಿಂದಾನೋ 17 00:02:52,925 --> 00:02:53,926 ಅಥವಾ ನೀವೋ? 18 00:03:01,016 --> 00:03:01,934 ಒಳ್ಳೇದಾಗ್ಲಿ. 19 00:03:11,818 --> 00:03:15,197 {\an8}ಸೆಂಟ್ರಲ್ ಇಂಟೆಲ್ಲಿಜೆನ್ಸ್ ಏಜೆನ್ಸಿ ಲ್ಯಾಂಗ್ಲಿ, ವರ್ಜಿನಿಯ 20 00:03:15,197 --> 00:03:19,076 ರಾಯನ್ ಎಲ್ಲಿ? ವರದಿ ಬೇಕು. ನೀನು ಸಹಾಯ ಮಾಡಿದೆ ಅವನಿಗೆ. 21 00:03:19,076 --> 00:03:23,664 -ಅವನು ಬರಲಿಲ್ಲ ಅಂದ್ರೆ, ನಿನ್ನ ತಪ್ಪದು. -ಅವನ ಸಂದೇಶಕ್ಕೆ ಕಾಯ್ತಿದ್ದೀನಿ. 22 00:03:23,664 --> 00:03:26,166 ಏನಾದ್ರೂ ಗೊತ್ತಾದ್ರೆ ತಿಳಿಸ್ತೀನಿ. 23 00:03:35,092 --> 00:03:38,053 {\an8}ಪ್ರಾಗ್, ಚೆಕ್ ಗಣರಾಜ್ಯ 24 00:03:40,639 --> 00:03:41,807 ಎಲ್ಲಿಗೆ ಹೋಗ್ತಿದ್ದೀವಿ? 25 00:03:47,354 --> 00:03:49,439 ಇನ್ನೂ ನಿರ್ಧರಿಸಿಲ್ವಾ? 26 00:03:56,363 --> 00:03:58,407 ನಿನ್ನದೊಂದು ವಿಶೇಷ ಗುಣ ಇದೆ, ರಾಡೆಕ್. 27 00:03:59,825 --> 00:04:02,869 ನನ್ನ ಜೊತೆ ಶುರು ಮಾಡಿದಾಗ ನೀನು ಬಲಹೀನನಾದೆ ಅನ್ಕೊಂಡೆ. 28 00:04:06,373 --> 00:04:07,457 ಈಗ ಅಸೂಯೆ ಆಗುತ್ತೆ. 29 00:04:10,043 --> 00:04:10,877 ಏನು? 30 00:04:13,296 --> 00:04:14,131 ಸಂದೇಹ. 31 00:04:20,220 --> 00:04:21,847 ನೀನಿದನ್ನ ಮಾಡ್ಬೇಕಾಗಿಲ್ಲ. 32 00:04:38,530 --> 00:04:40,490 -ಕೇಹಿಲ್. -ನಾನು ಗ್ರಿಯರ್. 33 00:04:40,490 --> 00:04:42,784 ರಾಡೆಕ್ ಮೇಲೆ ಕಣ್ಣಿಟ್ಟಿದ್ದೀರಾ? 34 00:04:43,744 --> 00:04:46,872 ಇಲ್ಲ. ಅಧ್ಯಕ್ಷರ ಜೊತೆ ಪಾರ್ಟಿಯಿಂದ ಹೊರಟ. 35 00:04:48,790 --> 00:04:49,750 ಕರ್ಮ! 36 00:04:50,584 --> 00:04:53,712 ರಾಡೆಕ್ ಕೂಡ ಈ ಕೊಲೆಯಲ್ಲಿ ಭಾಗಿ ಅನ್ಸುತ್ತೆ, 37 00:04:53,712 --> 00:04:55,630 ಪೀಟರಿನ ಆಜ್ಞೆಯಲ್ಲಿ. 38 00:04:56,298 --> 00:04:59,968 ಅಧ್ಯಕ್ಷೆಗೆ ಹಾನಿಯುಂಟು ಮಾಡೋಷ್ಟು ಮೂರ್ಖ ಅಲ್ಲ ಅಲ್ವಾ? 39 00:04:59,968 --> 00:05:04,014 ನಮಗೆ ಗೊತ್ತು ಅಂತ ರಾಡೆಕಿಗೆ ಗೊತ್ತಾದ್ರೆ ಏನೂ ಹೇಳೋಕಾಗಲ್ಲ. 40 00:05:05,682 --> 00:05:06,808 ನಾನು ಬರ್ತಿದ್ದೀನಿ. 41 00:05:20,697 --> 00:05:21,615 ಹಾಗಾದ್ರೆ... 42 00:05:24,951 --> 00:05:26,328 ಏನಿರಬಹುದು, ರಾಡೆಕ್? 43 00:06:48,660 --> 00:06:51,496 -ಹೇಳು. -ನೀವು ಅಮೇರಿಕನ್ನನ ಜೊತೆ ಇದ್ರಿ. 44 00:06:52,914 --> 00:06:54,374 ಆತನಿಗೆ ಮಾಹಿತಿ ಬೇಕಿತ್ತು. 45 00:06:55,500 --> 00:06:59,087 -ಚಿಂತೆ ಮಾಡ್ಬೇಕಿಲ್ಲ. -ಮತ್ತೆ ನನ್ನ ಅಪಾರ್ಟ್ಮೆಂಟಿನಲ್ಲಿ ಯಾಕಿದ್ದೀರಿ? 46 00:07:06,094 --> 00:07:07,721 ಸರಿಯಾಗಿ ಕಲ್ತಿದ್ದೀಯ, ರಾಡೆಕ್. 47 00:07:07,721 --> 00:07:11,808 ಕೆಲಸ ಮುಗಿದಮೇಲೆ ಕೆಲಸಕ್ಕೆ ಬಾರದವರನ್ನ ಏನು ಮಾಡ್ತೀರಿ ಅಂತ ನಂಗೊತ್ತು. 48 00:07:16,021 --> 00:07:18,064 ನಿನ್ನ ಹೆಂಡತಿ ಮಗೂನ ಊರಾಚೆ ಕಳಿಸಿದ್ದೀಯ. 49 00:07:20,108 --> 00:07:22,194 ನಾನು ಹುಡುಕೋಕೆ ಆಗದೇ ಇರೋರು ಯಾರೂ ಇಲ್ಲ. 50 00:07:23,862 --> 00:07:26,281 ಅದಕ್ಕೆ ಹೀಗೆ ಮಾಡೋಣ. 51 00:07:26,281 --> 00:07:28,074 ನನ್ನ ಕುಟುಂಬಕ್ಕೆ ನಿನ್ನ ಕುಟುಂಬ. 52 00:07:31,745 --> 00:07:32,871 ಈಗ ಆರಾಮಿದ್ದಾಳೆ. 53 00:07:34,039 --> 00:07:37,000 ಹಳ್ಳಿ ಮನೆಗೆ ಹೊರಟಿದ್ದೀವಿ. ಒಬ್ಬನೇ ಬಾ. 54 00:07:53,975 --> 00:07:59,606 {\an8}ಮಟೋಕ್ಸಾ, ರಷ್ಯಾ 55 00:08:15,247 --> 00:08:19,417 ಸರಿ, ಜ್ಯಾಕ್, ಯುರೇನಿಯಂ ಹುಡುಕಿ ಹೊರಗೆ ಬಂದ್ಬಿಡು. 56 00:08:20,752 --> 00:08:23,004 ನಿನ್ನ ವಿಕಿರಣ ಮಟ್ಟದ ಮೇಲೆ ಗಮನ ಇರಲಿ. 57 00:08:23,004 --> 00:08:24,089 ಏನಿದೆ? 58 00:08:25,548 --> 00:08:27,008 ಒಂದು ಸಾವಿರ ಮಿಲಿರೆಮ್ ಗಳು. 59 00:08:27,008 --> 00:08:29,386 -ಅದು... -ಪರವಾಗಿಲ್ಲ. 60 00:08:29,386 --> 00:08:32,055 ಸಾಮಾನ್ಯವಾಗಿ ಸುಮಾರು ೩೫೦ ಇರುತ್ತೆ. 61 00:08:32,055 --> 00:08:34,849 ೫೦೦೦ಕ್ಕಿಂತ ಜಾಸ್ತಿ ಆದ್ರೆ ಅಪಾಯಕಾರಿ. 62 00:08:46,820 --> 00:08:49,656 ಅಧ್ಯಕ್ಷೆ ಇನ್ನೂ ಸಿಬ್ಬಂದಿಯನ್ನ ಸಂಪರ್ಕಿಸಿಲ್ವಾ? 63 00:08:49,656 --> 00:08:50,824 ಇಲ್ಲ. 64 00:08:50,824 --> 00:08:54,160 ರಾಡೆಕ್ ಬ್ರೆಜಾ? ಆತನ ಫೋನ್ ದಾಖಲೆಗಳು? ಏನಾದ್ರೂ ಸಿಕ್ತಾ? 65 00:08:54,160 --> 00:08:56,746 ಕೆಸ್ಲಾವಿನಲ್ಲಿದ್ದಾಗ ೨೧:೪೦ಕ್ಕೆ ಕರೆ ಬಂದಿತ್ತು. 66 00:08:56,746 --> 00:08:59,708 -ಹೆಂಡತಿ, ಯಾನಳಿಂದ. -ಹೆಂಡತಿಯ ದಾಖಲೆಗಳನ್ನು ನೋಡಿದ್ರಾ? 67 00:08:59,708 --> 00:09:02,627 ಹೊರ ದೇಶಕ್ಕೆ ವಿಮಾನ ಬುಕ್ ಮಾಡಿದಳು. 68 00:09:04,337 --> 00:09:08,049 -ಒಂದು ಗಂಟೆ ಹಿಂದೆ ವಾರ್ಸಾವಿಗೆ ತಲುಪಿದರು. -ಐಎಸ್ ಗೆ ತಿಳಿಸೋದಾ? 69 00:09:10,969 --> 00:09:12,804 ರಾಡೆಕ್ ಭದ್ರತಾ ಉಸ್ತುವಾರಿಯಾಗಿದ್ದ. 70 00:09:13,930 --> 00:09:15,640 ಯಾರನ್ನ ನಂಬೋದು? 71 00:09:23,356 --> 00:09:25,650 ಕಳೆದ ಡಿಡಿಐ ವರದಿಯಲ್ಲಿ ಪೂರ್ಣ ಮಾಹಿತಿ ಇಲ್ಲ. 72 00:09:25,650 --> 00:09:28,570 ಮಟೋಕ್ಸಾದ ಪರಮಾಣು ಅಪಘಾತ ಚರ್ನೋಬಿಲ್ನಷ್ಟು ದೊಡ್ಡದಲ್ಲ, 73 00:09:28,570 --> 00:09:30,322 ಆದ್ರೆ ಚಿಕ್ಕದ್ದೂ ಅಲ್ಲ. 74 00:09:30,322 --> 00:09:34,367 ನಾನು ಸಾಮಾನ್ಯವಾಗಿ ಎಲ್ಲದಕ್ಕೂ ಸೈ ಅನ್ನೋನು, ಆದ್ರೆ ಇದ್ಯಾಕೋ ಸರಿ ಕಾಣ್ತಿಲ್ಲ. 75 00:09:35,160 --> 00:09:37,203 ಮೀಟರ್ ಯಾಕೆ ಬದಲಾಗಿಲ್ಲ? 76 00:09:38,079 --> 00:09:42,375 ನಾವು ವಿಕಿರಣದ ಕಡೆಗೆ ಹೊರಟಿದ್ದರೆ, ಮೀಟರ್ ಖಂಡಿತ... 77 00:09:43,501 --> 00:09:44,586 ಹೀಗೆ ಮಾಡುತ್ತಾ? 78 00:09:47,005 --> 00:09:49,382 -ಮಾಪನ ಏನಿದೆ? -ಎರಡು ಸಾವಿರದ ನೂರು. 79 00:09:49,382 --> 00:09:50,467 ದೇವರೇ. 80 00:09:57,098 --> 00:09:58,099 ತಡಿ. 81 00:10:00,101 --> 00:10:03,229 ಕೆಲವೇ ಹೆಜ್ಜೆಗಳಲ್ಲಿ ಮಾಪನ ಹಾಗಾಗೋಕೆ ಸಾಧ್ಯಾನಾ? 82 00:10:03,229 --> 00:10:05,690 ವಿರಳ, ಆದ್ರೆ ಸಾಧ್ಯ. 83 00:10:18,536 --> 00:10:19,871 ಎರಡು ಸಾವಿರದ ಇನ್ನೂರು. 84 00:10:24,501 --> 00:10:27,962 -ಜ್ಯಾಕ್, ಏನ್ಮಾಡ್ತಿದ್ದೀಯಾ? -ಇದಲ್ದೆ ಇದ್ರೆ? 85 00:10:27,962 --> 00:10:31,216 ಜನರನ್ನು ಹೆದರಿಸೋಕೆ ಹೀಗೆ ಮಾಡಿದ್ರೆ? 86 00:10:31,216 --> 00:10:35,762 ಅದು ವಿಕಿರಣಶೀಲವಾಗಿರಬೇಕಿಲ್ಲ. ಯುವಿಸಿ ತರಂಗಾಂತರಗಳು ಹಾಗೆ ಮಾಡುತ್ತೆ. 87 00:10:35,762 --> 00:10:37,430 ಎರಡು ಸಾವಿರದ ಐನೂರು. 88 00:10:39,307 --> 00:10:40,475 ಮೂರು ಸಾವಿರ. 89 00:10:41,017 --> 00:10:42,018 ಇದು ವಿಚಿತ್ರ. 90 00:10:42,936 --> 00:10:44,187 ಮೂರು ಸಾವಿರದ ನೂರು. 91 00:10:45,563 --> 00:10:46,981 ಮೂರು ಸಾವಿರದ ಮುನ್ನೂರು. 92 00:10:48,650 --> 00:10:50,193 ಮೂರು ಸಾವಿರದ ಐನೂರು. 93 00:10:52,195 --> 00:10:54,989 ಇದಕ್ಕಾಗಿ ನಿಜವಾಗಲೂ ಜೀವ ಒತ್ತೆ ಇಡ್ತೀಯಾ? 94 00:11:14,050 --> 00:11:15,301 ಮೂರು ಸಾವಿರದ ಎಂಟುನೂರು. 95 00:11:22,350 --> 00:11:23,393 ಸಾವಿರದ ಐನೂರು. 96 00:11:28,022 --> 00:11:29,482 ಅವನು ಹಾಗೇನೇ. 97 00:11:40,326 --> 00:11:43,121 ರಾಡೆಕ್ ಹಾಗು ಅಧ್ಯಕ್ಷೆ ಹೊರಗೆ ಹೋಗೋದನ್ನ ನೋಡಿದ್ವಿ, 98 00:11:43,121 --> 00:11:45,748 ಆಮೇಲೆ ಕ್ಯಾಮೆರಾಗಳು ಸೆರೆ ಹಿಡಿಯಲಿಲ್ಲ. 99 00:11:45,748 --> 00:11:48,751 ಉಪಗ್ರಹದ ಪ್ರಕಾರ ಉತ್ತರಕ್ಕೆ ಹೋದ್ರು. 100 00:11:48,751 --> 00:11:52,213 ವಾಪಸ್ ಪ್ರಾಗಿಗಲ್ಲ, ಹಳ್ಳಿ ಕಡೆಗೆ. 101 00:11:52,213 --> 00:11:54,757 ರಾಡೆಕ್ನ ಮನೆಯೇನಾದ್ರೂ ಇದೆಯಾ ಅಲ್ಲಿ? 102 00:11:54,757 --> 00:11:57,218 ನೋಂದಣಿಯಾಗಿದ್ದಿದ್ದು ಅಪಾರ್ಟ್ಮೆಂಟೊಂದೇ. 103 00:11:57,218 --> 00:11:59,345 -ರಾಡೆಕ್ಕಿನಿಂದ ಮತ್ತೆ ಕರೆ. -ಸಂಖ್ಯೆ? 104 00:11:59,345 --> 00:12:02,640 ನಾವು ಹುಡುಕುತ್ತಿರುವ ನೋಂದಣಿಯಾಗದ ಸಂಖ್ಯೆಯಿಂದ... 105 00:12:03,600 --> 00:12:06,686 -ಪೀಟರ್ ಕೋವ್ಯಾಕಿನದು. -ಅವನ ಆಸ್ತಿಗಳ ಹುಡುಕು. 106 00:12:06,686 --> 00:12:09,689 -ಡಾಕ್ಸಿ ಹೊರಗೆ ಯಾವುದೋ ಜಾಗ ಅನ್ಸುತ್ತೆ. -ನನಗೆ ಕಳಿಸು. 107 00:12:09,689 --> 00:12:14,486 ಅಲ್ಲಿಗೇ ಹೋಗ್ತಿರಬೇಕು. ಪೀಟರ್ ಯಾವ ಗಾಡಿ ಓಡಿಸ್ತಾನೆ? 108 00:12:14,486 --> 00:12:18,740 ಅವನ ಹೆಸರಲ್ಲಿರೋ ಒಂದೇ ಕಾರು ೧೯೭೫ ಲ್ಯಾಂಡ್ ರೋವರ್ ಸೀರೀಸ್ ೩. 109 00:12:18,740 --> 00:12:21,826 ಅವನ ಬಗ್ಗೆ ಎಲ್ಲಾ ಹುಡುಕು. ನನಗೆಲ್ಲಾ ಗೊತ್ತಾಗ್ಬೇಕು. 110 00:12:21,826 --> 00:12:24,871 ಗ್ರಿಯರ್, ಚೆಕ್ ಗೂಢಚಾರಕ್ಕೆ ಗೊತ್ತಾಗುತ್ತೆ. 111 00:12:24,871 --> 00:12:28,875 -ಅವರಿಗೆ ನಮ್ಮ ಸಂದೇಹಗಳ ಬಗ್ಗೆ ಹೇಳ್ಬೇಕು. -ಸರಿ. 112 00:12:28,875 --> 00:12:32,170 ಅವರಿಗೆ ತಿಳಿಸು, ಅದಕ್ಕೂ ಮುನ್ನ ನನಗೆ ತಿಳಿಸು. 113 00:12:52,815 --> 00:12:55,193 ನೀವು ಕರೆ ತಗೋತೀರ ಅಂತ ಅನ್ಕೊಂಡಿರಲಿಲ್ಲ. 114 00:12:55,193 --> 00:12:56,402 ನಾನೂ ಅಷ್ಟೇ. 115 00:12:58,279 --> 00:13:01,574 ಯೋಚನೆ ಮಾಡಿದಾಗ ನನಗಿದೆಲ್ಲಾ ಅರ್ಥ ಆಗ್ತಿದೆ. 116 00:13:02,867 --> 00:13:06,871 ರಾಡೆಕ್ಕಿಗೆ ರಷ್ಯಾದ ಪ್ರಭಾವ ಇಷ್ಟ ಆಗಲ್ಲ, ಅದಕ್ಕೆ ಡಿಮಿಟ್ರಿ ಪೊಪೋವನನ್ನು ಕೊಂದ. 117 00:13:06,871 --> 00:13:08,414 ಸರಳವಾದ ಹತ್ಯೆ. 118 00:13:08,414 --> 00:13:12,460 ಅಧ್ಯಕ್ಷೆ ಕೋವ್ಯಾಕಿನ ಭದ್ರತಾ ಉಸ್ತುವಾರಿಯಿಂದ ಆಂತರಿಕ ಕೆಲಸ. 119 00:13:12,460 --> 00:13:14,546 ಅವರ ಮಟ್ಟದ ಕೆಲಸವೇ. 120 00:13:15,505 --> 00:13:17,924 ಆದ್ರೆ ಒಂದು ಅರ್ಥ ಆಗ್ತಿಲ್ಲ, 121 00:13:17,924 --> 00:13:20,593 ಯಾವಾಗ್ಲೂ ಅರ್ಥವಾಗದ್ದು, 122 00:13:20,593 --> 00:13:21,594 ನೀವು. 123 00:13:23,054 --> 00:13:24,681 ಆದ್ರೆ ಈಗ ಅರ್ಥ ಆಗ್ತಿದೆ. 124 00:13:25,598 --> 00:13:29,686 ಅವನ ಬಗ್ಗೆ ಗೊತ್ತಾಗಿದ್ದಕ್ಕೆ ಅಧ್ಯಕ್ಷೆಯನ್ನ ಕರೆದೊಯ್ದಿದ್ದಾನೆ ಅನ್ಕೊಂಡೆ. 125 00:13:29,686 --> 00:13:35,608 ಆದ್ರೆ ನಿಮ್ಮಿಂದಾಗಿ ಕರ್ಕೊಂಡು ಹೋಗಿರೋದು. ನಿಮಗೆ ಹೆದರಿಕೊಂಡು. 126 00:13:36,693 --> 00:13:37,694 ಅಮೇರಿಕನ್ನರು, 127 00:13:38,945 --> 00:13:40,405 ಎಷ್ಟು ಗರ್ವ ನಿಮಗೆ. 128 00:13:41,447 --> 00:13:45,743 ಆಟ ಶುರುವಾಗೇ ಇರಲ್ಲ, ಐದು ಹೆಜ್ಜೆ ಮುಂದಿದ್ದೀವಿ ಅಂದುಕೋತೀರ. 129 00:13:48,079 --> 00:13:50,331 ನಾನು ಸ್ವಲ್ಪ ದಿನ ರಷ್ಯಾದಲ್ಲಿದ್ದೆ. 130 00:13:52,625 --> 00:13:56,546 ಹಳೆ ಆರ್ಬಾಟಿಗೆ ನಡೆದುಕೊಂಡು ಹೋಗ್ತಿದ್ದೆ. 131 00:13:56,546 --> 00:14:00,592 ಅಲ್ಲಿ ಕಿಟಕಿಯಿಂದ ಅಡುಗೆಮನೆ ಕಾಣುವಂಥ ಬೇಕರಿ ಇತ್ತು. 132 00:14:00,592 --> 00:14:04,220 ಪ್ರತಿ ಬೆಳಗ್ಗೆ ಅದೇ ಮನುಷ್ಯ ಹಿಟ್ಟು ನಾದುತ್ತಿದ್ದ, 133 00:14:06,097 --> 00:14:07,348 ಕ್ಷಣವೂ ಆಚೆಈಚೆ ಆಗದೆ. 134 00:14:09,183 --> 00:14:11,978 ಒಂದು ದಿನ ಅವನನ್ನ ಕೇಳಿದೆ, 135 00:14:13,438 --> 00:14:14,647 "ಯಾಕಿಷ್ಟು ನಿಖರತೆ?" 136 00:14:16,858 --> 00:14:18,943 ಅವನು ಕೆಂಪು ಸೇನೆಯವನಂತೆ. 137 00:14:18,943 --> 00:14:21,613 ಅಲ್ಲಿ ಪ್ರತಿ ಕ್ಷಣವೂ ಮುಖ್ಯವಾಗಿತ್ತು. 138 00:14:23,072 --> 00:14:25,575 ಅವನಿಗೆ, ಅವನ ಸಹೊದ್ಯೋಗಿಗಳಿಗಷ್ಟೇ ಅಲ್ಲ, 139 00:14:26,659 --> 00:14:27,869 ಅವನ ದೇಶಕ್ಕೂ. 140 00:14:31,748 --> 00:14:32,957 ಅದು ಅವನ ಬದುಕು. 141 00:14:34,042 --> 00:14:37,337 ಗತ ವಾಸ್ತವವನ್ನ ನಡೆಸುತ್ತಿತ್ತು. 142 00:14:39,964 --> 00:14:42,842 ಪೀಟರ್, ನೀವೂ ಹಾಗೇ. 143 00:14:47,847 --> 00:14:49,849 ನನ್ನ ಮಗಳು ಅವನ ಹತ್ರ ಇದ್ದಾಳೆ. 144 00:14:52,685 --> 00:14:54,395 ಅವನಿಗೆ ಬೇಕಾಗಿರೋದು ನಾನು. 145 00:14:56,230 --> 00:14:59,108 ನಾನು ತಡೆಯದಿದ್ದರೆ ಅವಳನ್ನ ಸಾಯಿಸ್ತಾನೆ. 146 00:14:59,984 --> 00:15:01,944 ನೀವವಳನ್ನ ಸಾಯಿಸಲ್ಲ ಅಂತ ಹೇಗೆ ನಂಬೋದು? 147 00:17:04,484 --> 00:17:05,443 ಇದನ್ನ ನೋಡಿದ್ಯಾ? 148 00:17:05,443 --> 00:17:06,444 ನೋಡ್ತಿದ್ದೀನಿ. 149 00:17:08,446 --> 00:17:11,365 ಸೊಕೊಲ್ ಪ್ರಾಜೆಕ್ಟ್ ೧೯೬೯ ತೆಗೆ. 150 00:17:27,673 --> 00:17:29,091 ಅಲ್ಲಿಂದ ಶುರುವಾಗಿದ್ದು ಇದೆಲ್ಲ. 151 00:17:31,803 --> 00:17:34,013 ನಮ್ಮದು ದುಃಖಾಂತ್ಯ ಆಗದಿರಲಿ. 152 00:17:52,740 --> 00:17:55,326 -ಏನೂ ತೊಂದರೆ ಇಲ್ವಾ? -ಇಲ್ಲ. 153 00:18:31,779 --> 00:18:33,239 ನನ್ನನ್ನೇಕೆ ಇಲ್ಲಿಗೆ ಕರೆ ತಂದೆ? 154 00:18:34,740 --> 00:18:38,077 -ತೆಗಿ ಕೈ. -ಅಲೇನಾ, ನೀನು ನನ್ನ ಅಧ್ಯಕ್ಷೆ. 155 00:18:38,077 --> 00:18:39,579 ನನ್ನ ಸ್ನೇಹಿತೆ. 156 00:18:39,579 --> 00:18:41,664 ನಮ್ಮಿಬ್ಬರಿಗೋಸ್ಕರ ಮಾಡ್ತಿದ್ದೀನಿ. 157 00:18:56,262 --> 00:18:57,263 ಶೆಡ್ಡಿನೊಳಕ್ಕೆ. 158 00:18:59,348 --> 00:19:01,809 ಡಿಮಿಟ್ರಿ ಪೊಪೋವನನ್ನ ಯಾಕೆ ಕೊಂದೆ? 159 00:19:01,809 --> 00:19:03,811 ನಾವಿಬ್ರೂ ಗುರಿ ತಲುಪುವ ಹಾದಿ ಅಷ್ಟೇ. 160 00:19:03,811 --> 00:19:08,190 -ನನಗೀಗ ಗೊತ್ತಾಯ್ತು. ನಿನಗೂ ಗೊತ್ತಾಗುತ್ತೆ. -ದಯವಿಟ್ಟು ಹೀಗೆ ಮಾಡಬೇಡ. 161 00:19:08,190 --> 00:19:11,485 ನಿನ್ನ ತಂದೆಯ ಬಗ್ಗೆ ನಿನಗೆ ಗೊತ್ತಾದರೆ, ಅರ್ಥ ಮಾಡ್ಕೊಳ್ತೀಯ. 162 00:19:12,486 --> 00:19:13,362 ರಾಡೆಕ್. 163 00:19:15,573 --> 00:19:16,574 ರಾಡೆಕ್! 164 00:19:53,903 --> 00:19:55,071 ನಾವು ಹೊರಡಬೇಕು. 165 00:19:55,071 --> 00:19:57,114 ಅಮೇರಿಕನ್ನರು ಬರ್ತಿದ್ದಾರೆ. 166 00:19:57,114 --> 00:19:59,241 ಇದನ್ನೆಲ್ಲ ತೆಗೆಯೋಣ. 167 00:20:00,493 --> 00:20:02,078 -ನಡೀರಿ. -ಬನ್ನಿ. 168 00:20:30,731 --> 00:20:33,025 ನಾವು ಕಟ್ಟಡ ಪ್ರವೇಶಿಸುತ್ತಿದ್ದೇವೆ. 169 00:20:42,994 --> 00:20:45,329 -ಸಿಗ್ನಲ್ ಬೂಸ್ಟ್ ಮಾಡು. -ಪ್ರಯತ್ನಿಸುತ್ತಿದ್ದೀನಿ. 170 00:20:46,455 --> 00:20:47,331 ಜ್ಯಾಕ್? 171 00:20:47,957 --> 00:20:48,916 ಬೇರೆಯಾಗೋಣ. 172 00:20:49,041 --> 00:20:50,084 ಬನ್ನಿ. 173 00:20:50,084 --> 00:20:54,463 ಜ್ಯಾಕ್, ನಿನಗೆ ಕೇಳಿಸುತ್ತಿದ್ದರೆ ನಿನ್ನ ಖಾತ್ರಿಗೆ ಕಾಯ್ತೀವಿ. 174 00:20:54,463 --> 00:20:55,548 ಜ್ಯಾಕ್? 175 00:24:01,275 --> 00:24:02,902 -ಹುಷಾರಿದ್ದೀಯಾ? -ಅನ್ಸುತ್ತೆ. 176 00:24:02,902 --> 00:24:04,945 ಕರ್ಮ. ನಡೆಯೋಕಾಗುತ್ತಾ? 177 00:24:04,945 --> 00:24:06,488 ನಿಮಗೆ ನಿಧಾನ ಆಗುತ್ತೆ. 178 00:24:08,032 --> 00:24:08,866 ಬಾ! 179 00:24:10,993 --> 00:24:12,244 ರಾಮಿ ಗಾಯಗೊಂಡಿದ್ದಾನೆ. 180 00:24:15,706 --> 00:24:16,707 ಹೋಗು. 181 00:24:18,834 --> 00:24:20,461 ಸೆೈಕೊನ ಕಳಿಸ್ತಿದ್ದೀನಿ. 182 00:24:21,337 --> 00:24:22,755 ನಡೀತೀಯ ನೋಡು. 183 00:24:28,427 --> 00:24:30,095 ಸಾಯಿಸಬೇಕಾಗಿತ್ತು ಅವನನ್ನ. 184 00:24:34,725 --> 00:24:35,893 ನೋವಾಗುತ್ತೆ. 185 00:25:19,144 --> 00:25:20,145 ವಿಚಿತ್ರ. 186 00:25:22,773 --> 00:25:24,441 ಜಗತ್ತು ಹೇಗೆ ಬದಲಾಗುತ್ತೆ ಅಂತ. 187 00:25:26,026 --> 00:25:29,321 ನನಗೀಗಲೂ ನೆನಪಿದೆ, ನಿನ್ನ ಸಾಯಿಸೋದು 188 00:25:29,321 --> 00:25:31,782 ಗರ್ವದ ವಿಷಯವಾಗಿದ್ದ ದಿನಗಳು. 189 00:25:35,160 --> 00:25:36,578 ಇಲ್ಲೇನು ಮಾಡ್ತಿದ್ದೀಯಾ? 190 00:25:37,871 --> 00:25:40,249 ನಾನು ಒಳಗಿಂದ ಮಾತ್ರ ಕೆಲಸ ಮಾಡಲು ಸಾಧ್ಯ. 191 00:25:41,208 --> 00:25:43,377 ಅಲೇಕ್ಸೈ ಪೆಟ್ರಾವ್ ನನ್ನ ನಂಬುತ್ತಾನೆ. 192 00:25:43,377 --> 00:25:46,046 ಈ ಯೋಜನೆ ನಿನಗೆ ಮೊದಲೇ ಗೊತ್ತಿತ್ತು. 193 00:25:47,715 --> 00:25:49,508 ದೇವರ ದಯೆಯಿಂದ. 194 00:25:50,259 --> 00:25:53,887 ಹೇಗೆ ತಡೀತೀವಿ ಅಂತ ನನಗ್ಯಾಕೆ ಹೇಳಲಿಲ್ಲ? 195 00:25:55,764 --> 00:25:56,807 ನಾವು ತಡೆಯಲ್ಲ. 196 00:26:06,317 --> 00:26:09,111 -ಹುಷಾರಾಗಿದ್ದೀಯಾ? -ಹೊರಡಬೇಕಾದ್ರೆ ನಿನ್ನ ಹತ್ರ ಬರ್ತೀನಿ. 197 00:26:09,111 --> 00:26:10,279 ಇಲ್ಲೇ ಇರ್ತೀನಿ. 198 00:26:10,279 --> 00:26:11,488 ಸರಿ. ಜ್ಯಾಕ್? 199 00:26:13,532 --> 00:26:14,533 ಜ್ಯಾಕ್! 200 00:26:16,410 --> 00:26:17,870 ಕರ್ಮ, ಹೊರಡೋಣ. 201 00:26:23,208 --> 00:26:26,253 -ಈ ಸಾಧನವನ್ನ ತಗೊಂಡು ಹೋಗೋಕೆ ಬಿಡಲ್ಲ. -ಸಾಧನ? 202 00:26:27,212 --> 00:26:28,714 ಈಗದು ಕ್ಷಿಪಣಿ. 203 00:26:30,924 --> 00:26:32,551 ನಿನಗೆ ಅರ್ಥ ಆಗ್ತಿಲ್ಲ. 204 00:26:33,927 --> 00:26:36,305 ಸೊಕೊಲ್ ಉಪಕರಣವಷ್ಟೇ. 205 00:26:37,348 --> 00:26:40,476 ಅದನ್ನ ಚಲಾಯಿಸುವ ಕೈ ಹುಡುಕಬೇಕು. 206 00:26:40,476 --> 00:26:44,772 ಸಾಧನದಿಂದ ಮಾತ್ರ ಅವನನ್ನ ಹುಡುಕಲು ಸಾಧ್ಯ. 207 00:26:45,356 --> 00:26:46,315 ಯಾರು? 208 00:26:47,316 --> 00:26:48,400 ಗೊತ್ತಿಲ್ಲ. 209 00:26:50,110 --> 00:26:51,945 ಆದ್ರೆ ಇಲ್ಲಿಂದಾನೇ ಬರೋದು. 210 00:26:53,072 --> 00:26:55,783 ಸೊಕೊಲ್ ಮತ್ತೆ ಹುಟ್ಟಿ ಬರಲಿಲ್ಲ. 211 00:26:55,783 --> 00:26:57,242 ಅದು ಸತ್ತೇ ಇರಲಿಲ್ಲ. 212 00:26:59,453 --> 00:27:00,579 ನೀನು ಇಲ್ಲೇ ಇದ್ದೆ. 213 00:27:03,248 --> 00:27:04,875 ನಿಲ್ಲಿಸೋದ್ರಲ್ಲಿ ವಿಫಲನಾದೆ. 214 00:27:06,919 --> 00:27:08,420 ಮತ್ತೆ ವಿಫಲನಾಗಲ್ಲ. 215 00:27:11,632 --> 00:27:13,050 ನನ್ನನ್ನು ನಂಬು. 216 00:27:22,851 --> 00:27:24,770 ಮೈಕ್, ದಕ್ಷಿಣದಲ್ಲಿ ಸಿಗು. 217 00:27:57,344 --> 00:27:58,178 ತಿನ್ನು. 218 00:27:58,971 --> 00:28:00,472 ಸ್ವಲ್ಪ ಸ್ವಲ್ಪ. 219 00:28:02,724 --> 00:28:03,809 ನನ್ನಿಂದ ಕದ್ದರು. 220 00:28:04,893 --> 00:28:07,271 ಕಾಡಿಗೆ ಕರ್ಕೊಂಡು ಹೋಗಿ ನನ್ನ ಶೂಟ್ ಮಾಡಿದರು. 221 00:28:09,523 --> 00:28:12,317 ಅವರು ವೋರಿವ್ ಝಕೋನ್ಯ. ಡಕಾಯಿತರು. 222 00:28:15,863 --> 00:28:17,156 ವೋರಿವ್ ಝಕೋನ್ಯ. 223 00:28:18,115 --> 00:28:20,701 ಇದು ಕಳ್ಳರ ದೇಶ ಆಗ್ಬಿಟ್ಟಿದೆ. 224 00:28:25,247 --> 00:28:27,332 ಸದ್ಯದ್ರಲ್ಲೇ ಅವರಷ್ಟೇ ಉಳ್ಕೋತಾರೆ. 225 00:28:34,298 --> 00:28:38,051 ಬದುಕಿರುವ ಪ್ರತಿ ಗಂಟೆಯೂ ಅಮೂಲ್ಯ. 226 00:29:23,555 --> 00:29:25,098 ಅವರು ಕ್ಷಿಪಣಿ ಮಾಡಿದ್ದಾರೆ. 227 00:29:25,098 --> 00:29:27,100 -ನಿನಗೆ ಹೇಗೆ ಗೊತ್ತು? -ಲೂಕ ಬಂದಿದ್ದಾನೆ. 228 00:29:27,100 --> 00:29:28,435 ಕರ್ಮ! 229 00:29:30,103 --> 00:29:31,647 ನಡೀರಿ! 230 00:29:32,397 --> 00:29:34,483 -ನೀನು, ಬೇಗ! -ನಡಿ! 231 00:33:10,115 --> 00:33:12,951 ಎದುರಿಗೊಬ್ಬ, ಬಲಕ್ಕೆ ಇಬ್ಬರಿದ್ದಾರೆ. 232 00:33:12,951 --> 00:33:14,286 ನನಗೊಬ್ಬ ಕಾಣಿಸಿದ. 233 00:33:18,206 --> 00:33:19,040 ಸರಿ. 234 00:33:40,437 --> 00:33:41,271 ಕರ್ಮ! 235 00:33:44,816 --> 00:33:45,650 ಜ್ಯಾಕ್! 236 00:33:46,485 --> 00:33:48,862 ಹೊಟೆಲ್ ೬-೦. ಈಗಲೇ ಕರೆದೊಯ್ಯಲು ಬೇಕು. ಮುಗೀತು. 237 00:33:50,739 --> 00:33:52,616 ಗೊತ್ತಾಯ್ತು. ಹತ್ತು ಮೈಲಿ ಆಚೆೆ. 238 00:34:03,960 --> 00:34:04,920 ನಡೀರಿ. 239 00:34:56,054 --> 00:34:57,264 ನಿಮ್ಮಪ್ಪ ಎಲ್ಲಿ? 240 00:34:58,390 --> 00:35:00,308 ಅವರನ್ನ ಯಾಕೆ ಸಾಯಿಸಬೇಕು ನೀನು? 241 00:35:00,308 --> 00:35:01,476 ನಿನಗಾಗಲೇ ಗೊತ್ತು. 242 00:35:02,227 --> 00:35:04,229 ನಂಬೋಕೆ ಇಷ್ಟ ಇಲ್ಲ ಅಷ್ಟೇ. 243 00:35:16,074 --> 00:35:17,158 ನೋವುಂಟು ಮಾಡಿದನಾ? 244 00:35:18,243 --> 00:35:19,160 ಇಲ್ಲ! 245 00:35:20,495 --> 00:35:21,955 ಅವರು ಇಲ್ಲಿಗೆ ಬರ್ತಾರೆ. 246 00:35:28,128 --> 00:35:29,212 ಕೀಲಿಗಳು ಕೊಡು. 247 00:35:31,798 --> 00:35:34,801 -ನೀನೇ ತಾನೇ. -ಅಲೇನಾ, ಸಮಯ ಇಲ್ಲ. 248 00:35:34,801 --> 00:35:37,596 ರಷ್ಯಾದ ರಕ್ಷಣಾ ಮಂತ್ರಿ. ನೀನೇ ತಾನೆ. 249 00:35:38,388 --> 00:35:39,890 ರಾಡೆಕ್ ನಿನಗೆ ಕೆಲಸ ಮಾಡ್ತಿದ್ದ. 250 00:35:42,475 --> 00:35:45,186 -ಏನು ಮಾಡಿದ್ದೀಯಾ? -ನನ್ನ ಕೈಲಾಗಿದ್ದೆಲ್ಲ. 251 00:35:52,694 --> 00:35:53,820 ತಯಾರಾಗಿರಿ, ಹುಡುಗರೇ! 252 00:36:02,746 --> 00:36:03,872 ನಾವಿದ್ದೀವಿ. ಬಾ. 253 00:36:04,706 --> 00:36:07,125 -ಇವನನ್ನ ಸಾಗಿಸೋಣ. -ಅವನು ಹುಷಾರು. 254 00:36:18,803 --> 00:36:20,347 -ನಾವು ಹೋಗಬೇಕು. -ಇಲ್ಲ. 255 00:36:22,349 --> 00:36:26,353 ನಿನ್ನ ದೇಶಕ್ಕೋಸ್ಕರ ಪ್ರಮಾಣ ಮಾಡಿದ ದಿನ ನೆನಪಿದೆಯಾ? 256 00:36:27,604 --> 00:36:31,608 ನೀತಿಗೋಸ್ಕರ ಪ್ರಾಣ ಕೂಡ ತ್ಯಾಗ ಮಾಡ್ತೀನಿ ಅನ್ನೋ ಶಪಥ. 257 00:36:32,192 --> 00:36:34,486 ಬಹಳ ವರ್ಷಗಳ ಹಿಂದೆ, ನಾನೂ ಅದೇ ಶಪಥ ಮಾಡಿದ್ದೆ. 258 00:36:35,820 --> 00:36:37,197 ಆ ಶಪಥಕ್ಕೆ ಮೋಸ ಮಾಡಿಲ್ಲ ನಾನು. 259 00:36:39,115 --> 00:36:43,703 ನನ್ನ ಶಪಥ ನನ್ನನ್ನು ಆಯ್ಕೆ ಮಾಡಿದ ಜನರಿಗಾಗಿ. 260 00:36:43,995 --> 00:36:46,748 ಇಲ್ಲ. ಅವರಲ್ಲ ನಿನ್ನ ಚುನಾಯಿಸಿದ್ದು. 261 00:36:48,375 --> 00:36:51,044 -ಏನು ಹೇಳ್ತಿದ್ದೀಯಾ? -ಅವರನ್ನ ನಂಬಿಸಬೇಕಿತ್ತು. 262 00:36:51,878 --> 00:36:53,672 ನಟಿಸಬೇಕಿತ್ತು. 263 00:36:53,672 --> 00:36:55,966 ಅವರ ಕಷ್ಟಗಳಿಗೆ ನೀನೇ ಉತ್ತರ ಅಂತ 264 00:36:55,966 --> 00:36:58,551 ಅವರಿಗೆ ತೋರಿಸಬೇಕಿತ್ತು. 265 00:36:58,551 --> 00:36:59,511 ಇಲ್ಲ. 266 00:37:00,887 --> 00:37:05,058 ನನಗೆ ಪ್ರವೇಶ ಬೇಕಿತ್ತು, ನೀನು ಕೊಟ್ಟೆ, ಲೆನ್ನಿ. 267 00:37:05,767 --> 00:37:07,769 ನಮ್ಮಷ್ಟಕ್ಕೆ ನಾವು ಮಾಡಿದ್ದಲ್ಲ ಇದು. 268 00:37:07,769 --> 00:37:08,770 ಇಲ್ಲ. 269 00:37:14,442 --> 00:37:16,111 ಹೊಟೆಲ್ ೬-೦, ಸುತ್ತುವರೆದಿದ್ದಾರೆ. 270 00:37:16,778 --> 00:37:17,904 ಆಯ್ತು. ಅಪಾಯ ಹತ್ತಿರ. 271 00:37:17,904 --> 00:37:18,905 ಬದಲಾಯಿಸ್ತಿದ್ದೀವಿ. 272 00:37:19,614 --> 00:37:20,448 ಹಿಂದೆ ಬಾ! 273 00:37:26,955 --> 00:37:27,789 ಕರ್ಮ! 274 00:37:34,045 --> 00:37:36,381 ಅಪಾಯ ಹತ್ತಿರ. ನಮಗೆ ಕಾಣ್ತಿದೆ. 275 00:37:36,381 --> 00:37:39,509 ವಿರೋಧಿಗಳು ದಕ್ಷಿಣದಲ್ಲಿದ್ದಾರೆ. ಎಲ್ಲರೂ ಬಗ್ಗಿ. 276 00:37:39,509 --> 00:37:40,927 ಬಗ್ಗಿ! 277 00:37:41,428 --> 00:37:43,972 ಮೂರು, ಎರಡು, ಒಂದು... 278 00:38:00,947 --> 00:38:03,283 ಇದು ಹೊಟೆಲ್ ೬-೦. ವಿರೋಧಿಗಳು ನಾಶವಾಗಿದ್ದಾರೆ. 279 00:38:06,244 --> 00:38:07,078 ನಡಿ! 280 00:38:08,038 --> 00:38:09,456 ನಡೀರಿ! 281 00:38:10,749 --> 00:38:12,292 ಯಾರೂ ಇಲ್ಲ. ನಡೀರಿ! 282 00:38:37,150 --> 00:38:38,526 ಬನ್ನಿ. 283 00:38:51,915 --> 00:38:53,291 ರೈಟ್, ಇದ್ದೀರಾ? 284 00:38:53,625 --> 00:38:54,751 ಇದ್ದೀವಿ. 285 00:38:54,751 --> 00:38:57,879 ಲೂಕ ಗೋಚರಾವ್ ಸಾಧನವನ್ನ ತಗೊಂಡು ಮಟೋಕ್ಸಾದಿಂದ ಹೊರಟಿದ್ದಾನೆ. 286 00:38:57,879 --> 00:38:59,130 ಗೋಚರಾವ್? 287 00:38:59,756 --> 00:39:03,259 ಸೊಕೊಲ್ ರಹಸ್ಯ ಕಂಡು ಹಿಡಿಯಲು ಒಳಗಿಂದ ಕೆಲಸ ಮಾಡ್ತಿದ್ದಾನೆ. 288 00:39:03,259 --> 00:39:04,803 ಅಲ್ಲಿಂದ ಹೊರಡು, ಜ್ಯಾಕ್. 289 00:39:04,928 --> 00:39:06,012 ಸರಿ, ಮೇಡಮ್. 290 00:39:08,181 --> 00:39:09,641 ತಿಳಿಯದ ಸಂಪರ್ಕ 291 00:39:09,641 --> 00:39:12,310 {\an8}ಚೆಕ್ ಗಣರಾಜ್ಯ 292 00:39:25,990 --> 00:39:27,909 -ಹಾಂ. -ಸ್ಥಳ ಗೊತ್ತಾಗಿದೆ. 293 00:39:27,909 --> 00:39:29,994 -ಈಗ ಕಳಿಸ್ತಿದ್ದೀನಿ. -ಆಯ್ತು. 294 00:40:48,072 --> 00:40:49,032 ಎಲ್ಲಿ ಅವನು? 295 00:40:52,619 --> 00:40:53,453 ಹೋದ. 296 00:40:55,622 --> 00:40:56,539 ಅಲೇನಾ. 297 00:40:58,416 --> 00:41:02,128 ಇದಷ್ಟೇ ಅಲ್ಲ, ಕೊಲೆ ಕೂಡ ಅವನೇ ಮಾಡಿಸಿದ್ದು. 298 00:41:05,048 --> 00:41:06,382 ಅಷ್ಟನ್ನು ಹೇಳಿದ. 299 00:41:07,967 --> 00:41:09,594 ಪೊಪೋವನ ಕೊಲೆಗೆ ಇದು ಮುಗಿಯಲ್ಲ. 300 00:41:13,056 --> 00:41:16,226 ನಿನ್ನ ಸಹಾಯ ಬೇಕು. ಎಲ್ಲರಿಗಿಂತ ನಿನಗವನು ಚೆನ್ನಾಗಿ ಗೊತ್ತು. 301 00:41:18,478 --> 00:41:19,395 ಎಂಥದ್ದೂ ಇಲ್ಲ. 302 00:41:21,773 --> 00:41:23,149 ಯಾರಿಗೂ ಯಾರೂ ಗೊತ್ತಿಲ್ಲ. 303 00:41:25,235 --> 00:41:26,277 ಯಾರನ್ನ ನಂಬೋದು? 304 00:41:36,246 --> 00:41:40,667 {\an8}ಕಾಟ್ಕಾ, ಫಿನ್ಲ್ಯಾಂಡ್ 305 00:41:48,800 --> 00:41:51,803 ಆಮೇಲೆ ಸಿಗೋಣ. ನಡೀರಿ. 306 00:42:10,446 --> 00:42:11,739 ಏನೂ ಸಿಗಲಿಲ್ಲ, ಜ್ಯಾಕ್. 307 00:42:12,907 --> 00:42:15,118 ಎಸ್ ಅಂಡ್ ಟಿ ಇದನ್ನ ನೋಡಲಿ. ನಾವು ಹೋಗ್ಬೇಕು. 308 00:42:31,384 --> 00:42:33,428 ಪೋರ್ಟನ್ನು ಸ್ಕ್ಯಾನ್ ಮಾಡಲಾಗುತ್ತಿದೆ 309 00:42:36,306 --> 00:42:38,641 ಜ್ಯಾಕ್ ರಾಯನ್ 310 00:42:45,815 --> 00:42:48,985 -ಇಲ್ಲೇನು ಮಾಡ್ತಿದ್ದೀಯಾ? -ಇವರು ಕಾರ್ಲ್ ಮತ್ತು ಡೆವನ್. 311 00:42:48,985 --> 00:42:51,070 ನಿನ್ನನ್ನು ಮನೆಗೆ ಬಿಡ್ತಾರೆ. 312 00:42:51,070 --> 00:42:53,865 ಇಲ್ಲೇ ಹತ್ತಿರದಲ್ಲೇ ನನ್ನ ಮನೆ. ನಾನೇ ಹೋಗ್ತೀನಿ. 313 00:42:55,116 --> 00:42:56,242 ಆ ಮನೆ ಅಲ್ಲ. 314 00:42:58,661 --> 00:42:59,954 ನಿನ್ ವಾಪಸ್ ಕರೆದಿದ್ದಾರೆ. 315 00:43:21,017 --> 00:43:21,893 ಮೈಕ್! 316 00:43:30,026 --> 00:43:33,905 ಅಮೇರಿಕಾದ ಕ್ಷಿಪಣಿಯನ್ನು ಬಿಂಬಿಸುವ ಕ್ಷಿಪಣಿ ಕಟ್ಟುತ್ತಿದ್ದಾರೆ. 317 00:43:33,905 --> 00:43:34,822 ಕರ್ಮ. 318 00:43:36,199 --> 00:43:37,533 ಅದನ್ನು ಹಾರಿಸಿದಾಗ... 319 00:43:41,537 --> 00:43:43,081 ನಾವು ಮಾಡಿದ ಹಾಗೇ ಕಾಣುತ್ತೆ. 320 00:45:29,270 --> 00:45:31,272 ಉಪ ಶೀರ್ಷಿಕೆ ಅನುವಾದ: Kavitha Babu 321 00:45:31,272 --> 00:45:33,357 ಸೃಜನಾತ್ಮಕ ಮೇಲ್ವಿಚಾರಕರು ಮೌರ್ಯ ಎಸ್ ಅರವಿಂದ್